ತುಂಡು ಭೂಮಿ, 3 ಧರ್ಮ, ಹಲವು ದೇಶ ಮತ್ತು ಶತಮಾನಗಳ ಸಂಘರ್ಷ! | Israel Palestine USA | Masth Magaa | Jerusalem

แชร์
ฝัง
  • เผยแพร่เมื่อ 25 ต.ค. 2024

ความคิดเห็น • 1.2K

  • @Rohith481
    @Rohith481 ปีที่แล้ว +37

    ಒಂದು ದೇಶ ,ಹಲವು ಧರ್ಮ, ಸಾವಿರಾರು ಭಾಷೆ. ವಿವಿಧತೆಯಲ್ಲಿ ಏಕತೆ ಭಾರತದ ಆಸ್ಮಿತೆ. ಮೇರಾ ಭಾರತ್ ಮಹಾನ್❤🎉

  • @bhagathsavarkar.9372
    @bhagathsavarkar.9372 ปีที่แล้ว +9

    ಸಾಬ್ರು ಎಲ್ಲಿದ್ರು ಆ ಸ್ಥಳವನ್ನ ಅಶಾಂತಿಯ ನೇಲೆಯನ್ನಾಗಿಸುತ್ತಾರೆ..

  • @madhumadhu-gm5ve
    @madhumadhu-gm5ve ปีที่แล้ว +3

    ಅಮೀರ್ ಪ್ರಸಾದ್ ನೀವು ಮತ್ತು ಶುಭಮನ್ ಗಿಲ್ ಒಂದೇ ತರಹ ಇದ್ದೀರಿ😊❤

  • @abhishekap1297
    @abhishekap1297 3 ปีที่แล้ว +25

    ನಿಮ್ಮ ವಿಡಿಯೋದಲ್ಲಿನ ವಿಷಯವು ಗುಣಮಟ್ಟದ್ದಾಗಿದೆ ಮತ್ತು ಇಂಟರೆಸ್ಟಿಂಗ್ ಆಗಿದೆ

  • @abhishekap1297
    @abhishekap1297 3 ปีที่แล้ว +158

    ನಾನು ನಿಮ್ಮ ವಿಡಿಯೋ ಗಾಗಿ ಕಾಯುತ್ತಿರುವ ಅಪ್ಪಟ ಅಭಿಮಾನಿ ಸರ್.

    • @rajupowerstar1378
      @rajupowerstar1378 3 ปีที่แล้ว +15

      ಅಮಾರ್ ಪ್ರಸಾದ್ ಮನೆಗೆ ಊಟಕ್ಕೆ ಓಗು

    • @jgeorge497
      @jgeorge497 3 ปีที่แล้ว

      @@rajupowerstar1378 de

    • @aishu4224
      @aishu4224 3 ปีที่แล้ว +3

      Bucket raja

    • @PerfectBibleStudy
      @PerfectBibleStudy 2 ปีที่แล้ว +2

      ಆಮೋ. 3:2: "ಭೂಮಿಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ."
      ಯಾಕೆ ❓❓❓👇🏿
      ಧರ್ಮೋ. 7:6-7: "ಯಾಕಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವದಕ್ಕೆ ಆದುಕೊಂಡನು. ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ ಎಂದು ಇಷ್ಟಪಟ್ಟು ಆದುಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪಮಂದಿಯಷ್ಟೆ."
      ಧರ್ಮೋ. 14:2: "ಯಾಕಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ."
      ಧರ್ಮೋ. 26:19: "ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ."
      ಧರ್ಮೋ. 28:9: "ನೀವು ನಿಮ್ಮ ದೇವರಾದ ಯೆಹೋವನ (ಬೈಬಲ್) ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ ಆತನು ವಾಗ್ದಾನ ಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು."

  • @jesusismystrength2359
    @jesusismystrength2359 3 ปีที่แล้ว +13

    🙏🇮🇳🙏Watching from isreal 🇮🇱

    • @M.a.n.u09
      @M.a.n.u09 2 ปีที่แล้ว +1

      Allahhuakbar

    • @prasadbasavaraj2055
      @prasadbasavaraj2055 หลายเดือนก่อน

      ​@@M.a.n.u09😂😂😂

    • @ABRAT_RCBIAN
      @ABRAT_RCBIAN หลายเดือนก่อน

      Thulla hu Akbar

    • @moinshaik794
      @moinshaik794 หลายเดือนก่อน

      ​@@ABRAT_RCBIAN 2Gb ram

  • @shreedharamurthyj.mshreedh2751
    @shreedharamurthyj.mshreedh2751 3 ปีที่แล้ว +64

    Amar prasad is a real HERO. ಇಸ್ರೇಲ್ ಹಾಗು ಪ್ಯಲೆಸ್ತೇನ್ ದೇಶದ ಇತಿಹಾಸ ಹಾಗು ಅದಕ್ಕೆ ಸಂಬಂದಿಸಿದ ಹಲವಾರು ಸತ್ಯಾಂಶಗಳನ್ನು ಸೂಕ್ಶ್ಮ ವಾಗಿ ಎಳೆ ಎಳೆಯಾಗಿ ತಿಳಿಸಿಕೊಟ್ಟಿಫ್ದಕ್ಕಾಗಿ ನಿಮಗೆ ಕೋಟಿ ಅಭಿನಂದನೆಗಳು ಸಾರ್.

    • @PerfectBibleStudy
      @PerfectBibleStudy 2 ปีที่แล้ว

      ಆಮೋ. 3:2: "ಭೂಮಿಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ."
      ಯಾಕೆ ❓❓❓👇🏿
      ಧರ್ಮೋ. 7:6-7: "ಯಾಕಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವದಕ್ಕೆ ಆದುಕೊಂಡನು. ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ ಎಂದು ಇಷ್ಟಪಟ್ಟು ಆದುಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪಮಂದಿಯಷ್ಟೆ."
      ಧರ್ಮೋ. 14:2: "ಯಾಕಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ."
      ಧರ್ಮೋ. 26:19: "ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ."
      ಧರ್ಮೋ. 28:9: "ನೀವು ನಿಮ್ಮ ದೇವರಾದ ಯೆಹೋವನ (ಬೈಬಲ್) ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ ಆತನು ವಾಗ್ದಾನ ಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು."

    • @Khadar3437
      @Khadar3437 14 วันที่ผ่านมา

      ಇಸ್ರೇಲ್ ಹೀರೋ. ಅಲ್ಲ ಝೀರೋ

  • @chinmayir4780
    @chinmayir4780 3 ปีที่แล้ว +9

    I saw so many videos to know about the conflict between them
    You cleared all my doubts and concept
    It is very useful for any competative exam thank you

  • @automobile516
    @automobile516 3 ปีที่แล้ว +22

    ಸರ್ ಇಸ್ರೇಲ್ ನಾ ಒಲಿಂಪಿಕ್ ಕ್ರೀಡಾಕೂಟದ ಹತ್ಯೆ ವಿಷಯ ತಿಳಿಸಿ ದಯವಿಟ್ಟು

  • @Prashanthgs70
    @Prashanthgs70 3 ปีที่แล้ว +1

    ಅತ್ಯುತ್ತಮ ಅಧ್ಯಯನಪೂರ್ವಕ ಮಾಹಿತಿಗಾಗಿ ಧನ್ಯವಾದಗಳು

  • @rameshs4269
    @rameshs4269 3 ปีที่แล้ว +12

    ತುಂಬ ಧನ್ಯವಾದಗಳು ಆಮರ್ ಪ್ರಸಾದ್ ಸರ್... ಈ ವಿಡಿಯೊಗಾಗಿ ಕಾಯುತಿದ್ದೆ....ಪ್ರತಿನಿತ್ಯ ಇಸ್ರೇಲ್ ಯುದ್ದದ ಬಗ್ಗೆ ನಮಗೆ ತಿಳಿಸುತ್ತಿರಿ...psl

  • @Lokeshkumar-qo8mz
    @Lokeshkumar-qo8mz 3 ปีที่แล้ว

    ಬಹಳ ಒಳ್ಳೆಯ ಮಾಹಿತಿ... ಬಹಳ ಧನ್ಯವಾದಗಳು.....all the very best....

  • @Bharatha231
    @Bharatha231 3 ปีที่แล้ว +32

    ಪಾಪ..ಮುಸ್ಲಿಂ.. ಪರಸ್ತತಿ..sir ❤️🙏🏻👌📚✍️ Sir ❤️❤️🙏🏻🙏🏻🌹
    Save.. Poor's.. Muslims 🙏🏿

    • @yuvarajtushar3582
      @yuvarajtushar3582 ปีที่แล้ว +2

      ಆಯ್ತು 😅😭😭

    • @garuda7520
      @garuda7520 ปีที่แล้ว

      Paapa thurkarige naayige hod dhang hod dhu saaisak butru ayo paaaaaaaaaaaaaapa
      Ega thurkaru bhayakke ladies thara pyjama valge monthly pad haakond vodadthidhaare 😎😅😅

    • @sunrise5428
      @sunrise5428 ปีที่แล้ว

      ವಿನಾಶದ ಅಂಚಿನಲ್ಲಿದ್ದ "ಇಸ್ರೇಲಿ"
      ಸಂತತಿಗಳು ಇವರು, ಅಲೆಮಾರಿಯಾಗಿ
      ದೇಶ ದೇಶವನ್ನು ಸುತ್ತುತ್ತಾ ಎಲ್ಲಾ
      ದೇಶಗಳಿಂದಲೂ ತಿರಸ್ಕರಿಸಿತರಾಗಿ
      ಅಲೆಮಾರಿಗಳಾಗಿ ಕೊನೆಗೆ ಅರಬ್
      "ಪ್ಯಾಲೆಸ್ ತೀನ್" ರಾಷ್ಟ್ರಕ್ಕೆ ಬಂದಾಗ
      ಇವರಿಗೆ ಕರುಣೆ ತೋರಿ ಪುಟ್ಟ
      ರಾಷ್ಟ್ರದಲ್ಲಿ ನೆಲಸಲು ಜಾಗವನ್ನು
      ಕೊಟ್ಟರು.....
      ಇವರು ಇಂಥ ಕ್ರೂರಿ ಜನಾಂಗ ಎಂದು
      ಗೊತ್ತಿರಲಿಲ್ಲ.....
      ತನಗೆ ಉಣ್ಣಲು ಅನ್ನ ತೊಡಲು ಬಟ್ಟೆ
      ಕೊಟ್ಟ ವಾಸಿಸಲು ಜಾಗ ಕೊಟ್ಟ ದೇಶವನ್ನೇ
      ಬರ ಬರುತ್ತಾ ವಿರೋಧಿಸುತ
      ವಿನಾಶದಂಚಿನಲ್ಲಿದ್ದ "ಇಸ್ರಾಯಿಲಿ"
      ಸಂತತಿ ಉಂಡ ಮನೆಗೆ ಕನ್ನ ಹಾಕಿದ
      ದೇಶದ್ರೋಹಿಗಳು.....
      "ಯಹೂದಿ ಇಸ್ರೇಲ್" ಸಂತತಿ, ಇವರಿಗೆ
      ಒಂದು ದಿನ ನಾಶ ಸಂಭವಿಸುವುದು, ಇವರ
      ಸಂತತಿ ಸಂಪೂರ್ಣ ನಾಶವಾಗಲಿದೆ.....
      I stand with "Palestine".... 🇯🇴

    • @chethan8495
      @chethan8495 6 หลายเดือนก่อน

      ಓಹ್.... ಭಯೋತ್ಪಾದಕರಿಗೆ ಕರುಣೆ ತೋರಿಸಬೇಡಿ... ನಿಮ್ಮಂತವರಿಂದಲೆ ಕಾಶ್ಮೀರಿ ಪಡಿತರನ್ನು ಮುಸ್ಲಿಂ ಜನ ಹೋಡಿಸಿದ್ದು

  • @sunilskpskp122
    @sunilskpskp122 3 ปีที่แล้ว +2

    Clear information, ಧನ್ಯವಾದಗಳು ಅಮರ್ ಪ್ರಸಾದ್ ಸರ್ 🙏

  • @rajupoojary4205
    @rajupoojary4205 3 ปีที่แล้ว +2

    ನೀವು‌ ನೀಡಿರುವ ಮಾಹಿತಿಗಳಿಗೆ ಅನಂತ ಅನಂತ ಧನ್ಯವಾದಗಳು

  • @harshitapurshottam5576
    @harshitapurshottam5576 ปีที่แล้ว +1

    Very clearly explained. Thank you.

  • @gaaniskitchen5289
    @gaaniskitchen5289 3 ปีที่แล้ว +18

    Simply explained like a pro.. we need journalists like you. Good going brother

  • @gowdank2083
    @gowdank2083 3 ปีที่แล้ว

    ಧನ್ಯವಾದಗಳು ನಿಮ್ಮ ಮಾಹಿತಿಗೆ

  • @venkateshhebbani9863
    @venkateshhebbani9863 3 ปีที่แล้ว +6

    Excellent information
    Hats off to amar prasad for good reading
    I regularly follow you

  • @vishwakeerthi2570
    @vishwakeerthi2570 3 ปีที่แล้ว +9

    What a explanation man ?
    Mesmerizing 😘
    Love u mast maga ❤️

  • @dhananjayakc6941
    @dhananjayakc6941 3 ปีที่แล้ว +10

    ನೀವು ಕೊಟ್ಟಿರುವ ವರದಿ ತುಂಬಾ ವಿಷಯವನ್ನು ಸ್ಪಷ್ಟವಾಗಿ ಮತ್ತು ವಿವರವಾಗಿಧೆ , ಧನ್ಯವಾದಗಳು.

  • @shivaputrac7067
    @shivaputrac7067 3 ปีที่แล้ว

    , ತುಂಬಾ ಖುಷಿ ಕೊಟ್ಟಿದೆ ನಿಮ್ಮ ಮಾಹಿತಿ 🙏🙏🙏

  • @revati4257
    @revati4257 3 ปีที่แล้ว +18

    He is GEM for one who wants clarity in issues😊 Good job sir 🙇🙇

    • @ravikumar-rn5dy
      @ravikumar-rn5dy 3 ปีที่แล้ว

      ಇವ್ನು ಬೇರೆ language nalli heliro matter Nella ಕದ್ದು ವೀಡಿಯೋ ಮಾಡ್ತಾನೇ madam....nivu swalpa English,Hindi nalli video maadorna nodi nimge ತಿಳಿಯುತ್ತೆ ಇವ್ನೂ copycat aste.... Nimge ಗೊತ್ತಿರಲ್ಲ ಅಲ್ವ adke whah ansatte

    • @revati4257
      @revati4257 3 ปีที่แล้ว +3

      Sir nange gottu nanu prashanth dhawan world affairs follow madtini. Matte ella bhashe allu nodtini. Kannadadalli kelidrene manassige nemmadi most of the content hindi avrdu tagondren tappu. Namge nam bhashe li aatara heloridre kushi padbekalva...prothsaha madbekalva...adikke innu hechchu translate maadi helli anta encourage maadakke comment madiddu😊

    • @entertainingworld5569
      @entertainingworld5569 3 ปีที่แล้ว +2

      @@ravikumar-rn5dy ಹೇಳಲಿ ಸರ್. ಕನ್ನಡದಲ್ಲಿ ಇಂತಹ ಯ್ಯೂಟಬರ್ ಗಳ ಸಂಖ್ಯೆ ಅತೀ ಕಡಿಮೆ ಇದೆ. ಇತರ ಭಾಷೆಗಳಿಂದ ಕಾಪಿ ಪೇಸ್ಟೋ, ಅಥವಾ ಇನ್ನೇನೋ .ಒಟ್ಟಾರೆ ಕನ್ನಡದಲ್ಲಿ ನಮಗೆ ಮಾಹಿತಿ ಬೇಕು ಅಷ್ಟೇ.

  • @manjunathjoel7404
    @manjunathjoel7404 3 ปีที่แล้ว +10

    I am waiting for this bro
    Thank you so much bro

  • @mahadevs5699
    @mahadevs5699 3 ปีที่แล้ว +5

    Great sir.. you are extremely good. I hope this channel must go higher and higher

  • @universalsoul9150
    @universalsoul9150 3 ปีที่แล้ว +11

    ಅಮರ ಪ್ರಸಾದ್ ಸರ್ ಧನ್ಯವಾದಗಳು 🙏

  • @whitecobra2352
    @whitecobra2352 3 ปีที่แล้ว +30

    17:42 ಹುಡ್ಕಿ ಹುಡ್ಕೀ ಸಾಕಾಗಿತ್ತು ಈ ಮ್ಯಾಪನ್ನ ಇದು ಆಕ್ಚುಲಿ ಚೆನಾಗಿರದು ....

  • @srinidhi7140
    @srinidhi7140 3 ปีที่แล้ว

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು

  • @gajas7034
    @gajas7034 3 ปีที่แล้ว +12

    I have been waiting for this Information and curious to know what is exactly going on

  • @jayaramjoshi3896
    @jayaramjoshi3896 3 ปีที่แล้ว

    Wounderful message collection

  • @aravinda.m
    @aravinda.m 3 ปีที่แล้ว +12

    Good information Sir 🙏🏾

  • @Dhanuhonnali
    @Dhanuhonnali 3 ปีที่แล้ว +1

    Very clear

  • @theearth4936
    @theearth4936 3 ปีที่แล้ว +9

    This is not the war of 100 years, this is the war of 5000 to 3000 thousand years : references available in The Bible (Old Testament)

    • @zoref007
      @zoref007 3 ปีที่แล้ว

      Who going to win???

    • @darshannayak5095
      @darshannayak5095 2 ปีที่แล้ว +1

      @@zoref007 Israel obviously 🇮🇳🇮🇱

    • @garuda7520
      @garuda7520 ปีที่แล้ว

      Israel 👍👌💪🐯🐯
      Thurkaranna naayige hod dhang hod dhu saaisak budthaare nodtha eru 😎😅😅

  • @youngster6895
    @youngster6895 3 ปีที่แล้ว +1

    ಸರ್.. ಒಳ್ಳೆಯ ಸಂದೇಶ.. ಆದರೂ ಬೇರೆ ದೇಶದ ಚಿಂತೆ ಬಿಡೋಣ..ನಮ್ಮ. ಭಾರತ ದೇಶದಲ್ಲಿ.. ಬೇಕಾದಷ್ಟು.. ಕಷ್ಟ ಇವೆ

  • @davids6004
    @davids6004 3 ปีที่แล้ว +21

    I support Israel 🇮🇱❤❤

    • @masoodmacchu8380
      @masoodmacchu8380 3 ปีที่แล้ว

      Hogo allige

    • @davids6004
      @davids6004 3 ปีที่แล้ว +4

      @@masoodmacchu8380 ninig yako uri nanage yava desha istano a deshakke support madthini

  • @shilpaajin1087
    @shilpaajin1087 3 ปีที่แล้ว

    Very informayive.. Clear lucid and sweet

  • @restricteduser6970
    @restricteduser6970 3 ปีที่แล้ว +6

    Thanks Sir Requested video madidakke 🙏🙏🙏

  • @RajuK-mt4tu
    @RajuK-mt4tu 3 ปีที่แล้ว

    ತುಂಬಾ ಧನ್ಯವಾದಗಳು

  • @wilsonk9342
    @wilsonk9342 3 ปีที่แล้ว +29

    ಒಳ್ಳೆಯ ಮಾಹಿತಿ .. ಈಗ ಇರವ ಸುದ್ದಿ ವಾಹಿನಿಗಳು ಇಂಥ ಸುದ್ದಿಗಳನ್ನ ಪ್ರಸಾರ ಮಾಡುವದಿಲ್ಲ ... ನಿಮ್ಮ ವಾಹಿನಿ ಹಾಗೆ ಆಗದೆ ಇರಲಿ ...

    • @malluwarad6455
      @malluwarad6455 3 ปีที่แล้ว +1

      @@krishnan5807😁😁😁

  • @ravikumarm1400
    @ravikumarm1400 3 ปีที่แล้ว +2

    Thanku ಸರ್.

  • @chandrashekarputhran2407
    @chandrashekarputhran2407 3 ปีที่แล้ว +6

    Sarva dharma samaadan is only Sanaatana dharma. Respect all dharma. Blood is one, birth is one & death is one. Be one among others.

    • @Yashasish
      @Yashasish 3 ปีที่แล้ว

      Howdu swamy, yest chennagi dalitaranna adivasiganna respect madutte nodi.
      Plus its vaidika dharma, varnashrama.

  • @hussainmonu8458
    @hussainmonu8458 3 ปีที่แล้ว

    Sampoornavagi Sathya mahithiyannu needida..nimage danyavadagalu

  • @dzayer00
    @dzayer00 3 ปีที่แล้ว +3

    Super sir.... U explained the real history and reasons for dispute... No added masala... Better than so called news channels which propogate fake news.. neevu nijavaaglu masth maga Ney👏... May u long live.. 💐

  • @nrk1976
    @nrk1976 3 ปีที่แล้ว +1

    ಅಮರ್ ಪ್ರಸಾದ್. ಸೂಪರ್, ಸೂಪರ್, ಸೂಪರ್. 👌🙏👌

  • @vasanth_kumar466
    @vasanth_kumar466 3 ปีที่แล้ว +4

    Waiting for this episode...tq🙏🙏

  • @youngster6895
    @youngster6895 3 ปีที่แล้ว

    ಒಳ್ಳೆಯ ಸಂದೇಶ sir🙏...

  • @narendragowda
    @narendragowda 3 ปีที่แล้ว +7

    I stand with lsrael ❤️❤️❤️

  • @diniroyaldivine6180
    @diniroyaldivine6180 ปีที่แล้ว

    ತುಂಬಾ ಚೆನ್ನಾಗಿ ಮೂಡಿ ಬಂದಿದೆ news 🎉❤

  • @shivakumarshivu3450
    @shivakumarshivu3450 3 ปีที่แล้ว +64

    ಇಸ್ರೇಲ್ 🔥 ಯಾರು ಮುಟ್ಟಕಾಗೋಲ್ಲ
    ಐ ಲವ್ ಇಸ್ರೇಲ್ 🇮🇳🤝🇮🇱

    • @xavier3952
      @xavier3952 3 ปีที่แล้ว +1

      Chutiya idi eno Kanda *Turkey* Power gottileno ninge 🔥

    • @spotmanglore9573
      @spotmanglore9573 3 ปีที่แล้ว +3

      America mattu indiada news nodi jasthi kushi padbeda vishaya bere ide😅😅

    • @xavier3952
      @xavier3952 3 ปีที่แล้ว +1

      One day India Islamic Country 🔥🔥🔥

    • @Mallikbilugali
      @Mallikbilugali 3 ปีที่แล้ว +7

      @@xavier3952 yaro ninu terror Nam holagadene ediya ?

    • @sujangowdas3636
      @sujangowdas3636 3 ปีที่แล้ว +7

      @@xavier3952 one day alla 500 years inda ede kanasu kantha edira.. 🤣🤣🤣🤣

  • @girijahn8976
    @girijahn8976 3 ปีที่แล้ว

    ನೀವು ಹೇಳುವ ಶೈಲಿ ಮತ್ತು ವಿಷಯಗಳು ತುಂಬಾ ಚೆನ್ನಾಗಿ ಬರುತ್ತಿದೆ ನಾನು ನಿಮ್ಮ ವೀಡಿಯೋಗಳಿಗಾಗಿ ಕಾಯುತ್ತಿರುತ್ತೇನೆ

  • @rajivkrishna8287
    @rajivkrishna8287 3 ปีที่แล้ว +3

    ಕುವೆಂಪುರವರ ವಿಶ್ವಮಾನವ ತತ್ವವು ಬೆಳಗುವಂತಾಗಲಿ...ಇಂತಹ ಮಾನವ ಜನಾಂಗದ ದ್ವೇಷಗಳಿಂದ ಎಂದಿಗೂ ಒಳ್ಳೆಯದಾಗುವುದಿಲ್ಲ... ಧರ್ಮ ವಿರುವುದು ನಂಬಿಕೆಯಲ್ಲಿ ಹಾಗೂ ಪರರ ಸಹಿಷ್ಣುತೆಯಲ್ಲಿ ನಾವೆಲ್ಲರೂ ಮಾನವರು ಮಾತ್ರ... ಇಂತಹ ಆಘಾತಕಾರಿ ವಿಚಾರ ಬೇಗ ಶಮನಗೊಳ್ಳಲಿ..ದೇವರ ದಯೆಯಿಂದ....🙏

  • @yashavanthayashsd7502
    @yashavanthayashsd7502 2 ปีที่แล้ว

    Tq sir

  • @jaibheem8898
    @jaibheem8898 3 ปีที่แล้ว +4

    Good job!! Thnks for made vedio on our demand. And give daily update about it👍

  • @sheethalpalan1563
    @sheethalpalan1563 3 ปีที่แล้ว +1

    Thanks

  • @surjeeths9206
    @surjeeths9206 3 ปีที่แล้ว +3

    Awesome 🔥... Appreciate the efforts bro

  • @santhoshgowdamb598
    @santhoshgowdamb598 3 ปีที่แล้ว +1

    Excellent speech sir🙏🙏🙏

  • @sandeepdevarars3209
    @sandeepdevarars3209 3 ปีที่แล้ว +9

    Knowledge Bank Amar sir... Masta Inf niminda sir.....👌

  • @ravikumarbr3816
    @ravikumarbr3816 3 ปีที่แล้ว

    Very Very Very nice topic thanks

  • @crazyndi8338
    @crazyndi8338 3 ปีที่แล้ว +11

    We are lucky to born as Hindu in India

    • @musicmix6745
      @musicmix6745 3 ปีที่แล้ว

      Yeah minority in the whole world

  • @prakashputtanna5977
    @prakashputtanna5977 3 ปีที่แล้ว +1

    Regarding Israel history briefly explained by Mr Amarprasad the way his narration with his rich voice really fantastic simply very very good

  • @naveennimbargimath8665
    @naveennimbargimath8665 3 ปีที่แล้ว +5

    you are too good ..... i think niwu kannadad dhurv rathee👍

  • @As-vr8dc
    @As-vr8dc 3 ปีที่แล้ว +1

    Thank you For Your Good information brother 🙏🙏

  • @vkvideo279
    @vkvideo279 3 ปีที่แล้ว +26

    Ennu 40-50 years Bittu Namma india gu ede gathi aguthde ...india divide adru hagbhudu .... @ center govt should establish law for population control one person maximum 3 children rule otherwise in future india gu ede gathi 👍

    • @km8961
      @km8961 3 ปีที่แล้ว +3

      👍

    • @yogamurthykm1935
      @yogamurthykm1935 3 ปีที่แล้ว +3

      Very soon announce madthare bro.. 2 child policy na.. Yakandre nam india population number agtidhe.. China nu hindhakkke haki munde bandhidhe.. So avr e reason kottu. 2 child policy madthare. 👍👍

    • @MohanKumar-jy1ld
      @MohanKumar-jy1ld 3 ปีที่แล้ว +2

      Exact

    • @aliindia7460
      @aliindia7460 3 ปีที่แล้ว

      ಎಂತ ಅಲ್ವಾ.

    • @syedsiddiqulla822
      @syedsiddiqulla822 3 ปีที่แล้ว +2

      Balu you didn't get the point or your not interested about what is the issue is. Don't worry India was Hindu country and till end It will be the same, but if you can change your opinion

  • @abdulmuneersampya1076
    @abdulmuneersampya1076 3 ปีที่แล้ว +3

    # Palestine # stand with Gaza
    # support humanity

  • @sujithmanipal6919
    @sujithmanipal6919 3 ปีที่แล้ว +18

    ಮೊದಲು ಉಗ್ರಗಾಮಿ ಗಳನ್ನ ನೆಲ ಸಮ ಮಾಡ್ಬೇಕು ಅವಾಗ ಎಲ್ಲಾ ಸರಿ ಆಗುತ್ತೆ 🙏😍

    • @danieljsadananda2163
      @danieljsadananda2163 3 ปีที่แล้ว

      S

    • @ellurbasava
      @ellurbasava 3 ปีที่แล้ว +1

      ಉಗ್ರವಾದಿಗಳ ಪರವಾಗಿ ಮಾತನಾಡುವರು ಉಗ್ರವಾದಿಗಳು

    • @danieljsadananda2163
      @danieljsadananda2163 3 ปีที่แล้ว

      @@ellurbasava howdu sariyag helidiri

    • @indiaone9485
      @indiaone9485 3 ปีที่แล้ว +1

      @@ellurbasava, ನಮ್ಮ ಭಾರತದಲ್ಲಿ ಇಂಥಹವರು ತುಂಬಾ ಇದ್ದಾರೆ,, ಅದಿಕ್ಕೆ ಭಾರತ ಇಸ್ರೇಲ್ನಷ್ಟು ನಿಷ್ಠವಾಗಿ ಉಗ್ರರನ್ನು ಕಟ್ಟಿಹಾಕಲು ಆಗುತ್ತಿಲ್ಲ,,,,,, ಈಗ ಮೋದಿ ಸರ್ಕಾರ ಪ್ರಯತ್ನ ಮಾಡುತ್ತಿದ್ದರೂ ನಮ್ಮಲ್ಲಿರುವ ದೇಶದ್ರೋಹಿ ಜನಗಳೇ ಹೀಯಳಿಸುತ್ತಿದ್ದಾರೆ,ಶತ್ರುಗಳ ಜತೆ ಸೇರಿದ್ದಾರೆ,,,,,

  • @vijayanaren4041
    @vijayanaren4041 3 ปีที่แล้ว +1

    Extraordinary information, well explained Sir

  • @SalmanKhan-lz9ht
    @SalmanKhan-lz9ht 3 ปีที่แล้ว +4

    i stand with #palestine❤

    • @rockygowda9721
      @rockygowda9721 3 ปีที่แล้ว +1

      I stand with Palestine
      I stand with Israel 😂🤣
      Nam deshad kathene hige idunna modlu solve madkolli amel hogi nintkolorante

    • @SalmanKhan-lz9ht
      @SalmanKhan-lz9ht 3 ปีที่แล้ว

      @@rockygowda9721 nam deshad kate ishte ..yellivaregu nav bere dharma jaati mele andharagi dvesha madtivo hagu e andha bhaktarige buddi barolvo nav hige.
      desha abhivrudhi byada Mandira beku statue beku

    • @rockygowda9721
      @rockygowda9721 3 ปีที่แล้ว +2

      @@SalmanKhan-lz9ht avr avr dharmagalna pritsli beda annalla bere dharamagalna at least gowrisli saku bro yella sari hogutte

    • @SalmanKhan-lz9ht
      @SalmanKhan-lz9ht 3 ปีที่แล้ว +1

      @@rockygowda9721 u r absolutly right bro..if every indian follow this..no correpted political leaders break us.

    • @naveenkumar-uc2nk
      @naveenkumar-uc2nk 3 ปีที่แล้ว

      @@SalmanKhan-lz9ht e mathu thamagu anvahisuthe...mathanda Jehadigalu Thamma dharmadallu eddaralva..avrannu sari madi first

  • @yshamasundarn
    @yshamasundarn 3 ปีที่แล้ว

    ತುಂಬ ಒಳ್ಳೆಯ ಪ್ರಯತ್ನ

  • @noormedia3249
    @noormedia3249 3 ปีที่แล้ว +4

    👍👍

  • @Name-sm4kk
    @Name-sm4kk 3 ปีที่แล้ว +2

    ಈ ವಿದಿಯೋಗಾಗಿ ಕಾಯ್ತಾ ಇದ್ದೆ ಧನ್ಯವಾದಗಳು

  • @madhueshwar4132
    @madhueshwar4132 3 ปีที่แล้ว +4

    ನಾವ್ ಗೆದ್ವಿ, ನಾವ್ ಗೆದ್ವಿ ಅಂತ ವಾಪಾಸ್ ಬಂದ್ವು..😀👌

  • @haneefbiliyoor3621
    @haneefbiliyoor3621 3 ปีที่แล้ว +2

    ಉತ್ತಮ ವಿವರಣೆ ❤️❤️👍

  • @shivanandaangadi7670
    @shivanandaangadi7670 3 ปีที่แล้ว +22

    India 🇮🇳 Support Isreal🚩🚩🚩🚩

    • @pokemon9505
      @pokemon9505 3 ปีที่แล้ว +1

      Do not support injustice, it is not good karma to support Israel if they are doing wrong 🙏

    • @mahammadismail3801
      @mahammadismail3801 3 ปีที่แล้ว +1

      India not suppor only bjp support

    • @ashwinmohan6929
      @ashwinmohan6929 3 ปีที่แล้ว

      @@pokemon9505 please know the compete history about Palestinians. Injustice might be happening now but from past 30 decades just get into the mater in detail and check the reality about Palestinians. We support Israel and this is much needed then supporting Arab world.

    • @ashwinmohan6929
      @ashwinmohan6929 3 ปีที่แล้ว +4

      @@mahammadismail3801 you are in the wrong ship. You know nothing apart from degrading and spreading hate about BJP.

    • @anuanu9536
      @anuanu9536 3 ปีที่แล้ว

      BJP support Palestine s modig support realy✍️

  • @nijalingappa962
    @nijalingappa962 3 ปีที่แล้ว

    Namaskara, nimma e karyakramaglu thumbha chennagi visyapurnavagi mudibaruthide. E dinagalali Shala collegugalali Ethihasada subject na thakotha ella, e nimma kara thumbha chennagi barthide munde Halavu vidyarthigalige anukula vaguthe. Dhanyavadagalu

  • @kumarx-07
    @kumarx-07 3 ปีที่แล้ว +81

    ನಾವೆಲ್ಲರೂ ಇಸ್ರೇಲ್ ಗೆ ಬೆಂಬಲ ಕೊಡಬೇಕು...🇮🇳🇮🇱

    • @muzamilpatel7212
      @muzamilpatel7212 3 ปีที่แล้ว +2

      🐏

    • @aayahrafiq5645
      @aayahrafiq5645 3 ปีที่แล้ว +2

      nim appana

    • @aayahrafiq5645
      @aayahrafiq5645 3 ปีที่แล้ว

      n8m appana

    • @aayahrafiq5645
      @aayahrafiq5645 3 ปีที่แล้ว

      nimappana

    • @kumarx-07
      @kumarx-07 3 ปีที่แล้ว +15

      @@aayahrafiq5645 ...ಓಂ ಶಾಂತಿ...... ನಿಮ್ ಪೂರ್ವಜರು ಹಿಂದುಗೆಳೆ ಆಗಿರ್ತರೆ ನಿಜ ಯವಾತಿದ್ರು ನಿಜನೆ ಪರಿಶೀಲನೆ ನಡೆಸಿ

  • @Doreamon310
    @Doreamon310 3 ปีที่แล้ว

    historyanna correct aagi heliddera superb explanation 👏👏👏👏

  • @shilpan9862
    @shilpan9862 3 ปีที่แล้ว +41

    ಎಲ್ಲಾದಕ್ಕು ಈ ಬ್ರಿಟಿಷರೇ ಕಾರಣ...ಎರಡು ಧರ್ಮದ ಮಧ್ಯೆ ತಂದಿಡೋದು 😔

    • @rakeshkr9894
      @rakeshkr9894 3 ปีที่แล้ว +5

      Houdu adre ega bharatha dalli britisharu illa adre Hindugalu acchetkolbeku illandre namage uligala illa do or die. Bounce back madle Beku

    • @brucewayne5771
      @brucewayne5771 3 ปีที่แล้ว

      You guys don't no the entire story give judgement

    • @samuelsam1812
      @samuelsam1812 3 ปีที่แล้ว +5

      Akka British avre help madiddu Israel avrige matte desha kattoke...

    • @dhanushfs5987
      @dhanushfs5987 3 ปีที่แล้ว +1

      Shilpa N, you are a big fool.

    • @samuelsam1812
      @samuelsam1812 3 ปีที่แล้ว +1

      @@rakeshkr9894 ok thanks nivu chennagiri ...

  • @SudhirKumar-bz5dx
    @SudhirKumar-bz5dx 3 ปีที่แล้ว

    Super well explained

  • @venkateshvenky1369
    @venkateshvenky1369 3 ปีที่แล้ว +4

    We saport isreal

  • @raajraaj7907
    @raajraaj7907 3 ปีที่แล้ว

    Hats off

  • @sureshpai2469
    @sureshpai2469 3 ปีที่แล้ว +2

    The one & only Channel - Masth Maga Channel -which gives complete news & real information.👍👍👍

  • @veenasuresh9252
    @veenasuresh9252 3 ปีที่แล้ว +1

    Clearly explained by you Sir,what I could not understand all these days.Thank you so much.

  • @jjahshs2816
    @jjahshs2816 3 ปีที่แล้ว +7

    India support israel

  • @mujeebrehamankm4008
    @mujeebrehamankm4008 3 ปีที่แล้ว +1

    Really appriceate you masth maga keep going on like this

  • @rathnapaul.n4715
    @rathnapaul.n4715 3 ปีที่แล้ว +6

    I support Israel forever

  • @sureshacharya7422
    @sureshacharya7422 3 ปีที่แล้ว

    Nim speech clarity tumba chennagide tq amar Prasad

  • @jagadishpoojary1042
    @jagadishpoojary1042 3 ปีที่แล้ว +3

    Demolished Palestine

  • @manjunathkr8032
    @manjunathkr8032 3 ปีที่แล้ว

    Well discription, useful information.

  • @girigirisha205
    @girigirisha205 3 ปีที่แล้ว +1

    ಧನ್ಯವಾದಗಳು ಅಣ್ಣ

  • @manugowdaq
    @manugowdaq 3 ปีที่แล้ว +7

    Nim videos nodbku vishya galna tilkobeku ista ❤️ but e video madya baro adds na tadkolak agtilla 😠😠😠

    • @chandrakanthtb2904
      @chandrakanthtb2904 3 ปีที่แล้ว

      Add barbardu andre... Go TH-cam premium 139 rupy..

  • @shravanpp261
    @shravanpp261 3 ปีที่แล้ว +4

    Masth knowledge broo... 🔥🔥

  • @mohamadehsanmotivationalsp5990
    @mohamadehsanmotivationalsp5990 3 ปีที่แล้ว +1

    Really your real information sir i like these information very nicely you describe the truth history

  • @noview...1679
    @noview...1679 3 ปีที่แล้ว +5

    Sir plz nimma channel ge bere name idi..masth maga .com gu nimma adbuta mahiti gu set agalla sir plz

  • @prathapprajwal
    @prathapprajwal 3 ปีที่แล้ว

    Super explanation, thank u ......

  • @yogeshgowda7024
    @yogeshgowda7024 3 ปีที่แล้ว +3

    ಸತ್ಯಕ್ಕೆ ಜಯ. ಜೈ ಇಸ್ರೇಲ್

  • @kalpanaharikumarbhavageeth2402
    @kalpanaharikumarbhavageeth2402 ปีที่แล้ว

    Super amar good information❤

  • @murthyto7438
    @murthyto7438 3 ปีที่แล้ว +3

    Jai Israel ❤️👍

  • @yammunabm6022
    @yammunabm6022 ปีที่แล้ว

    Good information thank you sir

  • @abhijith5804
    @abhijith5804 3 ปีที่แล้ว +8

    Sir nimma bagge nu ond vidio Madi.... Nim name enu niv yav Uru yella heli sir

  • @Premkumar-bq7hy
    @Premkumar-bq7hy 3 ปีที่แล้ว

    Good explanations