mugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾ
ฝัง
- เผยแพร่เมื่อ 24 พ.ย. 2024
- ಮುಗಿಲ ಮಾರಿಗೆ ರಾಗರತಿಯಾ - ಸಂಗೀತ ಕಟ್ಟಿ
ಸಂಗ್ರಹ - ಗೀತ ಮಾಧುರಿ
ರಚನೆ - ದ ರಾ ಬೇಂದ್ರೆ
mugila maarige - sangeetha katti
dhvani suruLi - gIta maadhuri
racane - da ra Bendre
To Buy DVD : www.totalkannad...
ಮುಗಿಲ ಮಾರಿಗೆ ರಾಗರತಿಯಾ :
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ.. - บันเทิง
ಇಂತಹ ಅಥ೯ಪೂಣ೯ ಕನ್ನಡ ದ ಹಾಡನ್ನು ಕೇಳುವಂತಹ ಮನಸುಗಳು ಜಾಸ್ತಿ ಯಾಗಬೇಕು, ಇತ್ತೀಚಿನ ದಿನದಲ್ಲಿ ನಮ್ಮ ಕನ್ನಡಿಗರು ಬೇರೆ ಭಾಷೆಯ ಮೊರೆ ಹೋಗಿದ್ದಾರೆ, ಅದರೆ ಈಗ ಕನ್ನಡದ ಸುವಣ೯ ಯುಗ ಆರಂಭ ವಾಗಿದೆ, ಎಲ್ಲ ಕನ್ನಡಿಗರು ನಮ್ಮ ಕನ್ನಡವನ್ನು ಹೆಚ್ಚಿಸಬೇಕೆಂದು ಕೇಳುವೆ,
It ought to into Marathi n Hindi
n if possible in English.!
Salaam !
Houdu
ಈ ತರ ಭಾವ ಗೀತೆ ಕೆಳೆದರೆ ಈಗೇನ್ ಕೆಟ್ಟ ಕಾಲ ಮರೆಯಬಹುದು... ಬಾಲ್ಯದ ನೆನಪು ಬರಬಹುದು..😘😘😘
ಸತ್ಯ
Yes bro...ನಾನು ಕೇಳುತ್ತ ಇದ್ದೀನಿ..2023
ಇವಾಗಿವಾಗ ಬರೋ ಕಚರೆ-ಪಿಚರೆ ಹಾಡ್ಗುಳು ಕೇಳೋ ಬದ್ಲು ಇಂತ ಒಳ್ಳೆ ಇಂಪು-ತಂಪು ಕೂಡಿರೋ ಹಾಡು ಕೇಳಿ ನಿಮ್ಮ ಮೈಮನಗಳು ತಣ್ಣಗಾಗುತ್ವೆ. 🙏🙏
ಯಾರಾದರೂ ಇದ್ದೀರಾ.. ಇವತ್ತು ಅಥವಾ ಇತ್ತೀಚೆಗೆ ಮತ್ತೆ ಕೇಳಲು ಬಂದವರು.. 2023 ಜುಲೈ 14
idivi❤❤
ಫೆಬ್ರವರಿ 12, 2024....😊
Nanu anna
10 3 2024😊
ಮಾರ್ಚ ೧೩ , ೨೦೨೪
ಎಂಥ ಸುಂದರ ಕವನ. ನಾವೇ ಧನ್ಯರು. ದ. ರಾ. ಬೇಂದ್ರೆ ಗೆ ಸಾಷ್ಟಾಂಗ ನಮಸ್ಕಾರಗಳು
ಎಂತಹ ಅದ್ಭುತವಾದ ಸಾಹಿತ್ಯದ ಸಾಲುಗಳು .....ಇಂದು ಬರುತ್ತೆ ಕೆಲವೊಬ್ಬರ ಹಾಡು ತಲೆ ಬುಡ ಇಲ್ಲದೆ ಇರುವುದು .....
ಬೆಂದು ಬೆಳೆದು ಬಾಳಿದ ಬೇಂದ್ರೆ ಯಜಮಾನರಿಗೆ ಜನುಮದಿನದ ಶುಭಾಷಯಗಳು.
ಕವಿಯ ಕಲ್ಪನೆಗೆ ಜೀವ ಕೊಟ್ಟ TS ನಾಗಭರಣರಿಗೆ ಅಭಿನಂದನೆಗಳು.
ಈ ಹಾಡನ್ನು ನಾನು ಎಷ್ಟು ಸಲ ಕೇಳಲು ಸಿದ್ದನಿದ್ದೇನೆ. ಸಾಹಿತ್ಯ ಅಂತದು. ಇಂತ ಸಾಹಿತ್ಯ ಬರೆಯಲು ಬೇಂದ್ರೆಯವರಿಗೆ ಮಾತ್ರ ಸಾಧ್ಯ. ಅದಕ್ಕೆ ಅವರು ವರಕವಿ.
2024ರಲ್ಲಿ ಕೇಳ್ತಾ ಇರುರು🥰
ನಾನು ತುಂಬಾ ಇಷ್ಟ ಪಟ್ಟ ಹಾಡು ಇದು ❤️🙏❤️ ಇದನ್ನು ಪ್ಲೇ ಮಾಡಿದ ದವರಿಗೆ ಶತ ಕೋಟಿ ನಮನ ಗಳು 🙏🙏🙏🙏❤️
ಕರುನಾಡಿನಾದ್ಯಂತ ಒಂದೊಂದು ಜಿಲ್ಲೆ ಪ್ರಾಂತ್ಯಕ್ಕೂ ಒಂದೊಂದು ರೀತಿಯ ಕನ್ನಡ ಭಾಷೆ. ಆದ್ರೂ ಎಂಥ ಚಂದ ಮಾರ್ರೇ ನಮ್ಮ ಭಾಷೆ.❤😍😍
02:33 ಇದು ನಮ್ಮ ದಾರವಾಡದ ಹೆಮ್ಮೆಯ ದತ್ತಾತ್ರೇಯ ದೆವಸ್ತಾನಾ 🙏🙏🙏
Karnataka da hemme anta helri
ನಮ್ಮ ಧಾರವಾಡ
2019 ಅಲ್ಲಾ 2020 ಅಲ್ಲಾ ಭೂಮಿ ಇರೋವರೆಗೂ ಈ ಹಾಡು ಅಜರಾಮರ🙏
ByBTW
Yas
Hu howdamma
ಆದರೆ ಅಲ್ಲಿಯವರೆಗೂ ಕನ್ನಡ ಬದುಕಿರಬೇಕು!
ನಿಜವಾದ ಮಾತು
ಈಗ ಇಂತಹ ಒಂದೇ ಒಂದು ಕಾರ್ಯಕ್ರಮ ಬರೋದಿಲ್ಲ, ಇದು ಎಲ್ಲಾ ಭಾನುವಾರ ಬೆಳ್ಳಿಗೆ etv ಕನ್ನಡ ವಾಹಿನಿಯಲ್ಲಿ ಬರ್ತಾ ಇತ್ತು
Our liking poeter vvvvvv great ಬೇಂದ್ರೆ
ರಾಷ್ಟ್ರ ಪ್ರಶಸ್ತಿ ಇನ್ನೂ ಕೊಡದೆ ಹೋದ ಸರ್ಕಾರಕ್ಕೆ ಧಿಕ್ಕಾರ
Govt he aa yogyathe illa bidi
Jnana peeta adu rashtrs prashastine guru
ಜ್ಞಾನಪೀಠ ಯಾವ ಪ್ರಶಸ್ತಿ 😄
@@NaveenKumar-uv3qp No its national award
ನಿಮ್ಮ ಕನ್ನಡ ಅಧ್ಯಾಪಕರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ
ಇಂಥಾ ಕಾರ್ಯಕ್ರಮ ಮತ್ತು ಹಾಡುಗಳು ಮುಂದೆ ನೋಡಲು [ಮಾಡಲು] ಸಾಧ್ಯವಿಲ್ಲ...
I sad ......😂😂😂😂
ಅದು ಸತ್ಯ ಕಾಣಾ
ಶಬ್ದಗಳ ಅದ್ಭುತ ಸಂಯೋಜನೆಯಿಂದ ಒಂದು ಮಾಯಾಲೋಕವನ್ನು ಈ ಗೀತೆಯಲ್ಲಿ ಸ್ರಷ್ಟಿಸಿದ್ದಾರೆ ಬೇಂದ್ರೆಯವರು.👌👌👍
ಎಷ್ಟೇ ಒತ್ತಡ ಇದ್ದರೂ ಕನ್ನಡದ ನಮ್ಮ ಈ ಭಾವಗೀತೆಗಳು ನಮ್ಮನ್ನ ಮಾಧುರ್ಯ ಲೋಕದಲ್ಲಿ ತೇಲಾಡಿಸುತ್ತವೆ.
ಕವಿಗಳಿಗೆ ನಮ್ಮ ಹೃದಯ ತುಂಬಿದ ನಮನ❤🙏
ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs-
ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಹಾಳಿಗೆ ಮೇಲಕೆದ್ದಿತ್ತs
ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.
ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.
ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆಡಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರತಿತ್ತ.
ಮುಗಿಲ ಮಾರಿಗೆ ರಾಗರತಿಯಾ.. (ಶ್ರಾವಣ)
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ ಶ್ರಾವಣ
ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ
ಆಗಿತ್ತಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವುಮೆಲ್ಲಗ ಓಡಿತ್ತ,
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ..
ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. .ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಗರಿ - ರಾಗರತಿ
ಗರಿ ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ
ರಾಗರತಿ(ಗರಿ - ಕವನ ಸಂಗ್ರಹ)
ನಮ್ಮ ಕನ್ನಡ ಸಾಹಿತ್ಯ ಪ್ರಪಂಚದ ಅತ್ಯಂತ ದೊಡ್ಡ ಅದ್ಬುತ 😚😍
ಓ ದೇವರೇ ಕಾಲವನ್ನ ಮತ್ತೆ ಹಿಂದಿನ ಐವತ್ತು ವರ್ಷ ಕ್ಕೆ ಮರಳಿಸು ಭಗವಂತ,
💐💐🌹🌹✍✍ಭಾವನೆಗಳ ಹಸಿರು ಬಣ್ಣದ ತೋಟದಲ್ಲಿ ,ಬಯಕೆಯ ಉಸಿರಿನ ಮನದ ತುಂಬಾ ,ಒಳ್ಳೆಯ ನೆನಪಿನ ಮೆರವಣಿಗೆ ಹೊರಡುವ ಮುನ್ನ ,ಮರೆಯಾದ ಕೈಗಳ ನಡುವೆ ಇರುವ ಹೆಣ್ಣು ಜೀವ ಭಯ ಹುಟ್ಟಿಸುವ ಕಪ್ಪು ನೆರಳು ನೀಡುತ್ತಿದ್ದ ಸಾಲು...[ ಸುರೇಶ್ ಎಸ್ ಖೆಮನ್ ]
Sogasada salugalu 👌dhanya....
@@SanthoshKumar-st4ux ಥ್ಯಾಂಕ್ಸ್ ರೀ
Super saalugalu brother
ನಿಜವಾದ ಸಾಲುಗಳು ನಿಮ್ಮದು 😊
Great. That's the beauty of our kannada language.... Saralavoo, sundaravoo, sahajavoo aada namma kannada bhashe sampatbharitha vaada bhashe...
This is epic. I'm from Coorg..border district to Kerala. Malayalam is rampant here but we speak only in kodava and kannada with outsiders. We must uphold the dignity and pride of our language. JaiShriram, Jai Kavery.
ನೀವು ಇಂಗ್ಲಿಷ್ ಬಿಟ್ಟು ನಮ್ಮ ಭಾಷೆಯಲ್ಲಿ ಬರೆಯಿರಿ
👍
@@mallikarjun92120 ಎಲ್ಲಾ mobile ಕನ್ನಡದಲ್ಲಿ ಬರೆಯಲು ಸಹಕರಿಸುವುದು ಕಷ್ಟ. ಅವರ ಕನ್ನಡ ಭಾಷೆಯ ಒಲವನ್ನು ಸಂಭ್ರಮಿಸಿ
Am from coorg too
me too
ಯಾರಾದರೂ ಇದ್ದೀರಾ 2024 oct 29 Randu ಕೇಳುವವರು
ಅದ್ಭುತ ಸಾಹಿತ್ಯ, ಸಂಯೋಜನೆ, ಗಾಯನ..
ಎಲ್ಲರಿಗೂ ಧನ್ಯವಾದಗಳು
ಆಡು ಮುಟ್ಟದ ಸೊಪ್ಪಿಲ್ಲ; ಬೇಂದ್ರೆಯವರು ಬರೆಯದ ಕನ್ನಡ ಪದಗಳಿಲ್ಲ...!😍🔥💫
ಈಗ ಯಾರು ಇದನ್ನು ನೋಡುತ್ತಿದ್ದೀರಿ ಗೆಳೆಯೆರೆ ❤️ 21/07/2024 11:50am
30.8.24
3/9/24
ನಾನೀಗ ನೋಡುತ್ತಿರುವೆ ಗೆಳೆಯ 16-9-24
26/9/24
30/09/24 10:06pm
ಆಗ ಸಂಜೆ ಆಗಿತ್ತ ❤️ this line makes me listen this song again and again.
Yes bro same things..
ಕನ್ನಡ
ನಿಮ್ ಚಾನೆಲ್ ಗೆ ನನ್ನ ಒಂದು ಸಲಾಂ.... ಇನ್ನು ಒಳ್ಳೆ ಒಳ್ಳೆ ಗೀತೆನ ಪ್ರಸಾರ ಮಾಡಿ... 🙏
ಈ ಕವಿರತ್ನರನ್ನು ಪಡೆದ ಕನ್ನಡನಾಡು ಧನ್ಯವೋ, ಈ ಭಾಷೆಯ ವೈವಿಧ್ಯತೆಯ ಸೊಬಗ ಸವಿಯುತ್ತಿರುವ ನಾವು ಧನ್ಯವೋ..?
ಕನ್ನಡ ನಾಡಿನ ಕವಿಗಳಿಗೆ ನನ್ನ ಕೋಟಿ ಕೋಟಿ ಅನಂತ ಧನ್ಯವಾದಗಳು 🙏🙏🙏
ಎಂಥಾ ಅದ್ಭುತ ಕವಿತೆ.ಬೇಂದ್ರೆ ಅಂದರೆ ಅದೊಂದು ಅದ್ಭುತ ಚಿತನ್ಯಾ ಹೃದಯಪೂರ್ವಕ ಶೀ.ಸಾ ನಮಸ್ಕಾರಗಳು ವರಕವಿಗಳ ಪಾದಕ್ಕೆ
ನಮ್ಮ ಕರ್ನಾಟಕ ವೈಭವಕ್ಕೆ ಹೆಮ್ಮೆ
ಕನ್ನಡದ ಕಂಪು ಸದಾ ಹಚ್ಚ ಹಸಿರು😍
ಕಣ್ಣು ಮುಚ್ಚುವ ಕಿವಿ ಅರಳುವ ಗಾಯನ... 😊 ಬೇಂದ್ರೆ ಕಾವ್ಯದ ಶಕ್ತಿ
ನಿಮ್ಮ ಹಾಡುಗಳನ್ನು ಕೇಳತಾ ಇದ್ದರೆ ಕೆಳತಾನೆ ಇರಬೆಕ ಅನಿಸುತ್ತೆ ಗುರುಗಳೆ 👍🙏🏼
ಈ ಹಾಡು ಕೇಳ್ತಿದ್ರೆ ನಂಗ್ ಒಂದ್ ಥರ ಅನ್ಸತ್ತೆ, ನಾನ್ ಕನ್ನಡಿಗನಾಗಿ ಹುಟ್ಟಕ್ಕೆ ಪುಣ್ಯ ಮಾಡಿರ್ಬೇಕು ಅಂತ.
Adestu Sari kelidru mathe mathe kelbeku ansthade... Nanna baalya nenpagthade... Superrrrrrrr....🙏
ನಾನು ಈ ಹಾಡನ್ನು ಕೇಳಿದೆ ಯಪ್ಪಾ ಸೂಪರ್....... 4-10-24 ರಂದು ಕೇಳಿದೆ ಬಹಳ ಬಹಳ ಚೆನ್ನಾಗಿದೆ......
I am in Tamil Nadu, so I missed so many kannada songs I felt very sad
ಮೈ ರೋಮಾಂಚನ ಆಗುತ್ತೆ ಈ ಹಾಡು ಕೇಳಿದರೆ ತುಂಬಾ ಹಳೆಯ ದೃಶ್ಯ....
ಇದರ ಕೃಷಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಹೃದಯಿತ್ಪೂರ್ವಕ ಧನ್ಯವಾದಗಳು. 🙏🙏🙏🙏👌👌👌
Iam 2024 Karnataka is best avry time.... From Chikmagalur .
ನಂಜನೆರಿತ್ತಾ... ಆಗ ಸಂಜೆ ಆಗಿತ್ತಾ....😇
🌿💥💯 ದ.ರಾ. ಬೇಂದ್ರೆ...💯💥🌿
Yaaradhru e song na 2021 ralli kelidhre like maadi
No replay
ಹೌದು
Reply mado shakti a hireme yarige ide.... e shakti ne bere
....
ನಾನು ❤️
Super
Yaradru ee song 2019 nalli keltidre like madi
ROOPA AVARE 2019 RALLI ALLA SADA KALA KELIDARU MANASU TUMBU DILLA
Watching
ನೀಮಿಂದ ಈ ಕನ್ನಡ ನಾಡು ಧನ್ಯೆ, ಶರಣು ದ,ರಾ ಬೇಂದ್ರೆ ಸರ್
ನಾನು ಅಕ್ಕ ✋
2020
ಸುಂದರವಾದ ಗೀತೆ ಬದುಕಿನ ಭಾವವನ್ನು ತುಂಬಿರುವ ಅದ್ಬುತ ಸಾಲುಗಳು ಧನ್ಯವಾದ ಸರ್ ನಿಮಗೆ
ಸದಾ ಕಾಲ ಕಾಲಕ್ಕೆ ತಕ್ಕಂತೆ ಈ ಹಾಡು ನವನವೀನವಾಗಿರುತ್ತದೆ
ಸಾಹಿತ್ಯ, ಸಂಗೀತ ಅಭಿನಯ ಸೂಪರ್, ಚಿತ್ರೀಕರಣವಾದ ಸ್ಥಳ ನಮ್ಮ ಊರು ಮರೇವಾಡ ಧಾರವಾಡ ಹತ್ತಿರ
ಕನ್ನಡದ ಇಂತಹ ಕವಿತೆ ಗಳು ಇನ್ನೂ ಕೇಳಬೇಕು ಅನಿಸುತ್ತದೆ ಸೂಪರ್
ಬೇಂದ್ರೆಯವರು ಕನ್ನಡ ದ ಅತ
ಅತ್ಯಂತ ಸುಂದರ ಅಮೂಲ್ಯವಾದ ಆತ್ಮ ಜ್ಞಾನ ದ ಔತಣ. ❤❤❤❤❤
ಮೈಸೂರುಮಲ್ಲಿಗೆಯ ಘಮಘಮ ಪರಿಮಳವು ಮೈಮನವೆಲ್ಲ ಹರಡಿಕೊಂಡಿರುವ ಆನಂದದ ಅನುಭವ ಕೊಡುವುದು.❤❤❤❤❤
ಆಹಾ! ಎಂಥಾ ಅದ್ಭುತ ಕನ್ನಡದ ರಸದೌತಣ...
ಕನ್ನಡ ಅದ್ಬುತ ಹಾಡು ದ ರಾ ಬೇಂದ್ರೆ ಅವರಿಗೆ ಸಾಷ್ಟಂಗ ನಮ👌
And nannaharanninngesharanbhhimsenjoshl
Kavi Da Ra Bendre ravara ondu ondu kavya kannada basheya mutugalu...... Nana Kai ya hidi daki halu nungi nagu home.....
& Many more , he shall always be remembered as one of the all time best poet ever in the Annals of kannada Literature.
Rajkumar Nair,Raichur
life saku annovru e song keli life matte U TURN agodu 100% satya
Super
ಬೇಂದ್ರೆ ಸರ್ ನಿಮ್ಮ ಕೊಡುಗೆ ಅಪಾರ ವರ್ಣಿಸಲು ಅಸಾಧ್ಯ
ಇಂಥ ಹಾಡುಗಳನ್ನು ಸಾಯಂಕಾಲ ತಂಪಾದ ಗಾಳಿಯಲ್ಲಿ ಕೇಳುತ್ತಿದ್ದರೆ ಕಿವಿಗಳಿಗೆ ಅದೇನೋ ಹಿತ ಅನಿಸುತ್ತೆ ಬೇಂದ್ರೆ ಯವರ ಸಾಹಿತ್ಯ ಅದ್ಬುತ
ಎಂಥ ಸುಂದರ ಹಾಡು, ಸುಂದರ ಸಂಗೀತ, ಕೇಳುಗರ ಮನಸ್ಸಿಗೆ ಮುದ ನೀಡುತ್ತದೆ 🙏🙏🙏🙏🙏
2019 Feb 2....came after taking the part of 124th D.R Bendre sir birth anniversary celebrated in Bendre Bhavana Sadanakere 🙏🤗.... Really that was unforgettable moment
ನಮ್ಮ ಸಾಹಿತ್ಯ ಇಂತಹಾ ಭಾವಗೀತೆಗಳ ಮೂಲಕ ಬೆಳೆಯಲು ಕಾರಣವಾಗಿದೆ ಧನ್ಯವಾದಗಳು
ಬೊಗಸೆ ಕಣ್ಣಿನ ಬಯಕೆಯ ಹೆಣ್ಣು....... wooow....
ಎಂತಾ ಹಾಡು.. ಕನ್ನಡಕ್ಕೆ ಮರಿಯಲಾಗದ ಕೊಡುಗೆ..
ನಾವು (ಕರುನಾಡ)
ಕಂಡಂತ ಕನ್ನಡದ ಅದ್ಭುತ ಕವಿ ❤🎉
ಕನ್ನಡ 💛❤️
2023. Nanu kooda d. R. Bendre yavara appatta abhimaani. Nan odu 1year degree. But i love music. super song.adestto baavuka manasu nannadu kelida prati hadinallu nanne nanu ಊಹಿಸಿಕೊಳ್ಳುತ್ತಿರುವೇ. 😔🙏nan kadeyinda ee hadige tumba mechhuge ede. Yellarigu devaru olledannu madalli
hats off to Geeta Madhuri group ... and Sangeeta Katti Excellent!!!!!!
ಧನ್ಯವಾದಗಳು ದ ರಾ ಬೇಂದ್ರೆಯವರಿಗೆ ಹಾಗೂ ಶ್ರುಶ್ರಾವ್ಯವಾಗಿ ಹಾಡಿದ ಕಲಾವಿದರಿಗೆ
ದ ರಾ ಬೇಂದ್ರೆ ಯವರಿಗೆ ಕಲಾವಿದರು ಗಳಿಗೆ ಸಾವಿರ ನಮನಗಳು
ವ್ಹಾ ! ವ್ಹಾ! ಎಂಥಹ ಹಾಡುಗಳು ಇವು ಬಲು ಸುಂದರ.....
Sangeeta Kulkarniavaru Sri nagabharanavaru Sri da ra bendreavaru Abba tumba sogasagide
ಈ ಭಾವಗೀತೆ ಯಾರುಕೇಳಿಲ್ಲಾ ಅಂತರಲ್ಲಾ
ಅಲರೆಲ್ಲಾ HM
2024 ಆಗಸ್ಟ್ 31 ಬೆಳಿಗ್ಗೆ 6 . 37
ಬೇಂದ್ರೆಯವರು ಪ್ರಕೃತಿಯ ಮಡಿಲಲ್ಲಿ ಬೇಳೆದವರು ಆ ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ಅದ್ಭುತವಾದ ಕವನ ರಚಿಸಿದ್ದಾರೆ, ಅವರು ಕನ್ನಡ ಸಾಹಿತ್ಯದ ಅಪರೂಪದ ಕವಿ, ಅವರು ಸಾಹಿತ್ಯದ ಅದ್ಭುತ ಕೊಡುಗೆಯಾಗಿದ್ದಾರೆ.
Sangeethada huchchu hidiyabeku andre intha jaadu kelabeku.Bendre ajja nee haadina Brahma
Srikant B Vaze
ಈ ಹಾಡು ನನಗೆ ತುಂಬಾ ಇಷ್ಟ.. ನನಗೆ ನನ್ನ ಬಾಲ್ಯದ ದಿನಗಳು ನೆನಪಿಸುತ್ತವೆ 😊😊😊
Thank u Bendre sir...
For giving us such a wonderful song...
Super ❤❤
Bendre ajjange 🙏🙏🙏
Sangeeta katti akkange 🙏🙏
Idakke shramisida ellaarigu 🙏🙏
Bhave geete, that unique song type of Kannada. Love this.
ಅದ್ಬುತ ಪದಗಳ ಜೋಡಣೆ ಬೇಂದ್ರೆಯವರಿಗೆ ನನ್ನ ಅನಂತಾನಂತ ವಂದನೆಗಳು
Come once more again on this Kannada land to maravel us with magic of Kannada lyrics.Great soul?
ಸುಂದರವಾದ ಗೀತೆ
ಅಪ್ಟಟ ದೇಸಿ ಕನ್ನಡದ ಕವಿ
NAGARAJ GINIGERA
Koppala davru enri nivu
Thanks for uploading. E tarada hadu Keli manasige tumba kushiyaytu.
13/09/2024 ಇವತ್ತಿಗೂ ಈ ಹಾಡಿಗೆ ಜೀವ ವಿದೆ ಸೂಪರ್ ಸಾಂಗ್ಸ್ ಮತ್ತೆ ಮತ್ತೆ ಕೇಳಬಕೇನಿಸುತ್ತದೆ ಈ ಸಾಂಗ್ಸ್ ❤️❤️❤️
DR the Poet pa excellence indeed !
Unparalleled One Muse in
Kannad !I m thankful to U All Sirs n
Madames !
Kannada**
ಯುಗದ ಕವಿ
ಜಗದ ಕವಿ ಅವರ ಪಾದ ಕಮಲಗಳಿಗೆ ನಮೋ ನಮಃ
ಬೇಂದ್ರೆ ಅಜ್ಜ love you. Neev ಮತ್ತೆ ಹುಟ್ಟಿ ಬನ್ನಿ❤
ಬೇಂದ್ರೆ ಅಜ್ಜಾ ಕನ್ನಡಕ್ಕೆ ಒಂದು ಹಿರಿಮೆ
ಈ ಹಾಡಿಗೆ ಅಭಿಮಾನಿ ಬಾಲ್ಯದಿಂದ ಇಲ್ಲಿವರೆಗೂ
No word to describe this song written by Bendre ,it is immortal and roule the Kannada litrecher
ಅಧ್ಭುತ ಸಾಹಿತ್ಯ, ಇಂಪಿನ ಗಾನ ಎಲ್ಲವೂ ಚೆಂದ
Still I'm listening to this song in 2024 and forever ❤️
ಶಬ್ಧಗಾರುಡಿಗ, ವರಕವಿ ಬೇಂದ್ರಜ್ಜ ಜನ್ಮ ದಿನ 🙏🌱
#2024 🌱
ಬೇಂದ್ರೆಯವರಿಗೆ ನನ್ನ ಹ್ರುದಯಪೂರ್ವಕ ನಮನಗಳು.
ಬೇಂದ್ರೆಯವರ ಕವಿತೆಗಳಲ್ಲೇ ನನ್ನ ನೆಚ್ಚಿನದೂ....ನೂರು ನಮನ ವರಕವಿಗೆ....
ಕನ್ನಡದ ಸವಿಯೂಟ ಈ ಹಾಡುಗಳು. ಮನಸಿನಲ್ಲಿ ತಣ್ಣನೆ ಮಳೆಯಾದಂತೆ.
ಸಂಗೀತ ಕಟ್ಟಿಯವರ ದನಿಯಲ್ಲಿ ಈ ಹಾಡು ಕೇಳೋದೆ ಚೆನ್ನ!☺️
Beautiful song....... HATS-OFF to Bendre Sir.....
En chanda ada ri ee haadu... Da Ra Bendre avarige mattu T S Nagabaran avarige...nanna koti namanagalu..
should be awarded nobel!
இனிமையான பாடல். கவிஞரின் வரிகள் பாடலுக்கு மேலும் அழகு சேர்கின்றன. ❤
Kannada nadina mahan kavigalige nanna hridayapoorvaka dhanyavadagalu ❤❤
ಅದ್ಬುತ 🙏🙏♥️ ದ.ರಾ.ಬೇಂದ್ರೆ 😍👏👏