ಅಂಬಿ ಯಾಕೆ ಎಲ್ಲರಿಗೂ ಇಷ್ಟ..?|S MuraliMohan| Upendra|Raghavendra Rajkumar|GaS
ฝัง
- เผยแพร่เมื่อ 15 ก.ค. 2020
- ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.com/@GaurishAkk...
/ gaurishakkist. .
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS - บันเทิง
when it comes to cinema almost everybody is selfish no value for relationship or hardwork i wish murali sir to have great success in future project.
ಒಬ್ಬ ಪ್ರತಿಭಾನ್ವಿತ ಹುಡುಗನ ಜೀವನದಲ್ಲಿ ವಿದಿಲೀಲೆ ಆಡಿತು ,ಅದರನಷ್ಟ ಕನ್ನಡ ಚಿತ್ರ ಪ್ರೇಮಿಗಳಿಗೆ..
ನಮ್ಮ ಚಿಕ್ಕ ವಯಸ್ಸಿನಲ್ಲೇ ಅಂಬರೀಶ್ ಅಣ್ಣ 'ಓ ಕುಸುಮಾ ಬಾಲೆ' ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿದಾಗಲೇ ಅವರ ಕ್ಲಾಸಿಕ್ ಮೂವಿಗಳ ನೆನಪು ತರುತ್ತಿತ್ತು, ಈ ಸಿನಿಮಾ ನಿಂತಾಗ ಭಾರೀ ನಿರಾಶೆ ಆಯ್ತು ಸರ್
Murali sir thumba praamaanika vyakthi....haagaagi thumba jana mosa maadidhru
Murali sir speech super memory power 2 super
SIR PLEASE NEXT PROJECT.. MISS MADBEDI... DAYAVITTU.. MAADI.. GEDDE GELTIRA.. 🙏 🙏 🙏.. DEVRU IDANE... ❤️❤️❤️❤️❤️💐💐💐.. LOVE YOU SIR MURALI MOHAN DIRECTOR JEE
Sir upendra sir interview madi sir
ಓ ಕುಸುಮಬಾಲೆ ಈ ಸಿನಿಮಾ ಮತ್ತೆ ತೆರೆಗೆ ತನ್ನಿ ಸಾರ್ ಸುದೀಪ್ ಸರ್ ಜೊತೆ ಮಾತಾಡಿ
With hard work there should be luck also
Waiting 🎥
Good sir tubba kasta patidera nim film career le
Z cinemadha bagge thilisi sir....uppï sir praveen nayak friendship yaak cut aayithu ..ee bagge thilisi........praveen nayak interview maadi
ನಾವು ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ ಸಾರ್
Gurukiran uppi sirge hege sikkidhru heli sir
Shooting dhu old pic haki sr
Ambarish Sudeep picture Producer Sundernathsuvarna picture name please
Uppi sir interview madi Sir...
ಉಪ್ಪಿ ಹೇಳೋದು ಒಂದೇ: "ನಾನು ಏನು ಮಾಡ್ಲಿಲ್ಲ, ಅದೆಲ್ಲ ಅದಾಗದೆ ಆಯಿತು ಅಷ್ಟೇ!"
ಕನ್ನಡ ಚಿತ್ರರಂಗದ ಅಜಾತಶತ್ರು ನಮ್ಮ ಉಪ್ಪಿ !
@@chandru570 yes bro u ryt
who want producers and distributors interview episodes...like madi
Sir swasthik movie bagge helilla
Sir niu film galige story baribodalla .....?
Swasthik cinema yak flop aytu anta ond interview madi, V. Manohar is best for it
ಸಾರ್ ಓ ಕುಸುಮ ಬಾಲೆ ಚಿತ್ರ ಹೆಂಗಾದ್ರೂ ಮಾಡಿ ಚಿತ್ರ ತೆರೆಗೆ ತನ್ನಿ ಸಾರ್
Kusuma bale ne continue madbodittu sudden Agra production.lii
So kiccha sudeep avru swalpa selfish agbarditu e timeli... Muruli avru upendra avru kottidu chance bittu illi bandhu kai suttkondru.. eno ella round robin type ide ivru story
Otte tumbirovrna nambidre ashte
Nam antavr jotheno serkond beliyodu sari
Corona medicine kandu hididiruva ayurvedic doctor giridar khaje avaranu interview madi
ಈಗ ಅದನ್ನೇ ಸರಿಪಡಿಸಿ ಮತ್ತೇ ಕುಸುಮಬಾಲೆ ಸಿನಿಮಾ ಮಾಡಿ.
ಹಂಸಲೇಖ ಸರ್ ಹೇಳಿದ ಹಾಗೆ ಮೊದಲು ನೀವು ಒಳ್ಳೆ businessman ಆಗಿ ಸರ್.... ಅಯ್ಯೊ ಪಾಪ ಅಂದ್ರೆ ಈ ಕಾಲದಲ್ಲಿ ಆಗೊಲ್ಲ....
One more episode one more movie Murali looses. No one takes him serious in industry. He is getting confused between loosing movie and story getting rejected. His stories were not good that’s why they got rejected. Unnecessarily he is telling fake stories