ನನ್ನ ಸಂಗಾತಿ ಸರಿಯಿಲ್ಲ ಎಂದು ಕೊರಗುವವರು ಹೀಗೆ ಮಾಡಿ

แชร์
ฝัง
  • เผยแพร่เมื่อ 31 ม.ค. 2025

ความคิดเห็น • 259

  • @rupasomashekar493
    @rupasomashekar493 7 หลายเดือนก่อน +26

    ಮೇಡಂ ನಾವು ಎಷ್ಟು ಅಂತ ಬದಲಾಗೋದು ನಾವು ತವರು ಮನೆ ಇಂದ ಬಂದ್ಮೇಲೆ ಯಲ್ಲನು ಬದಲಾಯಿಸಿ ನೇ ನೋಡ್ತಾ ಇದೀವಿ ನಮ್ ತನಾ ಬಿಟ್ಟು ಅವರ ಮನೆ ಅಲ್ಲಿ ಯಲ್ಲಾ ನು ಸಹಿಸಿ ಕೊಂಡು ಇದೇವಿ ಅಲ್ವಾ ಮೇಡಂ ನಂಗೋಸ್ಕರ ಸ್ವಲ್ಪ ಬದಲಾವಣೆ ಆಗೋಕೆ ಎಷ್ಟ್ ಕಷ್ಟ ಗಂಡಿಗೆ.... ನೀವು ನು ಸಪೋರ್ಟ್ ಮಾಡೋದು ಗಂಡು ಮಕ್ಕಳಿಗೆ... 🙏🏻🙏🏻🙏🏻ಧನ್ಯವಾದಗಳು

    • @amareshbijjal1837
      @amareshbijjal1837 6 หลายเดือนก่อน

      Super mam ಒಳ್ಳೇ ಸಂದೇಶ

    • @kamalakshie6479
      @kamalakshie6479 4 หลายเดือนก่อน

      ಮೇ ಡಮ್ 43 ವರ್ಷ ದ ಸಂಸಾರ ದಲ್ಲಿ ಯಾವುದೇ ರೀತಿಯ ವಯಕ್ತಿಕ ಅನಿಸಿಕೆ ಗೆ ಬೆಲೆ ಯೇ ಇಲ್ಲದೆ ಕಳೆದೋಯ್ತು ಆದರೂ ಜೀ ವಿ ಸುತಿದ್ದೆವೆ ಇದೆ ಹೆಣ್ಣಿನ ಜೀವ ನ ಹೇಳು ವು ದು ಸುಲಭ ಬಾಳುವುದು ಸುಲಭವಲ್ಲ

  • @gurudevanagavi8877
    @gurudevanagavi8877 7 หลายเดือนก่อน +15

    ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ ಡಿವಿಜಿ ಅವರಿಗೆ ವಂದನೆಗಳು 💐🙏

  • @premabagewadi8670
    @premabagewadi8670 8 หลายเดือนก่อน +16

    ಸತ್ಯವಾದ ಮಾತು ನಿಮ್ಮ ಮೇಲಿನ ಭರವಸೆಯಿಂದ ನಮ್ಮ ಜೀವನ ಬದಲಾಗುವದು ಸತ್ಯ,ಸತ್ಯಸತ್ಯ ಮೆಡಮ್,ಧನ್ಯವಾದಗಳು 😊

    • @sudhachavathi1447
      @sudhachavathi1447 7 หลายเดือนก่อน +1

      ವಂದಿಸುವೆ

    • @chandramoulimm2703
      @chandramoulimm2703 6 หลายเดือนก่อน

      hachavathi1447
      Yess it's very true

  • @geethajayaram2521
    @geethajayaram2521 8 หลายเดือนก่อน +39

    ನಮ್ಮ ಬದಲಾವಣೆಯನ್ನು ಕಂಫರ್ಟ್ ಆಗಿ ನೋಡ್ತಾರೆ ಮೇಡಂ ಬದಲಾವಣೆ ಇಬ್ಬರಲ್ಲೂ ಆಗ್ಬೇಕು
    ಇಲ್ಲದಿದ್ದಲ್ಲಿ ಸೋತು ಸೋತು ಇಷ್ಟೇ ಜೀವನ ಅನ್ನೋ ಹಾಗಾಗುತ್ತದೆ. ಬೆಲೆ ಇರಲಿ ಒಳ್ಳೆ ಅಭಿಪ್ರಾಯ ಸಹ ಸಿಗಲ್ಲ. ಪ್ರೀತಿ ವಿಶ್ವಾಸ ಅನುಸರಣೆ ಗಂಡ ಮಕ್ಕಳು ಎಲ್ಲರಲ್ಲೂ ಬರಬೇಕು. ಅಲ್ವಾ

    • @renukafashiontrendz6380
      @renukafashiontrendz6380 7 หลายเดือนก่อน +3

      Yes ಬದಲಾವಣೆ ಇಬ್ಬರಲ್ಲೂ ಆಗಬೇಕು

    • @savithaudanur3312
      @savithaudanur3312 7 หลายเดือนก่อน +3

      Madam badalavane ibbaralu agabeku hennu eshtu antha adjust agabeku ... 😂

    • @rathishetty5338
      @rathishetty5338 4 หลายเดือนก่อน

      Yes

  • @Mahi.G.kinnuriValmiki
    @Mahi.G.kinnuriValmiki 7 หลายเดือนก่อน +29

    ಸ್ವಾಭಿಮಾನ ಬಿಟ್ಟು ಹೋಗ್ಲಿ ಅಂತ ಅಂತವರಾಜೊತೇನೆ ಅಡ್ಜಸ್ಟ್ ಮಾಡ್ಕೊಂಡು ಹೋದ್ರೆ ನಾವು ಅಡ್ಜಸ್ಟ್ ಮಾಡಿಕೊಳ್ಳೋದನ್ನೇ ಅವಕಾಶ ಮಾಡಿಕೊಂಡು ನಮ್ಮನ್ನ ಕೀಳಾಗಿ ನೋಡ್ತಾ ಇದ್ರು ನಮ್ಮ ಜೊತೆ ಕೀಳಾಗಿ ನಾಡಿದುಕೊಳ್ತಾ ಇದ್ರು ನಾವೇ ಅರ್ಥ ಮಾಡ್ಕೋಬೇಕು ನಾವೆ ಬದಲಾಗಬೇಕು ಸೂಪರ್

    • @SavitriGurappaVhanakyal
      @SavitriGurappaVhanakyal 7 หลายเดือนก่อน

      ಅಕ್ಕ ನೀವು ನಿಮ್ಮನ್ನ ನೀವು ಪ್ರೀತಿಸಲು ಪ್ರಯತ್ನ ಪಡಿ. ನಾವು ಇನ್ನೊಬ್ಬರಿಗೆ ಬೇಡಿಕೊಳ್ಳುವ ಬಿಕ್ಷುಕಿ ತರ ನಮ್ಮ ಬದುಕು ಆಗಬಾರದು. Self love try it. ನಮಗೆ ನಾವೇ ರಾಣಿ ತರ ಫೀಲ್ ಮಾಡಿ. ಬೇಡಿಕೊಳ್ಳುವ ಹರಸಾಹಸ ಬೇಡ. ನಿಮ್ಮ ಪ್ರೀತಿ ಪಡಿಯೋಕೆ ಅವರಿಗೂ ಆ ಯೋಗ್ಯತೆ ಇರಬೇಕಲ್ಲ. .

    • @geetakulkarni1913
      @geetakulkarni1913 4 หลายเดือนก่อน

      @@Mahi.G.kinnuriValmiki correct 💯

    • @geetakulkarni1913
      @geetakulkarni1913 4 หลายเดือนก่อน

      @@Mahi.G.kinnuriValmiki nivu heluvadu nija

  • @mgshastri1986
    @mgshastri1986 4 หลายเดือนก่อน +1

    ನಿಮ್ಮ ಮಾತುಗಳು ಸತ್ಯವಾಗಿದೆ .
    ಅಭಿನಂದನೆಗಳು .

  • @GhousemohiuddinKhan
    @GhousemohiuddinKhan 7 หลายเดือนก่อน +3

    Nice motivational vedio life partner .happiness and love and life style. Time to family members. Changes in mentality . fantastic massage ❤❤❤❤❤.

  • @padmagopinath5788
    @padmagopinath5788 6 หลายเดือนก่อน +1

    Excellent speech n very good tips n valuable advise you have said madam. My humble regards to you.

    • @Bharavase
      @Bharavase  5 หลายเดือนก่อน

      Thanks a lot

  • @thirthanaik2455
    @thirthanaik2455 4 หลายเดือนก่อน +1

    Good message thank you

  • @AnuRajShetty-sz1vi
    @AnuRajShetty-sz1vi หลายเดือนก่อน

    Super mam ❤️❤️❤️❤️

  • @shivaleelayaraddi7315
    @shivaleelayaraddi7315 7 หลายเดือนก่อน +1

    Nima matugalu tunba ista ayitu medam thank you

  • @manjula6940
    @manjula6940 7 หลายเดือนก่อน +12

    ಸತ್ಯ madam ನೀವು ಹೇಳಿದ್ದು..... ಅದರಿಂದ ನಮ್ಮ ಜೀವನ ದ ಶೈಲಿಯೇ ಬದಲಿಯಿಸಿಕೊಳ್ಳಬಹುದು. But ಏನ್ ಮಾಡೋದ್ ಗಂಡ ಬೇಕು ಬೇಕು ಅಂತ ಮನಸು ಹೇಳುವಾಗ... ಬೇರೆ ಕಡೇ ಆಲೋಚನೆ ಹೇಗೆ ತಾನೇ ಬರುತ್ತೆ ಹೇಳಿ madam.... ಈ ಮಾತಿಂದ ಬೇಸರ ಆದ್ರೆ ಕ್ಷಮಿಸಿ 🙏🏻🙏🏻

    • @sudhachavathi1447
      @sudhachavathi1447 7 หลายเดือนก่อน

      ಇಲ್ಲ ಮೇಡಂ. ನಿಮ್ಮ ಅನುಭವ ಹೇಳಿಕೊಂಡಿರಿ

  • @varadarajprabhu4231
    @varadarajprabhu4231 5 หลายเดือนก่อน

    Very nice content
    Thank you

  • @MuddeGowda-hc3pc
    @MuddeGowda-hc3pc 6 หลายเดือนก่อน +1

    Very good speshal gift wanderfull cóments thanks❤

  • @Varunhowdy
    @Varunhowdy 7 หลายเดือนก่อน

    Supper Madam nivu yelidu Sari man👌nane badalaguthini

  • @ashanushika9831
    @ashanushika9831 8 หลายเดือนก่อน +10

    ನೀವು ಹೇಳಿದ್ದು ನಿಜ, ನಾನು ಮದುವೆ ಆಗಿ 9 ವರ್ಷ ಆಗಿದೆ, ನಾನು ಹೀಗೆ ಮಾಡುತ್ತಿದ್ದೆ,3 ವರ್ಷ ಆಯ್ತು ನಾನೇ ಬದಲಾಗಿದಿನಿ.

    • @manjulashivaram503
      @manjulashivaram503 7 หลายเดือนก่อน

      😢

    • @manjulashivaram503
      @manjulashivaram503 7 หลายเดือนก่อน +1

      Thanks

    • @SunilKumar-nq6qf
      @SunilKumar-nq6qf 4 หลายเดือนก่อน

      ​@@manjulashivaram503Yaavdu nija ansutte Nimge idralli

    • @SunilKumar-nq6qf
      @SunilKumar-nq6qf 4 หลายเดือนก่อน

      @@manjulashivaram503 nivu avr tara Strong aagidre dhairya barutte Nimgu,

  • @Varunhowdy
    @Varunhowdy 7 หลายเดือนก่อน +2

    Supper Madam nivu yelidu Sari man👌

  • @vanidonni8584
    @vanidonni8584 8 หลายเดือนก่อน +4

    Superrrrr madam thank you so much ❤

  • @GaneshKumar-bz9jg
    @GaneshKumar-bz9jg 5 หลายเดือนก่อน +1

    👍 ಕೂಡಿ ಬಾಳಿದರೆ ಸ್ವರ್ಗ ಸುಖ 🙏

  • @shashimathadsuhas8190
    @shashimathadsuhas8190 4 หลายเดือนก่อน

    super madam tumba esta heliddu

    • @nagendrabhagwat973
      @nagendrabhagwat973 4 หลายเดือนก่อน

      ಅಮ್ಮ...ಗಂಡ ಹೆಂಡತಿಯರೆಂದರೆ. ದಂಪತಿಗಳು...
      ಸ್ನೇಹಿತರು....ಪಾರ್ಟನರ್ ಗಳು...
      ಸಂಗಾತಿಗಳು ಅಲ್ಲವೇ ಅಲ್ಲ...
      ಅವೆಲ್ಲ ಕತೆ ಕಾದಂಬರಿಗಳಲ್ಲಿ ಬಳಸುವ
      ಪಧಗಳಷ್ಟೆ ...
      ಪ್ರಾಯವಿರುವಾಗ ನಿದ್ರಾ ಸಂಗಾತಿಗಳಷ್ಟೆ..
      ಬೇರುಭದ್ರ..
      .

    • @Bharavase
      @Bharavase  4 หลายเดือนก่อน

      ವಂದಿಸುವೆ

  • @veenapatil4160
    @veenapatil4160 3 หลายเดือนก่อน

    Medam namma maneli nanna Mattu namma yajamanar naduve bari kalah adu bari namma yajamanar u ninna tavarinda yenu taralla, nimma familiyavaru beekarigalu anta pade pade heli nanage tumba manasik novu kodatare edakke yen madabeku tilitilla dayavittu edakke tilisi, maduve aagi 15 varsha aitu madam plz parihar tilisi plz......

  • @thyampannarai1855
    @thyampannarai1855 7 หลายเดือนก่อน

    🎉very nice tips

  • @nagendrabhagwat973
    @nagendrabhagwat973 4 หลายเดือนก่อน

    ನಿದ್ರಾ ಸಂಗಾತಿಗಳು...

  • @rathnacm4438
    @rathnacm4438 8 หลายเดือนก่อน +41

    ಕೊನೆಗೂ ಸ್ವಾಭಿಮಾನ ಬಿಟ್ಟು ಅವರಿಗೆ ಜೈ ಅನ್ನುವುದೇ?

    • @ashahegde5829
      @ashahegde5829 8 หลายเดือนก่อน

      Ganda hendati naduve swabhimana ego yella irbardu
      Prati ondoo yelli irbeko alli iddalli sangharsha illa
      Saptapadi tuleevaga purohitaru heliddanna chennagi kelisi kondalli yaava anaahutanoo agalla

    • @ashanushika9831
      @ashanushika9831 8 หลายเดือนก่อน +1

      Houdu naavu khushiyagirbeku andre yen bekadru madoke ready irbeku

    • @renukafashiontrendz6380
      @renukafashiontrendz6380 7 หลายเดือนก่อน +1

      No

    • @brahmakaran9429
      @brahmakaran9429 7 หลายเดือนก่อน +5

      ಬಾಳ ಸ್ವಾಭಿಮಾನಿಗಳು. ಸ್ವಾಭಿಮಾನಿ ಬಾಳನ್ನು ಕಲಿಬೇಕೇ ಹೊರತು, ಸ್ವಾರ್ಥಿ ಬಾಳನಲ್ಲ

    • @MrPrshenoy
      @MrPrshenoy 7 หลายเดือนก่อน +5

      ಹದ ಮೀರಿದ ಸ್ವಾಭಿಮಾನದಿಂದ ನಮಗೇ ಕುತ್ತು.

  • @Sandhyaraani
    @Sandhyaraani 6 หลายเดือนก่อน +3

    ನಿಮಗೆ ಸಂಸಾರದಲ್ಲಿ ತೊಂದರೆ ಇದ್ದರೆ ಶ್ರೀ ಗುರು ಗೋವಿಂದ ಆಚಾರ್ಯರು ಇವರಿಗೆ ಕರೆ ಮಾಡಿ.. ತುಂಬಾ ಒಳ್ಳೆಯ ಜ್ಯೋತಿಷ್ಯರು ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ಪರಾಮರ್ಶೆ ನಡೆಸಿ ಹೆಳುತ್ತಾರೆ ಗುರುಗಳು ಹೇಳಿದ್ದು ಹೇಳಿದಂತೆಯೇ ಆಗುತ್ತದೆ ನಮಗೂ ಗುರುಜಿ ಯಿಂದ ಸಂಸಾರ ಸರಿ ಆಗಿದೆ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ

  • @LaxmiSk-gu6bg
    @LaxmiSk-gu6bg 7 หลายเดือนก่อน

    So sweet speech

  • @renukathimmannavara.681
    @renukathimmannavara.681 2 หลายเดือนก่อน

    Super

  • @nagarathnab7307
    @nagarathnab7307 7 หลายเดือนก่อน +5

    ಸ್ಪಂದನೆ ಇಲ್ಲದೆ ಒಟ್ಟಿಗೆ ಇರೋದ್ರಲ್ಲಿ ಅರ್ಥವಿಲ್ಲ....

    • @SunilKumar-nq6qf
      @SunilKumar-nq6qf 4 หลายเดือนก่อน

      Yaak Haag añstide Nimge,

  • @aradhyacoldpressedwoodenga7293
    @aradhyacoldpressedwoodenga7293 6 หลายเดือนก่อน

    Ganda kudibaradu endu hendanthi helidre. Geanda kudiithane Adare edaralli hennu henu badalavane hagadu madam?

  • @LahariPoorna-oq2xt
    @LahariPoorna-oq2xt 7 หลายเดือนก่อน +1

    Andre auru en madidru parvaglva madam sumne erbeka navu

  • @savitaanadinni8072
    @savitaanadinni8072 7 หลายเดือนก่อน +1

    Thank you🌹

  • @vasanthaguru2983
    @vasanthaguru2983 8 หลายเดือนก่อน +5

    Thanks madam

  • @geetakulkarni1913
    @geetakulkarni1913 5 หลายเดือนก่อน +1

    Nanna maduvegu 44 year's aatu. Medam eanu prayojan illa naav eastu anta namage eanu manasse illa eanta aaitu

  • @chandrashekaraiahtschandra6196
    @chandrashekaraiahtschandra6196 6 หลายเดือนก่อน

    ಸೂಪರ್, ಮಾತು, ಮೇಡಂ, 🌹ಸ್ಫೂರ್ತಿ ದಾ ಯ ಕ ಸಂಸಾರ ಕೆ

  • @vidyalathakamath8810
    @vidyalathakamath8810 7 หลายเดือนก่อน

    Very good message

  • @sreenivasuluachari4968
    @sreenivasuluachari4968 6 หลายเดือนก่อน +1

    👌👌🙏🙏🙏🙏🙏🙏🙏🙏🙏

  • @gopalakrishna2070
    @gopalakrishna2070 4 หลายเดือนก่อน

    Yes maam..... Namma thapu heioode elwalla

  • @SujathaV-th3ok
    @SujathaV-th3ok 8 หลายเดือนก่อน +2

    ಸೂಪರ್ ಮೇಡಮ್ ತುಂಬಾ ಚೆನ್ನಾಗಿ ಹೆಳಿದ್ಧಿರ ❤

  • @saraswatihorapeth5808
    @saraswatihorapeth5808 7 หลายเดือนก่อน +2

    Thank you so much madam

  • @VijayaLakshmi-vf3yp
    @VijayaLakshmi-vf3yp 6 หลายเดือนก่อน +1

    ನಿಮ್ಮ ಪ್ರಕಾರ ಪಾಶ್ಚಾತ್ಯರ ಹಾಗೆ ಜೀವನ ಶೈಲಿಯ ಹಾಗೆ ಬದುಕಿ ಅಂತ ಹೇಳುತ್ತಿದ್ದೀರಿ.

  • @rudragoudapatil2519
    @rudragoudapatil2519 5 หลายเดือนก่อน

    Supar mdm

  • @jyotivatage1018
    @jyotivatage1018 7 หลายเดือนก่อน +1

    Helloudu sulabha alla madam

  • @CircuitManoj.
    @CircuitManoj. 3 หลายเดือนก่อน +1

    Nann ganda bari tangi,tangi makkalu avarigagi divorce kodateni antare.yen madali Madam.

  • @beerannapujari
    @beerannapujari 5 หลายเดือนก่อน

    ❤❤❤❤❤lika

  • @sarparaj5868
    @sarparaj5868 5 หลายเดือนก่อน

    🙏🏻ಥ್ಯಾಂಕ್ಸ್ ಮೇಡಂ

  • @DrakshiB
    @DrakshiB 7 หลายเดือนก่อน +2

    Madam innu tips heli nav yav Tara badlagbeku anta plz more impartent to me

    • @SunilKumar-nq6qf
      @SunilKumar-nq6qf 4 หลายเดือนก่อน

      Nive swalpa Strong aagbeku,

  • @jsa6873
    @jsa6873 7 หลายเดือนก่อน

    Thank you so much mam❤

  • @shailab3844
    @shailab3844 7 หลายเดือนก่อน +1

    Nija, nice madam

  • @anands3381
    @anands3381 4 หลายเดือนก่อน

    ❤❤

  • @LokeshKarkera-d1d
    @LokeshKarkera-d1d หลายเดือนก่อน

    🙏🙏🙏❤️

  • @umeshhiremath2728
    @umeshhiremath2728 4 หลายเดือนก่อน

    ಮೆಂಡಮ ಆಯುಷ್ಯ ದಲ್ಲೀ ಬಹಳಷ್ಟು ವ್ಯತ್ಯಾಸವಿದೆ ಜೀವನ್ ತೂಂದರೆಯಾಗಬಹುದಾ

  • @nagarathnab7307
    @nagarathnab7307 7 หลายเดือนก่อน +4

    ಜೊತೆಗಿರೋರಿಂದ ಸ್ಪಂದನೆ ಇಲ್ಲದಿದ್ದಾಗ ನಾನು ಬದಲಾದರೂ ಒಂಟಿಯಾಗಿಯೇ ಇದ್ದಂತೆ ಅಲ್ಲ್ವಾ?..

    • @brahmakaran9429
      @brahmakaran9429 7 หลายเดือนก่อน

      ನಿಮ್ಮ ಆಲೋಚನೆ ಗಳನ್ನು ಬದಲಾಯಿಸಿ.
      Negative ವಿಚಾರಗಳು ನಿಮ್ಮ ಜೀವನವನ್ನು ಮತ್ತಷ್ಟು ಹಾಳು ಮಾಡುತ್ತದೆ. Madam telling true

    • @kannadaodinamane2498
      @kannadaodinamane2498 3 หลายเดือนก่อน +1

      Yes

    • @SunilKumar-nq6qf
      @SunilKumar-nq6qf 3 หลายเดือนก่อน

      @@kannadaodinamane2498 Nimge message maadidde ivaaga but alli Nim reply ge Naa maadiro message Nimge reach aagtilla , adke illi reply maadtaa idini Madum

    • @SunilKumar-nq6qf
      @SunilKumar-nq6qf 3 หลายเดือนก่อน

      @@kannadaodinamane2498 ivaaaga Nimge message reach aagidre reply maadi Madum,

  • @rajeshwaribhat1383
    @rajeshwaribhat1383 4 หลายเดือนก่อน +1

    Nandu ade story 😢 yestu attu maatu bitru chang aagodilla😢

  • @REVATHINK
    @REVATHINK 7 หลายเดือนก่อน +6

    ನನ್ನ ತಂಗಿ ಕೂಡ ಇಗೆ andukoddu differencen hogbittidalu amele ನಮ್ಮ ಅಮ್ಮ helikottru ನಿನ್ನ jeevana ನಿನ್ನ ಬದುಕು nine sarimadikonddu ಹೋಗಬೇಕು ಅಂತ ega ಚೆನ್ನಾಗಿ ಇದ್ದಾರೆ

  • @vidyabinnal3455
    @vidyabinnal3455 8 หลายเดือนก่อน +1

    Nice 👍

  • @rajashekharayyagavimath3092
    @rajashekharayyagavimath3092 7 หลายเดือนก่อน +1

    Ganda Hendatiyalli Mutual Understanding iddare Maatra Jeewana Sugama Saadya Maatra Medam ji 🙏

    • @Bharavase
      @Bharavase  4 หลายเดือนก่อน

      ನಿಜ

  • @ShriShrishail-c3i
    @ShriShrishail-c3i 7 หลายเดือนก่อน +3

    ಅತೃಪ್ತ ಮಡದಿಗೆ ಸಲಹೆಗಳು ಇದ್ದರ ದಯಮಾಡಿ ತಿಳ್ಸಿ ಮೇಡಂ.

    • @Bharavase
      @Bharavase  4 หลายเดือนก่อน

      ಆಗಲಿ

  • @sahanahemanthkumar8835
    @sahanahemanthkumar8835 8 หลายเดือนก่อน +2

    Thank you ma'am

  • @gurutalks5051
    @gurutalks5051 6 หลายเดือนก่อน +1

    Jeevanadalli 1 Dina sukha vagirabekadare maduveyagi jeevana poorthi sukhavaagira bekhaadare sanyaasi agi , brammachaariyaagi

  • @ShashiSrihari
    @ShashiSrihari 4 หลายเดือนก่อน

    Same nan life story tarane Ede

    • @Bharavase
      @Bharavase  4 หลายเดือนก่อน

      ಹೌದಾ

  • @ranghamurthysri8610
    @ranghamurthysri8610 6 หลายเดือนก่อน +1

    ಇಬ್ಬರಲ್ಲೂ ಸಮಯಪ್ರಙ್ಙೆ ಇರಬೇಕು ಅಗ ಸುಖ ಸಂಸಾರ ಕಾಳಿ ಮತ್ತು ಕೇಳಿಮಾತು

  • @PoojaArun-pn2ew
    @PoojaArun-pn2ew 7 หลายเดือนก่อน

    ಥ್ಯಾಂಕ್ಸ್ ಮ್ಯಾಮ್ ಯುವರ್ ಸ್ಪೀಚ್

  • @kannadaodinamane2498
    @kannadaodinamane2498 4 หลายเดือนก่อน +1

    100% nija innobbaranna badalayiso ,badalu nave badalagbeku ,idakkinta olleya parihara innondilla

    • @Bharavase
      @Bharavase  4 หลายเดือนก่อน +1

      ಹೌದು

  • @sundargk9153
    @sundargk9153 5 หลายเดือนก่อน +2

    ಬರಿ ಬುರುಡೆ ಬಿಡ್ತೀರಾ

  • @user.srqtls
    @user.srqtls 7 หลายเดือนก่อน +5

    ಇವರ ಮಾತುಗಳಲ್ಲಿ ಹುರುಳಿಲ್ಲ

  • @shyamalaank2704
    @shyamalaank2704 5 หลายเดือนก่อน

    I did the same what you said but when I saw him I feel he is unknown person who is living in my house like parakiya

    • @Bharavase
      @Bharavase  5 หลายเดือนก่อน

      ಕೌನ್ಸೆಲಿಂಗ್ ಬೇಕಾಗಬಹುದು. ಪರಿಣಿತರಿಂದ ಪಡೆಯಬಹುದಾ?

  • @jyothishivu2853
    @jyothishivu2853 7 หลายเดือนก่อน

    ಸೂಪರ್ ಮೇಡಂ ನಿಮ್ಮ ಮಾತು ನಿಜ

  • @reehazareena366
    @reehazareena366 8 หลายเดือนก่อน +3

    👌👌

  • @bibiayesha-oq3mt
    @bibiayesha-oq3mt 8 หลายเดือนก่อน +2

    Nija mam khanditha sathya

  • @PushpalathaSN-g3v
    @PushpalathaSN-g3v 7 หลายเดือนก่อน +1

    Suuuuuper

  • @raginidk6336
    @raginidk6336 8 หลายเดือนก่อน +1

    Thank you so much❤mam

  • @thyampannarai1855
    @thyampannarai1855 7 หลายเดือนก่อน

    Thank you

  • @SBPADASALI
    @SBPADASALI 4 หลายเดือนก่อน +1

    ಸಂಬಂಧದಲ್ಲಿ ಒಣ ಸ್ವಾಭಿಮಾನ / ಬ್ರಾಂತಿ /
    ಪ್ರತಿಷ್ಠೆ ಯ ಆಸರೆಯನ್ನು ತ್ಯಜಿಸುವುದು
    ಒಳ್ಳೆಯದೆಂದು ಅನಿಸುತ್ತದೆ.

    • @Bharavase
      @Bharavase  4 หลายเดือนก่อน

      ಹೌದು

  • @vinitatalekar5848
    @vinitatalekar5848 7 หลายเดือนก่อน

    Super mam

  • @susheelammasusheelasundar9375
    @susheelammasusheelasundar9375 8 หลายเดือนก่อน +5

    ಸತ್ಯವಾದ ಮಾತು

  • @jayasimhahn3715
    @jayasimhahn3715 6 หลายเดือนก่อน

    Very nice suggestion Madam.

  • @paripurnakhadya410
    @paripurnakhadya410 8 หลายเดือนก่อน +3

    True mam

  • @narayanpattar5468
    @narayanpattar5468 7 หลายเดือนก่อน +1

    Hendati mondatan eddare saddave ella😢😢😢

  • @Pradyad84
    @Pradyad84 8 หลายเดือนก่อน +1

    Tnku so macha mam

  • @umanandamallya446
    @umanandamallya446 8 หลายเดือนก่อน +1

    Really true

  • @Mallesh.R.Talwar
    @Mallesh.R.Talwar 4 หลายเดือนก่อน

    ನಾನು ನನ್ನ ಹೆಂಡ್ತಿಯನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಅವಳು ನನ್ನ ಪ್ರೀಸ್ತಿತಾನೆ ಇಲ್ಲ ನೀವು ಹೇಳುವುದು ಸರಿ ಆದರೆ ಇದಕ್ಕೆ ಕಾರಣ ಅವಳು ಬೇರೆಯವರ ಜೊತೆ ಘಂಟಿಗಟ್ಟಲೇ ಫೋನಿನಲ್ಲಿ ಮೇಲ್ ನಾಡುತ್ತಾಳೆ ಅವರುಗಳ ಜೊತೆ ಖುಷಿ ಇರುತ್ತಾಳೆ ಅದೇ ತರಹ ನನ್ನ ಜೊತೆ ಮಾತುಕತೆ ಮಾಡುವುದಿಲ್ಲ ಕಾರಣ ತಿಳಿಸಿ

    • @Bharavase
      @Bharavase  4 หลายเดือนก่อน

      ಅವಳನ್ನೆ ಕೇಳಿ ಉತ್ತರ ಸಿಗಬಹುದು ಸರ್

  • @sowmyas4948
    @sowmyas4948 8 หลายเดือนก่อน +9

    Hello madem neev idke reply madlebku, avriro hage bitbittu nave badlagbku andre, avnu bere affair itkondidru avngene nav hondkobeku, hage avna dushtachataglidru badlgalla antha nave hondkobku, yarindalo mosa hogtidare avrna badlaysodu bittu nave badlgbka mosa hogli antha, avaga navu avrmele preeti ittirbatdu aste neevelidagadre

    • @Sandhyaraani
      @Sandhyaraani 7 หลายเดือนก่อน +1

      Nimma sansara sari agutte.. Nivu Shri Guru Govinda Acharyaru ivarige contact madi 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.Gurugalu Nimma jeevanada Sampoorna bhavishya parihara Heluttare Gurugalu Heliddu 💯 Helidanteye agutte Namagu Agide ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ ಇವರು.. ನಂಬಿ

    • @Jayakumar-gc1hf
      @Jayakumar-gc1hf 7 หลายเดือนก่อน +1

      Meet aagbekanthilva gurujiyannu call madidre saakaguttha problem call nalli helidre

    • @shailab3844
      @shailab3844 7 หลายเดือนก่อน +1

      Nija agidena,namba bahuda madam

    • @Sandhyaraani
      @Sandhyaraani 7 หลายเดือนก่อน

      @@shailab3844 Namgu berobru guruji bagge Helidru.. so navu Nambike inda contact madi Gurugalinda ivaga Tumba chennagi iddeve.. Nimge nambike idre madi maa

    • @Sandhyaraani
      @Sandhyaraani 7 หลายเดือนก่อน

      @@Jayakumar-gc1hf Agutte.. navu call nalle Helidvi. Parihara helidru

  • @poornimaharsha3870
    @poornimaharsha3870 8 หลายเดือนก่อน +1

    ಇದು ಸತ್ಯ ವಾದ ಮಾತು

  • @riyasena7048
    @riyasena7048 6 หลายเดือนก่อน +1

    Badalagodu Andre namma swabimana bittu hondikobeku Antha Alla modlu Artha vagabeku,Jothege irodu avvarya Ansidre Ellavannu sahiskotidivi Ansutte,swavalambi Aada hennu thanna bhavanegalige bele illa engada Adannu nirikshisuvudannu bidabeku.Aste... idannu neevu hige helidiri Alva medam

  • @nagarathnab7307
    @nagarathnab7307 7 หลายเดือนก่อน +2

    ವಿಷಯ ಸತ್ಯವಿರಬಹುದು...ಬಟ್..ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ...ಆಚರಣೆಗೆ ತರೋದು...ಅವರವರಿಗೆ ಅನುಭವ ಆದಾಗ ವಷ್ಟೇ ಗೊತ್ತಾಗತ್ತೆ...ಬೋಧನೆ ಸುಲಭ...ಜೊತೆಗಿರೋರು ಯಾವುದೇ ಭಾವನೆಗಳಿಗೆ ಸ್ಪಂದಿಸದೆ ಇದ್ರೆ ಹೇಗೆ ಖುಷಿಯಾಗಿರ್ಲಿಕ್ಕೆ ಸಾಧ್ಯ?.....

  • @ShanthaS-v5q
    @ShanthaS-v5q 4 หลายเดือนก่อน +1

    Ganda ene madidru adunna enu kelade.avaru ene madidaru namage eshta elladahaage nadedaru sahisikondu erodake agalla madam.avara eshtana nanu eshtu palisuttivo avaru nm santhoshana bayasabeku.avaru erodanne nanu Priti madodanna torikege madabekagutte horathu.manassu prati Dina nou kanniru edralle konethanaka erabekagutte.edara badalige antha vekti enda dura agode olledu.

    • @SunilKumar-nq6qf
      @SunilKumar-nq6qf 4 หลายเดือนก่อน

      Nimminda avrna badlaaysokke aagodilla anta nive decide maadidre avru change aagodakke saadhya illa, nive artha maadkolli,

  • @deepagadag8962
    @deepagadag8962 8 หลายเดือนก่อน +2

    Nana ganda nanege yestu kasta kottaru...avaru divorce case Nana mele hakidaru.. nanu avaru tuba Changi edivi.. avaru Nana preeti enda nodikoluta edare antane sakalapa maduta edini..madam❤

  • @sunilgowda2057
    @sunilgowda2057 8 หลายเดือนก่อน +1

    🙏🌱

  • @shamithasathya557
    @shamithasathya557 6 หลายเดือนก่อน +3

    ಅವರನ್ನ ಅವರ ಪಾಡಿ ಗೆ ಬಿಟ್ಟರೆ ಇನ್ನು ಖುಷಿ ಆಗುತ್ತೆ ಮತ್ತು ದಾರಿ ತಪ್ಪುತ್ತಾರೆ mam give me watsapp number need to talk

  • @MhaeshKatti
    @MhaeshKatti 6 หลายเดือนก่อน +1

    😢😢

  • @manajunathalavundi6251
    @manajunathalavundi6251 7 หลายเดือนก่อน

    🙏yes

  • @leelavatisogi38
    @leelavatisogi38 8 หลายเดือนก่อน +2

    🙏

  • @gayathrikl4086
    @gayathrikl4086 6 หลายเดือนก่อน +2

    Nimage ketta anubhava agilla anisutte aadre gottagutte life ellarigu hoovina haasigeyalla

  • @padmahegde6019
    @padmahegde6019 8 หลายเดือนก่อน

    💯👌👌👍👍

  • @prakashshetidagungi4573
    @prakashshetidagungi4573 5 หลายเดือนก่อน

    Yes m

  • @chinmaiek2459
    @chinmaiek2459 8 หลายเดือนก่อน +2

    Nanna problems same mam

  • @brahmakaran9429
    @brahmakaran9429 7 หลายเดือนก่อน +2

    ಸ್ವಾಭಿಮಾನದ ಬಗ್ಗೆ ಮಾತೋಡೋರು, ಸ್ವಾರ್ಥ ಜೀವನವನ್ನು ತ್ಯಜಿಸಿ. ಸ್ಸ್ವಾರ್ಥಿಗಳು ಆಗೋದನ್ನು ಬಿಡಬೇಕು

  • @Trees5555
    @Trees5555 6 หลายเดือนก่อน

    Hendati gandanige respect kodadidre ...avah yenn madabeku

  • @SanaBaig-ex9eq
    @SanaBaig-ex9eq 6 หลายเดือนก่อน

    Compromise o.k. too much compromise is how

  • @RubiyaGvt
    @RubiyaGvt 7 หลายเดือนก่อน

    Nija mam but nan life inter cast maduve but avru nan mansina prakara ela mam en madbeaku bhalashtu heannu maklu kannilie niru thumbide😂😂