ॐ ಮಂತ್ರವನ್ನು ನೀವು ತಪ್ಪಾಗಿ ಉಚ್ಛರಿಸುತ್ತಿಲ್ಲ ತಾನೇ? - Sadhguru Kannada
ฝัง
- เผยแพร่เมื่อ 21 พ.ค. 2018
- ॐ ಎಂಬುದು ಕೇವಲ ಒಂದು ಧರ್ಮಕ್ಕೆ ಸೀಮಿತವಾದುದಲ್ಲ, ಅದು ಸೃಷ್ಟಿಯ ಮೂಲಶಬ್ದ (Universal sound) ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಕ್ರೈಸ್ತಮತ, ಇಸ್ಲಾಮ್ ಇತ್ಯಾದಿ ಜಗತ್ತಿನ ವಿವಿಧ ಸಂಪ್ರದಾಯಗಳಲ್ಲೆಲ್ಲಾ ಅದು ಕಂಡುಬರುತ್ತದೆ ಎಂದವರು ನಮಗೆ ತಿಳಿಯಪಡಿಸುತ್ತಾರೆ.
English video: • The Right Way to Chant...
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ನಿಮ್ಮ ದ್ವನಿ ಅಗಿದ್ದರೆ ತುಂಬಾ ಪ್ರಭಾವ ಆಗುತಿತ್ತು ಜಗ್ಗಿ ಗುರುದೇವ್.
ಧನ್ಯವಾದಗಳು ಕನ್ನಡ ಆನುವಾದಕ್ಕೆ 👏👏
ಗುರುಗಳೇ, ಅತಿಯಾದ ಸ್ವಾರ್ಥದಿಂದ ಬದುಕುವ ವ್ಯಕ್ತಿಗಳ ಜೊತೆ ಕೆಲಸ ಮಾಡುವ ಸಂದರ್ಭಹೇಗೆ ನಿಭಾಯಿಸುವುದು
ಕನ್ನಡದಲ್ಲಿ ಗುರುಗಳ ಮಾತುಗಳು ಹೆಚ್ಚು ಪ್ರಿಯವಾಗಿ ಕಂಡಿತು ....
ಗುರುಗಳ ಕನ್ನಡ ದಲ್ಲಿನ ವಿವರಣೆ ನಿಜವಾಗಿಯೂ ಬಹಳ ಲಾಭವನ್ನು ನೀಡಿದೆ
ತುಂಬಾ ಧನ್ಯವಾದ ಗಳು ಗುರೂಜಿ
ಕನ್ನಡದಲ್ಲಿ ಅನುವಾದ ದ್ವನಿ ಉಚ್ಚಾರಣೆ ಶಬ್ದದ ಏರಿಳಿತಗಳು ತುಂಬಾ ಚೆನ್ನಾಗಿದೆ ಧನ್ಯವಾದಗಳು.
Dhanyostmi Sadhgurudeva
Jai Gurudeva
🌺🌸🌻🌹🌷🥀
Thank you sir for Kannada translet
ಜೈ ಸದ್ಗುರು.
ತುಂಬಾ ಚೆನ್ನಾಗಿದೆ , ಕನ್ನಡಕ್ಕೆ ಅನುವಾದಿಸಿದ್ದಾರೆ ಇದರಿಂದ ತುಂಬಾ ಜನರಿಗೆ ಪ್ರಯೋಜನ ಯಾಗುತ್ತೆ
Plz Guru dewa.jannanaaa.marana.chakkara.dinda horabarabeakadare.yawa sadane madbeku.plzzzzz thilisiiii gurudewa
Kannada anuvada da bhashe kelalu thumbane ista aguthade....thumba dhanyavadagalu...love it.
Pranaam guru dev ji
Ashirvadha madiree sadhaguru jee
Sadhguru you r infinite !!!
Super Sir ಕನ್ನಡ ಅನುವಾದ ಮಾಡಿದಕ್ಕೆ thank you very much sir
🙏🙏🙏🙏🙏🙏🙏ashirvadha madiree sadhaguru jee
Namaste sadguru ji nivu english ginta kannad dalli tumba priyavagittu kelak ke tumba khushi tanditu mansige guruji dhanya vafagalu
thanks Sadhguru ji🙏🙏🙏🙏
Thankq for translating in kannada
🙏🙏🙏
Danyavadagalu.
ಅದ್ಬುತ ಮಾಹಿತಿ, ಧನ್ಯವಾದಗಳು
Excellent peaceful formula taught to public by Guru is Aam prounciation that setrights the disorders of the body to keep fit to live orderly manner. Thanks to Guruji for your golden seed to plant in the mind nd body.
Thanks sadguru
jai gurudev
🙏🙏🙏 jai sadgu.
Thanks fantastic wonderful super oh fine
ಬದುಕಿಗೆ ಮಾರ್ಗದರ್ಶನ ನಿಮ್ಮ ನುಡಿಗಳು..
thanks gurugale
Verygood prabachan mypanams
Aama word giving peace to mind and something like energy entries in body by saying aama
Thank you guruji
Thank you ji
Kannada speak good...tnxs guruji
very nice Kannada translation..... nice speaking
AUM🙏
Nice voice sir
Jai guruji
Thank you
Thanks you for Kannada dubbing
ಓಂ ತಪ್ಯೆ ಆಂ ಹೆಳುವುದು ಸರಿಯಾ
Super guru
Nice guru wordings
Very nice tips
very Good gurgee
ಜೈ sadhguru
Tq so much guruji, nemma mathugalinda nanna jeevana badhalagtha ede guruji
nice video
Tq u so much sir kanndakke anuvada madiddakke
🙏🙏🙏
🙏🙏🙏 guruji
Nice video guruji
siddu chougala thanks g
kannada kke dubb madiruvudakke tqs sir
Supra sir
👌🙏🙏🙏👌
Wot a explanation Nd narration hatsoff
Om
🙏🙏❤❤🙏🙏
🌷🙏
sir grahana Shakti hege jasthi mad Beku details video Kodi please Guruji🙏🙏🙏🙏💐
ನಿಮ್ಮ ಮಾತು ತುಂಬಾ ಇಷ್ಟ
🙏🙏🙏🙏🙏🙏
🙏🙏🙏🙏🙏🙏🙏
🎉🎉🎉🎉🎉
Nama mula huchara thilisedhk Danny Guruji
I want achive in life how
Esht nimisha helbeku thilisi.
thank you to kannada translate
Sheyn🎈
Kannadalli translate madidakke tq
Yestu nimisha helabeku dina
Please Guruji video in Kannada
How to contact guru
Sir ಹಂ edha sir Ella ಅಂ ಯಾವದು sir
Sadguruji adu om atava aama heli
ಹೇಗೇ ಮಾಡಬೇಕು
Very difficult to practice adyathama
ನನ ಮಗನಿಗೆ ಓದುವ ಆಸಕಿತ ಕಡಿಮೆ ಏನು ಮಾಡಬೇಕು
Oduvudanna bidisbidi
Mamatha Mamatha call
Tamil nadinalli maatravalla gurugale keraladalli kooda n helibaruthide eg. Krishnan, Raman, Arjunan, Bheeman etc.
ՏႮℙℰℛ
I want to achieve some thing in my life ,I got 50 years it's possible
Pushpa Latha yes ma
Pushpa Latha ya ma surishetty190@gmail.com send me u r detail .
Pls guruji kannadalli matanadi
A ,aa ,e ,ee ,oo ,ooo, Ai ,aie ,o ,ow ,am ,aha kannada aksharamaleya swaragalannu nalige sahaya illadhe helabahudhu
Karnataka, Kannadigarigaagi, Kannada dalli bhashaantirisi seve ಮಾಡಿ ruvudu nijakku shlaaghaniya olleyadaagali ನಿಮ್ಮದು satkaarya vandanegalu, koshamu enda
Pragnet ladies helabahuda
Yalla videos na Kannadakke dubb madi sir
/🕉
thanku very much, Kannada anuvaadhakke
Raman idaralli n entha sabdochara baruvudu malayala bhaseyalli *thamilinalli alla****
'ಇ' ಶಬ್ದ ಮಾಡಬಹುದು
ಮೂಕ ಎ ಏ ಸಹ ಹೇಳಬಹುದು.
ಇ ಈ
ಪ ಫ ಬ ಭ ಮ ತುಟಿಗಳ ಸಹಾಯ ಬೇಡ
@@harinikumari6891 ಇನ್ನೂಮ್ಮೆ ಉಚ್ಚರಿಸಿ ನೋಡಿ .
ಒ ಓ ಗೆ ತುಟಿಗಳ ಅಗತ್ಯವಿದೆ. ಆದರೆ ಎ ಏ ಗೆ ತುಟಿಗಳ ಅಗತ್ಯವಿಲ್ಲ.
Translation was good but voice tone is not suitable for sadguru's voice it's like a lion talking in a cat voice i know it's difficult but possible try some one who has a bass voice like amitab 😂🙏
ಎ ಏ ಶಬ್ದಗಳಿಗೂ ನಾಲಿಗೆಯ ಅಗತ್ಯವಿಲ್ಲ. ಪ್ರಯತ್ನಿಸಿ ನೋಡಿ.
ಅಗತ್ಯವಿದೆ. ಎ ಹೇಳುವಾಗ ನಾಲಿಗೆ ಚಪ್ಪಟೆಯಾಗಿ ಬಾಯಿಯ ಬದಿಗಳಿಗೆ ತಾಕುತ್ತದೆ. ಸರಿಯಾಗಿ ಗಮನಿಸಿ.
Real Sound of Om is Aeioum
sadguru is correct
If it was sadhgurujis original kannada voice, it wd hv been more effective to listen.
🙏🙏🙏
🙏🙏🙏