- 973
- 4 240 306
kannada musify
เข้าร่วมเมื่อ 29 พ.ค. 2021
swamiye sharanam ayyappa | ಸ್ವಾಮಿಯೇ ಶರಣಂ ಅಯ್ಯಪ್ಪ | ಅಯ್ಯಪ್ಪನ ಸ್ತುತಿ
ಸಂಗ್ರಹ
ರಚನೆ ಶ್ರೀಮತಿ ಭ್ರಮರ ಗೋಪಿನಾಥ್
ರಚನೆ ಶ್ರೀಮತಿ ಭ್ರಮರ ಗೋಪಿನಾಥ್
มุมมอง: 128
วีดีโอ
nambide ninna naagabharana | ನಂಬಿದೆ ನಿನ್ನ ನಾಗಭರಣ | ಶಿವನಸ್ತುತಿ
มุมมอง 1562 ชั่วโมงที่ผ่านมา
ಸಂಗ್ರಹ, ಕನ್ನಡ ಭಕ್ತಿಗೀತೆಗಳು ಆಡಿಯೋ
sharanara nenedara suragiya ettanga | ಶರಣರ ನೆನೆದರ ಸುರಗಿಯ ಇಟ್ಟಂಗ | ಜಾನಪದ ಗೀತೆ
มุมมอง 6599 ชั่วโมงที่ผ่านมา
ಸಂಗ್ರಹ
shri banashankari devi bhajane | ಶ್ರೀ ಬನಶಂಕರಿ ದೇವಿ ಭಜನೆ
มุมมอง 477วันที่ผ่านมา
ರಚನೆ :ಶ್ರೀಮತಿ ರತ್ನಮೂರ್ತಿ
nee nitta varavallave | ನೀನಿತ್ತ ವರವಲ್ಲವೇ ಓ ಸ್ವಾಮಿ | ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿಯ ಹಾಡು |
มุมมอง 1.8K14 วันที่ผ่านมา
nee nitta varavallave | ನೀನಿತ್ತ ವರವಲ್ಲವೇ ಓ ಸ್ವಾಮಿ | ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿಯ ಹಾಡು |
ಒಳ್ಳೆಯ ಗಂಡನಿಗೆ ಮದುವೆ ಮಾಡಿಕೊಡು ಎಂದು ಹಡೆದವ್ವನನ್ನು ಬೇಡಿಕೊಳ್ಳುವ ಜಾನಪದ ಗೀತೆ
มุมมอง 2.7K14 วันที่ผ่านมา
ಒಳ್ಳೆಯ ಗಂಡನಿಗೆ ಮದುವೆ ಮಾಡಿಕೊಡು ಎಂದು ಹಡೆದವ್ವನನ್ನು ಬೇಡಿಕೊಳ್ಳುವ ಜಾನಪದ ಗೀತೆ
bhuvaneshwari mate stuti| ಶ್ರೀ ಭುವನೇಶ್ವರಿ ಮಾತೆ ಸ್ತುತಿ
มุมมอง 30214 วันที่ผ่านมา
bhuvaneshwari mate stuti| ಶ್ರೀ ಭುವನೇಶ್ವರಿ ಮಾತೆ ಸ್ತುತಿ
ಸೋದರ ಸೋದರಿಯರ ಬಾಂಧವ್ಯ ಬೆಸೆಯುವ ಗರತಿಯ ಹಾಡು
มุมมอง 1.3K14 วันที่ผ่านมา
ಸೋದರ ಸೋದರಿಯರ ಬಾಂಧವ್ಯ ಬೆಸೆಯುವ ಗರತಿಯ ಹಾಡು
yeluttale yaddu yaaryara neneyali |ಏಳುತಾಲೆಎದ್ದು ಯಾರ್ಯಾರ ನೆನೆಯಲಿ |ಜಾನಪದ ಗೀತೆ
มุมมอง 41314 วันที่ผ่านมา
yeluttale yaddu yaaryara neneyali |ಏಳುತಾಲೆಎದ್ದು ಯಾರ್ಯಾರ ನೆನೆಯಲಿ |ಜಾನಪದ ಗೀತೆ
shambhavi mangalaarati | ಶಾಂಭವಿ ಮಂಗಳಾರತಿ
มุมมอง 16714 วันที่ผ่านมา
shambhavi mangalaarati | ಶಾಂಭವಿ ಮಂಗಳಾರತಿ
ಗುರು ಸ್ತುತಿ | ರಚನೆ ಶ್ರೀ ಹರೀಶ್ವರ ಶಾಸ್ತ್ರಿಗಳು
มุมมอง 62921 วันที่ผ่านมา
ಗುರು ಸ್ತುತಿ | ರಚನೆ ಶ್ರೀ ಹರೀಶ್ವರ ಶಾಸ್ತ್ರಿಗಳು
shree venkateshwara stuti | ವೆಂಕಟೇಶ್ವರ ಸ್ತುತಿ
มุมมอง 24021 วันที่ผ่านมา
shree venkateshwara stuti | ವೆಂಕಟೇಶ್ವರ ಸ್ತುತಿ
Last stanza missing on handwritten page
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ ಮಾತು ಮನಂಗಳಿಂದತ್ತತ್ತ ಮೀರಿದ ಸಾದತಿಶಯದ ನಿರುಪಾಧಿಕ ನಿರ್ಮಲ ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ ಶಿವಧರ್ಮನಾಳವೆಂತೆಂಬ ಕಂಬದ ಮೇಲೆ ಸುವಿವೇಕ ಹೃದಯಾಬ್ಜ ಪಣತೆಯೊಳು ಸವೆಯದ ಸದ್ಭಕ್ತಿ ರಸತೈಲ ತೀವಿದ ಪ್ರವಿಮಲ ಕಳೆಯೆಂಬ ಬತ್ತಿವಿಡಿದು ದಿವ್ಯ ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ ಮುಸುಕಿದ ವಿಷಯ ಪತಂಗ ಬಿದ್ದುರುಳೆ ತಾ ಮಸಬುದ್ಧಿಯೆಂಬ ಕತ್ತಲೆಯಳಿಯೆ ಮಸಗಿ ಸುಜ್ಞಾನವೆಂತೆಂಬ ಮಹಾಪ್ರಭೆ ಪಸರಿಸಿ ಮಾಯಾಕಾಳಿಕೆ ಪೊರ್ದದನುಪಮ ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ ಪ್ರಣವಾಕಾರದ ಗುಣ ಮೂರು ಮುಟ್ಟದ ಗಣನೆಗತೀತಾರ್ಥವೆನೆ ತೋರುವ ಅಣುಮಾತ್ರ ಚಲನೆಯಿಲ್ಲದ ಮೋಕ್ಷ ಚಿಂತಾ ಮಣಿಯೆನಿಸುವ ಶಂಭುಲಿಂಗವೆ ತಾನಾದ ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಇಷ್ಟೇ ಇದೇ sir/mam
❤🙏👌❤
Super
Thanks
ಸ್ವಾಗತ ಗೀತಯಲ್ಲಿ ಕವಿಗಳಿಗೆ ಸಾಹಿತ್ಯದ ರೀತಿಯಲ್ಲಿ ಬರಹ ಹೇಳಿ ಮೆಡಮ್
Superb mam🎉❤
Super
ಧನ್ಯವಾದಗಳು 🙏🏻
Very good sahithya meaningful super👍 singing🎤 God bless you🙏
ಧನ್ಯವಾದಗಳು 🙏🏻
Wow fantastic
Thank you so much🙏🏻🙏🏻
Super song
Thank you
👌👌👌👌👌🌹
Nice singing
Supervise and super song Shilpa clearance Illallah
ಸುಂದರವಾದ ಹಾಡು
ತುಂಬಾ ಧನ್ಯವಾದಗಳು 🙏🏻🙏🏻
👌👌👌
🤝🤝
ಚೆಂದವಾಗಿ ಹಾಡ್ತಾ ಇದೀರ ಮುಂದುವರೆಸಿ... 🙏
ಧನ್ಯವಾದಗಳು 🙏🏻
Very nice
Thanks🥰
👏👏👏👏👏👌👌👌👌🙏🙏🙏
Super song
Super akkaji ❤
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ನಿರಂತರವಾಗಿ ಹೀಗೆ ಇರಲಿ 🙏🏻
th-cam.com/video/HoES2VshxH8/w-d-xo.htmlsi=m6pdcIs4kxmjq0jD
Very nice 👏👏
ಧನ್ಯವಾದಗಳು 🙏🏻
Superb ❤👍👍
Thanks 🤗
Super exllent singing
Super
Thanks
👌🏼 song
Thank u mam 🥰
Akka ri nim no send madri na nima hada copy madi hadativri
🎉🎉🎉🎉
🙏🙏🙏🙏🙏🙏🙏🙏🙏🖇️
ಧನ್ಯವಾದಗಳು 🙏🏻
Svagata susvagata svagatavu nimagella ananda namagellarigu anda anda korevu. I hadu beku ri mam
Congrachulation to kannada musify of 25k subscriber
Thank u very much 🥰🥰
Congratulation to kannada musify
🎉🎉❤❤👏👏 ರಿ ನೀವು ಬರೆದಿದ್ದೀರಲ್ಲ ಆ ಬರಹದಲ್ಲಿ ಅಥವಾ ಆ ಬರಹದ ಮೇಲೆ ಯಾವ ಸ್ವರ ಆರೋಹಣ ಅವರೋಹಣ ಬರುತ್ತೆ ಎಂದು ಬರೆದಿದ್ದಾರೆ ನಮಗೆ ಹಾಡು ಕಲಿಯುವುದಕ್ಕೆ ಗೊತ್ತಾಗುತ್ತಿತ್ತು, ಹೇಗೆ ಅಂದ್ರೆ ಸ, ರಿ, ಗ, ಮ, ಪ, ದ, ನಿ, ಸ, ಅಂತ ಬರೆದರೆ ಹಾಡು ಕಲಿಯೋದಕ್ಕೆ ಸುಲಭವಾಗುತ್ತಿತ್ತು. 👍👍
🙏
ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಮ್🎉🎉🎉🎉
Amma super songs om shakthi ammana songs aki amma
ಇದು ಪ್ರಾರ್ಥನೆ ಗೀತೆ ನಾ
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ ಹಾಡು ಇಂಪಾಗಿ ಇದೆ ಧನ್ಯ ವಾದಗಳು ಮೇಡಂ. 🎉
ಧನ್ಯವಾದಗಳು 🙏🏻🙏🏻
Excellent 🎉
Thanks for the visit
🙏🏼👌🏼
❤
🙏🏻
🏕🏕🌹🌹👌👌👌👌🕉🕉🕉🕉🕉🕉🕉🕉
🙏🏻🙏🏻🙏🏻🙏🏻
@kannadamusify ok super nice ♥️👌🌹🌹🕉🙏🥰😴🌹♥️💖
So nicely sung
Thank u....
🙏🙏🙏🙏🙏🙏🙏🙏
ಧನ್ಯವಾದಗಳು 🙏🏻
ಅಭಿನಂದನೆಗಳು, ಮೂಲ ಪಠ್ಯವನ್ನು ಸೊಗಸಾಗಿ ಹಾಡಿದ್ದೀರಿ. ಆದರೆ ಮೂಲ ಪಠ್ಯದಂತೆ "ನಾನೀನೆಂಬುದ ಬಿಡಿರಿ ನರಕವೇ ಪ್ರಾಪ್ತಿ" ಜ್ಞಾನಿಗಳೊಡನಾಡರಿ. ಎಂದಿದೆ! ಒಮ್ಮೆ ಪರಾಂಬರಿಸಿ!! ಆಧುನಿಕ ಭಯ, ಸಂಕೋಚದಿಂದ ನಾವು ಮೂಲವನ್ನು ಮರೆಯಬಹುದೇ?!
Nice ❤❤❤❤❤❤❤❤❤
Thank you so much 😀
ಮುದ್ದಾದ ಬರಹ ರಿ
🤝🤝
❤❤
Super singing putta
ನಮಸ್ತೆ ಮೇಡಂ ಹಾಡು ತುಂಬಾ ಚೆನ್ನಾಗಿದೆ ಸಾಹಿತ್ಯ ಕೂಡ ಅರ್ಥಪೂರ್ಣವಾಗಿದೆ ನೀವು ಸೊಗಸಾಗಿ ಹಾಡಿದ್ದೀರಾ ನಿಮ್ಮ ಈ ಹಾಡಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು❤❤🎉🎉🎉👏👏👏🙏