Kannad keluke chanda mathaduke estu chanda 8 ಜ್ಞಾನ ಪೀಠ ಪ್ರಶಸ್ತಿ 1000 ವರ್ಷ ಗಳ ಇತಿಹಾಸ ಇರುವ ಭಾಷೆ, ಕರ್ನಾಟಕ ದಲ್ಲಿ ಹುಟ್ಟಿರುದು ನಮ್ಮ ಅದೃಷ್ಟ, ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ, ಇದ್ನೇಲ್ಲ ಇತಿಹಾಸ ಒಂದು ಸಲಿ ಹಿಂತಿರುಗಿ ನುಡಿದಾಗ ತುಂಬಾ ಹೆಮ್ಮೆ ಆಗುತೆ, ಆದ್ರೆ ಇಂಗ್ಲಿಷ್ ಬೇಕು ಅನ್ನು ಯೋಚನೆ ಬಿಟ್ಟು ಜನರು ಹುರಗಡೆ ಬರ್ಬೇಕು, ❤ಜೈ ಭುವನೇಶ್ವರಿ
I was making my son learn kannada poem for his midterm exam poem name:"swathantrada hanate ",written by our dear kannada poet:K.S.Nisar Ahmed sir,then I saw poet life history given back of this poem,I just saw one of his famous poem:"Nithyotsava"then I remembered my high school days how this poem was a hit🎉with all students we used to dance for kannada rajyotsava nd special occasions in school,now I searched it on you tube,really I cherished all my childhood memories,wat a lyrics written by Nisar Ahmed Sir,We need poets like u sir,u have made our state Karnataka so proud,ur the proudest son of Karnataka sir,we miss u sir ❤
The music and rendering the song is so pleasant that one is transferred to a different world. My appreciation is. to script writer and for the people who rendered the song.
ವಾಹ್ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಸುಪರ ಎಂತಹಾ ಅದ್ಬುತ ಭಕ್ತಿ ಗೀತೆ ಇಂತಹಗೀತೆ ರಚನೆ ಮಾಡಿದ ಕವಿ ನಿಸಾರ ಅಹಮದ್ ನಿಮಗೆ ಸಾಷ್ಟಾಂಗ ನಮಸ್ಕಾರಗಳು
ल
Thank you 😀😃😄😆😅😂🤣🌸
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ ಗತ ಸಾಹಸ ಸಾರುತ್ತಿರುವ ಶಾಸನಗಳ ಸಾಲಿನಲ್ಲಿ 💛❤️
QQ
@@narayanaswamy9980llllllpppp0p0pppp😊😊lg
Yrespa🌹🥀💐🦚🍉🍧🍰
Nice pics dear all of u have
G
ನಾನೂ ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ, ಇಂತಹ ಉತ್ತಮ ಕವನ ಬರೆದ ಕವಿ ನಿಸ್ಸಾರ ಅಹಮದ್ ಅವರಿಗೆ ಧನ್ಯವಾದಗಳು
Same❤
ನಿಸ್ಸಾರ ಆಹಮ್ಮೆಡ್ ರವರಿಗೆ ವಂದನೆಗಳು,ಸೂಪರ್ ಸಾಹಿತ್ಯ.
❤❤❤
Dr.Nisaar ahmed avarige nanna koti namanqgalu
ಇಂತ ಗೀತೆ ರಚಿಸಿದ ನೀವೇ ಧನ್ಯರು ನಿಸಾರ್ ಅಹ್ಮದ್ ಸರ್ ಕೇಳುತ್ತಿರುವ ನಾವು ಧನ್ಯರು. ಇವಾಗಿನ ಪೀಳಿಗೆ ಬರೆ ಧರ್ಮ ಧರ್ಮ ಅಂತ ಕಿತ್ತಾಡ್ತಾ ಇದಾರೆ 😢 ಎಲ್ಲಿ ಹೋಯಿತು ಮನುಷ್ಯ ಧರ್ಮ😢
ನಮ್ಮ ಕನ್ನಡ ನಾಡಿನ ಬಗ್ಗೆ ಇಂತಹ ಅಧ್ಬುತ ಸಾಲುಗಳನ್ನು ಬರೆದ ನಿಮಗೆ ಅನಂತ ಅನಂತ ವಂದನೆಗಳು 💐
ಈ ಹಾಡು ನೂರು ಸಲ ಕೇಳಿದ್ರೆ ಇನ್ನು ಕೇಳ್ಬಕು ಅನಿಸುತ್ತದೆ 😢😢😢🥹🥹🥹🥹🥹🥹❤️❤️🫶🫶🫶🫶🫶🫶🫶🫶🫶🫶
😊
Nija🥹
Howdu
ನಿತ್ಯೊತ್ಸವದ ಕವಿ ನಿಸಾರ್ ಅಹಮದ್ ಅವರ ಅದ್ಬುತ ಕವಿತೆ .ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು
ಕರುನಾಡಿನ ವೈಭವವನ್ನು ಒಂದೆ ಪದ್ಯದಲ್ಲಿ ವರ್ಣಿಸಿದ ಕವಿ ನಿಸಾರ್ ಅಹಮದ್ ❤️🙏🏻
ನಿತ್ಯೋತ್ಸವ ನಿನಗೆ ನಿತ್ಯೋತ್ಸವಾ, ನಮ್ಮ ನಾಡಿನಲ್ಲಿ ಕನ್ನಡಿಗರಿಗೆ ವಿಜಯೋತ್ಸವ 🙌🚩💛♥️🚩 ✨🙉🙈🙊🙏
ಕನ್ನಡಿಗರಾಗಿ ಹುಟ್ಟಿದ ನಾವೆಲ್ಲ ಅದೃಷ್ಟವಂತರು ❤️🤗
ಕನ್ನಡ ಹಾಡು ಅಂದರೆ ಊಟ ನಿದ್ದೆ ಇಲ್ದೆ ನೋಡತಾ ಕೇಳ್ತಾ ಇರಬೌದು ನಮ್ಮ ಕನ್ನಡ ಕವಿ ಗಳಿಗೆ ಇದನ್ನ ಹಾಡಿ ರಂಜಿಸಿದ ಕಲಾವಿದರಿಗೆ ನನ್ನ ಅಭಿನಂದನೆಗಳು 🎉🎉🎉 👍 👌 🙏🙏🙏
ಈ ಗೀತೆಯನ್ನು ಕೇಳುವುದೇ
ಒಂದು ಅನುಭವ, ಅದೃಷ್ಟ.
🙏🙏
ಹೃದಯ ಕೆ ತಟ್ಟುವಂತ ಮನಸಿಗೆ ಸಂತಸ ತರುವ ಗೀತೆ ಅದ್ಭುತ ಸಾಲುಗಳು ಜೈ ಕರ್ನಾಟಕ ಮಾತೇ ❤❤🎉
S
ಅದ್ಭುತವಾದ ಸಾಹಿತ್ಯ ಅದಕ್ಕೆ ಅಷ್ಟೇ ಅತ್ಯದ್ಭುತವಾದ ಸಂಗೀತ, ಈ ಗೀತೆಯನ್ನು ಪಡೆದ ನಾವು ನಿಜವಾಗಿಯೂ ಧನ್ಯರು...
Proud to be a Kannadati💛❤️
Marvellous lyrics by Ahmed Sir + Wonderful dance by the dancers + Patriots of Kannadambe = This patriotic song💜💜💜💜💜💜💜
❤❤❤ super madam jai Karnataka mate 😊
ನನಗೆ ತುಂಬಾ ತುಂಬಾ ಇಷ್ಟವಾದ ಹಾಡು, ತುಂಬಾ ಧನ್ಯವಾದಗಳು ನಾನು ಸಹ haduttiruttene
Kannad keluke chanda mathaduke estu chanda 8 ಜ್ಞಾನ ಪೀಠ ಪ್ರಶಸ್ತಿ 1000 ವರ್ಷ ಗಳ ಇತಿಹಾಸ ಇರುವ ಭಾಷೆ, ಕರ್ನಾಟಕ ದಲ್ಲಿ ಹುಟ್ಟಿರುದು ನಮ್ಮ ಅದೃಷ್ಟ, ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ, ಇದ್ನೇಲ್ಲ ಇತಿಹಾಸ ಒಂದು ಸಲಿ ಹಿಂತಿರುಗಿ ನುಡಿದಾಗ ತುಂಬಾ ಹೆಮ್ಮೆ ಆಗುತೆ, ಆದ್ರೆ ಇಂಗ್ಲಿಷ್ ಬೇಕು ಅನ್ನು ಯೋಚನೆ ಬಿಟ್ಟು ಜನರು ಹುರಗಡೆ ಬರ್ಬೇಕು, ❤ಜೈ ಭುವನೇಶ್ವರಿ
1000 ಅಲ್ಲ ಗುರು 2500ಕ್ಕಿಂತಲೂ ಹಳೆಯದು, ಎಷ್ಟು ಹಳೆಯದೆಂದು ಗೊತ್ತಿಲ್ಲ
Master piece by K S Nisaar Ahmed Sir. Mashallah. It gives goosebumps ❤
Tumba chennagide
ಈ ಹಾಡು ಬಾಲ್ಯದಲ್ಲಿ ಕೇಳಿದ್ದು, ಆದ್ರೆ ಈಗ್ಲೂ ಅದು ಮನಸಿಂದ ಮಾಸಿಲ್ಲ, ಅದು ಆ ಹಾಡಿಗಿರುವ ಶಕ್ತಿ, ಎಂತ ಮನಸನ್ನದಾರು ತನ್ನತ್ತ ಸೆಳೆಯುತ್ತೆ.
ಅದ್ಭುತವಾದ ಹಾಡು. ಎಷ್ಟು ಸಲ ಕೇಳಿದರೂ ಬೇಸರವಿಲ್ಲ.
Karnataka tatva bagge tumba chennagi varnisiddare. Nanna magalu e song ge perform madilale #2023 Rajyotsava 😍👏👌
Very nice song.. Jai kannada..
Jai kanndiga.
Am very thankful to Nissar Ahmed sir for such a wonderful Lyrics. What a melodious song. Evergreen patriotic song
Wonderful song🌲🌱🌳🌴🌿🍀☘️
Pp
@@gangarajugsraj p>1
Wonderful song🌹🌹🌹🌹🌹
Wonderfull song 🌹🌹
ತಾಯಿ ಕನ್ನಡಾಂಬೆ ಮಡಿಲಲ್ಲಿ ಹುಟ್ಟಿದ ಕನ್ನಡಿಗರು ಧನ್ಯರು,💛♥️🙏🏼🙏🏼🙏🏼
ಹೇಮ್ಮೆಯೇ ಸರಿ. ಕರುನಾಡಲ್ಲಿ ಜನಿಸಿದಕ್ಕೆ 🙏🏻💛❤️
Morning 4:30 , nityotsava song, heaven feeling, thank you nisar sir.
I am proud to be kannaditi. What a patriotic song. Fantastic
11à
ಇದನ್ನು ಕನ್ನಡದಲ್ಲಿ ಬರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಒಮ್ಮೆ ಯೋಚನೆ ಮಾಡಿ.
"ಕಾವೇರಿಯಿಂದ ಮಾ ಗೋದಾವರಿ ವರಮಿರ್ಪ ನಾಡಿದು" 💛❤️
Salute to nisar ahamed sir for giving such memories of our childhood
ನಮ್ ಊರ್...❤️
Super song💫💕
ಎಂತಹ ಸುಂದರ ಹಾಡು ಸರ್ ಇದು. ಬರೆದ ಕವಿಗೂ ರಾಗ ಸಂಯೋಜಿಸಿದವರಿಗೂ ಗಾಯಕರಿಗೂ ಧನ್ಯವಾದಗಳು 🙏🙏
Namma Kannada Namma hemme ! ❤
ನಾವು ಉತ್ತರ ಕರ್ನಾಟಕದವರು, ತುಳುನಾಡ್ ಭಾಷೆ ತಿಳಿಯುವುದಿಲ್ಲ, ಆದರೂ ಸಂಗೀತ ಚನ್ನಾಗಿ ಅರ್ಥವಾಗುತ್ತೆ. ತಮ್ಮಿಬ್ಬರ ಶಾರೀರ ಚನ್ನಾಗಿದೆ.
ಶುಭವಾಗಲಿ 🙏🙏🙏🌻
This is not Tulu but kannada
What a song 🙏🙏🙏
ನಮ್ಮ ಕನ್ನಡ ಹೆಮ್ಮೆಯ ಹಾಡು ಧನ್ಯವಾದಗಳು 🎉🎉
ಸೂಪರ್ ಸಾಂಗ್ ❤
ಜೈ ಕರ್ನಾಟಕ.
ಜೈ ಭುವನೇಶ್ವರಿ ಮಾತೆ.🙏🏻
ಮೈ ರೋಮಾಂಚನಗೊಳಿಸುವ ನಾಡ ಗೀತೆ ❤
ನನಗೆ ಹೆಮ್ಮೆ ಇದೆ ನಾನು ಕನ್ನಡಿಗ ಎಂದು ಹೇಳಲು❤
ತುಂಬಾ ಸುಂದರವಾದ ರಚನೆ ಹಾಗೂ ಚಿತ್ರಗಾರಿಕೆ💛♥️🙏
Hi
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ೨೦೨೪
ಕನ್ನಡವೇ ಉಸಿರು ಕನ್ನಡವೇ ಹಸಿರು
ನಮ್ಮ ಅಮ್ಮ ನನಗೆ ಕಲಿಸಿ ಕೊಟ್ಟ ಮೊಟ್ಟ ಮೊದಲ ಕನ್ನಡ ಹಾಡು ನಾನು ಕನ್ನಡ ರಾಜ್ಯೋತ್ಸವದಲ್ಲಿ 2 ನೇ ತರಗತಿ ಯಲ್ಲಿ ಹಾಡಿದ್ದೆ.
ನಿಸಾರ್ ಅಹಮದ್ sir 🙏🙏🙏
💛❤️ ನಿತ್ಯಹರಿದ್ವರ್ಣ ಹಾಡು 💛❤️
What a beautiful lyrics and meaning.
I am proud to be kannadiga
Thankful to Nissar Ahmed and the state.
Very proud of my state
ಈ ಹಾಡನ್ನು ಎಷ್ಟು ಸಲ ಕೇಳಿದರು ಸಾಲದು ❤😊
ತುಂಬಾ ಇಷ್ಟವಾಗುತ್ತವೆ ಈ ಸಾಲುಗಳು 👌👍
ಕನ್ನಡ ಮಾತನಾಡೋಣ, ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ....ಜೈ ಕನ್ನಡ ಜೈ ಕರ್ನಾಟಕ 💛♥️🙏💛♥️🙏
ಕನ್ನಡಿಗ ಎಂದರೆ ಗುರುತು ನಮ್ಮ ಧರ್ಮ
ಚೆನ್ನಾಗಿ ಮಾಡಿದ್ದೀರಿ
❤❤❤❤❤❤❤❤❤❤😇😇😇😇😇😇😇😇😇😇😇
ಜೈ ಕರ್ನಾಟಕ ಮಾತೆ 🤩💛❤️
ನನ್ನ ಕನ್ನಡ ಅಜರಾಮರ ❤
ತುಂಬಾ ಚೆನ್ನಾಗಿದೆ ಧನ್ಯವಾದಗಳು
This song was taught by our music teacher for a school program....nostalgic memories....taking me back 40+ years...❤
ಜೈ ಕನ್ನಡ💛♥️ ಜೈ ಕರ್ನಾಟಕ 💛♥️ ಕನ್ನಡ ಕಲಿಸೋಣ 💛♥️ಕನ್ನಡ ಮಾತನಾಡೋಣ💛♥️ಕನ್ನಡ ಬೆಳೆಸೋಣ💛♥️ಕನ್ನಡ ಕರ್ನಾಟಕ ಚಿರಾಯುವಾಗಲಿ🙏🙏🙏🙏🙏🙏🙏🙏🙏🙏
ನಾನೊಂದು ಕರ್ನಾಟಕದ ಗೀತೆಯನ್ನು ಬರೆದಿದ್ದೇನೆ ಅದನ್ನು ದಯವಿಟ್ಟು ಹಾಡಿಸಿ
My salute to great poet Nissar Ahmed.This poem will always remain in the heart of all
Proud to be Kannadiga and Hindu❤❤❤
❤❤ pakka kannadiga
ಜೈ ಕರ್ನಾಟಕ ಜೈ ಹಿಂದುಸ್ತಾನ್ ಜೈ ಶ್ರೀ ರಾಮ್ ಜೈ ಕರ್ನಾಟಕ ಜೈ ಕರ್ನಾಟಕ ❤️❤️
What a beautiful song.... Sooo melodious... Soul touching ❤❤❤
ಇಂಗ್ಲಿಷ್ ಇಂಗ್ಲಿಷ್ ಎಂದು ಪರಭಾಷೆಗೆ ಮಾರುಹೋಗೋ ಬದಲು ಅಗತ್ಯ ಇದ್ದಾಗ ಮಾತ್ರ ಇತರ ಭಾಷೆ ಬಳಸಿ, ಕನ್ನಡವನ್ನೇ ಹೆಚ್ಚು ಬಳಸಬೇಕು ಎನ್ನುವ ಭಾವನೆ ಎಲ್ಲರಲು ಬರಬೇಕು 🙏
Woman worship is a haram in Islam… despite that our KS Nisar Ahmed wrote these beautiful verses for Kannadambe❤ goosebumps……
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
I was making my son learn kannada poem for his midterm exam poem name:"swathantrada hanate ",written by our dear kannada poet:K.S.Nisar Ahmed sir,then I saw poet life history given back of this poem,I just saw one of his famous poem:"Nithyotsava"then I remembered my high school days how this poem was a hit🎉with all students we used to dance for kannada rajyotsava nd special occasions in school,now I searched it on you tube,really I cherished all my childhood memories,wat a lyrics written by Nisar Ahmed Sir,We need poets like u sir,u have made our state Karnataka so proud,ur the proudest son of Karnataka sir,we miss u sir ❤
Realli yur opinion is 100% correct, i also same feelings ❤❤❤❤❤
E Haadu Kooda Very Super Hit Iam Proud of You
Very beautifully choreographed and picturized 👏👏👏👌👌👌👌
Good lyrics, melodious voice, and very pleasing music... All d best
I am proud to be ಕನ್ನಡಿಗ💛❤️
Really wonderful. superb.❤❤❤
Wonderful Song from our Beloved Profeser Nizar Ahamed.❤❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
I'm proud to be kannadati 🙏🙏
ಕನ್ನಡದಲ್ಲಿ ಬರೆದಿದ್ದರೆ ಇನ್ನೂ ಹೆಮ್ಮೆ ಪಡಬಹುದಾಗಿತ್ತು.
❤
❤
@@prakashkurubar5412😮😮😮😮😮😮😮😮😮😅8i😢. 6 4:05 o t6
❤❤❤❤🎉🎉🎉🎉😊😊
ನಮ್ಮ್ ಕನ್ನಡ ನಾಡಿನ ಬಗೆಗೆ ಇಂತಹ
ನಮ್ಮ ಕನ್ನಡ ನಾಮ್ಮ ಸಾಹಿತ್ಯ ನಮ್ಮ ಸಮ್ಮೇಳನ ಸೂಪರ್.
Lucky to be born in Karnataka
🙏🏻👌 ಜೈ ಕರ್ನಾಟಕ
ನಿಮಗೆ ನಿತ್ಯೋತ್ಸವ ... 😍
ಜೈ ಕನ್ನಡ
ಜೈ ಕರ್ನಾಟಕ ❤️💛
Am proud to be having in this karma boomi karnataka
Super❤❤
Good Kannada song.
ತುಂಬಾ ಧನ್ಯವಾದಗಳು ❤
Getting goosebumps 🔥🔥
I'm very lucky to learn kannada and it is very interesting
Very glad to inform you that Avinash sang very well in the assembly 🤣😂😅😆😄😃😀👧👩🧒♟️🐘🦄🐎🐫🐪🥧
Nissan ahammad nimagido kotipranamagalu koti namanagalu. Namma bharatada hemmed putra nimagido namana.❤❤❤❤❤
One state of many worlds is our Karnataka......❤❤❤❤❤❤
Jai Karnataka ❤
I am proud of to be a born in Karnataka Jai Karnataka maathe
Very very very beautiful scenery 🎉🎉🎉
Good effort. Excellent madam.
I am proud to Kannada am❤
The music and rendering the song is so pleasant that one is transferred to a different world.
My appreciation is. to script writer and for the people who rendered the song.
This song belongs to Shivamogga ❤❤
ನಿತ್ಯೋತ್ಸವ ತಾಯಿ ನಿತ್ಯೋತ್ಸವ 💛❤
Congratulations to all participants 🎉🎉🎉🎉🎉🎉🎉
e sahitya bareda Nisar Ahmed ge 🙏🏻