ಟೈಂ ಪಾಸ್ ಅಗೋದೇ ಗೊತ್ತಾಗ್ತಾ ಇಲ್ಲ, ಶ್ರೀನಿವಾಸ್ ಅವರ ಸಂಚಿಕೆಗಳು ಎಷ್ಟು ಬೇಗ ಮುಗಿಯುತ್ತೆ ಅನ್ನಿಸುತ್ತೆ. ಪರಂ ಅವರೇ ದಯವಿಟ್ಟು ಇವರ ಸಂದರ್ಶನ ಅವಧಿ ಇನ್ನಷ್ಟು ಹೆಚ್ಚು ಮಾಡಿ ....
ಕ್ಲೈಮ್ಯಾಕ್ಸ್ ನಲ್ಲಿ ಅಣ್ಣಾವ್ರು ಚಪ್ಪಲಿ ಕೂಡ ಹಾಕೊಳ್ಳೋದಿಲ್ಲ. ಹಾಕೊಳ್ಳೋದಕ್ಕೆ ಹೋಗಿ ಕೊನೆಗೆ ಮನಸು ಬದಲಾಯಿಸಿ ಹಾಗೆ ಹೊರಟ ಹೋಗ್ತಾರೆ. ಎಷ್ಟು ಸಾರಿ ನೋಡಿದಿವಿ ಆ ಸಿನೆಮಾ. ಅದು ನಮಗೆ ಬಹಳ ಇಷ್ಟ ಆಗೋದು ಆ ಸಿನೆಮಾದಲ್ಲಿ ಆ ಒಂದು ದೃಶ್ಯ. ಬಹುಶಃ ಶ್ರೀನಿವಾಸ್ ಅವ್ರು ಮರ್ತುಬಿಟ್ಟಿದ್ದಾರೆ.
Thank you so much Respected S A Shrinivas Sir .I honestly loved it he too enjoyed in Sharing his golden days. ಧನ್ಯವಾದಗಳು ಸರ್. My pranaams to mr&mrs Param Sir& Amazing time.His interview ended very fast.Looking fwd to watch much more exciting inspiring interviews.
Estu channagi mathanadutheera sir Kelalu thumba channagide manadalli yaavudu kalmashavillade heluthiddare sir super sir neevu kelidastu matthe matthe kelabeku Annisutide thank you sir thank you paramsir saralatheye daivavennuva Annavra familyge jai
ಅನ್ನದ ತುತ್ತು ಬಾಯಿಗೆ ಇಡುವ ವೇಳೆ, ಮೌನವಾಗಿ ಅಳಿಯನ ಮಾತು ಕೇಳಿಸಿಕೊಳ್ಳುತ್ತಿಂತೆ, ಹಾಗೆಯೇ ಕೈ ತೊಳೆದು ಮನೆಯಿಂದ ಹೊರಗೆ ಹೋಗುತ್ತಾರೆ. ಚಪ್ಪಲಿ ಬಳಿ ಹೋಗಿ ಹಾಕಿ ಕೊಳ್ಳದೆ ಹಾಗೆ ನಡದು ಹೊರಹೋಗುತ್ತಾರೆ. ತೋಟದ ಬಳಿ ಮಣ್ಣು ಎತ್ತಿ ಭೂತಾಯಿಗೆ, ಈ ಮನೆಗೆ ಸದಾ ಒಳ್ಳೆಯದು ಆಗಲೆಂದು ಪ್ರಾರ್ಥಿಸಿ ಬಲು ದೂರ ಹೋಗುತ್ತಾರೆ. ಮನಕಲಕುವ ಅಭಿನಯ, ರಾಜ್ ಸರ್ವ ಶ್ರೇಷ್ಠ.
ಅಣ್ಣಾವ್ರ ಆ ನಿರ್ಧಾರಕ್ಕೆ ಇದೂ ಒಂದು ಕಾರಣ ಇರಬಹುದು ಅದೇನಪ್ಪ ಅಂದ್ರೆ ಆ ಸನ್ನಿವೇಶ ಬರುವ ಮೊದಲೇ ಭಾರತಿ ಅವರು ತೀರಿ ಕೊಂಡಿರುತ್ತಾರೆ...... ಅಂದರೆ ಸೂತಕ ಇರುವ ಮನೆಯಲ್ಲಿ, ಅನಾವಶ್ಯಕ ಸುದೀರ್ಘ ಸಂಭಾಷಣಿ ಮಾಡುವುದು ಅನರ್ಥಕ್ಕೆ ನಾಂದಿಯಾಗಬಹುದು ಅಂತ ಅಷ್ಟೆ! ಅವರ ಆಲೋಚನೆ ಬೆಲೆಯೇ ಕಟ್ಟಲಾರದಂತಹುದು.
Uttara karnatakada Janaru rangabhoomige natakagalige kalaavidarige thumba gourava duddu koduttidudu a are endu annavru bhagavan sir thumba Saarinen HELIDDAREkannda Chitra rang a thumba kastadalliddaga avare natakagalige bembala koduva moolaka ranadheera Kanter available film thegeyalu Sahaayavannu Madi Chitra ranga beleyalu kaaranavagiddare thanks for all of this
Sir Super.... Talks ....With Good Skills....Of Talks..... Sir.....We Got Good Information About past...And Real True....Sir.....Now A director Gets One Hit They wil Search 3 core ... Budget House.......True Fact....... Sir.......✨✨✨✨👍👍👍👍✨✨✨✨⭐⭐👎👎👎🌼🌼🌟🌟🌟 .
🙏Meese Anna Great, 🙏🙏🙏 This is what we expect correct information of the real facts. I really appreciate this Meese Anna. Good Heart 💜💜💜 Param please inform my Namaskaara 🙏🙏🙏 to Meese Anna❤️
ಕೇಳುತ್ತಾ ಇದ್ದರೇ ಅಮೃತ ಕುಡಿದ ಅನುಭವ, ಆ ಹಾ ಜೀವನ ಸಾರ್ಥಕ, ಧನ್ಯ, ಎಷ್ಟೇ ಜನುಮವೆತ್ತಿದರೂ, ಈ ರೀತಿಯ ಮಹನೀಯರು ಇರುವ ಸಮಯದಲ್ಲಿ ಬಡತನದ ಜೊತೆಯಲ್ಲಿ ಬೆಳೆಯಲೇ ಬೇಕೆಂಬ ಹಂಬಲ
ಶ್ರೀ.S A ಶ್ರೀನಿವಾಸ್ ರವರಿಗೆ ಧನ್ಯವಾದಗಳು, ಅತ್ಯುತ್ತಮ ಮಾತಿನ ಶೈಲಿ, ಕೃತಿಮತೆ ಇಲ್ಲದ, ಅಂತರಂಗದ ಮಾತುಗಳು
ಎಸ್.ಎ.ಶ್ರೀನಿವಾಸ್ ಅವರ ಅನುಭವ ಯಾನದ ಸಂದರ್ಶನ ಸಹಜ ಅದ್ಭುತ.ಅವರ ವಾಕ್ಝರಿ ಅಮೋಘ ..ಅದ್ಭುತವಾಗಿದ್ದು ರೋಚಕವಾಗಿದೆ!
ನನ್ನದು ಎಂದರೆ ಬದುಕಲ್ಲ
ನಮ್ಮದು ಎಂದರೆ ಬದುಕು..
ಇದೆ ರಾಜ್ ಕುಮಾರ್ ಅವರ ಯಶಸ್ಸಿನ ಗುಟ್ಟು.
He is not hiding any facts, his flow is fantastic, viewers are enjoying his episodes
ಕನ್ನಡ ಬರಲ್ವ
ಭಾರತೀಯ ಚಿತ್ರರಂಗದ ಧ್ರುವತಾರೆ ನಮ್ಮ ಡಾಕ್ಟರ್ ರಾಜಕುಮಾರ್
ಶ್ರೀನಿವಾಸ್ ಸರ್ ನಿಮ್ಮ ನಿರೂಪಣಾ ಶೈಲಿ ಮತ್ತು ದ್ವನಿಯ ಗಾಂಭೀರ್ಯ ತುಂಬಾ ಚೆಂದ. ನಿಮ್ಮನ್ನು ಕಂಡಿದ್ದೇನೆ, ಒಂದು ತೃಪ್ತ ಜೀವ ಅನಿಸುತ್ತದೆ. ನಮನಗಳು.
ತುಂಬಾ ಚೆನ್ನಾಗಿ ಮೂಡಿ ಬರ್ತಿದೆ.. ಅವ್ರ ಸಹಜ ಮಾತಿನ ರೀತಿ ಇನ್ನಷ್ಟು, ಮಗದಷ್ಟು ಕೇಳಬೇಕು ಎಂದೆನಿಸುತ್ತೆ
ಎಸ್ ಎ ಶ್ರೀನಿವಾಸರವರ ಮಾತುಗಳನ್ನು ಕೇಳಿ ತುಂಬಾ ಆನಂದವಾಯಿತು ಅಣ್ಣಾವ್ರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಸಿ ಕೊಡಿರಿ
Annavru ,siddalingaiah,bharghava great 🙏 jotege bangarada manushya climax Idea from Raj is awesome 🙏
Sa srinivas gives good information
ಇವ್ರ ಮಾತು ಕೇಳ್ತಿದ್ರೆ, ಕಥೆ ಕೇಳಿದ ಅಗೆ ಆಗ್ತಿದೆ.
ಇವರ ಕನ್ನಡ ಸೂಪರ್
ಟೈಂ ಪಾಸ್ ಅಗೋದೇ ಗೊತ್ತಾಗ್ತಾ ಇಲ್ಲ, ಶ್ರೀನಿವಾಸ್ ಅವರ ಸಂಚಿಕೆಗಳು ಎಷ್ಟು ಬೇಗ ಮುಗಿಯುತ್ತೆ ಅನ್ನಿಸುತ್ತೆ.
ಪರಂ ಅವರೇ ದಯವಿಟ್ಟು ಇವರ ಸಂದರ್ಶನ ಅವಧಿ ಇನ್ನಷ್ಟು ಹೆಚ್ಚು ಮಾಡಿ ....
ಕಲಾಮಾದ್ಯಮದ ಅತ್ಯುತ್ತಮ ಸಂಚಿಕೆ ಎಸ್ ಎ ಶ್ರೀನಿವಾಸ್ ಅವರದು. ಧನ್ಯವಾದಗಳು.
ಈ ಸಂದರ್ಶನ ನೋಡಿ ಬಹಳ ಆನಂದವಾಯಿತು ಆಗಿನಕಾಲದ ನಟರ ನಿರ್ದೇಶಕರ ನಿರ್ಮಾಪಕರ ಮತ್ತು ಇತರ ತಂತ್ರಜ್ಞರ ಜೀವನ ಚಿತ್ರ ನೋಡಿದ ಅನುಭವ ಆಗುತ್ತೆ ಸೂಪರ್ 👍👍👌👌
RT tree h32 foci
slang , accent , flow openess and he is enjoying his own narration , and one of his best episode viewers are also enjoying
What a days those were woww, that era super, that was great life they lived, Dr Rajkumar sir 👏
Even he is speaking flawless and boldly with every fact great...he is also giving respect ..❤️
ಬಿ ಮಲ್ಲೇಶ್ ಸಂಕಷ್ಟದಲ್ಲಿದ್ದಾರೆ, ಫಿಲಂ ಚೇಂಬರ್, ಪಾಪ ಅವರಿಗೆ ಧನ ಸಹಾಯ ಮಾಡುವುದು ಒಳ್ಳೆಯದು.
Akka, tamma estu atmeeyariddeeri , parvatamma navru really a majesty,
Very natural talks Sir 👍
ಕ್ಲೈಮ್ಯಾಕ್ಸ್ ನಲ್ಲಿ ಅಣ್ಣಾವ್ರು ಚಪ್ಪಲಿ ಕೂಡ ಹಾಕೊಳ್ಳೋದಿಲ್ಲ. ಹಾಕೊಳ್ಳೋದಕ್ಕೆ ಹೋಗಿ ಕೊನೆಗೆ ಮನಸು ಬದಲಾಯಿಸಿ ಹಾಗೆ ಹೊರಟ ಹೋಗ್ತಾರೆ. ಎಷ್ಟು ಸಾರಿ ನೋಡಿದಿವಿ ಆ ಸಿನೆಮಾ. ಅದು ನಮಗೆ ಬಹಳ ಇಷ್ಟ ಆಗೋದು ಆ ಸಿನೆಮಾದಲ್ಲಿ ಆ ಒಂದು ದೃಶ್ಯ. ಬಹುಶಃ ಶ್ರೀನಿವಾಸ್ ಅವ್ರು ಮರ್ತುಬಿಟ್ಟಿದ್ದಾರೆ.
Correct
ಬಂಗಾರದ ಮನುಷ್ಯ ಚಲನಚಿತ್ರ ಕನ್ನಡದ ಮಹೋನ್ನತ ಚಿತ್ರ.
Nija
Akka Andre eshtu abhimana ivarige. Prathi mathallu akka akka... Avaagella nidikondru Andre gratitude eshtirodu. Aadare ivara parichayave iralilla. Chennagi lively aaghi narrate madthiddare. Enjoying listening to him
ಸಿನಿಸರ್ ನಿಮಮಾತು ಕೇಳುತನಾನುಆಕಾಲಕೇ ಹೋಗಿಬಂದ ಅನುಬವಆಯಿತು
He is a humble and down to earth man
Thank you so much Respected S A Shrinivas Sir .I honestly loved it he too enjoyed in Sharing his golden days. ಧನ್ಯವಾದಗಳು ಸರ್. My pranaams to mr&mrs Param Sir& Amazing time.His interview ended very fast.Looking fwd to watch much more exciting inspiring interviews.
Filter ಇಲ್ಲದೆ ಮಾತಾಡ್ತಿದ್ದಾರೆ. ಸೂಪರ್. ಇವರ ಮಾತು ಕೇಳ್ತಾನೆ ಇರೋಣ ಅನ್ಸತ್ತೆ. ಒಳ್ಳೇ ಮಾತುಗಾರರು ಇವರು.
Srinivas ravare matina vaikari bahala adbutha. Thumba chennagi avara anubavagalannu tilisiddare. Avara Kastada dinagala, pratiyobbara manasige natuvantide. Chunchanakatte Sri Rama avarige yavagalu olleya aarogya, Sukha mattu Shanti kodali. 🙏
You are Open Library Srini Sir Lots love Mysore guy in UAE
Pls continue sir SA SRINIVAS SIR EPISODE 👌
He is speaking frankly i am enjoying his episode s
Straight forward Srinivas.... 🙏🙏🙏🙏
ಒಳ್ಳೆಯವನು ಆದ್ರೆ ದಿನಕ್ಕೆ ಒಂದು ಕಂಪ್ಲೈನ್ಟ್ ತರ್ತನೆ 😂😂😂.
ನಿಮ್ಮ interview ಸೂಪರ್
Super sir ivru.. No cutting.. Full punch.. 😂😂
Estu channagi mathanadutheera sir Kelalu thumba channagide manadalli yaavudu kalmashavillade heluthiddare sir super sir neevu kelidastu matthe matthe kelabeku Annisutide thank you sir thank you paramsir saralatheye daivavennuva Annavra familyge jai
ಸರಳತೆಯ ಸಾಮ್ರಾಟ ನಮ್ಮ ನಟಸಾರ್ವಭೌಮ
Swamy innu episodes maadi. Udayshankar, upendrakumar, ಜಿಕ್. ವೆಂಕಟೇಶ್, rangarao muntadavara ಗುಂಡಿನ vishya yalla ಹೇಳಿ ನಂಗೋಸ್ಕರ. ನಾವ್ ಸಂತೋಷ್ ಪಡ್ತೀವಿ. ನೀವ್ ತುಂಬ ಆಸಕ್ತಿಕರವಾಗಿ ಹೇಳ್ಥಿರ.
Srinivas sir your voice is Fantastic ,& naration style aso
Benki seenanna 😁😁👌👌👌👌
ಸೂಪರ್ ಸರ್ ಸೋಲಿನ ಹಿಂದೆ ಇಂತಹ ಗೆಲುವು ಇರುತ್ತದೆ 🙏🏻🙏🏻🙏🏻🙏🏻❤️
Ivrdu 100 episode madadru sakagala ansute mansige eno ontara kushi sigute natural mathgalu
ಇವರ ವೈಯಕ್ತಿಕ ಬಗ್ಗೆ ಕೂಡ ಕೇಳಿ ಪರಂ ಸರ್ 🙏
Love his narrating style 😂..
Telling his life story exploring rajkumar sir character 🙏
Srinivas avara explanation is too good 👍 tq Param Sir
Very interesting facts and awesome episode to watch this gentleman
Thanq for ur super explanation
Dr Rajkumar ge Jai!!!!
Chennagi maathnaduthhre 😊😊😊
Very good narration ,when he speaks it is like we start feeling like seeing a movie.
ಅಣ್ಣಾವ್ರು ಆ ದಿನ ಕ್ಲೈಮ್ಯಾಕ್ಸ್ ಸರಿ ಪಡಿಸದೆ ಇದ್ದಿದ್ರೆ ಬಂಗಾರದ ಮನುಷ್ಯ ಕ್ಲಾಸಿಕ್ ಸಿನಿಮಾ ಆಗ್ತ ಇರ್ಲಿಲ್ಲ ಅನ್ಸತ್ತೆ...
ಕೊನೆಯಲ್ಲಿ ಬರುವ ಆ ಮೌನ ನಿಜಕ್ಕೂ ಮರೆಯೋಕೆ ಆಗಲ್ಲ
ಅನ್ನದ ತುತ್ತು ಬಾಯಿಗೆ ಇಡುವ ವೇಳೆ, ಮೌನವಾಗಿ ಅಳಿಯನ ಮಾತು ಕೇಳಿಸಿಕೊಳ್ಳುತ್ತಿಂತೆ, ಹಾಗೆಯೇ ಕೈ ತೊಳೆದು ಮನೆಯಿಂದ ಹೊರಗೆ ಹೋಗುತ್ತಾರೆ. ಚಪ್ಪಲಿ ಬಳಿ ಹೋಗಿ ಹಾಕಿ ಕೊಳ್ಳದೆ ಹಾಗೆ ನಡದು ಹೊರಹೋಗುತ್ತಾರೆ. ತೋಟದ ಬಳಿ ಮಣ್ಣು ಎತ್ತಿ ಭೂತಾಯಿಗೆ, ಈ ಮನೆಗೆ ಸದಾ ಒಳ್ಳೆಯದು ಆಗಲೆಂದು ಪ್ರಾರ್ಥಿಸಿ ಬಲು ದೂರ ಹೋಗುತ್ತಾರೆ.
ಮನಕಲಕುವ ಅಭಿನಯ, ರಾಜ್ ಸರ್ವ ಶ್ರೇಷ್ಠ.
ಅಣ್ಣಾವ್ರ ಆ ನಿರ್ಧಾರಕ್ಕೆ ಇದೂ ಒಂದು ಕಾರಣ ಇರಬಹುದು ಅದೇನಪ್ಪ ಅಂದ್ರೆ ಆ ಸನ್ನಿವೇಶ ಬರುವ ಮೊದಲೇ ಭಾರತಿ ಅವರು ತೀರಿ ಕೊಂಡಿರುತ್ತಾರೆ......
ಅಂದರೆ ಸೂತಕ ಇರುವ ಮನೆಯಲ್ಲಿ, ಅನಾವಶ್ಯಕ ಸುದೀರ್ಘ ಸಂಭಾಷಣಿ ಮಾಡುವುದು ಅನರ್ಥಕ್ಕೆ ನಾಂದಿಯಾಗಬಹುದು ಅಂತ ಅಷ್ಟೆ!
ಅವರ ಆಲೋಚನೆ ಬೆಲೆಯೇ ಕಟ್ಟಲಾರದಂತಹುದು.
Uttara karnatakada Janaru rangabhoomige natakagalige kalaavidarige thumba gourava duddu koduttidudu a are endu annavru bhagavan sir thumba Saarinen HELIDDAREkannda Chitra rang a thumba kastadalliddaga avare natakagalige bembala koduva moolaka ranadheera Kanter available film thegeyalu Sahaayavannu Madi Chitra ranga beleyalu kaaranavagiddare thanks for all of this
Sir Super.... Talks ....With Good Skills....Of Talks..... Sir.....We Got Good Information About past...And Real True....Sir.....Now A director Gets One Hit They wil Search 3 core ... Budget House.......True Fact....... Sir.......✨✨✨✨👍👍👍👍✨✨✨✨⭐⭐👎👎👎🌼🌼🌟🌟🌟
.
Tumba channagi matadtira sir
👍🏼👋🏻
enta jivana anubava, super manushya. Bangarada manushya.
ಆ ದೃಶ್ಯವನ್ನು ರಾಜಕುಮಾರ್ ಅವರು ಬದಲಾಯಿಸದೆ ಇದ್ದಿದ್ದರೆ ಆ ಸಿನಿಮಾ ಒಂದು ಫ್ಲಾಪ್ ಮೂವಿ
Love u sir ur a opened person ang jolly man and lots of thanks for sharing the words about Rajkumar sir
ಒಳ್ಳೇ outdoor ಮನಸ.
ತುಂಬಾ ಒಳ್ಳೆ ಸಂವಾದ ಧನ್ಯವಾದಗಳು 🙏👌
Feel like talking to him and outspoken positive on everybody
ಕನ್ನಡಕ್ಕೆ ಒಬ್ಬರೇ ಸ್ವಾತಿ ಮುತ್ತು ಅದು ರಾಜಕುಮಾರ್....
Full natural interview till now
Srinivasa aware nimage thumbu hrudayada krutagnate arpisutene ...nimma maatu kelutiddare anandavagutadde ✌👌
One of the best narration so far...
Param please continue Mr.Bengaluru Nagesh videos... 🙏
Waiting for next episodes
pl continue his episode
Raj Always Raj ...never never replace him....
🙏Meese Anna Great, 🙏🙏🙏
This is what we expect correct information of the real facts. I really appreciate this Meese Anna.
Good Heart 💜💜💜
Param please inform my Namaskaara 🙏🙏🙏 to Meese Anna❤️
I also do this type of vidios very nice Thanking you
B Mallesh interview maadi pls
His memory was extrodenery
ಕೊನೆ ಸಂಚಿಕೆಯಲ್ಲಿ ದಯಮಾಡಿ ಶಿವಣ್ಣ, ರಾಘಣ್ಣ, ಅಪ್ಪು ರವರ ಬಳಿ ಇವರ ಒಡನಾಟದ ನೆನಪುಗಳನ್ನು ಕೇಳಿ ಪ್ರಸಾರ ಮಾಡಿ 🙏🙏🙏
Nimma mathugale chenda sir 🙏💐
S. a. Srinivas describes in a hilarious manner., what a mannerism. Good., good jokes.,
Very interesting to know the history of rajkumar family
ಅ ಖಂ ಡ ಕನಾ೯ಟ ಕ ದ,
ವ ಜ್ರ ಕುಂ ಡ ಲ ಮು ತ್ತು.
ರಾ ಜ ಕು ಮಾ ರ ರ ವ ರು.
🌹🥀🌻🌼🌸🌺🌎💐🌹
ತುಂಬಾ ಆಸಕ್ತಿದಾಯಕ ಘಟನೆಗಳು
ನನ್ ಮುಖಕೆ ದುಡ್ಡು ಕೊಟರ, ಅಲ್ಟಿಮೇಟ್ 🤣🤣👍🤣🤣🤣🤣.. ಮುಚ್ಚುಮರೇ ಇಲ್ಲದ ಮನುಷ್ಯ.. ಗ್ರೇಟ್..
KCN is also a cause to promote and produce kannada films , they have their own status
Sir says positive talk on everybody no negative
Kalamadhyama🙏🙏🙏🙏🙏🙏
ಸೂಪರ್ ಅಣ್ಣ .ನಿಮ್ ಮಾತು ಅಂದ್ರೆ ಗುಂಡ್ (ಬುಲೆಟ್) ಹೊಡೆದ ಹಾಗೆ
SRINIVASA SIR SUPERB COMIDY VERY INTERESTING
Annavru enu sir nijavagi devru sir & kcn gowdru food system is super 👍
KCN IS ONE OTHE CAUSE FOR GROWTH OF KANNADA INDUSTRY
Thumba chennagithu
super sir
Parvathamma ammanavuruge shathakoti namashakaralu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Anna nimma reality ge hat's up
Nimma maathu kelalu tumba khushi agittade seenanna navare
Golden Days of Kannada Industry 🙏🙏🙏❤️❤️❤️
ಮೀಸೆ ಬಹಳ ಸಹಜ ಹಾಸೃ
Very interesting narration
Very Frank Narration Sir
ಭಾನುವಾರ 2 ಎಪಿಸೋಡ್ ಅಪ್ಲೋಡ್ ಮಾಡಿ
He is so good
Old is gold 🙏
D Raj Kumar is king Raj Kumar is best 🍫👍
Nice expression
Memories ❣️ are great
Tumba chennagi matdtira sir neu estu kelidru ennu kelbeku anistd🙏
KCN gowdru "Brand of Doddaballapura '
some of the them feel like seeing and want to take to them
""Siddhalingaiaha navara,bagge, vivaravaagi, keli""siddhalingaiaha, badavara, pratinidhi, hutta, swaabhimaani, haagaagi, kuthuoohala""