ไม่สามารถเล่นวิดีโอนี้
ขออภัยในความไม่สะดวก
'ಸಿರಿಧಾನ್ಯ' ತಿಂದ್ರೆ 'ಶುಗರ್' ಕಂಟ್ರೋಲ್ ಗೆ ಬರುತ್ತಾ!? 'ಡಾಕ್ಟರ್' ಹೇಳಿದ ನಾನ್ ಸೆನ್ಸ್!! ಸತ್ಯಗಳು | HealthTips
ฝัง
- เผยแพร่เมื่อ 9 ก.พ. 2024
- 'ಸಿರಿಧಾನ್ಯ' ತಿಂದ್ರೆ 'ಶುಗರ್' ಕಂಟ್ರೋಲ್ ಗೆ ಬರುತ್ತಾ!? 'ಡಾಕ್ಟರ್' ಹೇಳಿದ ನಾನ್ ಸೆನ್ಸ್!! ಸತ್ಯಗಳು | Dr. Vinay Kumaar | Heggadde Studio
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay_Kumaar #Heggadde_Studio #siridhanya
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Helpful tips
ಒಳ್ಳೆಯ ಮಾಹಿತಿ. ಧನ್ಯವಾದಗಳು
Thank you sir thank you studio
Good information sir
Thank you so much sir 🙏
Well said well said sir 🎉🎉❤
Food combination bagge tilisi
ಒಂದು ಒಳ್ಳೆಯ ಸಂದೇಶ ಸರ್.....
Sir makkalalli stomach worms bagge deatailed explaination kodi plz....thank u for giving the best information for healthy lifestyle.🙏
Sir,
Nanu siridhanya thinnuthhiruvudakke
Nanu sugar tablet thagollodu bitbitte sir, promise sir
ಸೂಪರ್ 👌❤
Sir urik acide bagge tiladi
Yes right❤🙏
4 varshadinda prathi dina naanu namma Mane maklu ellaru siridhanyane thinthidivi superagi idivi family full
Nimage diabetes idiya?
Send me your number
toooo good explanation though I know kannada but still some words i dint. get like sajje navane . shall I ask my about my health issues will u guide or suggest?
Vinay sir seedsgala bage heli
ನಮಸ್ಕಾರ ನನಗೆ ತುಂಬಾ ತಣ್ಣಗಾಗಿರೋ ಊಟ ಮಾಡಿದರೆ ಬ್ಯಾಕ್ ಪೇನ್ ಜಾಸ್ತಿ ಆಗುತ್ತೆ sir ಹುಳಿ ಬಂದಿರೋ ಆಹಾರ ಸೇವನೆ ಮಾಡಿದರೆ ಜಾಸ್ತಿ ಆಗುತ್ತೆ ನೀವು ಹೇಳಿದ್ದು ಸತ್ಯ
Sir please make a video on cough in toddlers n how to cure it.. 🙏
Sugar can be controlled but can't be cured.. daily 45mins walking is better
No diabetes can be reversible doctor says it can't be curable it is completely medical maphia
Again the gem 💎
Friends follow dr khadaravalli instructions, he will give correct information about siridhanya
Heart function improvement
How acupuncturist talk about all health problems,not good
What is the best remedy for sugar please share
Brother with any ayurvedic medication ,do intermediate fasting yu can reverse ur diabetic . Make some study u will get the same data,
ಬಟ್ ನಾನು ಸಿರಿಧಾನ್ಯ ತಿಂದು weight ಲಾಸ್ 8ಕೆಜಿ ಮಾಡ್ಕೊಂಡಿದ್ದೆ
What to eat tell us doctor
ಡಾಕ್ಟರ ಏನು ಹೇಳಿದರು? ಯಾರಿಗೆ ಅರ್ಥವಾಗಿದೆ ಅಂದ್ರೆ ಸ್ವಲ್ಪ ತಿಳಿಸಿ.
Sir plse clear sugar patient should eat
egg, fish, meay, beaf perfect for sugar, dont eat anything else
Am not asking you about non veg your answer heart me sir
thats only am telling there is no medicine for sugar..
only food you have to change..
morning eat 5 egg
afternoon chicken or fish
night again 🍖 meat..
along with cucumber , almond , cashew..
nothing else..
try this withi in one month you will become normal..
one of my friend doing like this and he become normal..
ಏನೂ ತಿನ್ನದೇ ಬೇಡ ಅನ್ನಿಸುತ್ತೆ ಇದನ್ನೆಲ್ಲ ನೋಡಿದರೆ
Yes very correct
ಊಟ ಬಲ್ಲವನಿಗೆ ರೋಗವಿಲ್ಲ 😅😅😅
ಇದರ ಬಗ್ಗೆ ಏನೂ ನೋಡೋದೆ ಬೇಡ😂😃
ಈ ಡಾಕ್ಟರ್ ಸಮಸ್ಯೆ ಏಳ್ತಾರೆ ಪರಿಹಾರ ಹೇಳಲ್ಲ ಯಾಕೆ
ಸರ್ ಥೈರಾಯಿಡ್ ಬಗ್ಗೆ ಚರ್ಚಿಸಿರಿ please
Thyroid protocol
Throid hypo or hyper
Millets
Little - 3 days
Foxtail - 1 day
Kodo-1 day
Barnyard - 1 day
Browntop - 1 day
Wooden Ghana oils
Groundnut oil - 1 week
Safflower oil - 1 week
Coconut oil - 1week
2 spoon of oils taken on empty stomach and maintain half an hour gap and eat millet as mentioned above
Arthavaagalilla clarity illa sir
ಸರ್ ಊಟ ಅಥವಾ ತಿಂಡಿ ಮಾಡ್ಲಿಲ್ಲ ಅಂದ್ರೆ ಗ್ರಾಸ್ಟ್ರಿಕ್ ಆಗುತ್ತೆ ಅಲ್ವಾ ಅದು ಎಗೆ ಸರಿಮಾಡಿ ಕೊಳ್ಳೋದು
ನಮ್ಮ ಪೂರ್ವಜರು ಎಲ್ಲಾ ಆಹಾರಗಳನ್ನು ಪ್ರಯೋಗ ಮಾಡಿ ಕೊನೆಗೆ ಅಕ್ಕಿ , ಗೋದಿ ಯನ್ನ final ಮಾಡಿ ಅವನ್ನು ಯೋಗ್ಯ ಅಂತ ನಿರ್ಧರಿಸಿದ್ದಾರೆ.
ಎಲ್ಲಾ ಸುಳ್ಳು, 150. ವರ್ಷಗಳ ಹಿಂದಿ ಪೂರ್ವಜರು ಸಿರಿ ಧಾನ್ಯ ಗಳ ಆಹಾರ ಸೇವಿಸು ತ್ತಿದ್ದರು, ಬ್ರಿಟಿಷರು ಬಂದು ಎಲ್ಲಾ ಕೆಡಿಸಿದರು
ದೇಹವನ್ನು ಕೇವಲ ವಸ್ತು ರೀತಿಯಲ್ಲಿ ನೋಡಿದ್ರೆ ಹೀಗಾಗುತ್ತೆ ಈ ಡಾಕ್ಟರ್ ಹೇಳೋದು
We cant understand what he tells peculiar
He is not MBBS/MD certified doctor instead he is Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM t
Doctor kaige yeno hakidare, yenandu antha gothaglila
Doctor who charges 6000/- for treatment @heggadde studio inthavrana prothsahisabedi.
Studio people will get money know so ...I went there he is fraud
@@geethaanjali6078ನೀವು ವಿನಯ್ ಡಾಕ್ಟರ್ ಬಗ್ಗೆ ಹೇಳುತ್ತಿದ್ದಿರಾ ಇಲ್ಲ ಬೇರೆಯವರ ಬಗ್ಗೆ ಹೇಳುತ್ತಿದ್ದಿರಾ ಅರ್ಥ ಆಗ್ತಿಲ್ಲ
Please stop interviews of this doctor don't give wrong information to subscribers
Obba vyakti kelavu vishayadalli expert irbahudu..Nimma doctor anta kaalu paadadinda thale koodlu thanaka nu expert anisutte ..
ಏನೂ ಅರ್ಥ. ಆಗಿಲ್ಲ. ಶುಗರ್ ಗೆ ಏನು ಔಷಧಿ ಅಂತ. ಡಾಕ್ಟರ್ ಹೇಳಿಲ್ಲ
Aveneladu illa. Clinic ge hogi 600 iskondu nim problems enu anthanu kelde avne costly therapy matte 7500 rs tablet tagoli antha heli kalustane.
Howdu nivu hogidira.. nanu hogona ab a idde aadru doubt ittu idu just Market gimmic anta..
ಏನೇ ಊಟ ತಿಂಡಿಯೂ ಅದ್ರ ಜೊತೆ ತರಕಾರಿ ಸಲಾಡ್,ಪಲ್ಯ, ಹಣ್ಣು ಇರಬೇಕು ಅಂತಾರೆ
@@bharathkumag4977
ಅವನ ಮುಖ ನೋಡಿದರೆ ವೈದ್ಯ ಅನಸಲ್ಲ
ಇವರೆಲ್ಲ ಮೀಡಿಯಾದಲ್ಲಿ ಕೂತು ಹಳ್ಳಿ ಜನಕ್ಕೆ,ದಡ್ಡರಿಗೆ ಟೋಪೀ ಹಾಕಕ್ಕೆ ಅಂಗಡಿ ತೆಕ್ಕಂಡ್ ಕೂತಿದಾರೇ😂😂😂
ಕಚಡಾಗಳು😡😡😡
He is not doctor no degrees! First should kick that idiot who is advertising this.i went there it is all fraud .
This Doctor is veerrrry costly
Costly and also he is not giving proper treatment or solution for the amount he is charging. People are thinking he is very good doctor by watching these videos. He has good knowledge and completely into money making business.
101% u r rt, all you tubers chupke making video no strong content. Almost fake video's
He is not a doctor , very irritating , mis guiding ,he does puncturing of your purse , public take care , just he is repeating what is known to all 😂✅
Only one Raju doc is genuine ansutte e youtubenalli..
First learn what is inflammation,u don’t have not just basic knowledge but no knowledge, DONT tel about things you don’t know or studied ✅😂
Don't mislead people
ಕಫ ಿದೆ ಅಂತ ಹೇಳ್ತೀರ ಅದ್ರೆ ಪರಿಹಾರ ಹೇಳಿ
unfortunately misleading by talking contrary to what Dr Khader is telling.
Dr Khadhar sir is very good ,, this peoples doing video's for making money
I went there he is fraud..money minded..no degree ..who is encouraging this should be kicked
@@geethaanjali6078 where you went
@@muthurajh1889 vinay Buchanan play home
@@geethaanjali6078ಹೌದು
Waste video ಇದು?
Nonsense vidio
Poda eno helthare ivaru yen nim problem