ಶಿವಣ್ಣ, ಉಪೇಂದ್ರ ಇಬ್ಬರೂ ರಿಜೆಕ್ಟ್ ಮಾಡಿದ್ದ ಸಿನಿಮಾ ಹುಚ್ಚ-Making of Huccha-Producer Rehman-Kalamadhyama

แชร์
ฝัง
  • เผยแพร่เมื่อ 30 ม.ค. 2025

ความคิดเห็น • 564

  • @KalamadhyamaYouTube
    @KalamadhyamaYouTube  4 ปีที่แล้ว +25

    Click The Below link to Subscribe to Kalamadhyama TH-cam Channel.
    th-cam.com/users/kalamadhyammediavideos

    • @ullasjk2816
      @ullasjk2816 4 ปีที่แล้ว +1

      Sir making of kiccha suddep Hubli movie Madi pzl

    • @prasannakumarrachayyanamat8095
      @prasannakumarrachayyanamat8095 4 ปีที่แล้ว

      Make bhoomi tayiya chochala maga movie making

    • @raghavendravraghavendrav4212
      @raghavendravraghavendrav4212 4 ปีที่แล้ว

      ರೆಹಮಾನ್ ಸರ್ ಮಲಯಾಳಂ ಭಾಷೆಯಲ್ಲಿ ವಿಕ್ರಮಾದಿತ್ಯನ್ ಸ್ಟೋರಿ ತುಂಬಾ ಚೆನ್ನಾಗಿದೆ ನೀವು ಒಂದ್ಸಲ ದಯವಿಟ್ಟು ನೋಡಿ ಇಷ್ಟವಾದರೆ ಕೈಗೆತ್ತಿಕೊಳ್ಳಿ

  • @raguraaghu6005
    @raguraaghu6005 4 ปีที่แล้ว +396

    ಕಲಾಮಾಧ್ಯಮ ಇಲ್ಲಿಯವರೆಗೆ ಮಾಡಿರುವ ಸಂದರ್ಶನಗಳಲ್ಲಿ ಅತ್ಯಂತ ನೇರ, ನಿಷ್ಠುರ ಸತ್ಯವಾಗಿ ಮಾತನಾಡಿರುವ ವ್ಯಕ್ತಿ ರಹಮಾನ್

    • @ankithraj_ckm
      @ankithraj_ckm 4 ปีที่แล้ว +10

      ಎರಡನೇ ಮಾತೇ ಇಲ್ಲ.. Rehaman sir is a legend..!

    • @murthyvlogs6833
      @murthyvlogs6833 4 ปีที่แล้ว +3

      Houdu

    • @kish0r106
      @kish0r106 4 ปีที่แล้ว +1

      @@murthyvlogs6833 Correct

    • @RajRaj-hu8wr
      @RajRaj-hu8wr 4 ปีที่แล้ว +2

      Correct....

    • @rakiraki6006
      @rakiraki6006 4 ปีที่แล้ว +2

      Superrrr sir

  • @ankithraj_ckm
    @ankithraj_ckm 4 ปีที่แล้ว +49

    ಅಹಂಕಾರ, ಮದ, ಧಿಮಾಕು, ಕೊಬ್ಬೆ ಕನ್ನಡ ಚಿತ್ರರಂಗ ಈ ಹೀನಾಯ ಸ್ಥಿತಿಗೆ ತಲುಪಲು ಕಾರಣ..! Rehaman sir ಅಂತ legendary producerಗಳು ಕಣ್ಮರೆಯಾಗ್ತಿದರೆ ಅಂದ್ರೆ ಬೇಜಾರ್ ಆಗುತ್ತೆ.

  • @anandbillur7604
    @anandbillur7604 4 ปีที่แล้ว +132

    ಒಬ್ಬ ಸ್ಟಾರ್ 🌟ನಟನನ್ನು ಕೊಟ್ಟ ಸಿನಿಮಾ" ಹುಚ್ಚಾ"

  • @vinaykulkarni3336
    @vinaykulkarni3336 4 ปีที่แล้ว +49

    ಮನದಾಳದ ಮಾತು.... ಸೂಪರ್..... ಎಲ್ಲವೂ ೧೦೦% ಸತ್ಯ.... ಯಾಕೆಂದರೆ ಮನಸ್ಸಿಂದ ಮಾತು... ಬರ್ತಾ ಇದೆ.... !!

  • @darshanram9421
    @darshanram9421 4 ปีที่แล้ว +18

    ಬಹಳ ಅನುಭವದ ನೋವಿನ ವಾಸ್ತವಧ ಮಾತುಗಳು ರೆಹಮಾನ್ ರವರ ಅನುಭವ ಸಂದರ್ಶನ ಮಗದಷ್ಟು ಬರಲಿ ನೋಡಲು ಕಾಯುವೆವು

  • @pramodk2594
    @pramodk2594 4 ปีที่แล้ว +31

    ನಿಮ್ಮ ಸರಳ, ಅನುಭವಿ, ಅರ್ಥಗರ್ಭಿತ, ಮಾತುಗಳನ್ನು ಕೇಳಲು ತುಂಬಾ ಚಂದ.

  • @manjukiran3835
    @manjukiran3835 4 ปีที่แล้ว +55

    ಕೆಲವು ಕಟ್ಟು ಸತ್ಯಗಳನ್ನು ತಿಳಿಸಿದ್ದಾರೆ. ಇದನ್ನು ಒಪ್ಪಿಕೊಳಲು ಕೆಲವು ನಟರು ಮತ್ತು ಅವರ ಅಭಿಮಾನಿಗಳು ನಿರಾಕರಿಸಬಹುದು. ಆದರೂ ಈ ಸಂಚಿಕೆ ನನಗೆ ಇಷ್ಟವಾಯಿತು. ಒಬ್ಬ ನಟನಾಗಿ ಕಲಿಯಲು ಕೆಲವು ವಿಷಯ ಸಿಕ್ಕಿತ್ತು

  • @gmanjun
    @gmanjun 4 ปีที่แล้ว +52

    Language of Kannada is naturally flowing. Knowledge is no one's property. Special regards.

  • @begoodanddogood2730
    @begoodanddogood2730 4 ปีที่แล้ว +125

    ಹುಚ್ಚನಿಂದ ಕನ್ನಡಕ್ಕೆ ಸಿಕ್ಕ ಕಿಚ್ಚ ..
    ಈಗ ಆಲ್ ಇಂಡಿಯಾ ಕಟೌಟ್.. 🙏🙏

    • @ram.mardirlmardi8243
      @ram.mardirlmardi8243 4 ปีที่แล้ว +4

      Super

    • @chandrashekharmeti1338
      @chandrashekharmeti1338 4 ปีที่แล้ว +2

      nim All India katoutna produser indirectagi ugulavre sariyagi nodi 😁

    • @artobsession-vo8sd
      @artobsession-vo8sd 3 ปีที่แล้ว +5

      @@chandrashekharmeti1338 guru, producer en indirect agi ugithilla,infact Sudeep avru est dedicated avr work, passion ge antha gothagthide avr math Keli, iron leg anthidda nimmanthavru ge sariyaagi answer madidare, andanna correct agi tilko.

  • @doremagadugga7813
    @doremagadugga7813 4 ปีที่แล้ว +67

    ಪ್ರೊಡ್ಯೂಸರ್ ಮಾತು ಕೇಳಿ ನನಗೆ ತುಂಬಾ ನಗು ಬಂತ್ತು..... ಅವರಿಗೆ ಒಳ್ಳೆಯದಾಗಲಿ... ರೆಹಮಾನ್....💝👍

  • @medpharmacy7743
    @medpharmacy7743 4 ปีที่แล้ว +5

    ನಿಮ್ಮಂತ ಹಿರಿಯ ಪ್ರೊಡ್ಯೂಸರ್ಗಳು ಬೇಕು ಸರ್ ನಮ್ಮ ಕನ್ನಡ ಚಿತ್ರರಂಗಕ್ಕೆ🙏🙏🙏 ನಿಮ್ಮಂತ ಹಳೆಯ ನಿರ್ಮಾಪಕರು ಹಾಗೂ ಹಳೆಯ ಕಲಾವಿದರನ್ನು ನೋಡಿ ಕಲಿಯಬೇಕು ಈಗಿನ ಚಿತ್ರರಂಗದ ವ್ಯಕ್ತಿಗಳು

  • @manju20071961
    @manju20071961 4 ปีที่แล้ว +51

    ಚಿತ್ರದುರ್ಗ ದ ಜನ ಕನ್ನಡ ಮಾತಾಡೊದೇ ಸೂಪರ್ ,ತುಂಬಾ ಓಪನ್ ,ವೇಣು ಸಾರ್ ಕೂಡ ಅಸ್ಟೇ ಸೂಪರ್...

  • @ashokbm9711
    @ashokbm9711 4 ปีที่แล้ว +20

    Rehaman Sir Super Memory
    Love you Kiccha Sudeep Sir...
    Thank you Rehaman Sir Thank you very much....

  • @vinaybasavaraju8442
    @vinaybasavaraju8442 4 ปีที่แล้ว +13

    Kiccha sudeep anna super star of Indian cinema 👍🏽👍🏽👍🏽

  • @kantham9211
    @kantham9211 4 ปีที่แล้ว +61

    ಸೂಪರ್ರಾಗಿ ಮಾತಾಡಿದ್ದೀರ ಸರ್. ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ 🙏

  • @SupremeRepairs
    @SupremeRepairs 4 ปีที่แล้ว +7

    ನೇರ ನಡೆ-ನುಡಿಯ ವೀರಕನ್ನಡಿಗ ಸರ್ ತಾವು 🔥💪🤩😍

  • @hotelcarys7901
    @hotelcarys7901 4 ปีที่แล้ว +94

    rehaman sir's sense of humor is at its best.

    • @Rocky-et1ej
      @Rocky-et1ej 3 ปีที่แล้ว +2

      We Durga people have a bit more

  • @santhosh4567
    @santhosh4567 4 ปีที่แล้ว +9

    ಇವರ ಮಾತುಗಳನ್ನು ಕೇಳ್ತಾ ಇದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ. ನೇರನುಡಿಯ ಮನುಷ್ಯ ಮತ್ತು ಒಳ್ಳೆಯ ಹಾಸ್ಯಸ್ವಭಾವ ಹೊಂದಿರುವವರು.

  • @gmanjun
    @gmanjun 4 ปีที่แล้ว +24

    Vishnu Sir has some good moral ethics and until today he is worshipped in kind hearts. With best regards

  • @anandk6164
    @anandk6164 4 ปีที่แล้ว +78

    ಫ್ಯಾನ್ಸ ಆವಾಗಲೇ ಹುಟ್ಟಿ ಬಿಟ್ಟ್ರು ಅರ್ಧ ಘಂಟೆಲಿ 😂😂👌👌

    • @shivustar6181
      @shivustar6181 3 ปีที่แล้ว +1

      Huchha gina munche Avaru tayavva,pratyartha ,sparsha movie madidru adralli ond swalpa nu fans iralla antiya especially sparsha was very good movie ❤️❤️❤️

  • @vishwanathashettykashi4206
    @vishwanathashettykashi4206 4 ปีที่แล้ว +69

    ನೀವು ವಿಷ್ಣು ವರ್ಧನ್ sir ಬಗ್ಗೆ ಹೇಳಿದಕೇ ತುಂಬಾ ಧನ್ಯ ವಾದಾಗಳು.. ವಿಷ್ಣು sir 20 ಲಕ್ಷ ಸಂಭಾವನೆ ನಂಬಲು ಅಸಾದ್ಯ?

  • @ALLISWELL-fi1wp
    @ALLISWELL-fi1wp 4 ปีที่แล้ว +26

    All time my favorite movie huchha
    . Usire usire song super hit song

  • @ranganagoudagaddigoudar9476
    @ranganagoudagaddigoudar9476 4 ปีที่แล้ว +27

    ಸಹೇಬರ ಮಾತು ನಿಜವಾಗಲೂ ತೂಕದ ಮಾತು👍👍👍👍👍👍👍👍👍👍👍👍👍👍

  • @balajimn5800
    @balajimn5800 4 ปีที่แล้ว +3

    Usually i dont comment.. But the way producer narrated the story tells how dedicated he is to Cinema.. Amazing.. Thanks to Kala Madhyama..

  • @ganeshgani2980
    @ganeshgani2980 4 ปีที่แล้ว +6

    ನೇರ ನುಡಿ ಮನುಷ್ಯ...
    ನಿಮ್ಮ ಮಾತುಗಳು..🔥🔥🔥

  • @sureshbm7136
    @sureshbm7136 4 ปีที่แล้ว +10

    Producer Rahman talking Super ....
    Bar and theatre.,issue talking super.
    Also today's hero's issue talk very very super

  • @preemapreem5995
    @preemapreem5995 4 ปีที่แล้ว +4

    Vishnu Sir always down to earth 😍😍😍😍😍😍😍😍❤❤❤❤❤❤❤❤❤

  • @RaviShankar-kk8kn
    @RaviShankar-kk8kn 4 ปีที่แล้ว +17

    After this interview I came to know producer is the real hero of a film

  • @santhoshkittanesathyanaray3322
    @santhoshkittanesathyanaray3322 4 ปีที่แล้ว +51

    He is talking sense...producers are real heroes by taking risk and investing so much...one should respect them...of course he makes a fortune but he would have taken so much pressure and risk...he is talking very good points with humour... All the best sir

  • @shravansinde6222
    @shravansinde6222 4 ปีที่แล้ว +25

    Best producer... nimmantha producer beku sir namma Kannada industry ge ...

  • @antaresbnv3350
    @antaresbnv3350 3 ปีที่แล้ว +1

    ರೆಹಮಾನ್ ಅವರೆ ನಿಮಗೆ ಪಾದಾಭಿವಂದನೆಗಳು. ನಿಮ್ಮ ನಡೆ ನುಡಿ ನನಗೆ ಬಹಳ ಇಷ್ಟ ಆಯ್ತು.
    ಕನ್ನಡ ಚಲನಚಿತ್ರಗಳನ್ನು ಮಾಡಬೇಡಿ ಸಾ, ಮಾಡಿ ಕನ್ನಡದ ಮರ್ಯಾದೆ ಹೋಗುವ ಪ್ರಸಂಗ. ಏಕೆಂದರೆ ಇಲ್ಲಿ ಇರೊ ಡೈರೆಕ್ಟರ್ಗಳಿಗೆ ಅನುಭವ ಸಾಲದು.

  • @ಕಿಚ್ಚಬಾಸ್ಅಭಿಮಾನಿಕಗಲಗೊಂಬ

    Super speech sir super Star kiccha boss 🔥

  • @manjunathanayaka9277
    @manjunathanayaka9277 4 ปีที่แล้ว +17

    Huccha 175 days in Menaka theatre 😎😎 Silver jubilee

  • @shivakumarshivu2160
    @shivakumarshivu2160 4 ปีที่แล้ว +1

    ರೆಹಮಾನ್ ಸಾರ್ ನಿಮ್ಮ ಮಾತುಗಳು ನಿಮ್ಮ ಮಾತಿನ ಶೈಲಿ ಸೂಪರ್ ನಿಮ್ಮ ಮುಂದಿನ ಸಿನಿಮಾ suces ಆಗಲಿ god beleses yu sir 💐💐💐💐💐💐

  • @raghubasappa3333
    @raghubasappa3333 4 ปีที่แล้ว +23

    He seems to be very true and honest

  • @chowdarymuvvavirupakshared1135
    @chowdarymuvvavirupakshared1135 4 ปีที่แล้ว +10

    ನಿಮ್ಮ ಅನಿಸಿಕೆ ಮತ್ತು ಮಾತು ತುಂಬಾ ಚೆನ್ನಾಗಿದೆ, ದುರ್ಗ ಧ ಭಾಷೆ. ನಾನು ಸಹ ದುರ್ಗ ಧವನು

  • @nitinvk751
    @nitinvk751 3 ปีที่แล้ว +3

    ರೆಹಮಾನ್ ಸಾಹೇಬರು... ನಮ್ಮ ಕನ್ನಡಿಗ 🔥

  • @lakshmipathi5710
    @lakshmipathi5710 4 ปีที่แล้ว +36

    ಜೈ ಫೈಲ್ವಾನ್ ಸುದೀಪ್ ಅಣ್ಣ ಸೂಪರ್

  • @bhagyastorebhushan4998
    @bhagyastorebhushan4998 4 ปีที่แล้ว +1

    ಸಿನೆಮಾವನ್ನ ಕೇವಲ ವ್ಯಾಪಾರ,ಲಾಭ ಅಂತ ನೋಡೋ ಕೆಲವು ಅರ್ಧ ಬೆಂದ ನಿರ್ಮಾಪಕರ ಮದ್ಯೆ ತಾವು ಸಿನೆಮಾವನ್ನ ತುಂಬಾ ಆಳವಾಗಿ ತಿಳಿದ್ದೀರ.ಸಿನೆಮಾ ಮಾಧ್ಯಮಕ್ಕೆ ತುಂಬಾ ಗೌರವ ಕೊಡುತ್ತೀರ .ನಿಮ್ಮಂತಹ ನಿರ್ಮಾಪಕರು ನಮ್ಮ ಕನ್ನಡ ಚಿತ್ರೋದ್ಯಮಕ್ಕೆ ಅತೀ ಅಗತ್ಯ ಸಾರ್.ನಿಮ್ಮ ಎಲ್ಲಾ ಸಿನೆಮಾ ಯೋಜನೆಗಳಿಗೆ ಶುಭವಾಗಲಿ💐💐ಜಯವಾಗಲಿ⛳⛳🙏🙏(ಜಗಳೂರು ನಾಗಭೂಷಣ್)

  • @dhanudhanush5665
    @dhanudhanush5665 4 ปีที่แล้ว +18

    Without filtre chenag heludri sir nimge cinema passion chenagide innu olle olle cinema madi I always love huccha film n sudeep sir 👍

  • @harshahnnayaka1519
    @harshahnnayaka1519 4 ปีที่แล้ว +6

    Love U Boss 😘❤️❣️ ಕಿಚ್ಚ !

  • @pratikshaassociates8051
    @pratikshaassociates8051 4 ปีที่แล้ว +1

    ಕಲಾ ಮಾಧ್ಯಮ ಇಲ್ಲಿವರೆಗೆ ಮಾಡಿರುವ ಸಂದರ್ಶನಗಳಲ್ಲಿ ನೇರ ನಿಷ್ಠುರ ಸ್ಪಷ್ಟವಾಗಿ ಮಾತನಾಡಿದರೆ ಸೂಪರ್ ಸರ್

  • @noorullameensab8108
    @noorullameensab8108 4 ปีที่แล้ว +2

    Real hero is producer
    Beautiful talks all the best sir
    Crystal clear kannada

  • @anjalidarlingdoctor5488
    @anjalidarlingdoctor5488 4 ปีที่แล้ว +8

    Love u kiccha ❤️❤️

  • @revannasiddapparevannasidd8431
    @revannasiddapparevannasidd8431 4 ปีที่แล้ว +4

    ರಹಮಾನ್ ರವರ ಕನ್ನಡ ಅಧ್ಭುತ.ಅವರಿಗೊಂದು ಸಲಾಮ್

    • @Ranchin697
      @Ranchin697 4 ปีที่แล้ว

      Chitradurga kannada...

  • @naturalgamerplaynaturaly
    @naturalgamerplaynaturaly 3 ปีที่แล้ว +7

    This exactly match with what Sudeep sir told in his interview

  • @madhavi428
    @madhavi428 4 ปีที่แล้ว +2

    His talking is so humorous 😂😂😂😂😂😃😂😃😂😃😂😃👌🏽
    Do another episode of this person 😂😂🙏🏻😃

  • @Srikanth45n
    @Srikanth45n 4 ปีที่แล้ว +9

    No filters 😅😅😅🤣🤣👌😂😂😂 superb waiting for part 2

  • @kiranraj3363
    @kiranraj3363 3 ปีที่แล้ว +1

    Vishnu dada 🦁🦁🦁 legend of Kannada film industry

  • @rangappasobati9968
    @rangappasobati9968 4 ปีที่แล้ว +2

    Jai kichha sudeep sir🥰🥰🥰🥰😘😘💐💐🥰😘😘💐

  • @nagendranayak6540
    @nagendranayak6540 3 ปีที่แล้ว +3

    ಸರ್ ಕೀಚ್ಚ ಬಾಸ್ ‌ ಸೂಪರ್ ಕಿಂಗ್ಸ್

  • @jagadishkumars1369
    @jagadishkumars1369 4 ปีที่แล้ว +19

    Cinema is like gambling, producer invests money, if cinema fails producer fails, if cinema wins then everyone wins. This is the situation of producer.

  • @chandrashekar-we9mh
    @chandrashekar-we9mh 3 ปีที่แล้ว +4

    That is Sudeep sir🙏👍

  • @niranjant857
    @niranjant857 4 ปีที่แล้ว +4

    Reality spoken!! Experience cannot be explained.😍

  • @Mitransharma
    @Mitransharma 4 ปีที่แล้ว

    ನಮ್ಮ ಕನ್ನಡದ ಅಂದಿನ ಅದ್ಭುತ ಕಲಾವಿದರು ನಿರ್ಮಾಪಕರನ್ನು ಅನ್ನದಾತರು ಅಂತ ಹೇಳಿದ್ರು ಆದರೆ ಈಗ ... ಅಯ್ಯೋ ದೇವ್ರೆ ಕಾಲಾಯ ತಸ್ಯೈ ನಮಃ.🙏

  • @suryaprakashk9653
    @suryaprakashk9653 4 ปีที่แล้ว +4

    Verygood interesting facts by rahman sir thanks kalamadhyama videos🙏🙏🙏

  • @pashupathic.h4610
    @pashupathic.h4610 4 ปีที่แล้ว +6

    ಎಷ್ಟು ರಿಯಾಲಿಟಿ yaagi ಮಾತಾಡ್ತಿರ, suuuper

  • @LINGARAJ108
    @LINGARAJ108 4 ปีที่แล้ว +2

    Utlimate kannada you have spoken sir.
    Hats off to you Rehman sir.

  • @vinaynd253
    @vinaynd253 4 ปีที่แล้ว +4

    Thanks...for giving Sudeep to kananda industry

  • @DivyaDivya-wk2qr
    @DivyaDivya-wk2qr 2 ปีที่แล้ว

    Suuuuper sir nivmatadtidre kelona ansutte, navelru kaliyodu ede, aaginkala films eddange ega yaru madokagalla bidi, nanna old model antare but nange Hale movie ne eshta sir🙏🙏🙏🙏🙏🙏🙏

  • @adiveshk5269
    @adiveshk5269 4 ปีที่แล้ว +5

    Hats off to u sir he is talk heartily and truly

  • @vinaykumar8652
    @vinaykumar8652 4 ปีที่แล้ว +6

    Straight forward.......no filter.... rehman sir

  • @partheeshlv9104
    @partheeshlv9104 4 ปีที่แล้ว +27

    Sudeep avr nim photoge daily pooje madbeku very straight forward man namma chitradurga dor munde nimge olled aagli sir

  • @rashmithapoojari6584
    @rashmithapoojari6584 4 ปีที่แล้ว +3

    Sir, be healthy always, take care your health 🙏🙏🙏🙏🙏🙏🙏

  • @channeshahb6012
    @channeshahb6012 4 ปีที่แล้ว +5

    This is Real fact of film industry. Hope it will go good.

  • @athribhat2243
    @athribhat2243 4 ปีที่แล้ว +5

    Nan dada super... He is my favorite hero... That's why he is superstar.. Nan ardya deiva.. Miss you dada

  • @appumarata2244
    @appumarata2244 4 ปีที่แล้ว +7

    Boss kiccha🤞💪🏻👑

  • @ramsanjeevgowda9599
    @ramsanjeevgowda9599 4 ปีที่แล้ว +17

    Adu.... Adu.... Namma Simha andre.
    Jai Vishnu Dada.

  • @mr4608
    @mr4608 4 ปีที่แล้ว +7

    Superb sence of Humor, Rehaman sir

  • @thippesha8710
    @thippesha8710 3 ปีที่แล้ว +1

    ನೇರ ನುಡಿ ಮಾತುಗಳು.. ಯಾರಾದರೂ ಬೇಡ ಅಂತ ಬಿಟ್ಟದ್ದು ನಾವು ಮಾಡಿದ್ರೆ.. ನಮಗೆ success ಸಿಗುತ್ತದೆ ಅನ್ನೋದು ಸತ್ಯ.

  • @cgowdacgowda8541
    @cgowdacgowda8541 4 ปีที่แล้ว +4

    Pakka durgada language like bullets no indirect direct shoot....😊☺️👍👌

    • @AjayAjay-oe7hi
      @AjayAjay-oe7hi 4 ปีที่แล้ว

      Yav durga sir

    • @chandu9652
      @chandu9652 4 ปีที่แล้ว +1

      ಚಿತ್ರದುರ್ಗ

  • @prsr8189
    @prsr8189 4 ปีที่แล้ว +1

    ದೇವರು ನಿಮಗೆ ಒಳ್ಳೆಯದು ಮಾಡಲಿ... ಮುಂದಿನ ಸಿನೆಮಾ ಬಹಳ ದೊಡ್ಡ HIT ಆಗಲಿ...

  • @jackcreations4053
    @jackcreations4053 4 ปีที่แล้ว +5

    NEXT LEVEL INTERVIEW 🔥🔥 🔥

  • @seenuz1
    @seenuz1 4 ปีที่แล้ว +9

    Rare Producer, he has style in talks like Minister Ibrahim, wishing him good luck to do much movies in coming days.

  • @yogishart1678
    @yogishart1678 4 ปีที่แล้ว +8

    Kiccha boss hard working -to+

  • @shivashankar3021
    @shivashankar3021 4 ปีที่แล้ว +7

    Super sir..
    Jai Sudeep

  • @sudarshankulkarni9150
    @sudarshankulkarni9150 4 ปีที่แล้ว +3

    Very honest person I saw ever 👌👌👌👌

  • @omnipresent6370
    @omnipresent6370 4 ปีที่แล้ว +6

    worthy interview 😍✨

  • @sangub8102
    @sangub8102 4 ปีที่แล้ว +7

    Clean hearted person 💗

  • @darshanram9421
    @darshanram9421 4 ปีที่แล้ว

    ವಾಹ್ ಅದ್ಬುತ ವಾದಂತ ಸಂದರ್ಶನ ಸಿನಿಮಾ ಹಿಂದಿನ ನೋವಿನ ದರ್ಶನ ಮಾಡಿಸಿದ್ದಕೆ ಧನ್ಯವಾದಗಳು ಇನ್ನಷ್ಟು ಇದೇ ರೀತಿಯು ಸಂದರ್ಶನ ಮಾಡಿ ಜನ ನ್ಯೂಸ್ ನೋಡಿ ಹೆದರಿ ಸಾಯುವ ಬದಲು ಸಿನಿಮಾ ಎಂಬ ಮಾಯೆ ಬಗ್ಗೆ ತಿಳಿಯಲಿ

  • @siddappahaddennavar5937
    @siddappahaddennavar5937 4 ปีที่แล้ว +3

    Today South Indian Superstar Kiccha Sudeep sir the great Hero

  • @prabhakarPrabhu87
    @prabhakarPrabhu87 4 ปีที่แล้ว +1

    Speaking the truth very frankly. Super Rahaman Sir.

  • @SavikshanaR
    @SavikshanaR 4 ปีที่แล้ว +4

    Kiccha😍😍😍

  • @rupeshrupeshvl2836
    @rupeshrupeshvl2836 2 ปีที่แล้ว +5

    We love kichha

  • @raghuvishnu2562
    @raghuvishnu2562 4 ปีที่แล้ว +6

    ವಿಷ್ಣು ದಾದಾ ನಮ್ ಬಾಸ್.

  • @bloreappuappy926
    @bloreappuappy926 4 ปีที่แล้ว +1

    Style of taking is super crystal clean😀😀😀😀

  • @vijiviji5100
    @vijiviji5100 4 ปีที่แล้ว +19

    Neev heliddu 100% curect sir

  • @ajjayyamurthy94
    @ajjayyamurthy94 4 ปีที่แล้ว +4

    Sir your kannada language is superb....

  • @jayaprakashprakash4964
    @jayaprakashprakash4964 3 ปีที่แล้ว +1

    Well said Rehman sir....Now a Days D Heroes like dis....

  • @gmanjun
    @gmanjun 4 ปีที่แล้ว +6

    For your sincerity, people will bless you and good and God will bless you in riches. Regards

  • @pramodnagesh3701
    @pramodnagesh3701 4 ปีที่แล้ว +12

    one ne of the best interview sir

  • @Bharath_Gowda2924
    @Bharath_Gowda2924 3 ปีที่แล้ว

    Nimma mathu keloke estu kushi sir🙏

  • @mansurbaig
    @mansurbaig 4 ปีที่แล้ว +3

    Good inputs by the producer, straight from the heart.

  • @athribhat2243
    @athribhat2243 4 ปีที่แล้ว +2

    Sir your words are inspiration... Really thanks a ton.. Really amazing channel.. This made my day

  • @kirankumar-bw6in
    @kirankumar-bw6in 4 ปีที่แล้ว +2

    Superb sir..hearty talk.. very good interview

  • @Darshan4990
    @Darshan4990 4 ปีที่แล้ว +1

    Superb rahman sir.
    I really liked ur talk and ur views in industry. Really OTT will boom and industry will lose.
    Good work kalamadyma, interviewes a great man.

  • @chandruchandrudk4246
    @chandruchandrudk4246 3 ปีที่แล้ว +1

    SUPER SUGETION SIR FENTASTIC .TALKING...SUPERRRR

  • @Kannadiga960
    @Kannadiga960 3 ปีที่แล้ว +1

    ನಮ್ಮ ದುರ್ಗದ್ ಭಾಷೆ ಬಳಕೆನೆ ಹಾಗೆ ನೇರ ನೇರ...

  • @ShreeHariInfo
    @ShreeHariInfo 4 ปีที่แล้ว +1

    ನಮ್ ಊರಿನ ಭಾಷೆ ❤️❤️
    ಮಾರಿ ಕಣಿವೆ ನಮ್ಮ ಊರು😘