ಬೆನ್ನು,ಸೊಂಟ ನೋವು 1 ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ ಇಲ್ಲಿ ಇರೋದು 13 ಸಾವಿರ ಲಿಂಗಗಳು | Shivalinga

แชร์
ฝัง
  • เผยแพร่เมื่อ 11 ม.ค. 2025

ความคิดเห็น •

  • @goliinsidehit
    @goliinsidehit  ปีที่แล้ว +112

    Temple Address:- Omkar Ashrama Maha Samasthana, Omkar Hills Rd, Banakshankari 6th Stage 11th Block, Srinivaspura, Bengaluru, Karnataka 560060
    Temple Google Map:- Shree Dwadasha Jyotirlinga Shiva Temple
    080 2861 2586
    maps.app.goo.gl/JKJi3wxWw6mYqtWU9

  • @PallaviGirish-i5d
    @PallaviGirish-i5d 9 หลายเดือนก่อน +17

    🙏ಓಂ ನಮಃ ಶಿವಾಯ, ತಂದೆ ತುಂಬಾ ಸೊಂಟ ನೋವಿನಿಂದ ಸಂಕಟ ಪಡುತಿರುವ ನನಗೆ ನಿನ್ನ ಕೃಪೆಯಿಂದ ವಾಸಿ ಮಾಡು ತಂದೆ ಓಂಕಾರೇಶ್ವರ 🙏🙏🙏🙏

  • @J.S.Prabhu-hw2ei
    @J.S.Prabhu-hw2ei ปีที่แล้ว +13

    🙏ಓಂ ನಮಃ ಶಿವಾಯ ನನ್ನ ಸೊಂಟ ನೋವು ವಾಸಿ ಮಾಡು ತಂದೆ ನಿಮ್ಮ ಕೃಪೆ ನನ್ನ ಮೇಲಿರಲಿ ತಂದೆ 🙏

  • @manjunathar6459
    @manjunathar6459 ปีที่แล้ว +37

    ಎಲ್ಲರಿಗೂ ಸೊಂಟ ನೋವು,ಹಾಗೂ ಬೆನ್ನು ನೋವು ವಾಸಿ ಮಾಡಿ ದೇವ.ಎಲ್ಲರಿಗೂ ನಿಮ್ಮ ಕೃಪ ಇರಲಿ.ಹಾಗೂ ನನ್ನ ಫ್ಯಾಮಿಲಿ ಮೇಲೆ ನಿಮ್ಮ ಕೃಪ ಇರಲಿ.ದೇವ.ಓಂ ನಮಃ ಶಿವಾಯ ನಮಃ 🙏🙏🙏

    • @totappashettar8685
      @totappashettar8685 ปีที่แล้ว

      Omnamashivaya

    • @manjunathar6459
      @manjunathar6459 ปีที่แล้ว

      @@totappashettar8685 Thank sir🙏🙏🙏

    • @sampathkumari2335
      @sampathkumari2335 ปีที่แล้ว

      Tq sir❤

    • @manjunathar6459
      @manjunathar6459 ปีที่แล้ว

      @@sampathkumari2335 Thank you madam 🙏🏻God bless you 🙏🏻 om namah shivaya namaha 🙏🏻🙏🏻🙏🏻

    • @bharathis4131
      @bharathis4131 ปีที่แล้ว

      Thank you

  • @MrNanjuunda-wj3ky
    @MrNanjuunda-wj3ky ปีที่แล้ว +12

    ಓಂ ನಮಃ ಶಿವಾಯ, ಸಂಪೂರ್ಣ ಆರೋಗ್ಯವನ್ನು ಕರುಣಿಸು. ಕಾಪಾಡು ತಂದೆ.🙏🙏🙏

  • @SudaL-v8f
    @SudaL-v8f 6 หลายเดือนก่อน +11

    ಓಂ ನಮಃ ಶಿವಾಯ ನಾನು ತುಂಬಾ ಮಂಡಿ ನೋವು ಮಾಂಸಖಂಡಗಳು ನೋವು ಒಂದು ತೊಡೆಯ ಹಿಂಭಾಗದಲ್ಲಿ ಒಂದು ಗುಳ್ಳೆ ಆಗಿದೆ ಅದು ತುಂಬಾ ಗಟ್ಟಿ ಹಾಗೂ ತುಂಬಾ ನೋವು ಸೊಂಟ ನೋವು ಎರೆಡು ಕೈ ಭುಜಗಳು ತುಂಬಾ ನೋವು ಇದರಿಂದ ನಾನು ಕೆಲಸ ಮಾಡಿಕೊಂಡು ಕೆಲಸಕ್ಕೆ ನೆಡೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ ದಯವಿಟ್ಟು ನನ್ನನ್ನು ಕಾಪಾಡು ತಂದೆಯೆ

  • @rajeshwaripise-ph6lu
    @rajeshwaripise-ph6lu ปีที่แล้ว +28

    ನನ್ನ ಬೆನ್ನು ನೋವು ನಿವಾರಣೆ ಆಗ್ಲಿ ಶಿವನೇ

  • @ramachandrabn7031
    @ramachandrabn7031 ปีที่แล้ว +3

    ಸ್ವಾಮಿ ಭಾಷೆಯಲ್ಲಿ ವ್ಯಾಕರಣ ಶುದ್ದಿ ಬಹಳ ಅವಶ್ಯಕ. ಉಪಯುಕ್ತ ಮಾಹಿತಿ. ಧನ್ಯವಾದಗಳು

  • @sujatahiremath3270
    @sujatahiremath3270 ปีที่แล้ว +22

    ನಮಗೆ ಗೊತ್ತಿಲ್ಲದ ಹಲವಾರು ಮಂದಿರದ ಬಗ್ಗೆ niu ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
    ಹೊಸ ಹೊಸ ವಿಷಯ ದೊಂದಿಗೆ ಮತ್ತೆ ಬೇಗ ಬನ್ನಿ sir 🙏🙏🙏🕉️

  • @lakshmishree4716
    @lakshmishree4716 ปีที่แล้ว +25

    ಖಂಡಿತವಾಗಿಯೂ ಹೋಗಿ ಬರುತ್ತೇವೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏

  • @Cinemanvinay
    @Cinemanvinay 14 วันที่ผ่านมา +2

    ದಿನಾಂಕ 29/12/2024 ಇಂದು ನಾನು ನನ್ನ ಕುಟುಂಬದೊಟ್ಟಿಗೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ
    ನನಗೆ ಅಲ್ಲಿ ಹೋದಾಗ ಏನೋ ಒಂಥರಾ ವಿಸ್ಮಯ
    ಮನಸ್ಸಿಗೆ ಆನಂದವಾಯಿತು
    ಆಮೇಲೆ ನನ್ನ ದೇಹದ ಆಯಾಸವು ಕೂಡ ಇಲ್ಲದಂತಾಗಿ ಬಾಸವಾಯಿತು
    . ಧನ್ಯವಾದಗಳು

  • @manjushekar6801
    @manjushekar6801 9 หลายเดือนก่อน +1

    🙏✨ಓಂ ನಮಃ ಶಿವಾಯ ಅರೋಗ್ಯ ಚನ್ನಾಗಿ ಕೊಡು ನನ್ನಪ್ಪ 🙏🔱🔥❣️

  • @sushmasushma9796
    @sushmasushma9796 ปีที่แล้ว +3

    ಖಂಡಿತಾ ಹೋಗಿ ಬರುತ್ತೀನಿ ನನಿಗೆ ಕಾಲುನೋವು ವಾಸಿ ಆಗಲಿ ತಂದೆ🙏 ಆರೋಗ್ಯಭಾಗ್ಯ ಕೊಟ್ಟು ಕಾಪಾಡು ತಂದೆ🙏🙏🙏🙏

  • @vrushabendrababu2173
    @vrushabendrababu2173 หลายเดือนก่อน

    ಓಂ ವೀರಭದ್ರಸ್ವಾಮಿ ನಮಃ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಿವ ಶಂಭೋ ಶಂಕರ ಮಹದೇವ

  • @sujathatr3913
    @sujathatr3913 ปีที่แล้ว +3

    ನಾನು ಅನೇಕ ಬಾರಿ ಈ ದೇವಸ್ಥಾನಕ್ಕೆ ಶೂಟಿಂಗ್ ಹೋಗಿದ್ದೇನೆ ಈ ವಿಷಯ ನನಗೆ ಗೊತ್ತಿರಲಿಲ್ಲ ಈಗ ತಾವು ತಿಳಿಸಿದ್ದಕ್ಕೆ ಧನ್ಯವಾದಗಳು

  • @SShravani-uw6ts
    @SShravani-uw6ts ปีที่แล้ว +1

    ನಮಗೆ ತಿಳಿಸು ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಮಗೂ ಕೂಡ ತುಂಬಾ ಬೆನ್ನು ನೋವಿದೆ

  • @rajuchilakwad3499
    @rajuchilakwad3499 6 หลายเดือนก่อน +1

    ❤❤ ಓಂ ನಮಃ ಶಿವಾಯ ❤❤ ನನ್ನ ಬೆನ್ನು ನೋವು , ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟ ನಿವಾರಿಸು ತಂದೆ.....

  • @gayathriramakrishna5748
    @gayathriramakrishna5748 ปีที่แล้ว

    ನಾನು ತುಂಬಾ ವರ್ಷಗಳಿಂದ ಬೆನ್ನು ನೋವಿಂದ ನರಳುತ್ತಾ ಇದ್ದೇನೆ. ಖಂಡಿತಾ ಹೋಗಿ ಬರುತ್ತೇನೆ.. ಧನ್ಯವಾದಗಳು

  • @Vijayakumari-mo8nt
    @Vijayakumari-mo8nt 17 วันที่ผ่านมา +1

    Om namah shivaya 🙏🙏🙏🙏🙏🙏🙏🙏🙏 nanage bennu hagu sonta novu thumba ide shivane neeve nanna novu guna madabeku nanu nimma sannidige baralu dari thorisu thande, 💐💐💐💐💐💐💐🙏🙏🙏🙏🙏

  • @LeelavathyH-ki1sz
    @LeelavathyH-ki1sz 2 วันที่ผ่านมา

    Nange mandi sonta novu thumba ede A Shivane nange hushra madabelu 🌺🙏🌺🌹🙏🌹

  • @AditiDruthi
    @AditiDruthi 26 วันที่ผ่านมา

    ಒಳ್ಳೆಯ ಮಾಹಿತಿ ನಿಮಗೆ ಧನ್ಯವಾದಗಳು, ಆದರೆ ಜ್ಯೋತಿಲಿಂಗ ಇರುವುದು ದೇಶದಲ್ಲಿ 12ಮಾತ್ರ ಅಲ್ಲ್ವಾ. ಹರ ಹರ ಮಹದೇವ್ 🌹🙏🌹🙏🌹🙏

  • @rameshramesh-yd2xc
    @rameshramesh-yd2xc ปีที่แล้ว +5

    ಓಂ ನಮಃ ಶಿವಾಯ.. ನನ್ನ ಅರೋಗ್ಯ ಸರಿ ಮಾಡು ಭಗವಂತ.. ನನ್ನ ಸೊಂಟ ನೋವು ಕಡಿಮೆ ಮಾಡು........

  • @sarswatihadakar3325
    @sarswatihadakar3325 5 หลายเดือนก่อน +1

    ನಮ್ಮ ಬೇನು ನೂವು ನಿವಾರಣೆ ಮಾಡು ತ೦ದೆ ಎಲ್ಲರ ಆರೋಗ್ಯ ಸುಧಾರಣೆ ಮಾಡು ತ೦ದೆ ನಿನ್ನನೇ ನ೦ಬಿರುವೇ ತ೦ದೆ❤❤🙏🙇‍♂️🙇‍♂️🙇‍♀️🙇‍♀️

  • @jyothivarun6363
    @jyothivarun6363 ปีที่แล้ว +3

    ಇವತ್ತು ಹೋಗಿಬಂದೆವು. ಬೆಂಗಳೂರಲ್ಲಿ ಇಷ್ಟು ಚಂದದ ದೇವಸ್ಥಾನ ಇದೆ ಅಂತ ಗೊತ್ತಿರಲಿಲ್ಲ. ಬಹಳ ಥ್ಯಾಂಕ್ಸ್ ನಿಮಗೆ 🙏

  • @HiraMirza-n5m
    @HiraMirza-n5m 9 หลายเดือนก่อน

    OM NAMAH SHIIVAYA - Thank You So Much For Ur Informatiion - Bennunovu Mattu Sontanovu Vasiimadu Nanna Appa Lord Shiivappa - Kandiitha Hogthiinii Anna🌹🙏🌹

  • @VedavathiTR
    @VedavathiTR ปีที่แล้ว +1

    ನೀವು ತಿಳಿಸಿದ ದೇವಾಲಯ ದ ಬಗ್ಗೆ ವಿಷಯ ತುಂಬಾ ತುಂಬಾ ಚೆನ್ನಾಗಿ ಇದೆ

  • @Varalakshminm-z9m
    @Varalakshminm-z9m 3 หลายเดือนก่อน

    🙏🌸ನನ್ನ ಅಮ್ಮ ಶ್ರೀ ವಿದ್ಯಾ ಚೌಡೇಶ್ವರಿ 🌸🙏ಗುರುವಿಗೆ ನಮನ 🌸🙏ಓಂ ನಮಃ ಶಿವಾಯ 🌸🙏 ಪ್ರತಿಷ್ಟಾಪನೆ ದಿನದಂದೇ ನನಗೂ ಸಹ ಒಳ್ಳೆಯದಾಗಿದೆ. 🌸🙏ಧನ್ಯವಾದಗಳು ಸರ್

  • @Mounamathadhaga21
    @Mounamathadhaga21 9 หลายเดือนก่อน

    Nanna Sonya novu, yeradu kaalugalu novu, tyroid.....nanna mag ala kaalu novu, nanna gandana tyroid novu puurthi oguvanthey maadappa🙏🙏🙏🙏🙏🙏🙏🙏💐💐💐💐💐

  • @dhanrajraj9524
    @dhanrajraj9524 7 หลายเดือนก่อน

    ಓಂ ನಮಃ ಶಿವಾಯ ಓ ದೇವರೇ ನನ್ನ ಬೆನ್ನು ನೋವು ವಾಸಿ ಮಾಡು ದೇವರೇ

  • @ananthdesai3158
    @ananthdesai3158 5 หลายเดือนก่อน

    🌹🙏ಓಂ ನಮಃ ಶಿವಾಯ ನನ್ನ ಸೊಂಟ ನೋವು ಮೋಳ್ ಕಾಲ ನೋವು ಕಡಿಮೆ ಮಾಡು ದೇವರೆ 🙏🌹

  • @roshannsamved6184
    @roshannsamved6184 ปีที่แล้ว +5

    ನಾವು ಈ ದೇವಸ್ಥಾನವನ್ನು ದರ್ಶನ ಮಾಡಿ ದಿರಿ🙏🙏🙏

  • @RathnaM-ky5gd
    @RathnaM-ky5gd 6 หลายเดือนก่อน +2

    ಕರುಣಿಸಿ ಸ್ವಾಮಿ ಓಂ ನಮಃ ಶಿವಾಯ ಶಿವಾಯ ನಮ ಒಮ್

  • @sarojasaru8578
    @sarojasaru8578 5 หลายเดือนก่อน +2

    ಓಂ ನಮಃ ಶಿವಾಯ ನನಗೂ ಬೆನ್ನು ನೋವು ವಾಸಿ ಮಾಡು ತಂದೆ ಓಂ ನಮಃ ಶಿವಾಯ

  • @youtubethree3163
    @youtubethree3163 ปีที่แล้ว +71

    ಈ ದೇವಸ್ಥಾನ ನಮ್ಮ ಮನೆಯಿಂದ ಕೇವಲ ಒಂದೇ ಕಿ.ಮೀ ದೂರ ನೀವು ಹೇಳಿದ್ದು ಖಂಡಿತ ಸತ್ಯ ಕರ್ನಾಟಕದಲ್ಲಿ ಈ ರೀತಿಯ ದೇವಸ್ಥಾನ ಎಲ್ಲೂ ಇಲ್ಲ ಬಹುಶ ಎಲ್ಲೂ ಇಲ್ಲ ಅಂದುಕೊಳ್ಳುತ್ತೇನೆ 🙏🏻🙏🏻

    • @ashabadwadgi6964
      @ashabadwadgi6964 ปีที่แล้ว +3

      Nijvaglu vasi agutta nange Tumba joint pain ide illi hodre sari hogutta tilisi plzzzz

    • @ramesh5949
      @ramesh5949 ปีที่แล้ว +5

      ಯಾವ ಏರಿಯಾ sir

    • @ravikiresur7761
      @ravikiresur7761 ปีที่แล้ว +2

      Seed me nabar anna

    • @sujathag620
      @sujathag620 ปีที่แล้ว

      ​@@ashabadwadgi6964hogidra

    • @naveenk8592
      @naveenk8592 11 หลายเดือนก่อน

      Give you ur no I'm in seveour problem please help me

  • @jagrutichannel7180
    @jagrutichannel7180 7 หลายเดือนก่อน

    Devre nanna kattu novu sonta novu bennu novu molkalu novu Mandi I yella tondre nivarne maadappa shivaaaaa om namaha shivaya 🙏🙏🙏🙏🙏🙏

  • @AshaLatha-mh2bg
    @AshaLatha-mh2bg 15 วันที่ผ่านมา

    Thankyou so much sir . E ondu adbuta pavadada bagge Tbilisi kottidake .mamma samasyege parihaara kottidakke . Thankyou . And love you god

  • @gangadharchunchappa1470
    @gangadharchunchappa1470 ปีที่แล้ว +1

    ನಾವು ಈ ದೇವಸ್ಥಾನ ಕ್ಕೆ ಹೋಗುತ್ತೇವೆ ಓಂ ನಮಃ shivaya

  • @anuradhamuddukrishna3179
    @anuradhamuddukrishna3179 14 วันที่ผ่านมา

    Omkara Shivaya ...
    Please cure all my joint pain 🙏

    • @hkadityabv
      @hkadityabv 11 วันที่ผ่านมา

      In comment Lord Shiva bless you think , Hello madam you have any Brian ???

  • @dakshayinisajjan2332
    @dakshayinisajjan2332 14 วันที่ผ่านมา

    Hosa hosa vishaya thilisi sir, thq so much

  • @jagadishbyranna7351
    @jagadishbyranna7351 2 หลายเดือนก่อน

    ಈ ದೇವಸ್ಥಾನದ ದೂರೂ ವಾಣಿ ಸಂಖ್ಯೆ ಯನ್ನು ದಯವಿಟ್ಟು .ತಳಿಸಿ🙏 ನನಗೆ ತುಂಬ ಅವಶ್ಯಕತೆ ಇದೆ

  • @parvathytp5574
    @parvathytp5574 ปีที่แล้ว

    Khanditha hogitheve nanagu Kai tholu bennu pain jasthi idhe .nimage dhanyavadagalu . Nanage gothe iralilla ee devasthana . God bless to you . Most useful to me ❤😊😅❤❤❤❤❤❤❤.

  • @tararamnath4132
    @tararamnath4132 9 หลายเดือนก่อน

    Good info, will go visit sometime, 🙏om namaha Shivaya!!!

  • @lakshmidevin188
    @lakshmidevin188 ปีที่แล้ว +1

    ಓಂ ನಮಃ ಶಿವಾಯ
    ಈ ಮಾಹಿತಿಗಾಗಿ ಧನ್ಯವಾದಗಳು.

  • @jayakeerthynanjundaiah9225
    @jayakeerthynanjundaiah9225 ปีที่แล้ว +1

    Bennunovu Mattu Sontanovu Vasimadu Nanna Appa Lord Shivappa

  • @reshmashyanwad7354
    @reshmashyanwad7354 12 วันที่ผ่านมา

    ಓಂ ನಮಃ ಶಿವಾಯ❤🎉

  • @HARIYACHARANA
    @HARIYACHARANA ปีที่แล้ว +2

    ವೈದ್ಯನಾಥೆಶ್ವರನೇ ಅಲ್ಲಿರಬಹುದು 🙏

  • @vidyavatiupase5033
    @vidyavatiupase5033 ปีที่แล้ว +1

    Nanna yella novi nivarana aagali om namah shivaya

  • @shivannad9017
    @shivannad9017 4 หลายเดือนก่อน

    Om namah shivaay, sir Kandeetha temple ge Bertyvy, nivuu THILYSYD tumbne anukula aytu sir, thank you so much Sir

  • @ravikumargowda4741
    @ravikumargowda4741 6 หลายเดือนก่อน +2

    Om Namah Shivaya 🙏🙏

  • @kumars6807
    @kumars6807 6 หลายเดือนก่อน +4

    ಓಂ ನಮ್ಹ ಶಿವಾಯ 🙏🙏🙏🙏🙏

  • @shilpashila7787
    @shilpashila7787 ปีที่แล้ว +1

    Neevu tumba olleya information kotteedeeri. Image tumba dhanyavadagalu.👌🙏🙏

  • @hamsalekha6022
    @hamsalekha6022 ปีที่แล้ว

    ಥ್ಯಾಂಕ್ಯೂ ಸೊ ಮಚ್, ಬ್ರೋ ನಿಮ್ಮ ಮಾಹಿತಿಗಾಗಿ

  • @nagendrap6315
    @nagendrap6315 ปีที่แล้ว +1

    Om my god , bless me, I am having lot of pains in my body, kindly free me all kinds of my pains,
    Secondly l am troubbling by variet of enemies, known, unknown, one enemy tell other person that person/s also becoming enemy. Enemies are in relations, nigbours, opposit house, front road or back road.
    They spoiling/spoiled certain extent my future and jobs.
    Last 10 , 15 years back happening. At that time I am getting jobs., Some known persons informing to colleges, then good colleges,good friends also are coming enemies.
    Please bless be save me.

    • @krishnappag7814
      @krishnappag7814 ปีที่แล้ว

      Iam going the temple but my backpain is not clear.

  • @ypdarshandarshan5755
    @ypdarshandarshan5755 10 หลายเดือนก่อน

    Om Namah Shivaya Shiva Parvati Devi Namah Om Subramanya Swamy Namah Om Ganapati Namah 🙏🙏🙏🙏🙏🙏🙏🙏🙏

  • @Rrekhasajjan-t3k
    @Rrekhasajjan-t3k 9 หลายเดือนก่อน

    Joyti lingeshwara nanna tayige monakalu novinda tumba nondiddare but aa novu ninna krupe inda dura madu tande bagavanta 🙏🏻🙏🏻🙏🏻🪔🙏🏻🙏🏻🙏🏻🙏🏻

  • @MeghaReddy-t3d
    @MeghaReddy-t3d 15 วันที่ผ่านมา

    Om Namaha Shivaya❤❤🙏🙏

  • @nagarathnachinnaswamy9895
    @nagarathnachinnaswamy9895 ปีที่แล้ว

    ನನ್ನ ಬೆನ್ನ ಹಿಂದಿನ ನೊವುಹೊಗಲಿ ನಮಸ್ಕಾರ 🙏

  • @chandrubg5298
    @chandrubg5298 5 หลายเดือนก่อน

    ಓಂ ನಮೋ ಶಿವಾಯ ಕಾಪಾಡು ತಂದೆ

  • @sudevammasudevamma9168
    @sudevammasudevamma9168 2 หลายเดือนก่อน

    ಓಂ ನಮಃ ಶಿವಾಯ ಹರ ಹರ ಮಹಾ ದೇವ್ ಓಂ ನಮಃ ಶಿವಾಯ ಹರ ಹರ ಮಹಾ ದೇವ ಓಂ ನಮಃ ಶಿವಾಯ ಹರ ಹರ ಮಹಾ ದೇವ ಓಂ ನಮಃ ಶಿವಾಯ ಹರ ಹರ ಮಹಾ ದೇವ ಓಂ ನಮಃ ಶಿವಾಯ ಹರ ಹರ ಮಹಾ ದೇವಾ ನಿಮಗೆ 144 ಕೋಟಿ ನಮಸ್ಕಾರ ಗಳು ತಂದೆ ನನ್ನ ನೋವು ನಿವಾರಣೆ ಮಾಡಿದ್ದಕ್ಕೆ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐

  • @LakshmiLakshmi-qo9gv
    @LakshmiLakshmi-qo9gv ปีที่แล้ว +1

    Om namah shivaya 🙏 devare nange bennu novu monakalu novu vasi madu devare nimma degulakke bandu darshana madikondu barthini

    • @chandrikap8664
      @chandrikap8664 10 หลายเดือนก่อน

      ದೇವರೇ ನನಗೆ ಬಿದ್ದ ಕಾರಣ ಸೊಂಟಕ್ಕೆ ನೋವಾಗಿ ನಡೆಯಲು ತೊಂದರೆ ಸಣ್ಣ ದಾಗಿ.ಮೂಳೆ ಮುರಿದಿದೆ ವಾಸಿ.ಮಾಡು.ತಂದೆ.ಅನೣದಾನ
      ಮಾಡುತೇನೆ

  • @shivakumaraswamy2959
    @shivakumaraswamy2959 ปีที่แล้ว +1

    ಓಂ ನಮಃ ಶಿವಾಯ ನಮಃ

  • @narayanammasp2302
    @narayanammasp2302 ปีที่แล้ว

    Om namah shivaya bhagavantha na nage sonttanovu mandi novu e novininda nannannu parumadu thande om namah shivaya om namah shivaya om. Namaha shivsya

  • @SAn-jz8hg
    @SAn-jz8hg 7 หลายเดือนก่อน

    🙏🙏🙏🙏🙏🙏🙏🚩🚩🚩🚩🚩 ಓಂ ನಮಃ ಶಿವಾಯ ಜೈ ಶಂಕರ್ ಹರ ಹರ ಮಹಾದೇವ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್

  • @gopalraom7758
    @gopalraom7758 10 หลายเดือนก่อน +1

    ಕೆಂಗೇರಿ ಇಂದ ಉತ್ತರಹಳ್ಳಿ ಮಾರ್ಗ ದಲ್ಲಿ JSS ಕಾಲೇಜು ಬಳಿ ಈ ಪುಣ್ಯ ಕ್ಷೇತ್ರ ಇದೆ. ಓಂ ನಮ ಶಿವಾಯ.

  • @nagammah3372
    @nagammah3372 ปีที่แล้ว +1

    ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಂಕರ

  • @manjunathar6459
    @manjunathar6459 11 หลายเดือนก่อน

    Om Namah Shivaya Namaha 🙏🏻🙏🏻🥥🥥🌹🌹🌺🌺🌹🌺🌹🌹🥥🥥🙏🏻🙏🏻. ದೇವರೆ ನನ್ನಗೆ ಬೆನ್ನು ಮತ್ತು ಮಂಡಿ ನೋವು ಇದೆ. ವಾಸಿ ಮಾಡಿ ದೇವ 🙏🏻🙏🏻💐💐🌺🌺🌹🌹🥥🥥🙏🏻🙏🏻

    • @lakshmidevammaa4567
      @lakshmidevammaa4567 9 หลายเดือนก่อน +1

      ದೇವರೇ ನನಗೆ ಪಕ್ಕೆ ನೋವು ಹಾಗೂ ಬೆನ್ನು ನೋವು ಕಡಿಮೆ ಮಾಡು ತಂದೆ

    • @manjunathar6459
      @manjunathar6459 9 หลายเดือนก่อน

      @@lakshmidevammaa4567 ಶಿವನ ದೇವಸ್ಥಾನಕೆ ಹೋಗಿ ಬನ್ನಿ. ಒಳ್ಳೆಯ ದಾಗುತದೆ. ನನ್ನಗು ಬೆನ್ನು ಮಂಡಿ ನೋವು. ಈಗ ಪರ್ವಾಗಿಲ್ಲ. ಇನ್ನು ದೇವಸ್ತಾನಕೆ ಹೋಗಿಲ್ಲ. ನಿಮಗೆ ಬೇಗ ಗುಣವಾಗಲಿ. ಮೊದಲು ಯಾರಿಗೆ ಆಗಲಿ ಆರೋಗ್ಯ ತುಂಬ ಮುಖ್ಯ.ಓಂ ನಮಃ ಶಿವಾಯ ನಮಃ 🙏🏻🙏🏻

  • @KGSTHISHSatish
    @KGSTHISHSatish หลายเดือนก่อน +1

    Om namah shivaya namon namaha 🙏🌸🙏🌿🙏💐🙏🌺🙏🌹

  • @kathyayininagabhushanarao7880
    @kathyayininagabhushanarao7880 7 หลายเดือนก่อน

    Information kottiddakke Dhanyavadagalu 🙏

  • @chandrashekarms134
    @chandrashekarms134 ปีที่แล้ว

    Yes good results I am happy

  • @vijayadeshpande6722
    @vijayadeshpande6722 ปีที่แล้ว

    ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು nimage namaskaragalu

  • @moorthispet3937
    @moorthispet3937 7 หลายเดือนก่อน +1

    Shiva paranjyothi siddappaji rachappaji doddammathayi channammaji madappa🙏🙏🙏🙏🙏🙏🙏🙏

  • @bharatirathod1198
    @bharatirathod1198 ปีที่แล้ว

    Good afternoon Brother🙏, Thank you so much Sir 🙏🌹🙏🌹🙏🌹🙏🌹🙏🌹. Good information.

  • @vijayendrabagalkot1409
    @vijayendrabagalkot1409 ปีที่แล้ว

    ತುಂಬಾ ಚೆನ್ನಾಗಿದೆ ನಿಮ್ಮ ಸಲಹೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯಾದಗಳು 👍

  • @rajeshwarir6128
    @rajeshwarir6128 ปีที่แล้ว +10

    ಥ್ಯಾಂಕ್ಯೂ ಸರ್ ಈ ದೇವಸ್ಥಾನ ನಮ್ಮ ಮನೆ ಹತ್ರನೇ ಇದೆ ಸರ್ 🔱🔱🔱🔱👍

    • @nagendrap6315
      @nagendrap6315 ปีที่แล้ว

      Madam,
      Please clarify, place name is ,
      Srnivaspur or srinivas har. Thanks in advance.

    • @raoravip
      @raoravip ปีที่แล้ว

      ಸ್ವಲ್ಪ ಅಡ್ರೆಸ್ ಹೇಳ್ತೀರಾ ಪ್ಲೀಸ್.. ಬನಶಂಕರಿಯಲ್ಲಿ ಎಲ್ಲಿ ಬರುತ್ತೆ?

    • @Kavyasanthosh1
      @Kavyasanthosh1 ปีที่แล้ว

      Sir pls send temple address

    • @computerembroiderywork4568
      @computerembroiderywork4568 ปีที่แล้ว

      @@raoravip Uttaralli main road alli barutte e. Temple

    • @computerembroiderywork4568
      @computerembroiderywork4568 ปีที่แล้ว +1

      @@Kavyasanthosh1 uttaralli main road.. R. R. Nagar dalli ede e temple...

  • @ShyamalaRani-ny1oj
    @ShyamalaRani-ny1oj 7 หลายเดือนก่อน +1

    Om namah shivaya om namah shivay om namah shivay,🙏

  • @satishmetri1144
    @satishmetri1144 ปีที่แล้ว

    Om namah shivay 🙏nam papa sota kai kalu novu kadimeagali nina ashirvad sada nam mele erali🙏🙏

  • @ravikumar-ln2cs
    @ravikumar-ln2cs 9 หลายเดือนก่อน

    🙏ಓಂ ನಮೋ ಶಿವಾಯ🙏

  • @_akul_689
    @_akul_689 ปีที่แล้ว

    Thank u so much very helpful information

  • @Govindr-g1q
    @Govindr-g1q 11 หลายเดือนก่อน +2

    Om namah Shivaya🙏🙏🙏🙏🙏

  • @kalpanan2235
    @kalpanan2235 7 หลายเดือนก่อน

    Tq very much sir good information 👍 👏 👌 😊

  • @KannanS-q3z
    @KannanS-q3z 10 หลายเดือนก่อน

    Om namah shivaya 🙏🙏🙏💐💐💐🌹🌹🌹🌹

  • @savitham1560
    @savitham1560 ปีที่แล้ว

    Had darshan...
    So far no miraculous improvement in health as mentioned 🙏🏼

  • @RajuRaju-bx9ps
    @RajuRaju-bx9ps หลายเดือนก่อน

    Om namah Shivay Om namah Shivay Om

  • @kasturitalvar7584
    @kasturitalvar7584 7 หลายเดือนก่อน

    🙏om nam sivaya.namma thahige Mandi novide ha novanna vaasi maadu sivane om homkareswaraya namaha👏👏

  • @ChitraVentekar
    @ChitraVentekar 10 หลายเดือนก่อน

    Om Namaha Shivaya om Namaha Shivaya

  • @Singh-yr5x
    @Singh-yr5x 11 หลายเดือนก่อน

    Good thanks for your information sir

  • @ananthkumar9147
    @ananthkumar9147 7 หลายเดือนก่อน +1

    Om Namah Shivaaya Sarwa Kasta Niwaraka

  • @ananthapadmanabha7582
    @ananthapadmanabha7582 9 หลายเดือนก่อน

    ತೂಡಿಕಾನ.ಮಲ್ಲಿಕಾರ್ಜುನ. ಓಂ.ನಮ ಶಿವಾಯ.

  • @raviraman8661
    @raviraman8661 10 หลายเดือนก่อน

    Thanks a lot for your kind information

  • @vijayagopalvijayagopal
    @vijayagopalvijayagopal ปีที่แล้ว +3

    ಬಹಳ ಚೆನ್ನಾಗಿ ತಿಳಿಸಿದ್ದೀರಿ ಸೋದರ ಧನ್ಯವಾದಗಳು 🙏🙏🙏🙏🙏

  • @shankaregowda3995
    @shankaregowda3995 ปีที่แล้ว

    ಗೊತ್ತಿಲ್ಲ ಒಂದೂ ಸರಿ ಹೋಗಿದ್ದು ಬಂದ ಮೇಲೆ ಗೊತ್ತಾಗುತ್ತೆ.🙏🙏🙏🙏🙏

  • @ShashiValli-y7e
    @ShashiValli-y7e 4 หลายเดือนก่อน

    Om namaha shivaya. Har har mahadev ❤❤❤❤❤🙏🙏🙏🙏🙏🙏🙏

  • @SunithaMj-n7n
    @SunithaMj-n7n 2 หลายเดือนก่อน

    Om Namah Shivaya Namah ko aarogya karne se bhagwanta

  • @VijayaLakshmi-vx1fl
    @VijayaLakshmi-vx1fl ปีที่แล้ว

    Thanks for lnformation lord 🙏🙏🙏🙏🙏🙏🙏🙏🙏🙏🙏🙏❤🎉

  • @kodandaramaiyerviswanath6288
    @kodandaramaiyerviswanath6288 ปีที่แล้ว

    very happy to see this video ,thanks for the information.

  • @geethanatesh5332
    @geethanatesh5332 5 หลายเดือนก่อน

    Please give all of us good health and peace.Om namah Shivaya

  • @hemanthambig-ov8is
    @hemanthambig-ov8is 10 หลายเดือนก่อน

    🙏🙏🙏🙏🙏 ಓಂ ನಮಃ ಶಿವಾಯ,

  • @ManjulaSalimath-r6d
    @ManjulaSalimath-r6d 2 หลายเดือนก่อน

    Om namaha shivaya devre nange thumba sonta nove ninna daye inda nove kadime madu tande om namaha shivaya

  • @mamathabb4809
    @mamathabb4809 17 วันที่ผ่านมา

    Om namaha shivaya namma maneyavra bennu novu vasimadu thande

  • @shivabc6555
    @shivabc6555 7 หลายเดือนก่อน

    🙏ಓಂ ನಮಃ ಶಿವಾಯ🙏
    🙏ಓಂ ನಮಃ ಶಿವಾಯ🙏
    🙏ಓಂ ನಮಃ ಶಿವಾಯ🙏.