ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ನಿನ್ನ ಕಂಡಾಗ ಸಂತೋಷ ವೇನು ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಹೃದಯದಾ ವೀಣೆಯನೂ ಹಿತವಾಗಿ ನುಡಿಸುತಲೀ ಆನಂದ ತುಂಬಲು ನೀನು ನಾ ನಲಿದೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ನಿನ್ನ ಕಂಡಾಗ ಸಂತೋಷ ವೇನು ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ ಸಂಗಾತಿಯಾದರೆ ನೀನು ನಾ ಉಳಿದೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ನಿನ್ನ ಕಂಡಾಗ ಸಂತೋಷ ವೇನು ಹೂವಾದ ಆಸೆಯಲ್ಲಾ ಮುಳ್ಳಾಗಿ ಹೋಯಿತಲ್ಲ ಜೀವ ನೋವ ತಾಳದಲ್ಲಾ ಸುಖ ಶಾಂತಿ ಇನ್ನಿಲ್ಲಾ ನೆಮ್ಮದಿಯ ಕಾಣೆನು ನಾ ಸೋತೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು
GEET MAALA 671 Film : Paavana Ganga ( 1977 ) Lyricist : Chi Udaya Shankar , Music : Rajan Nagendra Singer : S P Balasubramanyam ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ll ಆಆಆ ... ನೋಟದಲ್ಲೇ ಹಿತವೇನು , ಮರೆಯಾದಾಗ ನೋವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ll ಕಂಡಂತೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು ll ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ ಆನಂದ ತುಂಬಲು ನೀನು , ನಾ ನಲಿದೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ll ಅನುರಾಗ ಮೂಡಿದಮೇಲೆ , ನೂರಾರು ಬಯಕೆಯ ಮಾಲೆ ll ಹೃದಯವು ಧರಿಸಿದೆ , ಈ ಜೀವ ಸೋಲುತಿದೆ ಸಂಗತಿಯಾದರೆ ನೀನು , ನಾ ಉಳಿವೆನು ಆಕಾಶ ದೀಪವು ನೀನು , ನಿನ್ನ ಕಂಡಾಗ ಸಂತೋಷವೇನು ಆಆಆ ... ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ನಿನ್ನ ಕಂಡಾಗ ಸಂತೋಷವೇನು , ನಿನ್ನ ಕಂಡಾಗ ಸಂತೋಷವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು - 2 ಹೃದಯದ ವೀಣೆಯನು ಹಿತವಾಗಿ ನುಡಿಸುತಲೀ ಆನಂದ ತುಂಬಲು ನೀನು... ನಾ ನಲಿದೆನು... ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ - 2 ಹೃದಯವೂ ಧರಿಸಿದೆ... ಈ ಜೀವ ಸೋಲುತಿದೆ ಸಂಗಾತಿ ಆದರೆ ನೀನು ನಾ ಉಳಿವೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ
My mother is kannadiga. I saw this movie in 1994, I didn't get any meaning. Tune of this song is still alive in my heart. After 25 years I am listening to this song....
This one song is sufficient to grab all OSCAR / Grammy and any highest rank awards . we kannadiagas never project our self, this song will remain until music exists on this earth and beyond that. :-) once again thanks to Rajen nagendra , SPB and Chi Udayashankar . these guys are gem for Kannada language.
Great song. Funnny story, I am studying in Bangalore right now and right now hearing this being played in the loudspeaker. Had to check out because my name is Akashdeep. XD
See am proud to be kannadiga.....Not only my language is simple & marveles but look at the feeling in the song no words to put forward....only u could feel it...thats what all about kannadiga's not only they are simple but their feelings are also genuine and impackable....Am Great Full to Rajan Nagendra Sir and SPB sir intern the Lyricist who is the real son of kannada or kannadiga my salute to him since he brought up the core beauty of my language in to celluloid.......Tune,Lyrics,Feeling are simply superb as like as like my mother land Kar nataka,this is the power of my nativity .....be always proud to be as kannadiga....
This song is out of this universe!!thanks to respected Udayashankar, SP Balu and Rajan Nagendra for making this wonderful song .... Indeed this was a master piece created in golden era of Kannada cinema
This is first song in my song list (since it starts with 'Aa'...) stored in my phone... by playing every time.. my 6 year old daughter sings first few lines of this song. I feel good about that.. how easy it is to pick these words written by Chi. Udayashankar.
Simply superb...no words to describe the bliss I derive from these yesteryear songs. As few have already mentioned, just takes me back to the 70s...we used to hear these songs on our way to the school...those days almost all the houses used to be tuned to the radios at this time....golden time.
These are evergreen songs Being a teenager I love these yesteryear songs Coz all these songs wer conveying subtle message in it unlike present generation ones. The best part of these songs are they wer completely written in kannada and zero English words wer used in them.
Fantastic song. Stirs childhood memories of 70s when I used to hear this song on my Moms radio. Listening to this now I understand the deep meaning of true love in this song. Feels great to be a kannadiga .. Wonder why we do not have such meaningful melodious songs now. Please , can we have some .
Dear Gaanasudhe, Thanks for an ultimate song from Pavana Ganga. These kind of songs really makes our Kannada industry proud. Pls upload more combinations of SPB & Rajan-Nagendra Long live Kannad, Long live Gaanasudhe
greatest hits of kannada film. awesome and outstanding performance by s janaki and sp balu. it is the best song for ever. wonderful singing! !!!!!!!!!!!!!!!!!!.
Tx gaanasudhe for a posting a gem of a song. There are many more gems to be uncovered onto youtube. Keep posting such melodies, so that v keep our language and music culture alive by repeatedly going over them.
The true love is that blossoms in your heart. Its like a flow of river runs in hearts of each one of us. SPB in his superb voice has captured the imagination at such a superior level and equaly contributed by the great acting of ever green Aarthi and Pranaya raja Srinath
Here we find trigger-happy overly nostalgic Kannada folks. Oh the joys of falling in love with NamKan. To the enthu Yajamanaru expecting Oscars ...* Whoa like keep it together kanri *
you know what gaanasudhe., if i ever go mad, then you would solely be responsible for it. coz of all these years and years of longing & searching for this video, why the hell did i happen to chance upon this clip today only? :'( today of all these days huh!?? it is just so befitting right now.... thanks a zillion millions for posting :)
Thanks for your comments! Please don't go mad, as I have put this video :-) I know that we have so many melodious songs in Kannada (and in other Indian languages) which are not there in the Internet, or not easily searchable. Anyway, whenever I find good song which is already not there, then, I will upload so that others can enjoy as well! -gaanasudhe
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ಆ ನೋಟದಲ್ಲಿ ಹಿತವೇನು
ಮರೆಯಾದಾಗ ನೋವೇನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ನಿನ್ನ ಕಂಡಾಗ ಸಂತೋಷ ವೇನು
ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಹೃದಯದಾ ವೀಣೆಯನೂ ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು ನಾ ನಲಿದೆನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ನಿನ್ನ ಕಂಡಾಗ ಸಂತೋಷ ವೇನು
ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿದೆನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ಆ ನೋಟದಲ್ಲಿ ಹಿತವೇನು
ಮರೆಯಾದಾಗ ನೋವೇನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ನಿನ್ನ ಕಂಡಾಗ ಸಂತೋಷ ವೇನು
ಹೂವಾದ ಆಸೆಯಲ್ಲಾ ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲಾ ಸುಖ ಶಾಂತಿ ಇನ್ನಿಲ್ಲಾ
ನೆಮ್ಮದಿಯ ಕಾಣೆನು ನಾ ಸೋತೆನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷ ವೇನು
ಆ ನೋಟದಲ್ಲಿ ಹಿತವೇನು
ಮರೆಯಾದಾಗ ನೋವೇನು
ಈ ಹಾಡನ್ನು ಮೇಲಿಂದ ಮೇಲೆ ಕೇಳದಿದ್ದರೆ ನನ್ನನ್ನೇ ನಾನು ಮರೆತಂತೆ ಬಹುಶಃ..... ಅದ್ಬುತವಾದ ಸಂಗೀತ ಸಂಯೋಜನೆ....ಹಾಡುಗಾರಿಕೆ
ಪ್ರೀತಿ ಹುಟ್ಟುವ ಕ್ಷಣದಲ್ಲಿ ಈ ಹಾಡು ಪ್ರತಿಯೊಬ್ಬರಿಗು ನೆನೆಪಾಗುತ್ತದೆ
ಈ ಹಾಡಿನ ಸಾಲುಗಳನ್ನು ಕೇಳಿದ ನಾನೇ ಧನ್ಯ.......
ನಮ್ಮ ಮೂಡ್ ಹೇಗೆಲ್ಲ ಇರುತ್ತೋ ಹಾಗೆಲ್ಲ ಹಾಡಿನ ಸಾಲುಗಳೂ ಹಿಡಿಸುತ್ತೇ...
super
Hmmmm
Vinay Kumar NIJA ALVA.....
Vinay Kumar,love feelings goo hale haadugale best....manasu muttibidutte...naanu ee haadannu nanna kaledu hoda premi ge arpisutini....
ಸರಳ,ಸುಂದರ,ಮಧುರ ಗೀತೆಗಳ ಆ ದಿನಗಳ ಸವಿ ನೆನಪಿನ ಪ್ರತೀಕ ಈ ಹಾಡು.
GEET MAALA 671 Film : Paavana Ganga ( 1977 )
Lyricist : Chi Udaya Shankar , Music : Rajan Nagendra
Singer : S P Balasubramanyam
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು ll
ಆಆಆ ... ನೋಟದಲ್ಲೇ ಹಿತವೇನು , ಮರೆಯಾದಾಗ ನೋವೇನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು ll
ಕಂಡಂತೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು ll
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು , ನಾ ನಲಿದೆನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು ll
ಅನುರಾಗ ಮೂಡಿದಮೇಲೆ , ನೂರಾರು ಬಯಕೆಯ ಮಾಲೆ ll
ಹೃದಯವು ಧರಿಸಿದೆ , ಈ ಜೀವ ಸೋಲುತಿದೆ
ಸಂಗತಿಯಾದರೆ ನೀನು , ನಾ ಉಳಿವೆನು
ಆಕಾಶ ದೀಪವು ನೀನು , ನಿನ್ನ ಕಂಡಾಗ ಸಂತೋಷವೇನು
ಆಆಆ ... ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು , ನಿನ್ನ ಕಂಡಾಗ ಸಂತೋಷವೇನು
tysm 4 ptng knda lrcs
Jeevana paavana
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ
ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ
ನಿನ್ನ ಕಂಡಾಗ ಸಂತೋಷವೇನೂ
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು - 2
ಹೃದಯದ ವೀಣೆಯನು ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು... ನಾ ನಲಿದೆನು...
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ
ನಿನ್ನ ಕಂಡಾಗ ಸಂತೋಷವೇನೂ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ - 2
ಹೃದಯವೂ ಧರಿಸಿದೆ... ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು ನಾ ಉಳಿವೆನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ
ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ
ನಿನ್ನ ಕಂಡಾಗ ಸಂತೋಷವೇನೂ
Vasantha Kumar SIR NAMASKARA
Tysm
For putting kannada lyrics
Nice
Super
Thanks
My mother is kannadiga. I saw this movie in 1994, I didn't get any meaning. Tune of this song is still alive in my heart. After 25 years I am listening to this song....
This one song is sufficient to grab all OSCAR / Grammy and any highest rank awards . we kannadiagas never project our self, this song will remain until music exists on this earth and beyond that. :-) once again thanks to Rajen nagendra , SPB and Chi Udayashankar . these guys are gem for Kannada language.
true
Hi Nandish,
Sorry for the late response - Absolutely right.
This song touches the heart, well said.
Great song. Funnny story, I am studying in Bangalore right now and right now hearing this being played in the loudspeaker. Had to check out because my name is Akashdeep. XD
Old is gold 👌👌👌💜💜💜
100% true, Daily I am hearing these songs, it gives lots of happiness, as I am far away from India
See am proud to be kannadiga.....Not only my language is simple & marveles but look at the feeling in the song no words to put forward....only u could feel it...thats what all about kannadiga's not only they are simple but their feelings are also genuine and impackable....Am Great Full to Rajan Nagendra Sir and SPB sir intern the Lyricist who is the real son of kannada or kannadiga my salute to him since he brought up the core beauty of my language in to celluloid.......Tune,Lyrics,Feeling are simply superb as like as like my mother land Kar nataka,this is the power of my nativity .....be always proud to be as kannadiga....
aakasha deepavu neenu. Fantastic Kannada song. Yesterday, today, tomorrow and forever.
i love you music and ಎಸ್ . ಪಿ ಬಾಲಸುಬ್ರಹ್ಮಣ್ಯಂ "ಧನ್ಯವಾದಗಳು ಸರ್"
There is no replacement for this song 😊
These kind of songs from 80’s n 90’s from Kannada movies are awesome no replacements found till date
This song is out of this universe!!thanks to respected Udayashankar, SP Balu and Rajan Nagendra for making this wonderful song .... Indeed this was a master piece created in golden era of Kannada cinema
This is first song in my song list (since it starts with 'Aa'...) stored in my phone... by playing every time.. my 6 year old daughter sings first few lines of this song. I feel good about that.. how easy it is to pick these words written by Chi. Udayashankar.
Oh, please take me back to that Golden Age of music!
Simply superb...no words to describe the bliss I derive from these yesteryear songs. As few have already mentioned, just takes me back to the 70s...we used to hear these songs on our way to the school...those days almost all the houses used to be tuned to the radios at this time....golden time.
These are evergreen songs
Being a teenager I love these yesteryear songs
Coz all these songs wer conveying subtle message in it unlike present generation ones.
The best part of these songs are they wer completely written in kannada and zero English words wer used in them.
its a mind blueing song. i hats off chi uday shankar sur
They SPB, Rajan sir and Uday sir immortalise Kannada to heights nobody dare scale. So powerful.....thanks legends!!!
A film song was just not for namesake and such Kannada songs prove the rich musical heritage of Kannada lyricists and musicians hats off
i seriously can't understand why so many unlikes, such a beautiful song
ಆಕಾಶ ದೀಪವೇ ಈ ಗೀತೆ ... ಕನ್ನಡವಾಗೆ ಆಕಾಶ...💛♥️
Fantastic song. Stirs childhood memories of 70s when I used to hear this song on my Moms radio. Listening to this now I understand the deep meaning of true love in this song. Feels great to be a kannadiga .. Wonder why we do not have such meaningful melodious songs now. Please , can we have some .
Aarthi ma'am expressions in this song was just speechless 💕👏👏👌👌
Kannada film industry gives unforgettable songs great proud to be kannadiga
These days there's no value for emotions. These kind of songs grab our hearts.
I hear this song since from child hood i remember the days in Bangalore .every house was having RADIO DAILY I HEARD .GOOD SONG
Aarathi mam is one of the great actress of our country......I am a great fan of Aarathi mam........
Madam .. You made my day... Supperb rendition from SPB.
Live long GaanaSudhe.. Heege gaana Sudhavu nammage dhaarisi....
Sreenath is one of the best actor in Kannada films.His acting is most romantic.
Srinath bagge neevu Helida maathu nijavaagiyuu houdu..
Very good song Arti's eye expression are superb thanks to SPB Chi Uday Shankar & RajaenNagendra for this melodious Song
Srinaath one of the Romantic actor of all time.
Well picturised... amazing... why nowadays not seeing this type of picturisation...fed up with bone braking dances
Aakasha Deepavu Neenu
Ninna Kandaaga Santhoshavenu
Aakasha Deepavu Neenu
Ninna Kandaaga Santhoshavenu
Aa Notadalli Hithavenu
Mareyaadaaga Novenu
Aakasha Deepavu Neenu
Ninna Kandaaga Santhoshavenu
Ninna Kandaaga Santhoshavenu
Kandande Kuniyithu Manavu
Hoovaagi Aralithu Thanuvu
Kandande Kuniyithu Manavu
Hoovaagi Aralithu Thanuvu
Hrudayada Veeneyanu Hithavaagi Nudisuthali
Ananda Tumbalu Neenu Naa Nalidenu
Aakasha Deepavu Neenu
Ninna Kandaaga Santhoshavenu
Ninna Kandaaga Santhoshavenu
Anuraaga Moodida Mele
Nooraaru Bayakeya Maale
Anuraaga Moodida Mele
Nooraaru Bayakeya Maale
Hrudayavu Dhariside Ee Jeeva Solutide
Sangaathiyaadare Neenu Naa Ulidenu
Aakasha Deepavu Neenu
Ninna Kandaaga Santhoshavenu
Aa Notadalli Hithavenu
Mareyaadaaga Novenu
Aakasha Deepavu Neenu
Ninna Kandaaga Santhoshavenu
Ninna Kandaaga Santhoshavenu
Hoovaada Aaseyalla Mullaagi Hoyitalla
Jeeva Nova Thaaladallaa Sukha Shanthi Innilla
Nemmadiya Kaanenu Naa Sothenu
Aakasha Deepavu Neenu
Ninna Kandaaga Santhoshavenu
Aa Notadalli
Aakasha Deepavu Neenu
Modalane Dinave
Hoovondu Beku Ballige
One singer singing for different heroes but still feeling a difference of module what a gifted u r Spb
Dear Gaanasudhe,
Thanks for an ultimate song from Pavana Ganga. These kind of songs really makes our Kannada industry proud.
Pls upload more combinations of SPB & Rajan-Nagendra
Long live Kannad, Long live Gaanasudhe
udayshankar lyrics....rajan nagendra music.....gorgeous srinat and arathi.....golden voice of spd......haaaa 70s awessome......yean bashe yean lyrics......
greatest hits of kannada film. awesome and outstanding performance by s janaki and sp balu. it is the best song for ever. wonderful singing! !!!!!!!!!!!!!!!!!!.
ಅರ್ಥ ಪೂರ್ಣವಾದ ಹಾಡು
no body can beat old kannada songs
Aarathi is just gorgeous. Lovely song
Tx gaanasudhe for a posting a gem of a song. There are many more gems to be uncovered onto youtube. Keep posting such melodies, so that v keep our language and music culture alive by repeatedly going over them.
The true love is that blossoms in your heart. Its like a flow of river runs in hearts of each one of us. SPB in his superb voice has captured the imagination at such a superior level and equaly contributed by the great acting of ever green Aarthi and Pranaya raja Srinath
really love it. meaningfull song
one of the best songs. i love this song. no language can beat it.
One would like to sing the song to his beloved. Heart happy to sing and hear this song.
Golden Lyrics no comments simply great
Very much nice song. Mind gets fresh whenever I hear this song. Hats off to all those who worked for this song
favourite reminds of my childhood memories when I listen
Who are still listening in 2019??
It is 2018 but still love this song 😍😍
What a sweet song!,spb you are great , evergreen song.
Nowadays this songs r not playing in udaya tv & udaya music any other music channels
Wonderful singing by s p balu .l like this song very much.
hats of to the singer writer n composer.🙏🙏🙏🙏🙏🙏
wow!!!!!! what a meaningful song.Always old songs are best songs......
i likeeeeeeeee so much this song ... simply loved it
what a beautiful song... just amazing....
ನನ್ನ ಹೃದಯಕ್ಕೆ ಹತ್ತಿರವಾದ ಹಾಡು
Who is here after 99 movie ?👍🙂
evergreen aarathi .sandalwood queen.we want u back.
Very nice song . aarti acted excellent.🎶👌👌💞💞
Watching it in 2018 may????☺☺☺😄
heart touching song. nirmalavadha preethi thumbidhe e hadalli....
So soothing...loving it
Beautiful song and great SPB
eshtu olle haadu kannadadhallidhentha Santhosha aaguthe.
relaxing song...thnx to upload......
Those days movies or songs had some lesson to learn gud work ofcourse media had a great responsibility
I went back 2 my teenage memories loved it .
ಎಂದು ಮರೆಯಲಾಗದ ಹಾಡು
Very beautiful melodious song..
💙💙💙 Old is 🏆🏆🏆
Here we find trigger-happy overly nostalgic Kannada folks. Oh the joys of falling in love with NamKan. To the enthu Yajamanaru expecting Oscars ...* Whoa like keep it together kanri *
Great song - thanks for posting.
you know what gaanasudhe., if i ever go mad, then you would solely be responsible for it. coz of all these years and years of longing & searching for this video, why the hell did i happen to chance upon this clip today only? :'( today of all these days huh!?? it is just so befitting right now....
thanks a zillion millions for posting :)
Full of love feeling song amazing 🥰😍👌
soothing song ,thanks for posting
old is gold alva gowrishankar mandya k rpete
super song
mind blowing song🎶
What a imagination of love
One of the fav song of kannadigas
evergreen song, hat's off. .
Superb.... just superb
super it kannada old songs we cant forget melodies songs.
Gurushanth Shanth supersongs
ರಾಜನ್ ನಾಗೇಂದ್ರ ಜೋಡಿ 👌
Who can forget these memorable songs
I love this song thanks for posting it
Evergreen songs😊
Good song... Love to hear...
en kannada sahithya namdu..namge kannadigaru anta hellike tumba hemme ide
What a sentiment & heart touching song
Thanks for your comments! Please don't go mad, as I have put this video :-)
I know that we have so many melodious songs in Kannada (and in other Indian languages) which are not there in the Internet, or not easily searchable. Anyway, whenever I find good song which is already not there, then, I will upload so that others can enjoy as well!
-gaanasudhe
gaanasudhe
I love this song
Excellent song I love it 👍👍👍😁😁😁🎶🎤🎸🎷👫
Arthi is gorgeous and good I like all songs of Arthi in Kannada
akaassha deepadante sada kaalaadallu prajwalisso e haadu, idannu kealidaga aanaňdavenu.......
kealidaga santrupti honditu manavu maguvaaante malagitu tanavu....hridayada mooleyali preetiya taranģaa yeddiralu ananda tañda geeteya yeage mareyali
one of my favourite song!
Because. Of. Arathi. Movie. Gonna. Well. Arathi. Acting. Amazing
This song is so simple, but top. one of the top song.
Super aarathi song
Superb
ee song nodud mele nan hugugi mele preethi jaasthi agthide
Haha superb Bro
Tumbane adbutha guru...💐💐
Super song...😍😍😘😘