ಹಿಟ್ ಕೊಟ್ಟ ನಂತರವೂ ಸೆಟ್ಟೆರದ ಚಿತ್ರ|Santha In Mumbai|ಶಿವಣ್ಣನ ಲೈಫಲ್ಲಿ ತಂಗಿ ಭರಾಟೆ|SMuralimohan|DrRajkumar

แชร์
ฝัง
  • เผยแพร่เมื่อ 30 ส.ค. 2020
  • Hi All...
    ನಮಸ್ಕಾರ..ಸಂತ ಖ್ಯಾತಿಯ ಮುರಳಿಮೋಹನ್ ಮತ್ತೆ ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋ ಗೆ ಬಂದಿದ್ದಾರೆ. ಸಂತ ಈಗ ಮುಗಿದ ಕಥೆ...ಹಿಟ್ ಕೊಟ್ಟಾಗಿದೆ. ಆದರೆ ಮುಂದೇನು ಅನ್ನೋ ಪ್ರಶ್ನೆ ಕಾಡ್ತಾ ಇದೆ..ಈ ಸಂದರ್ಭದಲ್ಲಿ ಶುರುವಾಗೋದೇ ಸಂತ ಇನ್ ಮುಂಬೈ ಅನ್ನೋ ಕಥೆ...
    ಆದರೆ ಇದೇಕೆ ಸಾಧ್ಯವಾಗಲಿಲ್ಲ...ಈ ಮಧ್ಯೆ ನಡೆದ ಬೆಳವಣಿಗೆಗಳೇನು..ಶಿವಣ್ಣನ ಬದುಕಲ್ಲಿ ನಡೆದ ಬೆಳವಣಿಗೆಗಳು..ಇತ್ಯಾದಿ.
    ಕೇಳಿ ಮತ್ತು ಶೇರ್ ಮಾಡಿ
    ಧನ್ಯವಾದ
    ಗ್ಯಾಸ್
    #AfterSantha #Shivanna #Muralimohan
    ..........................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkistudio
    ...............................................
    About -
    Alma Media School -
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Santha #Srk #SanthainMumbai #EncounterDayanayak #KPSrikanth #DrRajkmar #MSRajashekhar #NanjundiKalyana #GajapathiyaGarvabhanga #Malashri #AnnaThangi #TavarinaSiri #Omsaiprakash #Ramu #ProducerRamu #Hollywood #Upendra #Prem #PuneethRajkumar
  • บันเทิง

ความคิดเห็น • 60

  • @shivakumar5294
    @shivakumar5294 3 ปีที่แล้ว +5

    ನಿಜ ಸರ್.ನಮ್ಮ ಅಪ್ಪನ ಜೊತೆ ಆಕಸ್ಮಿಕ ಸಿನೆಮಾನ ಪ್ರಸನ್ನ ಥಿಯೇಟರ್ ನಲ್ಲಿ ನೋಡಿದಾಗ ಇದೆ ಅನುಭವ ಆಗಿತ್ತು.ರಾಜ್ ಕುಮಾರ್ ಬಿಡಿ ಬರಿ ವಜ್ರೇಶ್ವರಿ ಕಂಬೈನ್ಸ್ ಅಂತ ಬಂದ್ರೆ ಸಾಕು ಇಡೀ ಥಿಯೇಟರ್ ಅದುರಿದಂತ ಅನುಭವ ಆಗೋದು.

  • @artbykalaayodha957
    @artbykalaayodha957 3 ปีที่แล้ว +11

    ಮುರಳಿ ಸರ್ ನಮಸ್ಕಾರ 🙏 ನಾನು ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡಿದ್ದೇನೆ ಜೀವನದಲ್ಲಿ ಎಷ್ಟು ಏರುಪೇರುಗಳನ್ನು ನೋಡಿದ್ದೀರಿ ನಿಮ್ಮ ಮಾತು ಕೇಳಿದರೆ ನಮಗೆ ಭಯವಾಗುತ್ತದೆ ಹೃದಯವಂತ ನೀವು ನಿಮ್ಮ ಮಾತುಗಳು ನನಗೆ ತುಂಬಾ ಇಷ್ಟ ಏಕಕಾಲದಲ್ಲೇ ಸಂತೋಷ ದುಃಖ ಗಾಂಭೀರ್ಯ ಶೃಂಗಾರ ಇವನ್ನೆಲ್ಲ ಹೇಳುವಷ್ಟು ಸಾಮರ್ಥ್ಯವುಳ್ಳವರು ನೀವು ಎನ್ನುವುದು ನನ್ನ ಅಭಿಪ್ರಾಯ 😊
    ನನ್ನ ಪ್ರಶ್ನೆ ಹೀಗಿದೆ
    ಪ್ರಶ್ನೆ
    ೧ ಡೈರೆಕ್ಟರ್ ಮನಸ್ಥಿತಿ ಹೇಗಿರಬೇಕು ?
    ೨ ಸಿನಿಮಾ ಮಾಡಲು ಯೋಗ್ಯ ಕಥೆ ಹೇಗೆ ಹುಟ್ಟುತ್ತದೆ ?
    ೩ ಯಾವ ತರಹದ ಅಥವಾ ಎಷ್ಟು ಗುಣಗಳಿದ್ದರೆ ಯೋಗ್ಯ ಡೆರೆಕ್ಟರ್ ಆಗಬಲ್ಲ ?
    ೪ ಹಿಟ್ ಸಿನಿಮಾಗಳಿಗೆ ಹಿಗ್ಗದೆ ಫ್ಲಾಪ್ ಸಿನಿಮಾಗಳಿಗೆ ಕುಗ್ಗದೆ ಇರುವುದು ಹೇಗೆ ಒಬ್ಬ ನಿರ್ದೇಶಕ ?
    ೫ ಸೌಂದರ್ಯ ಮತ್ತು ರಸದ ಕುರಿತು ಸ್ವಲ್ಪ ಮಾಹಿತಿ ?
    ೬ ಅಂದಿನ ಮತ್ತು ಇಂದಿನ ನಿರ್ದೇಶಕರಲ್ಲಿ ಇರುವಂತಹ ವ್ಯತ್ಯಾಸ

    • @dm4619
      @dm4619 3 ปีที่แล้ว +2

      ಪ್ರಶ್ನೆಗಳಿಗೆ ಉತ್ತರಿಸುವ ಸಮಯದಲ್ಲಿ ಈ ಪ್ರಶ್ನೆಗಳನ್ನು ಎತ್ತಿಕೊಳ್ಳುತ್ತೇವೆ...

    • @artbykalaayodha957
      @artbykalaayodha957 3 ปีที่แล้ว

      @@dm4619 🙏🙏🙏 thank u sir

  • @BirminghamKannadiga
    @BirminghamKannadiga 3 ปีที่แล้ว +10

    Was waiting for this episode ❤️❤️❤️. Much love to Murali Mohan sir. Thanks Gaurish sir

  • @devendrappaanveri1428
    @devendrappaanveri1428 8 หลายเดือนก่อน +1

    ಜೈ ಶಿವಣ್ಣ 🙏🙏ಜೈ ಅಪ್ಪು 🙏ಜೈ ರಾಜವಂಶ 🙏🙏💐💐❤️

  • @harshamn3286
    @harshamn3286 3 ปีที่แล้ว +3

    ಜೈ ಶಿವಣ್ಣ

  • @PuneethSiddharth
    @PuneethSiddharth 3 ปีที่แล้ว +3

    ಅವಳಹೆಜ್ಜೆ ರಾಜನ್ ನಾಗೇಂದ್ರರವರ ಅದ್ಭುತ ಸಂಗೀತ!!!!

  • @artbykalaayodha957
    @artbykalaayodha957 3 ปีที่แล้ว +14

    ಮುರಳಿ ಸರ್ ವಿಡಿಯೊ TH-cam ಪ್ಲೇ ಲಿಸ್ಟ್ ನಲ್ಲಿ ಇಡಿ ಸಾರ್ ಪ್ಲೀಸ್ . video continuity ಸಿಗುತ್ತೆ ನೋಡುವವರಿಗೆ ಒಂದು ವಿಡಿಯೋ ನೋಡಕ್ ಬಂದರೂ ತುಂಬಾ ವಿಡಿಯೊಗಳನ್ನು ನೋಡುವ ಅವಕಾಶ ಸಿಗುತ್ತೆ

  • @harishn2826
    @harishn2826 3 ปีที่แล้ว +7

    Ofter long time.. Thanks gaurish sir

  • @srinathchandra6890
    @srinathchandra6890 3 ปีที่แล้ว +2

    As Murali said first 3 reels of Santa is ultimate.shivanna acting is supet

  • @itsmebxv
    @itsmebxv 3 ปีที่แล้ว +3

    Really nice...he talks better than celebrities...celebrities don't reveal more information because they maintain their status...but this guy is real santa and shares all information...@GAS - good that you identified this hidden talent...good job!

  • @akashm2336
    @akashm2336 3 ปีที่แล้ว +15

    5:00 Craze ka baap Dr Rajkumar....
    The fact is that Dr Rajkumar didnt have fans he had devotees...
    For the first time in the history of Sandalwood Thayige takka maga movie tickets were issued at race course to avoid large crowd gatherings in front of theatre as it was very difficult for police to control crowd...
    Mayur was the first movie which got released in two main theatres in Majestic & was successful in the both theatres..
    Jeevana Chaithra movie had never before ever after craze in Sandalwood...A record number of crowd gathered in front of theatre for tickets..
    Fans showered flowers on Dr Rajkumar through a helicopter & this was the first of its kind in Sandalwood.......
    Dr Raj "EmperorOfAllActors"....

  • @harishn2826
    @harishn2826 3 ปีที่แล้ว +11

    pakka bigg boss ge hogthira bidi sir.... Nihu ee season edre entertainment pakka... Cinema bagge ennu jasthi thilkobodhu..

  • @surajkashyap8384
    @surajkashyap8384 3 ปีที่แล้ว +13

    Watched Santa .. really disappointed. Only thing I liked was Heart anno addadalli song.. it's my personal opinion.. Yet I am still a big fan of Murali Mohan sir..

  • @chetanhl5394
    @chetanhl5394 3 ปีที่แล้ว +7

    Devil is back thanks gauri sir

  • @Vinodhalapur
    @Vinodhalapur 3 ปีที่แล้ว +4

    Santa👌👌movie

  • @shabri23
    @shabri23 3 ปีที่แล้ว +4

    Thank you GAS once again, Please do more Murali Mohan Sir Episodes More.

  • @beyoundblues1711
    @beyoundblues1711 3 ปีที่แล้ว +11

    Murali avru maatu kelode chandaa😊

  • @MaheshMahesh-gz9fv
    @MaheshMahesh-gz9fv 3 ปีที่แล้ว +5

    MM truely talented person, one of the best narrators.......Best Wishes.

  • @Shashijampanarayan
    @Shashijampanarayan 3 ปีที่แล้ว +4

    Avala hejje story resembles preethse (originally darr of Hindi)

  • @chandanh.k4412
    @chandanh.k4412 3 ปีที่แล้ว +3

    Murali sir Innu ondu chance sikre santa in mumbai film madi. We are waiting for your combination movie..

  • @ajaysimha499
    @ajaysimha499 3 ปีที่แล้ว +1

    Welcome back Murali sir

  • @arunaru5916
    @arunaru5916 3 ปีที่แล้ว

    Thank you gowrish sirrrrrr

  • @kumarkummi2231
    @kumarkummi2231 3 ปีที่แล้ว +1

    super sir

  • @nagaraj422
    @nagaraj422 3 ปีที่แล้ว +1

    👍

  • @manoj4gb
    @manoj4gb 3 ปีที่แล้ว +3

    Sir, Can you ask Muruli sir about Swasthik movie....

  • @naveenrb3952
    @naveenrb3952 3 ปีที่แล้ว +2

    ಸ್ವಸ್ತಿಕ್ ಮೂವೀ ಬಗ್ಗೆ ಹೇಳಿ ಸರ್

  • @artbykalaayodha957
    @artbykalaayodha957 3 ปีที่แล้ว

    🙏🙏🙏🙏🙏🙏🙏🙏🙏

  • @venkatsharma8944
    @venkatsharma8944 3 ปีที่แล้ว +3

    Nangu ondu chance kodthini anta heliddiri platform agthide anta helidri

  • @madhud.a4258
    @madhud.a4258 3 ปีที่แล้ว

    ಮುರಳಿ ಮೋಹನ್ ರವರ ಎಲ್ಲಾ episode ಗಳು ಒಂದು ಕಡೆ ಸಿಗುವ ಹಾಗೆ ಮಾಡಿ. Play list ನಲ್ಲಿ ಎಲ್ಲಾ episode ಗಳು ಇರಲಿ.

  • @pavan101crazy8
    @pavan101crazy8 3 ปีที่แล้ว

    Ravi sir also villan chaktyuhaha kadhima kallaru naaneraaju pralyantjaka

  • @venkatsharma8944
    @venkatsharma8944 3 ปีที่แล้ว

    Gurish akki sir nang ondu kelsa kodi Sir studio li

  • @user-xc3yy7mu6h
    @user-xc3yy7mu6h 3 ปีที่แล้ว

    18:52% super annavru

  • @Ravi14128
    @Ravi14128 3 ปีที่แล้ว

    Next video sir

  • @pavan101crazy8
    @pavan101crazy8 3 ปีที่แล้ว

    Ravi siru madudre channagugirodalla film making chanagidre film odutte

  • @harshagm5328
    @harshagm5328 3 ปีที่แล้ว +1

    We know avala hejje story..why he is telling?

  • @pavan101crazy8
    @pavan101crazy8 3 ปีที่แล้ว

    Baadige maneli idru as swanthadaaase mukya

  • @manjunath7837
    @manjunath7837 3 ปีที่แล้ว +5

    ಮುರುಳಿ ಸರ್ ಬೇರೆ ಫಿಲಂ ಸ್ಟೋರಿ ಹೇಳ್ಬೇಡಿ . ನಾವು ಎಲ್ಲ ಫಿಲಂ ನೋಡಿದೀವಿ ... ನೀಮ್ ಸ್ಟೋರಿ ಹೇಳಿ .... ಗೌರೀಶ್ ಸರ್ ಬೇರೆ ಯಾರನ್ನಾದರೂ ಕರೆಸಿ ...

  • @AnilKumar-yh3oz
    @AnilKumar-yh3oz 3 ปีที่แล้ว

    Vishaya bittu bere yeneno mathadkondu nammanna yakri iritate madtiraa.

    • @GaurishAkkiStudio
      @GaurishAkkiStudio  3 ปีที่แล้ว +6

      ಅನಿಲ್ ಅವರೇ,
      ಮುರಳಿಮೋಹನ್ ಅವರ ವಿಶೇಷತೆಯೇ ಅದು..ಅವರೊಂದಿಗೆ ಮಾತಿಗೆ ಕುಳಿತಾಗ ವರ್ತಮಾನ, ಭೂತ ಮತ್ತು ಭವಿಷ್ಯತ್ತುಗಳೆಲ್ಲ ಒಂದಾಗುತ್ತವೆ..ಅದು ಹರಟೆಯ ಸ್ವರೂಪ ಪಡೆಯುತ್ತದೆ..ಹರಟೆ ಅಂದರೆ ಅದು ಹಾಯಿಯಿಲ್ಲದ ದೋಣಿಯ ಹಾಗೆ..ಗಾಳಿ ಬಂದತ್ತ ಹೋಗತಾ ಇರುತ್ತೆ...ಹಾಗೆ ಇಲ್ಲಿ ಮಾತುಕತೆ ಯಾವುದು ಆ ಕ್ಷಣಕ್ಕೆ ನೆನಪಾಗುತ್ತೋ ಆ ಕಡೆ ಹೊರಳ್ತಾ ಇರುತ್ತೆ... ಆದರೆ ಇದು ಖಂಡಿತ ಕಾಡುಹರಟೆ ಅಲ್ಲ..ಬದಲಾಗಿ ಒಂದು ಮೀನಿಂಗ್ ಪುಲ್ ಹರಟೆ..
      ಇದರ ಉದ್ದೇಶ ಏನು..?
      ನಮ್ಮ ಸಿನೆಮಾಗಳನ್ನು ಅರ್ಥ ಮಾಡಿಕೊಳ್ಳುವುದು.. ಅಂದರೆ ಕೇವಲ ಇತ್ತೀಚಿನ ವರ್ಷಗಳಲ್ಲಿ ಬಂದ ಸಿನೆಮಾಗಳಲ್ಲ, ಬದಲಾಗಿ ಹಳೆಯ ಹೊಸ ಎಲ್ಲ...ಆದರೆ ಏನೇ ಮಾತಾಡಿದ್ರೂ ಅದು ನಿಮಗೆ ಅರ್ಥಪೂರ್ಣವಾಗಿರುವಂತೆ ಮತ್ತು ಸ್ವಾರಸ್ಯಕರವಾಗಿರುವಂತೆ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ..!
      ನಿಮಗೆ ಥಂಬ್ ನೇಲ್ ನೋಡಿ ಮನಸ್ಸಲ್ಲಿ ಏನೋ ನಿರೀಕ್ಷೆ ಮೂಡಿ ನಿರಾಶೆ ಆಗಿರಬಹುದು..
      ಆದರೆ ನನ್ನ ವಿನಂತಿ ಇಷ್ಟೆ..ಮುರಳಿಮೋಹನ್ ಅವರ ಸಂದರ್ಶನ ನೋಡುವಾಗ ಯಾವುದೇ ನಿರೀಕ್ಷೆ ಇಲ್ಲದೇ ಸುಮ್ಮನೆ ನೋಡ್ತಾ ಹೋಗಿ.. ಅದು ಖಂಡಿತ ಇಂಟರೆಸ್ಟಿಂಗ್ ಆಗಿರುತ್ತೆ..ಉಳಿದ ಸ್ನೇಹಿತರು ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ..
      ಧನ್ಯವಾದ
      - ಗೌರೀಶ್ ಅಕ್ಕಿ ಸ್ಟುಡಿಯೋ

    • @AnilKumar-yh3oz
      @AnilKumar-yh3oz 3 ปีที่แล้ว +3

      @@GaurishAkkiStudio sir nanage artha aythu sorry but nange aa timealli nanu thumba focus agi nodtha idde aga bere vishya mathadidaga nange swalpa disturb aaythu adre ega nange artha agide he s so knowledge like book pls continue like this interviews. This is so useful for all film makers. All the best

    • @trueadmirer
      @trueadmirer 3 ปีที่แล้ว +1

      @@GaurishAkkiStudio ಹೌದು ನಿಜ.‌ ಇದುನ್ನ ಬರೀ ಎಂಟರ್ಟೈನ್ಮೆಂಟ್‌ಗಷ್ಟೇ ನೋಡುವವರಿಗೆ ಒಂದು ದಿಕ್ಸೂಚಿಯಂತಿದೆ ನಿಮ್ಮ ಉತ್ತರ. ಖಂಡಿತಾ ಮುರುಳಿ ಮೋಹನ್ - ಭೂತ, ವರ್ತಮಾನ, ಭವಿಷ್ಯತ್‌ಗಳನ್ನ ಸಮೀಕರಿಸಿ ಮಾತನಾಡುವ ಅನುಭವಗಳನ್ನ ಹರಡಿ ಒಂದು ರೀತಿ ಮನರಂಜನಾತ್ಮಕ ಶಿಕ್ಷಣ ಕೊಡುವ ರೀತಿ ಅನನ್ಯ. ಒಂದರೊಳಗೊಂದು ಬರೋ ಉಪಕಥೆಗಳನ್ನ ಅರ್ಥ ಮಾಡಿಕೊಂಡು ಹೋಗಬೇಕು. ತಾಳ್ಮೆ ಮುಖ್ಯ.

  • @manojs5546
    @manojs5546 3 ปีที่แล้ว

    Jogi bandithalva santha munche

  • @SommMomo
    @SommMomo 3 ปีที่แล้ว

    Kunilardavnu nelaa donku andnante angaaytu nin pratiyondu episode puraana

  • @pavan101crazy8
    @pavan101crazy8 3 ปีที่แล้ว

    Nidde kodalla yakandre free I'll lack down

  • @lokeshk300
    @lokeshk300 3 ปีที่แล้ว +1

    Mannina dhoni alla sir hrudhaya haditu dr patra madiddu.

  • @vasudevprabhu4222
    @vasudevprabhu4222 3 ปีที่แล้ว

    E beard style not suitable to you

  • @swamyn1489
    @swamyn1489 3 ปีที่แล้ว

    Saku mugisro 😭😭😭