"ಮೈಸೂರಿನ ವಜ್ರ ವೈಡೂರ್ಯ ಅರಮನೆಗೆ ಬೆಂಕಿ ಬಿದ್ದಾಗ ಏನಾಯ್ತು?"!-E02-Mysore History-Echanur Kumar-Kalamadhyama

แชร์
ฝัง
  • เผยแพร่เมื่อ 3 ต.ค. 2024
  • #MysoreHistory #EchanurKumar #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama TH-cam Channel. / kalamadhyammedia ​​​​​
    www.kalamadhyama.com
    ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಇತಿಹಾಸ ಸಂಶೋಧಕರಾದ ಶ್ರೀ. ಈಚನೂರು ಕುಮಾರ್ ಅವರು ಮೈಸೂರಿನ ರೋಚಕ ಇತಿಹಾಸವನ್ನು ನಿಮಗಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Contact: 7411992697 (Watsapp)
    9008099686 (urgent Calls Only)
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Mysore History, Mysore History kalamadhyama, Kalamadhyama Mysore History, Mysore Heritage, Mysore Palace History, Kings of Mysore, Mysore Dynasty History, Mysore Wooden Palace, Mysore Dasara History, dasara History, Echanur Kumar Mysore History, Mysore Tourist Places, KRS History, Srirangapatna History, nalvadi Krishnaraja wodeyar History, History Video, Kalamadhyama Mysore Heritage, History Of Mysore, Kalamadhyama, Kalamadhyam Media Works, KS Parameshwar, Savita Parameshwar,

ความคิดเห็น • 262

  • @rudrasuta84
    @rudrasuta84 2 ปีที่แล้ว +29

    ಮೈ ರೋಮಾಂಚನ ವಾಗುತ್ತದೆ ಮೈಸೂರಿನ ಇತಿಹಾಸ ಕೇಳಿದರೆ ಇಂತ ಮಹನೀಯರನ್ನು🙏🙏🙏🙏 ಹುಡುಕಿ ಇತಿಹಾಸ ತಿಳಿಸುತ್ತಿರುವ ಪರಂ ರವರಿಗೆ ಅನಂತ ಧನ್ಯವಾದಗಳು🙏🙏🙏🙏🙏🙏

    • @shashikalasb7820
      @shashikalasb7820 2 ปีที่แล้ว

      Dhanyvadagalu
      Shubhaprada raviprabha aum Sri Sai Ram ♈.

  • @madegowdahe2239
    @madegowdahe2239 2 ปีที่แล้ว +23

    ಕೇಳ್ತಿದ್ರೆ2....ಕಣ್ಣೀರು... ಬರ್ತಿತ್ತು.. ಅಬ್ಬಾ... ತುಂಬಾ ಅದ್ಭುತ ಇತಿಹಾಸ..

  • @ಜ್ಞಾನಧಾರೆ-ಱ9ಳ
    @ಜ್ಞಾನಧಾರೆ-ಱ9ಳ 2 ปีที่แล้ว +13

    ತುಂಬಾ ಒಳ್ಳೆಯ ಕೆಲಸ ಕಲಾಮಾಧ್ಯಮ ತಂಡ , ಹೀಗೆ ಮುಂದುವರೆಯಲಿ ನಿಮ್ಮ ಈ ಭವ್ಯ ಕೆಲಸ 😍👏👏❤️

  • @PAVANKUMAR-uw3xe
    @PAVANKUMAR-uw3xe 2 ปีที่แล้ว +35

    ಸ್ಪಷ್ಟ ಕನ್ನಡ ಮಾಹಿತಿ 🙏🙏🙏🙏 ಮೇಷ್ಟ್ರೇ, ಮೈಸೂರು ಸಂಸ್ಥಾನ ಅಂದ್ರೆ ನಮ್ಮ ಹೆಮ್ಮೆ, ಮೈಸೂರು ಸಂಸ್ಥಾನಕ್ಕೆ ಜಯವಾಗಲಿ 💐💐💐

  • @manjukampalapura9256
    @manjukampalapura9256 ปีที่แล้ว +12

    ಮಾತುಗಳು, ಪದಗಳು ಮೌನವಾಯಿತು.
    ನಾವೇ ಧನ್ಯರು ಈ ಮೈಸೂರು ರಾಜ್ಯದವರು.

  • @nshivashankar1533
    @nshivashankar1533 2 ปีที่แล้ว +18

    ನಮ್ಮ ಭವ್ಯ ಭಾರತದಲ್ಲಿ, ನಮ್ಮ ಭವ್ಯ ಮೈಸೂರು ಒಡೆಯರ ಇತಿಹಾಸವು ನಮ್ಮ 6 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯ,
    ಜೈ ಕನ್ನಡಾಂಬೆ 🙏🙏

  • @mstaredits4640
    @mstaredits4640 2 ปีที่แล้ว +28

    ಅಧ್ಬುತ ವಿವರಣೆ, ಕೇಳಿಸಿಕೊಂಡ ಮಾತು ನೇರವಾಗಿ ಹೃದಯಕ್ಕೆ ನಾಟುವಂತೆ ವಿವರಣೆ ನೀಡುತ್ತಿದ್ದಾರೆ 😍😍.... 💛❤️

  • @ಜಯಂತಿಹೆಬ್ಬಾರ್
    @ಜಯಂತಿಹೆಬ್ಬಾರ್ ปีที่แล้ว +10

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಜೀವಂತ ವಿವರಣಿಗಳಿಗೆ.....🙏🙏🙏🙏🙏🙏

  • @chandrashekark3837
    @chandrashekark3837 2 ปีที่แล้ว +48

    ರಾಜಮಾತೆ ಕೆಂಪರಾಜಮ್ಮನ್ನಿಯವರು ನಮ್ಮ ಹೆಮ್ಮೆಯ ಕರುನಾಡ ಕಣ್ಮನಿಯವರು🌹🌹🌹🌹🙏🙏🙏

  • @girishm9510
    @girishm9510 2 ปีที่แล้ว +9

    ಇಂಥ ಮಹನೀಯರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು🙏🙏

  • @channappa2315
    @channappa2315 2 ปีที่แล้ว +79

    ನಮ್ಮ ಮೈಸೂರು ಅರಸರ ಜನಪರ ಕಾರ್ಯಗಳ ಬಗ್ಗೆ,ಹಾಗೂ ಅವರ ಮಾದರಿ ಜೀವನ ವಿಧಾನವನ್ನು ತಿಳಿಸಿಕೊಟ್ಟ ತಮ್ಮ ಅಪಾರವಾದ ಜ್ಞಾನಕ್ಕೆ ನಮ್ನ ನಮನಗಳು...ಮೇಷ್ಟ್ರೆ

  • @satyaprakashgs2813
    @satyaprakashgs2813 2 ปีที่แล้ว +20

    ಪರಮ್ ನಿಮ್ಮ ಕೆಲಸ ಹಾಗೂ ನಿಮಗೆ ನಮ್ಮ ಮೈಸೂರಿನ ಬಗ್ಗೆ ಇರುವ ಪ್ರೀತಿಯ ಪ್ರತಿಕಾ ಈ ಅದ್ಭುತ ಸಂದರ್ಶನ. 👍👍🙏🙏

  • @bhaskar9258
    @bhaskar9258 2 ปีที่แล้ว +31

    ಮರೆಯೋದುಂಟೆ ಮೈಸೂರು ರಾಜರ. ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ 🙏🙏🙏

  • @girisham3786
    @girisham3786 2 ปีที่แล้ว +20

    ನಮ್ಮ ಮೈಸೂರಿನ ಬಗ್ಗೆ ಮಾಹಿತಿ ಹೇಳಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏

  • @rukminicr8248
    @rukminicr8248 2 ปีที่แล้ว +16

    ನಮ್ಮ ಹೆಮ್ಮೆಯ ಮೈಸೂರಿನ ಬಗ್ಗೆ ತಿಳಿಸಿದ್ದಕ್ಕೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು,ಎಂಥಹ ಮನೆತನ ಕಣ್ಣೀರು ಬಂತು ಧನ್ಯವಾದಗಳು ಸರ್

  • @chandrashekarappa8697
    @chandrashekarappa8697 2 ปีที่แล้ว +13

    ಮೊದಲನೆಯದಾಗಿ ಹೆಸರಾಂತ ಪತ್ರಕರ್ತ ಈಚನೂರು ಕುಮಾರ್ ರವರಿಗೆ ಅನಂತಾನಂತ ಪ್ರಣಾಮಗಳು ಅವರು ಮೈಸೂರಿನ ರಾಜಪರಂಪರೆ ಅರಮನೆ ಮತ್ತು ಆ ದಿನಗಳಲ್ಲಿ ಜನರ ನಿಸ್ಪೃಹ ಪ್ರಾಮಾಣಿಕತೆ ಇನ್ನೂ ಮುಂತಾದ ವಿಷಯಗಳನ್ನು ಅವರು ವಿವರಿಸುವ ಪರಿ ಹೋ ಅತ್ಯದ್ಭುತ ರಸ ಕಾವ್ಯದಂತೆ ಕೇಳಿಸುತ್ತಿದೆ ಅವರ ವಾಗ್ಜರಿ ಪುಂಕಾನುಪುಂಕವಾಗಿ ಕರ್ಣ ಆನಂದವಾಗುತ್ತಿದೆ ಬಳಸುವ ಪದಗಳು ಮುತ್ತಿನಹಾರದಂತಿವೆ ಮಹಾಭಾರತದಲ್ಲಿ ಸಂಜಯನು ಧೃತರಾಷ್ಟ್ರ ನಿಗೆ ಅರಮನೆಯಲ್ಲೇ ಕುಳಿತು ಕುರುಕ್ಷೇತ್ರದ ಘಟನಾವಳಿಗಳನ್ನು ವಿವರಿಸಿದಂತಿದೆ ಧನ್ಯ ನಾವೂ ಧನ್ಯ ಕಲಾಮಾಧ್ಯಮದವರಿಗೂ ಅಭಿನಂದನೆಗಳು 🙏🙏🙏

    • @padmanabharao6303
      @padmanabharao6303 6 หลายเดือนก่อน

      👌👌👍👍🙏🙏🙏🙏

  • @chandrashekharbulabulli8273
    @chandrashekharbulabulli8273 2 ปีที่แล้ว +5

    ನಿಮ್ಮ ನಿರೂಪಣೆ ಬಹಳ ಆಕರ್ಷಕ ಹಾಗೂ ಅದ್ಭುತವಾಗಿದೆ.ಬಹಳ ವಿಸ್ತ್ರತವಾದ ವಿಷಯಗಳನ್ನು ವಿಷಧಿಪಡಿಸಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೆನೆ.

  • @nanjundaswamy6623
    @nanjundaswamy6623 2 ปีที่แล้ว +5

    ತುಂಬ ಚೆನ್ನಾಗಿ ವಿವರಣೆ ನೀಡಿದ್ದಿರಿ ತುಂಬ ಧನ್ಯವಾದ ಸಾರ್

  • @narasimhamurthynarasimhamu8308
    @narasimhamurthynarasimhamu8308 2 ปีที่แล้ว +4

    ಧನ್ಯವಾದಗಳು ಸಾರ್.
    ನಿಮ್ಮಂತಹ ಮಹನೀಯರು ನಾಡಿನ ಆಸ್ತಿ.

  • @vinayvinu4691
    @vinayvinu4691 2 ปีที่แล้ว +9

    What a narration from this person very clear and we could see that proudness in his words

  • @sambhramaaj2064
    @sambhramaaj2064 ปีที่แล้ว +2

    Nanu ee vedio Vannu 11:33 nalli like madde..mai romachnana ayathu full vedio nodovaregu kayodikke agalilla . ❤️

  • @subramanyakl4123
    @subramanyakl4123 2 ปีที่แล้ว +2

    🙏🙏🙏 namma Mysore bagge tilisiddakke rumba danyavadagalu. Nimma knowledge ge 🙏🙏🙏

  • @meghanamegha5297
    @meghanamegha5297 6 หลายเดือนก่อน +1

    ತುಂಬಾ ತುಂಬಾ ತುಂಬಾ ಧನ್ಯವಾದಗಳು 🙏🏻💐ರೋಮಾಂಚನ ಆಯ್ತು 👌🏻💐💐

  • @KiranKumar-ob1pu
    @KiranKumar-ob1pu 2 ปีที่แล้ว +2

    The great Mysore samrajya

  • @sushilak9604
    @sushilak9604 2 ปีที่แล้ว +2

    Great Nam mysore palace.great sir hats up

  • @poorvi6265
    @poorvi6265 2 ปีที่แล้ว +3

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು🙏

  • @dr.chandrikacschandu3476
    @dr.chandrikacschandu3476 2 ปีที่แล้ว +7

    One of the excellent video...naavu avra runadalle irodu...

  • @sundarashwini3707
    @sundarashwini3707 2 ปีที่แล้ว +2

    Nice information sir

  • @roopaparmeshroopaparmesh1701
    @roopaparmeshroopaparmesh1701 2 ปีที่แล้ว +2

    Mysore bagge avara abhimana avara kanninalle chimmutthide pranamagalu Sir... Hat's off Param sir.. doing good job

  • @vinayvinayss862
    @vinayvinayss862 2 ปีที่แล้ว +17

    😍ನಮ್ಮ ಮೈಸೂರು ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಭುವನೇಶ್ವರಿ 🙏💛❤️

  • @chandrashekar-kg7oi
    @chandrashekar-kg7oi 2 ปีที่แล้ว +15

    ಶ್ರೀಮನ್ ನಾಲ್ವಡಿ ಕೃಷ್ಣರಾಜೇಂದ್ರ ಭೂಪ
    ಕನ್ನಡ ನಾಡಿನ ಮನೆಮನೆಯ ದೀಪ🙏🏻

    • @ramdasgs6703
      @ramdasgs6703 2 ปีที่แล้ว

      😃🙏🙏🙏🙏

  • @latha9094
    @latha9094 2 ปีที่แล้ว +2

    Param. Sir. Mysore na. Hethehasa. Adhubtha. Thumba. Kushi. Baithu. Hedhanna. Thumba. Chanage. Thelese. Kottedhare. Danyavadha. Sir. 🙏🙏💐🌸

  • @venkatalakshammadevarajaia611
    @venkatalakshammadevarajaia611 2 ปีที่แล้ว +7

    ಧನ್ಯವಾದಗಳು ಮೈಸೂರಿನ ಅರಮನೆಯ ವಿವರಣೆಕೊಡುತ್ತಿರುವ ನಿಮಗೆ 👏👏.

  • @geetharao9672
    @geetharao9672 2 ปีที่แล้ว +8

    ಮತ್ತೆ ಮತ್ತೆ ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಇಡೀ ದಿನವೂ ಓದಿ ತಿಳಿದುಕೊಂಡು ನಮ್ಮ ನಾಡಿನರಮನೆಯ ವೈಭೋಗವನ್ನು ಪ್ರಜೆಗಳ ಪ್ರೀತಿಯ ಅರ್ಪಣೆಯನ್ನು ಕಣ್ಮುಂದೆ ತಂದುಕೊಂಡು ಪ್ರತಿ ಕ್ಷಣ ನಮ್ಮ ಹಿರಿಯರು ಕಂಡ ರಾಜರುಗಳ ಜನಪ್ರೀತಿಯನ್ನು ಎಲ್ಲರಲ್ಲ ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತೇನೆ.

  • @gonchigarkrishna9126
    @gonchigarkrishna9126 2 ปีที่แล้ว +2

    I appreciate to mysuru maharaja vanshastharige

  • @mindmentorvishwaganu
    @mindmentorvishwaganu ปีที่แล้ว +3

    Thank you sir for remembering next generation 🙂

  • @baboon6142
    @baboon6142 2 ปีที่แล้ว +11

    Beautiful explaination by this great man hat's off

  • @manjunathamanjunatha6039
    @manjunathamanjunatha6039 2 ปีที่แล้ว +8

    Sir pls. Continue as a mega episode
    Because I am a big big big fan of Mysore dynasty
    Cover most of unknown facts sir
    Sir pls pls continue the explanation from our honorable mestru sir sir

  • @vijayaac238
    @vijayaac238 2 ปีที่แล้ว +4

    ನಮ್ಮ ಹೆಮ್ಮೆಯ ಮೈಸೂರಿನ ಮಹಾರಾಜ ರ ಮಾಹಿತಿಗೆ ಅನಂತ ಧನ್ಯವಾದ ಗಳು ನಮಸ್ಕಾರ

  • @rameshveerashaivarameshvee1628
    @rameshveerashaivarameshvee1628 2 ปีที่แล้ว +2

    ಆತ್ಮೀಯ ಬಂದವರೇ ನೀವು ಎಲ್ಲರೂ ಅವರಿಗೆ ಅಭಿನಂದನೆ ತಿಳಿಸಿದರೆ ಉತ್ತಮ ಆದರೆ ಅವರು ಯಾರು ಅವರ ಹೆಸರು ಏನು ಯಾರು ತಿಳಿದಿಲ್ಲ

  • @heritagemysore
    @heritagemysore 2 ปีที่แล้ว +7

    Please select this story for movie it's 100 ℅ goosebumps....

  • @madiwalappakadlur6412
    @madiwalappakadlur6412 2 ปีที่แล้ว +3

    Super Expiration 👍👍👌👌🙏🙏

  • @padmaanju1174
    @padmaanju1174 2 ปีที่แล้ว +12

    Param sir please request sir to inform about Mysore roads.
    He is a treasure about Mysore history.

  • @ravikumars7731
    @ravikumars7731 2 ปีที่แล้ว +2

    Great memory about Mysore wodeyars family contribution huge respect to Nalvadi krishnraja wodeyar

  • @lakshmimvdevotionalbypunee7777
    @lakshmimvdevotionalbypunee7777 2 ปีที่แล้ว +4

    ನಿಮ್ಮ ಆ ಮೈಸೂರಿನ ಸಂಸ್ಥಾನದ ವರ್ಣನೆ ....ಅಮೋಘ .🙏 ತುಂಬಾ ಹೆಮ್ಮೆಯಿಂದ ಹೇಳುವೆ ಮೈಸೂರಿನ ಹೆಣ್ಣು ನಾನೆಂದೂ.....

  • @kumarimurthy1045
    @kumarimurthy1045 2 ปีที่แล้ว +5

    Wonderful description of our beloved Mysore .❤🙏🙏🙏

  • @Rakeshfac
    @Rakeshfac 2 ปีที่แล้ว +5

    he owns such a large knowledge . he should be a professor talking about our great Mysore History...

  • @vishwavikas7390
    @vishwavikas7390 2 ปีที่แล้ว +7

    ಮೈಸೂರು ನಮ್ಮ ಹೆಮ್ಮೆ 🙏 Goosebumps

    • @thrivenice5517
      @thrivenice5517 2 ปีที่แล้ว

      ನೀವು ಹೇಳ್ತಾ ಇದ್ರೆ ಕಣ್ಣ ಮುಂದೆ ಚಲನಚಿತ್ರದಂತೆ ಚಿತ್ರಗಳು ಬಂದು ಹೋಗ್ತಿವೆ. ಮೈಸೂರು ಅರಸರ ಬಗ್ಗೆ ಹೆಮ್ಮೆ ಅಭಿಮಾನ ಮಾಡುವುದು ಒಂದು ತೂಕವಾದರೆ, ಈ ಇಳಿ ವಯಸ್ಸಿನಲ್ಲೂ ಪ್ರತಿಯೊಂದು ವಿಷಯವನ್ನು ಭಾವಪರವಶರಾಗಿ, ಅನುಭವಿಸಿ, ಹೇಳುವ, ನಿಮ್ಮ ಅಗಾಧ ನೆನಪಿನ ಶಕ್ತಿ ಹಾಗೂ ಇತಿಹಾಸ ಜ್ಞಾನಕ್ಕೆ ನನ್ನ ನಮನ

  • @shanthaprabhakar6286
    @shanthaprabhakar6286 2 ปีที่แล้ว +2

    ನಿಮ್ಮ excellent ವದಂತಿಗೆ ನನ್ನ ಆನಂತಾನಂತ ವಂದನೆಗಳು 🙏🙏

  • @sujithshettykudarikku1852
    @sujithshettykudarikku1852 2 ปีที่แล้ว +3

    Super, experience & impression

  • @renukasahara9906
    @renukasahara9906 2 ปีที่แล้ว +2

    Explaining was very nice..informative as well as attractive

  • @jayshreegk1642
    @jayshreegk1642 2 ปีที่แล้ว +1

    Really Mysore Kings are very great.Thank your vary much for giving these information

  • @hvvijaykumar3621
    @hvvijaykumar3621 2 ปีที่แล้ว +2

    Wow thank you kalaa madhyama yanthaha olleya vishaya sangraha. Nanna deergha pranaamagalu

  • @natarajn.g4356
    @natarajn.g4356 2 ปีที่แล้ว +3

    Super explanation, he deserves

  • @cmnagajyothi869
    @cmnagajyothi869 2 ปีที่แล้ว +6

    Very nicely narrated. We can feel the pride and love to mysore kings he is having. Thank u sir for ur information

  • @sureshgowda9954
    @sureshgowda9954 2 ปีที่แล้ว +1

    Dear Param sir
    You has meet rightfull person to know Mysore history than other soo called historians.

  • @anupamarao18
    @anupamarao18 2 ปีที่แล้ว +3

    History very well narrated. Kudos to you sir 🙏🙏

  • @seemaanavekar1731
    @seemaanavekar1731 2 ปีที่แล้ว +3

    ಎಷ್ಟು ಅದ್ಭುತ👌

  • @rakshith6041
    @rakshith6041 2 ปีที่แล้ว +5

    Woww what an explanation 👌👌👌🙌

  • @vijaynayak8295
    @vijaynayak8295 2 ปีที่แล้ว +4

    ನನ್ನ ಮೈಸೂರು "ಸಾಂಸ್ಕೃತಿಕ ರಾಜಧಾನಿ"

  • @rajalakshmi5068
    @rajalakshmi5068 2 ปีที่แล้ว +2

    Great Information on our Mysore Thanks

  • @manjulaninaadaanupamashank9954
    @manjulaninaadaanupamashank9954 2 ปีที่แล้ว +10

    ನಮ್ಮೂರು ಮೈಸೂರು ಎಂದು ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಗರಿಯನ್ನು ಹೊತ್ತಿದೆ👍👍👏👏👏👌👌👌🌈

  • @hnvanamala2801
    @hnvanamala2801 4 หลายเดือนก่อน

    ತಮಗೆ ಅನಂತ ಧನ್ಯವಾದಗಳು. 🙏🏻🙏🏻

  • @sathishgowda7857
    @sathishgowda7857 ปีที่แล้ว

    ಇಂಥ ಭವ್ಯ ಇತಿಹಾಸ ಪ್ರಸಿದ್ಧ ಮೈಸೂರಿನಲ್ಲಿ ಬದುಕುತ್ತಿರುವ ನಾವೇ ಧನ್ಯರು 🙏

  • @mahekolu3300
    @mahekolu3300 2 ปีที่แล้ว +4

    wow... yen memory power sir evardu.... hats off 🙏🏽

  • @aaf1967
    @aaf1967 2 ปีที่แล้ว +2

    Mysore country is always a notch above other countries of this subcontinent and as well citizens of Mysore.

  • @BKRupa
    @BKRupa 2 ปีที่แล้ว +2

    The way he explained is very interesting and so clear. Thank you for information. New generation should know about all this.

  • @sindusindu1084
    @sindusindu1084 2 ปีที่แล้ว +13

    Romanchana agatte ee story na keltha idre..dat is the power of karnataka ❤️ narrated the story like kgf sir🙏🙏🙏lucky to be kannadiga..🙏

  • @kavithamanjunath1933
    @kavithamanjunath1933 2 ปีที่แล้ว +2

    Super interview param..plzz carryon 🙏🙏

  • @manjunathamanjunatha6039
    @manjunathamanjunatha6039 2 ปีที่แล้ว +2

    Sir super super super super super sir
    Super explanation sir

  • @ravikumars7731
    @ravikumars7731 2 ปีที่แล้ว +2

    We have lost dodda kere,land stone building has been destroyed we have to save heritage buildings like Mysore district office, corporation office,K R market and other buildings very well explained about my heritage Mysore city

  • @madhuvani3381
    @madhuvani3381 2 ปีที่แล้ว +2

    Aha yentha varnane 🙏🙏 keltidre navu entha nadalli huttirodu janmantharada punya hemme 🙏🙏🙏 tq pram bro

  • @manasam.v3351
    @manasam.v3351 2 ปีที่แล้ว +2

    Wonderful information furnished by you sir, I never been heard this kind of information.

  • @rakshithvenkatvenkat785
    @rakshithvenkatvenkat785 2 ปีที่แล้ว +4

    Mysore king 👑is king

  • @anthonylazer150
    @anthonylazer150 2 ปีที่แล้ว +2

    Good msg sir

  • @komalanandakumar616
    @komalanandakumar616 2 ปีที่แล้ว +1

    Excellent explanation sir...thanks 🙏🙏

  • @vasudevasm5475
    @vasudevasm5475 2 ปีที่แล้ว +1

    Extraordinary presentations very good memory.

  • @latha9094
    @latha9094 2 ปีที่แล้ว +1

    Thumba. Thanks. Interview. Kelthane. Herabeku. Hannesuthe.

  • @nammakannada6042
    @nammakannada6042 2 ปีที่แล้ว +3

    Tumbaaaaaaaa tumbaaaaaa ista ಆಯ್ತ್ tq u soooo much
    Wonderfull episode

  • @madhukumarjagdisha2876
    @madhukumarjagdisha2876 2 ปีที่แล้ว +2

    So sweet story

  • @sumanthbekal2707
    @sumanthbekal2707 6 หลายเดือนก่อน

    Nice explanation Sir. We should remember Mysore Kings each and every day for dedication to Publics

  • @sujathah.j5580
    @sujathah.j5580 6 หลายเดือนก่อน

    Thanks for the very good information. Being a .mysorean happy to know about our kings nd palace history

  • @chtn.chtnkumarkumar2204
    @chtn.chtnkumarkumar2204 2 ปีที่แล้ว +1

    Really amazing kumar

  • @sureshbabu3732
    @sureshbabu3732 2 ปีที่แล้ว +1

    Great narration of history from you sir

  • @kalachandrashekhar6908
    @kalachandrashekhar6908 2 ปีที่แล้ว +3

    Thank you so much sir riali super information 🙏

  • @chandrashekar-so9ej
    @chandrashekar-so9ej 2 ปีที่แล้ว +2

    This is we kannadiga want . Hogalodu nave- tegalodu nave. THIS IS MYSORE THIS IS KARNATKA. JAI KARNATAKA. JAI KANNADAMBE

  • @armyshantha9733
    @armyshantha9733 2 ปีที่แล้ว +3

    All lines Suuuper Suuuper sir 👏👏👏

  • @abhilashn3948
    @abhilashn3948 ปีที่แล้ว

    I never heard perfect information like this before about our Mysore.. Hat's off you Sir...

  • @vinod351kumar
    @vinod351kumar 2 ปีที่แล้ว +3

    Very good narration,please make more episodes.

  • @hedathaleswarnalatha1785
    @hedathaleswarnalatha1785 2 ปีที่แล้ว +2

    Sir thaavu eshtondu thilidu kondiddiri sir. Mysorina golry snnu helo thamage nanna hruthpoorvaka namaskaragalu swamy.

  • @hemamalini9094
    @hemamalini9094 2 ปีที่แล้ว +1

    Param best episode among.all your other episode. Ofcouse kgf. Episode was valuable

  • @Mr.Soma_08
    @Mr.Soma_08 2 ปีที่แล้ว +1

    Evru heluva shileuu 🔥🔥 goosebumps

  • @binakumari2722
    @binakumari2722 2 ปีที่แล้ว +2

    True the fire started from the kitchen. February 27 is a sad day which destroyed the wooden palace. Born on the same date February 27 on Sunday will remind of the wooden palace which got burnt will be remembered forever in my mind.

  • @UmeshGuruRayaru
    @UmeshGuruRayaru 2 ปีที่แล้ว +3

    Wonderful Episode Thank you Sir 🙏🙏👌👌

  • @srinivasmurthy3469
    @srinivasmurthy3469 11 หลายเดือนก่อน +1

    World Great Pa lace Mysore, 18:42 this. 👍👍👍👍👍👍👍👍👍👍👍👍👍👍👍👍👍👍👍👍👍👍

  • @sharathdamaruga
    @sharathdamaruga 2 ปีที่แล้ว +5

    ದಯವಿಟ್ಟು ಬೇಗ ಎಪಿಸೋಡ್ upload ಮಾಡಿ... ಕುತೂಹಲ ತಡಿಯೋಕೆ ಆಗ್ತಿಲ್ಲ
    🙏 ಪ್ಲೀಜ್ ಸರ್

  • @nijuprathi4767
    @nijuprathi4767 2 ปีที่แล้ว +2

    Param sir tq

  • @ananthakrishna8583
    @ananthakrishna8583 2 ปีที่แล้ว +5

    Appreciate the methodology of keeping accounts on any development work including building of palace. You should appreciate their honesty, accountability and commitment shown by officials and staff. Please ensure this article to be shown to our former CM Siddu. Since he wanted convert the residential portion of Royal palace to govt guest house where CM's and ministers can stay. That means he wanted to be a part of Royalty by staying in palace. For which Rajamata Smt. Pramoda Devi refused and even went to an extent of cursing Siddu of family destruction. Jealousy of present rulers still continues towards Royal family by trying to encroach Royal family lands and create legal hurdles.

  • @shishira.ckshishira.vlooge2093
    @shishira.ckshishira.vlooge2093 2 ปีที่แล้ว +3

    Hats off sir

  • @chowdaiahc8936
    @chowdaiahc8936 2 ปีที่แล้ว +3

    ಅಮೂಲ್ಯ ಮಾಹಿತಿಗೆ ಅನಂತ ನಮನಗಳು👋🏼