ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ವಿಶ್ವಕರ್ಮ ಜನಾಂಗದ ಅತೀ ಉನ್ನತ ಕಲೆಯ ಮೌಲ್ಯಗಳನ್ನು ನೀವು ನಿಮ್ಮ ಹಿರಿಯರಿಂದ ಪಡೆದುಕೊಂಡು ಇನ್ನು ಜೀವಂತವಾಗಿರಿಸಿಕೊಂಡು ಜಗತ್ತಿಗೆ ಪರಿಚಯಸಿದಿರಿ ನಿಮ್ಮ ಈ ಕಲೆಗೆ ಕೋಟಿ ಕೋಟಿ ನಮನ 🙏ಮುಂದಿನ ಪಯಣ ಶುಭದಿಂದ ಕೂಡಿರಲಿ
ಅರುಣ್ ಯೋಗಿ ರಾಜ್ ನೀವು ಪುಣ್ಯವಂತರು .ಬಾಲರಾಮನ ಕೆತ್ತನೆ ಅದ್ಬುತವಾಗಿ ಮೂಡಿ ಬಂದಿದೆ .ನಿಮ್ಮ ಕಲೆಗೊಂದು ನಮ್ಮ ಸಲಾಮ್ ನೀವು ಧನ್ಯರು . ನಿಮ್ಮ ಕೀರ್ತ್ತಿ ಇನ್ನೂ ಎತ್ತರ ಎತ್ತರಕ್ಕೆ ಬೆಳೆಯಲಿ ನಮ್ಮ ತುಂಬು ಹೃದಯದ ಹಾರೈಕೆ 🙏🙏
Arun avare you are a MBA graduate!! Please take care of your feet and eyes !! Safety precautions is important to safeguard your livelihood !!! Don’t be overconfident when it comes to safety!! Your family is counting on your safety
ಅದು ನಮ್ಮ ವಿಶ್ವಕರ್ಮರಿಂದ ಆದಾಗ ಬಾಳ ಸುಂದರ ಮತ್ತು ವಾಸ್ತ ಚೆನ್ನಾಗಿ ಇತರೆ ❤❤❤❤❤❤❤❤❤🤲🤲🤲🤲🤲🤲🤲🤲🤲🚗🚗🚗🚗🚗🚗🚗🚗🕉🕉🕉🕉🕉🕉🕉🕉🕉🌻🌻🌻🌻🌻🌻🌻🙏🏻🙏🏻🙏🏻🙏🏻🙏🏻🙏🏻🌻♥️♥️♥️♥️♥️♥️♥️♥️💗💗💗💗💗👍👍👍👍👍👍👍👍👍👍👍
ಸಾವಿರಾರು ಉಳಿ ಪೆಟ್ಟು ಬಿದ್ದಾಗ 1 ಶಿಲೆ ಆಗೋದು .ಆದ್ರೆ ಅದರ ಹಿಂದಿನ ಶ್ರಮ ಎಸ್ಟೊಂದು ಕಷ್ಟ ಅಂತ ಗೊತ್ತಾಯಿತು .ನೀವು ಈಗಿನ jakkanachari ನೀವುhats up sir .Jai sriram.mysore
ಈ ಕಲೆ ಉಳಿಬೇಕು........ ಶಿಲ್ಪ ಕೆತ್ತನೆ........ಅನಂತ್ ನಾಗ್ sir ಶಿಲ್ಪಿ ಯ ಪಾತ್ರದಲ್ಲಿ ಕೆತ್ತನೆ ಮಾಡಿದ್ದಾರೆ....... ಜಯಂತಿ ಅಮ್ಮನವರು ಇದ್ದಾರೆ ಆ movie ಅಲ್ಲಿ....... ಸಾಂಗ್ ಓ ಇನಿಯ........(ಮೋಹಿನಿ song ತರ ಇದೆ)
God bless 🙌 you Arunji. U r lucky n great. U will be remembered for ever. U r an achiever. God bless you with good health n strength to do more more great works. Very happy to see you working 😊
Wonderful art God gifted divine brother. In this age to see such divine art souls are really awful and wonder!. God bless you and your family with good health and health and happiness.
Just imagine. 1000 years agiruthe. Aga ayodhya temple historical heritage agiruthe. Aaga Arun yogiraj avara hesaru ella history text book nali print agiruthe Alva. Ivaru kethidha Bala Rama ithihasa dhali dhantha kathe agibiduthadhe Alva.
Suggest Ayodhya trust must make available the waste pieces of Balaram murthy of ayodhya available to devotees. When I visited UK I got as gift 2 nails of the old coventry church that was demolished by German bombs. Now most magnificient new church stands in it's place. Arun Yogiraj, please forward this suggestion to the trust so that devotees homes get sanctified. -Dr Muthappa
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಸುಪ್ರೀಂ ವರ್ಕ್,ಕಲೆ ಅನ್ನೋದು ಅದು ನಮ್ಮ ರಕ್ತದಲ್ಲಿ ಬಂದಿರುತ್ತದೆ, ಜೈ ವಿಶ್ವಕರ್ಮ
🙏ಜೈ ವಿಶ್ವಕರ್ಮ ಜೈ ಕಾಳಿಕಾಂಬ🙏
ಶಿಲ್ಪ ಕಲೆಯ ನಿರ್ಮಾತ್ರುಗಳು💐👏👏👏👏👏
Jai bhovi
ಅಬ್ಬಾ ಎಂತಹ ಕಲೆಗಾರ.ಅದ್ಭುತ ಶಿಲ್ಪ ಕಲೆ. ಅರುಣ್ ರವರಿಗೂ ಮತ್ತು ಅವರ ಸಂದರ್ಶನ ಮಾಡಿದ ನಿಮಗೂ ಧನ್ಯವಾದಗಳು. ನನಗೆ ತುಂಬಾ ಸಂತೋಷವಾಯಿತು.
🙏🏻🙏🏻
ನಿಮ್ಮಷ್ಟು ವಿಸ್ತಾರ ಆಗಿ ಯಾವುದೇ ನ್ಯೂಸ್ ಚಾನೆಲ್ ಕೂಡ ತೋರಿಸಲ್ಲಾ ❤❤❤ ಧನ್ಯವಾದ
ನಮಗೆ ವಿಶ್ವಕರ್ಮ ಜನಾಂಗದವರು ಕೆತ್ತಿದ ಮೂರ್ತಿಗಳು ಪೂಜೆಗೆ ಅತ್ಯಂತ ಶ್ರೇಷ್ಠ , ವಿಶ್ವಕರ್ಮ ಸಮಾಜಕ್ಕೆ ವಂದನೆಗಳು , ಜೈ ಶ್ರೀ ರಾಮ್ 🚩🕉🚩🇮🇳🚩🙏🙏🙏
ದೇವ ಶಿಲ್ಪಿ.... ನನ್ನ ದೇವರನ್ನೇ ಕೆತ್ತಿದ ಮಹಾ ಶಿಲ್ಪಿ 🙏
ನಾನು ಅವರನ್ನು ನೋಡುವಾಗ, ನನ್ನ ಕಣ್ಣುಗಳು ಕಣ್ಣೀರಿನಿಂದ ತುಂಬಿವೆ, ರಾಮನ ಸೃಷ್ಟಿಕರ್ತ ನಮ್ಮೊಂದಿಗಿದ್ದಾನೆ ಎಂದು ನನಗೆ ಸಂತೋಷವಾಗಿದೆ❤🤗🤗🤗🤗🤗
ನಿಮ್ಮ ಕಲೆ ಅದ್ಭುತ ವಾಗಿದೆ ಅರುಣ್ ಯೋಗಿರಾಜ್ ಸರ್... ನೀವು ಕರ್ನಾಟಕದ ಹೆಮ್ಮೆ...
ವಿಶ್ವಕರ್ಮ ಜನಾಂಗದ ಅತೀ ಉನ್ನತ ಕಲೆಯ ಮೌಲ್ಯಗಳನ್ನು ನೀವು ನಿಮ್ಮ ಹಿರಿಯರಿಂದ ಪಡೆದುಕೊಂಡು ಇನ್ನು ಜೀವಂತವಾಗಿರಿಸಿಕೊಂಡು ಜಗತ್ತಿಗೆ ಪರಿಚಯಸಿದಿರಿ ನಿಮ್ಮ ಈ ಕಲೆಗೆ ಕೋಟಿ ಕೋಟಿ ನಮನ 🙏ಮುಂದಿನ ಪಯಣ ಶುಭದಿಂದ ಕೂಡಿರಲಿ
ಅರುಣ್ ಯೋಗಿ ರಾಜ್ ನೀವು ಪುಣ್ಯವಂತರು .ಬಾಲರಾಮನ ಕೆತ್ತನೆ ಅದ್ಬುತವಾಗಿ ಮೂಡಿ ಬಂದಿದೆ .ನಿಮ್ಮ ಕಲೆಗೊಂದು ನಮ್ಮ ಸಲಾಮ್ ನೀವು ಧನ್ಯರು . ನಿಮ್ಮ ಕೀರ್ತ್ತಿ ಇನ್ನೂ ಎತ್ತರ ಎತ್ತರಕ್ಕೆ ಬೆಳೆಯಲಿ ನಮ್ಮ ತುಂಬು ಹೃದಯದ ಹಾರೈಕೆ 🙏🙏
ಅರುಣ್ ಯೋಗಿರಾಜ್ ರವರ ಅದ್ಭುತ ಶಿಲ್ಪ ಕಲೆಯೇ ತೋರಿಸುತ್ತೆ ಜೈ ವಿಶ್ಬಕಮ೯ರ ಚರಿತ್ರೆ.,....❤❤❤
ಜೈ ವಿಶ್ವಕರ್ಮ 🙏ಜೈ ಅರುಣ್ ಯೋಗಿ ರಾಜು ಸರ್ 🙏
Jathi bhide preethi madii
ಇದು ಬರಿ ಕಲೆ ಅಲ್ಲ. ಇದು ದೈವದತ್ತ ವಾಗಿ
ಬಂದ ವಿದ್ಯೇ. ಇವರಿಗೆ ಯಾರು ಸಮನಾಗಿ
ನಿಲ್ಲಲು ಸಾದ್ಯ ವಿಲ್ಲ.
ದೇವರ ಕ್ರುಪೆ❤🎉
ಬೇರೆ ಸಮುದಾಯಕ್ಕೆ ಮನ್ನಣೆ ಸಿಕ್ಕಹಾಗೆ ವಿಶ್ವಕರ್ಮದವರಾದ ನಮಗೂ ಮನ್ನಣೆ ಸಿಗಬೇಕಿದೆ
Life ali yanadru madidhre yalaru barthivi sir kelsa madi baruthe aduke jathi alla
ತಾಯಿ ಮಹಾತಾಯಿ ನಿನಗೆ ಜಾತಿ ಹುಚ್ಚು ಹಿಡಿದಿದೆ ಮೋದಲು ಅದನ್ನಾ ಸರಿ ಮಾಡಿಕೋ ಥೂ ನಿನ್ನ ಜನ್ಮಕ್ಕೆ
ನಿಜವಾಗ್ಲೂ ನಾವೆಲ್ಲಾ ಓಗಟ್ಟಾಗಿ ಇದ್ದರೆ ಸಿಕ್ಕೆ ಸಿಗುತ್ತೆ 😢
ಅದ್ಬುತ ಕಲೆ ಶ್ರಮ 🎉💐🙏🏻
A Big Salute to Arun sir
ಅದ್ಭುತ ಕಲೆ ಹಾಗೂ ಅದ್ಬುತ ಕಲಾವಿದ👏👏👏👏👏❤️
ಎಂಥಾ ಪರಿಶ್ರಮದ ಕೆಲಸ❤🎉
ನಿಜಕ್ಕೂ ಜಕಣ ಚಾರಿ ಇದ್ದ ಅನ್ನೋದನ್ನ ನಿಮ್ಮನ್ನು ನೋಡಿ ತಿಳಿಯಬಹುದು❤🎉
ಜೈ ವಿಶ್ವಕರ್ಮ ❤️💐💐
ಜೈ ವಿಶ್ವಕರ್ಮ
Arun avare you are a MBA graduate!! Please take care of your feet and eyes !!
Safety precautions is important to safeguard your livelihood !!! Don’t be overconfident when it comes to safety!!
Your family is counting on your safety
Dude he only said that he is just showing his work to masthmaga that is why or else he will wear all the safety
ಕಾಲಲ್ಲಿ ಪಾದರಕ್ಷೆ ಇಲ್ಲದೆ ಮಾಡುವ ಕೆಲಸ ಇದು ನಿಜವಾದ professional Ethic
ಅದು ನಮ್ಮ ವಿಶ್ವಕರ್ಮರಿಂದ ಆದಾಗ ಬಾಳ ಸುಂದರ ಮತ್ತು ವಾಸ್ತ ಚೆನ್ನಾಗಿ ಇತರೆ ❤❤❤❤❤❤❤❤❤🤲🤲🤲🤲🤲🤲🤲🤲🤲🚗🚗🚗🚗🚗🚗🚗🚗🕉🕉🕉🕉🕉🕉🕉🕉🕉🌻🌻🌻🌻🌻🌻🌻🙏🏻🙏🏻🙏🏻🙏🏻🙏🏻🙏🏻🌻♥️♥️♥️♥️♥️♥️♥️♥️💗💗💗💗💗👍👍👍👍👍👍👍👍👍👍👍
ವಾಹ್... ಬಹಳ ನಾಜೂಕಿನ ಕೆಲಸ🙏
ಸಾವಿರಾರು ಉಳಿ ಪೆಟ್ಟು ಬಿದ್ದಾಗ 1 ಶಿಲೆ ಆಗೋದು .ಆದ್ರೆ ಅದರ ಹಿಂದಿನ ಶ್ರಮ ಎಸ್ಟೊಂದು ಕಷ್ಟ ಅಂತ ಗೊತ್ತಾಯಿತು .ನೀವು ಈಗಿನ jakkanachari ನೀವುhats up sir .Jai sriram.mysore
ನಮಸ್ತೆ ಅರುಣ್ ಸರ್. ನಿಮ್ಮಂಥ ಶಿಲ್ಪಗಳನ್ನು ಪಡೆದ ನಾವು ಧನ್ಯರು
Choosing Sculpting as career that to be in these times, need a courage... Hats off to you Arun sir..
Vishwakarma ❤❤❤❤
Arun sir u r great❤ all the best for ur bright future
🕉️ಓಂ ನಮೋ ವಿಶ್ವಕರ್ಮ ಪರಬ್ರಹ್ಮಣೆ ನಮಃ
ಅರುಣ್ ಯೋಗಿ ರಾಜ್ ಅವರಿಗೆ🙏🙏🙏
Hats off to his dedication 👏
vishwakarmaaaaaaaaaaa ✌✌✌✌
ವಿಶ್ವಕರ್ಮ
ತುಂಬಾ ಶ್ರಮದ ಕೆಲಸ 🙏🙏🙏
ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ವಿಡಿಯೋ ಅನಿಸುತ್ತೆ .❤
ಅದ್ಭುತ ಕಲೆ sir 😊🙏
ವಿಶ್ವಕರ್ಮರ ಜ್ಞಾನ ವಿಶ್ವಕ್ಕೆ ಗೊತ್ತು
Nimma E kalege 🙏💐
ಕೋಟಿ ವಂದನೆಗಳು🙏🙏
Simply beautiful 😍.
Engineering medical madodhu easy ee work nodidre real talent
God power..sir.... super...❤
Devarinda ketthalpatta e Shilpi a ondu adbhuta Shilpa 🙏
ಜೈ ವಿಶ್ವಕರ್ಮ ❤❤❤❤❤
ಅವರ ಶ್ರಮಕ್ಕೆ ಒಂದು ಕೋಟಿ ಸಂಭಾವನೆಯಾದರೂ ಕೊಡಬೇಕು.
Great work Amara Rama shilpi , nim kaigalige hrudaya dinda vanadanegalu,, stay healthy always, nam prayers nim jothe.. Tnq Amar prasad for this video.
ಜನರು ಏನ್ expect ಮಾಡ್ತಾರೆ ಅನ್ನೋದು ಈ ಚಾನೆಲ್ಗೆ ಚೆನ್ನಾಗಿ ಗೊತ್ತಿದೆ.
Arun Yogiravarige koti koti pranamagalu Siyaram murthi Ayodhya kke samarpane madirodakke Dhanyosmi Jaisreematha ❤❤
ಈ ಕಲೆ ಉಳಿಬೇಕು........ ಶಿಲ್ಪ ಕೆತ್ತನೆ........ಅನಂತ್ ನಾಗ್ sir ಶಿಲ್ಪಿ ಯ ಪಾತ್ರದಲ್ಲಿ ಕೆತ್ತನೆ ಮಾಡಿದ್ದಾರೆ....... ಜಯಂತಿ ಅಮ್ಮನವರು ಇದ್ದಾರೆ ಆ movie ಅಲ್ಲಿ....... ಸಾಂಗ್ ಓ ಇನಿಯ........(ಮೋಹಿನಿ song ತರ ಇದೆ)
Great and divine talent .
Our request is please wear a plane glass while working as your eyes are very precious as you are for us .
ಧನ್ಯವಾದಗಳು..ಸರ್..
Nimage olleyadagali yogiraj🎉🎉🎉
ಜೈ ವಿಶ್ವಕರ್ಮ🙏
Jai Shree Ram 🚩
ಜೈ ಶ್ರೀರಾಮ 🙏🏼🙏🏼🙏🏼👌👍💐💐🚩🚩
Arun sir nimmanthaha daivika Shakthi padedha nimma mathushree avrighe namaskaragalu
Eshtu janmada parishramavo ee janmadalli phala🙏
What a beautiful video and very talented person Arun Yogiraj ❤️❤️❤️❤️🙏
God bless 🙌 you Arunji. U r lucky n great. U will be remembered for ever. U r an achiever. God bless you with good health n strength to do more more great works. Very happy to see you working 😊
Jai vishwakarama.💐💐
Very nice interview. Arun Yogiraj has magic in his hands. He is so blessed to have this kind of talent. Wishing him lot of success.
Arun ji to transform a mere stone into an
Image of beauty is only possible for a person ĺike you .God Bless you .
Beautiful done ✅👍. Thanks for this video
Jai viswakarma ❤🙏🙏
Adbutha 🙏🙏😇
🙏🙏🙏ಜೈ ವಿಶ್ವಕರ್ಮ 🔨📐📏⚒️🔧🗜️⚖️🚩jai shri ram🚩🚩🚩🚩🚩🚩🙏🙏🙏🙏ಜೈ ಅರುಣ್ ಯೋಗಿರಾಜ್ ಜೀ.🌟🌟🌟✨✨🎊..👌👌👌👍👍👍 🙏🙏🙏🙏🙏ಜೈ mast maga Chanel🌟🌟 👍👌👌👌....🇮🇳🎉
You are one of the most precious gift given by God to us. May God bless you always and in all respect 🙏. Jai Hind 🙏🇮🇳
ಅದ್ಬುತ
🙏🙏🙏🙏🙏 Nicely done
Hats off to you sir 🫡
No doubt he has amazing talent ! Also One can easily see creator's hand behind his work !!
Vishwakarma people the gift of God ....art in blood ❤
Great❤
Estondu sarala vyaktithva❤
Ho god! It's so difficult. Hats off to Vishvakarma community people 👏👏👏💪💪💪
Arun sir God bless u Jai sree Rama
Wow ....Super. ...
Wonderful art God gifted divine brother. In this age to see such divine art souls are really awful and wonder!. God bless you and your family with good health and health and happiness.
Appreciate you are wearing Indian traditional wear, white dhoti while working...
Excellent sculptures Pranams
Covering the flow of creating a sculpture is very good.
Karnataka ❤❤❤❤❤❤❤
Wow great sir🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Great job sir God bless you 🙏🙏
Just imagine. 1000 years agiruthe. Aga ayodhya temple historical heritage agiruthe. Aaga Arun yogiraj avara hesaru ella history text book nali print agiruthe Alva. Ivaru kethidha Bala Rama ithihasa dhali dhantha kathe agibiduthadhe Alva.
This should be in education system because it's job oriented course it helps artists...
Crystal clear safety goggle is a MUST. Born sculptor ❤ The Real Rock Star 🪨💫 He is a Rare Gem ❤🎉
He is a gem person ❤
Jai Shri Ram🙏
🚩 Jai shree Ram 🚩
Suggest Ayodhya trust must make available the waste pieces of Balaram murthy of ayodhya available to devotees.
When I visited UK I got as gift 2 nails of the old coventry church that was demolished by German bombs. Now most magnificient new church stands in it's place.
Arun Yogiraj, please forward this suggestion to the trust so that devotees homes get sanctified. -Dr Muthappa
ಮಧ್ಯಂತರ ಬಜೆಟ್ ನ ವಿಮರ್ಶೆ maadlela
Amazing!! 😲
great work sir 👍
Kudos to you Sir...
Great job ur doing sir
So beautiful
😮Great work
Passion is important
Nice video ❤