PART 10 - 'ಚಿತ್ರಲೇಖ' ಜೀವಂತವಾಗಿಲ್ಲ ಅಂತ ಎಲ್ಲರೂ ಅಂದು ಕೊಂಡಿದ್ದರು ... "ನೂರೊಂದು ನೆನಪು" (ಭಾಗ 10)

แชร์
ฝัง
  • เผยแพร่เมื่อ 8 พ.ย. 2024

ความคิดเห็น • 18

  • @lalithasbelavadi832
    @lalithasbelavadi832 หลายเดือนก่อน +1

    ಖುಷಿಯ ಜೊತೆಗೆ ನಿಮ್ಮ ಪುಸ್ತಕಗಳು ಸಿಗದಿರುಗಾಗ ಬೇಸರವಾಯಿತು..
    ಮದ್ಯೆದಲ್ಲಿ ನಿಮ್ಮ ಮನೆಗೆ ಬಂದು ನಿಮಗೆ ಸನ್ಮಾನ ಮಾಡಿದ ಫೋಟೋದಲ್ಲಿ ನಾನೂ ಇದ್ದೆ. ಖುಷಿಯಾಯಿತು..ಥ್ಯಾಂಕ್ಯೂ ಮಾ..🌹🌹

  • @sarojagadad1193
    @sarojagadad1193 หลายเดือนก่อน +1

    ನಿಮ್ಮ ಪುಸ್ತಕಗಳು ಹಾಳಾಗಿದ್ದು ಬೇಸರದ ಸಂಗತಿ.ನಿಮ್ಮಪುಸ್ತಕಗಳು ರೀ ಪ್ರಿಂಟ್ ಆಗಿರೋದು ತುಂಬಾ ಸಂತೋಷ.ನಮಗೆ ಎಷ್ಟೊಂದು ಓದಲು ಸಿಕ್ಕಿದವು.

  • @rajeshwariramesh9400
    @rajeshwariramesh9400 หลายเดือนก่อน +1

    ಚಿತ್ರಲೇಖ ರವರು ತುಂಬಾ ಚೆನ್ನಾಗಿ ಹೇಳುತ್ತಿದ್ದಾರೆ.ಸಂದರ್ಶನ ತುಂಬಾ ಚೆನ್ನಾಗಿದೆ.ಕಾತುರದಿಂದ ಕಾಯುವಂತೆ ಮಾಡಿದೆ.

  • @sandhyasharma1708
    @sandhyasharma1708 หลายเดือนก่อน

    ನಾನು ನಿಮ್ಮ ಸಂದರ್ಶನದ ಎಲ್ಲ ಭಾಗಗಳನ್ನು ನೋಡುತ್ತಿದ್ದೇನೆ. ನಿಮ್ಮ ಜೀವನದ ಘಟನೆಗಳನ್ನು ಕುತೂಹಲಕರವಾಗಿ ಹೇಳುತ್ತಿದ್ದೀರಿ. ಇಷ್ಟವಾಯಿತು ಚಿತ್ರ. ಅಭಿನಂದನೆಗಳು. 💚💙

  • @ravinprasad2918
    @ravinprasad2918 หลายเดือนก่อน

    Good interview

  • @sudhamani5343
    @sudhamani5343 หลายเดือนก่อน +1

    Felt very happy madam, 🎉
    May God bless you with lots of health and happiness

  • @vyjayanthigr406
    @vyjayanthigr406 หลายเดือนก่อน +2

    ಚಿತ್ರಲೇಖ ಅವರ ಮಾತನ್ನು ಕೇಳಲು ದಿನ ಕಾಯುತ್ತಿದ್ದೇವೆ, ಏನೋ ನಮ್ಮ maneyavareno ಎಂಬಂತೆ

  • @sudhasubash9335
    @sudhasubash9335 หลายเดือนก่อน +1

    Chandrika is nice. Novel,

  • @SandayaPadma1994
    @SandayaPadma1994 หลายเดือนก่อน +1

    ಚಂದ್ರಿಕಾ ಕಾದಂಬರಿ ತುಂಬಾ ಚನ್ನಾಗಿದೆ ಮನಮುಟ್ಟುವಂತೆ ಕಥೆ

  • @priyadarshan7745
    @priyadarshan7745 หลายเดือนก่อน

    🙏♥️♥️🙏

  • @JayaAnna-u9l
    @JayaAnna-u9l หลายเดือนก่อน

    Raghuram sir.plz intervew smt vishalakshi damshnina murthy..jeevana chaitra film.

  • @PushpaLatha-pc5br
    @PushpaLatha-pc5br หลายเดือนก่อน

    Hi raghu sir nice video

  • @trainervijayalakshmigm
    @trainervijayalakshmigm หลายเดือนก่อน

    ಉತ್ತಮ ಕೆಲಸ

  • @RaviRavi-nz3sm
    @RaviRavi-nz3sm หลายเดือนก่อน

    ಸುರೇಶ್ ಹೆಬ್ಳಿಕರ್ ಅವರ್ದು interview madirala adu dharawada daga yenri sir

  • @geethahs5636
    @geethahs5636 หลายเดือนก่อน

    Hi Raghu Ram sir

  • @ushajayaram5064
    @ushajayaram5064 หลายเดือนก่อน +2

    ಮೇಡಂ ನೀವೂ ಎಷ್ಟೊಂದು ಕಷ್ಟ ಪಟ್ಟು ಬರೆದ್ ಪುಸ್ತಕ ಹಾಳಾಗಿದ್ದು ಕೇಳಿ ತುಂಬಾ ಬೇಜಾರಾಯ್ತು . ಹೀಗೆ ಉಳಿದ ಪುಸ್ತಕಗಳು ಸಿಗಲಿ ಎಂದು ಆಶಿಸುತ್ತೇನೆ ❤🎉

    • @gknaghashreegk
      @gknaghashreegk หลายเดือนก่อน

      🙏🙏🙏🙏🙏🙏💐💐💐💐

  • @kemparajunanjappa7261
    @kemparajunanjappa7261 หลายเดือนก่อน

    Do we get in ಸಪ್ನಾ ಬುಕ್ ಹೌಸ್?. ಪ್ಲೀಸ್ ರಿಪ್ಲೈ