ಮೇಡಂ ಈ ಹಿತವಚನ ನುಡಿಯುವ ಹೆಣ್ಮಗಳು ಸಹ ಜಗದ ತಪ್ಪು ಒಪ್ಪು ಎಲ್ಲಿಂದ ಯಾರಿಂದ ನಡೆಯುತ್ತೆ ಅನ್ಬೋದನ್ನ ಮನದಟ್ಟು ಮಾಡಿಕೊಂಡು ತಿಳಿ ಮಾತು ತಿಳಿಸಿದ್ದಾರೆ ಹೆಣ್ಣು ಹೆಣ್ಣಿಗೆ ಶತೃವಾಗಲಾರಳು ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ನಾ ಸಬಲೆ ಅನ್ನುವ ಪೊರೆಯ ದೃಷ್ಟಿಯಿಂದ ತಾನೇ ಮೇಲು ಅನ್ನುವ ಅಗ್ರಪಂಕ್ತಿಯನ್ನ ಭ್ರಮೆಯಾಗಿಸಿ ಜೀವನ ಸಾಗಾಕ್ತಿದ್ದಾರೆ ಇದು ಬಿಟ್ಟು ನಿನಗೆ ನಾನು ನನಗೆ ನೀನು ನಮ್ಮಿಬ್ಬರ ನಗುವಿನ ಜೀವನದಿಂದ ನಮ್ಮ ಮಕ್ಕಳ ಜೀವನ ಸುಂದರ ಆಗಿಸುವೆವು ಅನ್ನುವ ಮನೋಭಾವ ನಮ್ಮಲ್ಲಿ ಬರಬೇಕು
ಅರ್ಥ ಗರ್ಬೀತ ಜೀವನವೇ ತಿಳಿದಿಲ್ಲದವರು ಇವೆಲ್ಲಾ ಬಹಳ ದುಃಖದ ಸಂಗತಿ ಎಷ್ಟು ವಿದ್ಯ ಇದ್ದರು ಏನು ಪ್ರಯೋಜನ ನಾವು ಚಿಕ್ಕವರಿದ್ದಾಗ , ಮುದ್ದಣ ಮನೋರಮೆಯ ಪಾಠ ಓಧ್ದಿದ್ದೆವು ಈಗಲೂ ಅಂತಹ ಪ್ರಸಂಗದ ಪಾಠ ಬೇಕು ಇವರಿಗೆಲ್ಲಾ ಜೀವನವೇ ಗೊತ್ತಿಲ್ಲ ದವರು,ರಸಿಕತೆಯಾಗಲಿ, ಪ್ರೀತಿ ಗಾಗಲಿ ಅರ್ಥ ವಿಲ್ಲದ ಜೀವನ ಇವರದು, ಬರೀ, ದೂರು ದುಮ್ಮಾನಗಳು,ಜೀವನದ ಬಗ್ಗೆ ಮೆಚೂರಿಟಿನೆ ಇಲ್ಲ ಇಂತಹವರು ಮನುಷ್ಯರೇ, ಅನಿಸುತ್ತದೆ
It's not sorry it's about respect, if respect exists no one will leave the relationship, without respect nothing can exist on world, every thing has it's own value, it takes time to express their own willing, it requires lot of courage to come out of un healthy environment, everyone should invest in relationship every moment of life, sacrifice & respect for loved one's, we can not talk to other person if other person does not respect their emotions, one should know how to live peacefully without depending on anyone ..... Lot things more.... involved in relationship...every case is different... We can't judge anyone, sufferers are only best person to deal with no one can't empathise....
So true ... totally agree with u...for some people it's easy to tell that one sorry can solve everything .....if a person always insult his wife with bad words for without reason, then how can a wife ask sorry??? is it possible!!!! No ways... It's easy to tell all these sitting somewhere without facing such situations.... reality only those knows who suffered.
Madam estu sorry kelidru thappu thiddi kolde edre enu madli heli yavde hennu gandana bere yavara jothe hanchikolloke esta padala e paristithili enu madbeku heli
ಮದುವೆ ಆಗಿ 8 ವರ್ಷ ಆಯ್ತು, ಟ್ವಿನ್ಸ್ ಮಕ್ಳು 5yrs ಇದ್ದಾರೆ, ನಾನು ಎಷ್ಟೇ ಅಡ್ಜಸ್ಟ್ ಆದ್ರೂ my wife is not adjusting nowadays, ಎಷ್ಟೋ ತಿಳಿಸಿ ಹೇಳ್ದ್ರು ಮತ್ತೆ ಅದೇ ಕಥೆ. ಬರೀ ದುಡ್ಡು ದುಡ್ಡು ದುಡ್ಡು. ಸಾಕಾಗಿ ಹೋಗಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಓ ದೇವರೇ ನೀನೇ ಕಾಪಾಡು.😢
ಸರ್ ನಿಮ್ಮ ವಿಡಿಯೋ ನೋಡಿ ಬಹಳ ಕಲಿತಿದ್ದಿವಿ ಇಂತಾ ವಿಡಿಯೋ ನಮಗೆ ಹಿಡಿಸಲಿಲ್ಲ ನೀವು ಹಲಿಸಿನ ಹಣ್ಣು ಮಾರುವ ಆ ಹುಡುಗನ 2 3 ವಿಡಿಯೋ ಮಾಡಿದ್ರೆ ನನಗ ಈಗ 48 ವರುಷ ಸರ್ ನಾನು ಎಷ್ಟೊಂದು ಪಾಠ ಕಲಿತೆ
Lecture ellru kodbahudu divorce beda antha but naraka anubhavisidavarigw gottirutte,, 4 panchayati madidru ganda sari illa dudiyolla andre bittu bidi,, hodedaadidralli artha illla ,,
👌 Super 👏 very 🙏 nice 🤗 good 💞 Amma ☺️ neu 😘 haildu 💖 nejoy 💕 Amma 👌 super 👌👏🙏🤗💞☺️😘💖💕 stor 👌 super 👏 beautiful 🙏 good 👍😊👌👏🙏 Badukina 🙏 Butthi 🤗 super 👌😊🤗🙏 brother 🙏 exalent 🤗 beutiful 💞 brother ☺️ video 📸 super 😘 beautiful 💖 good 💕 videos 👌 super 👏 brother 👍😀🆗😁😎🎉😘💖
For peaceful and HARMONIOUS remain unmarried life long Otherwise dance to wife's tune and Face court battle and ruin your life by afflicting the disease of Parkinson's, brain stroke, brain hemorrhage, paralysis attack, cancer, even you may go into coma So think hundreds time before taking the marriage decision.
ಮನೆಯಲ್ಲಿ ಹುಡುಗಿ ಹುಡುಕಾಟದಲ್ಲಿ ಇದ್ದಾರೆ ಮದುವೆ ಹಾಗು ಅಂತ ಒತ್ತಾಯಾ ಆಗಿದೆ ನನ್ನ ವಯಸ್ಸು 27 ಆದ್ರೆ ಕೆಲವು ಸ್ನೇಹಿತರು ಹೇಳುತ್ತಾರೆ ಮದುವೆ ಈಗ್ಲೇ ಬೇಡ ಮದುವೆ ನರಕ ಇದರಲ್ಲಿ ಸಿಲಿಕಿದ್ರೆ ನರಕ ಇನ್ನು ಎರಡೂ ಮೂರು ವರ್ಷ ಬೇಡ ಅಂತ ಸಲಹೆ ಕೊಡುತ್ತಾರೆ ನನಗೆ ಗೊಂದಲ ಆಗಿದೆ ಮದುವೆ ಹಾಗಿರುವ ಅನುಭವ ಇರುವ ಸ್ನೇಹಿತರು ಸಲಹೆ ನೀಡಿ ದಯವಿಟ್ಟು
ಬೋಧನೆ ಮಾಡೋದು ಸುಲಭ...ಅವರವರಿಗೆ ಅನುಭವ ಅದರಷ್ಟೇ ಅದರ ನೋವು ಅರ್ಥ ಆಗೋದು...
ಮೇಡಂ ಈ ಹಿತವಚನ ನುಡಿಯುವ ಹೆಣ್ಮಗಳು ಸಹ ಜಗದ ತಪ್ಪು ಒಪ್ಪು ಎಲ್ಲಿಂದ ಯಾರಿಂದ ನಡೆಯುತ್ತೆ ಅನ್ಬೋದನ್ನ ಮನದಟ್ಟು ಮಾಡಿಕೊಂಡು ತಿಳಿ ಮಾತು ತಿಳಿಸಿದ್ದಾರೆ ಹೆಣ್ಣು ಹೆಣ್ಣಿಗೆ ಶತೃವಾಗಲಾರಳು ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ನಾ ಸಬಲೆ ಅನ್ನುವ ಪೊರೆಯ ದೃಷ್ಟಿಯಿಂದ ತಾನೇ ಮೇಲು ಅನ್ನುವ ಅಗ್ರಪಂಕ್ತಿಯನ್ನ ಭ್ರಮೆಯಾಗಿಸಿ ಜೀವನ ಸಾಗಾಕ್ತಿದ್ದಾರೆ ಇದು ಬಿಟ್ಟು ನಿನಗೆ ನಾನು ನನಗೆ ನೀನು ನಮ್ಮಿಬ್ಬರ ನಗುವಿನ ಜೀವನದಿಂದ ನಮ್ಮ ಮಕ್ಕಳ ಜೀವನ ಸುಂದರ ಆಗಿಸುವೆವು ಅನ್ನುವ ಮನೋಭಾವ ನಮ್ಮಲ್ಲಿ ಬರಬೇಕು
Very nice and good information madam, thank you so much....
ಇದೇ ತರಹ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳು ಮಾಡಿ ಮೇಡಂ
Very very informative resourceful person madam sudha Sharma......see the way she analyse the fact amazing
ಅರ್ಥ ಗರ್ಬೀತ ಜೀವನವೇ ತಿಳಿದಿಲ್ಲದವರು ಇವೆಲ್ಲಾ ಬಹಳ ದುಃಖದ ಸಂಗತಿ ಎಷ್ಟು ವಿದ್ಯ ಇದ್ದರು ಏನು ಪ್ರಯೋಜನ ನಾವು ಚಿಕ್ಕವರಿದ್ದಾಗ , ಮುದ್ದಣ ಮನೋರಮೆಯ ಪಾಠ ಓಧ್ದಿದ್ದೆವು ಈಗಲೂ ಅಂತಹ ಪ್ರಸಂಗದ ಪಾಠ ಬೇಕು ಇವರಿಗೆಲ್ಲಾ ಜೀವನವೇ ಗೊತ್ತಿಲ್ಲ ದವರು,ರಸಿಕತೆಯಾಗಲಿ, ಪ್ರೀತಿ ಗಾಗಲಿ ಅರ್ಥ ವಿಲ್ಲದ ಜೀವನ ಇವರದು, ಬರೀ, ದೂರು ದುಮ್ಮಾನಗಳು,ಜೀವನದ ಬಗ್ಗೆ ಮೆಚೂರಿಟಿನೆ ಇಲ್ಲ ಇಂತಹವರು ಮನುಷ್ಯರೇ, ಅನಿಸುತ್ತದೆ
ಇದನ್ನು ಪ್ರತಿ ಹೆಣ್ಣುಮಕ್ಕಳು ಈ ವಿಡಿಯೋ ಕೇಳಬೇಕು ತುಂಬಾ ಅರ್ಥಪೂರ್ಣ ವಾಗಿದೆ madam
"ಬಾಣಲೆಯಿಂದ ಬೆಂಕಿಗೆ" 😊
Thank you Madam . Honest Suggestion ❤
ಅಕ್ಕನವರೇ ನಿಮ್ಮಗೆ ಅನಂತ ಅನಂತ ವಂದನೆಗಳು 🙏🙏🙏🙏🙏🙏🙏
Madam what you spoke is really true❤🙏
It's not sorry it's about respect, if respect exists no one will leave the relationship, without respect nothing can exist on world, every thing has it's own value, it takes time to express their own willing, it requires lot of courage to come out of un healthy environment, everyone should invest in relationship every moment of life, sacrifice & respect for loved one's, we can not talk to other person if other person does not respect their emotions, one should know how to live peacefully without depending on anyone ..... Lot things more.... involved in relationship...every case is different... We can't judge anyone, sufferers are only best person to deal with no one can't empathise....
So true ... totally agree with u...for some people it's easy to tell that one sorry can solve everything .....if a person always insult his wife with bad words for without reason, then how can a wife ask sorry??? is it possible!!!! No ways...
It's easy to tell all these sitting somewhere without facing such situations.... reality only those knows who suffered.
Well said...only who suffers will know wat it takes to adjust....😢
ನಿಮ್ಮ ಸಲಹೆಗಳು ತುಂಬಾ ಉಪಯೋಗವಾಗುತ್ತೆ 🙏🏼
Badukina Butthi Vlog You Tube Channel Super 👍👍
Best Superb Great Good Word's Understanding Talk👌👌
Very very true mam what u said 👌👌..
Soooper talk madam edanna artha madykobeyku avara jeevanasukamayavagyruttey education makkalygey eruttey matured annutteyvy adarey yavudarally erabeyku adey eralla adarynda beyga prob start makkalu suffering annysuttey family members eralla share madakkey Cousines yella eddaru evaga ondu eradu makkalu prob solve mady advice madakkey agalla evagyna life bahala jasthy agydey how to solve annodey ondu prob egona Life stile gottylla yellaru chennagyraly antha prarthaney madona Bhagavanthana keylona nimma advice keyly adaru badalavaney agaleybeyku LIFE Is VERY SHORT eruva thanaka Happyyagiry
ಮಹಾರುದ್ರಪ್ಪಾ ಗೊಡಚಿಯವರೆ,
ಟೈಟಲ್ಲಿನಲ್ಲಿ "ಬೆಂಕಿಯಿಂದ ಬಾಣಲೆಗೆ" ಎಂದು ಬರೆದಿದ್ದೀರಿ. ಅದು ತಪ್ಪು. "ಬಾಣಲೆಯಿಂದ ಬೆಂಕಿಗೆ" ಎಂದು ಆಗಬೇಕು. ಸರಿ ಮಾಡ್ರಿ.
ಸರಿಗನ್ನಡಂ ಗೆಲ್ಗೆ.👍👍
ಮೇಡಮ್ ಕೂಡ 'ಬೆಂಕಿಯಿಂದ ಬಾಣಲೆಗೆ' ಅಂತಾನೆ ಹೇಳಿದ್ದಾರೆ. (7.15)
ಆದ್ರೆ ಬಾಣಲೆಯಿಂದ ಬೆಂಕಿಗೆ ಸರಿಯಾದದ್ದು
ನಿಮ್ಮ ಮಾತು👌👌👌🙏❤
ಸೂಪರ್ ಅಮ್ಮ ❤❤
Thank you amma❤❤❤
Madam yella sari neevu helida haage yavagalu henmakkale nammanna naavu kondukonde, hondanike madkondu badukabeku antheera, henmaklige madve aada koodale onderadu maklanna kaige kottu thamma javabdarina mugskondu bidthare, adakke aguva kelasa yava henmakligu beda jothege hotte thumbuskoloke hogbeku, idakkella solution sigode kasta
ಅಮ್ಮ ❤️❤️❤️
ಹೆಣ್ಣು ಮಕ್ಕಳು ಇದ್ದ ಮನೆಯಲ್ಲಿ ಏನು ಮಾಡುದು ಮೇಡಂ.
Madam estu sorry kelidru thappu thiddi kolde edre enu madli heli yavde hennu gandana bere yavara jothe hanchikolloke esta padala e paristithili enu madbeku heli
Amma nimmathra mathadbekamma..
Dairya tumbisuvudu mukya
Yeste adjust maadikondu,innu adjust maadikollali anno bhaava irutte
ok good devre devre ella rayara syna shradde bhakti dyna madi ellniduvaru
ನೀವು ಹೇಳಿದಂತೆ ನಡೆದರೆ ಚೆನ್ನಾಗಿ de
ಮದುವೆ ಆಗಿ 8 ವರ್ಷ ಆಯ್ತು, ಟ್ವಿನ್ಸ್ ಮಕ್ಳು 5yrs ಇದ್ದಾರೆ, ನಾನು ಎಷ್ಟೇ ಅಡ್ಜಸ್ಟ್ ಆದ್ರೂ my wife is not adjusting nowadays, ಎಷ್ಟೋ ತಿಳಿಸಿ ಹೇಳ್ದ್ರು ಮತ್ತೆ ಅದೇ ಕಥೆ. ಬರೀ ದುಡ್ಡು ದುಡ್ಡು ದುಡ್ಡು. ಸಾಕಾಗಿ ಹೋಗಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಓ ದೇವರೇ ನೀನೇ ಕಾಪಾಡು.😢
Houdu.. Dudsu duddu my foot.. Manusyanige bele illa
ಸರ್ ನಿಮ್ಮ ವಿಡಿಯೋ ನೋಡಿ ಬಹಳ ಕಲಿತಿದ್ದಿವಿ ಇಂತಾ ವಿಡಿಯೋ ನಮಗೆ ಹಿಡಿಸಲಿಲ್ಲ ನೀವು ಹಲಿಸಿನ ಹಣ್ಣು ಮಾರುವ ಆ ಹುಡುಗನ 2 3 ವಿಡಿಯೋ ಮಾಡಿದ್ರೆ ನನಗ ಈಗ 48 ವರುಷ ಸರ್ ನಾನು ಎಷ್ಟೊಂದು ಪಾಠ ಕಲಿತೆ
ಏನ್ ಮಾತಾಡ್ತಿದೀರಾ ಸ್ವಾಮಿ,, ಅರ್ಥವೇ ಆಗ್ಲಿಲ್ಲ 🤣😂😂😂
madam handa est himse kottru,sahisko beka
Nanu neemma jote madabeku mem cantyca nambar please 🙏
👍🎉❤
ತಾಳ್ಮೆ ಮುಖ್ಯ 😊
Lecture ellru kodbahudu divorce beda antha but naraka anubhavisidavarigw gottirutte,, 4 panchayati madidru ganda sari illa dudiyolla andre bittu bidi,, hodedaadidralli artha illla ,,
Amma as per my knowledge legal is full support for womens so they are taking more advantage..
Recent one of my friend Mrs divorced him because he suffered brain stroke and did not recover within year. Hid age 65 years and her age 60 years.....
ವೈರಲ್ ಉದಾಹರಣೆ ಹಾರ್ದಿಕ್ ಪಾಂಡೆ ವೈಫ್
👌 Super 👏 very 🙏 nice 🤗 good 💞 Amma ☺️ neu 😘 haildu 💖 nejoy 💕 Amma 👌 super 👌👏🙏🤗💞☺️😘💖💕 stor 👌 super 👏 beautiful 🙏 good 👍😊👌👏🙏 Badukina 🙏 Butthi 🤗 super 👌😊🤗🙏 brother 🙏 exalent 🤗 beutiful 💞 brother ☺️ video 📸 super 😘 beautiful 💖 good 💕 videos 👌 super 👏 brother 👍😀🆗😁😎🎉😘💖
❤❤❤❤
Sorry kelidre hagutha.... Hudugi thandhe, tayige nan magalu chenagir beku antha anisodhilla... Avre mukya karana
Ohhh
Every time mother in law insults and condem means how can sorry be said.
Ellla vayasayuthu shukha sigplla antha
For peaceful and HARMONIOUS remain unmarried life long
Otherwise dance to wife's tune and
Face court battle and ruin your life by afflicting the disease of Parkinson's, brain stroke, brain hemorrhage, paralysis attack, cancer, even you may go into coma
So think hundreds time before taking the marriage decision.
Divorce is bad
If wife is good enjoy life with wife and kids
If wife is bad read philosophy stoicism
and improve your body mind and soul
👏👌
Nanu first please 🙏 give me 15000thousd
Madokenu kelsa ella nimge en madthira heli bitti speech kpdodallla novu anubavisbeku avaga aratha agutte nimgee
Great episode
Can we consukt
Smt. Sudha for advise?
Kindky provide contact no.