ನಿಮಗೆ ಎಷ್ಟು ಅಭಿಮಾನ ಸರ್ ಮೈಸೂರು ಮಹಾರಾಜರ ಮನೆತನ ಅಂದ್ರೆ ನಿಜವಾಗಲೂ ನೀವು ಮಾತಾಡೋದನ್ನ ಕೇಳುತ್ತಾ ಇದ್ದರೆ ನಮ್ಮ ಕಣ್ಮುಂದೆ ನೀವು ಹೇಳಿದ ಮೈಸೂರು ಮಹಾರಾಜರ ಕಥೆಗಳು ಅವರು ನಮಗಾಗಿ ಕೊಟ್ಟಿರುವ ಕೊಡುಗೆಗಳು ನಾವೇ ಧನ್ಯರು ಸ್ವಾಮಿ
ಯಾವ ಜನ್ಮದ ಪುಣ್ಯವೋ ನಾನು ಜಯಚಾಮರಾಜೇಂದ್ರ ವಡೆಯರ್ ಅವರ ದಸರಾ ದರ್ಬಾರನ್ನು 2 ದಿವಸ ಅವರ ಹತ್ತಿರದಲ್ಲೇ ಕುಳಿತು ನೋಡುವ ಸೌಭಾಗ್ಯ ಸಿಕ್ಕಿತು ಆ ಸಂಭ್ರಮ ಈ ಜನ್ಮದಲ್ಲಿ ಯಾರೂ ನೋಡಲು ಸಾಧ್ಯವೇ ಇಲ್ಲ 🙏🙏
ನಮ್ಮ ಇತಿಹಾಸವನ್ನು ಮನಮುಟ್ಟುವ ಹಾಗೇ ನಿಮ್ಮ ಸುಮಧುರ ಕಂಠದಲ್ಲಿ ಅದ್ಭುತವಾಗಿ ವರ್ಣಿಸುವ ನಿಮಗೆ ಕೋಟಿ ಕೋಟಿ ನಮನಗಳು ಧರ್ಮೆಂದ್ರ ಸರ್ ರವರಿಗೆ❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏♥♥♥♥♥♥♥♥♥♥
Sir namaste. I am thrilled to watch this valuable video. Even though I was born in mysore i never knew about these things. Thank you very much for this great video about the great maharajas of mysore
❤ಅಲ್ಲಾ ಸರ್ ,ಎಷ್ಟು, ಸರಳ ನಾವು ಮೈಸೂರಿನ ಜನ , ಎಲ್ಲಾ ಸರಿ ಸಾರ್ ನೀವು ನೋಡಿ ಅಂದು ಬಿಟ್ಟು ಆ ವಸ್ತೂನ ಸರಿಯಾಗಿ ವಿಡಿಯೋ ನೇ ಮಾಡಿಲ್ಲಸರ್ . ಇನ್ನೊಮ್ಮೆ ಮಾಡಿ ತೋರಿಸಿ ಸರ್ . ಕಣ್ಣುತುಂಬಾ ತುಂಬಿಕೊಳ್ಳುತ್ತೇವೆ. ನಮಗೆ ಬೇಕು ನಮ್ಮ ಆ ಗತ ವೈಭವ . ಸರಳತೆಯ ಉದಾರ ಮೂರ್ತಿಗಳು😊 ❤🎉
Sir nimagondhu ಧೀರ್ಘ ದಂಡ ನಮಸ್ಕಾರ nimma ee niswartha seve heege mundhuvarsi naan kooda hale mysore bhagadhavanu nim haage nanu evaga dhubai li work madthidini modhlu nanna mane ge nann oorige yen madbeko adhna madi amel neev madthiro ee kelsa na naan continue madthini sir
Sir 👌👌👌🌹🌹🌹🌹ನಾನು ಮೈಸೂರಲ್ಲೇ ಹುಟ್ಟಿದ್ದು ಅಜ್ಜಿ ಮನೆ. ನನ್ನ ಬಾಲ್ಯ ಹೆಚ್ಚು ಕಮ್ಮಿ ಅಲ್ಲೇ ಕಳೆದಿದ್ದೇನೆ. ನೀವೂಮೈಸೂರಿನ ಬಗ್ಗೆ ಹೇಳುವಾಗ ನನ್ನ ಹೃದಯ ತುಂಬಿ. ಬರುತ್ತೆ. ನನ್ನ ತಾಯಿ ತಾಯಿ ಮೈಸರಿನ ಬಗ್ಗೆ ತುಂಬಾ ಹೇಳ್ತ ಇದ್ರು. ಅವರು ಈ ಗ ಇಲ್ಲ. ನಿಮ್ ವಿಡಿಯೋ ನೋಡಿದರೆ ಅಮ್ಮ ನಾ ನೆನಪಾಗುತ್ತೆ. ನನ್ನ ಅಮ್ಮ 1950ರಲ್ಲೇ ಸೆಂಟ್ maris ಕಾನ್ವೆಂಟ್ ನಲ್ಲಿ ಓದಿದ್ದು ಟೀಚರ್ ಆಗಿದ್ದರು. ನಮ್ಮ ಮೈಸೂರ್ ನಮ್ಮ ಹೆಮ್ಮೆ
we have donated land worth 28 acre on the recomendation of sir mirza ismail and mysore maharaja and sir B.L gowda for Making of vedavathi town in tb circle in hiriyur taluk sy no 158
ನೀವು ನೋಡ್ರಿ, ನೋಡ್ರಿ ಅನ್ನೋದೇ ಬಹಳ ಚಂದ ಸರ್!
ಗುರುಗಳೇ ನೀವು ಇದನ್ನೆಲ್ಲಾ ತೋರಸದೆ ಇದ್ದಿದ್ದರೆ ನಮ್ಮ ಜೀವಮಾನ ದಲ್ಲಿ ಇವುಗಳನ್ನೆಲ್ಲಾ ನೋಡತಿರಲಿಲ್ಲ ಧನ್ಯವಾದಗಳು ಗುರುಗಳೇ.❤
ರಾಜಕರಣಿಗಳ ಕಣ್ಣು ಕೂಡ ಇದರ ಮೇಲೆ ಬಿತ್ತು ಈಗ...!!!
ನಿಮಗೆ ಎಷ್ಟು ಅಭಿಮಾನ ಸರ್ ಮೈಸೂರು ಮಹಾರಾಜರ ಮನೆತನ ಅಂದ್ರೆ ನಿಜವಾಗಲೂ ನೀವು ಮಾತಾಡೋದನ್ನ ಕೇಳುತ್ತಾ ಇದ್ದರೆ ನಮ್ಮ ಕಣ್ಮುಂದೆ ನೀವು ಹೇಳಿದ ಮೈಸೂರು ಮಹಾರಾಜರ ಕಥೆಗಳು
ಅವರು ನಮಗಾಗಿ ಕೊಟ್ಟಿರುವ ಕೊಡುಗೆಗಳು ನಾವೇ ಧನ್ಯರು ಸ್ವಾಮಿ
ನೀವು ಈ ವಸ್ತುಗಳನ್ನು ತೋರಿಸುವ ರೀತಿ ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯ ಅವರು ನಾಗವಲ್ಲಿ ಆಗಿ ತಮ್ಮ ಒಡವೆ ತೋರಿಸೋ ತರ ಇದೆ...😂😂 ತಮಾಷೆ ಹೇಳಿದ್ದು.. ಬಹಳ ಅದ್ಭುತ ಮಾಹಿತಿ 👌👌👏👏
ಸರಿಯಾಗಿ ಹೇಳಿದ್ರಿ ನನಗೂ ಹಾಗೆ ಅನ್ನಿಸ್ತು😂😂😂❤
ಈ ವೈಭವವನ್ನು ನಿಮ್ಮ ಮುಖಾಂತರ ಈಗ ನೋಡುತ್ತಿರುವ ನಾವೇ ಧನ್ಯರು ದೇವೇಂದ್ರ sir 🙏🙏
ಧರ್ಮೇಂದ್ರ ಸರ್ ನಿಜಕ್ಕೂ ತಮಗೆ ಅಭಿನಂದನೆಗಳು ಏಕೆಂದರೆ ಇಂತಹ ಅತ್ಯಮೂಲ್ಯವಾದ ವಸ್ತುಗಳನ್ನು ತೋರಿಸಿ ನಮ್ಮ ಮನವನ್ನು ತಣಿಸಿದಿರಿ.
Dharmi uncle deserves a doctorate for his work, which neither the school teachers nor society taught us🎓 Keep up the good work sir 💛❤️
ಮೈಸೂರು ವೈಭವಕ್ಕೆ ಮೈಸೂರು ಮಹಾರಾಜರೇ ಸಾಟಿ 🙏💐💪👍👏
ಧರ್ಮಣ್ಣ..... ತುಂಬಾ ಸಂತೋಷ ವಾಯಿತು....
ಧನ್ಯವಾದಗಳು 👏👏👏🌹🌹🌹
ಯಾವ ಜನ್ಮದ ಪುಣ್ಯವೋ ನಾನು ಜಯಚಾಮರಾಜೇಂದ್ರ ವಡೆಯರ್ ಅವರ ದಸರಾ ದರ್ಬಾರನ್ನು 2 ದಿವಸ ಅವರ ಹತ್ತಿರದಲ್ಲೇ ಕುಳಿತು ನೋಡುವ ಸೌಭಾಗ್ಯ ಸಿಕ್ಕಿತು ಆ ಸಂಭ್ರಮ ಈ ಜನ್ಮದಲ್ಲಿ ಯಾರೂ ನೋಡಲು ಸಾಧ್ಯವೇ ಇಲ್ಲ 🙏🙏
ಪುಣ್ಯವಂತರು 🙏🙏
Great yar
11 ಜನ ಲೈಕ್ ಮಾಡಿದಿರಲ್ಲ ನೀವೆಲ್ಲ ನೋಡಿದಿರಾ❤
6:31 ನಮ್ಮ ಅಜ್ಜಿ ಊರು ಜವಗೊಂಡನಹಳ್ಳಿ ಇವಾಗ್ಲೂ ಕೂಡ ಗಾಯತ್ರಿ ಡ್ಯಾಮ್ ನೋಡಿದ್ರೆ ಹೊಸ ಡ್ಯಾಮ್ ತರ ಅನ್ಸುತ್ತೆ ❤
ಅ ಊರು ನಮ್ಮೂರು
ಅಬ್ಬಾ ಎಷ್ಟು ಚೆಂದ ಸರ್ ನಾನು ನಿಮ್ಮ ಅಭಿಮಾನಿ ಸರ್ ನೀವು ವಿವರಿಸುವ ಸೂಕ್ತವಾದ ಮಾಹಿತಿಗಾಗಿ ದನ್ಯವಾದಗಳು 🙏
ನಮ್ಮ ಮೈಸೂರು ನಮ್ಮ ಹೆಮ್ಮೆಅದ್ಬುತ 💛❤ಧನ್ಯವಾದಗಳು ಸರ್!
ನಿಮಗಿರೋ ಆಸಕ್ತಿಕೆ 🙏 ನಿಮ್ಮ ತರಹ ಉತ್ಸಾಹ ಈಗಿನ ಯುವಕರಲ್ಲಿ ಕಡಿಮೆ ಆಗಿದೆ ಸರ್
Olledagli sir...nimige mattu nimma naadini avrige....❤
ಅರಸ್ನೋರಾ ಸರ್ ನೀವು ನಿಮ್ಮ ವಿಶ್ಲೇಷಣೆ ಅಧ್ಬುತ 🙏
ನಮ್ಮ ಇತಿಹಾಸವನ್ನು ಮನಮುಟ್ಟುವ ಹಾಗೇ ನಿಮ್ಮ ಸುಮಧುರ ಕಂಠದಲ್ಲಿ ಅದ್ಭುತವಾಗಿ ವರ್ಣಿಸುವ ನಿಮಗೆ ಕೋಟಿ ಕೋಟಿ ನಮನಗಳು ಧರ್ಮೆಂದ್ರ ಸರ್ ರವರಿಗೆ❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏♥♥♥♥♥♥♥♥♥♥
ತುಂಬಾ ಖುಷಿ ಆಯ್ತು ಸರ್ ಧನ್ಯವಾದಗಳು ಸರ್ 🙏
ಖುಷಿ ಆಗೋತು ಧರ್ಮಣ್ಣ. ಶುಭಾಶಯಗಳು
❤️❤️❤️❤️ಧರ್ಮೆಂದ್ರ ಸರ್ ನೀವೇ ಧನ್ಯರು
Sir namaste. I am thrilled to watch this valuable video. Even though I was born in mysore i never knew about these things. Thank you very much for this great video about the great maharajas of mysore
ಬಹಳ ಚೆನ್ನಾಗಿದೆ ಮೂಡಿ ಬಂದಿದೆ. 🎉🎉 ಹಾಗೆ ಮುಂದುವರೆಯಲಿ
ಸೂಪರ್ ಸರ್ ಜಯಚಾಮರಾಜವಡಿಯರರವರಿಗೆ ನಮ್ಮ ಕೋಟಿ ಕೋಟಿ ಪ್ರಾಣಮಗಳು 🙏🙏
ಈ ವೈಭವದ ವಸ್ತು ಗಳನ್ನು ನಮಗೆ ತೊರಿಸದ ತಮಗೆ ಧನ್ಯವಾದಗಳು 🎉🎉🎉🎉
ದಯವಿಟ್ಟು..... ಮಹಾರಾಣಿಯವರಾದ ಶ್ರೀ ಶ್ರೀ ಸತ್ಯಪ್ರೇಮಕುಮಾರಿ ಅಮ್ಮನವರ ಬಗ್ಗೆ ತಿಳಿಸಿಕೊಡಿ. ದಯವಿಟ್ಟು..... 🙏
Special thanks to asha ji to bringing up this I do admire our ancestors customs are truly highly expensive
Very good information nd informater too. Proud to b a mysorien❤️.
ನಮ್ಮ ತಲೆಮಾರಿನವರಿಗೆ ಈ ವಿಷಯಗಳು ಗೊತ್ತಿರುವುದಿಲ್ಲ ತಾವು ಇದರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ❤❤❤
❤ಅಲ್ಲಾ ಸರ್ ,ಎಷ್ಟು, ಸರಳ ನಾವು ಮೈಸೂರಿನ ಜನ ,
ಎಲ್ಲಾ ಸರಿ ಸಾರ್ ನೀವು ನೋಡಿ ಅಂದು ಬಿಟ್ಟು ಆ ವಸ್ತೂನ ಸರಿಯಾಗಿ ವಿಡಿಯೋ ನೇ ಮಾಡಿಲ್ಲಸರ್ .
ಇನ್ನೊಮ್ಮೆ ಮಾಡಿ ತೋರಿಸಿ ಸರ್ .
ಕಣ್ಣುತುಂಬಾ ತುಂಬಿಕೊಳ್ಳುತ್ತೇವೆ.
ನಮಗೆ ಬೇಕು ನಮ್ಮ ಆ ಗತ ವೈಭವ .
ಸರಳತೆಯ ಉದಾರ ಮೂರ್ತಿಗಳು😊
❤🎉
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
Neevu kodo mahithige nimige hrudaya purva namanagalu sir. Ivella sangrahisi namigella boduva bhagya samarpisidavarige koti koti namaskaragalu..
ನಮಗೆ ಇವನ್ನೆಲ್ಲ ತೋರಿಸಿದ್ದಕ್ಕೆ ಧನ್ಯವಾದಗಳು
Proud to be kannadiga❤❤
Mysore dasara.yestondu Sundara.
ಸಂಗ್ರಹಣೆ ತುಂಬಾ ಚನ್ನಾಗಿದೆ
Very informative videos dharmendra sir .all video's are very informative. Mysore palace hynous very famous our hynous n Mysore palace is very great 👍
ನಮ್ಮ ಮೈಸೂರು 🥰 ನಮ್ಮ ಹೆಮ್ಮೆ. ಮೈಸೂರು ಎಂದರೇ ಸ್ವರ್ಗ ❤ .
Namaskara Sir 🙏 we are truly blessed to have you here. Thank you for sharing. God bless and keep bringing us these content.
Thank you sir for your information..and iam happy for I meet you today..
ಧನ್ಯವಾದಗಳು . ಬಹಳ ಚೆನ್ನಾಗಿದೆ .
One more close up?
Good topic for Dasara
God bless you Asha
Tq ❤
Sir nimagondhu ಧೀರ್ಘ ದಂಡ ನಮಸ್ಕಾರ nimma ee niswartha seve heege mundhuvarsi naan kooda hale mysore bhagadhavanu nim haage nanu evaga dhubai li work madthidini modhlu nanna mane ge nann oorige yen madbeko adhna madi amel neev madthiro ee kelsa na naan continue madthini sir
4:42 wow !!😮😮😊😊 ನಮ್ಮ ಮೈಸೂರು ನಮ್ಮ ಹೆಮ್ಮೆ
ಗುರುಗಳೆ ಧನ್ಯವಾದವುಗಳು ❤❤
Extraordinary super super tqsm sir
Idhella nodtha idhre mathe aa dinagalu barbardha antha ansathe…..proud mysorean….
Tumba chennagide
ನೀವೇ ಧನ್ಯರು ಮಹಾಶಯರೇ
Thanks a lot Sir
Super sir thank you for showing us the traditional wear.
Sir 👌👌👌🌹🌹🌹🌹ನಾನು ಮೈಸೂರಲ್ಲೇ ಹುಟ್ಟಿದ್ದು ಅಜ್ಜಿ ಮನೆ. ನನ್ನ ಬಾಲ್ಯ ಹೆಚ್ಚು ಕಮ್ಮಿ ಅಲ್ಲೇ ಕಳೆದಿದ್ದೇನೆ. ನೀವೂಮೈಸೂರಿನ ಬಗ್ಗೆ ಹೇಳುವಾಗ ನನ್ನ ಹೃದಯ ತುಂಬಿ. ಬರುತ್ತೆ. ನನ್ನ ತಾಯಿ ತಾಯಿ ಮೈಸರಿನ ಬಗ್ಗೆ ತುಂಬಾ ಹೇಳ್ತ ಇದ್ರು. ಅವರು ಈ ಗ ಇಲ್ಲ. ನಿಮ್ ವಿಡಿಯೋ ನೋಡಿದರೆ ಅಮ್ಮ ನಾ ನೆನಪಾಗುತ್ತೆ. ನನ್ನ ಅಮ್ಮ 1950ರಲ್ಲೇ ಸೆಂಟ್ maris ಕಾನ್ವೆಂಟ್ ನಲ್ಲಿ ಓದಿದ್ದು ಟೀಚರ್ ಆಗಿದ್ದರು. ನಮ್ಮ ಮೈಸೂರ್ ನಮ್ಮ ಹೆಮ್ಮೆ
Nice Dermi good information thank you sir namaste 🙏 👍
Ohhh... It's so nice 👍 thnx sir. V r lucky to c.
Great information sr...i will meet once sr
ಮೈಸೂರ್ ಸಂಸ್ಥಾನದ ಗತವೈಭವ ❤
Sir nanna nadiniya thande andare maharajaru nimage yen agabeku
Nam naadu nam samskruthi namma hemme sir...❤❤
Thank you very much sir
ಸೂಪರ್ ಸೂಪರ್ ಸರ್❤❤
ಸೂಪರ ಸರ ನೀವೂ
Thumba valleya video. I am enjoying your videos.
Bhagyavantaru nive bhagya vantaru.matte nimma mysurina kategalinda namma janma pavana gurugale. Nanu pratidivsa obbaralla obbarige nim channel subscribe madkolri anta heltirtini
Super Dharmi 🎉
ಅದ್ಬುತ 💛❤️
Superb. Sir❤❤❤
ಮೈಸೂರು ಲ್ಲಿ ಹುಟ್ಟಿರೋದೆ ಸೌಭಾಗ್ಯ
Very nice sir..
Namaskaara 🙏
Is it possible to post reading Deewaan Rangacharyulu !! ? I have collected some information as we are related to .
Wow sir ❤
Namma nadu srimantad🙏🙏🙏👌👌a nadu❤❤ sir
What a royal memories mysore my ❤ and my goddess chamundeshwari
Good job sir nice
ನಮಸ್ಕಾರ ಸರ್
Vijayanagara king is always king 💥
Super hand up sir
Namaskaragalu gurugale
Wow super nice
ಇವುಗಳೆಲ್ಲ. ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳು.... ಹಾಗೆ ಬೆಲೆ ಕಟ್ಟಲಾಗದು 🎉🎉🎉🎉
God bless you dharmanna❤
Sir Surapura tq Vanadurga fort bagge video maadi sir
Sir ಯಾವುದೋ ಸಿನಿಮಾ ಹಾಡು ಙ್ಞಾಪಕ ಬರುತಿದೆ "ಕಂಗಳು ವಂದನೆ ಹೇಳಿ ವೆ ಹ್ರುದಯವು ತುಂಬೀ ಹಾಡಿದೆ ರಾಜರ ವೈಭವ ಮನಸೂ ನೋಡಿದೇ
Iddapa content andre ❤🔥
Super
Great great 🎉❤
Thanks sir
Nice sir❤❤
❤❤❤❤❤❤dhanyosmi🙏🙏🙏🙏
21st century you also King sir
Super Super sir
Sir it's an original gold , can u reply me about button
Sir sathyaprema kumareyavara video made my homble request
I salute u sir
Sir you are looking like a Minister in Mysore palace,
Super ❤❤❤
Soooper sir
Yen adhrusta sir..nodoku adhrusta namdhu..haage nimdhu kuda sir🙏👌
we have donated land worth 28 acre on the recomendation of sir mirza ismail and mysore maharaja and sir B.L gowda for
Making of vedavathi town in tb circle in hiriyur taluk sy no 158
Chinnadantha mathugalu , sir
super sir