ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ ಒಂದು ಮನದ ಯೋಚನೆ ಒಂದು ಮನಕೆ ಸೂಚನೆ ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ... ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ... ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ... ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು
ನನಗಂತೂ ತುಂಬಾ... ತುಂಬಾ...... ತುಂಬಾ........ ಮರೆಯಲಾಗದ ಅನುಭವದ ಕ್ಷಣಗಳನ್ನು ಈ ಗೀತೆಯ ಅರ್ಥ ತಿಳಿಸಿಕೊಡುತ್ತದೆ and also Mind blowing lyrics from the heart,most wonderful, amazing life memories from the song, and also Most memorable meaning song and am also dedicated to my %%ಪ್ರೀತಿಯ (Sha, Sush, san,Anu, preethu) ಗೆಳತಿಯರಿಗೆ%%@shree@
Vijaya Bhaskar sir gave super melodies in 1970s and early 1980s. His inclination towards melodies was seen even his earliest of compositions for example Annavru's movie Rani Honnamma - "Haarutha doora doora" song.
This melody heart touching is ever green song for onther century hat's up to director gheetapriya classical music directer vijaya bhaskar and superly singing by spb sir since 1976 this is my favourite song we never get like this song at present and future also 👌 👌👌👌👌
What an awesome song!! Master pieces of Kannada film Industry .Listening to these kind of songs can lower anyone's blood pressure easily. Hats off to the lyricist, whom we often tend to forget.
golden songs"ll always golden for ever and ever.... oo kannadiga inta hadgalu nam jeevandalli... maatra... matthe matthe aaah tara hadgalu mundendu barolla.. soo save this link... really we loved it... what about you guys..
Based on a novel by Aswhini. One of the few times Manjula played a different role - a quiet city based girl - as opposed to her stereotype - rustic girl who chatters too much
ನಾನು ನನ್ನ ಪ್ರೇಯಸಿ ಒಂದೇ ಒಂದು ಚಿಕ್ಕ ಕಾರಣಕ್ಕೆ 3 ವರ್ಷಗಳ ಬೇರೆ ಆದೆವು ನಂತರ ಅವಳು ಸಿಕ್ಕ ಮೇಲೆ ನನಗೆ ಹಾಡು ಮೆಸೇಜ್ ಹೇಳಿದಳು ನನಗೆ ಈಗ ಬೇರೆ ಮದುವೆ ಹಾಗಿದೆ ಕ್ಷಮೆ ಇರಿಲ್ಲಿ ಅಂತ
Great song .. they respect audience and hence they give such a beautiful songs .. today only quick money .. there is no respect to audience .. sick of today's songs
ನೀವೇ ಬರೆದ ಹಣೆ ಬರಹ -- ಈಗ ಒಳ್ಳೆಯದನ್ನ ಮಾಡಿ ಮುಂದಿನ ಜನ್ಮ ಅಥವಾ ಮುಂದಿನ ದಿನಗಳ ಹಣೆಬರಹ ಬರೆಯ ಬಹುದು -- ಪ್ರಾಚೀನಾಕ್ಕೂ ಪ್ರಾರಬ್ಧಕ್ಕೂ ಸಂಬಂಧವೇ ವಿನಃ ಪ್ರಾಚೀನಾಕ್ಕೂ ಈಗ ಮಾಡುವ ಕರ್ಮಕ್ಕೂ ಸಂಬಂಧವಿಲ್ಲ .. ಉತ್ತಮ ಕೆಲಸ ಮಾಡಿ ಉತ್ತಮ ಭವಿಷ್ಯ ನಿರ್ಮಾಣ ಮಾಡಬಹುದು -- ಅದುವೇ ಕರ್ಮಾ ಯೋಗ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
Thanks 👍
Thanks 👍
😘😘😘❤️❤️❤️❤️❤️🙏🙏🙏
sri
sg
ಈ ಹಾಡು ಪ್ರತಿ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದಂತೆ ಅರ್ಥಪೂರ್ಣವಾದ ಸಾಲುಗಳು🙏♥️ love the song
The legend who sang this song is dearly missed by all Kannadigas!
Even more so by Telugus and Tamils!
@@kamrankhan-lj1ng ninyavanu keliddu bsdk
Kannada language is so beautiful to hear.
That is the beauty of Namma Kannada.
We have great tradition of PURANDARA DASARU KANAKA DASURU -- and great JANAPADA SANGITHA -- Hence Kannada language is very very rich
ಈ ಹಾಡು ಕೇಳುವಾಗ ಹೃದಯದ ಕಡಲಲ್ಲಿ ಸದಾ ಸಂತಸದ ಅಲೆಗಳು ತೇಲಿ ತೇಲಿ ಬರುತ್ತದೆ 👌👌👌
Ly
What a song.. What a lyrics? What singing? superb .. SP, Music director, lyricist at his best..
ಸಾಹಿತ್ಯ ಅರ್ಥಪೂರ್ಣವಾಗಿದೆ ಕೇಳದಕ್ಕೂ ತುಂಬಾ ಚೆನ್ನಾಗಿದೆ ಮ್ಯೂಸಿಕ್ ಸೂಪರ್ 💯
ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು
ನನಗಂತೂ ತುಂಬಾ... ತುಂಬಾ...... ತುಂಬಾ........ ಮರೆಯಲಾಗದ ಅನುಭವದ ಕ್ಷಣಗಳನ್ನು ಈ ಗೀತೆಯ ಅರ್ಥ ತಿಳಿಸಿಕೊಡುತ್ತದೆ and also Mind blowing lyrics from the heart,most wonderful, amazing life memories from the song, and also Most memorable meaning song and am also dedicated to my %%ಪ್ರೀತಿಯ (Sha, Sush, san,Anu, preethu) ಗೆಳತಿಯರಿಗೆ%%@shree@
ಸೂಪರ್ ಡೂಪರ್
Srinivas .B.N
v good
Srinivas .B.
Heart Touching song....Apt, Meaningful for decades to come....Dr.SPB I take a Bow for U man...
"ಸದಾ ಕಣ್ಣಂಚನ್ನು ಒದ್ದೆ ಮಾಡುವ ಹಾಡು"....
Certainly 100%
ಸೂಪರ್ ಸಾಲುಗಳು
Missing spb badly😢😭
100%
Really Old is gold.
This is very very wonderful Song and Very good acter Shrinath sir 👌
ಮಂಜುಳ, ಅಭಿನಯದಲ್ಲಿ ಮಹಾತ್ಸಾಧನೆ ಮಾಡಿದ ಅತ್ಯುತ್ತಮ ಅಭಿನೇತ್ರಿ 👍
Thank you Yogesh Br for uploading this beautiful song of Besuge movie.
ಅದ್ಭುತವಾದ ರಚನೆ... ❤😎 old is gold for a reason😎🤘
Heart touching song Hatsoff to Geethapriya, SPB sur and Vijayabhaskar. 👌👌👌👌.
Vijaya Bhaskar sir gave super melodies in 1970s and early 1980s. His inclination towards melodies was seen even his earliest of compositions for example Annavru's movie Rani Honnamma - "Haarutha doora doora" song.
Old kannada movies speaks high of kannada. So melodious and so meaningful glad to have grown up listening these melodies
This melody heart touching is ever green song for onther century hat's up to director gheetapriya classical music directer vijaya bhaskar and superly singing by spb sir since 1976 this is my favourite song we never get like this song at present and future also 👌 👌👌👌👌
SP Sir. God bless you. A Classically Sung Beautiful Song.
Fantastic. Simply Fantastic.
One of my best and favorite melody 😘😍😘
All melodies of BESUGE Movie is fantastic and amazing 😍🥰😘 👌💞
Lyrics by Shyamsundar Kulkarni
ಈ ಹಾಡು ಮನಮೋಹಕ ವಿಕಸಿತ ಹೂವಿನಂತೆ ಬಲು ಸುಂದರ.
Outstanding lyrics, never tired to listen to the same song over and again. Also SP sir 🙏🙏
Who is still watching in 2019 ❤ all are like here
2020 here
What an awesome song!! Master pieces of Kannada film Industry .Listening to these kind of songs can lower anyone's blood pressure easily. Hats off to the lyricist, whom we often tend to forget.
who are all listening this song in 2020 ❤️❤️❤️
Yi
2020, 21,22 and for the rest of my life.
Sachin Umesh i am
This is the most wonderful song ever I have listened to
Ashoka
Old is always gold..Whataaaa song..Heart touching..soo soothing at the same time..
ಮಂಜುಳ ಮತ್ತು ಶ್ರೀನಾಥ್ ಸುಂದರ ಜೋಡಿಯ ಸುಮಧುರ ಗೀತೆ 🙏
సూపర్ సాంగ్ బాలు అన్నయ్య. నీకు పాదాభివందనం
Every green & meaningful song,,i love this always,,,..
Yes
Hi
@@murthyms2351 hello
Yss
Hi..
All the songs shot on Srinath are melodious.
Lyrics at its best !!! thank u sir for such a wonderful contribution
S
ತುಂಬಾ ಇಷ್ಟ ಪಟ್ಟು ಕೇಳುವ ಹಾಡುಗಳು ಮನಸಿಗೆ ಯಲ್ಲೋ ಸಮಾಧಾನ ತರುವಂತಹ ಸಾಹಿತ್ಯ ಸಾಲುಗಳು .ಅರ್ಥ್ ಪೂರ್ಣ ....
Nostalgia filled in every word. An absolute SPB classic.
Yaava Hoovu Yaara Mudigo Yaara Olavu Yaara Kadego
Yaava Hoovu Yaara Mudigo Yaara Olavu Yaara Kadego
Intha Premadatade Yaara Hrudaya Yaarigo
Yaava Hoovu Yaara Mudigo Yaara Olavu Yaara Kadego
Mukhadi Ondu Bhavane Kannaleno Kaamane
Mukhadi Ondu Bhavane Kannaleno Kaamane
Ondu Manada Yochane Ondu Manake Soochane
Yaaru Ariyalaararu Yaara Paalu Yaarigo Yaarigo
Yaava Hoovu Yaara Mudigo Yaara Olavu Yaara Kadego
Ondu Sumavu Aralithu Dumbiyannu Olisithu
Ondu Sumavu Aralithu Dumbiyannu Olisithu
Moha Paasha Eseyithu Ondu Paata Kalisithu
Intha Paata Kalisalu Guruvu Yaaru Yaarigo Yaarigo
Yaava Hoovu Yaara Mudigo Yaara Olavu Yaara Kadego
Endo Huttidaseyu Indu Manava Thattithu
Endo Huttidaseyu Indu Manava Thattithu
Manada Kadava Threyalu Guriya Muttithu
Yaaru Helaballaru Yaara Payana Elligo Elligo
Yaava Hoovu Yaara Mudigo Yaara Olavu Yaara Kadego
Intha Premadatade Yaara Hrudaya Yaarigo
Yaava Hoovu Yaara Mudigo Yaara Olavu Yaara Kadego
Super.....
golden songs"ll always golden for ever and ever.... oo kannadiga inta hadgalu nam jeevandalli... maatra...
matthe matthe aaah tara hadgalu mundendu barolla..
soo save this link... really we loved it... what about you guys..
Iam watching bcz of her this one is fvrt for her dad and his ಯಾವಾಗ್ಲೂ ಹೆಳ್ತಿದ್ರಂತೆ ❤
Wow...what a melody from the legend of Kannada music....miss you SPB Sir 🙏
Very true in love . Love is gambling always have to be ready for misfortune . Even in parents love also 😭😭😭
Jai udayshankar.......!
King of lyricist what a song n what a music everything is marvelous:)
We miss the legendary singer 😢
Situation ge takkange song super lyrics and spb voice gives justice to the song🙌🙌❤❤
those days will never come..i am fortumate to have lived it..:-)
very well said
mind blowing,heart touching lyrics.....wawwwww hats off u
Great feeling song ಶ್ರೀನಾಥ್ ಸರ್ ಅವರ ಚಿತ್ರ ಬದುಕಿನ ever green hit song
Meaningful, soulful song nd evergreen soothing:) hats off for lyricist
ಪ್ರತೀ ಆಲಿಸುವಿಕೆಯಲ್ಲೂ ಅದೇ ದುಗುಡವನ್ನು ಉಡುಗೊರೆ ನೀಡುವ ಹಾಡು..❤❤❤
ಎಷ್ಟು ಪುಣ್ಯವೊ ಇಂತಹ ಹಾಡುಗಳನ್ನೆಲ್ಲ ಆಲಿಸುವ ನಮ್ಮ ಬದುಕಿನದ್ದೂ...🌹🌹
ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕೆನ್ನುವ ವಂತಹ.ಮಧುರ ವಾದ ಹಾಡು ಗಳು.
SRINATH expression/s and music support is AMAZING !!!
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ......😶😌👌👌
Such a meaningfull song 🎶🌹🙏
mukadi ondu bhavane kannleno kamane ondu manada yochane ondu manake soochane yaava hoovu yaara mudige yaara olavu yaara kadege . whole song full meaningfull & nice song
ಒಂದೊಂದು ಸಾಲು ಅದ್ಭುತವಾದ ಅರ್ಥವನ್ನ ಸೂಚಿಸುತ್ತದೆ ❤️❤️❤️
Feeling nostalgic. Very nice song ! Good old times .
thanks for uploading,
such an awesome song
Shreedevi i love this song❤❤❤❤❤
whole song is very very meaningful for some situation so, wonderful song
hi friend
💜❤evergreen 💜❤
Thanks a lot this video song🎶 and this channel.
I love India 🇮🇳 I love Indians
The ultimate romantic hero of all times Pranayaraaja Srinath
ಬಹಳ ಸೊಗಸಾಗಿದೆ ತುಂಬು ಹೃದಯ ಸ್ಪರ್ಶಿ ಸುಮಧುರ ಸಂಗೀತ ಉತ್ತಮ ಕೆಲಸ 🙏👍
Super song my favourite song please upload besuge film 😊
superb. ..lyrics. ..AMAZING mind blowing song. ..👌👌👌
Nice start, great flow, old is gold
ಒಳ್ಳೆ ಸಿನಿಮ, ತುಂಬಾ ಮಧುರ ಹಾಡು. ಲವ್ ಫೇಲ್ಯೂರ್ ಆಗಿರೋರಿಗೆ ವಿಷ ಬಾಣ.
Me too too 2020 pranayaraja and manjula are super.
LOOOOOOOOVE this masterpiece.
ಅದ್ಭುತ ಸಂಗೀತ ♥️♥️♥️
lyrics and situation matches so well...nice song..
Great song. Srinath sir nivu 100 varush baliri.
One of the finest songs of kannada golden hits
Really nyc song has superb meaning..
Tejaswini C alva
wow.. what a song!! marthe hogittu ee song.. such a melody :))
Yes nice song .
Great Song Salute to SRInath Sir and Manjula
yes
its an amazing song, its feel very very feeling when her girl friend is left .....from his Hert.
Manjula madam, is a very beautiful and very diverse actress.
Listening oct 20, 2020 super meaning old is more than diamond not gold.
SPB, Srinatth and Manjula - A beautiful combination
No words to explain... Only can experience 👌
Based on a novel by Aswhini. One of the few times Manjula played a different role - a quiet city based girl - as opposed to her stereotype - rustic girl who chatters too much
ಎಷ್ಟ್ ಸಾರಿ ಕೇಳಿದ್ರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ❤
Awesome song. this is one of my fvrt song. this song is my mobile ringing for last 2 years....
Evergreen song for ever!
Listening this song in 2023💥
Very beautiful, meaning ful song ..
Bt its very tru..
good song with good lyrics and music direction.............
Awesome....evergreen hits.. thanks to composer n lyricist n singer
One of the finest songs which can suit all ages
Super melody songs each lyrics is very meaningful.
good song and superb music and good voice from Mr.R.
Sudarshan, he would have sing few more
Meaningfull song... Fantastic music
Not Only In 2020... It's All Time Good Song In Any Century... 💞💞💞 This Song For My Life Time...
verynice song THANKYOU
lyrics are golden words such a beautiful song👌
సూపర్
ನಾನು ನನ್ನ ಪ್ರೇಯಸಿ ಒಂದೇ ಒಂದು ಚಿಕ್ಕ ಕಾರಣಕ್ಕೆ 3 ವರ್ಷಗಳ ಬೇರೆ ಆದೆವು ನಂತರ ಅವಳು ಸಿಕ್ಕ ಮೇಲೆ ನನಗೆ ಹಾಡು ಮೆಸೇಜ್ ಹೇಳಿದಳು ನನಗೆ ಈಗ ಬೇರೆ ಮದುವೆ ಹಾಗಿದೆ ಕ್ಷಮೆ ಇರಿಲ್ಲಿ ಅಂತ
Sorry to hear about your story. Happens for majority. Just keep going boss.
BON KAP thank u
Life have a lot of sad ..
kiran h b k many hurdle ahead in life be forwarded don't look back
@@karthikeyanperumal348 tq
Srinath a legendary actor. 😊
onde song nalli idee jeevanad kathe ide
yaav hoovu yaar mudigo
yaar hrudaya yaara kadego
cant have words to describe
Manila Amma a legendary actress.
ಹುಟ್ಟು ಹಬ್ಬದ ಶುಭಾಶಯಗಳು ಪ್ರಣಯರಾಜ ಶ್ರೀನಾಥ್ ಅವರಿಗೆ 😎🌟🌟🌟🌟❤❤❤💖💖💖🎵🎶🎶🌟 #Kirankumarmaruthi
Amazing voice 🙏🙏
Great song .. they respect audience and hence they give such a beautiful songs .. today only quick money .. there is no respect to audience .. sick of today's songs
hats off to vijaybhaskar sir v good liricks❤❤
Wonderful sining by Spb sir 🎉🎉🙏
ನಮ್ಮಂತ ಭಗ್ನಪ್ರೇಮಿಗಳಂತೂ ಆಲ್ ಟೈಮ್ ಸುಪರ್ಬ್ ಸಾಂಗ್ ✌️
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಆದರೆ ಕೊನೆಗೆ ಆಗೋದು ಹಣೆಬರಹದಲ್ಲಿ ಬರೆದಿರೋ ಹಾಗೇ.....👍