ಎಂತಹ ಗಾಯನ...... ಮೈ ಝುಂ ಅನ್ನುತ್ತದೆ ಕೇಳ್ತಾ ಇದ್ರೆ....... ಬೇಂದ್ರೆ ಅವರಿಗೆ ನನ್ನ ಪ್ರಣಾಮಗಳು..... ಪಲ್ಲವಿ ಮೇಡಂ ತುಂಬಾ ಚೆನ್ನಾಗಿ ಹೇಳಿದ್ದೀರ..... ಏನೋ ಒಂಥರ ಶಕ್ತಿ ಅಡಗಿದೆ ಈ ಹಾಡಿನಲ್ಲಿ......
Such a wonderful rendition by Ms. M D Pallavi.! Though I am still deciphering the meaning of Da Ra Bendre, can any one please write a gist of this song..?!
ಕನ್ನಡಕ್ಕೆ ಇರುವ ಈ ಅದ್ಬುತ ಶಕ್ತಿ ಅಲ್ಲವೇ ನೂರಾರು ಬಾರಿ ಕೆಳಿದರು ಮತ್ತೆ ಮತ್ತೆ ಕೇಳುವ ಮನಸ್ಸು ಈ ಶಬ್ದಗಳ ಜೋಡಣೆಗೆ ಹೃದಯ ಪೂರ್ವಕ ನಮನಗಳು ಅಜ್ಜ ನಿಮಗೆ.
ನಿಜ ಸರ್ 🙏❤️
🙏🏻🙏🏻🙏🏻what a amazing singer and lyrics
💯
🙏👍
ಸುಂದರ ಸಾಹಿತ್ಯಕ್ಕೆ ಧ್ವನಿ ಶೃಂಗಾರ ಮಾಡಿದ ಗಾಯಕಿ ಅಧ್ಬುತ ,
ಕೇಳುತ್ತಲೇ ಇರಬೇಕೆನ್ನಿಸುತ್ತದೆ.
ಇದರಲ್ಲಿ ಯಾವುದ್ದೆ ಸಂಶಯ ಬೇಡ ಕನ್ನಡದ masterpiece ಈ ಸಾಹಿತ್ಯ ಮತ್ತು ಸಾಹಿತ್ಯದ ಸೃಷ್ಟೀಕರ್ತ🥰🥰🥰❣❣
ಪದಗಳು ಮಹಾ ಸಾಮ್ರಾಜ್ಯದ ಸಾಮ್ರಾಟ ನಮ್ಮ ಬೇಂದ್ರೆ ಅಜ್ಜ❤
ಕನ್ನಡ ಸಾಹಿತ್ಯ.....💥💥💥💥
ನಿಜಕ್ಕೂ ಈ ಶ್ರೀಮಂತ ನಾಡಿನಲ್ಲಿ ಜನಿಸಿದ ಕನ್ನಡಿಗರು ನಾವೇ ಧನ್ಯರು...
🙏🙏💐💐👌📖🎼📗📗🎉🙂ಶಬ್ದ ಗಾರುಡಿಗ ಕವಿಯ ಶಬ್ದಗಳಿಗೆ ಅದ್ಭುತ ಒಳ ಅರ್ಥಗಳು ಹಾಗೂ ಅದ್ಭುತ ಗಾಯನ.🙏💐👍
ಸಾಹಿತ್ಯ,ಕಾದಂಬರಿಗಳನ್ನು, ಆಧಾರಿತವಾದ ಹಾಡುಗಳನ್ನು ಕೇಳೋಕ್ಕೆ ಭವಿಷ್ಯ ಎಂ.ಡಿ. ಪಲ್ಲವಿ ಮೇಡಮ್ ಅವರ ಧ್ವನಿ ಮೂಲಕ ನಾವ್ ಕೇಳ್ಬೇಕು ತುಂಬಾ ಚಂದ ಇರುತ್ತಾ, 👏👏💐
ಎಂತಹ ಗಾಯನ...... ಮೈ ಝುಂ ಅನ್ನುತ್ತದೆ ಕೇಳ್ತಾ ಇದ್ರೆ....... ಬೇಂದ್ರೆ ಅವರಿಗೆ ನನ್ನ ಪ್ರಣಾಮಗಳು..... ಪಲ್ಲವಿ ಮೇಡಂ ತುಂಬಾ ಚೆನ್ನಾಗಿ ಹೇಳಿದ್ದೀರ..... ಏನೋ ಒಂಥರ ಶಕ್ತಿ ಅಡಗಿದೆ ಈ ಹಾಡಿನಲ್ಲಿ......
I felt the same
ಶಬ್ದ ಗಾರುಡಿಗ ಬೇಂದ್ರೆ ಅಜ್ಜ....ನಿನಗೆ ಕೋಟಿ ನಮನ...👏💐
ಕನ್ನಡ ಸಾಹಿತ್ಯ ಲೋಕಕ್ಕೆ ವರಕವಿ ದರಾಬೇಂದ್ರೆಯವರ ನಾಕು ತಂತಿ ಈ ಕೃತಿಯು ಅತ್ಯದ್ಭುತ ಸಂಪತ್ತಾಗಿದೆ ❤💛
ಸಂಗೀತದಲ್ಲಿ ಪ್ರಬುದ್ಧತತೆ ಇರುವವರಿಗೆ ಮಾತ್ರ ಈ ಹಾಡು ಹಾಡಲು ಸಾಧ್ಯ.... ಸೂಪರ್... 🙏🏻😍
ಬೆಂದ ಬೇಂದ್ರೆಯ ಶಬ್ದಕ್ಕೆ, ನಿಜ ಮಾಧುರ್ಯದ ಭಾವ ತುಂಬಿದ್ದು ನಿಮ್ಮ ನೈಜ ಪಾಡು ಈ ಹಾಡು.
ನಿಮ್ಮ ನೈಜ vomit ಆಗಿದೆ ಒಂದು ಒಳ್ಳೆಯ comment
ತುಂಬಾ ಸೊಗಸಾದ ಹಾಡು ಡಾ.ದ ರಾ ಬೇಂದ್ರೆ ಅವರಿಗೆ ಕೋಟಿ ಕೋಟಿ ಪ್ರಣಾಮಗಳು ❤❤❤❤🙏🙏🙏🙏🙏🙏🙏🙏
ಅದ್ಭುತ ಕವಿ ನಮ್ಮ ವರಕವಿ ಬೇಂದ್ರೆ ಮಾಸ್ಟರ್.
ಕನ್ನಡ ಸಾಹಿತ್ಯದ ರತ್ನ ಬೇಂದ್ರೆ ಅಜ್ಜ ❤️
ತುಂಬಾ ಚೆನ್ನಾಗಿದೆ ಈ ಹಾಡು ನನ್ನಗೆ ತುಂಬಾ ಇಷ್ಟವಾಯಿತು ,🙏🙏🙏🙏👍❤️♥️♥️❤️♥️❤️❤️❤️📖📚📚📖📚📚📚📚📚📚📚💐
ಸಾಧನ ಕೇರಿಯ ಸಾಧಕರಿಗೆ ಸಲ್ಲಿಸಿದ ಗೌರವ
ಆಡು ಮುಟ್ಟದ ಸೊಪ್ಪಿಲ್ಲ; ಬೇಂದ್ರೆಯವರು ಬರೆಯದ ಕನ್ನಡ ಪದಗಳಿಲ್ಲ 😍🙏👌❤️
Namma Karnataka vara kavi sri Da.Raa.bendre baduku baraha..!😚😘😍❤️👌👌✌️ baduku baraha mayeya..!Namma boss...🙏🙏💐💐💐
ಶತಮಾನದ ಶ್ರೇಷ್ಠ ಕವಿ ಬೇಂದ್ರೆ🙏
ಮೈ ರೋಮಾಂಚನ ಆಗುತ್ತೆ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಎಷ್ಟು ಅದ್ಭುತವಾದ ಸಾಲುಗಳು ❤
Dara Bendre ajja nimma sahityakke✍️✍️✍️✍️🙏🙏🙏🙏 pranamagalu ,,,,,,super Pallavi madum
ಅರಿಯದೇ ಇದ್ದರೂ ಮನಸ್ಸಿಗೆ ನೆಮ್ಮದಿ ನೀಡುವ ಬೇಂದ್ರೆಯವರ ಅದ್ಭುತ ಹಾಡಿಗೆ ಕೋಟಿ ನಮನಗಳು 🎶🎶🎶🎶🎶🎶
ಏನು ಚೆಂದ ಗಾಯನ ಎನ್ನ ಕಿವಿ ಸಮೃದ್ಧಿ ಬರ ಓದಿ ಎನ್ನ ನಾಲಿಗೆ ಜೇನು ಸವಿದಂಗಾಯ್ತು
What a lyrics. It takes so much time to understand, capacity of DR dara bendre can be imagined..👌👌
It's not only song it's meaning of life
@@TechTrackKannada I wonder you understood this, because true meaning only Bendre ajja know. Others only can guess..
What does it mean actually, I really didn't get anything but love that song so much don't know why!!!!
ಏನಾದ್ರೂ ತಿಳಿತ ನಿಮಗೆ!
ವಾವ್... ನನ್ನ ಕಿವಿ ತಂಪಾಯಿತು...👏🎼🎵🎶🎶🎵🎵🎼
ಸೂಪರ್ ಸಿಂಗಿಂಗ್ ಮೇಡಂ... ಅದರಲ್ಲೂ ಬೇಂದ್ರೆ ಅವರಿಗೆ ನನ್ನ ನೂರು ನಮನಗಳು...
Proud to be kannadiga 💛❤️.
ಅದನ್ನ ಕನ್ನಡದಲ್ಲಿ ಹೇಳಿ ಚೆನ್ನಾಗಿರುತ್ತೆ
ಬೇಂದ್ರೆಯವರ ಒಂದೊಂದು ಬಗೆಯ ಸಾಲುಗಳು ಅದರ ಜೊತೆಗೆ ಈ ಪಲ್ಲವಿ ಮೇಡಂ ಅವರ ಧ್ವನಿ ನಮ್ಮ ಕಿವಿಗೆ ಒಂದು ಸರಿ ಬಿದ್ದರೆ ಸಾಕು
Fabulous voice. Kaviya kavitege jeeva tumbide
Super bendre ravara padya galu
ನನಗೆ ಇದರ ಒಳ ಅರ್ಥ ಆಗಿಲ್ಲ but ಈ ಹಾಡನ್ನು ನಾನು ಆಸ್ವಾದಿಸುತ್ತಿದ್ದೇನೆ ❤
Nobody has tried like this.best ever by both pallavi and her husband
Gift of Marathi may bhumi to Karnataka... Da ra bendre Girish karnad mokashi and Rahul dravid.
What a twist in his literacy,,,,, 😍😍😍 great sir,, love you💓
ಸಾಹಿತ್ಯ ಬರೆದ ವರಕವಿ ಬೇಂದ್ರೆಯವರು ಗ್ರೇಟ್ 👌👌
What an amazing singing ❤❤❤
ಅದ್ಭುತ ಕಂಠ ಮೇಡಂ 🙏
👌ದ್ವನಿ ಅದ್ಬುತ ದ ರಾ ಬೆಂದ್ರೀ ಕವನ ❤️
Wonderful lyrics and singing. 🎶🎶👌👌
ಎಷ್ಟು ಸಾರಿ ಕೇಳಿದರು ಇನ್ನೊಂದ್ಸರಿ ಕೇಳಬೇಕು ಅಸುತ್ತೆ 👌👌
Spr 👌👌
Great Kannada song 👏👏👏💝💝💞💞💟💟💖💖😘😘🙏🙏🙏
ಬೇಂದ್ರೆ ಅಜ್ಜನ ಸಾಹಿತ್ಯ ಎಮ್ ಡಿ ಪಲ್ಲವಿ ಮೇಡಂ ಕಂಠ ಕೇಳೋಕೆ ಅಮೃತ ಕುಡಿದಷ್ಟೇ ತೃಪ್ತಿ 🙏🙏🙏🙏🙏
God gifted poet of karnataka
Wow marvelous voice madam super🙏🌸🌺🌸🙏
ಅದ್ಬುತ ಮೇಡಂ 👌🎉
Singing is like remix of Sri Mysore Anantaswami's composition. Doesn't justify the depth of this great poem.
Extraordinary, loving kannada and kannada poet more and more ❤
ಎಂತಹ ಸುಂದರ ಹಾಡು ನಿಮ್ಮನ್ನು ಪಡೆದ ನವೆ ಪುಣ್ಯವಂತರು
ಕನ್ನಡದ ಅಂತರಾತ್ಮ.....ಅದ್ಭುತ
Wow amazing singing mam God bless you🙏🙏
ಎಂತಹ ಅದ್ಭುತ ಗಾಯನ 👌
kavigalige pallavi madamge koti namana 🙏🙏
Madam, super song with voice.
Super singer superb ❤❤❤❤❤❤❤❤❤❤❤
Proud to be a kannadiga and fan of d.r. bendre and md pallavi
Amazing singing 👍🏻👍🏻👍🏻👍🏻
ಅದ್ಭುತ 😊
Awesome singing................superb
So beautiful song amazing 👏 😍
Osm song...!!! Both lyrics and singer
Such a wonderful rendition by Ms. M D Pallavi.! Though I am still deciphering the meaning of Da Ra Bendre, can any one please write a gist of this song..?!
Dattatreya ramachandra bendre shortly called Da Ra bendre
Wow Great Singing...Just Aweesommeee
ಎಂತಹ ಸಾಹಿತ್ಯ... ಕ್ಕೆ ಅದ್ಭುತ ಕಂಠ
ವರ ಕವಿ ಬೇಂದ್ರೆ ಅವರ ಸಾಹಿತ್ಯ ಅದ್ಭುತವಾಗಿದೆ
Wonderful singing.
ಜೈ ಕರ್ನಾಟಕ.🙏🏽
Jai
What fabulous singing
🙏🙏🙏🙏🙏🙏🥰
ಖಡಕ್ ಧ್ವನಿ... ಮೇಡಮ್ 👌👌🙏🙏
Wt a ಕಂಠ!!💐💐💐
vare VA wt a voice superb singing👌👌👌👌👌👌👌
Great, super 👌 ಬೇಂದ್ರೆ sir
ಅದ್ಭುತವಾದ ಗೀತೆ
Beautiful song singer is very berllit
ಕೋಟಿ ನಮನಗಳು ಮೇಡಂ adbhutha
Amazing singer, hat's of madam
No words to comment..
ವ್ಯಾವ್ಯಾವ್ಯಾ ! ❤️
ಧನ್ಯವಾದೇ ಸಂತೃಪ್ತ ನಮಸ್ಕಾರ .....
nim abimanakke nama namskara
No words ❤️❤️
Super voice madam❤️
What a fantastic song
ಜ್ಞಾನಪೀಠ ಪ್ರಶಸ್ತಿಯ ಪುರಸ್ಕೃತರು....🙏
No words left to say. 👍👍👍🙏🙏
Super singing medam
Excellent song mind blowing
Genius writer
Super ❣️...
Super...Bendre Devru
Wow beautiful song 👍
Awesome,,,,,,,🙏
Super song 👌👌
Nimma song fantastic medam
ಅದ್ಭುತ ❤️❤️❤️❤️❤️❤️❤️❤️❤️
Nice singing
Supper sing the song
What a amazing song👌👌👌👌👌🙏🏻
ಸುಪರ್ ಮೆಡಮ್
Yenta salu galu 🙏🙏🙏
Wow awesome singing