ಮಾಲಾಶ್ರೀ ಮೆಚ್ಚುಗೆ.!ರಾಮು ಅಪಸ್ವರ..!|ಏನಾಯ್ತು ಅರ್ಜುನ್ ಸರ್ಜಾ ಪ್ರೊಜೆಕ್ಟ್...?|Arjun Sarja|Ramu|Malashri|GaS

แชร์
ฝัง
  • เผยแพร่เมื่อ 3 ก.ย. 2020
  • Hi All...
    ನಮಸ್ಕಾರ..ಸಂತ ಖ್ಯಾತಿಯ ಮುರಳಿಮೋಹನ್ ಮತ್ತೆ ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋ ಗೆ ಬಂದಿದ್ದಾರೆ.
    ಇಲ್ಲಿ ಮುರಳಿ ಮತ್ತೊಂದು ಕೈಗೂಡದ ಕನಸಿನ ಬಗ್ಗೆ ಮಾತನಾಡಿದ್ದಾರೆ...ಹಾಲಿವುಡ್ ನಂತರ ಮತ್ತೊಮ್ಮೆ ರಾಮು ಅವರೊಂದಿಗೆ ಕೈ ಜೋಡಿಸುವ ಮಾತುಕತೆ ನಡೆದು ಅರ್ಜುನ್ ಸರ್ಜಾ ಅವರೊಂದಿಗೆ ಸಿನೆಮಾ ಮಾಡುವ ಪ್ಲಾನ್ ಮಾಡಲಾಗುತ್ತದೆ ಆದರೆ ಮತ್ತೆ ಕಾಣದ ಶಕ್ತಿಗಳ ಕೈವಾಡದಿಂದಾಗಿ ಮುರಳಿಮೋಹನ್ ಅಡೆತಡೆ ಎದುರಿಸುವಂತಾಗುತ್ತದೆ..ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ
    ಕೇಳಿ ಮತ್ತು ಶೇರ್ ಮಾಡಿ
    ಧನ್ಯವಾದ
    ಗ್ಯಾಸ್
    producerRamu #ArjunSarja #Muralimohan
    ..........................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkistudio
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #ProducerRamu #KotiRamu #ArjunSarja #Malashri #MiningMafia #Ballary #ReddyBrothers #TamilFilmIndustry #Spirituality #God #KFI #KannadaFilmIndustry #Sandalwood
  • บันเทิง

ความคิดเห็น • 67

  • @Kiran13kannadiga
    @Kiran13kannadiga 3 ปีที่แล้ว +3

    ಮುರಳಿ ಸರ್, ನಿಜವಾಗ್ಲೂ ಇಷ್ಟು ಏಳು ಬೀಳುಗಳನ್ನ, ಬಹುತೇಕ ಬೀಳುಗಳೇ ಅನ್ಬೋದು. ಆದ್ರೂ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ, ಈಗ್ಲಾದ್ರೂ ಯಶಸ್ಸು ಸಿಗಲಿ. ಬಹುಶಃ ನಿಮ್ಮ ಸಂದರ್ಶನ ಕೇಳಿ ಅಭಿಮಾನಿಗಳು ಆಗಿರಬಹುದು. ನೀವು ಮುಂದೆ ಮಾಡೋ ಸಿನೆಮಾಗೆ ನಾವುಗಳೇ ಪ್ರಚಾರ ಕೊಡಬೇಕು ಅನ್ನಿಸ್ತಿದೆ. ಶುಭವಾಗಲಿ ಸರ್. ಇಂಥಾ ಅಪ್ಪಟ ಸಿನಿಮಾ ಭಕ್ತನ ಸಂದರ್ಶನ ಮಾಡಿದ್ದಕ್ಕೆ ಗೌರೀಶ್ ಸರ್ ನಿಮಗೆ ನಿಮ್ಮ ತಂಡಕ್ಕೆ ಧನ್ಯವಾದಗಳು.

  • @primekannada6646
    @primekannada6646 3 ปีที่แล้ว +8

    ಗೌರೀಶ್ ಸರ್ :
    ನಾವು ಟ್ರ್ಯಾಕ್ ಬಿಟ್ಟು ಬೇರೆ ಟ್ರ್ಯಾಕ್ ಕಡೆ ಹೋದ್ವಿ but ಆ ಟ್ರ್ಯಾಕ್ ಕೂಡ ಚೆನ್ನಾಗಿತ್ತು.........ಹೌದು ಸರ್ ನಿಜವಾಗ್ಲೂ ಚೆನ್ನಾಗಿತ್ತು

  • @RameshRamesh-fu8to
    @RameshRamesh-fu8to 3 ปีที่แล้ว +4

    ಥ್ಯಾಂಕ್ಯೂ ಸರ್ ಬಳ್ಳಾರಿ ಸಂಡೂರು ಹೇಳಿದ್ದಕ್ಕೆ ನಾನು ಬಳ್ಳಾರಿ ಅವನು ಈಗ ಬಸವನಗುಡಿಯಲ್ಲಿ ಇದ್ದೀನಿ ಕೃಷ್ಣರಾವ್ ಪಾರ್ಕಲ್ಲಿ ನಿಮ್ಮನ್ನು ನೋಡಿದ್ದೇನೆ

  • @raviliving
    @raviliving 3 ปีที่แล้ว +11

    Sir murali mohan sir ge filmmaking school open madakke heli ha school definitely success aguthe..

  • @user-ro5vz2sr4d
    @user-ro5vz2sr4d 3 ปีที่แล้ว +7

    ಮುರಳಿ ಸರ್, ನಿಮ್ಮ ಬೆನ್ನಿಗೆ ಯಾರು ಚೂರಿ ಹಾಕಿದ್ರು ಅಂತ ತುಂಬಾ ನಯವಾಗಿ ಹೇಳಿದ್ರಿ!!!??

  • @dilipvaidya4574
    @dilipvaidya4574 3 ปีที่แล้ว +6

    ಸರ್ ನೀವು ನಿಮ್ಮ ಕಥೆಲಿ ಸ್ವಲ್ಪ ಅಂಡರ್ ವರ್ಡ ಟಚ್ ಇಟ್ಟು ಶಿವಣ್ಣನ ಹಾಕ್ಕೊಂಡು ಸಿನಿಮಾ ಮಾಡ್ಬೇಕಿತ್ತು ಸರ್.‌ ಸೂಪರ್ ಆಗಿರೊದು

  • @unboxinginkannada9292
    @unboxinginkannada9292 3 ปีที่แล้ว +3

    Murali is very good speaker. Difference between uppi and Murali is uppi had Om story and was confident about his story even after several rejections he still met many people and made that movie. Where as Murali always blamed others if one story rejected by someone. And see for next movie he still not prepared complete story nor he met shivanna but in another interview he said his next is with shivanna. Here he is telling he will wait till corona over to meet shivanna. None of the stories he said got cancelled he tried again with others. If stories were good he would have got many chance to direct. By seeing his three movies I can say he is bad director and good speaker.

  • @smithachavan9179
    @smithachavan9179 3 ปีที่แล้ว +2

    paapa murali mohan... do not worry sir, you may not be successfull in films, but you will achieve higher goal in adhyatma.. you are very genuine person...

  • @KrishnaKumar-do5we
    @KrishnaKumar-do5we 3 ปีที่แล้ว +3

    Kaige bandiddu baayige barlilla anno thara agide in most of your cases, #Muralimohan Sir. But keep up the spirit. You will direct another successful movie shortly. That's my gut feel. May God be with you. Wish you the best 👍👍

  • @storyone7156
    @storyone7156 3 ปีที่แล้ว +2

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.

  • @raghunathvikram
    @raghunathvikram 3 ปีที่แล้ว +2

    Good luck murli. I am really surprised for your caliber people are not trusting.

  • @ankivlogs9436
    @ankivlogs9436 3 ปีที่แล้ว +3

    ಇಷ್ಟೆಲ್ಲ experiance ಇದ್ರು ಯಾಕ್ ಸರ್ ನಿಮ್ಮ filams complet ಆಗ್ಲಿಲ್ಲ.... so sad 😔ನೋಡಿ next ಒಳ್ಳೆ story ಇದ್ರೆ ಒಂದ್ filam ಮಾಡಿ ನಾವ್ support ಮಾಡ್ತೀವಿ

  • @srinevas.nsrinevas.n8373
    @srinevas.nsrinevas.n8373 3 ปีที่แล้ว +5

    ಮುರಳಿ ಸರ್ ಇಲ್ಲಿ ಒಂದು ವಿಷಯ ನನಗೆ ಗೊತ್ತಾಗ್ತಾ ಇಲ್ಲ ನಿಮ್ಮ ಎಲ್ಲಾ ಪ್ರಾಜೆಕ್ಟ್ಗಳು ನಿಮ್ಮ ಕೈ ಬಿಡುವ ಸಮಯದಲ್ಲಿ ಉಪೇಂದ್ರ ಅವರ ಒಂದು ಸಿನಿಮಾ ಆ ನಿರ್ಮಾಪಕ ಅನುಸ್ ಮಾಡುತ್ತಿದ್ದಾರೆ ಇದು ಕಾಕತಾಳಿಯವೇ ಇಂದು ನನಗೆ ಅರ್ಥವಾಗುತ್ತಿಲ್ಲ ಇದರ ಬಗ್ಗೆ ನೀವು ಸ್ವಲ್ಪ ಯೋಚಿಸಿ

  • @surajkashyap8384
    @surajkashyap8384 3 ปีที่แล้ว +5

    Many people have back stabbed Murali Sir.. maybe they were jealous of his talent.. He should have focused on business part as well.. sacrifice gives you nothing in this industry..

  • @umeshbs5352
    @umeshbs5352 3 ปีที่แล้ว +2

    ಮುರಳಿ ಅವರು ಹೇಳಿದ ಒಂದು ಚಿತ್ರದ ಕಥೆ "ಮ್ಯಾಪ್ ನಲ್ಲಿ ಊರಿದೆ, ಆದರೆ ನಿಜವಾಗಿ ಆ ಊರು ಇರಲ್ಲ" ಇದೇ ಎಳೆಯಲ್ಲಿ, ಈ ಹಿಂದೆಯೇ ಅಜಿತ್ ಅವರ ಸಿಟಿಜನ್ ಎಂಬ ತಮಿಳು ಚಿತ್ರದಲ್ಲಿ ಮಾಡಿದ್ದಾರೆ.... ಹಾಗಾಗಿ. ಮಾಡಿಲ್ಲ ಅನ್ಸುತ್ತೆ....

  • @vinodniranjan820
    @vinodniranjan820 3 ปีที่แล้ว +2

    Sir story flim of punitraj kumar prithvi movie and producer is ram babu wt is this 🙄😭

  • @harishn2826
    @harishn2826 3 ปีที่แล้ว +1

    Mohan sir Nihu nodidha mining head sandur ega nu Hage ede.....

  • @nagaraj422
    @nagaraj422 3 ปีที่แล้ว

    👍

  • @nagarajk855
    @nagarajk855 3 ปีที่แล้ว +1

    Murali Mohan sir love you.

  • @manjunath7837
    @manjunath7837 3 ปีที่แล้ว +1

    Murali sir nivu next yava film madtha iddira heli

  • @Dharanish3003
    @Dharanish3003 3 ปีที่แล้ว +2

    Idduke director full kathe helola producer ge ansuthe

  • @umeshbs5352
    @umeshbs5352 3 ปีที่แล้ว

    ಓ ನೋ.... ಚಿತ್ರ ರಂಗ ಒಂಥರಾ ಮಾಯೇ......

  • @nagaraj422
    @nagaraj422 3 ปีที่แล้ว +2

    ರಾಕ್ ಲೈನ್ ಸಾರ್ಗೆ ಕೇಳಿದ್ದರೆ ಆಗ್ತಿತ್ತೇನೊ ?

  • @sarajamelodies8046
    @sarajamelodies8046 3 ปีที่แล้ว +1

    ಏಕೋ ನಿಮ್ಮ ಕಥೆಯನ್ನು ಕೇಳ್ತಿದ್ದರೆ ನಮ್ಮದೇ ಕಥೆಯನ್ನ ನಿಮ್ಮ ಬಾಯಲ್ಲಿ ಕೇಳ್ತಿದ್ದೇವೆ.

  • @manugowda1950
    @manugowda1950 3 ปีที่แล้ว +2

    Naan wrong irbodhu but, Neevu nim story na illi helo bandhlu... nim friend manege hogi yaake hing madidhe antha keli... thumba kade ondhuk ondhu link agthidhe...

  • @praveenpg519
    @praveenpg519 3 ปีที่แล้ว +1

    Ramu nimige sarige ata adsidare aste... He would have given you a chance

  • @RathanTalkies
    @RathanTalkies 3 ปีที่แล้ว +1

    Ramu sir neevu beeloke mukhya kaarana sir. Hollywood hoytu,hoysala hoytu..

  • @pallavin167
    @pallavin167 3 ปีที่แล้ว +1

    Next p vasu sir

  • @manjunathn5233
    @manjunathn5233 3 ปีที่แล้ว

    Yes

  • @chiranthannaresh9632
    @chiranthannaresh9632 3 ปีที่แล้ว +1

    Ramu producer thuma brilliant adukke yav project kooda madadhe avra misses na itkondu extrordinary project galanna madi, ivathu full maneli rest tagothidare thadkolakke agadhe profit na.

  • @praveenvs8445
    @praveenvs8445 3 ปีที่แล้ว +1

    Mallikarjuna movie bagge heli 😂😂

  • @Rajendrakumar-nm9kw
    @Rajendrakumar-nm9kw 3 ปีที่แล้ว

    Muruli sir nim mansige ista ago tara kathe bardu niu mathe director agbeku marali yathnava madi sir .....!

  • @sharathkumar7686
    @sharathkumar7686 3 ปีที่แล้ว

    Nanna prakara yaradru hing Madi Andre hangmadtini Anna nim manastitine karana.ganeshana madu Andre avra appana madtini andre hege. .....yella episode nodidavrige arta agutte ankondidini.

  • @Soumya_Jay
    @Soumya_Jay 3 ปีที่แล้ว

    @ Murali Mohan ,neevu first yallarigu nimma film story helodu nillisi, yalla nimmanna use and throw madtiddre.
    Olle talent ede nimge

  • @KIRANKUMAR-bj1ph
    @KIRANKUMAR-bj1ph 3 ปีที่แล้ว

    Indain directers all or jerox micheners copy pest employees

  • @vinodrishi6247
    @vinodrishi6247 3 ปีที่แล้ว

    Evaglu kala minchilla astondu story ide alva movie madi

  • @shrikantathimmaiah8401
    @shrikantathimmaiah8401 3 ปีที่แล้ว

    Evaru bari matugara

  • @artbykalaayodha957
    @artbykalaayodha957 3 ปีที่แล้ว

    ಕಾಯ್ತಾ ಇದೀವಿ

  • @nagoprak
    @nagoprak 3 ปีที่แล้ว

    Uppi's rajini ...was... rubbish film ..torcher ! Time waste !!

  • @manjunathtigadi4278
    @manjunathtigadi4278 3 ปีที่แล้ว

    Dosta galee chuchhataare guru

  • @storyone7156
    @storyone7156 3 ปีที่แล้ว +2

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.

  • @storyone7156
    @storyone7156 3 ปีที่แล้ว +1

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.

  • @storyone7156
    @storyone7156 3 ปีที่แล้ว +1

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.

  • @storyone7156
    @storyone7156 3 ปีที่แล้ว +1

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.

  • @storyone7156
    @storyone7156 3 ปีที่แล้ว

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.

  • @storyone7156
    @storyone7156 3 ปีที่แล้ว

    ಮರುಳಿ ಸರ್ ತಲೆ ಕೆಡಿಸ ಬೇಡಿ ನಿಮ್ಮಲ್ಲಿ ಒಂದು ವಿಬಿನ್ನ ಕಥೆ ಮಾಡುವ ತಾಕತ್ ಮತ್ತೆ ಧರ್ಯ ಇದೆ...ಮುಂದುವರೆಯಲಿ ನಿಮ್ಮ ಸಾಧನೆಯ ದಾರಿ.ನಾವು ನಿಮ್ಮ ಜೊತೆ ಇದ್ದೆವೆ.