ಭಾರತದ ಈ ವಿಜ್ಞಾನಿಗಳ ಹೆಸರು ನಮ್ಮ ಪಠ್ಯ ಪುಸ್ತಕದಲ್ಲಿ ಸಿಗೋದಿಲ್ಲ ಯಾಕೆ..? Indian contributions to science..!

แชร์
ฝัง
  • เผยแพร่เมื่อ 16 ม.ค. 2025

ความคิดเห็น • 642

  • @rajur6344
    @rajur6344 5 ปีที่แล้ว +9

    ಸನಾತನ ಧರ್ಮದ ನಿಮ್ಮ ಸೇವೆಗೆ ಅನಂತ ಅನಂತ ಧನ್ಯವಾದಗಳು ಸರ್...

  • @mohanmanoji2605
    @mohanmanoji2605 6 ปีที่แล้ว +114

    🌞ನಮ್ಮ ಭಾರತೀಯರ ಬಗ್ಗೆ ಯಾರೂ ಹೇಳುವುದಿಲ್ಲ ಸರ್ ಶಾಲಾ ಶಿಕ್ಷಕ ಕೂಡ ಬೇರೆವರ ಬಗ್ಗೆನೇ ಹೇಳುತ್ತಾರೆ ನೀವು ಭಾರತೀಯರ ಬಗ್ಗೆ ಹೇಳುವುದು ನಮಗೆ ಹೃದಯ ತುಂಬಾ ಸಂತೋಷವಾಯಿತು ಸರ್ 👌👏👍

  • @santhulionheart
    @santhulionheart 6 ปีที่แล้ว +32

    ನಿಮ್ಮ ಕಾಳಜಿ, ಕಳಕಳಿಗೆ, ನನ್ನ ದೊಡ್ಡ ನಮಸ್ಕಾರಗಳು, ನಿಮ್ಮ ಭಾರತಮಾತೆಯ ಸೇವಾ ಕೈಂಕಾರ್ಯಕ್ಕೆ ನಮ್ಮ ಪೂರ್ಣ ಬೆಂಬಲ, ಜೈ ಹಿಂದ್ ಜೈ ಕರ್ನಾಟಕ ಮಾತೆ

  • @krishnaparashuram
    @krishnaparashuram 6 ปีที่แล้ว +9

    ನಮಸ್ತೆ ಸರ್ ನನಗೆ ತುಂಬಾ ಖುಷಿಯಾಗಿದೆ ಖಂಡಿತ ಇನ್ಮೇಲಾದ್ರೂ ನಮ್ಮ ಭಾರತೀಯ ಸರ್ಕಾರ ಭಾರತದ ವಿಜ್ಞಾನಿಗಳ ಬಗ್ಗೆ ಬೋಧಿಸುವಂತೆ ಆದರೆ ಅದೇ ನಮ್ಮ ಖುಷಿ ನನಗೆ ತುಂಬಾ ಖುಷಿಯಾಗಿದೆ ಯಾಕೆಂದರೆ ನಾನು ಇಂಥ ಒಳ್ಳೆಯ ಒಂದು ಯೂಟ್ಯೂಬ್ ಚಾನೆಲ್ ಗೆ ನಾನು ಇದನ್ನು ಎಲ್ಲರಿಗೂ ಹೇಳ್ತೀನಿ ಧನ್ಯವಾದಗಳು ಧನ್ಯವಾದಗಳು

  • @vijaynidagundi1958
    @vijaynidagundi1958 4 ปีที่แล้ว +16

    ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ.

  • @nanjunanjundi156
    @nanjunanjundi156 6 ปีที่แล้ว +4

    ಸರ್ ನಿಜಕ್ಕೋ ಇಂತಾ ಒಂದು ಅದ್ಭುತ ವಿಷಯ ತಿಳಿಸಿದ್ದಕ್ಕೆ ನಿಮಗೆ ಅನಂತಾ,,,,,,, ಅನಂತಾ,,,,,,,, ಅಭಿನಂದನೆ 🙏 🙏 🙏

  • @Divinedatthu
    @Divinedatthu 6 ปีที่แล้ว +103

    ಅದ್ಭುತ ಸರ್ ನಿಮ್ಮ ಪ್ರಯತ್ನ,,, ನಮಗೆ ನಿಮ್ಮ ಆದರ್ಶ ಮತ್ತು ಇನ್ನು ತಿಳಿಯದ ನಮ್ಮ ಭಾರತೀಯ ಹಲವು ಬಗೆಯ ವಿಷಯಗಳನ್ನು ಇನ್ನು ತಿಳಿಸಿ ಎಂಬುದು ನಮ್ಮ ಆಶಯ

  • @DattuManvi
    @DattuManvi 6 ปีที่แล้ว +8

    ತುಂಬಾ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ ನಿಮ್ಮ ಈ ಪ್ರಯತ್ನ......ಧನ್ಯವಾದಗಳು ಸರ್

  • @NandanKumar-lo5kk
    @NandanKumar-lo5kk 6 ปีที่แล้ว +40

    ಇನ್ನಾದ್ರು ಎಚ್ಚೆತ್ತುಕೊಂಡು ಬದಲಾಗೋಣ ಗೆಳೆಯರೆ . ✊✊✊

  • @ishunaik4466
    @ishunaik4466 6 ปีที่แล้ว +11

    ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @yamanurhanchinal3470
    @yamanurhanchinal3470 5 ปีที่แล้ว +3

    ಉಪಯುಕ್ತ ಮಾಹಿತಿ ನೀಡಿದರು ಸರ್ ಧನ್ಯವಾದಗಳು ತಮಗೆ

  • @dundayyahiremath278
    @dundayyahiremath278 5 ปีที่แล้ว +5

    Dhanvantari, Charaka,shushruta,aaryabhata,varaha mihira.. ಇವರೆಲ್ಲರೂ ಗುಪ್ತರ ಕಾಲದ ವಿಜ್ಞಾನಿಗಳು🙏

  • @basavarajbasavaraj3872
    @basavarajbasavaraj3872 6 ปีที่แล้ว +10

    ಇಲ್ಲಿಯವರೆಗೂ ನಾವು ನಮ್ಮ ಮಹಾನ್ ಪಂಡಿತರಿಗೆ ಹಾಗೂ ಮಹಾನ್ ಮೇಧಾವಿ ಗಳನ್ನು ಅನಾದರ ಮಾಡಿದ್ದು ಇಲ್ಲಿಗೆ ಅಂತ್ಯವಾಗಲಿ ಮುಂದೆ ಈ ಮಹಾನ್ ಪಂಡಿತರಿಗೆ ಸಲ್ಲಬೇಕಾದ ಗೌರವ ಹಾಗೂ ನಾವು ಪಡಬೇಕಾದ ಹೆಮ್ಮೆಯ ನಿರಂತರವಾಗಿ ಮುಂದುವರೆಯಲಿ. ಭಾರತದ ಪುರಾತನ ವೈಭವ ಮತ್ತೊಮ್ಮೆ ಪ್ರಜ್ವಲಿಸಲಿ.

  • @guruswamymmkottur9736
    @guruswamymmkottur9736 6 ปีที่แล้ว +32

    ತುಂಬು ಹೃದಯದ ಧನ್ಯವಾದಗಳು ಸರ್
    ನಿಮ್ಮ ಪಯಣ ಮುಂದುವರಿಯಲಿ

  • @shashidharhegde6025
    @shashidharhegde6025 5 ปีที่แล้ว +2

    Yes sir ... super ... super video ... actually nanu edra bagge yavaglu yochane madtidde ...Jai Hind ...

  • @ArunKumar-um5cx
    @ArunKumar-um5cx 6 ปีที่แล้ว +77

    ಭಾರತ್ ಮಾತ ಕೀ ಜೈ
    🙏ವಿಶ್ವ ಗುರು ಭಾರತ ♥

  • @suneelhebbale
    @suneelhebbale 5 ปีที่แล้ว +7

    Thanks a lot this channel.
    I love India 🇮🇳 I love Indians

  • @praveenbagewadi1518
    @praveenbagewadi1518 5 ปีที่แล้ว +1

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಆಲ್ ದ ಬೆಸ್ಟ್

  • @sandeepkirankumarsandy6234
    @sandeepkirankumarsandy6234 6 ปีที่แล้ว

    ಮಾಹಿತಿ, ಚಿತ್ರ ಮತ್ತು ಸಂಗ್ರಹಣೆ ಚೆನ್ನಾಗಿದೆ

  • @aksks371
    @aksks371 5 ปีที่แล้ว +8

    ಇನ್ನಾದರೂ ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಆಗಲಿ.
    ಸಂಸ್ಕೃತ ದಲ್ಲಿ ವಿಜ್ಞಾನ ಕಲಿತಿದ್ರೆ ನಾವು ಎಲ್ಲೋ ಇರ್ತಿದೇವು.

  • @sonusonushet9410
    @sonusonushet9410 5 ปีที่แล้ว +3

    ಕೇಳಲು ದುಃಖ ಆಗಾತ್ತೆ..ಸರ್ ....ಇವರನ್ನು ನಾವು ಮರೆತಿದ್ದೇವೆ..

  • @Divinedatthu
    @Divinedatthu 6 ปีที่แล้ว +35

    ಖಂಡಿತ ಸರ್ ,,, ನಮಗೆ ಇನ್ನು ನಮ್ಮ ಭಾರತದ ಬಗ್ಗೆ ಹೆಮ್ಮೆಯ ವಿಷಯ, ಪುರಾತನ, ಎಲ್ಲ ಬಗೆಯ ವಿಡಿಯೋ ಮಾಡಿ , ನಿಮ್ಮ ಆಕಾಂಕ್ಷಿ,,,, ,
    ನಿಮ್ಮ ಹೆಸರು

  • @sumalatha1814
    @sumalatha1814 6 ปีที่แล้ว

    ತುಂಬಾ ಅದ್ಭುತ ಸರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ತಿಳಿದೆ ಇರೊ ವಿಚಾರವನ್ನ ತಿಳಿಸಿಕೊಡಿ Hyatt's of you sir thankyou so much

  • @banduneermanvi7088
    @banduneermanvi7088 6 ปีที่แล้ว +118

    ಸರ್ ಬ್ರಿಟಿಷರು ಭಾರತವನ್ನು ಎರಡು ನೂರು ವರ್ಷ ಆಳ್ವಿಕೆ ಮಾಡಿದ್ದರು ಅಲ್ನದೇನೆ ಇಲ್ಲಿರುವ ಅಂತಃಸತ್ವವನ್ನು ಕೂಡ ಲೂಟಿ ಮಾಡಿದರು ಬ್ರಿಟಿಷರು ಸಾಕಿದ ಬ್ರಿಟಿಷರ ಎಂಜಲು ತಿಂದು ಬದುಕಿದ ಬ್ರಿಟಿಷ್ ಕೃಪಾಪೋಷಿತ ಇತಿಹಾಸಕಾರರಾದ ಸರ್ ಜಾನ್ ಮಾರ್ಷಲ್ ಡಾಕ್ಟರ್ ವಿಎಸ್ ಸ್ಮೀತ್ ರೂಮಿಲಾ ಥಾಪರ್ ಮ್ಯಾಕ್ಸ್ ಮುಲ್ಲರ್ ಎಂಬ ದಟ್ಟ ದರಿದ್ರ ಇತಿಹಾಸಕಾರರು ಬ್ರಿಟಿಷರು ಹೇಳಿದಂತೆ ಇತಿಹಾಸವನ್ನು ರಚಿಸಿದರು ಹೀಗಾಗಿ ಭಾರತದ ನಿಜವಾದ ಇತಿಹಾಸ ಮಣ್ಣಾಗಿ ಹೋಯಿತು ..... ಆದರೆ ಸೂರ್ಯನನ್ನು ಮರೆಮಾಚುವುದು ಎಷ್ಟು ಕಷ್ಟವೋ ಭಾರತದ ನೈಜ ಧೀಮಂತಿಕೆಯನ್ನು ಯಾರಿಂದಲೂ ಮರೆಮಾಚಿಸಲೂ ಸಾದ್ಯವಿಲ್ಲ ಯಾರೋ ನಿರ್ಗತಿಕರು ಗೀಚಿದ್ದನ್ನು ಓದುವುದಕ್ಕಿಂತ ನಮ್ಮವರು ಮಾಡಿದ ಸಾಧನೆಗಳನ್ನು ಮೆಲುಕು ಹಾಕುವುದೇ ಶ್ರೇಷ್ಠವಾದದ್ದು ......

    • @srinivassriivas8452
      @srinivassriivas8452 5 ปีที่แล้ว +13

      ಇವರಷ್ಟೇ ಅಲ್ಲ ಬ್ರಿಟಿಷರ ಬುಡ ನೆಕ್ಕುತ್ತಿದ್ದ ಕಾಂಗ್ರೆಸ್‌ ಗುಲಾಮರೂ ಕಾರಣ

  • @kalingamahabali3126
    @kalingamahabali3126 6 ปีที่แล้ว +252

    ಮತ್ತೆ ನಾವು ಭಾರತವನ್ನು ವಿಶ್ವ ಗುರುಮಾಡೋಣ

  • @nmanjunatha3272
    @nmanjunatha3272 6 ปีที่แล้ว +13

    ವಿಜ್ಞಾನ ಬರುವುದಕ್ಕೂ ಮುನ್ನ ಎಲ್ಲಾ ವ್ರುತ್ತಿ ಯಲ್ಲೂ ಪರಿಣಿತರಾದವರು ವಿಶ್ವಕರ್ಮರು 🌏🌏🌏🌏🌏🌏
    ಒಳ್ಳೆಯ ಮಾಹಿತಿ........🙏🙏🙏🙏🙏
    ಜಾತಿ ಮತ ಭೇದವಿಲ್ಲ..........

  • @SanthoshKumar-rr3hl
    @SanthoshKumar-rr3hl 6 ปีที่แล้ว +156

    ಗಾದೆ ಸುಳ್ಳಾಗದರೂ..... ವೇದಾ ಸುಳ್ಳಾಗದು.. ಅಂತ......ಹೇಳ್ ಬೇಕಾಗುತ್ತದೆ ಗುರುಗಳೆ....!

    • @pramodkashyap5612
      @pramodkashyap5612 5 ปีที่แล้ว +7

      Ur right man thank you, nanna Siddhanta nu ade

  • @prasannabetta1460
    @prasannabetta1460 6 ปีที่แล้ว

    ಧನ್ಯವಾದಗಳು ಸಾರ್, ನಾವು ಭಾರತೀಯರು ಅಂತ ಹೇಳ್ಕೊಳ್ಳೋದಕ್ಕೆ ಹೆಮ್ಮೆ ಆಗುತ್ತೆ,

  • @k3ndraff836
    @k3ndraff836 5 ปีที่แล้ว

    ಒಳ್ಳೇ ಮಾಹಿತಿ ಧನ್ಯವಾದಗಳು ನಮಸ್ಕಾರ

  • @vijaykallimani5505
    @vijaykallimani5505 5 ปีที่แล้ว +3

    sir it's really good programme

  • @chandruharanalli8791
    @chandruharanalli8791 6 ปีที่แล้ว +3

    ಇನ್ನೂ ಬಹಳ ಇದೇ ನೀವು ಹೇಳುವುದು ತಪ್ಪು ಸರ್

  • @sangameshsajjan3079
    @sangameshsajjan3079 6 ปีที่แล้ว +29

    ಅದ್ಬುತ ಮಾಹಿತಿ......ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @nageshtiptur7755
    @nageshtiptur7755 6 ปีที่แล้ว +11

    ಎಲ್ಲಾ ಸ್ನೇಹಿತರು ದಯವಿಟ್ಟು ಇದನ್ನು ಶೇರ್ ಮಾಡಿ.

  • @yathishk8529
    @yathishk8529 6 ปีที่แล้ว +47

    Sir, you missed maharshi kanda, he spoke about atom & molecules.

  • @gangadharmb1032
    @gangadharmb1032 6 ปีที่แล้ว +11

    ಇಂದಿಗೂ ಎಷ್ಟೋ ಜನಕ್ಕೆ ಭಾರತದಲ್ಲೆ ಇದ್ದು ಇದರ ಹಿರಿಮೆ‌ ತಿಳಿಯುತ್ತಿಲ್ಲ ...ಅಂತಹವರಿಗಾಗಿ ಒಂದು ನಿಮಿಷ ಮೌನ

  • @kumarbabubp9420
    @kumarbabubp9420 6 ปีที่แล้ว +1

    ಸಾರ್ ನಮ್ಮಗೆ ಬ್ರಿಟಿಷ್ ರು ಸ್ವಾತಂತ್ರ್ಯ ಕೋಡಿದು ಸುಮ್ಮನೇ ಅಲ್ಲ ರಿ ಷರತ್ತುಗಳು ಮೇರೆಗೆ ಅದರಲ್ಲಿ ಇದು ಸಹ ಒಂದು ಭಾರತದ ಪುರಾತನ ಗ್ರಂಥಗಳ ಆದರದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಇರಬರದು ಮತ್ತು ಬ್ರಿಟಿಷ್ ಸಂಶೋಧಕರ ಸಂಶೋಧನೆ ಯನೆ ಪದವಿ ಪೂರ್ವ ಮತ್ತು ವೈದ್ಯಕೀಯ ಲೋಕದಲ್ಲಿ ಇರಬೇಕು ಎನ್ನುವುದು ಇದಕ್ಕೆಲ ಒಪ್ಪಿಗೆ ಕೋಡಿದು ಬೇರೆ ಯಾರು ಎಲ್ಲ ನವೆಲ್ಲ ಮಹಾತ್ಮ ಅಂತಿವಲ್ಲ ಆ ಮಹಾನ್ ಅಗಜ್ಞಾನ ಗಾಂಧೀಜಿ ,ನಮ್ಮ ಇತಿಹಾಸ ಸಂಶೋಧನೆ ಗ್ರಂಥ ಸಾಹಿತ್ಯ ವನ್ನು ನವೆ ನಮ್ಮ ಮಣ್ಣಿನಲ್ಲಿ ಮುಚ್ಚಿಹಕುತಿದೆವೆ

  • @Saibabaಸಾಯಿಬಾಬಾ
    @Saibabaಸಾಯಿಬಾಬಾ 6 ปีที่แล้ว +1

    ತುಂಬ ಅದ್ಬುತ ವಿಡಿಯೋ

  • @smartkannada1
    @smartkannada1 5 ปีที่แล้ว +1

    ಶಕ್ತಿ ಗು ಭಾರತ,ಯುಕ್ತಿಗು ಭಾರತ ,ನಮ್ಮ ಕರ್ಮ

  • @mandyatrolls2491
    @mandyatrolls2491 6 ปีที่แล้ว +7

    ಎಲ್ಲಿಯವರೆಗೂ ಗುಲಾಮಗಿರಿಯ ವ್ಯಕ್ತಿಗಳು ಭಾರತದಲ್ಲಿ ಇರುತ್ತಾರೊ ಅಲ್ಲಿಯವರೆಗು ಈ ರೀತಿ ಅನ್ಯಾಯ ನಮ್ಮ ಭಾರತೀಯರಿಗೆ ಆಗುತ್ತಲೆ ಇರುತ್ತದೆ.

  • @fakeerappayajjanakatti7561
    @fakeerappayajjanakatti7561 6 ปีที่แล้ว +8

    Super fantastic marvalees wonderful amazing information sir thank you

  • @Krishna-yp7vh
    @Krishna-yp7vh 5 ปีที่แล้ว +3

    Nice information sir.
    Thank you.

  • @bmg9301
    @bmg9301 5 ปีที่แล้ว +2

    ನಮ್ಮ ದೇಶ ಸಾವಿರಾರು ವರ್ಷಗಳ ಹಿಂದೇ ವಿಜ್ಞಾನ್ ಮಹತ್ವ ಕೋಟಿದೆ

  • @mruthyunjayamruthyunjaya7728
    @mruthyunjayamruthyunjaya7728 5 ปีที่แล้ว +4

    I proud to say I belongs to this great mother india

  • @shruthikumari3674
    @shruthikumari3674 4 ปีที่แล้ว +12

    Very true Sir. I appreciate your effort to educate people about ancient Indian knowledge . I read Brahut Samhita by Varahamihira. It is amazing that one person had knowledge in so many fields of science. Really feeling great to be born in this country..

  • @shivanandbaligar6515
    @shivanandbaligar6515 5 ปีที่แล้ว

    Super video sir nice.
    India and ಇಂಡಿಯನ್ಸ್ are great

  • @shakuntalasm8902
    @shakuntalasm8902 6 ปีที่แล้ว +8

    I love my India wow super sir

  • @geethag.n8964
    @geethag.n8964 6 ปีที่แล้ว +1

    nim voice alli story keloke thumba khushi irutthe, tq so much sir,

  • @govindraj28
    @govindraj28 6 ปีที่แล้ว +7

    1000 salutes to media masters 🚩

  • @lakshmimanjunath9138
    @lakshmimanjunath9138 5 ปีที่แล้ว +4

    Sir we are proud to be indian thanku for upload

  • @AbhiRaj-wv3nx
    @AbhiRaj-wv3nx 5 ปีที่แล้ว +6

    Sir you are great .
    we won't get to read this kind of book but if we get also those Sanskrith works won't sink into our
    Head and you made it easy.

  • @satishkygonahalli6219
    @satishkygonahalli6219 6 ปีที่แล้ว +6

    Doing a great job sir, our “ Sanatana Dharma “ will prevail for ever !

  • @shrishailkakkalameli4928
    @shrishailkakkalameli4928 5 ปีที่แล้ว

    sir enta mahan bharathada vijnyanigannu tilisidakke thanks you sir

  • @keerthiraj2321
    @keerthiraj2321 6 ปีที่แล้ว +11

    we are heartly Thanks to you sir.. you did find out this kind of matter from our holy land and great Hindu philosophy greatness....

  • @live2ride342
    @live2ride342 6 ปีที่แล้ว

    Danyavadgalu sir ,niminda namagey gotirada vesyagala bage nimma master media muktantra barale.

  • @kumarnm6316
    @kumarnm6316 6 ปีที่แล้ว +3

    ಭಾರತದ ವಿಜ್ಞಾನಿಗಳ ಶ್ರೇಷ್ಠ

  • @deepapawar7001
    @deepapawar7001 5 ปีที่แล้ว +2

    Thanku very much for publishing..

  • @yerriswamyayodhya8590
    @yerriswamyayodhya8590 6 ปีที่แล้ว +2

    Waaa super sir

  • @nandishkumar8017
    @nandishkumar8017 5 ปีที่แล้ว +1

    ಎಂಥಾ ದರಿದ್ರ ಸ್ಥಿತಿಗೆ ತಲುಪಿದ್ದೀವಿ ನಾವು!

  • @keerthiabhi5867
    @keerthiabhi5867 5 ปีที่แล้ว +3

    Great sir ..hts of to u sir

  • @karthikkulal7591
    @karthikkulal7591 5 ปีที่แล้ว +1

    Best information tq sir

  • @srikanthshadakshari5147
    @srikanthshadakshari5147 6 ปีที่แล้ว +2

    ಇಂದಿಗೂ ಸಹ ನಾವು ಎಷ್ಟೋವಿಷಯಗಳಲ್ಲಿ ಬ್ರಿಟೀಷರ ನೆರಳಿನಲ್ಲೆ ಇದ್ದೇವೆ. ನಮ್ಮ ಪೂರ್ವಿಕರು ಎಂತಹ ಮೇದಾವಿಗಳಾಗಿದ್ದರು. ನಮ್ಮದನ್ನು ನಾವು ಉಳಿಸಿಕೊಳ್ಳಲಾಗದೆ..

  • @manjunathkavadikeri9219
    @manjunathkavadikeri9219 6 ปีที่แล้ว +18

    I am first view the video...
    Houdu neevu heliddu nija. Adhunika tantrajnana da talahadi Bharata... Vedada moolave ivattina samshodhanege saakshi odagisuttide.. jai hindustana

  • @theertheshtheerthesh1287
    @theertheshtheerthesh1287 6 ปีที่แล้ว +3

    ಅದ್ಭುತವಾದ ಮಾಹಿತಿ

  • @narunkumar832
    @narunkumar832 6 ปีที่แล้ว +1

    ಅದ್ಭುತ ವಾದುದು
    ಇನ್ನು ಹೆಚ್ಚೆಚ್ಚು ವಿಡಿಯೋ ಹಾಕಿ

  • @ranganathranganath8508
    @ranganathranganath8508 5 ปีที่แล้ว +1

    Excellent sir 👌👌👌🙏🙏

  • @thippeswamythippu4264
    @thippeswamythippu4264 6 ปีที่แล้ว +1

    Super information thank you

  • @kannada0135
    @kannada0135 6 ปีที่แล้ว +2

    The best chanal sir valeya mayiti kodutir thank you

  • @thegentlemanview6648
    @thegentlemanview6648 5 ปีที่แล้ว +6

    Thank you for your great information
    My Suggestion is -
    ಮೂಡನಂಬಿಕೆಗಳ ಬಗ್ಗೆ ವಿವರಣೆ ಕೊಡಿ

  • @veereshreddy5561
    @veereshreddy5561 6 ปีที่แล้ว +2

    ನಮಸ್ಕಾರ ..ಗುಲಬರ್ಗಾ

  • @maheshwaras4501
    @maheshwaras4501 6 ปีที่แล้ว

    Super guru e vishaya namma deshada prathiyobbarigu thilibeku

  • @dayanandasurahonni3181
    @dayanandasurahonni3181 5 ปีที่แล้ว +1

    I love and proud about indian

  • @chandrasekharangadi3036
    @chandrasekharangadi3036 5 ปีที่แล้ว

    super sir bhaarath maathaaki jai

  • @NareshKumar-kp9wi
    @NareshKumar-kp9wi 5 ปีที่แล้ว +1

    The great Indians🙏🙏🙏

  • @ramachandrathekalavatti796
    @ramachandrathekalavatti796 6 ปีที่แล้ว +9

    ಅತ್ಯುತ್ತಮ ಮಾಹಿತಿ ಸರ್ ಧನ್ಯವಾದಗಳು

  • @mahesh.klepaksimahesh.klep5639
    @mahesh.klepaksimahesh.klep5639 6 ปีที่แล้ว

    ನಿಮ್ಮ ದ್ವನಿ ಸೂಪರ್ sir

  • @shivarajushivaraju1663
    @shivarajushivaraju1663 6 ปีที่แล้ว

    Tumba vicharagalu tiliyitu sir nimma e video inda thanks

  • @r7r172
    @r7r172 6 ปีที่แล้ว +12

    Best TH-cam channel

  • @swarajya7687
    @swarajya7687 6 ปีที่แล้ว +2

    Thank you for information

  • @maddanappahosalli4610
    @maddanappahosalli4610 6 ปีที่แล้ว +3

    ನಿಮಗೆ ನಮ್ಮ ಹೃದಯ ಸ್ಪರ್ಶಿ ನಮನಗಳು

  • @chiranjeevinoble7820
    @chiranjeevinoble7820 6 ปีที่แล้ว +28

    ಹಾಗೆ ಪರಮಾಣುವಿನ ಬಗ್ಗೆ ಮೊದಲು ಸಂಶೋದಿಸಿದ ವಿಙ್ಞನಿ "ಕಣದಾ"

  • @sunandasaradhi4520
    @sunandasaradhi4520 5 ปีที่แล้ว +3

    Excellent keep it up expecting more such brain teasing informations. Thank you.

  • @reejay7196
    @reejay7196 3 ปีที่แล้ว +1

    Nanna fev Aryabhatta .❤️ .anthyayu 0 .ending kuda 0 . ❤️🤟

  • @ganeshganeshpower3764
    @ganeshganeshpower3764 6 ปีที่แล้ว

    Ninvaglu nivu thumba great nim news u super huge mundhvarshi police

  • @rohithrocks5716
    @rohithrocks5716 5 ปีที่แล้ว +1

    Ossum

  • @pradeeppradi5067
    @pradeeppradi5067 6 ปีที่แล้ว +3

    ಧನ್ಯವಾದಗಳು ಸರ್

  • @NelsonPhilipAngel21
    @NelsonPhilipAngel21 6 ปีที่แล้ว +1

    ಈ ದೃಶ್ಯಕ್ಕೊಂದು/ವಿಡಿಯೋಗೊಂದು🙏🏻🕉️💐

  • @laxmiputrakalashetty4131
    @laxmiputrakalashetty4131 6 ปีที่แล้ว +1

    Sir thanks your really great

  • @dinesham4975
    @dinesham4975 3 ปีที่แล้ว +1

    Thank you sir

  • @sagargowda7264
    @sagargowda7264 6 ปีที่แล้ว +2

    Super sir perfect information

  • @rakshithrakshith9673
    @rakshithrakshith9673 6 ปีที่แล้ว +3

    one of the best channel....

  • @aravindm2147
    @aravindm2147 6 ปีที่แล้ว +3

    Tooo good.. lov ur work..

  • @Explorewithkannadathi
    @Explorewithkannadathi 5 ปีที่แล้ว +1

    All ur videos very useful tnk u Mr....

  • @shreelata3872
    @shreelata3872 5 ปีที่แล้ว +1

    ಧನ್ಯೋಸ್ಮಿ ....🙏🙏

  • @RajKumar-rj9mc
    @RajKumar-rj9mc 6 ปีที่แล้ว +1

    Beautiful massage brother

  • @kavyashetty4384
    @kavyashetty4384 5 ปีที่แล้ว

    Vishva guru bharata jai hindustan

  • @harishv8064
    @harishv8064 6 ปีที่แล้ว

    S sir corect super video good inforion

  • @ashoks9647
    @ashoks9647 6 ปีที่แล้ว

    Tumba olleya mahiti sir thank you

  • @indiagagan4171
    @indiagagan4171 6 ปีที่แล้ว +3

    India is full of everything like money,, talent,, beauty,, brave,, and alll

  • @vishwanathark3551
    @vishwanathark3551 4 ปีที่แล้ว +2

    🔥🔥🔥🔥🔥

  • @OxTongue0
    @OxTongue0 6 ปีที่แล้ว +2

    Nice content in the video Sir ,
    Innu mathhasTu maahithikara VideogaLa goskara waiting