Part-15|ಹದಿಹರೆಯದ ಮಕ್ಕಳನ್ನು ಬೆಳೆಸೋದು ಹೇಗೆ?|Best Parenting Tips||Dr Malini Suttur| Gaurish Akki Studio

แชร์
ฝัง
  • เผยแพร่เมื่อ 17 ม.ค. 2025

ความคิดเห็น • 219

  • @KasturiShankarBhaktiGeetegalu
    @KasturiShankarBhaktiGeetegalu 25 วันที่ผ่านมา +13

    ಇಂಥಾ ಕಾರ್ಯಕ್ರಮಗಳನ್ನು ಇದುವರೆಗೂ ಯಾರೂ ಮಾಡಿಲ್ಲ. ಸಂಕೋಚಕ್ಕೆ ಎಡೆಯಿಲ್ಲದೇ ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಮಾತನಾಡಿದ ಗೌರೀಶ್ ಅಕ್ಕಿಯವರಿಗೂ , ಡಾ.ಮಾಲಿನಿಯವರಿಗೂ ಅನಂತಾನಂತ ನಮಸ್ಕಾರಗಳು ಹಾಗೂ ಧನ್ಯವಾದಗಳು.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @SAnnappa-u2k
    @SAnnappa-u2k 4 หลายเดือนก่อน +66

    ಸಂಸ್ಕಾರವಂತರ ಮನೆ ಮಕ್ಕಳಲ್ಲಿ ಇಂತಹ ಪ್ರವುತ್ತಿ ಕಂಡುಬರುವುದು ಬಹಳ ವಿರಳ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು 🙏🏽

    • @tejaskailash9417
      @tejaskailash9417 2 หลายเดือนก่อน +2

      U r wrong anta maneyalli kuda irute

  • @vishalkar7425
    @vishalkar7425 วันที่ผ่านมา +1

    Thank You Sir, Thank You Madam🙏

  • @kiranakiranakr5743
    @kiranakiranakr5743 4 หลายเดือนก่อน +33

    ಸೂಕ್ಷ್ಮವಾಗಿ ತುಂಬಾ ಚೆನ್ನಾಗಿ ಹೇಳಿದ್ದೀರ ಮೇಡಂ ಧನ್ಯವಾದಗಳು

  • @shivaram1941
    @shivaram1941 2 หลายเดือนก่อน +7

    ಬಹಳ ಒಳ್ಳೆಯ ರೀತಿಯಲ್ಲಿ ಉತ್ತಮ ವಿಚಾರ ನೀಡಿರುವಿರಿ . ಅಜ್ಞಾನ ವನ್ನು ಹೋಗಲಾಡಿಸಲು ನಿಮ್ಮ ಈ ಕಾರ್ಯಕ್ರಮವು ತುಂಬಾ ಪ್ರಯೋಜನಕಾರಿಯಾಗುವುದು..

  • @anphaneeshaanphaneesha5519
    @anphaneeshaanphaneesha5519 2 หลายเดือนก่อน +5

    ತುಂಬ ಚೆನ್ನಾಗಿ ಹೇಳಿದ್ದಾರೆ. ಇದನ್ನು ಎಲ್ಲ ಮಕ್ಕಳೂ ಇದನ್ನು ಕೇಳಲೇ ಬೇಕು.

  • @krishnaprasadv4262
    @krishnaprasadv4262 3 หลายเดือนก่อน +28

    ಯುವಕ ಯುವತಿಯರಿಗೆ ಒಂದು ಸಲಹೆ.... ಆಧ್ಯಾತ್ಮಿಕ ಮನೋಭಾವನೆ ಬೆಳೆಸಿಕೊಳ್ಳಿ... ಆವಾಗ ಸಮತೋಲನ ಕಾಪಾಡಲು ಸಹಾಯ ಆಗುತ್ತೆ

  • @BheemuNelogi-r6c
    @BheemuNelogi-r6c 4 หลายเดือนก่อน +15

    ಒಳ್ಳೆಯ ಕಾರ್ಯಕ್ರಮವಾಗಿದೆ ಮೇಡಂ,ಧನ್ಯವಾದಗಳು🙏🙏👌👌🌻🌻

  • @Sanaatananbhaarateeya
    @Sanaatananbhaarateeya 4 หลายเดือนก่อน +26

    ಸೂಕ್ಷ್ಮವಾಗಿ ಮಕ್ಕಳ ಭವಿಷ್ಯ ಹೇಗೆ ರೂಪಿಸಬೇಕು ಎಂಬ ಅದ್ಬುತ ವಿಷಯಗಳನ್ನ ಸರಳವಾಗಿ ತಿಳಿಸಿದ್ರಿ. ಧನ್ಯವಾದಗಳು ನಿಮಗೆ

  • @basavarajsangapur2106
    @basavarajsangapur2106 4 หลายเดือนก่อน +21

    ತುಂಬಾ ಒಳ್ಳೆಯ ಮಾಹಿತಿ, ತುಂಬಾ ಧನ್ಯವಾದಗಳು ಮೇಡಂ 👏👏👏👏

  • @savithabhat5523
    @savithabhat5523 หลายเดือนก่อน +3

    ನನ್ಗೆ ನಿಜವಾಗಲೂ ತುಂಬಾ ಉಪಯೋಗ ಆಯಿತು ಇದನ್ನ ನೋಡಿ. ತುಂಬಾ Thanks. ಮಕ್ಕಳು ಬಾಯಿಗೆ ಬಂದ ಹಾಗೆ ಬೈತಾರೆ. ನಮಿಗೆ ತುಂಬಾ ತಾಳ್ಮೆ ಬೇಕು ಅಷ್ಟೇ.

    • @Ranga-s2s
      @Ranga-s2s 12 วันที่ผ่านมา

      Hi savitha madam wish you happy new year 🎉
      Nimdu yava vuru

    • @siddappamajjagi
      @siddappamajjagi 8 วันที่ผ่านมา

      ನಂಬರ್ kud❤️❤️

  • @madasurkrishnamurthy6056
    @madasurkrishnamurthy6056 4 หลายเดือนก่อน +32

    ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸುವಂತೆ ಆಗಬೇಕು

  • @ningarajaadiver9252
    @ningarajaadiver9252 3 หลายเดือนก่อน +7

    ಒಳ್ಳೆ. ಮಾಹಿತಿ. ಹೇಳಿದ್ರೇಮ್ಮ 🙏🙏🙏🙏🙏🙏

  • @channabasavadmchannabasava6934
    @channabasavadmchannabasava6934 11 วันที่ผ่านมา

    ತುಂಬಾ ಅರ್ಥಪೂರ್ಣ ಮಾಹಿತಿ ಧನ್ಯವಾದಗಳು 💐💐

  • @appuexpress7922
    @appuexpress7922 2 หลายเดือนก่อน +1

    ಆರೂಗ್ಯ ಕ್ಕೆ ಸಂಬಂದ ಪಡುವಂತ ವಿಚಾರಗಳನ್ನ ಪ್ರಸಾರ ಮಾಡುತ್ತಿರುವುದಕ್ಕೆ ಗೌರೀಶ್ ಸರ್ ಗೆ ಅನಂತ ಧನ್ಯವಾದಗಳು🙏💐

  • @ranganathdrangu4681
    @ranganathdrangu4681 4 หลายเดือนก่อน +16

    ಅಕ್ಕಿ ಸರ್ ನಿಮಗೆ ನಾಚಿಕೆ ಆಗೋಯ್ತು 😄😄 ಈ ವಿಷ್ಯಕ್ಕೆ

    • @Sujays_raj
      @Sujays_raj 3 หลายเดือนก่อน

      🤣

  • @UdupisrikrishnadaasUdupisrikri
    @UdupisrikrishnadaasUdupisrikri 3 หลายเดือนก่อน +5

    Sir and MEDAM Respectfully i like and❤❤❤❤❤❤ as my mother and father
    REALLY ITS VERY FANTASTIC, REALISTIC, SUPERIOR, AND EXCELENT, IF I SINCEARLLY TELL THERE IS NO PERFECT WORD IN ANY DICTINERY
    THIS PROGRAM IS VERY VERY VERY EDUCATIONAL, USEFULL FOR ALL HUMAN BEINGS. AS U TOLD THAT MOST OF ALL YOUNGSTERS AND AS WELL AS MOST ALL AGED AND MARRIED PEOPLE ALSO DOING THIS THINGS, MEDAM IS VERY BRILIENT AND MOST EXPERIENCED REGARDING THIS MATTERS, YOU ARE BOTH REALLY GENIUS PERSON'S, MOST USUFULL, ESPECIALLY MR. GAUREESH SIR ARE MOST EXCELENT GERNELIST Y BCZ HIS ASKING QUASTIONS IS MORE AND MORE IMPORTENT ಸಮುದ್ರದಲ್ಲಿ ಸಾಧ್ಯವಾದಷ್ಟು ಹೇಚ್ಚಿಗೆ ನೆರನ್ನ ತೆಗೆದುಕೊಂಡಂತೆ ಗೌರವನ್ವಿತಗೌರೀಶ್ ಸರ್ ರವರು ಬಹಳಷ್ಟು ಆಳಕ್ಕೆ ಇಳಿದು ವಿಷಯ ವನ್ನ, ಜ್ಞಾನವನ್ನ ರಿಮಿಡೀಸ್ ಗಳನ್ನ ತೆಗೆದಿಟ್ಟಿದ್ದಾರೆ. ಸತ್ಯವಾಗಲೂ ಗೌರೀಶ್ ಸರ್ ರವರು ಒಳ್ಳೆಯ ಅದ್ಬುತ ಜ್ಞಾನಿ ಅದಕ್ಕೆ ತಕ್ಕನ್ನಾಗಿ ಮೇಡಂ ರವರು suuktha ಜ್ಞಾನವನ್ನ ಕೊಟ್ಟಿದ್ದಾರೆ, ಒಬ್ಬ ಪತ್ರಕರ್ತರಾಗಿ ಮಾಡಬಹುದಾದಂತಹ ಎಲ್ಲಾ ರೀತಿಯ ಜ್ಞಾನವನ್ನು ಎಲ್ಲಾ ರಂಗದಲ್ಲು ಹೊಂದಿದ್ದಾರೆ. ಇನ್ನಷ್ಟು ಇಂತಹ ಪ್ರೋಗ್ರಾಮ್ ಗಳು ತಮ್ಮ ಚನಾಲ್ನಲ್ಲಿ ಹೊರಹೋಮ್ಮಲಿ ಮತ್ತು ತಾಮ್ಮಿಬ್ಬರಿಗೂ ದೇವರು ಸಕಲ ಆಯುರಾರೋಗ್ಯ, ಐಶ್ವರ್ಯ, ಅಸೈಶ್ವರ್ಯ ಗಳನ್ನು ಕೊಟ್ಟು ತಾಮ್ಮಿಬ್ಬರ ಇಷ್ಟಾರ್ಥಗಳು ಸಿದ್ದಿಸಲಿ. ನಾನು ಹೇಳುವುದು ಇನ್ನೂ bahalastide, ಆದ್ರೆ ಎಲ್ಲಾನು ಈ ಪಬ್ಲಿಕ್ ಕಮೆಂಟ್ಸ್ ನಲ್ಲಿ ಹೇಳಕಾಗಲ್ಲ
    ಧನ್ಯವಾದಗಳು
    🌹🌹🙏🙏🙏🌹🌹🌹🦁🦁🦁🌹🌹🌹🌹🥥🥥🌹🌹🌹🥉🥉🥉🌹🌹🌹🌹🌹🌹🌹💥💥💥💥💥💥💥💥💥💥ಪ್ಲೀಸ್ ನನ್ನ ಕಾಮೆಂಟ್ ಗೆ ದಯವಿಟ್ಟು ರಿಪ್ಲೈ ಮಾಡಿ
    ಧನ್ಯವಾದಗಳು
    🌹🌹🙏🙏🙏🌹🌹🌹🌹🌹🌹🌹🌹🌹🌹

  • @HELLOMANHA
    @HELLOMANHA 3 หลายเดือนก่อน +7

    ಚೆನ್ನಾಗಿ ವಿವರಿಸಿದ್ದೀರಿ ಅಮ್ಮ।

  • @praveenakumara5448
    @praveenakumara5448 4 หลายเดือนก่อน +8

    Madam and sir 1000 percent correct.

  • @123voksg6hn
    @123voksg6hn 4 หลายเดือนก่อน +105

    ಹದಿ ಹರೆಯದ ಮಕ್ಕಳ ತಂದೆ ತಾಯಿ ಗಳು ಇದನ್ನು ಕೇಳಿದರೆ ತುಂಬಾ ನಿರಾಳ ಆಗಬಹುದು.

    • @manjunathhegde1894
      @manjunathhegde1894 4 หลายเดือนก่อน +13

      Hadi hareyada makle nodbeku...

    • @erannay
      @erannay 4 หลายเดือนก่อน +8

      ತುಂಬ ಒಳ್ಳೆಯ ವಿಚಾರ ತಿಳಿಸಿದ್ದಿರಿ ಧನ್ಯವಾದಗಳು

    • @arn3024
      @arn3024 4 หลายเดือนก่อน +1

      Concussion heli bro I don't have time for watch this video

    • @ganeshpoojary-m3c
      @ganeshpoojary-m3c 3 หลายเดือนก่อน

      ಯೇ ಹೋಗಮ್ಮ ಇವ್ಳ ಒಬ್ಬಳು ಕೂದಲು ಕೊಟ್ಟಿದ್ದು ಯಾಕೆ ಅಂದ್ರೆ ಅದ್ರ ಒಳ್ಗಡೆ ಜಿರಳೆ, ಇರುವೆ ಹೋಗ್ ಬರ್ದು

    • @jayamman7106
      @jayamman7106 2 หลายเดือนก่อน

      ​@@erannay😊😊

  • @sharath.m.r4751
    @sharath.m.r4751 4 หลายเดือนก่อน +6

    Very important information to this generation sir. Understanding the details is the key to maturity.🎉

  • @manjunathnaik118
    @manjunathnaik118 2 หลายเดือนก่อน +3

    ಮೇಡಂ ತುಂಬಾ ಒಳ್ಳೆಯವರು..ಎಸ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ. ಸಾವಿರ ಸಾವಿರ ಯುವಕರಿಗೆ ದಾರಿ ದೀಪ

  • @raghavendrayanamaha8500
    @raghavendrayanamaha8500 18 วันที่ผ่านมา

    Tumba olleya sandesha sir,madam

  • @shrishailbadami6570
    @shrishailbadami6570 4 หลายเดือนก่อน +5

    Very good informative

  • @sunilgowda2057
    @sunilgowda2057 3 หลายเดือนก่อน +3

    Very Good Message , thank you for the info🙏✨🌱

  • @nishanthbc81
    @nishanthbc81 2 หลายเดือนก่อน

    ತುಂಬಾ ಅದ್ಬುತವಾದ ನುಡಿ 🎉🎉🎉🎉

  • @KiranNaik-xn8fj
    @KiranNaik-xn8fj 3 หลายเดือนก่อน +4

    Super maem

  • @panchaksaris1328
    @panchaksaris1328 4 หลายเดือนก่อน +3

    ಮೇಡಂ ತುಂಬಾ ಅದ್ಬುತ ಮಾತುಗಳು 🙏🙏🙏🙏🙏

    • @UdupisrikrishnadaasUdupisrikri
      @UdupisrikrishnadaasUdupisrikri 3 หลายเดือนก่อน

      👌👌👌
      Yes it is true and correct judgement
      🌹🌹🙏🙏🙏🌹🌹🌹🌹🌹🌹🌹

  • @prakashputtanna5977
    @prakashputtanna5977 23 วันที่ผ่านมา

    Thanks Madam fantastic message for youths 🎉

    • @prakashputtanna5977
      @prakashputtanna5977 23 วันที่ผ่านมา

      I will teach my grandson regarding your message thanks madam 🎉

  • @ananthbhat6563
    @ananthbhat6563 4 หลายเดือนก่อน +1

    Really fantastic episode... ಥ್ಯಾಂಕ್ ಯು ಗೌರೀಶ್ ಅಕ್ಕಿ sir

  • @Kumar-1982
    @Kumar-1982 3 หลายเดือนก่อน +5

    ನಿಮ್ಮ ಮಾತಿನ ಶೈಲಿಯಲ್ಲಿ ಒಂದು ಸತ್ಯಾ ಇದೆ ಎಂಬುದನ್ನು ಸಾಮಾನ್ಯರು ಕೂಡಾ ಅರಿತುಕೊಳ್ಳಬವುದು.
    ನಿಮಗೇ ಒಳ್ಳೆದಾಗಲಿ.

    • @UdupisrikrishnadaasUdupisrikri
      @UdupisrikrishnadaasUdupisrikri 3 หลายเดือนก่อน

      👌👌👌👌👌👌👌👌👌👌👌👌💥💥💥💥💥💥💥💥🌺🌺🌺🌺🌺🌺🌺🌺

  • @sanjayhksanju6272
    @sanjayhksanju6272 3 หลายเดือนก่อน +2

    🙏thank you for the great information must to know

  • @dr.govindappagips6877
    @dr.govindappagips6877 4 หลายเดือนก่อน +2

    Excellent information to public

  • @dhanushree8284
    @dhanushree8284 2 หลายเดือนก่อน +3

    Mam nimma prati episodu amezing ty sir nimagu saha ty

    • @Ranga-s2s
      @Ranga-s2s 12 วันที่ผ่านมา

      Hi madam wish you happy new year 🎉
      Nimdu yava vuru

  • @vishwanathask2777
    @vishwanathask2777 4 หลายเดือนก่อน +3

    Very good information.Tks

  • @RajuRaju_it4xl
    @RajuRaju_it4xl 3 หลายเดือนก่อน +10

    ಈಗಿನ ಮಕ್ಕಳೆಲ್ಲ ಕೆಟ್ಟದ್ದನ್ನೇ ನೋಡುತ್ತಾರೆ, ಕೆಟ್ಟದ್ದನ್ನೇ ಮಾತಾಡ್ತಾರೆ ಕೆಟ್ಟದ್ದನ್ನು ಕೇಳುತ್ತಾರೆ,,,

    • @ravindrag8277
      @ravindrag8277 25 วันที่ผ่านมา +1

      ಎಲ್ಲಾ ಭಾರತೀಯ ಸಿನಿಮಾ ಗಳ ಪ್ರಭಾವ, 😅

  • @raghavendragouda343
    @raghavendragouda343 4 หลายเดือนก่อน +2

    Super infromation 🙏🙏

  • @ravindraravi568
    @ravindraravi568 3 หลายเดือนก่อน +2

    Thanks madam with sir.

  • @mehaboobsab674
    @mehaboobsab674 4 หลายเดือนก่อน +2

    Thank you for uploading video

  • @everindiantutorial
    @everindiantutorial 2 หลายเดือนก่อน

    Well started sir, all the best for future programs.

  • @sureshkulal9419
    @sureshkulal9419 4 หลายเดือนก่อน +6

    ಈ ತರ ಹೇಳಿದ್ರೆ ಮಕ್ಕಳು ಕೇಳ್ತಾರೆ ಅನ್ಸುತ್ತೆ

  • @niranjannk786
    @niranjannk786 16 วันที่ผ่านมา

    ok good devre

  • @manjunnatha381
    @manjunnatha381 3 หลายเดือนก่อน

    Very nice n true information❤❤

  • @Rahul-j3g4q
    @Rahul-j3g4q 4 หลายเดือนก่อน +29

    14:00 wrong interpretation mam, 2yr back i left masturbating n starting 40 to 50 days yes right sperm will come out because we get moody, bt after that nothing no sperm will come out. N the after quitting masturbation energy level is really high n life's next level experience will uncover. Im in spiritual way so this is my real experience i have shared this.

    • @sutturmalini
      @sutturmalini 4 หลายเดือนก่อน +4

      Yes it has different dimensions.

    • @siddunagur6440
      @siddunagur6440 4 หลายเดือนก่อน

      No continued only sperm full

    • @rgv3497
      @rgv3497 4 หลายเดือนก่อน

      ​@@sutturmaliniI'm also same but night fall?

    • @ravikumarakabaddifan4065
      @ravikumarakabaddifan4065 4 หลายเดือนก่อน

      ಅಸ್ತ ಮೈಥುನ ಮಾಡಿಕೊಳ್ಳುವುದು ಅತ್ಯಂತ ಅಪಾಯಕಾರಿ, ಮಾಡಿಕೊಂಡರೆ ಪದೇ ಪದೇ ನಿರಂತರವಾಗಿ ಮಾಡಿಕೊಳ್ಳಬೇಕೆನಿಸುತ್ತದೆ ನಾನು ಹೀಗೆ ಮಾಡಿಕೊಂಡು ನರಕ ಅನುಭವಿಸುತ್ತಿದ್ದೇನೆ

    • @anandkh3612
      @anandkh3612 3 หลายเดือนก่อน +1

      Do practice Sarvangasa and Sirsasana under proper guidance. Your night fall or wet dreams become very less.

  • @parasurampadagatti556
    @parasurampadagatti556 2 หลายเดือนก่อน

    Super mahiti

  • @user-zi9mg6jt2u
    @user-zi9mg6jt2u 2 หลายเดือนก่อน

    super medom ❤❤

  • @narasimhamurthy9348
    @narasimhamurthy9348 2 หลายเดือนก่อน

    uttama vichaara dhanyavad

  • @HarishKumar-vt2th
    @HarishKumar-vt2th 2 หลายเดือนก่อน

    Good teaching

  • @pundaleekkollar9389
    @pundaleekkollar9389 4 หลายเดือนก่อน +2

    Good episode

  • @praveench569
    @praveench569 4 หลายเดือนก่อน +1

    Super information ❤

  • @sampangiramaiah8923
    @sampangiramaiah8923 4 หลายเดือนก่อน +2

    Usefull video

  • @ShubadeviJ
    @ShubadeviJ 4 หลายเดือนก่อน +1

    Good Information episode sir.Thank you madam 🙏🙏

    • @Ranga-s2s
      @Ranga-s2s 12 วันที่ผ่านมา

      Hi madam wish you happy new year 🎉🎉

  • @SAnnappa-u2k
    @SAnnappa-u2k 4 หลายเดือนก่อน +23

    ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ, ಮೆಡಿಟೇಶನ್ ನ ಪ್ರಾಮುಖ್ಯತೆ ತಿಳಿಸಬೇಕು 🙏🏽

    • @santhoshhr4083
      @santhoshhr4083 3 หลายเดือนก่อน

      100% ಇದೆ ಬೇಕಾಗಿರೋದು..ಧ್ಯಾನವೇ solution ಇದಕ್ಕೆಲ್ಲ

    • @gcraghunatharaghu9168
      @gcraghunatharaghu9168 2 หลายเดือนก่อน

      ಅದು ಕೇಸರಿಕರಣ ಆಗುತ್ತದಲ್ಲ ಏನು ಮಾಡುವುದು?😊

  • @TejasShetty89
    @TejasShetty89 3 หลายเดือนก่อน +7

    Sprem is treasury for leading good life .. Its mentioned geethe also
    But morden science never agree

    • @tejaskailash9417
      @tejaskailash9417 2 หลายเดือนก่อน +3

      It was easy to control in those times bro but now so much of distraction after all we are animals don't forget that

    • @tanujk3766
      @tanujk3766 19 วันที่ผ่านมา

      ​@@tejaskailash9417
      We are humans not animals....

  • @sudheerkumarlkaulgud7521
    @sudheerkumarlkaulgud7521 4 หลายเดือนก่อน +1

    ಧನ್ಯವಾದಗಳು

  • @prakashsv9654
    @prakashsv9654 3 หลายเดือนก่อน

    Very useful

  • @nagarajkandavara4167
    @nagarajkandavara4167 2 หลายเดือนก่อน

    Super

  • @RatanKumar-sb3tl
    @RatanKumar-sb3tl 3 หลายเดือนก่อน

    Very nice to you 👌🙏

  • @niranjannk786
    @niranjannk786 16 วันที่ผ่านมา

    olle matu olle cultire olle abyasa swim yoga ata pata japa tapa best

  • @RuckminiMahalingappa
    @RuckminiMahalingappa 4 หลายเดือนก่อน +8

    ಇಂತಹ ವಿಷಯಗಳ ಬಗ್ಗೆ ಅಜ್ಜಿ ಯುಂದಿರು ಬಹಳ ಕಾಳಜಿಯಿಂದ ಮತ್ತು ಸೂಕ್ತ ಮತ್ತು ಸೂಕ್ಷ್ಮವಾಗಿ ಹೇಳಬೇಕು

    • @Ranga-s2s
      @Ranga-s2s 12 วันที่ผ่านมา

      Hi madam wish you happy new year 🎉🎉
      Nimdu yava vuru

  • @ChandrashekharaH-w7l
    @ChandrashekharaH-w7l 2 หลายเดือนก่อน

    Thanku you medama

  • @SJ_0072
    @SJ_0072 4 หลายเดือนก่อน

    Thank you madam 🎉❤

  • @jayaramaHT
    @jayaramaHT 2 หลายเดือนก่อน

    Good

  • @BasavarajMohare
    @BasavarajMohare 4 หลายเดือนก่อน +1

    Hi sir good video

  • @goutam2644
    @goutam2644 4 หลายเดือนก่อน +11

    Dr. Padmini madam ಅವರನ್ನೂ ಕರೆಸಿ ಸಂದರ್ಶನ ಮಾಡಿ sir.

    • @trueadmirer
      @trueadmirer 4 หลายเดือนก่อน

      ಆಯಮ್ಮ ಇಷ್ಟು ಡಿಟೇಲಾಗಿ ಮಾತಾಡಲ್ಲ ಒಂಥರ ಬಿಗುಮಾನ, ದೌಲತ್ತು ಅಂತಾರಲ ಹಾಗೆ. ಇವರಷ್ಟು ಮುಕ್ತವಾಗಿ, ಸರಳವಾಗಿ ಮಾತಾಡಿದವರು ಇನ್ನೊಬ್ಬರಿಲ್ಲ.

  • @pradeepdas7292
    @pradeepdas7292 4 หลายเดือนก่อน +2

    Tumba vichara gottaittu.. Tnx madam..

  • @kamalakarnaik8070
    @kamalakarnaik8070 4 หลายเดือนก่อน +2

    🙏🙏🙏

  • @Ramu-fv9nv
    @Ramu-fv9nv 4 หลายเดือนก่อน +1

    👌 👌 👌

  • @gurudevsiddapurmath2109
    @gurudevsiddapurmath2109 4 หลายเดือนก่อน

    Good information

  • @sandeepyammu1
    @sandeepyammu1 หลายเดือนก่อน

    2:15 smile 😂😂😂

  • @tejukrishna-mt8yd
    @tejukrishna-mt8yd 4 หลายเดือนก่อน +3

    ಸಮಾಧಾನ ಆಯ್ತು

  • @manikantha3556
    @manikantha3556 4 หลายเดือนก่อน +9

    Gourish sir bahala mujugara agiddira,.

    • @trueadmirer
      @trueadmirer 4 หลายเดือนก่อน +5

      ಹೌದು, ಆ ಮುಜುಗರದಿಂದಲೋ ಮತ್ತೇನೋ ಮಧ್ಯದಲ್ಲೇ ವಂದನಾರ್ಪಣೆಯ ಮಾತುಗಳನ್ನಾಡಿದ್ದಾರೆ ಗೌರೀಶ್ 😂

    • @sutturmalini
      @sutturmalini 4 หลายเดือนก่อน

      ಜೀವವಿಜ್ಞಾನದ ಹೊರತಾಗಿ ಮಿಕ್ಕ ಎಲ್ಲರಿಗೂ ಮಾತನಾಡಬೇಕಾದರೆ ಮುಜುಗರ ವಾಗುವುದು ಸಹಜ ಪ್ರಕ್ರಿಯೆ. ಅಕ್ಕಿ ಅವರ ಈ ಪ್ರಯತ್ನ ಶ್ಲಾಘನೀಯ

  • @lohithl6062
    @lohithl6062 2 หลายเดือนก่อน +1

    Tp-53 mutation repair madabuhuda

  • @manjah3009
    @manjah3009 2 หลายเดือนก่อน

    👌🙏🙏🙏

  • @darshannagaraj1252
    @darshannagaraj1252 2 หลายเดือนก่อน

    Sir nim channel ge sikkila antira papa maklige sigtira

  • @jayappav2661
    @jayappav2661 4 หลายเดือนก่อน +2

    90percent features are similar to father and even 100percent.when such is the case,father or mother has totake more care or mother

  • @VishwanathSreekantayya
    @VishwanathSreekantayya 3 หลายเดือนก่อน

    Real true

  • @shivagangapattanshetti781
    @shivagangapattanshetti781 4 หลายเดือนก่อน

    Madam anthavaru namagenadru shiskhakaragi sikkididdre ಎಷ್ಟು ಚೆನ್ನಾಗಿತ್ತು.

  • @lovelysuryahm6621
    @lovelysuryahm6621 4 หลายเดือนก่อน

    Edru Bagge Video Madodhu Nimdhu Yestu Sari😮

  • @srinivasreddyreddy8943
    @srinivasreddyreddy8943 22 วันที่ผ่านมา

    The subject which you are discussing is absolutely prohibited because it is nature teaches.

  • @chethana6136
    @chethana6136 4 หลายเดือนก่อน +1

  • @TGgamerz138
    @TGgamerz138 9 วันที่ผ่านมา

    Hasta maithuna common in human if over duing will effect

  • @AppuEdage
    @AppuEdage 3 หลายเดือนก่อน

    👌👌👌👌💯

  • @VedhanthaKrishna
    @VedhanthaKrishna 4 หลายเดือนก่อน +1

    ಗ್ರೇಟ್ ಮಮ್

  • @ajay.kumar.hajay.kumar.h3951
    @ajay.kumar.hajay.kumar.h3951 4 หลายเดือนก่อน

    👏👏

  • @Amazi980
    @Amazi980 4 หลายเดือนก่อน

    Sir 🙏🏼 Maam ge heli wheezing bagge tilskodi sir

  • @NikilKumar-e5c
    @NikilKumar-e5c 2 หลายเดือนก่อน +1

    13:00 😂😂😂😂

  • @harishshashidhra8638
    @harishshashidhra8638 4 หลายเดือนก่อน +1

    Madam makala udvega tadadangide

  • @abhimanrudraa4831
    @abhimanrudraa4831 4 หลายเดือนก่อน +1

    What's exact meaning of mostrubution

    • @valsd4456
      @valsd4456 2 หลายเดือนก่อน

      Shaking or stroking your cock by your hand to release semen to get self satisfaction.

  • @gurub.k.prasanna6668
    @gurub.k.prasanna6668 3 หลายเดือนก่อน

    ಸರ್ ಪುರುಷ ಆರೋಗ್ಯ ಪುಸ್ತಕ ಆನ್ ಲೈನ್ ಸಿಗುತ್ತೆ ಅಂದಿದೀರಿ ನಮಗೆ ಬೇಕು ಅಡ್ರೆಸ್ ತಿಳಿಸಿ.

  • @prashanth2863
    @prashanth2863 4 หลายเดือนก่อน

    👍🙏🙏🙏🙏🙏

  • @ranjithraogayakawad851
    @ranjithraogayakawad851 4 หลายเดือนก่อน

    🎉

  • @smsuperchannel5981
    @smsuperchannel5981 2 หลายเดือนก่อน

    ಹಲೋ ಮೇಡಂ ನನಗೆ ನಡೆಯಲು ಸಾಧ್ಯವಿಲ್ಲ. ಕುಂತಲ್ಲೇ ಕೂರ್ತೇನೆ ನನಗೂ ಅದೇ ತರ ಉದ್ರೇಕ ಜಾಸ್ತಿ ಆಗ್ತಿದೆ please help me 😢😢😢

    • @naveenyeah...3331
      @naveenyeah...3331 2 หลายเดือนก่อน

      ನಿಮ್ಗೆ ಎಷ್ಟು ವರ್ಷ?

  • @FthhgfBgbbvc
    @FthhgfBgbbvc 2 หลายเดือนก่อน +3

    ನಾನು ಈ ಡಾಕ್ಟರ್ ಆಂಟಿ ನೋಡಿ ಹಸ್ತ ಮೈಥುನ ಮಾಡ್ತಾ ಇದ್ದೀನಿ

    • @AdarshYT03
      @AdarshYT03 หลายเดือนก่อน

      Ayyo BVC😂

    • @bharathkumar2065
      @bharathkumar2065 หลายเดือนก่อน +1

      This is not joke brother.. U make jokes at the age of 40 u remain un married stay as 🃏joker... Take life seriously..

  • @vsdevanand
    @vsdevanand 4 หลายเดือนก่อน

    Mam thank you very much can you please explain how to handle girls at the same age

    • @sutturmalini
      @sutturmalini 4 หลายเดือนก่อน +2

      Please watch next episodes

    • @hemanth._gowda
      @hemanth._gowda 3 หลายเดือนก่อน +1

      ​@@sutturmaliniMam how to disconnect from sexual thoughts and arousals.?

  • @ShivaShivaputra-u8h
    @ShivaShivaputra-u8h 3 หลายเดือนก่อน

    Heege relax aglili yendu blue film nodidre kolkota case accused person blue film addicted

  • @jayanthrajsb9185
    @jayanthrajsb9185 3 หลายเดือนก่อน +2

    I completely disagree with the professor. Sexual.urge is natural but not masturbation. If it was, god wouldn't have given us the opposite gender.. Night fall might be natural but it occurs rarely. It is highly important to preserve semen till the age of 25. Because, we need very good physical, emotional, psychological, and sexual development and all this happens between the 14 to 25. In females it is 12 to 21. If we waste semen in this phase, we don't get the required physical and emotional maturity and we cannot understand the surrounding and face the challenges. Boys become shy and lose their attractiveness. Physical and emotional growth will be hindered and it also results in the disturbance in development of sexual organs. This is the reason why so many men suffer after marriage. Nature knows how to develop our bodies. It gives attractivess and make us mentally and physically fit for procreation. If we waste sperms at the WRONG age, we will not get what is required at that age. It indirectly leads to depression as we cannot understand how to react to the situations. We will lose our reasoning and mental capacities. Education itself is a big stress and WE SHOULD NOT USE MASTURBATION TO RELIEVE FROM THE STRESS. IT IS COMPLETELY WRONG. Sexual energy is creative energy. It is their inside. Creativity comes from that sexual energy. So, we should follow creative pursuits like music, acting, dance and other artistry to transmute the energy. There arre various spiritual pursuits such as meditation, intuition and third eye development. All these have to incorporated between 14 to 25. This is the actual process. This is what they did in previous times. Education is only for profession, career and money. It does give you stress. If we masturbation to get rid of it, there would be no difference between sexuality, smoking and alcoholism. Sex is not a stress reliever. It is a a beautiful intimacy with the partner with whom you could connect emotionally and physically. Modern science does not want the truth and blindly following western ideology. Actually, it is very difficult to conduct research on masturbation. It should be conducted from the age of 12. Is it ever possible? How can they say that masturbation is not harmful in any way without knowing inside out. Guys, PLEASE DON'T MASTURBATION . I can repeat it many times people here can also share their thoughts about this.

  • @h.subrahmanyaadiga7182
    @h.subrahmanyaadiga7182 หลายเดือนก่อน

    ಆಧ್ಯಾತ್ಮದಿಂದ ಇದನ್ನೆಲ್ಲ ಕಂಟ್ರೋಲ್ ಮಾಡಬೇಕು.

  • @hemanth._gowda
    @hemanth._gowda 3 หลายเดือนก่อน

    Dr. Padmini, Dr. Anjanappa avrna karsi

  • @karnataka8518
    @karnataka8518 4 หลายเดือนก่อน +3

    Mathe muslims yake clean hagi erollla......plz need about this scientific reason