ಗಣಪತಿ ಸರ್ ಮೊದಲು ನಿಮಗೆ ಧನ್ಯವಾದಗಳು ...ದ್ವಾರಕೀಶರವರಂತಹ ಹಿರಿಯ ಕಲಾವಿದರ ಜೀವನ ದರ್ಶನ ಮಾಡಿಸ್ತಿರೋದಕ್ಕೆ. ನಿಮ್ಮಲ್ಲಿ ಚಿಕ್ಕ ವಿನಂತಿ ಏನೆಂದರೆ ದಿನಕ್ಕೆ ಒಂದಾದರೂ ಸರಣಿ ಪ್ರಸಾರ ಆಗೋ ಥರ ಇರಲಿ... ದಿನಗಳಗಟ್ಟಲೇ ವಿಳಂಬವಾದರೆ ಪ್ರೇಕ್ಷಕರಿಗೆ ರಸಭಂಗವಾಗಬಹುದು...
Dwarakish sir, fall and success is part of life what you have given to kannada industry is an great achievement you will be remembered forever I enjoyed all your movies
ನರಸಿಂಹರಾಜು ಅವರ ಬಗ್ಗೆ ನೀವು ಇಟ್ಟಿರೋ ಅಭಿಮಾನಕ್ಕೆ 🙏🙏🙏🙏🙏🙏🙏 ನರಸಿಂಹ ರಾಜು ಅವರ ಬಗ್ಗೆ ಅವರ ಜೀವನ ಚರಿತ್ರೆ ಬಗ್ಗೆ ಮಾಹಿತಿ ಮುಂದಿನ ದಿನಗಳಲ್ಲಿ ನಮಗೆ ತಿಳಿಸಿಕೊಡುವಿರಾ,,,? ಗಣಪತಿ ಸರ್ ಪ್ಲೀಸ್ 🙏🙏
This was one of the best interview seen!! Damn! What an interview! No big talk, but just reality! Mr. Dwarakish sir is intellectual and genuine... His voice somehow is so calming... One of the the finest director and comedian n sandalwood...His simplicity and his way of talking is just awesome... I've always admired him, but this interview renewed my awe and respect for him... By far the best interview session.. B Ganapathi sir is extremely professional in the interview🙏❤️❤️Long way to go... Im eagarly waiting for next episode..👍🏻👍🏻.
ದ್ವಾರಕೀಶ್ ಸರ್ ಕನ್ನಡ ಚಿತ್ರರಂಗದ ಒಂದು ವಿಶ್ವವಿದ್ಯಾಲಯ ಅವರ ಅನುಭವದಬುತ್ತಿ ಅಗಾಧ ಪ್ರಮಾಣದಲ್ಲಿ ಇದೆ ಇವರ ಹಾಸ್ಯ ನಟನೆ ಅಭಿನಯ ಚಲನಚಿತ್ರ ವೀಕ್ಷಿಸಿದ ನಂತರ ಈಗಲೂ ಸಹ ಮನಸ್ಸಿಗೆ ಬಹಳ ಇಷ್ಟ ಆಗುತ್ತದೆ ಕೆಲವು ಹಾಸ್ಯ ಸನ್ನಿವೇಶ ಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಉದಾ :,ಬಂಗಾರದ ಮನುಷ್ಯ ಭಕ್ತ ಕುಂಬಾರ ಹೀಗೆ ಅನೇಕ ಇವರನ್ನು ಸಂದರ್ಶಿಸಿ ಪುಣ್ಯ ಕಾರ್ಯ ನಿರ್ವಹಿಸುವ ಬಿ ಗಣಪತಿ ಸರ್ ಗೆ ಹ್ಯಾಟ್ಸ್ ಆಫ್ 🙏🏼🙏🏼🙏🏼👍👌👌👌
ಸರ್.... ಚಿತ್ರರಂಗದ ಬಗ್ಗೆ ಯಾವ ವಿಷಯಗಳ ತಿಳಿದುಕೊಳ್ಳ ಬೇಕು ನಿಮಗೆ ಹೇಳಿ ಸರ್.... 😄 ನೀವು ಒಂದು ಪುಸ್ತಕದ ಬಗ್ಗೆ ವಿಚಾರೀಸದಾಗ ಇಡೀ ಗ್ರಂಥಾಲಯವೇ ತೆರೆದುಕೊಳ್ಳುತ್ತೇ.... ಇದರಲ್ಲಿ ಒಂದು ಮುಖ್ಯ ವೆಶೇಷ ವೀಕ್ಷಿಸಿ.... ಅದೇನೆಂದರೆ... ಅವರು ತಮ್ಮ ಬಗ್ಗೆ ಯಲ್ಲ ಇತರ ಕಲಾವಿದರನ್ನು ಎಷ್ಟು ಕೊಂಡಾಡಿದ್ದಾರೆ ನೋಡಿ ಸರ್......ಹಾಗು ಅವರ ಹೇಳುವ ಶೈಲಿ ಚಿಕ್ಕ್ ಮಕ್ಕಳಿಗೆ ಹೇಳುವ ಹಾಗೆ ವಿಸ್ತರವಾಗಿ ಹೇಳುತ್ತಾರೆ....ಸರ್ ತಮ್ಮ ಚಾನೆಲ್ ವೇದಿಕೆಯಿಂದ ಇಂತಹ ಸಾಧಕರನ್ನು ಹುಡುಕಿ ಹೊರತನ್ನಿ..... 🙏ನಮಸ್ಕಾರ ಸರ್
Good interview. Thanks. A small correction. When Dwarakish was talking about B.R.Banthalu, Director you have depicted A.P.Nagarajan photo who is also a great Director in Tamil cinema.
@@appi3194 rajkumar leelavati affair ಇದ್ದದ್ದು ಸುಳ್ಳು ಅಲ್ಲ, ಆದರೆ ವಿನೋದ್ ರಾಜಕುಮಾರ್ ಮಗ ಅನ್ನೋದು ಸ್ವಲ್ಪ ಅನುಮಾನ. ಅದು ನಿಜ ಆಗಿದ್ರೆ ವಿನೋದ್ ಹುಟ್ಟಿದ ಮೇಲೂ, ಲೀಲಾವತಿ ಯವರನ್ನ ಪಾರ್ವತಮ್ಮ ತಮ್ಮ ಸಿನಿಮಾ ದಲ್ಲಿ ಹಾಕಿಕೊಂತಾ ಇರಲಿಲ್ಲ ಅನ್ನಿಸುತ್ತೆ
ಗಣಪತಿ ಸರ್ ಮೊದಲು ನಿಮಗೆ ಧನ್ಯವಾದಗಳು ...ದ್ವಾರಕೀಶರವರಂತಹ ಹಿರಿಯ ಕಲಾವಿದರ ಜೀವನ ದರ್ಶನ ಮಾಡಿಸ್ತಿರೋದಕ್ಕೆ.
ನಿಮ್ಮಲ್ಲಿ ಚಿಕ್ಕ ವಿನಂತಿ ಏನೆಂದರೆ ದಿನಕ್ಕೆ ಒಂದಾದರೂ ಸರಣಿ ಪ್ರಸಾರ ಆಗೋ ಥರ ಇರಲಿ... ದಿನಗಳಗಟ್ಟಲೇ ವಿಳಂಬವಾದರೆ ಪ್ರೇಕ್ಷಕರಿಗೆ ರಸಭಂಗವಾಗಬಹುದು...
ನೀವು ಮಾತಾಡು ವ ರೀತಿ ಅದ್ರಲ್ಲೂ ರಾಜಕೀಯ ವಿಶ್ಲೇಷಣೆ ತುಂಬಾ ಚನ್ನ
80 ರ ಪ್ರಾಯದಲ್ಲಿ ನಿಮ್ಮ ನೆನಪಿನ ಶಕ್ತಿ ದ್ವಾರಕೀಶ್ ಸರ್, ನಿಮಗೊಂದು ಸಲಾಂ 🙏
ञणञञञ
ಲಗ್ನ ಪತ್ರಿಕೆ ಸಿನಿಮ you tube ಇದೆ ನೋಡಿ ಸೂಪರ್ ಹಾಸ್ಯ ಚಿತ್ರ ಮೊಬೈಲಲ್ಲಿ ತುಂಬಾ ಸಲ ನೋಡಿದ್ದೇನೆ. ನರಸಿಂಹಾಜು ಹಾಗೂ ದ್ವಾರಕೀಶ್ ಹಾಸ್ಯ ಚೆನ್ನಾಗಿದೆ
ನಿಮ್ಮ ಭಾಷೆ ಹಾಗೂ ನಿರ್ವಹಣೆ ತುಂಬಾ ಚನ್ನಗಿದೆ ಸರ್.
ದ್ವಾರಕೀಶ ಅವರ ನೆನಪಿನ ಶಕ್ತಿ ಅದ್ಭುತ 🙏🙏
What a rich life and professional experience this great man has . HATS OFF SIR
ಅಭೂತಪೂರ್ವ ಸಂದರ್ಶನ. ಧನ್ಯವಾದಗಳು.
great memory at the age above 90+..
ಶ್ರೀ ಗಣಪತಿಯವರೆ,ಮುಂದಿನ ಕಂತುಗಳನ್ನು ಬೇಗ ಹಾಕಿ. 🙏
Dwarakish sir, fall and success is part of life what you have given to kannada industry is an great achievement you will be remembered forever I enjoyed all your movies
Sir, ನೀವು ಹಿರಿಯ ಕಲಾವಿದರ interview ಜಾಸ್ತಿ ಮಾಡಿ... ನಾವ್ ನೋಡ್ತೇವೆ 👍🏼
He is greatest Producer Director & Actor of KFI 👍
ನೀವು ನೂರು ವರುಷ ಆರೋಗ್ಯವಾಗಿರಬೇಕು ಗುರುಗಳೇ...ನಿಮ್ಮ ಕನ್ನಡ ಸಿನಿಮಾದ ಒಂದೊಂದು ಹಾಡಿಗೂ ನಾನು ಚಿರಋಣಿ
Great dwarakish sir yours memory power very strong
ನರಸಿಂಹರಾಜು ಅವರ ಬಗ್ಗೆ ನೀವು ಇಟ್ಟಿರೋ ಅಭಿಮಾನಕ್ಕೆ 🙏🙏🙏🙏🙏🙏🙏
ನರಸಿಂಹ ರಾಜು ಅವರ ಬಗ್ಗೆ ಅವರ ಜೀವನ ಚರಿತ್ರೆ ಬಗ್ಗೆ ಮಾಹಿತಿ ಮುಂದಿನ ದಿನಗಳಲ್ಲಿ ನಮಗೆ ತಿಳಿಸಿಕೊಡುವಿರಾ,,,? ಗಣಪತಿ ಸರ್ ಪ್ಲೀಸ್ 🙏🙏
This was one of the best interview seen!! Damn! What an interview! No big talk, but just reality! Mr. Dwarakish sir is intellectual and genuine... His voice somehow is so calming... One of the the finest director and comedian n sandalwood...His simplicity and his way of talking is just awesome... I've always admired him, but this interview renewed my awe and respect for him... By far the best interview session.. B Ganapathi sir is extremely professional in the interview🙏❤️❤️Long way to go... Im eagarly waiting for next episode..👍🏻👍🏻.
In t r t t t. t t. T. T. t t ttt TT r
ಕುಳ್ಳ ಶ್ರೀಶಿಕೆ...ಅನ್ನು ಒಂದು ಸೂಪರ್ ಸಕ್ಸಸ್ ಮಾಡಿದ ,ಬ್ರಾಂಡ್ ಆದ ಹಾಸ್ಯ ನಟ ದ್ವಾರಕೀಶ್..ನಿಮಗೆ ಅಭಿನಂದೆಗಳು
ಶೀರ್ಷಿಕೆ
Exalent massage sir thanks for you 👏🏼👏🏼🙏🙏👍👍
Super comedy ಯನ್ ನಮ್ಮ ಫೇವರೇಟ್ ಇವರು
Congratulations sir for your memory power..God bless you sir .
Kannada kulla madtane magic. Thanks for great interview.
Late agi upload madbedi bega upload madi sir
Legendary director 🔥🔥🔥
ದ್ವಾರಕೀಶ್ ಉವಾಚ:
Successful films are not made, but it happens.
ಉತ್ತೋದು ಬಿತ್ತೋದು ನಮ್ಮ ಕೆಲಸ, ಆದರೆ ಕೊಡೋದು ಬಿಡೋದು ದೇವರ ಕೆಲಸ.
Wow Awesome sharing the experience both success & failures super work.
ದ್ವಾರಕೀಶ್ ಸರ್ ಕನ್ನಡ ಚಿತ್ರರಂಗದ ಒಂದು ವಿಶ್ವವಿದ್ಯಾಲಯ ಅವರ ಅನುಭವದಬುತ್ತಿ ಅಗಾಧ ಪ್ರಮಾಣದಲ್ಲಿ ಇದೆ
ಇವರ ಹಾಸ್ಯ ನಟನೆ ಅಭಿನಯ ಚಲನಚಿತ್ರ ವೀಕ್ಷಿಸಿದ ನಂತರ ಈಗಲೂ ಸಹ ಮನಸ್ಸಿಗೆ ಬಹಳ ಇಷ್ಟ ಆಗುತ್ತದೆ ಕೆಲವು ಹಾಸ್ಯ ಸನ್ನಿವೇಶ ಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಉದಾ :,ಬಂಗಾರದ ಮನುಷ್ಯ ಭಕ್ತ ಕುಂಬಾರ ಹೀಗೆ ಅನೇಕ
ಇವರನ್ನು ಸಂದರ್ಶಿಸಿ ಪುಣ್ಯ ಕಾರ್ಯ ನಿರ್ವಹಿಸುವ ಬಿ ಗಣಪತಿ ಸರ್ ಗೆ ಹ್ಯಾಟ್ಸ್ ಆಫ್ 🙏🏼🙏🏼🙏🏼👍👌👌👌
Super from Raichur
We love soooooooooooooooooooooo much
Ganapathy bat sir ell interview nodtha iddene tumba chanagide neevu Sundeep sir interview mady sir pls
ಸರ್.... ಚಿತ್ರರಂಗದ ಬಗ್ಗೆ ಯಾವ ವಿಷಯಗಳ ತಿಳಿದುಕೊಳ್ಳ ಬೇಕು ನಿಮಗೆ ಹೇಳಿ ಸರ್.... 😄
ನೀವು ಒಂದು ಪುಸ್ತಕದ ಬಗ್ಗೆ ವಿಚಾರೀಸದಾಗ ಇಡೀ ಗ್ರಂಥಾಲಯವೇ ತೆರೆದುಕೊಳ್ಳುತ್ತೇ.... ಇದರಲ್ಲಿ ಒಂದು ಮುಖ್ಯ ವೆಶೇಷ ವೀಕ್ಷಿಸಿ.... ಅದೇನೆಂದರೆ... ಅವರು ತಮ್ಮ ಬಗ್ಗೆ ಯಲ್ಲ ಇತರ ಕಲಾವಿದರನ್ನು ಎಷ್ಟು ಕೊಂಡಾಡಿದ್ದಾರೆ ನೋಡಿ ಸರ್......ಹಾಗು ಅವರ ಹೇಳುವ ಶೈಲಿ ಚಿಕ್ಕ್ ಮಕ್ಕಳಿಗೆ ಹೇಳುವ ಹಾಗೆ ವಿಸ್ತರವಾಗಿ ಹೇಳುತ್ತಾರೆ....ಸರ್ ತಮ್ಮ ಚಾನೆಲ್ ವೇದಿಕೆಯಿಂದ ಇಂತಹ ಸಾಧಕರನ್ನು ಹುಡುಕಿ ಹೊರತನ್ನಿ..... 🙏ನಮಸ್ಕಾರ ಸರ್
Good.. Imp ration .Thank.. U. Sir
I hats of to your memory sir
Good interview. Thanks. A small correction. When Dwarakish was talking about B.R.Banthalu, Director you have depicted A.P.Nagarajan photo who is also a great Director in Tamil cinema.
It's B R Panthulu and Banthulu. Small correction
Super ganapathi avare
Very Nice,,,,,,,
Amazing memory power 👌🏻
Sir am wetting for kanadada kulla interview l u Dwarakesh sir
Sir vinod Raj mathe Leelavathi bhage keli neema program nalle helidri
Manushya hannada mele baruva magidha mathugalu Dwarakish avarinda
ಪ್ರಿಯರೇ 1965ರಲ್ಲಿ ದ್ವಾರಕೀಶ್ ಅವರಿಗೆ 25 ವರ್ಷ.ಮಾತಿನ ಓಘದಲ್ಲಿ 1962 ರಲ್ಲಿ 25 ವರ್ಷ ಅಂತ ಆಗಿದೆ...ಕ್ಷಮೆ ಇರಲಿ
ಸರ್ 23ಆಗುತ್ತೆ 25ಅಲ್ಲ ಏಕೆಂದರೆ ಅವರು ಹುಟ್ಟಿರೋದು 1942ರಲ್ಲಿ 1965ಕ್ಕೆ 23ಆಗುತ್ತೆ
Sir Script ede but producer sigtill help me sir
@@hanamantgoshi8097 call me
@@status__hub6253 sir phone number
@@status__hub6253 our inst id link
At least at this moment, In his last days, I expect him to confess his stand on spreading rumors on Rajkumar and Leelavathi
Those are not rumors they are true facts
@@appi3194 rajkumar leelavati affair ಇದ್ದದ್ದು ಸುಳ್ಳು ಅಲ್ಲ, ಆದರೆ ವಿನೋದ್ ರಾಜಕುಮಾರ್ ಮಗ ಅನ್ನೋದು ಸ್ವಲ್ಪ ಅನುಮಾನ. ಅದು ನಿಜ ಆಗಿದ್ರೆ ವಿನೋದ್ ಹುಟ್ಟಿದ ಮೇಲೂ, ಲೀಲಾವತಿ ಯವರನ್ನ ಪಾರ್ವತಮ್ಮ ತಮ್ಮ ಸಿನಿಮಾ ದಲ್ಲಿ ಹಾಕಿಕೊಂತಾ ಇರಲಿಲ್ಲ ಅನ್ನಿಸುತ್ತೆ
Sir shankarnag sir bagge madi
Super sandalwood star good director dwarakish👏👏👏👏👏
Good
Jayanth kaikini sir interview madi
Namaste
💐👌💐💐👌👌💐
ಗಣಪತಿಯವರೆ ದಯವಿಟ್ಟು ಮದ್ಯೆ ಮದ್ಯೆ ಗಂಟಿ ಹೊಡೆಯಬೇಡಿ ಕುತೂಹಲ, ಏಕಾಗ್ರತೆ ಹಾಳಾಗಿ ಹೋಗುತ್ತೆ.
Sir .. Bhagyavantaru movie bagge heli
ಕೆಲವು ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡು ಕೈಗೊಂಡ ಕಾರ್ಯಗಳು ಕೈ ಕೊಟ್ಟವು ಅನ್ಸುತ್ತೆ !!!???
olle dhina olle time baruthe
jai kiccha jai dhorakesh
Sir ganapati, please intrew it upendra sir
You Showed A P..NAGARAJAN Photo, It Is Not B R PANTHULU Photo...
What ganapathy sir....
ವಿನೋದನನ್ನು ವಿನೋದರಾಜ್ ಮಾಡಿ
ಆಟವಾಡಿದ ಆಟಗಾರ
Evaru hage madidare......?
Prakash rai prakash Raj aaglilla, haage vinod hesara munde Raj maadidru astte adenu maha aparadha alla. Adna misunderstand maadkondavre jasthi
I think most people have their atleast one regret in their life.
ರೌಡಿರಂಗಣ್ಣ ಪಂತುಲು ಚಿತ್ರಅಲ್ಲ
ರತ್ನಂಐಯರ್😊
ಪೀಠಿಕೆ ಕಡಿಮೆ ಮಾಡಿ
ಪಂತುಲು ಎಂದು ಬೇರೆಯವರ ಫೋಟೊ ಹಾಕಿದ್ದೀರಾ ಸರ್
That is actually Pantulu's Photo but without Spectacle. We all seen Pantulu in Specs only, that's why the confusion.
@@msathish963 no sir without spectacle also its not pantulu
Masthi🍓mysore
Prachanda kulla
For me i like one episode on sri. B. Ganapathi sir itself. When will this happen
Jayanthi first film was jenugudu not bettada huli
65 ಇಷವಿಗೆ 25 ವರ್ಷ ಹೇಗೆ ಆಗುತ್ತೆ ಸರ್ 23 ಅಲ್ವ ಆಗೋದು ನಿಮಗೆ
ಕರುನಾಡ ಕುಳ್ಳ ಹಾಸ್ಯಕ್ಕೆ ದೊರೆಯಾದ
ನಿಮ್ಮ ಮುಂದಿನ ಸಂಚಿಕೆ ಯಾವಾಗ?
1962ralli avrige 25 varusha antha helidiri adnnu lekka haakidare ega avarige 85 varushvaagabeku allave ganapathi ji
1965 ರಲ್ಲಿ 25
@@BGanapathiChannel 1965 ಆಗ ದ್ವಾರಕೀಶ್ ಅವರಿಗೆ 23 ವರ್ಷ.
ಅವರಿಗೆ ಪ್ರಾಪ್ತಿ ಇರಲಿಲ್ಲಾ.ಬಿಡಿ.
VR 250cr
"ಮಮತೆ ಬoಧನ" ಚಿತ್ರದ ಕಾಪಿ ಇಲ್ವೇ.
bangarada manushya...?
Bejaru madkobedi sir nimma mava nimma manasannu preet-iyannu nodthiddare nimma bhakthiye avarige koduva kanike
ree swamy First nimma peetike nilsi avara maathu keLaneku...3 min bari nimma maathe aythu...
Ghnte step maadi
dwrkish iddadde hage andhre dwarki sathu hodanaa??? gothe illa
nee meetida nenapellau ede tumbi hadayitu song was super.
nee tanda kanike songs are average.
Annavra hesaru halu madida inthavra sandarsha madabedi
Avara second wife ottige illava