ನಿಜವಾಗ್ಲೂ ಸರ್, ಈ ವಿಜ್ಞಾನಿಯ ಬಗ್ಗೆ ಸತ್ಯ ಸಂಗತಿ ,ಈ ವಿಡಿಯೋ ದಲ್ಲಿ ತಿಳಿದಷ್ಟು ಬೇರೆ ಎಲ್ಲಿಯೂ ತಿಳಿದಿರಲು ಸಾಧ್ಯವಿಲ್ಲ.ಧನ್ಯವಾದ ನಿಮಗೆ.🙏.great ಆ ವಿಜ್ಞಾನಿ.ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದರೆ ಬೇಸರದ ಸಂಗತಿ ಎಂದರೆ ಈ ಸತ್ಯ ಸಂಗತಿ ಪಠ್ಯ ಪುಸ್ತಕಗಳಲ್ಲಿ ಇಲ್ಲದಿರುವುದೇ ಬೇಸರ😔.
ಸರ್ ತುಂಬಾ ಧನ್ಯವಾದ ನನ್ ಊಹೆನು ಮಾಡಿರಲಿಲ್ಲ ನೀವು ನಿಕೋಲ ಟೆಸ್ಲಾ ಬಗ್ಗೆ ವಿಡಿಯೋ ಮಾಡ್ತಿರ ಅಂತ ಈ ವಿಡಿಯೋ ನಲ್ಲಿ ನೀವು ಟೆಸ್ಲಾ ಅವ್ರು ಟೈಂ ಟ್ರಾವೆಲ್ ಮಾಡಿರೋ ವಿಷ್ಯ ಹೇಳೇ ಇಲ್ಲ ಆದರು ಪರ್ವಾಗಿಲ್ಲ ಸರ್ ತುಂಬಾ ಖುಷಿ ಆಯಿತು ಇವತ್ತು🙏🙏🙏🙏🙏
ನೀವು ಕೊಟ್ಟಿರುವ ಮಾಹಿತಿ ತುಂಬಾ ನಿಖರವಾಗಿದೆ . ನಾನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಎಲೆಕ್ಟ್ರಿಕ್ ಡಿಪ್ಲೊಮಾ ಓದ್ತಾ ಇರಬೇಕಾದರೆ ಇವರ ಬಗ್ಗೆ ಲೈಬ್ರರಿಯಲ್ಲಿ ಓದಿದ್ದೆ . ಮತ್ತೆ ಇವರ ಬಗ್ಗೆ ಮಾಹಿತಿ ಜ್ಞಾಪಿಸಿದ್ದಕ್ಕೆ ಧನ್ಯವಾದಗಳು.
I’m an electrical engineer... I know about completely story of nikola Tesla.... idiot swarthi edision and marcony...... the real father of electricity nikola Tesla.... he’s is a greatest tallent ever and ever 🙏🏼🙏🏼🙏🏼🙏🏼🙏🏼🙏🏼.....
ತುಂಬಾ ಜನಕ್ಕೆ ಗೊತ್ತಿರದ ಇನ್ನೂ ಒಂದು ವಿಷಯ ಒಂದಿದೆ, ಅದೇ ನಿಕೊಲ ಟೆಸ್ಲಾ ಅಷ್ಟು ಆವಿಷ್ಕಾರ ಮಾಡೋದಕ್ಕೆ ಆತನಿಗೆ ಜ್ಞಾನ ಮತ್ತು ಪ್ರೇರಣೆ ಕೊಟ್ಟಿದ್ದೇ ನಮ್ಮ ಸ್ವಾಮಿ ವಿವೇಕಾನಂದರು.. ಆತನ ಜ್ಞಾನದ ಮೂಲ ನಮ್ಮ ಸ್ವಾಮಿ ವಿವೇಕಾನಂದರು..!! ಹೇಗಿದೆ..? ಜಗತ್ತಿನ ವಿಜ್ಞಾನದ ಮೂಲ ಭಾರತ!
Sir, ನಮಸ್ಕಾರ ನಿಮ್ಮ videos ನನಗೆ ಭಹಳ ಇಷ್ಟವಾಗುತಿವೆ. ದಯವಿಟ್ಟು ಕೆಳಹು ವರ್ಷಗಳಿಂದ central government jobs ಗಲ್ಲಲಿ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತಿದೆ raiway ಎಕ್ಸಾಮ್, ಬ್ಯಾಂಕಿಂಗ್ ಎಕ್ಸಾಮ್, SSC ಎಕ್ಸಾಮ್, etc .KPsc ಎಕ್ಸಾಮ್ ಅಲ್ಲಿ , KAS , IAS ಎಕ್ಸಾಮ್ ಉತ್ತಮ ಅಂಕ ಗಳಿಸುವ ಕನ್ನಡಿಗರಿಗೆ ಏಕೆ ಕೇಂದ್ರ ಸರ್ಕಾರದ ಉದ್ಯೋಗಳು ಕಷ್ಟವಾಗುತಿದೆ? ಬೇರೆ ರಾಜ್ಯ ಜನರು ನಮ್ಮ ರಾಜ್ಯದಾಳಿ ಉದ್ಯೋಗ ಪಡಿಯುತಿರುವರು. ದಯವಿಟ್ಟು ಇದರಬಗ್ಗೆ video ಮಾಡಿ.
It's very true story.. you Said it very well.. I am science lecturer... The way you convinced was much better than information in books.. Tesla's theory's are more can't cover in one video sir... I am sharing this with my students... Please do video regarding Charles Darwin
Simply great. Very very valuable information. I must add one more thing there is one full fledged research engineering department in the name Sri Nicolae Tesla in PURDUE UNIVERSITY WEST LAFAYETTE INDIANA STATE USA. There are huge models on display inside the department. This university is also has Sri Neil Armstrong department for AVIATION ENGINEERING. Incidental Sri NeilArstrong is an alumni of the same university. This university has produced several aviation experts after Sri Neil Armstrong who have all made it big in space technology. It was an well known facts that the inventions made by the two people mentioned in your above video were totally false but it has taken long time to make it public. FYI & updating Only. Thanks.
Sir science student aagi kuda isht dodda satya , Dodd vishya nange gotte irlilla ...book (sullu pathagalna ) odiddu aytu, exam bardiddu aytu, pass kuda aadvi adre isht dodda satyane gottirlilla sir... feeling like to hate Thomas 🙄...nimmindanadru konege satya tilitu... feeling lighter somewhere but Tesla avr bagge aiyo papa yentha Dodda manushya, he is God gift for us anstu... salaam avrige and ❤😍🙏🙏🙏🙏🙏🙏🙏... nimge thumba thankssssss sir.... 🙏🙏🙏🙌
ನಿಜವಾಗ್ಲೂ ಸರ್, ಈ ವಿಜ್ಞಾನಿಯ ಬಗ್ಗೆ ಸತ್ಯ ಸಂಗತಿ ,ಈ ವಿಡಿಯೋ ದಲ್ಲಿ ತಿಳಿದಷ್ಟು ಬೇರೆ ಎಲ್ಲಿಯೂ ತಿಳಿದಿರಲು ಸಾಧ್ಯವಿಲ್ಲ.ಧನ್ಯವಾದ ನಿಮಗೆ.🙏.great ಆ ವಿಜ್ಞಾನಿ.ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದರೆ ಬೇಸರದ ಸಂಗತಿ ಎಂದರೆ ಈ ಸತ್ಯ ಸಂಗತಿ ಪಠ್ಯ ಪುಸ್ತಕಗಳಲ್ಲಿ ಇಲ್ಲದಿರುವುದೇ ಬೇಸರ😔.
ಸರ್ ತುಂಬಾ ಧನ್ಯವಾದ ನನ್ ಊಹೆನು ಮಾಡಿರಲಿಲ್ಲ ನೀವು ನಿಕೋಲ ಟೆಸ್ಲಾ ಬಗ್ಗೆ ವಿಡಿಯೋ ಮಾಡ್ತಿರ ಅಂತ ಈ ವಿಡಿಯೋ ನಲ್ಲಿ ನೀವು ಟೆಸ್ಲಾ ಅವ್ರು ಟೈಂ ಟ್ರಾವೆಲ್ ಮಾಡಿರೋ ವಿಷ್ಯ ಹೇಳೇ ಇಲ್ಲ ಆದರು ಪರ್ವಾಗಿಲ್ಲ ಸರ್ ತುಂಬಾ ಖುಷಿ ಆಯಿತು ಇವತ್ತು🙏🙏🙏🙏🙏
😱
Houda avaru time travel madidra
@@mukkannak9800 ಅವರ ಪ್ರಕಾರ ಟೈಂ ಟ್ರಾವೆಲ್ ಸಾಧ್ಯ ಅನ್ನೋದನ್ನ ಪ್ರೊವ್ ಮಾಡಿದ್ರು
Nijvaglu time travel madidra avru
Time travel ??
ನಿಮ್ಮಿಂದ ನಾನು ಎಷ್ಟೋ ಹಿಸ್ಟರಿ ತಿಳಿದುಕೊಳ್ಳಲು ಅನುಕೂಲವಾಗಿವೆ ತುಂಬಾ ಧ್ಯವಾದಗಳು.
ತುಂಬಾ ಚೆನ್ನಾಗಿ ಹೇಳುತ್ತೀರ ಸಾರ್ ಪ pasta ವಾಗಿ ನನ್ನು ನಮ್ಮ ವಿಡಿಯೋ ಚಿತ್ರಗಳನ್ನು ನೀಡುವುದು ತುಂಬಾ ಇಷ್ಟ....
ನೀವು ಕೊಟ್ಟಿರುವ ಮಾಹಿತಿ ತುಂಬಾ ನಿಖರವಾಗಿದೆ . ನಾನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಎಲೆಕ್ಟ್ರಿಕ್ ಡಿಪ್ಲೊಮಾ ಓದ್ತಾ ಇರಬೇಕಾದರೆ ಇವರ ಬಗ್ಗೆ ಲೈಬ್ರರಿಯಲ್ಲಿ ಓದಿದ್ದೆ . ಮತ್ತೆ ಇವರ ಬಗ್ಗೆ ಮಾಹಿತಿ ಜ್ಞಾಪಿಸಿದ್ದಕ್ಕೆ ಧನ್ಯವಾದಗಳು.
ಟೆಸ್ಲಾ ಅವರ ಹೆಸರು ಕೇಳಿದ್ದೆ... ಆದರೆ ಇದೆಲ್ಲಾ ಗೊತ್ತಿರಲಿಲ್ಲ... ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್..
I’m an electrical engineer... I know about completely story of nikola Tesla.... idiot swarthi edision and marcony...... the real father of electricity nikola Tesla.... he’s is a greatest tallent ever and ever 🙏🏼🙏🏼🙏🏼🙏🏼🙏🏼🙏🏼.....
y
William Gilbert
Nice information
ಈ ವಿಷಯ ನನಗೆ ಗೊತ್ತೇ ಇರಲಿಲ್ಲ.... ಧನ್ಯವಾದಗಳು ಸರ್....
ತುಂಬಾ ಜನಕ್ಕೆ ಗೊತ್ತಿರದ ಇನ್ನೂ ಒಂದು ವಿಷಯ ಒಂದಿದೆ, ಅದೇ ನಿಕೊಲ ಟೆಸ್ಲಾ ಅಷ್ಟು ಆವಿಷ್ಕಾರ ಮಾಡೋದಕ್ಕೆ ಆತನಿಗೆ ಜ್ಞಾನ ಮತ್ತು ಪ್ರೇರಣೆ ಕೊಟ್ಟಿದ್ದೇ ನಮ್ಮ ಸ್ವಾಮಿ ವಿವೇಕಾನಂದರು.. ಆತನ ಜ್ಞಾನದ ಮೂಲ ನಮ್ಮ ಸ್ವಾಮಿ ವಿವೇಕಾನಂದರು..!!
ಹೇಗಿದೆ..? ಜಗತ್ತಿನ ವಿಜ್ಞಾನದ ಮೂಲ ಭಾರತ!
ನಿಕೋಲಸ್ ಟೇಸ್ಲಾ ಸರ್ ನಿಮಗೋಂದೂ ನಮನ ಸರ್.........ಸ್ವಾಥಿ೯ಗಳ ಪ್ರಪಂಚದಲ್ಲಿ ನೀವೂ ಮಾಡಿರುವ ಸಾಧನೇ ಅದ್ಭುತ
ಆರ್ಯಾಭಟ ರ ಜೀವನ ಕುರಿತು ಒಂದು ವೀಡಿಯೋ ಮಾಡಿ.........
ಧನ್ಯವಾದಗಳು.
ಇಂತಹ ಅದ್ಭುತವಾದ ಮಾಹಿತಿಯನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಅದರಲ್ಲೂ ಟೆಸ್ಲಾ ಬಗ್ಗೆ ಈ ವಿಡಿಯೋವನ್ನು ಮಾಡಿದ್ದಕ್ಕೆ ವಂದನೆಗಳು
ಸ್ಕ್ರಿಪ್ಟ್ ತುಂಬಾಚೆನ್ನಾಗಿದೆ ಹಾಗು ಹಿನ್ನೆಲೆ ಧ್ವನಿಕೂಡ ಅದ್ಭತವಾಗಿದೆ
ಉತ್ತಮ ನಿರೂಪಣೆ! ಟೆಸ್ಲರ ಕಾರ್ಯ ವೈಖರಿ ನಿಜಕ್ಕೂ ಅಪರೂಪ!
ಧನ್ಯವಾದಗಳು ನಿಮ್ಮ ಮಾಹಿತಿಗೆ
ಸರ್ Thomas alva Edison ಎಂತ ಸ್ವಾರ್ಥಿ ಅಂತ ವೀಡಿಯೋದಿಂದ ಗೊತ್ತಯಿತು
ನಮ್ಮ ಭಾರತಕು ಬೇಕು ಇಂತ ಒಬ್ಬ ವಿಜ್ಞಾನಿ
ಸುಫರ್ ಸರ್ 👌
Negative energy ಇದೆಯೆ?
ನಿಮ್ಮಿಂದ ನಮಗೆ ಒಂದು ವಿಡಿಯೋ
ತುಂಬ ಹೃದಯದ ದನ್ಯವಾದ ಸರ್ ಮಾಹಾನ ವಿಜ್ಞಾನಿ ಬಗ್ಗೆ ತಿಳಿಸಿದಕ್ಕ
Soooooprb sir. Tumba ista aitu nim video. Im ur bigg fan sir. THE GREAT TESLA. hats of him.
Tnx a lot sir ....I just heard abt Tesla in law of attraction but u have enlightened me more tq tq tq ....so much sir
During swami Vivekananda's lectures in America Tesla used to attend,
Swami Vivekananda encourage Tesla to give mathematical proof for Energy E=mc2
12:39 ನಿಮ್ಮ ಹೇಳಿಕೆ ನನಗೆ ಇಷ್ಟ ಅಯ್ತು.
Sir, ನಮಸ್ಕಾರ ನಿಮ್ಮ videos ನನಗೆ ಭಹಳ ಇಷ್ಟವಾಗುತಿವೆ. ದಯವಿಟ್ಟು ಕೆಳಹು ವರ್ಷಗಳಿಂದ central government jobs ಗಲ್ಲಲಿ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತಿದೆ raiway ಎಕ್ಸಾಮ್, ಬ್ಯಾಂಕಿಂಗ್ ಎಕ್ಸಾಮ್, SSC ಎಕ್ಸಾಮ್, etc .KPsc ಎಕ್ಸಾಮ್ ಅಲ್ಲಿ , KAS , IAS ಎಕ್ಸಾಮ್ ಉತ್ತಮ ಅಂಕ ಗಳಿಸುವ ಕನ್ನಡಿಗರಿಗೆ ಏಕೆ ಕೇಂದ್ರ ಸರ್ಕಾರದ ಉದ್ಯೋಗಳು ಕಷ್ಟವಾಗುತಿದೆ? ಬೇರೆ ರಾಜ್ಯ ಜನರು ನಮ್ಮ ರಾಜ್ಯದಾಳಿ ಉದ್ಯೋಗ ಪಡಿಯುತಿರುವರು. ದಯವಿಟ್ಟು ಇದರಬಗ್ಗೆ video ಮಾಡಿ.
ಗುರು ಇದು ನನ್ನ ಫಸ್ಟ್ ಕಾಮೆಂಟ್ ನೀನು ಸೂಪರ್
Thanks a lot this and channel and team
I love India 🇮🇳 I love Indians
Guruuu niv swlpa regular ag iriii TH-cam alli best channel sir ❤️❤️
Excellent topic...thrilling ...and most inspiration story.....the way of his revenge highly appreciated 😍
ಟೆಸ್ಲಾ ಅವರ ಬಗ್ಗೆ ತಿಳಿಸಿ ಕೊಟ್ಟಿದಾಗ್ಗೆ ಧನ್ಯವಾದಗಳು ಸರ್ ..ಟೆಸ್ಲ್ ಅವರ ಬಗ್ಗೆ ಮತ್ತಷ್ಟ್ ವಿಷ್ಯ್ ಇರೋ ವಿಡಿಯೋ ಮಾಡಿ ಸರ್
Really we don't abt this person ...really great and tq sir ...
Great voice
Sir tumba chenagithu texa avr bagge vivarane....nange gotirlala esht mahithi...thank you sir.....nim voice.superb.....
Most underrated scientist
It's very true story.. you Said it very well.. I am science lecturer... The way you convinced was much better than information in books.. Tesla's theory's are more can't cover in one video sir... I am sharing this with my students...
Please do video regarding Charles Darwin
ಯಾವ ಹೀರೋಗಳನ್ನು ಇಷ್ಟ ಪಡದ ನಾನು ನಿಮ್ಮ ಅಭಿಮಾನಿಯಾಗಹೋದೆ ಸರ್......
He is one of my favorite scientist.
Niv yavde topic bagge matadudru super agi irutte.
Simply great. Very very valuable information. I must add one more thing there is one full fledged research engineering department in the name Sri Nicolae Tesla in PURDUE UNIVERSITY WEST LAFAYETTE INDIANA STATE USA. There are huge models on display inside the department. This university is also has Sri Neil Armstrong department for AVIATION ENGINEERING. Incidental Sri NeilArstrong is an alumni of the same university. This university has produced several aviation experts after Sri Neil Armstrong who have all made it big in space technology. It was an well known facts that the inventions made by the two people mentioned in your above video were totally false but it has taken long time to make it public. FYI & updating Only. Thanks.
My favourite channel is # master Master I like all videos & subject best of luck sir fan of Your channel
Super ms g
Neevu thumba channagi artha madsthira sir I love you.
Sir nimma data collection super sir. Henge istella data collect maadtira anno curiosity tumba ide nange.......
You have given him the great respect by posting this video, #longliveTesla
Tq sir,good information, continue Indian scientists report.
1st view 1st comment 1st like
Nice video sir keep it up
ಇದು ತುಂಬಾ ಚೆನ್ನಾಗಿದೆ
Olle information kottidhage. Tumba dhanyavadhagaluu bro
Sir speechless hats off aste nim hardwork superb👌
Nice voice sir...ede voice nalli scientists bagge thiliskodi sir...tq sir
Sir ದಯವಿಟ್ಟು ನಮ್ಮ ನಾಡಹಬ್ಬವಾದ ದಸರೆಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಒತ್ತು ಮೆರೆದ ಆನೆಗಳ ಬಗ್ಗೆ ಒಂದು ವಿಡಿಯೋ ಮಾಡಿ 🙏
Thank you sir provided lot of information about sir Nicola Tesla
Sir nimge esta thanks helidru sakagodhilla
Thanks annodu nim prayathnakke Thumba chikka padha aguthe
Sir tq 4 giving us such a good information....
Your videos are superrrrb sir👏👏👏👏
Sir science student aagi kuda isht dodda satya , Dodd vishya nange gotte irlilla ...book (sullu pathagalna ) odiddu aytu, exam bardiddu aytu, pass kuda aadvi adre isht dodda satyane gottirlilla sir... feeling like to hate Thomas 🙄...nimmindanadru konege satya tilitu... feeling lighter somewhere but Tesla avr bagge aiyo papa yentha Dodda manushya, he is God gift for us anstu... salaam avrige and ❤😍🙏🙏🙏🙏🙏🙏🙏... nimge thumba thankssssss sir.... 🙏🙏🙏🙌
Thank you For The Well known Video...Nicola Tesla the greatest.
Very good message
Thank you very much
Halavajrappa
Aryabhatta & Charaka sushhrutha bagge invention and Discoverers bagge video madi
Thumba humorous agi explain madtira sir ,hence I like ur explaination vvv much it really reminds me of my professor tq sir
Sir, very good information, thanks a lot.
Big salute to tesla e story karna Story tarane yallaru Hero agake hagolla adre ivara jeevana ondu history agi janara mansalli irutee
Sir tumba thanks
E type next video madi sir
super sir
What a information sprb sir👏👏
Superb
Tesla inspired by swami Vivekananda
Wow superb ..TQ boss
'The Men Who Built America's (2012).
This is the movie on Nikola Tesla.
Thanks sir
I will watch
There is another video on Tesla very nice it is
supere toking .Yenne(alcohol) hodhdastu kick sigatte nim matalli.realy great
Inta aparupada mahiti nidida tamgae danyavadgalu sir
ತುಂಬಾ ಧನ್ಯವಾದಗಳು ಸಾರ್ ಇಂಥ ವಿಡಿಯೋ ಬರ್ತಾ irli
Very nice sir
ಸೂಫರ್
Thanks Anna ever hesare gottirlilla
Great 😍😍
Ur channel is best from all
Great voice sir.............. Superb
Super i like this video....
ಸೂಪರ್ ಬಾಯ್
I think he took ideas from our Hindu mythology......for this great technology....
SS tesla inspride by Swamy Vivekananda
Idiocy at its max everything doesn't come from one place. The world is big and everything has differences and similarities.
Totally mind blowing sir,,,
Mind blowing story.
thumba olle vishaya thilisidri sir,
I was not knowing about this scientist thank you for the information 🙏
Media Masters superb TH-cam channel & Superb talented tesla .
Tumbane vismaya sangati sir testla grate man
You are excellent because history and science miracle
Good information sir
Super sir 👌👍
Sir nim video galige dina dina fida agtidini.. Super sir .. Really nyc
super sir olle information
Blake hole. mattu bigbank gala bagge mattu antimetar. Ureniyam. Gal bagge vandastu vidiyo galannu madi sir
ನಿಮ್ಗು ಧನ್ಯವಾದಗಳು ಸಾರ್
Thank you for the video .. greatest man ever lived nicola tesla !!!
Great
Super guruve !!! Plzzz continue
Unbelievable Tesla talents
Nicola texla .Very interesting News👍👍👍
Superb sir fantastic heads up to Tesla
Great Man......
Sir super nivu nivu upload mado ella videos nodtini first nivu yaru anta ondu video madi please nimma bagge thilkobeku annisthide pleassssss sirrrrr