ಕರ್ಪುರಾರುತಿ ಬೆಳಗಿರೆ | ಮಂಗಳಾರುತಿ | Karpuraruti Belagire | Mangalaruti |
ฝัง
- เผยแพร่เมื่อ 3 ต.ค. 2024
- #karpurarytibelagiresong#Karpurarutibelagiremangalaruthisong #Mangalarutisongs#Panchupb#karpurarutibelagirelyrics#karpurarutibelagirelyricsinkannada#Howtosingkarpurarutibelagire#karpurarutibelagirekannadasong#karpurarathibelagire
ಮಂಗಳಾರುತಿ
.......................
ಕರ್ಪೂರಾರುತಿ ಬೆಳಗಿರಿ
ಕಾರುಣ್ಯ ಮೃಡಹರ ದೇವಗೆ || p ||
ನೀಲಕಂಠ ನಿಗಮ ಗೋಚರ
ಬಾಲಚಂದ್ರ ಭರಣಗೆ
ಬಾಲೆಗೊಲಿದನು ಹಾಲ ಸವಿದನು
ಲೋಲ ಶ್ರೀಗುರು ರಾಯಗೆ ll1ll
ವಾರಿಜೋದ್ಭವ ಶಿರವ ಹರಿದನು
ಮಾರ ಹರ ದೇವಗೆ
ಘೋರ ದುರಿತವ ದೂರ ಮಾಡುವ
ಶೂರ ಷಣ್ಮುಖನಯ್ಯಗೆ ll2ll
ಶರಣು ಜನಕೆ ವರವನಿತ್ತನು
ಪರಮ ಪಾರ್ವತಿ ಅರಸಗೆ
ಧರೆಯೊಳಧಿಕ ಮೆರೆವ ಶ್ರೀ ಗುರು
ಸಿದ್ಧರಾಮ ಲಿಂಗಗೆ ll3ll
Follow me on
INSTAGRAM : ...
FACEBOOK : / piano.pb.7
Thanks for watching
#Panchupb
Super 🎉🎉🎉🎉🎉
❤ very nice video songs
Super ❤
ಆಹಾ
ಬಡವರಿಗೆ ಕುಳಿತು ಕಲಿಯಬಹುದು
ಹೃದಯದಿಂದ ವಂದನೆಗಳು
👌👌🙏🙏
ಮಂಗಳಾರತಿಯ ಚನ್ನಾಗಿ ಮೂಡಿ ಬಂತು,ಧನ್ಯವಾದ 🙏
ತುಂಬಾ ಚೆನ್ನಾಗಿ ಹಾಡಿದ್ದೀರಿ... ಬಹಳ ಇಷ್ಟವಾದ ಹಾಡು ಈಗ ಕಲಿತೆ.. ಅನಂತ ಧನ್ಯವಾದಗಳು ಸರ್
🙏🙏
Super 👍👍👍👍sri
ಬಾಳ ಚಂದ ಹೇಳಿ ಕೊಟ್ಟಿರೀ.ನಾನಂತು ಕಲಿತು ಕೊಂಡೆನು.ಧನ್ಯಾವಾದ ನಿಮಗೆ.
ತುಂಬಾ ಚೆನ್ನಾಗಿದೆ 🙏🙏
🙏🏽🙏🏽💗🙏🏽🙏🏽
Super
🌺🙏🙏🙏🙏🌺
Super sir
Super 👌
Super background music & voice 👌👍
खूप खूप सुंदर आरती म्हटली आहे कन्नड भाषेतील आरती अर्थ पूर्ण आहे
👌👌
Wow ❤obessed 🎉❤
Super annaji
Super song sir👌
Tumba channagi de guru gale
ತುಂಬಾ ಚೆನ್ನಾಗಿದೆ
Super song
Nice
ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಾ
Super singing guruji
Thumbhu hrudada danyavadgalu gurugale
Super Guru 🙏🙏
ಸೂಪರ್ 🙏
ಧನ್ಯವಾದಗಳು ಆರತಿ ಹಾಡು ತುಂಬಾ ಚೆನ್ನಾಗಿತ್ತು❤
👌👌👌👌👌
ಸೂಪರ್ ಗುರೂಜಿ
Abdul mangalarathi dhanyvad guruji 🙏🏽🙏🏽🙏🏽🙏🏽🙏🏽🙏🙏🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🙏🙏
🙏🙏 ಧನ್ಯವಾದಗಳು ಸರ್
ಗುರುಗಳ ಪಾದಾರವಿಂದಗಳಿಗೆ ಅನಂತ ಅನಂತ ಅನಂತ ಪ್ರಣಾಮಗಳು
Neela kandara. Endare. Channaa
ಜೈ ಶರಣ ಬಸವೇಶ್ವರ 🙏🙏🙏🙏🙏
Very nice. thank you
Nice sir
TQ sir 🙏
Jooti belagi too dharma da jooti belagi too song plz sing .
Mngalaruti. Sog. Supr
🌹🙏 ಹಾಡು ಸೂಪರ್ ಸಾಂಗ್ 🌹🙏
ಅದ್ಭುತವಾದ ಚಾನೆಲ್
Very nice sir❤
Sir gururaj sidda rooda samarth song heli kod ri 🙏🏼🙏🏼
The best song
👌🤝🤝👍
👌👌hadu. Canngide❤
Tumba chennagide sir
Fine
ಸೂಪರ್
🌹🌹🌹🌹q👍👌
ನಿಮ್ಮ ಹಾಡು ಚೆನ್ನಾಗಿದೆ
ಅಧ್ಭುತ ಗುರುಜಿ...🙏🙏🙏🌳
Very nice and good
Guruji namaskar.. Song bhal Chand adari, Chand helikottiddiri.. 🙏🙏👌👌
ಹೃದಯ ಪೂರ್ವಕ ಧನ್ಯವಾದಗಳು ಕವಿತಾ ಅವರೇ..🤗❤️#Panchupb
🙏🏻🙏🏻
❤ swamy Sharanam
Dhayoladhika vaada sonnala purada siddaramage. Tappu. Helutteri
ನನಗೆ ಅದ್ರಂಬದ್ರ ಬರುತ್ತಿತ್ತು ಈಗ ಪೂರ್ತಿ ಕಲಿಯುವೆ
Super Sri.ennu bere mangallaruti hadi
Super 👌👏🙏
Super sir enni mangalarti kalisiri
ನಿಮ್ಮ ಅಡಿಗೆ ಧನ್ಯವಾದಗಳು
ಚಲೋ ಇದೆ
❤️❤️
❤🙏👍
😊👌👌👌
ಸರ್ ಜಯ ಮಂಗಳಂ ನಿತ್ಯ ಶುಭ ಮಂಗಳಂ ಸಾಂಗ್ ಹಾಡಿಬಿಡಿ
Aruti hadu chennagide
Keshav c. Kalal SGN
👌👌👃👃👍👍
❤❤❤❤
🙏🌹
👌👌👌…
Exlent voice guru
❤
Rajeev P Pammar
🙏🙏🙏🙏🙏🙏🙏🙏🙏🙏🙏🙏
Sannaswami. Togarsimalemath
S b Nagur. ❤
Really very very fentastic raag based 🎉
ಸೂಪರ್ 👍👍👍
Sir nanu bhajane kalibeku
JAYA mallikarujana Tq
👌👌👌👌🙏🙏
Superb sir
TQ 🤗❤️#Panchupb
ಅದ್ಭುತ 💐
Tumb chengide brother ede tra ennu bere haduglnnu kalisi
😊
Sirava. Haridanu alla harida. Aste
,, happy
🎉
❤❤❤❤❤❤❤❤❤❤❤❤
🙏🙏🌹🌹
भाऊ सर्व आरती चे व्हिडिओ पाठवा
🌹🌹👌👌👌👍👍👍🙏🙏
Sir nimma voice super 👌👌
Thank you sir
🤗❤️#Panchupb