ಜ್ಞಾನಪೂರ್ಣಂ ಜಗಂ -ಜ್ಯೋತಿ ನಿರ್ಮಲವಾದ ಮನವೇ ಕರ್ಪೂರದಾರತಿ |ಪ| ಅನುದಿನ ಗುರುವಿನ ಅನುರಾಗ ಭಕ್ತಿಯಲಿ ಜನನ ಮರಣ ರಹಿತ ಜಂಗಮಗೆ ಬೆಳಗಿರಿ |1| ಜ್ಞಾನಪೂರ್ಣಂ ಜಗಂ -ಜ್ಯೋತಿ ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ ಮಾನವ ಜನ್ಮದ ಬೆಳಕಿಲಿ ಸ್ವಾನುಭಾವದ ಸುಖ ತಾನೇ ಕೈ ಸೇರುವುದು ಅನಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ |2| ಜ್ಞಾನಪೂರ್ಣಂ ಜಗಂ -ಜ್ಯೋತಿ ನಾ ನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ ಅಷ್ಟವರ್ಣದ ಸ್ಥೂಲವು ಮಾನವ ಜನ್ಮಹುಟ್ಟಿ ಬರುವುದು ದುರ್ಲಭವು ಕೊಟ್ಟಾನು ಗುರು ಎಮಗೆ ಮಾಡಿದ ಫಲದಿಂದೆ ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ |3|
ತುಂಬಾ ಚೆನ್ನಾಗಿ ಹಾಡಿದಿರ. ಇಂತಹ ನೂರಾರು ಹಾಡುಗಳನ್ನು ಎಲ್ಲ ತರದವನ್ನು ನಮ್ ಅವ್ವ ಹೇಳ್ತಾರೆ, ಕೆಲವು ಕಡೆ ಅವುಗಳಿಗೆ ಬಹುಮಾನಗಳು ಸಹ ದೊರೆತಿವೆ . ತುಂಬಾ ಖುಷಿ ಆಯಿತು. ಇದೇ ರೀತಿ ಇನ್ನೂ ಹೆಚ್ಚಿನ ಹಾಡುಗಳನ್ನ ನಮಗೆ ಉಣಬಡಿಸಿ ಧನ್ಯವಾದಗಳು.
ಅಭಿನಂದನೆಗಳು, ಮೂಲ ಪಠ್ಯವನ್ನು ಸೊಗಸಾಗಿ ಹಾಡಿದ್ದೀರಿ. ಆದರೆ ಮೂಲ ಪಠ್ಯದಂತೆ "ನಾನೀನೆಂಬುದ ಬಿಡಿರಿ ನರಕವೇ ಪ್ರಾಪ್ತಿ" ಜ್ಞಾನಿಗಳೊಡನಾಡರಿ. ಎಂದಿದೆ! ಒಮ್ಮೆ ಪರಾಂಬರಿಸಿ!! ಆಧುನಿಕ ಭಯ, ಸಂಕೋಚದಿಂದ ನಾವು ಮೂಲವನ್ನು ಮರೆಯಬಹುದೇ?!
ಜ್ಞಾನಪೂರ್ಣಂ ಜಗಂ -ಜ್ಯೋತಿ
ನಿರ್ಮಲವಾದ ಮನವೇ ಕರ್ಪೂರದಾರತಿ |ಪ|
ಅನುದಿನ ಗುರುವಿನ ಅನುರಾಗ ಭಕ್ತಿಯಲಿ
ಜನನ ಮರಣ ರಹಿತ ಜಂಗಮಗೆ ಬೆಳಗಿರಿ |1|
ಜ್ಞಾನಪೂರ್ಣಂ ಜಗಂ -ಜ್ಯೋತಿ
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿಲಿ
ಸ್ವಾನುಭಾವದ ಸುಖ ತಾನೇ ಕೈ ಸೇರುವುದು
ಅನಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ |2|
ಜ್ಞಾನಪೂರ್ಣಂ ಜಗಂ -ಜ್ಯೋತಿ
ನಾ ನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ
ಅಷ್ಟವರ್ಣದ ಸ್ಥೂಲವು ಮಾನವ ಜನ್ಮಹುಟ್ಟಿ
ಬರುವುದು ದುರ್ಲಭವು ಕೊಟ್ಟಾನು ಗುರು
ಎಮಗೆ ಮಾಡಿದ ಫಲದಿಂದೆ
ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ |3|
ಜ್ಞಾನಿಗಳ್ಳಡನಾಡಿರಿ ಹೀನ ವಿಷಯ missing'
Super nammakade e hadu Pooja samayadli mangalarati maduvaga hadutare. So thanks
ತುಂಬಾ ಚೆನ್ನಾಗಿ ಹಾಡಿದಿರ.
ಇಂತಹ ನೂರಾರು ಹಾಡುಗಳನ್ನು ಎಲ್ಲ ತರದವನ್ನು ನಮ್ ಅವ್ವ ಹೇಳ್ತಾರೆ, ಕೆಲವು ಕಡೆ ಅವುಗಳಿಗೆ ಬಹುಮಾನಗಳು ಸಹ ದೊರೆತಿವೆ . ತುಂಬಾ ಖುಷಿ ಆಯಿತು. ಇದೇ ರೀತಿ ಇನ್ನೂ ಹೆಚ್ಚಿನ ಹಾಡುಗಳನ್ನ ನಮಗೆ ಉಣಬಡಿಸಿ ಧನ್ಯವಾದಗಳು.
Song sahithya meaningful super🎤 singing God bless you🙏
ನಮ್ಮ ತಾಯಿ ಹಾಡುತ್ತಿದ್ದ ಹಾಡಿದು.
ತುಂಬಾ ಚೆನ್ನಾಗಿ ಹಾಡಿದ್ದೀರಿ. ನೂರ್ಕಾಲ ಬಾಳಿ..
ಧನ್ಯವಾದಗಳು ಸರ್.
Super
ನಮ್ಮ ಚಿಕ್ಕಮ್ಮ ಈ ಹಾಡು ಹೇಳುತ್ತಿರುತ್ತಾರೆ
😊😊ಹೌದು ಜನಪ್ರಿಯ ಹಾಡು ಮೇಡಂ ಇದು
ಈ ಹಾಡು ಎಲ್ಲ ಲಿಂಗಾಯತ ಮನೆಗಳಲ್ಲಿ ಹಾಡುತಾರೆ ಥ್ಯಾಂಕ್ಸ್ ನಿಮ್ಮ ದ್ವನಿ ಚನ್ನಾಗಿದೆ
ಧನ್ಯವಾದಗಳು 🙏🏻
ಯಾಕೆ ಬೇರೆ ಯಾರ ಮನೆಯಲ್ಲಿ ಈ ಹಾಡು ಆಡಲ್ವಾ ಲಿಂಗಾಯಿತರ ಮನೆಯಲ್ಲಿ ಅಷ್ಟೇನ ಆಡೋದು ನಿಮ್ಮದು ತಪ್ಪು ಕಲ್ಪನೆ ,ಯಲ್ಲಾರ ಮನೆಯಲ್ಲಿ ಈ ಹಾಡು ಆಡ್ತಾರೆ
ಅಭಿನಂದನೆಗಳು, ಮೂಲ ಪಠ್ಯವನ್ನು ಸೊಗಸಾಗಿ ಹಾಡಿದ್ದೀರಿ. ಆದರೆ ಮೂಲ ಪಠ್ಯದಂತೆ "ನಾನೀನೆಂಬುದ ಬಿಡಿರಿ
ನರಕವೇ ಪ್ರಾಪ್ತಿ" ಜ್ಞಾನಿಗಳೊಡನಾಡರಿ.
ಎಂದಿದೆ!
ಒಮ್ಮೆ ಪರಾಂಬರಿಸಿ!!
ಆಧುನಿಕ ಭಯ, ಸಂಕೋಚದಿಂದ ನಾವು ಮೂಲವನ್ನು ಮರೆಯಬಹುದೇ?!
Thanks for remind this Preyer song. Singing nice voice.
Very good presentation ! Thank you
Thank you..
Namma. Tande. E. Song. Eltidru. Ega. Avru. Illa. Esong. Keli. Tumba. Santosha. Hai tu. Tumba. Thanks. Mam🙏
Thank u.
Tq u madam remembering my madam she loves ts song too much she always murmering ts song,Tq
ಥ್ಯಾಂಕ್ಸ್ 🙏🏻🙏🏻
ಸುಂದರ ಗಾನ ಸುಧೆ
🙏🏻🙏🏻
Super vise
Namma maneli yavaglu Hado hadu thanks mam
Tumba channaigi hadidiri
Thank u. 🙏🏻
@@kannadamusify 🙏🏼🙏🏼🙏🏼🙏🏼🙏🏼🙏🏼🙏🏼👍
My childhood favourite song and every Friday pray to this song ❤️❤️
Radhaswami 🙏
🙏🏻🙏🏻
Super ri
🤝
Thanks m
You’re welcome 😊
Ayyappana bajane hadi
👍👏🤲😍
Super sister 🙏
Thank u. 🙏🏻
Letters r not visible properly
🌹🌹🌹🙏🙏🙏 Om sri sadguru Namah 💐💐🙏🙏🙏🙏🤝🤝🤝👌👌👌👍👍👍
Laxmi.magalla.aruthi.saga
Ganeshan manglarati kaluhisi
th-cam.com/video/efgQEBbKWw8/w-d-xo.html
🙏🙏🙏🙏🙏
Thank u🙏🏻🙏🏻
🙏🙏🙏🙏🙏🌹🌹💐💐💐
Thank u.
Super song tqu
Thank u.
Super
Thank you
Nanna father prati dina e haadu heluttiddaru tq namm tandeya nenapu maadiddakke
Thank you God bless you.
Super mam
Madam about teacher s day any song is there please upload madi
Male voice du haki medam pls
Hi mam urjent upload it mam
ಅಕ್ಷರೆಗೆಳು ಸ್ಪಟವಾಗಿ ಕಾಣತ್ತಿಲ್ಲಾ ಮೇಡಂ
th-cam.com/video/pUyqLTmDJs4/w-d-xo.html
Tumbuiedtuaustusuyhi
Super
Thanks
🙏🙏
🙏🏻
🙏🙏🙏🙏
🙏🙏🙏🙏
🤝🤝🙏🏻🙏🏻