ಈ ಭಾರತೀಯ ವಿಜ್ಞಾನಿಯ ಸಂಶೋಧನೆಗಳನ್ನ ಯಾರೆಲ್ಲಾ ಕದ್ದರು ಗೊತ್ತಾ..? Biography of Jagadish chandra Bose

แชร์
ฝัง
  • เผยแพร่เมื่อ 1 ธ.ค. 2024
  • Jagadish Chandra Bose| Father of modern science | Indian modern scientist | Indian plant physiologist and physicist
    Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 119

  • @pradeephn4700
    @pradeephn4700 3 ปีที่แล้ว +54

    ಧನ್ಯವಾದಗಳು ಸರ್, ಇಂತಹ ಮಹಾನ್ ಚೇತನಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು.

  • @shatish-qo7tk
    @shatish-qo7tk 2 หลายเดือนก่อน +1

    ಜೈ ಭಾರತ ಮಾತೆಯ ಪುತ್ರ ಜಗದೀಶ್ಚಂದ್ರ ಭೋಸ್ ♥️♥️♥️🙏🙏🙏🚩🚩🚩🔥🔥🔥👍👍👍💪💪💯🇮🇳

  • @hrh1231
    @hrh1231 3 ปีที่แล้ว +27

    🙏🙏🙏🙏🙏..... ನಮ್ಮಲ್ಲಿ yestto ವಿಜ್ಜಾನಿಗಳು ತಮ್ಮ ಹೆಸರನ್ನ ಎಲ್ಲೊ ತೋರಿಸೆ ಕೊಳ್ಳಲಿಲ್ಲ.... 🙏🙏🙏🙏.... ಹಿಂದೂಸ್ತಾನ್ ಗ್ರೇಟ್...... 🙏🙏🙏🙏🙏...

  • @nikhilnnikhiln7024
    @nikhilnnikhiln7024 3 ปีที่แล้ว +75

    ಶಿವಶಿವಾ ನಿಮ್ಮ ಜ್ಞಾನ ಭಂಡಾರಕ್ಕೆ ದೊಡ್ಡ ನಮಸ್ಕಾರಗಳು ಈ ಜಗತ್ತಲ್ಲಿ ಕೊನೆಯೇ ಇಲ್ಲದ ಆಯಸ್ಸು ಹೆಚ್ಚಿರುವುದು ಜ್ಞಾನಕ್ಕೆ ಮಾತ್ರ ಜ್ಞಾನಕ್ಕಿಂತ ದೊಡ್ಡ ಸಾಧನೆ ಜಗತ್ತಲ್ಲಿ ಮತ್ತೊಂದಿಲ್ಲ ಜ್ಞಾನಕ್ಕೆ ಕೊನೆಯೂ ಇಲ್ಲ ಉಸಿರು ಹೋಗುವ ತನಕ ಕಲಿತರು ಕಲಿತನ ಇರಬಹುದು ಆದ್ದರಿಂದ ಈ ಜಗತ್ತಲ್ಲಿ ನಾನೇ ಶ್ರೇಷ್ಠ ಎನ್ನುವ ಅಹಂಕಾರ ಯಾವತ್ತು ಬರಬಾರದು

  • @HariKolar
    @HariKolar 3 ปีที่แล้ว +66

    ನೀವು ಸಕ್ಕತ್ ಸರ್ ಒಳ್ಳೆ ಒಳ್ಳೆ ವಿಚಾರವನ್ನ ತಂದು ನಮಗೆಲ್ಲ ಅರಿವು ಮೂಡಿಸ್ತಿದ್ದಿರ. ನಿಮ್ಮ ವಿಚಾರ ವಾಹಿನಿಗೆ ನನ್ನ ನಮಸ್ಕಾರಗಳು 🙏

  • @prakashputhran9799
    @prakashputhran9799 3 ปีที่แล้ว +15

    ನಮ್ ಸ್ಕೂಲ್ ಮಾಸ್ಟರ್ ಇಷ್ಟೊಂದು ಪರಿಚಯ ಮಾಡಿಸಿರಲಿಲ್ಲ ಆದ್ರೆ ನಮ್ ಮೀಡಿಯಾ ಮಾಸ್ಟರ್ ಇದನ್ನೆಲ್ಲ ತಿಳಿಸಿ ಕೊಟ್ಟಿದೀರ ಧನ್ಯವಾದಗಳು ಗುರುಗಳೇ

  • @cdnuchhambali357
    @cdnuchhambali357 3 ปีที่แล้ว +71

    ಮುಂದಿನ ದಿನಗಳಲ್ಲಿ ಆದ್ರು, ನಮ್ಮ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಲ್ಲಿ ನಮ್ಮವರ ಸಾಧನೆ, ಸಾಹಸಿಗಳ ಬಗ್ಗೆ ಓದುವ ಹಾಗೆ ಆಗಲಿ.

  • @jayantpatil6865
    @jayantpatil6865 3 ปีที่แล้ว +92

    ನಮ್ಮಲಿ ಸಾಕಷ್ಟು ವಿಜ್ನಾನಿಗಳು ಎಲೆಮರೆ ಕಾಯಯಂತೆ ಆಗಿಹೋಗಿದ್ದಾರೆ. ಈಗಲೂ ಸಾಕಷ್ಟು ಸಂಶೋಧಕರು ಎಲೆಮರೆ ಕಾಯಿಯಂತೆ ಇದ್ದಾರೆ. 🙏❤️

  • @manjuggs1524
    @manjuggs1524 3 ปีที่แล้ว +16

    ಜಗದೀಶ್ ಚಂದ್ರ ಬೋಸ್ ಅವರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು sr

  • @jyothisundar8067
    @jyothisundar8067 3 ปีที่แล้ว +7

    ಅಧ್ಬುತವಾದ ಮಾಹಿತಿ ಗುರು ಗಳೇ ನಿಮ್ಮ ಅಪಾರ ಜ್ಞಾನ ನೀವು ವಿವರಿಸುವ ರೀತಿ ನಿಮ್ಮ ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿರುತ್ತದೆ ಧನ್ಯವಾದಗಳು

  • @MallikarjunaN-vv6nf
    @MallikarjunaN-vv6nf 3 ปีที่แล้ว +14

    ಇಡೀ ವಿಶ್ವದಲ್ಲಿ ಜ್ಞಾನಕ್ಕೆ ವಿಜ್ಞಾನಕ್ಕೆ ಮೂಲ ಆಧಾರಸ್ತಂಭವಾಗಿರುವ ಮೂಲ ವಿಚಾರ ವಿಷಯ ನಮ್ಮ ಸನಾತನ ಧರ್ಮದಲ್ಲಿ ಅಡಕವಾಗಿದೆ ಅದನ್ನು ಬಲ್ಲವರು ಮಾತ್ರ ಬಲ್ಲರು ನಮ್ಮ ಭಾರತದ ವಿಜ್ಞಾನಿಯ ಬಗ್ಗೆ ತುಂಬಾ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ಧನ್ಯವಾದಗಳು 🙏🏿🌹🔱🕉️🔱🌹🙏🏿

  • @narayanthimmappa6186
    @narayanthimmappa6186 3 ปีที่แล้ว +31

    ನಮ್ಮ ನಾಡಿನ ಹೆಮ್ಮೆಯ ಜ್ಞಾನ ಬಾಂಡರ ಸರ್ ನೀವು 💐🙏👏👏👏👏

  • @Manohar-wy4ri
    @Manohar-wy4ri 3 ปีที่แล้ว +36

    I love Jagdish Chandra Bose. ನನ್ನ ಬಾಲ್ಯದಿಂದಲೂ ಅವರನ್ನು ನಾನು ಬಹಳ ಪ್ರೀತಿಸುತ್ತೇನೆ..

  • @sureshbabu7686
    @sureshbabu7686 3 ปีที่แล้ว +8

    ಧನ್ಯವಾದ ರಾಘವೇಂದ್ರರ್ವರೇ ನಾನು ತುಂಬ ನೊಂದಿದ್ದೆ ನನ್ನ ನೋವಿಗೆ ತಾತ್ಕಾಲಿಕ ಉಪಶಮನ ದೊರೆತಂತಾಯಿತು,

  • @raghujohn7845
    @raghujohn7845 3 ปีที่แล้ว +58

    ಅದ್ಬುತ ಮಾಹಿತಿ ಧನ್ಯವಾದಗಳು ಗುರುಗಳೇ 🙏🙏🙏

    • @arjunprabugol
      @arjunprabugol 3 ปีที่แล้ว +3

      💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
      ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

    • @nikhilshetty9102
      @nikhilshetty9102 3 ปีที่แล้ว +2

      🙏🙏🙏🙏🙏

  • @virupakshireddyvirupakshir4343
    @virupakshireddyvirupakshir4343 3 ปีที่แล้ว +15

    ಸೂಪರ್ ಗುರುಗಳೇ 👌👌👌👌👌👌👌🎇🎇🎇🎇🎇🎇🎇🎇🎇🎇🔥🔥🔥🔥🔥🔥🔥🔥🔥🔥💝💝💝💝💝💝💝💝💝💝💝💝🔥🔥🔥🙏🙏🙏🙏🙏🙏🙏🙏🙏🙏🙏🙏🤝💐

  • @krsathya6756
    @krsathya6756 3 ปีที่แล้ว +23

    ವ್ಹಾ.. ಅದ್ಭುತ ಮಾಹಿತಿ ಧನ್ಯವಾದಗಳು ಸರ್ 💐💐🙏🙏

  • @prabhashetty1294
    @prabhashetty1294 3 ปีที่แล้ว +9

    ತುಂಬಾ ಅದ್ಬುತ ಮಾಹಿತಿ ತುಂಬಾ ಧನ್ಯವಾದಗಳು ಸರ್ 🙏💐

  • @anand14545
    @anand14545 3 ปีที่แล้ว +12

    ಅದ್ಭುತವಾದ ಮಾಹಿತಿ..❤️❤️❤️❤️❤️❤️

  • @prabhu_shetty6896
    @prabhu_shetty6896 3 ปีที่แล้ว +9

    ವಿಶ್ವಗುರು ಭಾರತ...

  • @rajesharajesh282
    @rajesharajesh282 3 ปีที่แล้ว +1

    ರಾಮಾಯಣ ಸಂಚಿಗೆ ರಾಮಾಯಣ ಸಂಚಿಕೆ ಮುಂದುವರಿಸಿ ಮುಂದುವರಿಸಿ ಗುರುಗಳೇ

  • @shanmukhm9190
    @shanmukhm9190 3 ปีที่แล้ว +15

    ಹೇಮೆ ಪಡುವ ವಿಷಯ ತಿಳಿಸುವ ನಿಮ್ಮ ಮಾಹಿತಿ ಮತ್ತು ನಿಮ್ಮ ವವರಣೆ ಗೆ 👍👌👌👌

  • @lalitayarnaal
    @lalitayarnaal 3 ปีที่แล้ว +4

    🌹🌹🙏🙏😋😋Inta esto pratibhegalu Bharatadalli. Aagi hogiddare. Ee maahiti! Kottidfakkagi dhanyavaadagalu.

  • @mallikarjunreddy8830
    @mallikarjunreddy8830 3 ปีที่แล้ว +20

    This legendary was eligible for Noble prize

  • @gopikalal4173
    @gopikalal4173 3 ปีที่แล้ว +13

    Like this so many Talented, intelligent ,Genius mind's are in INDIA but our worst people not to support them, that's y they Don't grow up and can't expose there Talent,

  • @lucky.labrador
    @lucky.labrador 3 ปีที่แล้ว +2

    Tesla and jagadeesh chandra bose are legends.....

  • @darshandacchu7138
    @darshandacchu7138 3 ปีที่แล้ว +53

    Legends. ಒಂದೇ ಬಾರಿಗೆ ಕಾಮೆಂಟ್ ಸೆಕ್ಷನ್ಗೆ ಬರ್ತಾರೆ 👑🙏🏻😅

  • @MAHIMS-ni4lt
    @MAHIMS-ni4lt 3 ปีที่แล้ว +5

    🇮🇳🇮🇳🇮🇳 Jai Hind 🇮🇳🇮🇳🇮🇳

  • @bhagatbhagatharikanth3438
    @bhagatbhagatharikanth3438 3 ปีที่แล้ว +6

    ಇದ್ರ್ ಬಗೆ ಯಾರು ನಮಗೆ ಪಾಠನೆ ಮಾಡಿಲಾ ಸರ್ ನಿಮಗೆ ಧನ್ಯವಾದ

  • @anandak4491
    @anandak4491 3 ปีที่แล้ว +2

    Our India always great

  • @balishreddy7959
    @balishreddy7959 3 ปีที่แล้ว +3

    Really very informative Sir thank u Sir 🙏

  • @ravisunakoppad2811
    @ravisunakoppad2811 3 ปีที่แล้ว +2

    ಧನ್ಯ ಭಾರತ

  • @ranjithkumar-oz2gc
    @ranjithkumar-oz2gc 3 ปีที่แล้ว +5

    Very nice sir it was wonderful..good information..Thank you sir🙏🤝🏻❤👍

  • @sidduhonawad8964
    @sidduhonawad8964 3 ปีที่แล้ว +6

    ಶಿವಪುತ್ರ ಕಾತಿ£ಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಒಂದೇ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು

  • @gsnagraj
    @gsnagraj 3 ปีที่แล้ว +6

    one of the extraordinary achievement of forgotten indian hero,sadly our education systems not informing all off theese, instead showing foreign peeople achivements that too stealed from Indians.. 🇮🇳

  • @arjunprince9446
    @arjunprince9446 3 ปีที่แล้ว +5

    ಕಲಬೆರಕೆ ಅಡುಗೆ ಎಣ್ಣೆಯ ಕುರಿತು ವಿಡಿಯೋ ಮಾಡಿ ಸರ್

  • @shivashankarshivva7101
    @shivashankarshivva7101 3 ปีที่แล้ว +4

    I am so happy and I am so proud of you

  • @siddusanagoudra5964
    @siddusanagoudra5964 3 ปีที่แล้ว +11

    ಶುಭೋದಯ್ ಸರ್ ತಾಲಿಬಾನ್ ಬಗ್ಗೆ ಇನ್ನಷ್ಟು ವಿಷಯ ತಿಳಿಸಿ

  • @gurannagouda7814
    @gurannagouda7814 3 ปีที่แล้ว +2

    The great information sir thank you

  • @thikkappathikkappa167
    @thikkappathikkappa167 3 ปีที่แล้ว +1

    Olle vishesh program Anna

  • @ravikumarahalli1008
    @ravikumarahalli1008 3 ปีที่แล้ว +1

    Thanka you gurugale

  • @windreams2037
    @windreams2037 3 ปีที่แล้ว +5

    Your voice is super Sir

  • @NayanakKP
    @NayanakKP 3 ปีที่แล้ว +1

    Nice information 👍👍

  • @bhatsatishbabu
    @bhatsatishbabu 3 ปีที่แล้ว +1

    excellent sirji

  • @surendrasurendra82
    @surendrasurendra82 3 ปีที่แล้ว +1

    ಧನ್ಯವಾದಗಳು

  • @prasadpowermanuv174
    @prasadpowermanuv174 3 ปีที่แล้ว +1

    Super sir

  • @Tiger-bf1dq
    @Tiger-bf1dq 3 ปีที่แล้ว +19

    Yes sir, everything is has invented by Bharat, but unfortunately we not taken patent for many, those who copied they took patent, worst part still we are studying in books their names which we need replace it, through your channel I urge Govt need change entire education system, schools as to go Gurukul has to come, at least for next coming generation as to know our all great people’s inventions & sacrifices for this Nation 💐🙏🙏

  • @pratibhak9786
    @pratibhak9786 3 ปีที่แล้ว +5

    Nimm voice tumba super ri 👍

  • @king-qw8wn
    @king-qw8wn 3 ปีที่แล้ว +3

    Super video sir ❤

  • @shivadarshans3409
    @shivadarshans3409 3 ปีที่แล้ว +1

    Super contents

  • @raghavendrab8037
    @raghavendrab8037 3 ปีที่แล้ว +1

    We thankful sir

  • @venkateshn9711
    @venkateshn9711 3 ปีที่แล้ว +3

    👏👏👏👏👏🙏

  • @shisailpadaganur6260
    @shisailpadaganur6260 3 ปีที่แล้ว +3

    👌👌👌👌👌👌🇮🇳🇮🇳

  • @veerabhadrayyahosmath7978
    @veerabhadrayyahosmath7978 3 ปีที่แล้ว +1

    Thanks Sir

  • @gajanannaik7065
    @gajanannaik7065 3 ปีที่แล้ว

    Vishwaguru namma hemmeya Bharatha.

  • @anandsedutech2055
    @anandsedutech2055 3 ปีที่แล้ว +1

    Noble scientist

  • @s..........s9801
    @s..........s9801 3 ปีที่แล้ว +1

    🔥🔥🔥🔥🔥

  • @krishnamurthyt57
    @krishnamurthyt57 3 ปีที่แล้ว +1

    Meraa baarat mahaan

  • @chandrakanthachandrakantha9155
    @chandrakanthachandrakantha9155 3 ปีที่แล้ว +2

    💓 supper

  • @darshandacchu7138
    @darshandacchu7138 3 ปีที่แล้ว +2

    Nice 👑🙏🏻

  • @dhanushl4424
    @dhanushl4424 3 ปีที่แล้ว

    🙏🙏🙏🙏 Uttama maahiti

  • @MalluNaykalMallunaykal
    @MalluNaykalMallunaykal 3 ปีที่แล้ว +4

    Sri yadgiri district bahgi one video madi Sri please please

  • @bcravishankarsharma8588
    @bcravishankarsharma8588 3 ปีที่แล้ว

    👌👌👌

  • @AshrayGiri
    @AshrayGiri 3 ปีที่แล้ว +1

    🙏Sir..,

  • @MalluNaykalMallunaykal
    @MalluNaykalMallunaykal 3 ปีที่แล้ว +2

    Fast like

  • @Vishu-nr1bk
    @Vishu-nr1bk 3 ปีที่แล้ว +3

    There were/are many scientists who never sold their knowledge for price and prizes...

  • @darshanbbkoyyanna5737
    @darshanbbkoyyanna5737 3 ปีที่แล้ว +10

    Sir. Namge independence bandu 74 years aadru. Ade britisharu bittu hoda INDIA anno hesruna use maadtha idivi. E deshada hesru HINDUSTAN aadre keellodukke eshtu gatagirutte. shrilanka na ceylon antha karudru. Awrige independence sikmele shri lanka maadkondru.

  • @naveent9630
    @naveent9630 3 ปีที่แล้ว +1

    First view

  • @bhagyarajm1786
    @bhagyarajm1786 3 ปีที่แล้ว

    Yes iam accept

  • @umapathigowda786
    @umapathigowda786 3 ปีที่แล้ว +1

    Enggnier medical ಮಾತೃಭಾಷೆಯಲ್ಲಿ ನಡಿಬೇಕು

  • @sooryanarayana9113
    @sooryanarayana9113 3 ปีที่แล้ว +1

    Sir dhanvantari Rupa da bage mahithi kodi

  • @santhoshrevankar2035
    @santhoshrevankar2035 3 ปีที่แล้ว +1

    ಸುಭಾಷ್ ಚಂದ್ರ ಬೋಸ್ ರ ಸಹೋದರ ನ

  • @s.vishwanathvishwa8068
    @s.vishwanathvishwa8068 3 ปีที่แล้ว +1

    🤝🤝🙏🙏❤❤

  • @bhavyam.p680
    @bhavyam.p680 3 ปีที่แล้ว +1

    ❤️❤️❤️❤️❤️❤️❤️❤️🙏

  • @shreekanthjn9842
    @shreekanthjn9842 3 ปีที่แล้ว

    Sir Tanaji marusale bagge video madi sir

  • @prathapv.r5168
    @prathapv.r5168 3 ปีที่แล้ว +1

    🙏🙏🙏🙏🙏

  • @maheshkk2904
    @maheshkk2904 3 ปีที่แล้ว +1

    Nikola Tesla avara bagge heli

  • @cbirws9428
    @cbirws9428 3 ปีที่แล้ว

    🙌🇮🇳🙏

  • @thimmappak3886
    @thimmappak3886 3 ปีที่แล้ว +1

    🙏🙏🙏🙏⚘🙏

  • @SiddhaYasho3979
    @SiddhaYasho3979 3 ปีที่แล้ว +6

    Adu bharatiyara swabhimanaa alvaa sir...

  • @bhm3651
    @bhm3651 3 ปีที่แล้ว +1

    1st view

  • @jayjavanjaykisan5915
    @jayjavanjaykisan5915 3 ปีที่แล้ว +8

    Army welfare fund🇮🇳 in syndicate bank account send message to all

    • @prasaddk9391
      @prasaddk9391 3 ปีที่แล้ว

      now it is canara bank

  • @jsagar4249
    @jsagar4249 3 ปีที่แล้ว +2

    Namaste

  • @harsha_yagati
    @harsha_yagati 3 ปีที่แล้ว

    Hudikidaru hechu mahithi sigada...19 savira deshiya desi bithane beja ulivige karnikartha radha Dr richaria bage video madi.....

  • @Vishu-nr1bk
    @Vishu-nr1bk 3 ปีที่แล้ว

    There were/ are many scientists

  • @ssaradhi222
    @ssaradhi222 3 ปีที่แล้ว +2

    ಇದನ್ನು ಈಗ clim ಮಾಡೋಕ್ಕೆ ಆಗೋಲ್ವ ?

  • @rangaswamyr5632
    @rangaswamyr5632 3 ปีที่แล้ว

    Namah. Paatha. Ed

  • @eshwarchandra3871
    @eshwarchandra3871 3 ปีที่แล้ว +1

    hi sir

  • @ligareddy1245
    @ligareddy1245 3 ปีที่แล้ว

    Gautamiputra satakarni Bage helli Gautamiputra satakarni Bage helli

  • @ligareddy1245
    @ligareddy1245 3 ปีที่แล้ว

    Gautamiputra satakarni Bage helli

  • @HDFriends2008
    @HDFriends2008 3 ปีที่แล้ว +1

    ಗುರುಗಳೇ ನನ್ commenmet ಪಿಕ್ ಮಾಡಿ

  • @harishdhage2446
    @harishdhage2446 3 ปีที่แล้ว

    He also got nobel prize u missed it

  • @HDFriends2008
    @HDFriends2008 3 ปีที่แล้ว

    ಹಳೆ comment

  • @MalluNaykalMallunaykal
    @MalluNaykalMallunaykal 3 ปีที่แล้ว +1

    Fast view

  • @sumanthgowdakr2843
    @sumanthgowdakr2843 3 ปีที่แล้ว +1

    🙏🙏🙏🙏🙏

  • @sumesh4645
    @sumesh4645 3 ปีที่แล้ว +1

    🙏🙏🙏🙏🙏