ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ? The Ways of Shiva and Buddha - Sadhguru Kannada

แชร์
ฝัง
  • เผยแพร่เมื่อ 27 พ.ค. 2018
  • ಸಭಿಕರೊಬ್ಬರಿಂದ ಕೇಳಲ್ಪಟ್ಟ ಈ ಪ್ರಶ್ನೆಗೆ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ. ನಿಜವಾದ ಪ್ರಶ್ನೆ ವ್ಯತ್ಯಾಸದ್ದಲ್ಲ, ಬದಲಾಗಿ ಶಿವನ ವಿಧಾನಗಳ ಯಾವ ಅಂಶವನ್ನು ಬುದ್ಧ ಹೊರತಂದು ಜನಪ್ರಿಯಗೊಳಿಸಿದ ಎನ್ನುವುದರದ್ದು ಎಂದು ಅವರು ಹೇಳುತ್ತಾರೆ. ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಯ ಬೆನ್ನೆಲುಬು, ಅದು ಪ್ರಪಂಚದ ಯಾವುದೇ ಭಾಗದಲ್ಲಿರಲಿ, ಆ ಎಲ್ಲಾ ಜ್ಞಾನ ಮೂಲವಾಗಿ ಬಂದಿರುವುದು ಶಿವನಿಂದಲೇ. ಆ ಮೂಲ ಜ್ಞಾನವನ್ನು ಅಗಸ್ತ್ಯ ಮುನಿ, ಗೌತಮ ಬುದ್ಧ ಇನ್ನಿತ್ಯಾದಿ ಮಹಾಪುರುಷರು ಒಂದೊಂದು ರೀತಿಯಲ್ಲಿ ಜನರಲ್ಲಿ ಪ್ರಚುರಪಡಿಸಿದರು ಎಂದವರು ವಿವರಿಸುತ್ತಾರೆ.
    English video: • The Way of Shiva and B...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 50

  • @tejaskumarvs3392
    @tejaskumarvs3392 4 ปีที่แล้ว +2

    ಆಂ ಸದ್ಗುರುವೇ ನಮಃ 🙏🙏🙏

  • @murthynmurthyn4509
    @murthynmurthyn4509 5 ปีที่แล้ว +6

    Nanu nimma asena swalpa janakke adru nan kaili adastu shivanannu parichayisthini guruji 💐💐💐💐💐

  • @luckylakshmi591
    @luckylakshmi591 ปีที่แล้ว

    Namaste sadguruji 🙏💖🌹 lakshmi Mysore 🙏💐💐🙏💖

  • @narendrahypo472
    @narendrahypo472 5 ปีที่แล้ว +3

    Now i m , devotee of adiyogi or shiva....love u guru

  • @nikhilnikiinikhilarya7738
    @nikhilnikiinikhilarya7738 2 ปีที่แล้ว

    Sadguru voice speaching super

  • @swathisalian7708
    @swathisalian7708 4 ปีที่แล้ว +2

    Amazing 🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌

    • @babukolakar6666
      @babukolakar6666 ปีที่แล้ว

      🙏🙏🙏🙏🙏🙏🙏🙏🙏🙏🙏🙏🙏

  • @mariasunitha1823
    @mariasunitha1823 5 ปีที่แล้ว +3

    vaah sadguru.....superb

  • @viratvihaan23
    @viratvihaan23 4 ปีที่แล้ว +1

    Guruji we will support you in this mission.

  • @netravatibevinakatti9887
    @netravatibevinakatti9887 ปีที่แล้ว +1

    👌👌

  • @p.kshashirekha6745
    @p.kshashirekha6745 4 ปีที่แล้ว +1

    Good question

  • @akashgaddimani7494
    @akashgaddimani7494 5 ปีที่แล้ว +5

    More video kannda dalli do

  • @naveenchakri6485
    @naveenchakri6485 ปีที่แล้ว +1

    Buddhara vicharagalu yavagalu nija nera nikara vimarshatmaka ....

  • @shreyaghiremath7thb300
    @shreyaghiremath7thb300 5 ปีที่แล้ว +3

    Sadhguru Vasudevaji second Vivekananda of our Indian great culture country...

  • @sandeshnaik8424
    @sandeshnaik8424 6 ปีที่แล้ว +2

    Spirituality Gyan

  • @MayaMaya-mn1lb
    @MayaMaya-mn1lb ปีที่แล้ว

    Shivoham

  • @siddumadagi9793
    @siddumadagi9793 5 ปีที่แล้ว +2

    Kanasina bagge sadguru helida video kannada dalli anuvaadisi please

  • @bindaasaman8826
    @bindaasaman8826 4 ปีที่แล้ว

    Nice explained

  • @p.kshashirekha6745
    @p.kshashirekha6745 4 ปีที่แล้ว

    Reality tq swamiji

  • @arunkumarkumar2233
    @arunkumarkumar2233 6 ปีที่แล้ว +4

    shivnege niswarta manobava erbeku, buddanige parishudda vada manassu erbeku,

  • @rajashreegharabude6341
    @rajashreegharabude6341 2 ปีที่แล้ว

    🙏🙏

  • @basavabagalakote9229
    @basavabagalakote9229 2 ปีที่แล้ว

    🌹🌹🌹🙏🙏🙏

  • @sagaradiseri6919
    @sagaradiseri6919 6 ปีที่แล้ว +1

    Namo gurudeva

  • @jagadeshkg8537
    @jagadeshkg8537 6 ปีที่แล้ว +2

    suppr

  • @veerannatenginkai8785
    @veerannatenginkai8785 5 ปีที่แล้ว +1

    🙏🙏🙏🙏🙏🙏🙏🙏🙏

  • @arunkumarkumar2233
    @arunkumarkumar2233 6 ปีที่แล้ว +2

    vevekanadarege badeyennu hodeyuvantha narauhagallubeku, estuedresaku jagathnne hallolakallola madabahudu.

  • @ankun5207
    @ankun5207 5 ปีที่แล้ว +3

    Guruji matu nange artha ne agthilla Nim matu

  • @mahantayyahiremath8044
    @mahantayyahiremath8044 6 ปีที่แล้ว +2

    Sir nanage adytma sikhaneka guru g

  • @praveenkaimara5919
    @praveenkaimara5919 ปีที่แล้ว

    Which are rest 211 ? No information from . .

  • @shrikabirashramhsiddiahroa1097
    @shrikabirashramhsiddiahroa1097 5 ปีที่แล้ว

    Questions and answers both confusion as per public comment and sadguru speech,Guru jiplease read Sadguru Sri kabeer Amrithvani and Guruji not told they saw Shiva

  • @p.kshashirekha6745
    @p.kshashirekha6745 4 ปีที่แล้ว

    Shiva Pray which god swamiji

    • @unknownyogi3818
      @unknownyogi3818 3 ปีที่แล้ว +1

      Shiva worship their Bakthas if you don't worship Shiva ..Shiva Worship you because Shiva bless everybody ......Shiva means Nothingness endless deathless
      Lord Vishnu Describe he is no shape,no death Shiva don't need ur pray. Shiva is everything Shiva is Lingam ligum means "0" Shiva linga looks like Ellipsoidal so all galaxy shape ellipsoidal bramhanda shape ellipsoidal........... Shiva is infinite 🚩🚩

  • @arunkumarkumar2233
    @arunkumarkumar2233 6 ปีที่แล้ว +1

    appa buddana hala thlane ella avna hetarakke konene ella.

  • @rohitkalle5414
    @rohitkalle5414 5 ปีที่แล้ว +3

    Devr andre yenu anta heltera

  • @SD-nc2xr
    @SD-nc2xr 2 ปีที่แล้ว

    😁😁😁😁😁

  • @pradeeppradeep7113
    @pradeeppradeep7113 5 ปีที่แล้ว +1

    Shiva .istondu adyathmkathe iruva deasha mathu yoga kuda .hestella budhi iruvaga mathe yaru he jathe caste .veyavaste tandavaru.nivu yake desha da badathana da bage vislesishalla.mathu unequality bage

    • @commonman5768
      @commonman5768 ปีที่แล้ว

      ಜಾತಿ ಮತ್ತು ಧರ್ಮದಿಂದ ಹೊರಗೆ.
      ಅವನು ಆದಿ ಮತ್ತು ಅನಂತ ಹಾಗೂ ನಿರಾಕಾರ.
      ಅವನ್ನನ್ನು ನಾವು ಸ್ಮಶಾನ ವಾಸಿ ಎಂದು ಬಿಂಬಿಸುತ್ತವೆ ಹಾಗೂ ಅವನು ತನ್ನ ಪತ್ನಿಗೆ ದೇಹದ ಅರ್ಧ ಭಾಗ ಕೊಟ್ಟು ಸ್ತ್ರೀ ಸಮಾನತೆ ಯನ್ನು ತೋರಿಸುವ ಪ್ರಯತ್ನ.
      ಅವನು ದಿಗಂಬರ, ಶಿವ ಸತ್ಯ ದ ರೂಪದಲ್ಲಿ ಎಲ್ಲರಲ್ಲೂ ಇದ್ದಾನೆ. ಅವನನ್ನು ರಾಕ್ಷಸರಿಂದ ದೇವತೆಗಳ ತನಕ ಪೂಜಿಸುತ್ತಾರೆ.
      ಶಿವ ಬುದ್ದಿ ಚಿತ್ತ ಹಾಗೂ ಮನಸ್ಸು ಇದರಿಂದ ಹೋರೆತಾದವನು ಆದ್ದರಿಂದ ನಾವು ನಮ್ಮ ಬುದ್ದಿ ಚಿತ್ತ ಮನಸ್ಸು ಗೆದ್ದು ಸತ್ಯ ಹಾಗೂ ಮಾನವೀಯ ದಾರಿಯಲ್ಲಿ ಸಾಗಿದರೆ ನಾವೇ ಶಿವನಾಗಬಹುದ.
      ಅ ಸ್ಮಶಾನವಾಸಿಗೆ ಯಾವ ಮೇಲು ಯಾವ ಕೀಳು , ಯಾವ ಬಡತನ ಯಾವ ಸಿರಿತನ, ಯಾರ ಬೆಲೆ ಗೌರವ, ಅವನ್ನನ್ನು ಅರಿತವರು ಜ್ಞಾನ ಹಾಗೂ ಸತ್ಯದ ಮಾರ್ಗ ಅರಿಯುವರು.
      ಈ ಮೇಲು ಕೀಳು ಕೆಲ ಮೇಲು ಜಾತಿಯ ದ್ವಂದ್ವ ಮನ್ಸ್ತಿತ್ತಿ ಇರುವವರು ಶೃಷ್ಟಿಸಿದ ಒಂದು ಅನಾಗರಿಕ ಮೂಡ್ಯ.
      ಹಾಗೂ ಈ ಈಶ್ವರನನ್ನು ಮೊದಲ ದೇವರು ಅಥವ ಆದಿ ದೇವರು ಅನ್ನುತ್ತಾರೆ.
      ಈ ಬ್ರಾಹ್ಮಣರು ಹೇಳುವುದನ್ನು ಕೇಳಬೇಡಿ ಶಿವನ ಬಗ್ಗೆ ನೀವೇ ತಿಳಿಹಿರಿ, ಶಿವನನ್ನು ನೀವು ಗುಡಿಯಲ್ಲಿ ಕಾಣಬೇಕಿಲ್ಲ, ನಿಮ್ಮಲ್ಲೇ ಶಿವನ್ನು ಕಾಣಬಹುದು
      ಧನ್ಯವಾದ

    • @ramadootha
      @ramadootha 11 หลายเดือนก่อน

      ನೀವು ಯಾವುದಾದರೂ ಒಂದು ದೇಶವನ್ನು ತೋರಿಸ್ತಿರಾ ಎಲ್ಲವೂ ಸಮನಾಗಿರುವುದು ಅಥವಾ ನೀನು ನೀವು ಯಾವುದಾದರೂ ಒಂದು ವ್ಯಕ್ತಿಯು ತೋರಿಸು ಅವನು ಐದು ಬೆರಳು ಸಮನಾಗಿರುವುದು