ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@@itz_Epic_boi education is important ningantu adra artha gottilla igadru tilko The quote "Manava jati thanonde valam" is attributed to the ancient Kannada poet Pampa. It translates to "The strength of a people lies in their unity" in English. Pampa was known for his literary works and contributions to Kannada literature.
ಅಮರ್ ಪ್ರಸಾದ್ ರವರೇ ದ್ರಾವಿಡರೂ ನಾವೇ ಸನಾತನಿಗಳು ನಾವೇ ಭೇಧ ಭಾವ ಮಾಡಿ ರಾಜಕೀಯ ಲಾಭ ಪಡೆಲಿಕ್ಕೆ ಏತ್ನಿಸುತ್ತಿರುವ ಜನ ದಕ್ಷೀಣ ಹಾಗೂ ಉತ್ತರ ಭಾರತದಲ್ಲಿದ್ದಾರೆ ಕೊನೆಯದಾಗಿ ಮಾನವ ಧರ್ಮವೇ ಗ್ರೇಟ್ ಜೈ ಸನಾತನ ರಾಷ್ಟ್ರ 🚩🙏🚩
ಹಿಂದೂಗಳಲ್ಲದವರು ₹5 ಲಕ್ಷದ ಕಮರ್ಷಿಯಲ್ ವಾಹನವನ್ನು ಖರೀದಿ ಮಾಡಿದರೇ ₹2.5 ಲಕ್ಷ ಸಬ್ಸಿಡಿ ಜೊತೆಗೆ ₹2.5 ಲಕ್ಷ ಲೋನ್!!😌 ಮುಸ್ಲಿಂ, ಕ್ರೈಸ್ತ ಸೇರಿದಂತೆ ಇತರೆ ಅಲ್ಪಸಂಖ್ಯಾತ ಮಹಿಳೆಯರಿಗೆ ಸಣ್ಣಪುಟ್ಟ ವ್ಯಾಪಾರ ಮಾಡಲು ₹2ಲಕ್ಷ ಕ್ಕೂ ಹೆಚ್ಚು ಮೊತ್ತದ ಸಾಲ ನೀಡುತಿದ್ದು ಇದರಲ್ಲಿ 50% ಹಣ ಸಬ್ಸಿಡಿ ಜೊತೆಗೆ 50% ಹಣವನ್ನು ಲೋನ್ ಮಾಡಿಸಿಕೊಡಲಾಗುತ್ತದೆ. ಈ ಸೌಲಭ್ಯ ಹಿಂದೂಗಳಿಗೆ ಇಲ್ಲ. 😌 ಹಿಂದೂಗಳಿಗೆ ಚುನಾವಣೆ ಸಂದರ್ಭದಲ್ಲಿ ಕೊಡುವ ಎಣ್ಣೆ, ಬಿರಿಯಾನಿಯೇ, ಸೀರೆಯ ತುಂಡೇ ಗತಿ. ಇದರ ಬಗ್ಗೆ ಯಾವುದೇ ಒಬ್ಬ ಹಿಂದೂ ಸ್ವಾಮೀಜಿ, ಹಿಂದೂ ಮುಖಂಡ, ಹಿಂದೂ ಜನಪ್ರತಿನಿಧಿಗಳು ವಿರೋಧ ಮಾಡಲ್ಲ.🤦
ಅಮರ್ ಸರ್ ,ನಿಮ್ಮ ಈ ವಿಡಿಯೋ ಅನೇಕ ಮಾಹಿತಿಗಳನ್ನು ಸುಲಭವಾಗಿ ಜನರಿಗೆ ಒದಗಿಸುತ್ತದೆ,ನಾವು, ಅನೇಕರು ಸುಮಾರು ಪುಸ್ತಕಗಳಲ್ಲಿ ಈ ರೀತಿಯ ಸಿದ್ದಾಂತಗಳ ಬಗ್ಗೆ ಓದಿರುತ್ತೇವೆ,ಆದರೂ ಈ ನಿಮ್ಮ ಪ್ರಯತ್ನವೂ ಮತ್ತಷ್ಟು ವಿಚಾರಗಳನ್ನು ಸುಲಭವಾಗಿ ತಿಳಿಯುವಂತೆ ಮಾಡಿದೆ, ಧನ್ಯವಾದಗಳು,ಅರ್ಯರು ಬಂದಿರಬಹುದು ದ್ರಾವಿಡರು ಬಂದಿರಬಹುದು ಅಥವಾ ಇತರ ಜನಾಂಗದವರು ವಲಸೆ ಬಂದಿರಲೂ ಬಹುದು ಆದರೆ ಈಗ ಎಲ್ಲರೂ ಬೇರ್ಪಡಿಸಲಾಗದಷ್ಟು ,ಗುರುತಿಸಲಾಗದಷ್ಟು ಸಮಾಜದಲ್ಲಿ ಬದುಕುತ್ತಿದ್ದಾರೆ, ಈಗಲೂ ವಲಸಿಗರಿಗೇನು ಕಮ್ಮಿ ಇಲ್ಲ ಇತ್ತಿಂದ ಆ ಕಡೆಗೆ ಆ ಕಡೆಯಿಂದ ಹೆಚೆತ್ತವಾಗಿ ಈ ಕಡೆ ಬರ್ತಾ ಇದ್ದಾರೆ. ಪರ್ಷಿಯನ್ನರು,ಆಫಘಾನಿಸ್ತಾನ ,ಇರಾನ್ ಅರಬ್ ಅನೇಕ ಮುಸ್ಲಿಂ ದೇಶಗಳಿಂದ ಧಾಳಿ ಮಾಡಿಕೊಂಡು ಕ್ರಿ ಶ ೧೦ ನೇ ಶತಮಾನದಿಂದಲೂ ಬರ್ತಾ ಇದ್ದಾರೆ,ದೇಶನೆ ಇಬ್ಬಾಗ ಆಗಲಿಲ್ಲವೆ,ಇದು ಸುಮ್ಮನೆ ರಾಜಕೀಯ ಪ್ರೇರಿತ ,ಮತದಾನಬೇಟೆಗೆ ,ಚರ್ಚಿತ ವಾದ ಈಗ ಅದು ಅಪ್ರಸ್ತುತ ,ಸನಾತನಧರ್ಮ ಅದು ಇದು ಅನ್ನೋದು ಸಹ ಇದೇ ಕಾನ್ಷೆಪ್ಟ್,ಈ ತರಹದ ಧೋರಣೆಯಿಂದ ದುರ್ದೈವವಶಾತ್ ನಾವು ಮತ್ತೆ ಗುಲಾಮಗಿರಿಗೆ ,ಅನ್ಯರು ಬಂದು ನಮ್ಮನ್ನು ಆಳುವ ಸ್ಥಿತಿಗೆ ಬರಬಾರದು. ಹೊರಗಿನಿಂದ ಬರುವವರನ್ನು ಔದಾರ್ಯವಾಗಿ ಬದುಕಲು ಜಾಗ ಕಲ್ಪಿಸಿ ,ಕಾಲಾಂತರದಲ್ಲಿಅವರು ಸ್ಥಳೀಯರಾಗಿ ಅವರ ಜನಸಂಖ್ಯೆ ಜಾಸ್ತಿ ಆಗಿ,ಸಮಾನ ಅಧಿಕಾರ ,ಸಮಾನ ಬದುಕು,ಆರ್ಥಿಕ ಸಮಾನತೆ,ಧಾರ್ಮಿಕ ಆಚರಣೆಗಳ ಆಚರಣೆಗೆ ಮುಕ್ತ ಅವಕಾಶ,ಇತರೆ ಸವಲತ್ತುಗಳನ್ನು ಪಡೆಯುವಾಗ,ಅಥವಾ ವಲಸಿಗರೆ ಮೂಲನಿವಾಸಿಗಳ ವಿರುದ್ದ ತಿರಗಿ ಬಿದ್ದಾಗ,ದಬ್ಬಾಳಿಕೆಗೆ ಮುಂದಾದಾಗ,(ವಾಸ್ತವವಾಗಿ ಇದು ನಡದೇ ನಡೆಯುತ್ತದೆ,) ಈ ಮಾತುಗಳು ಮುನ್ನಲೆಗೆ ಬರುತ್ತವೆ,ಇದುಕಾಲಧರ್ಮ ಅದೇನ್ ಆಗಬೇಕು ಅದು ಆಗುತ್ತದೆ. ,
ನಾವು ಇಂತಹದರಲ್ಲಿ ವಿಭಜನೆ ಆಗಿಲ್ಲ ಅಂತ ಇಲ್ಲಾ....ಜಾತಿ, ಭಾಷೆ, ಉತ್ತರ, ದಕ್ಷಿಣ ಇತ್ಯಾದಿ ನಾವು ಇದನೆಲ್ಲ ಬಿಡುವ ತನಕ ಅಭಿವೃದ್ಧಿ ಹೊಂದಿದ ದೇಶ ಆಗಲ್ಲ ನಮ್ಮ ವ್ಯತ್ಯಾಸಗಳನ್ನು ಮುಂದಿನ ಪೀಳಿಗೆಗಾದರೂ ಕಲಿಸಬೇಡಿ
ಮೂರು ಕಡೆಯಿಂದ ನೀರಿನಿಂದ (ದ್ರವದಿಂದ ) ತುಂಬಿದ ಪ್ರದೇಶ ಅಂತ ಅರ್ಥ ಅಷ್ಟೇ ದಕ್ಷಿಣ ಭಾರತವನ್ನ ದ್ರಾವಿಡ ಭೂಮಿ ಅಂತ ಕರೆಯೋದ ಬ್ರಿಟಿಷರೂ ನಮ್ಮನ್ನ ಒಡೆದಾಳೊಕೆ ಆರ್ಯ ದ್ರಾವಿಡ ಸಿದ್ಧಾಂತವೆಂಬ ಬಾಣವನ್ನು ಬಿಟ್ಟರು ನಾವು ಅದನ್ನೆ ನಂಬಿದೆವು
ಜಗತ್ತಿನ ಬೇರೆ ಯಾವುದಾದರು ದೇಶದ ಪ್ರಜೆಗೆ " ನಿನ್ನ ದೇಶದ ಇತಿಹಾಸ ಭವ್ಯವಾಗಿತ್ತು,,ನಿನ್ನ ಪೂರ್ವಜರ ನಾಗರೀಕತೆ,,ಸಂಸ್ಕೃತಿ,, ನಂಬಿಕೆಗಳು ಜಗತ್ತಿನಲ್ಲೇ ಶ್ರೇಷ್ಠವಾಗಿದ್ದವು " ಅಂತ ಹೇಳಿದರೆ,, ಅವನು ಹೆಮ್ಮೆಯಿಂದ ಕುಣಿದಾಡುತ್ತಾನೆ.. ಇತರರ ಮುಂದೆ ಹೆಮ್ಮೆಯಿಂದ ಹೇಳ್ಕೊಳ್ಳುತ್ತಾನೆ. ಆದ್ರೆ ಅದನ್ನೇ ಒಬ್ಬ ಭಾರತೀಯನಿಗೆ ವೈಜ್ಞಾನಿಕವಾದ ಸಾಕ್ಷಿಗಳ ಸಮೇತ ತೋರಿಸಿದರು ಅವನು ಸತ್ತರು ನಂಬೋದಿಲ್ಲ. ಬದಲಾಗಿ " ಸಾಧ್ಯನೇ ಇಲ್ಲ. ನಾವು ಪೂರ್ವಜರು.. ಜಗತ್ತಿನಲ್ಲೇ ದರಿದ್ರರು, ಅನಾಗರಿಕರು ಆಗಿದ್ದರು,, ನಮ್ಮನ ಉದ್ದಾರ ಮಾಡಿದ್ದೆ ಬ್ರಿಟಿಷರು,, ಅವರು ಹೇಳಿದ್ದೆ ಸತ್ಯ.. " ಅಂತ ವಾದಿಸುತ್ತಾನೆ,, ಮತ್ತು ಜಗತ್ತಿನ ಮುಂದೆ,, ತನ್ನ ದೇಶವನ್ನ,, ಸಂಸ್ಕೃತಿಯನ್ನ ತಾನೇ ಅವಮಾನಿಸುತ್ತಾನೆ.." ಅಷ್ಟೇ.. ಇದನ್ನ ನೋಡೇ ಬ್ರಿಟಿಷರು ಹೇಳಿದ್ದು. " ಭಾರತೀಯರು ಆಳೋದಕ್ಕೆ ಯೋಗ್ಯರಲ್ಲ,, ಆಳಿಸಿಕೊಳ್ಳೋದಕ್ಕೆ ಯೋಗ್ಯರು ಅಂತ ".. ನಮಗೆ ಪರಕೀಯರ ಗುಲಾಮಗಿರಿ,, ನಮ್ಮ ಮೈ ಮನಸ್ಸಿನಲ್ಲಿ ಬೆರೆತು ಹೋಗಿದೆ,,
@@hardhikrai9607 yelaku Sanskrit endhane barala adhu Tamil word antha nu yelthare sumne ond religion mele Preethi etkond mathadod ala manushya hutid thakshana atva munche dharma hutila manushya hutidmele hutidu
ತಮಿಳನವರಿಗೆ ಬಹುಶಃ ಕೊಂಬು ಕಹಳೆ ವಿಶೇಷವಾಗಿರಬೇಕು, ಪ್ರಾಚೀನ ಶಾಸ್ತ್ರ ಗೃಂಥಗಳಲ್ಲಿ ಭರತವರ್ಷ ಭೂ ಭಾಗವನ್ನು ಪ್ರಾಕೃತಿಕ ಮೇಲ್ಮೈ ಅನುಸಾರವಾಗಿ ವಿಭಾಗಿಸಿ ದಂಡಕಾರಣ್ಯ ದಕ್ಷಿಣ ಭಾಗದಲ್ಲಿಯ ಜಾಗವನ್ನು ಐದು ಭಾಗವಾಗಿ ಪಂಚದ್ರಾವಿಡ ವೆಂದು ಉಲ್ಲೇಖಿಸಿದ್ಧಾರೆಂದ ಹೇಳಿರುವದಷ್ಟೆ ಸರಿ, ಮಿಕ್ಕಿದ್ದು ಪ್ರತಿಷ್ಠೆಗಾಗಿ ಬಡಿದಾಟ. ಇದನ್ನೆ ತಮಿಳರು ಅಚಲವಾಗಿ ಸಾಧಿಸುತ್ತಿರುವುದು.
ಗ್ರೀಕ್ , ರೋಮ್ಮನ್ ರು ನಮ್ಮ ಭಾರತದ ಸಂಸ್ಕೃತಿಯನ್ನು ಒಡೆಯಲು, ಆಯ೯, ದ್ರಾವಿಡ ಎನ್ನುವ ಸುಳ್ಳು ಸಿದ್ದಾಂತವನ್ನು ತಮ್ಮ ಗ್ರಂಥಗಳಲ್ಲಿ ಬರೆದುಕೊಂಡು ನಮ್ಮ ದೇಶದ ಜನರ ಮೇಲೆಯೂ ಹೇರಿದರು , ಅದನ್ನು ನಿಜವೆಂದು ವಾದ ಮಾಡುವ ನಾವು ಮೂಖ೯ರು, ನಮ್ಮ ಭಾರತ ಒಂದು ಸನಾತನ ಸಂಸ್ಕೃತಿ 🙏
ಹೌದು ಗ್ರೀಕ್ , ರೋಮ್ಮನ್ ರು ನಮ್ಮ ಭಾರತದ ಸಂಸ್ಕೃತಿಯನ್ನು ಒಡೆಯಲು, ಆಯ೯, ದ್ರಾವಿಡ ಎನ್ನುವ ಸುಳ್ಳು ಸಿದ್ದಾಂತವನ್ನು ತಮ್ಮ ಗ್ರಂಥಗಳಲ್ಲಿ ಬರೆದುಕೊಂಡು ನಮ್ಮ ದೇಶದ ಜನರ ಮೇಲೆಯೂ ಹೇರಿದರು , ಅದನ್ನು ನಿಜವೆಂದು ವಾದ ಮಾಡುವ ನಾವು ಮೂಖ೯ರು, ನಮ್ಮ ಭಾರತ ಒಂದು ಸನಾತನ ಸಂಸ್ಕೃತಿ 🙏
Guruve nin profile alli Sri Rama na photo etidiya ala, Nam CM ond sala Rama arya dravida alla andida aduna opkobekude, mula nivasi dravida andre, navella onde kanro yaro hybrid jana divide and rule policy use madidare...
ಗ್ರೀಕ್ , ರೋಮ್ಮನ್ ರು ನಮ್ಮ ಭಾರತದ ಸಂಸ್ಕೃತಿಯನ್ನು ಒಡೆಯಲು, ಆಯ೯, ದ್ರಾವಿಡ ಎನ್ನುವ ಸುಳ್ಳು ಸಿದ್ದಾಂತವನ್ನು ತಮ್ಮ ಗ್ರಂಥಗಳಲ್ಲಿ ಬರೆದುಕೊಂಡು ನಮ್ಮ ದೇಶದ ಜನರ ಮೇಲೆಯೂ ಹೇರಿದರು , ಅದನ್ನು ನಿಜವೆಂದು ವಾದ ಮಾಡುವ ನಾವು ಮೂಖ೯ರು, ನಮ್ಮ ಭಾರತ ಒಂದು ಸನಾತನ ಸಂಸ್ಕೃತಿ 🙏
ಇದನ್ನೇ ಬ್ರಿಟಿಷರು ಬಯಸಿದ್ದು,, ಮಾನಸಿಕವಾದ ಗುಲಾಮಿತನ.. ಅವರು ಸುಳ್ಳುಗಳನ್ನ ಹೇಳುತ್ತಾ,, ಯಾವ ರೀತಿ ಭಾರತೀಯರ ಬ್ರೈನ್ ವಾಷ್ ಮಾಡಿದ್ದಾರೆ ಅಂದ್ರೆ,, ಅವರು ಬಿಟ್ಟು ದೇಶ ಬಿಟ್ಟು ಹೋಗಿ,, ಎಪ್ಪತೈದು ವರ್ಷಗಳೇ ಕಳೆದರು,, ನಾವು ಅವರ ಗುಲಾಮಿ ಮನಸ್ಥಿತಿಯಿಂದ ಹೊರ ಬಂದಿಲ್ಲ,, ಬರಿ ಸುಳ್ಳುಗಳನ್ನೇ ಕೇಳುತ್ತ,, ಕೇಳುತ್ತ ಭಾರತದ ಜನ ಸತ್ಯ ಹೇಳಿದರು ನಂಬೋದಿಲ್ಲ... ಅಸಮಾನತೆ,, ಭ್ರಷ್ಟಾಚಾರ,, ದೇಶದ್ರೋಹ ಯಾವ ಕಾಲದಲ್ಲಿ ಇರಲಿಲ್ಲ ? ಯಾವ ದೇಶದಲ್ಲಿ ಇರಲಿಲ್ಲ..? ಇಸ್ಲಾಂ, ಕ್ರೈಸ್ತ ಮತಗಳಲ್ಲಿ ಇಲ್ಲವೇ ?. ವಿದೇಶಿಯರ ನೆಲದಲ್ಲಿ ಕರಿಯರು,, ಬಿಳಿಯರು ಅನ್ನೋ ಭೇದ ಭಾವವಿಲ್ಲವೇ ? .. ಈ ದೇಶಕ್ಕೆ ಅದರದೇ ಆದ ಇತಿಹಾಸ ಇದೆ,, ಅದನ್ನ ಒಬ್ಬ ಭಾರತೀಯನಾಗಿ ನೋಡಿ,, ವಿದೇಶಿಯರ ಗುಲಾಮಗಿ ಅಲ್ಲ....
We speak dravidian language and our culture is also dravidian culture we are Dravidians. If it is a fake theory then why do we have the word dravida in our national anthem
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Qqqq👍
👍🏻
First jarnal cast ok
MJ jytjhmkhho9 ok k k k kk
ದ್ರಾವಿಡ ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕ್ರತಿ...
Hawdu
Yes
No evidence proof bro
ಸನಾತನ ವೈದಿಕ ಸಂಸ್ಕೃತಿಯೇ ನಮ್ಮ ಸತ್ಯ ಶಾಶ್ವತ ಸಂಸ್ಕೃತಿ❤❤❤
ನಾವೆಲ್ಲರೂ ಭಾರತೀಯರು ಅಷ್ಟೇ.. ಇದು ನನ್ನ ಅಭಿಪ್ರಾಯ 🙏😍👉
Adre hindu muslim antha bandre janara niluva change aguthe🤔
ಇತಿಹಾಸ ಮರೆತವನಿಗೆ ಭವಿಷ್ಯ ಇಲ್ಲ ಅಂತ ಎಲ್ಲೂ ಕೇಳಿದೆ .
ಆರ್ಯರು ಮತ್ತು ದ್ರಾವಿಡರು ಇಬ್ಬರೂ ಸಹ ಬೇರೆ ಕಡೆಯಿಂದ ಬಂದಿರಬಹುದೆಂಬುದು ನನ್ನ ಅಭಿಪ್ರಾಯ
ಅಮರ್ ಸರ್... ಕೊನೆಯಲ್ಲಿ ನೀವು ಹೇಳಿದ ಮಾತುಗಳು ನೂರಕ್ಕೆ ನೂರು ಸತ್ಯವಾದವು...
100%
100%
ಮಾನವ ಜಾತಿ ತಾನೊಂದೇ ವಲಂ..❤
😂😂😂
Free meals ganji giraki galdhu vandhu idhyeppa 🤣🤣
@@_hawk24 ಏನ್ ಮಾಡೋದು ನಿಮ್ ತರ ಕೋಟಿ ಕೋಟಿ ಪಂಗನಾಮ ಹಾಕೋಷ್ಟು ಕಲೆಗಳು ಎಲ್ಲರೂ ಕಲ್ತಿರೋದಿಲ್ಲಾ ಅಲ್ವ ಎರಡು ದಿನದಿಂದ ನಿಮ್ದೇ ಬರಿ ನ್ಯೂಸ್.
@@itz_Epic_boi education is important ningantu adra artha gottilla igadru tilko
The quote "Manava jati thanonde valam" is attributed to the ancient Kannada poet Pampa. It translates to "The strength of a people lies in their unity" in English. Pampa was known for his literary works and contributions to Kannada literature.
@@Warrior_of_tomorrow 🤣😂😂
ವಿಶ್ವ ಮಾನವರಾಗೋಣ ಎಂದರೆ ತುಚ್ಚ ಮಾನವರಾ ಗುತ್ತಿದ್ದಾರೆ, ಮಾಹಿತಿ ಚೆನ್ನಾಗಿತ್ತು sir, thank you so much ಮತ್ತೆ ಮತ್ತೆ ಭೇಟಿಯಾಗೋಣ...
ಜೈ ಆದಿವಾಸಿ ಜೈ ಮೂಲನಿವಾಸಿ 💙🇪🇺 ಜೈ ಭೀಮ ಜೈ ದ್ರಾವಿಡ
Jai bhima. jai yudhistira, jai arjuna, jai nakula and sahadeva, jai karna, jai ekalavya , jai mahabharatha, jaii ramayana.
Jai bhim jai chutki jai Raju jai jaggu jai Kalia jai dolu jai bolu😂😂
😂😂
@@CT21767 😂😂😂😂😂😂😂😂😂😂😂😂😂
:)
ಸಾಧ್ಯ ಆದರೆ ಎಲ್ಲರನ್ನೂ ಸಮಾನವಾಗಿ ನೋಡಿ .ಆಗದೆ ಇದ್ರೆ ಜಾತಿ ಹೆಸರಿನಲ್ಲಿ ಜಗಳ ಮಾಡ್ಬೇಡಿ .ಯಾರದ್ದೋ ಲಾಭಕ್ಕೆ ನಮ್ಮ ನೆಮ್ಮದಿ ಹಾಳು ಮಾಡ್ಬೇಡಿ🙏🙏
Proud to be Hindu 🚩
Jai Shree Ram 🚩
ವಸು ದೈವ ಕುಟುಂಬಕಂ 🙏
ಹಿಂದೂ ಹಿಂದುಸ್ಥಾನ್ ❤❤❤
A tara barodadre South is a dravidisthan
@@abhishekhooda9333naavu hindugalu neenu hege beko thili yaakandre Stalin Christian avanu hege dravida aaguthaane
@@abhishekhooda9333ಯಾಕ್ರೂ ಭಾರತವನ್ನು ಹೊಡೆಯೋ ಕೆಲ್ಸ ಮಾಡ್ತಾ ಇದ್ದೀರಾ 😢
@@vaayuputhra8025 le dravida Andre Dharma alla,
@@vaayuputhra8025 lo brahmana dravida Andre Dharma alla
ವಿಶ್ವ ಮಾನವರಾಗೋಣ 🙏💐
ಮನುಜ ಮತ ವಿಶ್ವ ಪಥ
ಕುವೆಂಪು
ಅಮರ್ ಪ್ರಸಾದ್ ರವರೇ ದ್ರಾವಿಡರೂ ನಾವೇ ಸನಾತನಿಗಳು ನಾವೇ ಭೇಧ ಭಾವ ಮಾಡಿ ರಾಜಕೀಯ ಲಾಭ ಪಡೆಲಿಕ್ಕೆ ಏತ್ನಿಸುತ್ತಿರುವ ಜನ ದಕ್ಷೀಣ ಹಾಗೂ ಉತ್ತರ ಭಾರತದಲ್ಲಿದ್ದಾರೆ ಕೊನೆಯದಾಗಿ ಮಾನವ ಧರ್ಮವೇ ಗ್ರೇಟ್ ಜೈ ಸನಾತನ ರಾಷ್ಟ್ರ 🚩🙏🚩
ಸೈತಾನಿಗಳಿಗೆ ದಿಕ್ಕಾರ ದ್ರಾವಿಡ ತತ್ವಗಳಿಗೆ ಜೈಕಾರ
ಹಿಂದೂಗಳಲ್ಲದವರು ₹5 ಲಕ್ಷದ ಕಮರ್ಷಿಯಲ್ ವಾಹನವನ್ನು ಖರೀದಿ ಮಾಡಿದರೇ ₹2.5 ಲಕ್ಷ ಸಬ್ಸಿಡಿ ಜೊತೆಗೆ ₹2.5 ಲಕ್ಷ ಲೋನ್!!😌
ಮುಸ್ಲಿಂ, ಕ್ರೈಸ್ತ ಸೇರಿದಂತೆ ಇತರೆ ಅಲ್ಪಸಂಖ್ಯಾತ ಮಹಿಳೆಯರಿಗೆ ಸಣ್ಣಪುಟ್ಟ ವ್ಯಾಪಾರ ಮಾಡಲು ₹2ಲಕ್ಷ ಕ್ಕೂ ಹೆಚ್ಚು ಮೊತ್ತದ ಸಾಲ ನೀಡುತಿದ್ದು ಇದರಲ್ಲಿ 50% ಹಣ ಸಬ್ಸಿಡಿ ಜೊತೆಗೆ 50% ಹಣವನ್ನು ಲೋನ್ ಮಾಡಿಸಿಕೊಡಲಾಗುತ್ತದೆ. ಈ ಸೌಲಭ್ಯ ಹಿಂದೂಗಳಿಗೆ ಇಲ್ಲ.
😌
ಹಿಂದೂಗಳಿಗೆ ಚುನಾವಣೆ ಸಂದರ್ಭದಲ್ಲಿ ಕೊಡುವ ಎಣ್ಣೆ, ಬಿರಿಯಾನಿಯೇ, ಸೀರೆಯ ತುಂಡೇ ಗತಿ. ಇದರ ಬಗ್ಗೆ ಯಾವುದೇ ಒಬ್ಬ ಹಿಂದೂ ಸ್ವಾಮೀಜಿ, ಹಿಂದೂ ಮುಖಂಡ, ಹಿಂದೂ ಜನಪ್ರತಿನಿಧಿಗಳು ವಿರೋಧ ಮಾಡಲ್ಲ.🤦
ಆರ್ಯರು ಬೇರೆ ದ್ರಾವಿಡ ರು ಬೇರೆ ಬೇರೆ ಅವರ ಆಚಾರ ವಿಚಾರಗಳು ಆಹಾರ ಪದ್ದತಿ ಸಂಸ್ಕೃತಿಗಳು ವಿಭಿನ್ನವಾಗಿದೆ.
ನಮಗೆ ಸೈತಾನಿ ಗಳ ರಾಷ್ಟ್ರ ಬೇಡ
@@southdravidian3480ದ್ರಾವಿಡರೇ😮 ಬೇರೆ ಆರ್ಯರೇ ಬೇರೆ ನಾವು ಆರ್ಯರ ಒಪ್ಪದು ಸಾಧ್ಯವಿಲ್ಲ
ಕರ್ನಾಟಕ ಕನ್ನಡ 💛❤💛❤📚
ಅಮರ್ ಸರ್ ,ನಿಮ್ಮ ಈ ವಿಡಿಯೋ
ಅನೇಕ ಮಾಹಿತಿಗಳನ್ನು ಸುಲಭವಾಗಿ ಜನರಿಗೆ ಒದಗಿಸುತ್ತದೆ,ನಾವು, ಅನೇಕರು ಸುಮಾರು ಪುಸ್ತಕಗಳಲ್ಲಿ ಈ ರೀತಿಯ ಸಿದ್ದಾಂತಗಳ ಬಗ್ಗೆ ಓದಿರುತ್ತೇವೆ,ಆದರೂ ಈ ನಿಮ್ಮ ಪ್ರಯತ್ನವೂ ಮತ್ತಷ್ಟು ವಿಚಾರಗಳನ್ನು ಸುಲಭವಾಗಿ ತಿಳಿಯುವಂತೆ ಮಾಡಿದೆ,
ಧನ್ಯವಾದಗಳು,ಅರ್ಯರು ಬಂದಿರಬಹುದು ದ್ರಾವಿಡರು ಬಂದಿರಬಹುದು ಅಥವಾ ಇತರ ಜನಾಂಗದವರು ವಲಸೆ ಬಂದಿರಲೂ ಬಹುದು ಆದರೆ ಈಗ ಎಲ್ಲರೂ ಬೇರ್ಪಡಿಸಲಾಗದಷ್ಟು ,ಗುರುತಿಸಲಾಗದಷ್ಟು ಸಮಾಜದಲ್ಲಿ ಬದುಕುತ್ತಿದ್ದಾರೆ,
ಈಗಲೂ ವಲಸಿಗರಿಗೇನು ಕಮ್ಮಿ ಇಲ್ಲ
ಇತ್ತಿಂದ ಆ ಕಡೆಗೆ ಆ ಕಡೆಯಿಂದ ಹೆಚೆತ್ತವಾಗಿ ಈ ಕಡೆ ಬರ್ತಾ ಇದ್ದಾರೆ.
ಪರ್ಷಿಯನ್ನರು,ಆಫಘಾನಿಸ್ತಾನ ,ಇರಾನ್ ಅರಬ್ ಅನೇಕ ಮುಸ್ಲಿಂ ದೇಶಗಳಿಂದ ಧಾಳಿ ಮಾಡಿಕೊಂಡು ಕ್ರಿ ಶ ೧೦ ನೇ ಶತಮಾನದಿಂದಲೂ ಬರ್ತಾ ಇದ್ದಾರೆ,ದೇಶನೆ ಇಬ್ಬಾಗ ಆಗಲಿಲ್ಲವೆ,ಇದು
ಸುಮ್ಮನೆ ರಾಜಕೀಯ ಪ್ರೇರಿತ ,ಮತದಾನಬೇಟೆಗೆ ,ಚರ್ಚಿತ ವಾದ ಈಗ ಅದು ಅಪ್ರಸ್ತುತ ,ಸನಾತನಧರ್ಮ ಅದು ಇದು ಅನ್ನೋದು ಸಹ ಇದೇ ಕಾನ್ಷೆಪ್ಟ್,ಈ ತರಹದ ಧೋರಣೆಯಿಂದ
ದುರ್ದೈವವಶಾತ್ ನಾವು ಮತ್ತೆ ಗುಲಾಮಗಿರಿಗೆ ,ಅನ್ಯರು ಬಂದು ನಮ್ಮನ್ನು ಆಳುವ ಸ್ಥಿತಿಗೆ ಬರಬಾರದು.
ಹೊರಗಿನಿಂದ ಬರುವವರನ್ನು ಔದಾರ್ಯವಾಗಿ ಬದುಕಲು ಜಾಗ ಕಲ್ಪಿಸಿ ,ಕಾಲಾಂತರದಲ್ಲಿಅವರು ಸ್ಥಳೀಯರಾಗಿ ಅವರ ಜನಸಂಖ್ಯೆ ಜಾಸ್ತಿ ಆಗಿ,ಸಮಾನ ಅಧಿಕಾರ ,ಸಮಾನ ಬದುಕು,ಆರ್ಥಿಕ ಸಮಾನತೆ,ಧಾರ್ಮಿಕ
ಆಚರಣೆಗಳ ಆಚರಣೆಗೆ ಮುಕ್ತ ಅವಕಾಶ,ಇತರೆ ಸವಲತ್ತುಗಳನ್ನು ಪಡೆಯುವಾಗ,ಅಥವಾ ವಲಸಿಗರೆ ಮೂಲನಿವಾಸಿಗಳ ವಿರುದ್ದ ತಿರಗಿ ಬಿದ್ದಾಗ,ದಬ್ಬಾಳಿಕೆಗೆ ಮುಂದಾದಾಗ,(ವಾಸ್ತವವಾಗಿ ಇದು ನಡದೇ ನಡೆಯುತ್ತದೆ,) ಈ ಮಾತುಗಳು ಮುನ್ನಲೆಗೆ ಬರುತ್ತವೆ,ಇದುಕಾಲಧರ್ಮ
ಅದೇನ್ ಆಗಬೇಕು ಅದು ಆಗುತ್ತದೆ.
,
ನಾವು ಇಂತಹದರಲ್ಲಿ ವಿಭಜನೆ ಆಗಿಲ್ಲ ಅಂತ ಇಲ್ಲಾ....ಜಾತಿ, ಭಾಷೆ, ಉತ್ತರ, ದಕ್ಷಿಣ ಇತ್ಯಾದಿ ನಾವು ಇದನೆಲ್ಲ ಬಿಡುವ ತನಕ ಅಭಿವೃದ್ಧಿ ಹೊಂದಿದ ದೇಶ ಆಗಲ್ಲ
ನಮ್ಮ ವ್ಯತ್ಯಾಸಗಳನ್ನು ಮುಂದಿನ ಪೀಳಿಗೆಗಾದರೂ ಕಲಿಸಬೇಡಿ
Same goes with hindu muslim
Alele brahmana "Dharma" annodu yake bitte 😂😂😂 heng pungli shishya
ಇನ್ನೂ ಏನು ಅಭಿವೃದ್ಧಿ ಆಗ್ಬೇಕ paa
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ 😍 ಜೈ ಶ್ರೀ ರಾಮ್ ಜೈ ಭಜರಂಗಿ ❤️❤️🚩
ಭಾರತ.ಮಾತೆಗೆ.ಜಯವಾಗಲಿ❤️
ಜೈ ದ್ರಾವಿಡ
ನಾವು ದ್ರಾವಿಡ ಸಂಸ್ಕೃತಿ
𝘽𝙝𝙖𝙧𝙖𝙩𝙝𝙞𝙮𝙖 𝙨𝙖𝙣𝙨𝙠𝙧𝙞𝙩𝙞 🚩🇮🇳
Ella naanu dhoni samkruti
Dravidara devaru yaru
@@VICTOR14449 ತುಣ್ನೆ 😂😂
ಮೂರು ಕಡೆಯಿಂದ ನೀರಿನಿಂದ (ದ್ರವದಿಂದ ) ತುಂಬಿದ ಪ್ರದೇಶ ಅಂತ ಅರ್ಥ ಅಷ್ಟೇ ದಕ್ಷಿಣ ಭಾರತವನ್ನ ದ್ರಾವಿಡ ಭೂಮಿ ಅಂತ ಕರೆಯೋದ ಬ್ರಿಟಿಷರೂ ನಮ್ಮನ್ನ ಒಡೆದಾಳೊಕೆ ಆರ್ಯ ದ್ರಾವಿಡ ಸಿದ್ಧಾಂತವೆಂಬ ಬಾಣವನ್ನು ಬಿಟ್ಟರು ನಾವು ಅದನ್ನೆ ನಂಬಿದೆವು
😂😂 hogale
Agidre nin yake Indian atva bharatiya anthare Bharatha dhali eroduke thane age dravida bhumi Li ero navu dravida bashe mathado navu dravidaru
Dravida Andre Sanskrit word andre land surrounding by water antha adre kelavu arda benda madikegalu idu artha agalla.
ಜಗತ್ತಿನ ಬೇರೆ ಯಾವುದಾದರು ದೇಶದ ಪ್ರಜೆಗೆ " ನಿನ್ನ ದೇಶದ ಇತಿಹಾಸ ಭವ್ಯವಾಗಿತ್ತು,,ನಿನ್ನ ಪೂರ್ವಜರ ನಾಗರೀಕತೆ,,ಸಂಸ್ಕೃತಿ,, ನಂಬಿಕೆಗಳು ಜಗತ್ತಿನಲ್ಲೇ ಶ್ರೇಷ್ಠವಾಗಿದ್ದವು " ಅಂತ ಹೇಳಿದರೆ,, ಅವನು ಹೆಮ್ಮೆಯಿಂದ ಕುಣಿದಾಡುತ್ತಾನೆ.. ಇತರರ ಮುಂದೆ ಹೆಮ್ಮೆಯಿಂದ ಹೇಳ್ಕೊಳ್ಳುತ್ತಾನೆ. ಆದ್ರೆ ಅದನ್ನೇ ಒಬ್ಬ ಭಾರತೀಯನಿಗೆ ವೈಜ್ಞಾನಿಕವಾದ ಸಾಕ್ಷಿಗಳ ಸಮೇತ ತೋರಿಸಿದರು ಅವನು ಸತ್ತರು ನಂಬೋದಿಲ್ಲ. ಬದಲಾಗಿ " ಸಾಧ್ಯನೇ ಇಲ್ಲ. ನಾವು ಪೂರ್ವಜರು.. ಜಗತ್ತಿನಲ್ಲೇ ದರಿದ್ರರು, ಅನಾಗರಿಕರು ಆಗಿದ್ದರು,, ನಮ್ಮನ ಉದ್ದಾರ ಮಾಡಿದ್ದೆ ಬ್ರಿಟಿಷರು,, ಅವರು ಹೇಳಿದ್ದೆ ಸತ್ಯ.. " ಅಂತ ವಾದಿಸುತ್ತಾನೆ,, ಮತ್ತು ಜಗತ್ತಿನ ಮುಂದೆ,, ತನ್ನ ದೇಶವನ್ನ,, ಸಂಸ್ಕೃತಿಯನ್ನ ತಾನೇ ಅವಮಾನಿಸುತ್ತಾನೆ.." ಅಷ್ಟೇ.. ಇದನ್ನ ನೋಡೇ ಬ್ರಿಟಿಷರು ಹೇಳಿದ್ದು.
" ಭಾರತೀಯರು ಆಳೋದಕ್ಕೆ ಯೋಗ್ಯರಲ್ಲ,, ಆಳಿಸಿಕೊಳ್ಳೋದಕ್ಕೆ ಯೋಗ್ಯರು ಅಂತ "..
ನಮಗೆ ಪರಕೀಯರ ಗುಲಾಮಗಿರಿ,, ನಮ್ಮ ಮೈ ಮನಸ್ಸಿನಲ್ಲಿ ಬೆರೆತು ಹೋಗಿದೆ,,
@@hardhikrai9607 yelaku Sanskrit endhane barala adhu Tamil word antha nu yelthare sumne ond religion mele Preethi etkond mathadod ala manushya hutid thakshana atva munche dharma hutila manushya hutidmele hutidu
ನಾವು ಆರ್ಯರು ಅಲ್ಲ, ದ್ರಾವಿಡರು ಅಲ್ಲ, ಭಾರತೀಯರು ಅಲ್ಲ ಏಷ್ಯನ್ನರು ಅಲ್ಲ, ನಾವು ಮಾನವರು ಮನುಷ್ಯರು. ಮನುಷ್ಯತ್ವ ಇರುವ ಮಾನವರಾಗಬೇಕು.
ಏನಾದರು ಆಗು ಮೊದಲು ಮಾನವನಾಗು.
Kannadigaru amele manavaru
Nanu sadarana manavaru, aste berenu alla bari manavaru, aste
naanu kannadiga, amele manava@@arunachar9606
We are proud Dravidians 👍
Naanu hindu hemme ede
No I'm proud of dhonian
ನಾನು ಹಿಂದೂ 🕉️
ತಮಿಳನವರಿಗೆ ಬಹುಶಃ ಕೊಂಬು ಕಹಳೆ ವಿಶೇಷವಾಗಿರಬೇಕು, ಪ್ರಾಚೀನ ಶಾಸ್ತ್ರ ಗೃಂಥಗಳಲ್ಲಿ ಭರತವರ್ಷ ಭೂ ಭಾಗವನ್ನು ಪ್ರಾಕೃತಿಕ ಮೇಲ್ಮೈ ಅನುಸಾರವಾಗಿ ವಿಭಾಗಿಸಿ ದಂಡಕಾರಣ್ಯ ದಕ್ಷಿಣ ಭಾಗದಲ್ಲಿಯ ಜಾಗವನ್ನು ಐದು ಭಾಗವಾಗಿ ಪಂಚದ್ರಾವಿಡ ವೆಂದು ಉಲ್ಲೇಖಿಸಿದ್ಧಾರೆಂದ ಹೇಳಿರುವದಷ್ಟೆ ಸರಿ, ಮಿಕ್ಕಿದ್ದು ಪ್ರತಿಷ್ಠೆಗಾಗಿ ಬಡಿದಾಟ. ಇದನ್ನೆ ತಮಿಳರು ಅಚಲವಾಗಿ ಸಾಧಿಸುತ್ತಿರುವುದು.
ಉತ್ತರ-ಆರ್ಯರು, ದಕ್ಷಿಣ-ದ್ರಾವಿಡರು,
Dravidians are pure Indian's ❤❤
Dot indian s, they alla eillians
All from are Africa land
All indians are from africa migrated millions of years ago . few settled in north few settled in south , few prefered jungles(aadivasis).
@@TheCrules few lives ellians
ಭಾರತೀಯರು ಅಷ್ಟೇ ನಾವು...❤
Naanu kannadiga
Jai Dravid jai Dravidnadu❤️🖤 jai Karnataka 💛❤️
ವಿಶ್ವ ಮಾನವರು.... ಶಾಂತಿ ಇರಲಿ
ಸರ್. ಕರ್ನಾಟಕದಲ್ಲಿ ಮಾದಿಗ. ಎಂದು ಕರೆಸಿಕೊಳ್ಳುವ. ಜನರ.. ಇತಿಹಾಸ. ಹೇಳಿ..ದನ್ಯವಾದ. ಜೈ.ಮಸ್ತ್. ಮಗ
ಎನೆ ಅಗಲಿ ನಾವು ಮೊದಲ ಹಿಂದುಗಳು❤
ಆರ್ಯರು ದ್ರಾವಿಡರಿಂದ ಲಾಭ ಆಗೋದು ರಾಜಕಾರಣಿಗಳಿಗೆ ಕೆಲವು ಮೀಡಿಯಾಗಳಿಗೆ ಸಾಮಾನ್ಯರಿಗಲ್ಲ 🤣🤣😂
ಗ್ರೀಕ್ , ರೋಮ್ಮನ್ ರು ನಮ್ಮ ಭಾರತದ ಸಂಸ್ಕೃತಿಯನ್ನು ಒಡೆಯಲು, ಆಯ೯, ದ್ರಾವಿಡ ಎನ್ನುವ ಸುಳ್ಳು ಸಿದ್ದಾಂತವನ್ನು ತಮ್ಮ ಗ್ರಂಥಗಳಲ್ಲಿ ಬರೆದುಕೊಂಡು ನಮ್ಮ ದೇಶದ ಜನರ ಮೇಲೆಯೂ ಹೇರಿದರು , ಅದನ್ನು ನಿಜವೆಂದು ವಾದ ಮಾಡುವ ನಾವು ಮೂಖ೯ರು, ನಮ್ಮ ಭಾರತ ಒಂದು ಸನಾತನ ಸಂಸ್ಕೃತಿ 🙏
Particularly in tamil nadu
For telugu people trule
ನಮ್ಮ ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಎಲ್ಲಾ ಕಡೆ ಪಸರಿಸಲಿ🙏🙏🙏
ಸರಸ್ವತಿ ನಾಗರೀಕತೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್
ಆರ್ಯರು ದ್ರಾವಿಡರು ಅನೋದುಕ್ಕಿಂತ ನಾವು ಹಿಂದೂಗಳು ಅಷ್ಟೇ 🙏🚩🚩
ನಾವೆಲ್ಲ ಹಿಂದೂ 🚩🚩🚩
ಹೌದು ಗ್ರೀಕ್ , ರೋಮ್ಮನ್ ರು ನಮ್ಮ ಭಾರತದ ಸಂಸ್ಕೃತಿಯನ್ನು ಒಡೆಯಲು, ಆಯ೯, ದ್ರಾವಿಡ ಎನ್ನುವ ಸುಳ್ಳು ಸಿದ್ದಾಂತವನ್ನು ತಮ್ಮ ಗ್ರಂಥಗಳಲ್ಲಿ ಬರೆದುಕೊಂಡು ನಮ್ಮ ದೇಶದ ಜನರ ಮೇಲೆಯೂ ಹೇರಿದರು , ಅದನ್ನು ನಿಜವೆಂದು ವಾದ ಮಾಡುವ ನಾವು ಮೂಖ೯ರು, ನಮ್ಮ ಭಾರತ ಒಂದು ಸನಾತನ ಸಂಸ್ಕೃತಿ 🙏
Naavu Indians first, Amele Hindhus.
What about muslims Christians jains Buddhist 🤷
@@abhishekhooda9333just you come back to hindu, sanatana or vaidika dharma
💛❤ಆರ್ಯರು ಇಲ್ಲ ದ್ರಾವಿಡರು ಇಲ್ಲ ಮಂಗನಿಂದ ಮಾನವ ಅನ್ನೋದು ಮೊದಲು ತಿಳಿದುಕೊಳ್ಳಬೇಕು💛❤
ನಿಜ
ಅದು ಕ್ರೈಸ್ತರು .😅
😂😂Good joke
😂
Mostly ನೀವು ನಿಮ್ ಫ್ಯಾಮಿಲಿ ಬಗ್ಗೆ ಮಾತಾಡ್ತಾ ಇದರ ಅನ್ಸುತ್ತೆ 😅
ನಾವೆಲ್ಲ ಒಂದೇ ಅಂತ ಬಾಯಲ್ಲಿ ಹೇಳಿದರೆ ಸಾಲದು,, ಆಚರಣೆ ಆಗಬೇಕು,, ತಾರತಮ್ಯ ನಾಶ ಆಗಬೇಕು
jai kannadiga jai bharata
i have been watching your videos from years, but today you made new fan Amar for your statement "Vishwamanava" or "Global citizen". (14:23)
ಬ್ರಮೆ😂😂😂 ಎರಡು ಕಣ್ಣುಗಳು ಸೇರಿ ಒಂದೇ ವಸ್ತುವನ್ನು ನೋಡುತ್ತವೆ... ಆದರೆ ಇವರು ಬೇರೆ ಬೇರೆ ವಸ್ತುಗಳನ್ನ ನೋಡಲು ಹೋಗಿ ನೋವು ಪಡುತ್ತಿದ್ದಾರೆ😢😢😢
ಆರ್ಯ ಎಂದರೆ, ವೇದಕಾಲದ ಸಂಸ್ಕೃತ ಭಾಷೆಯಲ್ಲಿ ಶ್ರೇಷ್ಠರು ಎಂದು ಅರ್ಥ.
ಜೈ ಮೂಲನಿವಾಸಿ ಜೈ ದ್ರಾವಿಡ ದೇಶ 💙
😂😂😂😂
Jai fake id ,jai ❤da ,lo sade ni muslim fake id madi comments madbeda ..😂
Guruve nin profile alli Sri Rama na photo etidiya ala, Nam CM ond sala Rama arya dravida alla andida aduna opkobekude, mula nivasi dravida andre, navella onde kanro yaro hybrid jana divide and rule policy use madidare...
@@shreekanthkshtriyas2237 guru adu fake id fake profile ava muslim.
Sulemagane turqa
👏👍👌 for last 50 seconds 14:00
ಸಮಾಜಕ್ಕೆ ಒಳ್ಳೆಯ ಮಾಹಿತಿ ಸರ್ 💐
ಜೈ ದ್ರಾವಿಡನಾಡು ಜೈ ದಕ್ಷಿಣ ಭಾರತ
South Dravidian country
ಜೈ ದ್ರಾವಿಡ ನಾಡು
ಗ್ರೀಕ್ , ರೋಮ್ಮನ್ ರು ನಮ್ಮ ಭಾರತದ ಸಂಸ್ಕೃತಿಯನ್ನು ಒಡೆಯಲು, ಆಯ೯, ದ್ರಾವಿಡ ಎನ್ನುವ ಸುಳ್ಳು ಸಿದ್ದಾಂತವನ್ನು ತಮ್ಮ ಗ್ರಂಥಗಳಲ್ಲಿ ಬರೆದುಕೊಂಡು ನಮ್ಮ ದೇಶದ ಜನರ ಮೇಲೆಯೂ ಹೇರಿದರು , ಅದನ್ನು ನಿಜವೆಂದು ವಾದ ಮಾಡುವ ನಾವು ಮೂಖ೯ರು, ನಮ್ಮ ಭಾರತ ಒಂದು ಸನಾತನ ಸಂಸ್ಕೃತಿ 🙏
Most of languages are interrelated and shared words.
ನೀರಿನಿಂದ ಆವೃತ ವಾಗಿರುವ ಭಾಗವನ್ನ ದ್ರಾವಿಡ ಅಂತ ಸಂಸ್ಕೃತದಲ್ಲಿ ಹೇಳಲಾಗುತ್ತದೆ
Jai Bhim Jai Dravaid Jai Karnataka
Lo nin beem bandhu madhya Pradesh yango dravida aythane.
@@praveenkumarab5834 Ava rande maganige bekagirodhu divide aste yar yelliyavaradrenu.
@@praveenkumarab5834 Yako appi Dravid k
But ಅಂಬೇಡ್ಕರ ದ್ರಾವಿಡ ಅಲ್ಲ ಅಂತ ಏನು ವಿರೋಧ ಮಾಡಬೇಕು ಏನೋ
ಹೆಂಗ ಅದ ಮೈಯಿಗ
ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ವೇತ ವರ್ಣದವರಲ್ವಾ. ದ್ರಾವಿಡರು ಅಂದ್ರೆ ತಮಿಳರ ರೀತಿ ಕಪ್ಪು ಬಣ್ಣ ಇರ್ಬೇಕಲ್ವ. ಮತ್ತೆ ಅವ್ರು ಹೇಗೆ ದ್ರಾವಿಡರಾಗ್ತಾರೆ.
@@praveenkumarab5834ಲೇ maryade ಕೊಟ್ಟು msg madu bolikmagane
Dravida nadu 💪
So So Informative video Dudessss❤🙏🙏🙏🙏🙏🙏
Jai Humanism♥️
ಆರ್ಯರು ದ್ರಾವಿಡ ಅನ್ನೊದು ಭಾಷೆಯ ವರ್ಗಗಳು ಅಷ್ಟೇ........
ಬರಿಯ ಭಾಷಾ ವರ್ಗಗಳಷ್ಟೆ ಅಲ್ಲ ಸರ್, ಜನಾಂಗೀಯ ಭಿನ್ನತೆಗಳಿವೆ, ಎರಡು ಜನಾಂಗಗಳು ಭೂಮಿಯ ಭಿನ್ನ ಭಾಗಗಳಲ್ಲಿ ವಿಕಸನವಾಗಿವೆ
ಒಟ್ಟು ನಾವೆಲ್ಲರೂ ಭಾರತ ದವರು 🙏🙏👌👌🌹👌
Jai shree Ram ❤❤ jai bharat maata❤
ಇದರ ಬಗ್ಗೆ ಚರ್ಚೆ ಮಾಡೋದು ಟೈಮ್ ವ್ಯರ್ಥ
ಯಾರು ಅಲ್ಲ ಮೊದಲು ನಾವ್ ಕನ್ನಡಿಗರು ಅಷ್ಟೇ. ನಮ್ಮ ಸಂಸ್ಕೃತಿ ಯನ್ನು ದ್ರಾವಿಡ ಆರ್ಯಾರೋಒಂದಿಗೆ ಹೋಲಿಸಬೇಡಿ🙏
ಸರ್ ಏಷಿಯನ್ ಗೇಮ್ಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
ಜೈ ದ್ರಾವಿಡ ಜೈ ಸೌತ್ ಇಂಡಿಯಾ❤
Convert to kongas.. they are dravidas.. we karnataka guys are not dravida or konga
@@PrasadPrasad-zp2zy you are Brahmin, shut up we kannadigas vokkaligas kurubas lingayats know who we are
ಆರ್ಯರು ಇರಾನಿ ಮೂಲ
ನಿಮ್ಮಮ್ಮ ಎಷ್ಟು ಜನರ ತುಣ್ಣೆಗೆ ತುಳ್ಳು ಹರಿಸಿಕೊಂಡಿದ್ದಾಳೆ. ಊರ್ ಸೂಳೆ.
Nimma appa alidhane bandhidhu anisuthe hagagi nimge sari agi gothu
@@chethanshetty2119 ಏ ಮಂಗಣ್ಣ ಇರಾನ್ root word search ಮಾಡ ,
Dravidaru yellinda mula ??
@@Ms21701 ದ್ರಾವಿಡರು ಭಾರತೀಯ ಮೂಲ
ಜೈ ಶ್ರೀ ರಾಮ್❤🕉🚩
ಮೌರ್ಯರು ಯಾರು ಅವರ ಹಿನ್ನೆಲೆಯನ್ನು ಎನು ತಿಳಿಸಿ ಕೊಡಿ ಮತ್ತೆ ಅವರು ಎಲ್ಲಿಂದ
All came from Africa
ಕನ್ನಡಿಗರ ದ್ರಾವಿಡರು 💛❤
DNA got mixed up until vedic(aryan) culture caste based marriage came to existence
Aryan came from out side ancient India, Dravidian real INDIAN!!!
ಮನುಷ್ಯ ತನ್ನೊಂದೆ ವಲಂ ,
ಆರ್ಯರು ಇಲ್ಲ ದ್ರಾವಿಡ್ ಇಲ್ಲ ಅನ್ನುವವರು 'Aryans thoery' antha book idhe nodi
ಅಮರ್ ಸರ್ ನಿವುಹೇಳಿದ ಕೊನೆಯ ಮಾತು ನಿಜಾ..
Hella hindusthan 🚩 ❤️
Good words of last line...🙏🇮🇳
Amar prasaad ithihaas yaavattu puravegalu aadarada meleni ithihaas shrusti aagirutte that was proved tell clear why confusing to people .
ದ್ರಾವಿಡ ಅನ್ನೋದು ಬರಿ ಭಾಷೆ ಮಾತ್ರ ಅಲ್ಲ ದ್ರಾವಿಡ ಅಂದರೆ ಜನಾಂಗ ಕೂಡ
Paksha paatha illade vishaya thiliskodthira super brother neevu
ಮೂಲ ನಿವಾಸಿ ಗಳಲ್ಲದವರನ್ನು ಈ ದೇಶದಿಂದ ಒದ್ದು ಓಡಿಸಬೇಕು
ಇದನ್ನೇ ಬ್ರಿಟಿಷರು ಬಯಸಿದ್ದು,, ಮಾನಸಿಕವಾದ ಗುಲಾಮಿತನ.. ಅವರು ಸುಳ್ಳುಗಳನ್ನ ಹೇಳುತ್ತಾ,, ಯಾವ ರೀತಿ ಭಾರತೀಯರ ಬ್ರೈನ್ ವಾಷ್ ಮಾಡಿದ್ದಾರೆ ಅಂದ್ರೆ,, ಅವರು ಬಿಟ್ಟು ದೇಶ ಬಿಟ್ಟು ಹೋಗಿ,, ಎಪ್ಪತೈದು ವರ್ಷಗಳೇ ಕಳೆದರು,, ನಾವು ಅವರ ಗುಲಾಮಿ ಮನಸ್ಥಿತಿಯಿಂದ ಹೊರ ಬಂದಿಲ್ಲ,, ಬರಿ ಸುಳ್ಳುಗಳನ್ನೇ ಕೇಳುತ್ತ,, ಕೇಳುತ್ತ ಭಾರತದ ಜನ ಸತ್ಯ ಹೇಳಿದರು ನಂಬೋದಿಲ್ಲ... ಅಸಮಾನತೆ,, ಭ್ರಷ್ಟಾಚಾರ,, ದೇಶದ್ರೋಹ ಯಾವ ಕಾಲದಲ್ಲಿ ಇರಲಿಲ್ಲ ? ಯಾವ ದೇಶದಲ್ಲಿ ಇರಲಿಲ್ಲ..? ಇಸ್ಲಾಂ, ಕ್ರೈಸ್ತ ಮತಗಳಲ್ಲಿ ಇಲ್ಲವೇ ?. ವಿದೇಶಿಯರ ನೆಲದಲ್ಲಿ ಕರಿಯರು,, ಬಿಳಿಯರು ಅನ್ನೋ ಭೇದ ಭಾವವಿಲ್ಲವೇ ? .. ಈ ದೇಶಕ್ಕೆ ಅದರದೇ ಆದ ಇತಿಹಾಸ ಇದೆ,, ಅದನ್ನ ಒಬ್ಬ ಭಾರತೀಯನಾಗಿ ನೋಡಿ,, ವಿದೇಶಿಯರ ಗುಲಾಮಗಿ ಅಲ್ಲ....
Yes Your Right 👍
ಜೈ ಮೂಲನಿವಾಸಿ, ಜೈ ದ್ರಾವಿಡ.
South Dravidian country ⚔️
ಸರ್ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಂಡು ಬರುವ ರಾಜ ಪರಿವಾರ (ನಾಯಕ)ರ ಜನಾಂಗದ ಮೂಲ ಇತಿಹಾಸದ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್.
Zl
Thanks. Very nice.
Beautiful speech
Jai hindh❤
Yes Amar your correct, Hindu, muslim, Christian's all are human's BJP should not divided and rule.
😂😂😂 like congress never do that and appease particular community
Meljaathi keelujaathi lingaayitha okkaligA kuruba😂😂😂😂 Sidduna baayalli ade
Bjp is not doing this Aryan dravidian divison
It's tamilians DMK and your alliance congress doing
@@ex-muslim--zakirnalayak4703 yes hajj subsidy hajj bhavan
@@vaayuputhra8025 jaathi hesaralli vote kelodu eevara prakara komuvada alla dharmada mele vote kelodu komuvada evara prakara
ಈಗಿನವರು ಆರ್ಯರೂ ಅಲ್ಲ ದ್ರಾವಿಡರು ಎಲ್ಲರೂ ಆರ್ಯದ್ರಾವಿಡರೇ ಆಗಿದ್ದಾರೆ
ಕ್ರೊಸ್ ಬಿಡ್ ಆಗಿದ್ದಾರೆ
Amar time timeಗೆ ಒಳ್ಳೆಯ ವಿಡಿಯೋ ಹಾಕಿ ರೊಕ್ಕ ಮಾಡ್ಕೋತ್ತಾರೆ
Jai Tulunad 🔥❣️
ಎಲ್ಲಾ ಮನುಷ್ಯರು ಆಫ್ರಿಕಾ ಇಂದ ಬಂದವರು.
We are humans.
ಭಾರತ್ ಮಾತಾ ಕೀ ಜೈ
ಭಾರತಾಂಬೆ ಗೆ ಜಯವಾಗಲಿ ❤️
Good massage sir
😂😂😂 aryaru, dravidaru, bangaligaru, gujaratinavru, kashmiraru, canarigaru, mele kelage side yella rigaru hucharu desha odiyuva hunnarigaru😂😂
Aryaru came from outside
ಪ್ರಪಂಚದಲ್ಲಿ ಇಷ್ಟೊಂದು ಬಾಧೆಗಳು ಯಾವಯಾವ ಕಾಲದಲ್ಲಿ ಬೇಳದುಬಂದವು ಎಂಬುದನ್ನು ತಿಳಿಸಿ
Good information. Good media.
We speak dravidian language and our culture is also dravidian culture we are Dravidians. If it is a fake theory then why do we have the word dravida in our national anthem
Nanu Bharathiyaaa❤❤
Let us all live in love and harmony, that is more than sufficient 🙏🏻
ಭಾರತ ಮಾತಾಕೀ ಜೈ 🇮🇳 ಜೈ ಶ್ರೀರಾಮ್ 🚩🕉🙏
ಸೂಪರ್ ಬ್ರೋ 💐💐
ಪರಕ್ಕೀಯರು ಬಂದ್ರು ಹೋದ್ರು, ಆದ್ರೆ ಕೆಲ ಪರಕೀಯರು ಇಲ್ಲೇ ಇದ್ದು ಆಟ ಆಡ್ತಾ ಇದ್ದಾರೆ ಅವ್ರೇ ಆರ್ಯರು.
Thank 🙏🏻🙏🏻🙏🏻🙏🏻you