Dr. Rajkumar | Dr. Vishnuvardhan | ಅಣ್ಣಾವ್ರು ಕ್ಲಾಸ್ ರೂಮಲ್ಲಿ ಕೂತಿದ್ರು..!ವಿಷ್ಣು ಆಸ್ಪತ್ರೆ ಸೇರಿದ್ರು..!

แชร์
ฝัง
  • เผยแพร่เมื่อ 1 ม.ค. 2025

ความคิดเห็น • 103

  • @ravikumarm1400
    @ravikumarm1400 หลายเดือนก่อน +10

    Dr ರಾಜ್ 360ಡಿಗ್ರಿ ಕಲಾವಿದ, ಹಿಂದೆ ಹುಟ್ಟಿಲ್ಲ, ಮುಂದೆಯೂ ಯಾರೂ ಹುಟ್ಟಲ್ಲ, ಕಲಾ ಪ್ರಪಂಚಕ್ಕೆ ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ 💞💞💞💞

  • @AZ-pg8vd
    @AZ-pg8vd 28 วันที่ผ่านมา +2

    Dr Rajkumar is the greatest actor ever. Even now, I watch his expressions in movies and analyse….how deep he has understood the character’s situation, behaviour and circumstances. His acting is what one can call perfection.

  • @shantalakshami8832
    @shantalakshami8832 หลายเดือนก่อน +5

    ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.Dr ರಾಜ್ ಅವರಿಂದ ಶುರುವಾದ ಕನ್ನಡ ಚಿತ್ರರಂಗದ ಇತಿಹಾಸವನ್ನು ತುಂಬಾ ಸೊಗಸಾಗಿ ತಿಳಿಸಿದ್ದೀರಿ,thank you very very much sir 👃👃👌💐.

  • @khansh6835
    @khansh6835 หลายเดือนก่อน +10

    Rajkumar and Vishnuvardhan both had mutual respect but people between them spoiled it.

  • @ಮಲ್ಲೇಶ್ಲವ್ನು
    @ಮಲ್ಲೇಶ್ಲವ್ನು หลายเดือนก่อน +5

    Dehada eredu kannu nam dr rajkumar sir matte dr vishnu dada ❤❤❤❤

  • @ShivaprasadMelavanki-qr5gz
    @ShivaprasadMelavanki-qr5gz หลายเดือนก่อน +2

    Annavara bagyya gotirada yastondu vishagalanna tilisidara thank u so much

  • @dr.rsramesh748
    @dr.rsramesh748 หลายเดือนก่อน +3

    Excellent information and narration. Very interesting facts. Happy to watch many more videos from this channel.

  • @annapoornas9063
    @annapoornas9063 หลายเดือนก่อน +16

    ಇನ್ನೊಮ್ಮೆ ಅಣ್ಣಾವ್ರು ಹುಟ್ಟಿ ಬರಬಾರದಾ?

    • @manjunathaks607
      @manjunathaks607 หลายเดือนก่อน

      ಬರಲ್ಲಾ ಕಣಮ್ಮಾ.. ಭೂಮಿಗೆ ಒಂದೇ ಬಾರಿ ಈ ಅದೃಷ್ಟ ಇದ್ದದ್ದು..😢

  • @rudrakumar6398
    @rudrakumar6398 หลายเดือนก่อน +4

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉

  • @YankuVenkatesh
    @YankuVenkatesh หลายเดือนก่อน +3

    ವಿಷ್ಣುವರ್ಧನ್ ಮತ್ತು ರಾಜ್ಕುಮಾರ್
    ಅವರ ಬಗ್ಗೆ
    ಶ್ರೀಧರ್ ಮೂರ್ತಿ ಅವರ ವಿಶ್ಲೇಷಣೆ ಚೆನ್ನಾಗಿದೆ.

    • @divbonddivbond
      @divbonddivbond หลายเดือนก่อน

      ಮೊದಲು ಹಿರಿಯರನ್ನು ಮತ್ತು ಅಪ್ರತಿಮ ನಟನನ್ನು ಗೌರವಿಸುವ ಮೂಲಕ ಗೌರವಾನ್ವಿತ ರೀತಿಯಲ್ಲಿ ಬರೆಯಿರಿ. ಡಾ.ರಾಜ್‌ಕುಮಾರ್ ಮತ್ತು ವಿಷ್ಣುವಧನ್ ಸರಿಯೇ ಹೊರತು ವಿಷ್ಣವರ್ಧನ್ ಮತ್ತು ಡಾ.ರಾಜ್‌ಕುಮಾರ್ ಅಲ್ಲ. ತಂದೆಯ ನಂತರ ಮಗ ಮತ್ತು ಮಗನ ನಂತರ ತಂದೆ ಅಲ್ಲ. ಸಂದೇಶವು ಸ್ಪಷ್ಟ ಮತ್ತು ಪಾರದರ್ಶಕವಾಗಿರಲಿ.

    • @HosadiganthaDigital
      @HosadiganthaDigital  หลายเดือนก่อน

      Thank You

    • @chinmayeel1199
      @chinmayeel1199 หลายเดือนก่อน +1

      @@divbonddivbondthande hobba lapanga hadaga magana meale mane avalambitha vagirithhe haste.. awanu madiro karma galige deavru thakka shikshe kottidane..,Vishnu sir ge Rajkumar camp/ fans kottiro himse ondalla eradalla nooraru.. thoo awawa jannmakke benki haka

    • @FREEFIRELOVER-dl8jl
      @FREEFIRELOVER-dl8jl 2 ชั่วโมงที่ผ่านมา

      ​@@divbonddivbondkanda, dr rajkumar avrige mathra doctorate sikkilla, Dr Vishnuvardhan avrigu sikkide. Berevrige budhdhi helo munche ninna budhdhi sari madko.

  • @Viniger-m9z
    @Viniger-m9z หลายเดือนก่อน +2

    Jai Dr Raj

  • @AZ-pg8vd
    @AZ-pg8vd 28 วันที่ผ่านมา +1

    Nowadays, the acting of actors is becoming mundane but the technology, videography, BGM….they are contributing to the character’s success.

  • @gundappaanveri5189
    @gundappaanveri5189 หลายเดือนก่อน +3

    ಕನ್ನಡದ ವರನಟ, ಗಾನ ಗಂಧರ್ವ, ರಸಿಕರ ರಾಜ, ಕೆಂಟಕಿ ಕರ್ನಲ್, ಪದ್ಮ ಭೂಷಣ,ಡಾ || ರಾಜಕುಮಾರ್ 🌹🌹🌹🌹🌹🙏🙏🙏🙏🙏🙏

  • @sridhars3504
    @sridhars3504 หลายเดือนก่อน +2

    ❤❤❤❤ Raj all time favourite kannada Bahubali

  • @sridhars3504
    @sridhars3504 หลายเดือนก่อน +1

    Appaji🎉🎉🎉🎉🎉

  • @MaritammappaHaveri
    @MaritammappaHaveri หลายเดือนก่อน +1

    Dr Rajkumar ❤❤❤

  • @RameshP-n1v
    @RameshP-n1v หลายเดือนก่อน +1

    Super movie

  • @shivu96862
    @shivu96862 หลายเดือนก่อน +1

    Daada❤

  • @gopalakrishnapandurangi6511
    @gopalakrishnapandurangi6511 หลายเดือนก่อน +1

    His dedication is ideal for us to follow in our lives

  • @lovemynation
    @lovemynation หลายเดือนก่อน +5

    ಶಿವರಾಜಕುಮಾರ್ ಬರುವುದು ಮುನ್ನ ಸಿನಿಮಾಗಳಲ್ಲಿ ನೃತ್ಯ ಎಂಬುದೇ ಇರಲಿಲ್ಲ. ಶಶಿಕುಮಾರ್ ಬಂದ ಮೇಲೆ ಇನ್ನಷ್ಟು ಉತ್ತಮವಾಯಿತು.

    • @divbonddivbond
      @divbonddivbond หลายเดือนก่อน +1

      sasikumar was not professional dancer and he use to dance same steps always and that was the comment during those days. so shut up on giving build ups here.

    • @lovemynation
      @lovemynation หลายเดือนก่อน

      @divbonddivbond ನನ್ನ ಅಭಿಪ್ರಾಯವನ್ನು ನೀವು ಒಪ್ಪಬೇಕಾದ ಅವಶ್ಯಕತೆ ಇಲ್ಲ. ಆದರೆ, ನಾಗರೀಕರ ಭಾಷೆಯಂತೂ ಅವಶ್ಯವಿದೆ ಎಂಬುದು ನಿಮಗೆ ಅರ್ಥವಾದರೆ ಚೆನ್ನ.

    • @chinmayeel1199
      @chinmayeel1199 หลายเดือนก่อน

      @@lovemynationugiree sulemaga nige

    • @FREEFIRELOVER-dl8jl
      @FREEFIRELOVER-dl8jl 2 ชั่วโมงที่ผ่านมา

      @@lovemynation brother avru aa family bucket ashte, bari avre great antha pungo gubaad galge thale keduskibedi

  • @chandrac7389
    @chandrac7389 หลายเดือนก่อน +1

    Dr.rajk

  • @ಕನ್ನಡದೇಶ
    @ಕನ್ನಡದೇಶ หลายเดือนก่อน

    ❤❤❤❤❤

  • @kalavathis388
    @kalavathis388 หลายเดือนก่อน +1

    ಹೂಂಬಿಸಿಲು ಸಿನಿಮಾ ಅದರ ನಟ ನಟಿ ಇಡಿ ಟೀಮ್ ಸೂಪರ್,ಇನ್ನು ಬರಲ್ಲಾ

  • @vasanthakumaraks1556
    @vasanthakumaraks1556 หลายเดือนก่อน +1

    Anantanag sir bhagee ಈ ವಿಷಯ ಗೊತ್ತಿಲ್ಲ

  • @sridhars3504
    @sridhars3504 หลายเดือนก่อน

    Ann9veu❤❤❤

  • @MarcedesEClass
    @MarcedesEClass หลายเดือนก่อน +1

    One and only ಸಾಹಸ ಸಿಂಹ sir 🗽

    • @AZ-pg8vd
      @AZ-pg8vd 28 วันที่ผ่านมา +2

      Not a great actor, just a popular actor. Anyone can become that time after time. Even there are many popular actors now. So can’t say one and only for him. Have some sense

    • @FREEFIRELOVER-dl8jl
      @FREEFIRELOVER-dl8jl 2 ชั่วโมงที่ผ่านมา

      ​@@AZ-pg8vd nin opinion nin hatra ne idko mari, Vishnu daada was, is and will be a great actor always

  • @gangadharagupta1069
    @gangadharagupta1069 หลายเดือนก่อน +4

    ಬಹಳ ಉತ್ತಮ ವಿಶ್ಲೇಷಣೆ ಆದರೆ ವಿಷ್ಣು ರಾಜ್ ರನ್ನು ಕಂಡರೆ ತುಂಬಾ ಜೆಲಸ್

    • @krishnapraveen5005
      @krishnapraveen5005 หลายเดือนก่อน +3

      Looks like you’re more jealous of Dr.Vishnuvardhan.

    • @gangadharagupta1069
      @gangadharagupta1069 หลายเดือนก่อน

      @krishnapraveen5005 ಪ್ರಾಕ್ಟಿಕಲಿ ನಾನು ನೋಡಿದ್ದೇನೆ ರಾಜ್ ಅಭಿಮಾನಿಗಳ ಸಂಘದಿಂದ ಹೋಗಿದ್ದರೆ ಯಾರೋ ಅವರು ರಾಜ್ ಎಂದು ಕೇಳಿದ್ದರು

    • @shyam2k111
      @shyam2k111 หลายเดือนก่อน +1

      ಏನ್ರೀ ಹೇಳ್ತೀರಾ ? ನಾನು ಅಣ್ಣಾವ್ರ ಅಭಿಮಾನಿ. ನಿಮ್ಮ ಅಭಿಪ್ರಾಯ ತಪ್ಪು. ಅವರಿಬ್ಬರೆಂದೂ ಸ್ಪರ್ಧಿಗಳೇ ಅಲ್ಲ.. ಸಮಕಾಲೀನರೂ ಅಲ್ಲ.. ಮೇಲಾಗಿ ಇಬ್ಬರೂ ವ್ಯಕ್ತಿತ್ವದಲ್ಲಿ ಮಹಾನ್ ವ್ಯಕ್ತಿಗಳೇ..

    • @chinmayeel1199
      @chinmayeel1199 หลายเดือนก่อน

      Yawa thara jealous Vishnu sir ge

    • @bhaskarhegde6804
      @bhaskarhegde6804 หลายเดือนก่อน

      ಬರೆಯುವಾಗ ಉಲ್ಟಾ ಆಗಿದೆ.

  • @ChaithraChai-ym7qe
    @ChaithraChai-ym7qe หลายเดือนก่อน

    Sir thank you thumbha chenagi helidira adre nange ondhu nim mathu esta aglila ravichandran shivarjkumar vishnuvardan Raj mkumar anthella helidri adre ravichandran bagge heluvaga hamsaleka avara hesaru yake helidri adhu bejar aythu hamsalekaravaru hella herogalige barefa hage evarighu bardru adhuna hege Ravige beku age picturetion madkondhu hit madidru pukate anthu hamsaleka bardhu kottilla kotti kooti dudoo suridhu cinima madi bereyavara na udara madi thanu pathalakke bidiro nama crezy starna nihu hamsaleka ravichandran antha heli palu kodabedi

    • @udayakumarmn258
      @udayakumarmn258 หลายเดือนก่อน

      ಸರಿಯಾದ ಮಾತೂ.

  • @raghuvishnu2562
    @raghuvishnu2562 หลายเดือนก่อน +2

    ಕನ್ನಡ ಚಿತ್ರರಂಗದ ಎರಡು ಮಾಣಿಕ್ಯಗಳು.
    ಮತ್ತೆ ಹುಟ್ಟಿ ಬನ್ನಿ.

    • @divbonddivbond
      @divbonddivbond หลายเดือนก่อน +1

      ಎರಡು ಕಣ್ಣುಗಳು? ಬೇರೆ ಯಾರೂ ಅಲ್ಲ ಒಬ್ಬರೇ ಕನ್ನಡದ ಕಣ್ಮಣಿ ಅಣ್ಣಾವರು. ನೀವು ಒತ್ತಾಯ ಮಾಡಿದರೂ ಅಂಬರೀಶ್ ಬಗ್ಗೆ ಏನು? ಹೀಗಿರುವಾಗ ಮೂರನೇ ಅಂತರಂಗದ ಜ್ಞಾನದ ಕಣ್ಣು ಅಣ್ಣಾವರಾಗಿದ್ದು, ಈ ಭೌತಿಕ ಜಗತ್ತನ್ನು ನೋಡಲು ಅಂಬರೀಷ್ ಮತ್ತು ವಿಷ್ಣುವರ್ಧನ್ ಅವರನ್ನು ಎರಡು ಕಣ್ಣುಗಳಾಗಿರಿಸೋಣ. ಅಣ್ಣಾವರ ನಂತರ ಕನ್ನಡ ಇಂಡಸ್ಟ್ರಿ, ಸಮಸ್ಯೆಗಳ ಹೊಣೆ ಹೊತ್ತವರು ಅಂಬರೀಶ್ ಅವರೇ ಹಾಗೆ ಅಂಬರೀಷ್ ಅವರನ್ನು ಕಡೆಗಣಿಸಬಾರದು. ವಿಷ್ಣುವರ್ಧನ್ ಯಾವಾಗಲೂ ಸುರಕ್ಷಿತ ಜೀವನ ನಡೆಸುತ್ತಾರೆ. ಹಾಗಾಗಿ ಅಂಬರೀಶ್ ಅವರ ಕೊಡುಗೆಯನ್ನೂ ಗುರುತಿಸೋಣ.

    • @bhaskarhegde6804
      @bhaskarhegde6804 หลายเดือนก่อน +1

      ಮಿ. ಬಾಂಡ್, ಅಂಬರೀಶ್ ಓಕೆ, ಆದ್ರೆ ರಾಜ್ಕುಮಾರ್ ಕನ್ನಡ ಚಿತ್ರೋದ್ಯಮದ ಅದ್ಯಾವ ಸಮಸ್ಯೆಯ ಹೊಣೆ ಹೊತ್ತು ಪರಿಹರಿಸಿದ್ರು ಅನ್ನೋದು ಗೊತ್ತಾಗ್ತಾ ಇಲ್ಲ. ಸುಮ್ಮನೆ ಡಾ.ವಿಷ್ಣು ಬಗ್ಗೆ ಹಗುರವಾಗಿ ಮಾತನಾಡುವುದಲ್ಲ.

    • @chinmayeel1199
      @chinmayeel1199 หลายเดือนก่อน

      @@bhaskarhegde6804Rajkumar sulemaga madiro karma galige devaru thakka shikshe kottidane bidi

    • @bhaskarhegde6804
      @bhaskarhegde6804 หลายเดือนก่อน

      ಆಡದೇ ಮಾಡುವವ ರೂಢಿಯೊಳುತ್ತಮನು. ಇದು ಡಾ.ವಿಷ್ಣು ಅಂತಾ ಸಮಾಜ ಸೇವಕನಿಗೆ ಸರಿಯಾಗಿ ಹೊಂದುತ್ತದೆ. ನಡೆ, ನುಡಿ, ಸ್ತ್ರೀಯರಲ್ಲಿ ಗೌರವ, ಶಾಂತಿ, ಪಾರಮಾರ್ಥಿಕತೆ ಎಲ್ಲವನ್ನೂ ಹೊಂದಿದ್ದ ಮಹಾನ್ ವ್ಯಕ್ತಿ, ಮರೆಯದ ಮಾಣಿಕ್ಯ ಡಾ.ವಿಷ್ಣು.