HOME TOUR-"5 ಸಾವಿರ ಎಪಿಸೋಡ್ ಧಾರಾವಾಹಿ, 1500 ರೇಷ್ಮೆ ಸೀರೆ ಒಡತಿ ನಟಿ ಶ್ರೀಮತಿ ಮನೆ!"-E01-Actress Shrimathi
ฝัง
- เผยแพร่เมื่อ 6 ก.พ. 2025
- #Actressshrimathi #kalamadhyama #param
#intachngo #kalamadhyama #param
Click on the below link to Subscribe to Kalamadhyama TH-cam Channel. / @kalamadhyamayoutube
5೫ ಸಾವಿರ ಎಪಿಸೋಡ್ ಧಾರಾವಾಹಿ ನಟಿ ಶ್ರೀಮತಿ ಮೇಡಂ ಬ್ಯೂಟಿಫುಲ್ ಲೈಫ್! ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Actress Shriamathi Home Tour & Interview only on Kalamadhyama.
Kalamadhyama Contact Details:
WhatsApp Only: 8431810775
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama,Actress Shriamathi Home TOUR Kalamadhyama, Actress Shriamathi Interview Kalamadhyama, Actress Shriamathi Serials, Actress Shriamathi Mayamruga, Actress Shriamathi Kannada Serials, Actress Shriamathi Interview, Mayamruga Serial, Karimani Serial, Kannada Serils, Home Tour Kalamadhyama, Kalamadhyam Media Works, KS Parameshwar, Savita Parameshwar, Kalamadhyama TH-cam Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
🙏🙏🙏🙏🙏💐💐💐💐
ಬಹಳ ಅರ್ಥ ಪೂರ್ಣವಾದ ಸಂದರ್ಶನ ಪರಂ ಸರ್ ಸಮಯ ,ವ್ಯಕ್ತಿ ವ್ಯಕ್ತಿತ್ವ, ಗೌರವ , ಬದುಕಿನ ಬಗ್ಗೆ ಕಾಳಜಿ, ಒಟ್ಟಿನಲ್ಲಿ ಎಲ್ಲವೂ ಶ್ರೀಮತಿ ಮೇಡಂ ಮಾತಾಡಿದು ಕೇಳಿ ಕುಶಿ ಆಯಿತು.😊🎉🎉🎉🎉🎉
ಕಲಾ ಮಾಧ್ಯಮ ದ ಪರಮೇಶ್ ಅವರೇ, ನಿಮ್ಮ ಮಾಧ್ಯಮದ ಮೂಲಕ ಒಳ್ಳೊಳ್ಳೆ ಕಲಾವಿದರ, ವ್ಯಕ್ತಿಗಳ, informative ವಸ್ತುಗಳ ಪರಿಚಯ ಮಾಡಿಕೊಡುತ್ತಿರುವಿರಿ.. ಧನ್ಯವಾದಗಳು💐😊
ನಿಮ್ಮ ಸಂದರ್ಶನ ನೋಡಿ ಸಂತೋಷವಾಯ್ತು. ನಿಮ್ಮಲ್ಲಿರುವ ಕಲೆಯನ್ನು ಸದಾ ಗೌರವಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನಿಮ್ಮ ಉತ್ಸಾಹ ಸದಾ ಕಾಲ ಹಸಿರಾಗಿರಲಿ : ಶುಭವಾಗಲಿ
ಶ್ರೀಮತಿಯವರೇ....ಇದನ್ನ ಈಗಷ್ಟೇ ಪೂರ್ತಿ ನೋಡಿ ಮುಗಿಸಿದೆ! ತುಂಬಾ ಚನ್ನಾಗಿ ಮಾತನಾಡಿದ್ದೀರಾ .. ಜೀವನ ಅಂದರೆ ಏನು, ಅದರಲ್ಲಿ ಬರೋ ಸುಖ ದುಃಖ ಎರಡನ್ನೂ ಹೇಗೆ ಒಂದೇ ತರ ನೋಡಬೇಕು, ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಜೀವನವನ್ನ ಅಪ್ಪಿಕೋಬೇಕು ಅಂತ ಎಷ್ಟು ಚನ್ನಾಗಿ ಹೇಳಿದ್ದೀರಾ! ನಿಮ್ಮ ವಾಕ್ಚಾತುರ್ಯಕ್ಕೆ ನನ್ನ ಅನಂತ ಪ್ರಣಾಮಗಳು! Your dressing sense, like for colour combinations, your love for our Mysuru silk sarees is amazing and they all glorify the traditional Indian culture! Last but not the least, your respect to one's own kitchen is unparalleled! To say that this love for kitchen goes a long way in keeping the health of oneself and family in good shape is really laudable! You are a blessing to the society, especially to the glamour world...and, of course, to all home makers!👌👌👏🏻👏🏻 My best wishes are always with you in your future endeavours! Keep up the good work!👍🤝
ನಿಮ್ಮ ನಟನೆ ಮತ್ತು ನಿಮ್ಮನ್ನು ತುಂಬಾ ಇಷ್ಟ ಪಡುತ್ತೇವೆ. ನಿಮ್ಮನ್ನು ಸಂದರ್ಶಸಿದ್ದು ಕಲಮಧ್ಯಾಮಕ್ಕೆ ಮೆರುಗು 👌💐💐💐💐❤❤
ಬೆಳಗಿನ ಶುಭೋದಯ ಎಲ್ಲಾ ಕಲಾ ಮಾಧ್ಯಮದ ವೀಕ್ಷಕರಿಗೆ 🌹🌹
ನನ್ನ ನೆಚ್ಚಿನ ಸುಂದರ, ಸರಳ ನಟಿ...👏👏👏
Very natural good actress. I still remember mayamruga
ಪರಮ್ ನೀವು ಸೀರೆ ಸಂಗ್ರಹವನ್ನು ನೋಡಿದ ರೀತಿ ನನಗೆ ನಿಜವಾಗಿಯೂ ತುಂಬ ಖುಷಿ ಆಯ್ತು
Super Super Best Always Excellent 👍👍
Superrrrrrrrrr. Shrimathi. Madam 👍👍💜💜💐💐
ಶ್ರೀಮತಿ ಮೇಡಂ..ನಿಮ್ಮ saree collection ಅಂತೂ superb!! ನಿಮ್ಮ ಮನೆಯೂ ಕೂಡ ಅಚ್ಚುಕಟ್ಟು, ನಿಮ್ಮ ಮಾತು ನಿರರ್ಗಳ!👌👏👏 ಮತ್ತಷ್ಟು ಉತ್ತಮ ಅವಕಾಶಗಳು ಸಿಗಲಿ ನಿಮಗೆ💐
She was over excited showing her awards photos especially sarees that too param which was so hilarious 😂 but param handled it well.
Oh god love the mysore silk saree collection amazing inspiration to buy costly sarees
Nice home...home as well as you look very divine mam.. We have seen ur serials..now Happy to see u n ur interview ..
ತುಂಬಾ ಚೆನ್ನಾಗಿದೆ ನಿಮ್ಮ ಮುಕ್ತ ಸಂಭಾಷಣೆ mam ,
Hello ,🙏mam nim voice tumba ista nangu silk saree andre tumba ista adre innu ondu kooda tagondilla all the best mam💐💐
She is very beautiful & gorgeous 💫❤️
Madam ಅವರ ಮಾತು 👌 , she is very beautiful
ಪರಮೇಶ್ವರ ಅವರ ಸರಳ ವ್ಯಕ್ತಿತ್ವ ನಮಗೆ ತುಂಬಾ ಇಷ್ಟವಾಗುತ್ತದೆ
ಪಾಪ ಪರಮೇಶ್ವರ್ ರವರಿಗೆ ಯಾಕೆ ಸೀರೆಗಳ ಪ್ರದರ್ಶನ
@@sudhasatish7051ನೀವು ನೋಡ್ಬೇಡಿ,ladies ಗೆ ಇಷ್ಟ ಆಗುತ್ತೆ.
ಒಳ್ಳೆಯ ನಟ್ಟಿ ಅವರ ಭಾವನೆ ಅವರ ಸಂದರ್ಶನದಿಂದ ತಿಳಿಯುವುದು
ಕಲಾ ಮಾಧ್ಯಮ ತಂಡದವರನ್ನು ಸ್ವಾಗತಿಸಿದ ರೀತಿ ಬಹಳ ಖುಷಿ ಆಯಿತು, ಅವರ ಇಷ್ಟು ವರ್ಷಗಳ ಸಂದರ್ಶನ ದಲ್ಲಿ ಇದೇ ಮೊದಲು ಈ ರೀತಿ ಸ್ವಾಗತಿಸಿದ್ದು ಅನಿಸುತ್ತೆ. ಇವರನ್ನು ನೋಡಿದ ತಕ್ಷಣ ಮಾಯಾಮೃಗ ಧಾರವಾಹಿಯ ಸಿಡುಕಿನ ಸ್ವಭಾವದ ಸರಳ ಪಾತ್ರ ಕಣ್ಣ ಮುಂದೆ ಬರುತ್ತೆ. ನೋಡಲು ಎಷ್ಟು ಲಕ್ಷಣವಾಗಿ, ಕಳೆಯಾಗಿ ಇದ್ದಾರೆ 😊, ಸರಳ, ಸಜ್ಜನಿಕೆ ವ್ಯಕ್ತಿತ್ವ.
Great. Advice. Mam
She is so pretty for her age.... Be like this only mam...
Waiting for Rameshwaram cafe owner interview
ಯಾವ ಸುಖಕ್ಕೆ ಸಾರ್?
ಒಂದು plate ಅರ್ಧಬೆಂದಿರುವ ಇಡ್ಲಿಗೆ 80ರೂಪಾಯಿ ಗೆ ಮಾರುತ್ತಾರೆ, ಆ ಸುಖಕ್ಕಾ?
She looks the same. Very refreshing
18:26 param expression 😂
Super Medum Neevu❤❤❤❤❤
Iam proud to be your friend dear❤
Owo very good. I love mysore silks saares.
Super saree collection
Yellarigu dhanyavadagalu
Very nice Shrimati
Yes mam
ಅಲೂ ಮೇ ಡಂ ನಿಮ್ಮ ಸಿರೇಗಳು ತುಂಬಾ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಶ್ರೀ ಮತಿ ಮೇಡಂ ನೀವು ಯಾವ ಧಾರಾವಾಹಿಯಲ್ಲಿ ಮಾಡುತ ಇದೀರಾ ನೀ ಮಗೆ ಮಕ್ಕಳು ಇಲ್ಲ ವ
Good interview lovely lady. And param sir u r super
Supper madam 🎉
She look's like heroine madhavi..❤
ಸೂಪರ್
maam avra saree collection maadi param illa andre savita maam, hatra maadsi
Super mam
Ksic sarry super, namagu ksic andare tumba eista
You could have asked how does she maintain silk sarres wash and iron??
Nange mysoresilk sari tumba ista madam but innu ondu kuda tagoloke aagilla
Adastu bega nimma aase ederali👍👍👍❤
Same here mam 😔😔
Same
Same 😟
Same😒
Hello Mr param
ನೀವು ಮೊದಲು ಕನ್ನಡ ಚಿತ್ರರಂಗದ ಹಿರಿಯ ಗಾಯಕಿ ಶ್ರೀಮತಿ" ಎಸ್ ಜಾನಕಿ ಅವರು ಮತ್ತು ಪಿ ಸುಶಿಲಮ್ಮ" ಅವರ ಸಂದರ್ಶನ ಮಾಡಿ ಅವರು ಸಾಯೋಕು ಮೋದಲೇ ಅವರ ಸಂದರ್ಶನ ಮಾಡಿ please please please please please please please 🙏🙏🙏🙏
Sir read my comment and respond me and reply
😂😂
Nanu mysore silk priye. Adare nimmastu sari kondilla.Nimma yella sarigalannanodi santhosha vayithu.
ನಿಮ್ಮನ್ನು ಒಮ್ಮೆ ಹನುಮಂತನಗರದಲ್ಲಿ ನೋಡಿದ್ದೆ.
Please. Mam. Sarees. Tour
I love in Mysore silks sarees
Me too...😊
ನಮ್ಮ ಅಕ್ಕನ classmate tumba santosha
Good morninig🙏🙏🙏🙏🙏🙏🙏maadyama
Madam ನೀವು ನಮಗೆ ತುಂಬಾ ಇಷ್ಟವಾದಿರಿ
Wahv❤
16:34🤣🤣🤣
Beautiful inside out❤
Super mam🎉❤
So sweet 💗 akka
Madam nanna hatra ond saree ede madam
Good morning sir
Param sir namugu yenadru sari kodtara Keli sir
ಸಿಂಪಲ್ ಆಗಿ ಇದೀರಾ ಶ್ರೀ ಮತಿ ಯವರೆ.
ಸೀರೆ ನೋಡಕ್ಕೆ ಬಂದೇ😅
ಅರಳು ಹುರಿದಂಗೆ ಮಾತಾಡುತ್ತೀರಾ ಮ್ಯಾಡಮ್ ನಿಮ್ಮ ಜೊತೆ ಮಾತಾಡೋಕೆ ಬರ್ಬೇಕು 😍
❤❤❤❤
25
ವರ್ಷಗಳ ಹಿಂದೆ ಮಾಯಾಮೃಗದಲ್ಲೇ ಮೊದ್ಲು ನೋಡಿದ್ದು
ಅದ್ರಲ್ಲಿ ಹೊನ್ನಪ್ಪ ಭಾಗವರ್ ಹೆಂಡ್ತಿ ವಿಲನ್ ಪಾತ್ರ ಚೆನ್ನಾಗಿ ಮಾಡಿದ್ರು
2nd ಪಾರ್ಟ್ ಚೆನ್ನಾಗಿರ್ಲಿಲ್ಲ ಅದ್ರಲ್ಲಿ ಇವ್ರ ಪಾತ್ರೆ ಯಾಕೋ ಬದ್ಲಿಸಿದ್ರೂ ಅವ್ರ ನಟನೆ ಇವ್ರ ಥರ ಕಲ್ಪನೆಗೂ ನಿಲುಕದ್ದು
Tns ಕಳಪೆ ಸೀರಿಯಲ್ ಅಂದ್ರೆ ಇದೇ ಮಾಯಮೃಗ 2
ಶ್ರೀಮತಿ ಹೇಗಿದ್ರೋ ಈಗ ಇನ್ನೂ ಕಳೆ ಕೊಳೆಯಾಗಿದ್ದಾರೆ
ಇದು ಅಚ್ಚರಿ
..
Bharath Bhagavathar
ನನ್ನ ಹತ್ತಿರ ಸಹ ಒಂದೂ ಇಲ್ಲ😢
❤❤❤❤❤ u shrimati
Seere vishaydali Savita madam karedukondu bani
Super saree shop eli
Nev. Lakhmi. Kale. Ide. Mam. Ondu. Mysur. S. Takolade. Kasta
❤🎉.😅😅😅😅😅ನ😅
Cheerful lady
Swamy digital madyama, jana jagruti madyama totally ee parmi hahankara kadine madide, ivaga ivanu kashtadinda banda manushyarannu interview madta iddane
Marriage saree kelli
👌👌👌👌🙏🙏🙏🙏
Namgondu. Kodi
Param yanei edhu !?home tour ok !saree ,vodve yake,!?
Idu ondu olleya kelasa.
ನಿಮ್ಗೆ ಬೇಡ ಅಂದ್ರೆ skip ಮಾಡಿ ನೋಡಿ, but ladies ಗೆ ತುಂಬಾ ಇಷ್ಟ ಆಗುತ್ತೆ. Interview ಇಂದ ನೋಡೋಕೆ ಚಾನ್ಸ್ ಇದೆ, ಇಲ್ಲಾ ಅಂದ್ರೆ ಅವರ ಮನೆಗೆ ಹೋಗಿ ಸೀರೆ ತೋರಿಸಿ ಅಂತ ಕೇಳೋಕೆ ಆಗುತ್ತಾ?
@nayanaj3154 ,sari Madam,
Neveela nodi,
Nan hendthi ,E program nodedre saku🙏🏼
@@zaravind😂😂😂
18:26 param expression 😂
ಸೀರೆ ನೋಡಕ್ಕೆ ಬಂದೇ😅
❤❤❤❤