ನಾನು ರಿಲೇಟಿವಿಟಿ ಏನೋ ಓದಿದ್ದೆ ಆದರೆ ನಮ್ಮ ಪುರಾಣಕ್ಕೂ ರಿಲೇಟಿವಿಟಿಗೂ ಒಂದಕ್ಕೊಂದು ಸಂಬಂಧವನ್ನು ತಿಳ್ಕೊಳ್ಳೋ ಪ್ರಯತ್ನ ಮಾಡಿರಲಿಲ್ಲ.... ದಶಾವತಾರದ ಬಗ್ಗೆ ಗೊತ್ತಿತ್ತು ರಿಲೇಟಿವಿಟಿ ಬಗ್ಗೆಯೂ ನಮ್ಮ ಪುರಾಣದಲ್ಲಿ ಕಥೆಗಳು ಇದ್ದಾವೆ ಅಂತ ತಿಳಿಸಿಕೊಟ್ಟಿದ್ದಕ್ಕೆ ತುಂಬಾನೇ ಧನ್ಯವಾದಗಳು ಸರ್...ಜೈ ಸನಾತನ ಹಿಂದೂಧರ್ಮ 🚩🚩
Sir I am M.Sc student. No one teacher, Lecturer, Proffeser explain theary of relativity as easy as describe you in my life. I gained lot of knowledge from ur channel. Keep uploading such feature videos. God bless u..
ಸರ್ ಅಧ್ಭುತವಾದ ಮಾಹಿತಿ ಬಹಳ ಸರಳ ರೀತಿಯಲ್ಲಿ ತಿಳಿಸಿಕೊಟ್ರಿ ಧನ್ಯವಾದಗಳು. ನಾನು ಇ ಹಿಂದೆ ಒಂದು ಪ್ರವಚನದಲ್ಲಿ ಸಂಧಿ ಕಾಲದ ಬಗ್ಗೆ ಕೇಳಿದ್ದೆ ಅದು ಪೂರ್ಣ ಅರ್ಥ ಆಗಿಲ್ಲ. ಸಂಧಿ ಕಾಲ ಅಂದರೆ ಒಂದು ಯುಗ ಮುಗಿದ ಮೇಲೆ ಮತ್ತೊಂದು ಯುಗ ಪ್ರಾರಂಭಿಸುವ ಕಾಲವೊ ಅಥವ ಒಂದು ಯುಗ ಚಕ್ರ ಮುಗಿದು ಮತ್ತೊಂದು ಯುಗ ಪ್ರಾರಂಭಿಸುವ ಮುಂಚಿನ ಕಾಲವೊ ದಯವಿಟ್ತು ವಿಸ್ತಾರವಾಗಿ ತಿಳಿಸಿಕೊಡಿ.
ವಾವ್ ಸೂಪರ್. Thank you. ಒಳ್ಳೆಯ ಮಾಹಿತಿ ನೀಡಿದ್ದೀರಿ. ನಿನ್ನೆ Shiva baby ಎಂಬ Jewish funeral service ಬಗೆಗಿನ ಸಿನಿಮಾ ನೋಡಿ, ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಅವರ ಆಚರಣೆ ಮತ್ತು ನಮ್ಮ ಆಚರಣೆಗಳಿಗೂ ತುಂಬಾನೇ ಸಾಮ್ಯತೆಯಿದೆ ಎನ್ನಿಸಿತು. ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮಾಹಿತಿ ತಿಳಿಸಲು ಕೋರುತ್ತೇನೆ. 🙏🙏
Thanks a lot sir. Explaining such a complicated topic of science in a simple manner.From this video everyone knew the theory of relativity.And I am proud of my religion and Bhagavadgita
Almost all channels following, focused, repeates news about CD Lady. But, You are focusing feature videos about national security, political, economic system. You are perfect news reporter / youtuber.
Indian negligence of ancient vedic scripts is loss to India but it was utilized by Chinese and Western scholars made utilize of our vedic text knowledge made progress in the field of science and technology.we Indians never make use of our vedic knowledge ,this is the main reason for eternal backwardness of India in every field of knowledge and still we (Indians) want British education exam pattern for getting jobs, settling in any foreign country as software engineer.
Very true sirr..... naan e stories bagge keldaga theory of relativity concept bagge gottirlilla.... idella nedidirodu nijano sullo gottilla but a vishyada bagge arivittu annodu nija alva... namma poorvikara bagge tumba hemme agutte....
ನಿಮ್ಮ ಧ್ವನಿಯಿಂದ ಮಹಾಭಾರತ ಕೇಳಿದರೆ ಎಲ್ಲಿ ನಮ್ಮ ಕಣ್ಣು ಎದುರೆ ಆಗಿದೆ ಎಂಬ ಭಾವನೆ ಉಂಟುಆಗುತ್ತೆ ಗುರುಗಳೇ 🙏🙏🙏🙏
ಶಾಲೆ ಯಲ್ಲಿ ಓದಿದರೋ ಗೋತ ಆಗಲಿಲ್ಲ ನೀವು ಹೇಳಿದ ಒಂದು ವಿಡಿಯೋದಲ್ಲಿ ಯಲ್ಲಾ ಗೊತ್ತಾ ಆಯತು ಸರ್ 🙏🙏🙏🙏🙏ಧನ್ಯವಾದಗಳು
ನಾನು ರಿಲೇಟಿವಿಟಿ ಏನೋ ಓದಿದ್ದೆ ಆದರೆ ನಮ್ಮ ಪುರಾಣಕ್ಕೂ ರಿಲೇಟಿವಿಟಿಗೂ ಒಂದಕ್ಕೊಂದು ಸಂಬಂಧವನ್ನು ತಿಳ್ಕೊಳ್ಳೋ ಪ್ರಯತ್ನ ಮಾಡಿರಲಿಲ್ಲ.... ದಶಾವತಾರದ ಬಗ್ಗೆ ಗೊತ್ತಿತ್ತು ರಿಲೇಟಿವಿಟಿ ಬಗ್ಗೆಯೂ ನಮ್ಮ ಪುರಾಣದಲ್ಲಿ ಕಥೆಗಳು ಇದ್ದಾವೆ ಅಂತ ತಿಳಿಸಿಕೊಟ್ಟಿದ್ದಕ್ಕೆ ತುಂಬಾನೇ ಧನ್ಯವಾದಗಳು ಸರ್...ಜೈ ಸನಾತನ ಹಿಂದೂಧರ್ಮ 🚩🚩
Every News Channel Chasing CD Lady
this man Stands Unique...Huge Respect Sir
ಅದ್ಬುತ ಸರ್ ನಮ್ಮ ಸನಾತನ ಪರಂಪರೆಯ ಕಥೆಗಳು ಇವಾಗಿನ ಸಂಶೋಧನೆಯ ಸತ್ಯಗಳನ್ನೇ ಹೇಳುತ್ತಿವೆ
ನೀವು ಹೇಳಿದ ಪರಿಯಲ್ಲಿ ನಮ್ಮ ಇಂದಿನ ಶಿಕ್ಷಣ ಪದ್ದತಿಯ ಭೋಧನೆ ಮಾಡಿದ್ರೆ ನಾವ್ ಶಿಕ್ಷಣದಲ್ಲಿ ಗಗನಚುಂಬಿ ಮುಟ್ಟುತ್ತಿದ್ದೆವೇನೋ
Sir I am M.Sc student. No one teacher, Lecturer, Proffeser explain theary of relativity as easy as describe you in my life. I gained lot of knowledge from ur channel. Keep uploading such feature videos. God bless u..
ಸರ್ ಅಧ್ಭುತವಾದ ಮಾಹಿತಿ ಬಹಳ ಸರಳ ರೀತಿಯಲ್ಲಿ ತಿಳಿಸಿಕೊಟ್ರಿ ಧನ್ಯವಾದಗಳು. ನಾನು ಇ ಹಿಂದೆ ಒಂದು ಪ್ರವಚನದಲ್ಲಿ ಸಂಧಿ ಕಾಲದ ಬಗ್ಗೆ ಕೇಳಿದ್ದೆ ಅದು ಪೂರ್ಣ ಅರ್ಥ ಆಗಿಲ್ಲ. ಸಂಧಿ ಕಾಲ ಅಂದರೆ ಒಂದು ಯುಗ ಮುಗಿದ ಮೇಲೆ ಮತ್ತೊಂದು ಯುಗ ಪ್ರಾರಂಭಿಸುವ ಕಾಲವೊ ಅಥವ ಒಂದು ಯುಗ ಚಕ್ರ ಮುಗಿದು ಮತ್ತೊಂದು ಯುಗ ಪ್ರಾರಂಭಿಸುವ ಮುಂಚಿನ ಕಾಲವೊ ದಯವಿಟ್ತು ವಿಸ್ತಾರವಾಗಿ ತಿಳಿಸಿಕೊಡಿ.
ವಾವ್ ಸೂಪರ್. Thank you. ಒಳ್ಳೆಯ ಮಾಹಿತಿ ನೀಡಿದ್ದೀರಿ.
ನಿನ್ನೆ Shiva baby ಎಂಬ Jewish funeral service ಬಗೆಗಿನ ಸಿನಿಮಾ ನೋಡಿ, ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಅವರ ಆಚರಣೆ ಮತ್ತು ನಮ್ಮ ಆಚರಣೆಗಳಿಗೂ ತುಂಬಾನೇ ಸಾಮ್ಯತೆಯಿದೆ ಎನ್ನಿಸಿತು. ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮಾಹಿತಿ ತಿಳಿಸಲು ಕೋರುತ್ತೇನೆ. 🙏🙏
ಅರ್ಥ ಪೂರ್ಣ ವಾಗಿ ವಿವರಿಸಿದ ನಿಮಗೆ ಧನ್ಯವಾದಗಳು ಸರ್
ಜೈ ಸನಾತನ ಧರ್ಮ ಜೈ ಹಿಂದೂಸ್ತಾನ್ 🙏🙏🙏
ಇಂಥ ಅನೇಕ ವಿಚಾರಗಳು ನಿಮ್ಮಿಂದ ಕೇಳ ಬಯಸುತ್ತೇವೆ ಭಾರತದ ವಿಜ್ಞಾನದ ಬಗ್ಗೆ ಹೆಚ್ಹು ವಿಡಿಯೋಗಳನ್ನುಬೇಡಿಕೆ ಈಡುತ್ತೇವೆ
ಗುರುಗಳೇ ಗೀತೆ ಹೇಳಿದೀರಾ ದಯವಿಟ್ಟು
4 ವೇದಗಳ ಬಗ್ಗೆ ಹೇಳಿ
🚩🙏 ವಿಶ್ವಗುರು ಭಾರತ 🙏🚩
ಹಿಂದೂ ಜಗತ್ತಿನ ಸನಾತನ ನಡೆದ ಹಾದಿ ತೋರುವ ಮಾಸ್ಟರ್
ಗುರುಗಳೇ ಇಂತಹ ಅದ್ಭುತ ಮಾಹಿತಿ ಇರುವ ವಿಡಿಯೋಗಳನ್ನು ಇನ್ಮುಂದೆ ಹಾಕಿ
I can't sleep without ur voice
ಅದ್ಬುತ ಸ್ವರ ಮಾಧುರ್ಯ...
ನಾನಂತೂ ನತ ಮಸ್ತಕನಾದೆ... ಸಾರ್ ನೀವು ಸೂಪರ್ ..I love your voice and you sir🕊️❤️👈💐💐
Sir ur service needed at international level... not only fr Karnataka..hats off to u gurugale u r my inspiration 🙏🙏🙏🙏🙏
ವಿಶ್ವಗುರು ಭಾರತ
Daivaswaroopi nimma ಜ್ಞಾನ.....👏
Thankyou sir ondulle mahitige
I am in debt to you for this great analysis 🙏🙏🙏
ಅತ್ಯದ್ಭುತ ವಿಡಿಯೋ ❤️👍
I used to discuss about exact same examples to my students from past 6 years.
Addicted to your videos..
Thanks a lot sir. Explaining such a complicated topic of science in a simple manner.From this video everyone knew the theory of relativity.And I am proud of my religion and Bhagavadgita
Tumba khushi aytu sir eee info tilkondu
ಅದ್ಭುತ ಅತ್ಯದ್ಭುತವಾದ ವಿವರಣೆ
Once again superhit video about Indian Religion of Sanatana
Really very intresting...thank you
Good information gurugale🙏🙏
Proud to be hindu......
Jai shri ram.....
ಸರ್ ಚಂದ್ರಶೇಖರ್ ಲಿಮಿಟ್ಸ್ ಬಗ್ಗೇ ಒಂದು ವೀಡಿಯೋ ಮಾಡಿ ಸರ್ ದಯವಿಟ್ಟು 🙏🙏🙏
Super.😎
Nice sir for connect science to our sanathana dharma
Super sir👍
Awesome sir your great
ನಮ್ಮ ಕಥೆಗಳಲ್ಲಿ ಅಡಗಿರುವ ವಿಜ್ಞಾನವನ್ನು ತಿಳಿಸುವ ಋಷಿ .
Almost all channels following, focused, repeates news about CD Lady. But, You are focusing feature videos about national security, political, economic system. You are perfect news reporter / youtuber.
Super video sir
I love India 🇮🇳🇮🇳🇮🇳🇮🇳🇮🇳
ಶುಭೋದಯ ಗುರುಗಳೇ
🙏🙏🙏 ಗುರುಗಳೇ
💙💙💙💙 well explained 👏👌👍🏻
Super information sir 🙏
Upaukta mahiti
Intaha amulyavaada jnanavannu hondiruva namge naagarikateyanna kalisiddu naavu, anta paschimaatyaru heltaare, avarige salam 🙏
Love your sr
No words🙏🙏
Proud to be an indian
Well explained.. Hats off.
I'm really greatfull for u sir 👏👏👏👏
ಸೂಪರ್.ಸಾರ್
Wah super explan
Superb sir
ಸರ್ ದಯವಿಟ್ಟು ರಾಮಾಯಣದ ಬಗ್ಗೆ ಮಾಹಿತಿ ಹೇಳಿ 🙏🙏
Wonderful sir, proud to be an Indian🙏🙏
Indian negligence of ancient vedic scripts is loss to India but it was utilized by Chinese and Western scholars made utilize of our vedic text knowledge made progress in the field of science and technology.we Indians never make use of our vedic knowledge ,this is the main reason for eternal backwardness of India in every field of knowledge and still we (Indians) want British education exam pattern for getting jobs, settling in any foreign country as software engineer.
ನಮಸ್ಕಾರ ಗುರುಗಳೇ
Yes our india very brilliant past but now we think about in Present and future.
ಗೋಕಾಕ್ ಚಳುವಳಿಯ ಬಗ್ಗೆ ತಿಳಿಸಿ ಕೊಡಿ ಗುರುಗಳೇ🙏🙏
Super information sir
Wonderful stories... ahead of time
Hatts up you sir❤...
Ishrat Jahan case bagge heli master
Only wow wow wow wow wow wow wow wow excellent
Bharathiya vignanakke nannadondu salam
Super👍 information
Nimma e maahiti deshada pratiyondu prajegu thalupi artha madkolli.. 🙏🙏🙏🙏
He also said about Buddhism, is best philosophy in world.. It's based on science
Hanagalla kumaeyogigal bagge helu sir plz
Super 🙏 Sir
Namaskaragalu. This should be put through in proper international platforms.
Good msg sir
Assum Sir 🙏🙏🙏👍
Super💐👏👌👍
Very true sirr..... naan e stories bagge keldaga theory of relativity concept bagge gottirlilla.... idella nedidirodu nijano sullo gottilla but a vishyada bagge arivittu annodu nija alva... namma poorvikara bagge tumba hemme agutte....
Sir please do Chandragupta Maurya life story video
SUPER,
Waiting
Super sir super
Thank you Anna, why these information is accepting foreign scholars
Hi Sir,
Please make a video on Kalabhra, Mushika, and Ay dynasties of South India.
❤️❤️❤️❤️❤️❤️superrrr sir
Super sir
good morning sir nice video
ಈ ವಿಡಿಯೋಗೂ ಕೂಡಾ dislike ಕೊಟ್ಟವರ ಮನಸ್ಥಿತಿ ಏನು , ಎತ್ತ ಸಾಗುತ್ತಿದೆ ಸಮಾಜ .
Iam waiting
Super sar 👌👌
Super
Ramayana start madi sir
Sir tell me about rig veda....
Namasthe guruve
👌👌👌👌👌
ಗಣಿತಂ ಗಗನಮಯಂ,
ಗಗನಂ ಗಣಿತಮಯಂ.
ಗಣಿತ ಕಾಲಮಯಂ, ಕಾಲ ಗಣಿತಮಯಂ.
Nikola tesla bagge heli sir plz
Waiting eagerly 😍💯
super vice