ನಾವು 'ಓಡ್ಬೇಕಾ/ನಡಿಬೇಕಾ'?, 'ಸ್ನಾನ' ಬೆಳಿಗ್ಗೆ ಮಾಡ್ಬೇಕಾ? ಸಂಜೆ ಮಾಡ್ಬೇಕಾ? - ಡಾಕ್ಟರ್ ಸಲಹೆ ಏನು? | Dr. Vinay

แชร์
ฝัง
  • เผยแพร่เมื่อ 6 ต.ค. 2024
  • ನಾವು 'ಓಡ್ಬೇಕಾ/ನಡಿಬೇಕಾ'?, 'ಸ್ನಾನ' ಬೆಳಿಗ್ಗೆ ಮಾಡ್ಬೇಕಾ? ಸಂಜೆ ಮಾಡ್ಬೇಕಾ? - ಡಾಕ್ಟರ್ ಸಲಹೆ ಏನು? | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #Walking #Bath #Running
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 129

  • @HeggaddeStudio
    @HeggaddeStudio  11 หลายเดือนก่อน +5

    Please Subscribe & Support #Heggadde_Studio

    • @Princewick
      @Princewick 11 หลายเดือนก่อน +2

      sir plzz next sleeping disorder insomnia bage video made sariyage niddhe bardheroke yen karna adhake solutions yen anta

  • @nila5000
    @nila5000 11 หลายเดือนก่อน +15

    ಗೊತ್ತಿಲ್ಲದ ವಿಷಯದ ಬಗ್ಗೆ ಹೇಳುತ್ತಿರುವ ಡಾಕ್ಟರ್ ಅವರಿಗೆ ಹಾಗೂ ಸಂದೀಪ್ ಅಣ್ಣನಿಗೆ ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು 🙏🙏ಎಲ್ಲರಿಗೂ ಒಳ್ಳೆಯದು ಆಗಲಿ 🙏🙏

  • @shivanandg2816
    @shivanandg2816 11 หลายเดือนก่อน +17

    ತುಂಬಾ ದಿನದಿಂದ comment ಮಾಡ್ತಾ ಇದ್ದೀನಿ, ದಯವಿಟ್ಟು ಪೈಲ್ಸ್ ಮತ್ತು ಫಿಷರ್ ಚಿಕಿತ್ಸೆ ಬಗ್ಗೆ video ಮಾಡಿಸಿ... ಬಹಳ ದಿನಗಳಿಂದ ಈ ವಿಡಿಯೋಗಾಗಿ wait ಮಾಡ್ತಾ ಇದ್ದೀನಿ...

    • @devarajdeva3272
      @devarajdeva3272 11 หลายเดือนก่อน

      ಸೊಪ್ಪು ಪಲ್ಯ ತರಕಾರಿ ಪಲ್ಯ ತಿನ್ನಿ..
      ಸಕ್ಕರೆ ಎಣ್ಣೆ ನಾನ್ ವೆಜ್ ಬಿಟ್ಟು ಬಿಡಿ
      ನೀರು ದಿನಕ್ಕೆ 8-10ಲೋಟ ಕುಡೀರಿ ಊಟ ಚೆನ್ನಾಗಿ ಜಗಿದು ಜಗಿದು ಅಗಿದು ತಿನ್ನಿ
      ಬೇಗ್ ಮಲಗಿ ಬೇಗ ಎದ್ದೇಳಿ
      ನಿಯಮಿತ ವ್ಯಯಾಮ ಮಾಡಿ

    • @basaiahable
      @basaiahable 11 หลายเดือนก่อน

      Homeopathy hospital ge hogi.

    • @user-thanu11
      @user-thanu11 11 หลายเดือนก่อน

      ಯಾವುದೇ ದಾಸವಾಳ ಎಲೆ ಹೂ ಯಾವುದು ಸಿಗುತ್ತೋ ಅದನ್ನ ಮಿಕ್ಸಿ ಮಾಡಿ ಬೆಳಿಗ್ಗೆ ಎಮ್ಮೆ ಮಜ್ಜಿಗೆ ಜೊತೆ ಮಿಕ್ಸ್ ಮಾಡಿ 4ದಿನ ಬರೀ ಹೊಟ್ಟೆಗೆ ಕುಡಿಯಿರಿ ಎಲ್ಲದು ಸರಿಹೋಗುತ್ತೆ ಬೂದುಕುಂಬಳ ಕಾಯಿ ಜ್ಯೂಸು ಮಾಡಿ ಕುಡಿದರು ಒಳ್ಳೆಯದು

    • @venkateshnn1771
      @venkateshnn1771 10 หลายเดือนก่อน

      ಈ ಎರಡೂ ಖಾಯಿಲೆಗೆ ನಾನು ಅಲೋಪತಿ ಯಲ್ಲಿ ಸರ್ಜರಿ ಮಾಡಿಸಿಕೊಂಡು ಹತ್ತು ವರ್ಷದ ಮೇಲಾಯಿತು
      ಈಗ ಯಾವ ತೊಂದರೆ ಇಲ್ಲಾ
      ಪುನರ್ಜನ್ಮ ಸಿಕ್ಕಿದಂತೆ ಆಯಿತು
      ಒಳ್ಳೆಯ Surgeon ಸಿಗಬೇಕು ಅಷ್ಟೇ

    • @karthikm714
      @karthikm714 10 หลายเดือนก่อน

      Sree kalabyraveshwara ayurvedic hospital vijaynagar go here and meet Dr Nehru best Dr for ur problem

  • @prakashrbhat007
    @prakashrbhat007 11 หลายเดือนก่อน +5

    ದಿನದಿಂದ ದಿನಕ್ಕೆ ಉತ್ತಮವಾದ ವಿಷಯ

  • @shobhamv6135
    @shobhamv6135 11 หลายเดือนก่อน +4

    Best channel and best doctor.

  • @umeshumesh425
    @umeshumesh425 11 หลายเดือนก่อน +3

    ಅದ್ಭುತ ವಿವರಣೆ ಡಾಕ್ಟ್ರೇ ❤❤❤

  • @sumaprasad2875
    @sumaprasad2875 11 หลายเดือนก่อน +6

    ತುಂಬಾ ಉಪಯುಕ್ತ ಮಾಹಿತಿ ಡಾಕ್ಟರ್.....ನಿಮ್ಮ ಒಂದೊಂದು epidode ತುಂಬಾನೇ educative ಆಗಿರತ್ತೆ....ಧನ್ಯವಾದಗಳು ಸಂದೀಪ್ ಮತ್ತು ಡಾಕ್ಟರ್ ಗೆ

  • @benoy288
    @benoy288 11 หลายเดือนก่อน +3

    ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?

  • @akkbyd
    @akkbyd 11 หลายเดือนก่อน +3

    ಕಣ್ಣಿನ ಸಮಸ್ಯೆ & ಕಣ್ಣಿನ ನರ ವಿಕ್ ಬಗ್ಗೆ ಮಾಹಿತಿ ತಿಳಿಸಿ

  • @AnishC-iz1on
    @AnishC-iz1on 5 หลายเดือนก่อน

    Lifting weights increases longevity.Running improves endurance

  • @harishhariharish9361
    @harishhariharish9361 11 หลายเดือนก่อน +1

    Lyphoma bagge video madi medical alli treatment a ella anta heltidare

  • @meeralokesh1346
    @meeralokesh1346 11 หลายเดือนก่อน +1

    ದಯವಿಟ್ಟು GBS ಬಗ್ಗೆ ಒಂದು FULL VIDEO ಮಾಡಿ ಸರ್ PLZ

  • @swathishenoy9143
    @swathishenoy9143 11 หลายเดือนก่อน +1

    Health bagge baruva episodegalu thumba upayuktavagive

  • @sudhayv5583
    @sudhayv5583 9 หลายเดือนก่อน

    ತುಂಬಾ ಸತ್ಯವಾದ ಮಾತು

  • @AirtelMysore
    @AirtelMysore 10 หลายเดือนก่อน

    Ur talking 100% true words sir . No change. Nice.

  • @soumyaamn
    @soumyaamn 11 หลายเดือนก่อน +2

    Sir eye sight problem cure bagge video madi

  • @suniln4618
    @suniln4618 11 หลายเดือนก่อน +1

    ee episode alli solar water matte gas geycer matte heater bagge start madi matadoke vishayane helilla

  • @diauser3327
    @diauser3327 11 หลายเดือนก่อน +2

    nice series with this doc, Heggadde sir,

  • @bullet4922
    @bullet4922 11 หลายเดือนก่อน +1

    Very informative..even Ronaldo takes ice water bath after workout. I am not sure how he does it..

  • @shashikalan5459
    @shashikalan5459 11 หลายเดือนก่อน +3

    Thanks so much for really really enlightening information for the Doctor and you too, cuz you're reaching it to us.

  • @sudhapoojari7327
    @sudhapoojari7327 11 หลายเดือนก่อน +2

    Thank you so much 🙏

  • @bavithaclasses1116
    @bavithaclasses1116 11 หลายเดือนก่อน +1

    Sir how to get rid of varicose veins?

  • @dharmashreedcshree4037
    @dharmashreedcshree4037 11 หลายเดือนก่อน

    Super vinay sir.nimalli adhbutha mahitigalive.plz Countinue & Sandeep sir dr dina chari bhage mahiti kodi

  • @prabhakarakharvi1563
    @prabhakarakharvi1563 11 หลายเดือนก่อน

    Kalalli jomu hidiyodu bagge tilisi sir

  • @brundareddy8713
    @brundareddy8713 11 หลายเดือนก่อน +2

    Thankyou so much sir for important and helpful information

  • @Hanumanthahanumantha-i7m
    @Hanumanthahanumantha-i7m 11 หลายเดือนก่อน

    Satyavada matu 🙏❤️

  • @meenakshiputtaraju4520
    @meenakshiputtaraju4520 11 หลายเดือนก่อน

    Nima mahiti tumba chenagide

  • @veework7483
    @veework7483 11 หลายเดือนก่อน

    Fibroid bagge swalpa heli doctor..pls

  • @PRKMANJU-t3t
    @PRKMANJU-t3t 10 หลายเดือนก่อน

    Sir, Manjunath Nange Veracious Treatment bage maithi beku dayamitu Dr Vinay Sir Kele Adara bage Information Kodii Plzzzzzzzzzzzzzz

  • @girisham2371
    @girisham2371 11 หลายเดือนก่อน

    Dandruff samasye bagge keli

  • @geethas5499
    @geethas5499 11 หลายเดือนก่อน

    Hey gadde studio thank you using fan electric kettle in the kitchen next video on this please 🙏🙏🙏🙏🙏🙏🙏🙏

  • @jannardhana4864
    @jannardhana4864 11 หลายเดือนก่อน

    Thanks 🙏 ತಲೆ ಕೂದಲ ಬಣ್ಣ ಹಚ್ಚು ವ ಬಗ್ಗೆ ತಿಳಿಸಿ

  • @vinodvinu3826
    @vinodvinu3826 11 หลายเดือนก่อน

    Sir health insurance baghe video madi yavdu best anta heli.......

  • @ShobhaP-e2m
    @ShobhaP-e2m 7 หลายเดือนก่อน

  • @parukannadachannel7065
    @parukannadachannel7065 11 หลายเดือนก่อน

    Sir please chikk maklanna yav reeti olletanadalli bels beku anta heli kodi

  • @deepagadag8962
    @deepagadag8962 10 หลายเดือนก่อน

    Yenu madodu doctor water heater ellade yenu madabeku

  • @ananyakanagali1739
    @ananyakanagali1739 11 หลายเดือนก่อน

    Make video on psoriasis

  • @udayraikar-in5fs
    @udayraikar-in5fs 6 หลายเดือนก่อน

    ನಮಸ್ತೆ ಸರ್
    ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎಷ್ಟು ಬಾರಿ ಮಲವನ್ನು ವಿಸರ್ಜಿಸಬಹುದು

  • @omnamahshivaya2669
    @omnamahshivaya2669 11 หลายเดือนก่อน

    5.sugar olledalla antha helthiri brown sugar use madbahuda sir hage salt and bellada bagge innu swalpa mahithi kodi sir,

  • @somagowda9624
    @somagowda9624 11 หลายเดือนก่อน +2

    Night shift bagge ond episode madi yaru full info kotila, bangalore alli most of them are working in non regular shift

  • @manjunathj1659
    @manjunathj1659 11 หลายเดือนก่อน

    ಗುರುಗಳೆ ದಯವಿಟ್ಟು AVN ಬಗ್ಗೆ ಮಾಹಿತಿ ತಿಳಿಸಿ ಕೋಡಿ ನಿಮ್ಮ ಕಡೆ ಅದ್ಕಕೆ ಟ್ರೀಟ್ ಮೆಂಟ್ ಇದ್ದರೆ ತಿಳಿಸಿ.

  • @anupamasharadhi7416
    @anupamasharadhi7416 11 หลายเดือนก่อน

    Great doctor

  • @krishnahvk
    @krishnahvk 8 หลายเดือนก่อน

    Please do video on Polycythemia vera

  • @snrn4084
    @snrn4084 11 หลายเดือนก่อน

    Zim or yogasana betrer idara bagge doctor na keli heggade sir next episode nalli keli

  • @AdityaGhatke
    @AdityaGhatke 11 หลายเดือนก่อน

    Please give solution for hepatitis

  • @filmworldnews2016
    @filmworldnews2016 11 หลายเดือนก่อน

    Please make a video about heart palpitations sir

  • @Gurvith3500
    @Gurvith3500 11 หลายเดือนก่อน

    Sir make one video about skipping

  • @mailaragouda3573
    @mailaragouda3573 11 หลายเดือนก่อน

    Sir ನಾನು ತುಂಬಾ ದಿನದಿಂದ hepatitis B ಬಗ್ಗೆ ವಿಡಿಯೋ ಮಾಡಿ ಅಂತ ಕೇಳ್ತಾ ಇದ್ದೀನಿ ನೀವು ಮಾಡ್ತಾನೆ ಎಲ್ಲ ಮಾಡಿ please

  • @Sureshj-oo2qp
    @Sureshj-oo2qp 11 หลายเดือนก่อน

    Sir yava methodninda neerannu bisi madboku anta helilla plz

  • @kusumakp1410
    @kusumakp1410 11 หลายเดือนก่อน

    Good information 🙏🏻🙏🏻🙏🏻🙏🏻

  • @LakshmiDevi-v6h5h
    @LakshmiDevi-v6h5h 11 หลายเดือนก่อน

    Namaste sir nanage thale madyadhli novu baruthe solution hello sir pls

  • @shreyasrs6444
    @shreyasrs6444 11 หลายเดือนก่อน

    Cricket ಇಂಜುರಿ ಬಗ್ಗೆ ಒಂದು video

  • @razarifu2597
    @razarifu2597 11 หลายเดือนก่อน

    Sir solar neerali snana mada bahuda bedava antha helale illa

  • @malar9054
    @malar9054 11 หลายเดือนก่อน

    nice conversation.

  • @ashwinibasavarajbasavarak9802
    @ashwinibasavarajbasavarak9802 11 หลายเดือนก่อน +2

    Namaste, the program is going really, really well. Can u make an episode of intermittent fasting

  • @natarajgalappa2479
    @natarajgalappa2479 11 หลายเดือนก่อน

    🙏

  • @amonggaming5769
    @amonggaming5769 11 หลายเดือนก่อน

    Super sir ...wonderfull info

  • @littlesumantv1313
    @littlesumantv1313 11 หลายเดือนก่อน

    Tqu both of you

  • @diauser3327
    @diauser3327 11 หลายเดือนก่อน

    sir, ask this doc for remedy for menstrual cramps relief naturally,

  • @JyotiJyoti-vv3py
    @JyotiJyoti-vv3py 11 หลายเดือนก่อน

    Sir yavyav sijnalli yavyav ahar evg evg tinnbeku hege hege tinnbeku heli plz sir na erdatinhlaytu kelateni

  • @shanthkumar2336
    @shanthkumar2336 11 หลายเดือนก่อน

    ಕಣ್ಣಿನ ಕಾಳಜಿಯ ಬಗ್ಗೆ ಮಾಹಿತಿ ಹೇಳಿ sir

  • @Raj-u7s6g
    @Raj-u7s6g 11 หลายเดือนก่อน

    Belege bisi neeru snana madidre oledhu idirindha blood circulation sariyaagi naragalu reactivate aghi Blood pressure normal aghuthe ullasa baruthe

  • @omnamahshivaya2669
    @omnamahshivaya2669 11 หลายเดือนก่อน

    Hi sir namaste, Dr vinay sir episodes innu hechagi barli antha prarthisthini, yakandre nanigu thumba doubts ide please clarify madsi, vinay sir namaste,
    1.herbal life bagge thilsi olleda kettadda antha, ega ella Kade galli galliyallu herbal life start agide 100 kgs iddavaru 60 kgs agidare, ella herbal items use madi madi powder madi sale madthare idu olleyada dayavittu thilisi

  • @mahendramahendra2785
    @mahendramahendra2785 11 หลายเดือนก่อน +1

    🙏🏻🙏🏻🙏🏻🙏🏻🙏🏻

  • @MaheshMaheshbm-rb6lv
    @MaheshMaheshbm-rb6lv 11 หลายเดือนก่อน

    Good information ❤❤

  • @dharanikumar1180
    @dharanikumar1180 11 หลายเดือนก่อน

    Tnx you vinay sir

  • @ramakrishnaiah647
    @ramakrishnaiah647 11 หลายเดือนก่อน

    Sir snoring bagge ಮಾತಾಡಿ

  • @kidzuuu
    @kidzuuu 11 หลายเดือนก่อน +2

    Which water heater is best for bathing sir?

    • @Justforfun954
      @Justforfun954 8 หลายเดือนก่อน

      Water heater ye holled alla yenu maadok aagalla anta paristiti ge bandideve city alle holle hursok aagalla

  • @raniaishwaryacinemas899
    @raniaishwaryacinemas899 11 หลายเดือนก่อน +1

    ಊರಲ್ಲಿ ಇದ್ದಾಗ ನಾನು15ದಿವಸ ಕ್ಕೆ ಒಂದು ಸರ್ತಿ ಸ್ನಾನ ಮಾದುತ್ತಿದ್ದದ್ದು. ಮತ್ತು ಹಳ್ಳಿಯಲ್ಲಿ ಎಲ್ಲರೂ ಅದೇ ರೀತಿ ಮಾಡುತ್ತಿದ್ದರು, ಈಗ ಕಳೆದ 25ವರ್ಷದಿಂದ ದಿನ ಮಾಡುತ್ತಿರುವುದು ನಾನು

  • @srishail321
    @srishail321 11 หลายเดือนก่อน

    👌👍

  • @kannadayuvatube5368
    @kannadayuvatube5368 11 หลายเดือนก่อน +1

    Sir e dandruff bagge keli vandu episode maadi sir tumba janake problem ede

    • @Vinay-ks9do
      @Vinay-ks9do 11 หลายเดือนก่อน

      Yes

  • @jayalakshmichikkanna9757
    @jayalakshmichikkanna9757 11 หลายเดือนก่อน

    Room alli mirror yake hakbardu?

  • @SujathaM-qq7cm
    @SujathaM-qq7cm 11 หลายเดือนก่อน

    Sandeep sir Dr vinay jothe yaake videos maadthaa ella?daily kaaythiddevi

  • @sathwikshanbhogh87
    @sathwikshanbhogh87 11 หลายเดือนก่อน

    🎉

  • @maheshjeevan1052
    @maheshjeevan1052 11 หลายเดือนก่อน

    ❤❤👌

  • @rishithasanthosh9509
    @rishithasanthosh9509 11 หลายเดือนก่อน

    Sir muscular dystrophy ge enadru treatment idiya

  • @manjunathk1985
    @manjunathk1985 11 หลายเดือนก่อน

    👍

  • @omnamahshivaya2669
    @omnamahshivaya2669 11 หลายเดือนก่อน

    2. Question
    Elanir olleyada, yavaga kudibeku, ega rate 45rs agide 25rs 40rs elanirge vyathyasa idya, light ganji elanir olleyada?yav elnir adru olleyada, elnir kayi thindre enthakke olleyadu thilsi doctor

    • @Justforfun954
      @Justforfun954 8 หลายเดือนก่อน

      Yele yelneer aagirbeku mate fresh aagirbeku kai kettogirbaardu black patches bandirbaardu yelneer meleate 45rs anta sullu yaak yeltiya guru 30rs irute nimge angdi alli sigo juice 90rs ide adu unhealthy adu rate jaasti alla nimge but natural aagi sigo dehake holled iro yelneer na 30rs kodoke jaàsti alva

  • @swimmingprakashpoojary2857
    @swimmingprakashpoojary2857 11 หลายเดือนก่อน

    🙏🙏🙏❤

  • @varadaraj6775
    @varadaraj6775 11 หลายเดือนก่อน

    ನವರಾತ್ರಿ ಸಮಯ ಇದು ನವರಾತ್ರಿ ಒಂಬತ್ತು ದಿನ ಸಂಪೂರ್ಣ ಉಪವಾಸ ಮಾಡುವುದರಿಂದ ಆಗುವ ಉಪಯೋಗ ಎನು ಇದನ್ನ ಒಂದು ವಿಡಿಯೋ ದಯವಿಟ್ಟು 🙏

  • @veenamodaliyar7561
    @veenamodaliyar7561 11 หลายเดือนก่อน +3

    Sir during periods can i go for walking. Coz i gwt high flowing so .plz suggest. And during periods bloating issue is ther plz suggest sir

    • @sharayuvyas5418
      @sharayuvyas5418 11 หลายเดือนก่อน

      If u have high flow don't go for walk take rest

  • @shashikalan5459
    @shashikalan5459 11 หลายเดือนก่อน +1

    Please Ask about his personal Spirituality !!.
    More about ongoing Infertility issues.
    Healthy Food habits and to overcome urge for junk.
    Meditation and yogic Tips.
    How to overcome food Adulteration especially in grains, pulses, fruits, vegetables and more..
    More about shlokas, chants , mantras, & how to create that zeal in children and in adults as well.
    Please, this is my request.

  • @g.mahadevag.mahadeva7930
    @g.mahadevag.mahadeva7930 11 หลายเดือนก่อน

    Good sacusan

  • @omnamahshivaya2669
    @omnamahshivaya2669 11 หลายเดือนก่อน

    3.ladies yav type inner wears use madudre best antha thilsi sir, both school and college girl students

    • @malnadactivities1403
      @malnadactivities1403 9 หลายเดือนก่อน

      ಮಾಡೋಕೆ ಬೇರೆ ಕೆಲ್ಸ ಇಲ್ವಾ... ಸಾಮಾನ್ಯ ಜ್ಞಾನ ಇಲ್ಲದ ಜನ ಪಾಶ್ಚಿಮತ್ಯ ಉಡುಗೆ ತೋಡುಗೆಗೆ ಬಲಿಯಾಗಿದ್ದಾರೆ
      ಒಂದು ಕೆಲ್ಸ ಮಾಡಿ ಒಂದು ಉಡದಾರ ಕಟ್ಟ್ಕೊಂಡು ಅದಕ್ಕೆ ಕೊಟನ್ ಬಟ್ಟೆಯ ಒಂದು ತುಂಡು ಸೇಕ್ಕಿಸಿ ಕಚ್ಚೆ ಮಾಡ್ಕೊಳ್ಳಿ
      ಡಾಕ್ಟರ್ ತಿಳಿಸೋ ವಿಚಾರ ತುಂಬಾ ಇದೆ ಇಂತಹ ಸಿಲ್ಲಿ ಪ್ರಶ್ನೆಗೆ ಉತ್ತರ ಇಲ್ಲ

  • @basava6296
    @basava6296 11 หลายเดือนก่อน

    Nivu doctore all..devru devru

  • @shreyasrs6444
    @shreyasrs6444 11 หลายเดือนก่อน +1

    ಸರ್ ಉಡ್ದಾರ ಯಾಕೆ ಬೇಕು ರೂಮಲ್ಲಿ ಕನ್ನಡಿ ಇದ್ದರೆ ಏನಾಗುತ್ತದೆ

    • @malnadactivities1403
      @malnadactivities1403 9 หลายเดือนก่อน

      ಉಡದಾರ ಕಚ್ಚೆ ಸಿಕ್ಕಿಸೋಕೆ ಬೇಕು, ರೂಮಲ್ಲಿ ಕನ್ನಡಿ ಇದ್ರೆ ನಿಮ್ಗೆ ನೀವೇ ಭೂತ ಆಗಿ ಕಾಣಸ್ತಿರ ಅಂತ

  • @ananthanash777
    @ananthanash777 11 หลายเดือนก่อน

    Sir neevu fit agidiraa ua k andre avaginda support thakonde nintidiraa . Nimmana interview maduvavaru hege nintidare nodi neevu avarigintha week idira

  • @omnamahshivaya2669
    @omnamahshivaya2669 11 หลายเดือนก่อน

    4.neevu helidiri night fruits and vegetables na soak madi idbeku 6 hrs antha, doubt enu andre salt wateralli soak madittu use madbahuda, soppannu heege madbahuda

  • @shivanishivani792
    @shivanishivani792 11 หลายเดือนก่อน

    Dayvittu kutkondu matadi🙏🙏🙏

  • @khaleemdubai3514
    @khaleemdubai3514 9 หลายเดือนก่อน

    Sir dr address kodi

  • @praveenanaik3200
    @praveenanaik3200 11 หลายเดือนก่อน

    Cold cough ಪೂರ್ತಿಯಾಗಿ ಕಡಿಮೆ ಆಗಲು ಏನು ಮಾಡಬೇಕು sir,ಯಾಕೆಂದರೆ ನನ್ನ ಮಗನಿಗೆ 15 ದಿನ ಆಯ್ತು ಕೆಮ್ಮು ಕಡಿಮೆ ಆಗ್ತಾ ಇಲ್ಲ, dr,ge ತೋರಿಸಿ ಆಯಿತು tablet, syrup, nebulizer, ಎಲ್ಲಾ treatment ಆಯಿತು, ಏನು ಉಪಯೋಗ ಆಗಿಲ್ಲ, ತುಂಬಾ week ಆಗಿ aagiddane,ಈಗ ಅವನಿಗೆ 13&1/2yrs,,ಊಟ, ತಿಂಡಿ, ಸರಿಯಾಗಿ, ಇದೇ, ಕೆಮ್ಮು ಒಂದು ಇಲ್ಲ ಅಂದ್ರೆ ಯಾವ ತೊಂದರೆ ಇಲ್ಲ, ಮೈ ಕೈ nu thumbu dilla,thumbane weeku,pls sir,ಏನಾದರೂ ಉಪಾಯ ತಿಳಿಸಿ,

    • @ramuloki6635
      @ramuloki6635 11 หลายเดือนก่อน

      Please go SDM ayurveda , udyavara, Katpadi.

    • @SD-ld5lz
      @SD-ld5lz 11 หลายเดือนก่อน

      Ayruveda clinic ನಲ್ಲಿ ಲೇಹಾ ಕೊಡ್ತಾರೆ ನೋಡಿ ಅದು work ಆಗಬಹುದು

  • @haleshaghaleshag5419
    @haleshaghaleshag5419 11 หลายเดือนก่อน

    🙏🙏🙏🙏🙏💐💐

  • @vvsyandalwood5367
    @vvsyandalwood5367 11 หลายเดือนก่อน

    ಜಿಮ್ ಮಾಡ್ಬೇಕಾ ಬೇಡ್ವಾ

  • @ajithm6652
    @ajithm6652 11 หลายเดือนก่อน

    I visited this clinic after watching these videos, this doctor only prescribes eight thousand rupees tablets to all. He do cupping for all patients.Better watch this doctor video only.

  • @viratkohli7172
    @viratkohli7172 11 หลายเดือนก่อน

    People don't ask when to have s*x morning or evening😢..

  • @sms590
    @sms590 11 หลายเดือนก่อน

    Officelli hege nidde madodu Keli pls 😆😆😆

    • @Justforfun954
      @Justforfun954 8 หลายเดือนก่อน

      Adu ninna karma avr yen maadtare

  • @sriragavendraindustries6995
    @sriragavendraindustries6995 11 หลายเดือนก่อน

    Less talk more time to interviews

  • @ganeshn5993
    @ganeshn5993 11 หลายเดือนก่อน

    Guru ninu porn video bagee video madila

    • @chethankumar6282
      @chethankumar6282 11 หลายเดือนก่อน

      You are legend bro😂😂😂

    • @malnadactivities1403
      @malnadactivities1403 9 หลายเดือนก่อน

      ನೀನು ಆಕ್ಟಿಂಗ್ ಮಾಡಿದ್ರೆ ಅವ್ರು ವಿಡಿಯೋ ಮಾಡತಾರೆ....

  • @funnysunny1131
    @funnysunny1131 11 หลายเดือนก่อน +3

    Toilet Beligge madbeka rathri madbeka, 😅😅😅😅😅

  • @kavithar7183
    @kavithar7183 11 หลายเดือนก่อน

    Thank you sir