ಜೀವಂತ ಗುರುವಿನ ಮಹತ್ವವೇನು? Significance of a Live Guru - Sadhguru Kannada

แชร์
ฝัง
  • เผยแพร่เมื่อ 25 พ.ค. 2018
  • ಇಲ್ಲಿ ಸದ್ಗುರುಗಳು ವಿವರಿಸುವುದೇನೆಂದರೆ, ದೈವೀಕೃಪೆಯು ಎಲ್ಲಾ ಕಡೆ ಇದೆ. ಸಂಪೂರ್ಣವಾಗಿ ಗ್ರಹಣಶೀಲರಾಗಿರುವವರು ಅದನ್ನು ಅವರು ಎಲ್ಲಿದ್ದರೂ ಪಡೆದುಕೊಳ್ಳುವರು. ಅವರಿಗೆ ಒಂದು ಕಲ್ಲು ಕೂಡ ಗುರುವಾಗಬಹುದು. ಅಂತಹವರು ಅಪರೂಪ. ಆದರೆ ತಮ್ಮದೇ ಮನಸ್ಸಿನಿಂದ ತುಂಬಿ ಹೋಗಿರುವ ಹೆಚ್ಚಿನವರಿಗೆ ಈ ಸರ್ವವ್ಯಾಪೀ ದೈವತ್ವವು ಅನುಭವಕ್ಕೆ ಬರದಿರಬಹುದು. ಅವರಿಗೆ ಅನುಭವಕ್ಕೆ ಬರುವಂತೆ ಮಾಡಲು ಒಂದು ರೀತಿಯ ಶಕ್ತಿಸ್ಥಿತಿಯನ್ನು ಏರ್ಪಡಿಸಬೇಕಾಗುತ್ತದೆ. ಆದ್ದರಿಂದ ದೇವಸ್ಥಾನ, ಧ್ಯಾನ, ಜೀವಂತ ಗುರು ಇತ್ಯಾದಿಗಳು ಅವರಿಗೆ ಬೇಕಾಗುತ್ತವೆ. ಅದೂ ಅಲ್ಲದೆ ತಮ್ಮದೇ ಮನಸ್ಸಿನಿಂದ ತುಂಬಿಹೋಗಿರುವವರಿಗೆ ಅವರನ್ನು ಸತತವಾಗಿ ಸರಿದಾರಿಯಲ್ಲಿಡಲು ಅವರಿಗಿಂತ ಜಾಣ ಮನಸ್ಸು ಬೇಕು. ದೇಹತ್ಯಾಗ ಮಾಡಿರುವ ಗುರುವಿನೊಂದಿಗೆ ಅದು ಸಾಧ್ಯವಿಲ್ಲ. ಆದ್ದರಿಂದ ದೇಹತ್ಯಾಗ ಮಾಡಿದಂತಹ ಗುರುಗಳು ಅವರಿಗೆ ಒಂದು ಪ್ರೇರಣೆಯಾಗಬಹುದಷ್ಟೆ ಹೊರತು ಮಾರ್ಗದರ್ಶಕರಲ್ಲ.
    English video: • Significance of a Live...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 30

  • @ranganathls5080
    @ranganathls5080 5 ปีที่แล้ว +3

    Jai sadhguru. What a knowledge u r giving thank you guruji

  • @MayaMaya-mn1lb
    @MayaMaya-mn1lb ปีที่แล้ว

    Waaa neeve sari guruji

  • @adarsh1461
    @adarsh1461 2 ปีที่แล้ว +1

    9:00

  • @nithishkumark1256
    @nithishkumark1256 5 ปีที่แล้ว +2

    grahana Shakti hege jasthi maad Beku please details Kodi Guruji 🙏🙏🙏🌷

  • @sandeeppoojary8610
    @sandeeppoojary8610 6 ปีที่แล้ว +1

    Well thought

  • @ambarish_321
    @ambarish_321 6 ปีที่แล้ว +2

    super

  • @adarsh1461
    @adarsh1461 2 ปีที่แล้ว +1

    🙏🙏🙏🙏🙏❤❤❤🙏🙏🙏🙏🙏

  • @arunkumbhashi6682
    @arunkumbhashi6682 3 ปีที่แล้ว

    🙏🙏🙏

  • @nageshalvekodi6538
    @nageshalvekodi6538 ปีที่แล้ว

    🙏🥰🙏

  • @mallumallu344
    @mallumallu344 6 ปีที่แล้ว +3

    Gurugale grahana Silaraagodu hege

  • @ravichandrac8227
    @ravichandrac8227 5 ปีที่แล้ว

    Have guru

  • @somasoma5282
    @somasoma5282 5 ปีที่แล้ว

    Grahana Sheela Andre enu adu heage?

  • @anjaneyatukaanatti4519
    @anjaneyatukaanatti4519 6 ปีที่แล้ว +1

    A god

  • @srinivasrg6148
    @srinivasrg6148 6 ปีที่แล้ว +4

    ಅಜ್ಞ ಶಿಕ್ಷಣೋ ದೀನರಕ್ಷಣಃ ಆಪದ್ಭಾಂಧವೋ ಪತಿತಪಾವನಃ
    ದಯಾಘನಃ ಶ್ರೀ ಸದ್ಗುರುಃ ಕರೋತಿ ತ್ರಿಭುವನಪರ್ಯಂತಂ ಧ್ರುವಂ ಮಂಗಲಂ |
    ಧೀರೋದಾರೋ ಪರಾಕ್ರಮೀ ದಕ್ಷೋ ರಾಜಲಕ್ಷಣಲಕ್ಷಿತಃ
    ಸಮರ್ಥೋ ಕ್ಷಮೀ ಚತುರೋ ಪ್ರಜಾಪಾಲನಪರಾಯಣಃ |
    ಧರ್ಮಾತ್ಮಾ ಧರ್ಮಸಂವರ್ಧನಃ ಶ್ರೀಮಾನ್ ಪ್ರಜಾಹೃದಯಾಧಿರಾಜಃ
    ರಾಜಾ ಶ್ರೀ ಸದ್ಗುರುಃ ತನೋತಿ ತ್ರಿಭುವನಪರ್ಯಂತಂ ಧ್ರುವಂ ಮಂಗಲಂ ||
    ಕಲಿಬಂಧವಿಮೋಚನೋ ದಯಾಲುರ್ಗಲಿತ ಜೀವೋದ್ಧಾರನಿರತಃ
    ಭಯನಾಶನೋ ಸ್ವಾಮೀ ಭುವಿ ಜ್ವಲತ್ ಧರ್ಮದೀಪಃ |
    ಆಚಾರ್ಯಃ ಸನಾತನಧರ್ಮಸಂಸ್ಥಾಪನಾಚಾರ್ಯಃ ಶ್ರೀ
    ಸದ್ಗುರುಃ ಕರೋತಿ ತ್ರಿಭುವನಪರ್ಯಂತಂ ಧ್ರುವಂ ಮಂಗಲಮ್ ||

    • @Jijnasu
      @Jijnasu 6 ปีที่แล้ว

      Sadhguru, who is educator of the ignorant, protector of the helpless, saviour of the distressed, sanctifier of the fallen, and who is full of compassion infuses stability and auspiciousness throughout the three worlds.
      Wise, generous, courageous, proficient, characterized by regal traits, competent, forgiving, clever, devoted to the wellbeing of the people, upholder and nurturer of righteousness, ruler of people's hearts, King Sadhguru infuses stability and auspiciousness throughout the three worlds.
      Deliverer from the shackles of Kali, kind-hearted, engaged in uplifting the lost beings, destroyer of fear, master, illuminating light of righteousness on Earth, teacher, guiding light in establishing Sanatana Dharma, Sadhguru infuses stability and auspiciousness throughout the three worlds.

    • @srinirgs
      @srinirgs 6 ปีที่แล้ว

      Jijnasu : Thanks for the translation, Anna. Wonderful, Fantastic. Many thanks again.

    • @Jijnasu
      @Jijnasu 6 ปีที่แล้ว

      Not as wonderful as the source 😉

    • @srinivasrg5125
      @srinivasrg5125 2 ปีที่แล้ว

      @@Jijnasu जिज्ञासुभ्यो नमः :-)

  • @rudrappanaragund4367
    @rudrappanaragund4367 6 ปีที่แล้ว +3

    Please sadhaguru tongue speech or voice do upload.

  • @vaishakasagara5790
    @vaishakasagara5790 4 ปีที่แล้ว

    Kala beda kola beda .. husiya nudeya beda.. guru namah..

  • @ravichandrac8227
    @ravichandrac8227 5 ปีที่แล้ว +1

    Nimma matina ambruta beku yallaru hasidive hechhu katura

  • @marigowdamarigowda1874
    @marigowdamarigowda1874 4 ปีที่แล้ว

    🙏🙏🙏