ಈಶ ಕ್ರಿಯಾ - ಉಚಿತ ಮಾರ್ಗದರ್ಶನ ಸಹಿತ ಧ್ಯಾನ

แชร์
ฝัง
  • เผยแพร่เมื่อ 6 ก.ย. 2024
  • ಈಶ ಕ್ರಿಯಾ ಎಂಬುದು ಸದ್ಗುರು ಅವರಿಂದ ಸೃಜಿಸಲ್ಪಟ್ಟ, ಭಾರತದ ಅಧ್ಯಾತ್ಮಜ್ಞಾನದಿಂದ ಶೋಧಿಸಿ ತೆಗೆದಂತಹ ಬಹಳ ಸರಳ, ಆದರೆ ಸಾಮರ್ಥ್ಯಶಾಲಿ ಅಭ್ಯಾಸ ಪ್ರಕ್ರಿಯೆ. ಮಾನವನು ತನ್ನ ಅಸ್ತಿತ್ವದ ಮೂಲದ ಸಂಪರ್ಕಕ್ಕೆ ಬರುವಂತೆ ಸಹಕರಿಸುವುದು, ಮತ್ತು ತನ್ಮೂಲಕ ತನ್ನ ಜೀವನವನ್ನು ತನ್ನ ಅಪೇಕ್ಷೆಗನುಸಾರವಾಗಿ ರೂಪಿಸಿಕೊಳ್ಳುವಂತಾಗಿಸುವುದು ಈಶ ಕ್ರಿಯಾದ ಉದ್ದೇಶ. ಉಚಿತವಾಗಿ ನಿರ್ದೇಶಿತ ಧ್ಯಾನದ ರೂಪದಲ್ಲಿ ನೀಡಲಾಗುವ ಈಶ ಕ್ರಿಯಾವು ನಮ್ಮ ಅಂತರಂಗದಲ್ಲಿರುವ ಅಸೀಮ ಶಕ್ತಿಯನ್ನು ಅನುಭವಿಸುವ ಸಂಭಾವ್ಯತೆಯನ್ನು ಕಲ್ಪಿಸಿಕೊಡುತ್ತದೆ.
    English video: • Isha Kriya - Free Onli...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 215

  • @shanthakumari5079
    @shanthakumari5079 3 ปีที่แล้ว +36

    ಸದ್ಗುರು ಪಾದ ಕಮಲಗಳಿಗೆ ನನ್ನ ನಮಸ್ಕಾರಗಳು ಈಶ ಕ್ರಿಯಾ ಮಾಡಿದ್ದರಿಂದ ನನ್ನ ಆರೋಗ್ಯ ಸುಧಾರಣೆ ಆಗಿದೆ ಗುರುಗಳೇ ಧನ್ಯವಾದಗಳು

    • @masterinyou1231
      @masterinyou1231 2 ปีที่แล้ว +1

      ನಮಗೆ ಒಂದು ಗೊಂದಲ ಇದೆ ಮೇಡಂ

  • @eshwaracharikammar9111
    @eshwaracharikammar9111 3 ปีที่แล้ว +12

    ನಿಜವಾದ ದೇವಮಾನವ ನೀವೆ ಗುರುಜೀ....

  • @nagathihallichandrashekhar9689
    @nagathihallichandrashekhar9689 4 ปีที่แล้ว +45

    PREETHIYA GURUUJI, NIMMA ASKHALITHA BHAASHE, AKHANDA JNAANA KKE NANNA PRANAAMAGALU.

  • @KasturiShankarFolk
    @KasturiShankarFolk 3 ปีที่แล้ว +5

    ನಮಸ್ಕಾರ, ನೀವು ಮಾತಾಡುವುದು ಬಹಳ ಕಮ್ಮಿಯಾಗಿ ಕೇಳಿಸುತ್ತದೆ .ಸ್ವಲ್ಪ ಹೆಚ್ಚಿನ ವಾಲಿಮ್ ಕೊಟ್ಟರೆ ಬಹಳ ಒಳ್ಳೆಯದು.

  • @prashantuppar7255
    @prashantuppar7255 ปีที่แล้ว +2

    ಧನ್ಯವಾದ ಗುರೂಜಿ🙏

  • @padmanabhabhat6217
    @padmanabhabhat6217 3 ปีที่แล้ว +21

    ನನ್ನಿಂದ ಆಗಿರುವದೆಲ್ಲಾ ಈಶ ಕ್ರಿಯೆಯೇ ;ಓಂನಾರಾಯಣಾಯೇತಿ ಸಮರ್ಪಯಾಮಿ🕊🙏🤗

    • @erammalakkappa38
      @erammalakkappa38 3 ปีที่แล้ว

      Thank you Gurujii Thank you Very much,

    • @shivannaan7408
      @shivannaan7408 ปีที่แล้ว

      ಓಂ ನಮೋ ಭಗವತೆ ವಾಸು ದೇವಯ.

    • @nagayyashettyget7867
      @nagayyashettyget7867 ปีที่แล้ว

      😂

    • @sudhakadrolli1792
      @sudhakadrolli1792 23 วันที่ผ่านมา

      🎉​😂😢 7:43 😂😂🎉🎉🎉😢 7:45 🎉🎉 7:45 🎉 7:46 😢😢 7:47 😢 7:48 🎉😢😢 7:48 7:49 🎉 7:50 🎉😢 7:51 7:52 7:54 😂 7:55 7:55 7:55 7:55 😢 7:56 7:56 🎉 7:58 😢 7:58 🎉😢😢😢😢😢 8:01 😢 8:09 🎉😢🎉😢😢😂😢😢😂😢😂 8:16 8:20 🎉😢 8:20 🎉😢 8:27 🎉 8:28 🎉 8:31 🎉🎉 8:31 😂😢 8:32 😢 8:32 😢😢😢 8:32 8:32 8:34 😢😂 8:34 😢 8:35 🎉😢 8:36 😢🎉 8:39 🎉🎉 8:40 🎉 8:42 😢😢 8:43 😢😢 8:52 8:53 8:53 8:53 🎉 8:55 8:57 🎉😢🎉 8:59 9:01 🎉 9:01 🎉😢🎉😢😢😢😢 9:03 😢😢😢😢🎉🎉😢😢😢🎉😢🎉😢🎉🎉😢😢 9:08 🎉🎉 9:10 🎉😢 9:14 😢😢😢😢😢🎉😢😂 9:27 🎉😢😢🎉🎉 9:30 😢😢😢😢😂 9:38 😢😢😢😂😢🎉😂😢 9:46 9:46 🎉😢🎉 9:47 9:49 😢😢😢 9:55 😢😂😂 10:10 10:10 🎉😢😂😢😢😢😢 10:14 10:14 10:15 10:15 🎉🎉🎉 10:15 🎉🎉🎉🎉🎉 10:19 🎉 10:26 😢🎉 10:27 🎉😢😢😢😢😂🎉 10:31 🎉🎉😂 10:33 😢🎉 10:34 🎉😢😢😢 10:34 🎉 10:36 🎉🎉😢 10:37 😢 10:37 🎉 10:38 🎉🎉😢 10:41 10:48 🎉😂🎉 10:49 10:51 10:51 🎉😢 10:52 🎉😢😢🎉🎉 10:53 🎉😂🎉😢😢😢 11:08 11:11 😢🎉 11:12 11:13 🎉 11:13 11:13 😢🎉😢🎉🎉😢😂😢😢 11:15 🎉🎉🎉🎉 11:16 😂🎉 11:19 🎉🎉 11:19 😢 11:19 11:19 🎉 11:21 🎉🎉😢😂🎉🎉😢🎉 11:24 🎉🎉 11:25 😢🎉 11: 18:04 🎉😢 11:30 😢😢😢🎉 11:31 11:31 🎉😢😢 11:32 🎉😢 11:32 🎉😂😢

  • @revanasiddayyahiremath1588
    @revanasiddayyahiremath1588 3 ปีที่แล้ว +4

    ಓಂ ಸದ್ಗುರುವೇ ನಮಃ
    ಓಂ ಶಾಂತಿ ಶಾಂತಿ ಶಾಂತಿಃ

  • @prasadkumbale2290
    @prasadkumbale2290 5 หลายเดือนก่อน +1

    Eesha kriya is really giving positive impact on my looking at my behaviour which I feel improving now.
    I thank you Sadguruji

  • @vinayakjoshi5916
    @vinayakjoshi5916 ปีที่แล้ว +1

    ಗುರುಭ್ಯೋನಮಃ, ಧನ್ಯವಾದಗಳು ಗುರುಗಳೇ 🙏❤️.

  • @natarajanatanatarajanata8768
    @natarajanatanatarajanata8768 5 ปีที่แล้ว +3

    ಗುರುವಿನ ಚರಣಾರವಿಂಧಗಳಿಗೆ ನನ್ನ ಶಿರಸಾಸ್ಟಾಂಗ ಪ್ರಣಾಮಗಳು

  • @enoshnilugalnilugal8355
    @enoshnilugalnilugal8355 3 ปีที่แล้ว +11

    Isha kriya is jus awesome for our lives❤️❤️😍Thanks sadhguru ji

    • @nshanthashiva9804
      @nshanthashiva9804 3 ปีที่แล้ว

      ಸೂಪರ್ ಬ್ರದರ್ 👍👍🌹🌹

  • @sundareshanml7574
    @sundareshanml7574 2 ปีที่แล้ว +1

    ಶ್ರೀ ಗುರುವೇ ನಮೋ ನಮಃ ಧನ್ಯವಾದಗಳು
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಸಂಪ್ರಾಪ್ತೇ ಸನ್ನಿಹಿತೇ ಕಾಲೇ
    ನಹಿ ನಹಿ ರಕ್ಷತಿ ಡುಕೃಂಕರಣೇ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಸತ್ಸಂಗತ್ವೇ ನಿಸ್ಸಂಗತ್ವಂ
    ನಿಸ್ಸಂಗತ್ವೇ ನಿರ್ಮೋಹತ್ವಮ್ ।
    ನಿರ್ಮೋಹತ್ವೇ ನಿಶ್ಚಲತತ್ತ್ವಂ
    ನಿಶ್ಚಲತತ್ತ್ವೇ ಜೀವನ್ಮುಕ್ತಿಃ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಯೋಗರತೋ ವಾ ಭೋಗರತೋ ವಾ
    ಸಂಗರತೋ ವಾ ಸಂಗವಿಹೀನಃ ।
    ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
    ನಂದತಿ ನಂದತಿ ನಂದತ್ಯೇವ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।
    ಪುನರಪಿ ಜನನಂ ಪುನರಪಿ ಮರಣಂ
    ಪುನರಪಿ ಜನನೀಜಠರೇ ಶಯನಮ್ ।
    ಇಹ ಸಂಸಾರೇ ಬಹುದುಸ್ತಾರೇ
    ಕೃಪಯಾಽಪಾರೇ ಪಾಹಿ ಮುರಾರೇ
    ಭಜ ಗೋವಿಂದಂ ಭಜ ಗೋವಿಂದಂ
    ಗೋವಿಂದಂ ಭಜ ಮೂಢಮತೇ ।

  • @shivakumara50
    @shivakumara50 2 ปีที่แล้ว +3

    isha kriya is a very good way to keep our mind calm and body, if these two are calm none of the problems aren't come but now a days the people suffering Knowingly unknowingly with the problems please do this process definitely you will be get rid off by those problems without failure

  • @Shailaja1979
    @Shailaja1979 2 ปีที่แล้ว +5

    Isha kriya had changed my life
    Tqsm sadhguruji🙏

  • @manjunathl5000
    @manjunathl5000 4 ปีที่แล้ว +3

    Sadhguruji Pranam..

  • @kavyasrinivas517
    @kavyasrinivas517 4 ปีที่แล้ว +6

    Thank you guruji.
    Idu nannalli sakastu badalavaneyanna tandide.

  • @lathakamath8124
    @lathakamath8124 4 ปีที่แล้ว +2

    Thank s guru ji

  • @sharmilagurunath5188
    @sharmilagurunath5188 4 ปีที่แล้ว +5

    Thank you Sadhguruji🙏

  • @roopam.j4236
    @roopam.j4236 3 ปีที่แล้ว +1

    ಶ್ರೀ ಗುರುವೇ ನಮೋ ನಮಃ 🙏 ಧನ್ಯವಾದಗಳು 🙏

  • @shrinathu7448
    @shrinathu7448 8 หลายเดือนก่อน

    Dhanyavada guruji 🙇‍♀️🙏i have watching all video s guruji you have very important infermetion give in all people guruji such beautiful life all people thanks guruji

  • @ಶ್ರೀಗಣೇಶಆಶೀರ್ವಾದ
    @ಶ್ರೀಗಣೇಶಆಶೀರ್ವಾದ 3 ปีที่แล้ว +1

    Thank you guruji

  • @trathnamma3100
    @trathnamma3100 ปีที่แล้ว

    Very nice sadhguru pranam 🙏🏻🙏🏻

  • @truthseeker2327
    @truthseeker2327 3 ปีที่แล้ว +2

    Dhvani bembaladinda Isha kriya abhyasa bahala sulabhavaguthide. Dhanyavadagalu Sadhguru. Nimage nanendu chiraruni. Jai Shree Ram 🚩 Jai Hind 🇮🇳

  • @nareshg9301
    @nareshg9301 2 ปีที่แล้ว

    ಧನ್ಯವಾದಗಳು ಗುರೂಜಿ

  • @shobhabasappaukkali5804
    @shobhabasappaukkali5804 3 ปีที่แล้ว +2

    ನಿಮ್ಮ ಪಾದಾರವಿಂದಗಳಿಗೆ ನನ್ನ ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೆ

  • @ashwinis8399
    @ashwinis8399 5 ปีที่แล้ว +2

    Thanku gurji

  • @aswathreddy4606
    @aswathreddy4606 2 ปีที่แล้ว

    Very good kriya jai gurudev

  • @vanijois7187
    @vanijois7187 5 ปีที่แล้ว +3

    ಧನ್ಯವಾದಗಳು..ತುಂಬಾ ಉಪಯೋಗವಾಗುತ್ತಿದೆ..🙏🙏 Thanks a lot Guru jee..🙏🙏

  • @swarnars5
    @swarnars5 2 ปีที่แล้ว

    Thanks sadhguru

  • @shrinivasmandadi4652
    @shrinivasmandadi4652 4 ปีที่แล้ว +1

    Sadguruji super

  • @hemalathanjoshi7771
    @hemalathanjoshi7771 4 ปีที่แล้ว +2

    Thanks

  • @santhoshasm3226
    @santhoshasm3226 4 ปีที่แล้ว +7

    Sudgure is real god after completing my esha criya I have capacity to control body and mind because I not mind Evan body

  • @user-dr7bw8eg2e
    @user-dr7bw8eg2e ปีที่แล้ว +2

    Can't describe....Sadguru..... 🙏🏻💐👍#isha kriya,🤗

  • @sg.2662
    @sg.2662 4 ปีที่แล้ว +1

    NAMASKARAM SADHGURU JI.🍂

  • @venkateshamv8333
    @venkateshamv8333 2 ปีที่แล้ว

    ಓಂ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏

  • @raghavagowda7265
    @raghavagowda7265 6 ปีที่แล้ว +30

    ಸದ್ಗುರುವಿನ ಚರಣ ಕಮಲಗಳಿಗೆ ಅರ್ಪಿಸುತ್ತಾ
    ಆರೂ ಯೋಗ್ಯವಾಗಿದ್ದರೆ ಆರೋಗ್ಯ
    ಆರು+ಯೋಗ್ಯ=ಆರೋಗ್ಯ
    ಜೈ ಶ್ರೀರಾಮ್

  • @sujathapj3461
    @sujathapj3461 7 หลายเดือนก่อน

    Namaskaragagalu gurugale🎉

  • @savitairappavajjaramatti4683
    @savitairappavajjaramatti4683 3 หลายเดือนก่อน

    Sadguru Ganesh dhanyvad

  • @gayatrisavanur8447
    @gayatrisavanur8447 3 ปีที่แล้ว

    Thanks Guruji Isha kriya Simha kriya helped me a lot in these covid fear days

  • @channabasavayg2067
    @channabasavayg2067 2 ปีที่แล้ว +1

    ಅಪ್ಪಾಜಿ🙏

  • @ambikareddy1015
    @ambikareddy1015 ปีที่แล้ว

    Gurubhyo namaha

  • @prashanthchagi6724
    @prashanthchagi6724 4 ปีที่แล้ว +1

    Thanks guruji this is very helpful to us namaste guruji

  • @yashodharab1971
    @yashodharab1971 12 วันที่ผ่านมา

    🙏🏻🙏🏻🙏🏻

  • @shankarappacns7027
    @shankarappacns7027 3 ปีที่แล้ว +1

    ಧನ್ಯವಾದಗಳು ಜೈಗುರು

  • @ShivaKumar-sf9zi
    @ShivaKumar-sf9zi 6 ปีที่แล้ว +1

    ದನ್ಯವಾದಗಳು🙏🙏🙏🙏🙏🙏🙏🙏🙏

  • @gowthamg5046
    @gowthamg5046 ปีที่แล้ว

    🙏🙏🙏... ❤️ Guruji 🙏

  • @sumansiddu1993
    @sumansiddu1993 4 ปีที่แล้ว

    TQ Guruji

  • @rekhasatish3285
    @rekhasatish3285 4 ปีที่แล้ว +3

    Sadguru,🙏

  • @mahadevpatgar978
    @mahadevpatgar978 6 ปีที่แล้ว +1

    ತುಂಬಾ ಧನ್ಯವಾದಗಳು

    • @venugopalrairai1753
      @venugopalrairai1753 6 ปีที่แล้ว

      very good guide line

    • @nannakannadakootgal
      @nannakannadakootgal 6 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಗುರೂಜಿ

  • @aryasudhharshanavrindhan7845
    @aryasudhharshanavrindhan7845 5 ปีที่แล้ว +1

    Dhanyavad jee

  • @swapnapriyadarshini7398
    @swapnapriyadarshini7398 4 ปีที่แล้ว +1

    ನೀವು ಇನ್ನು ಸ್ವಲ್ಪವೇ ಸ್ವಲ್ಪ ಆಡುಭಾಷೆಯಲ್ಲಿ ಹೇಳಿ, ನನಗೆ ಗೊತ್ತು ಭಾಷಾಂತರ ಮಾಡುವಾಗ ಇದು ಕಷ್ಟ, ಆದರೆ ನಾನು ಕನ್ನಡದಲ್ಲಿ ಕೇಳುಲು ಇಷ್ಟ ಆದರೆ ಒಂದೊಂದು ಸಲ ಅರ್ಥ ಮಾಡಿಕೊಳ್ಳಲು ಕಷ್ಟ ಅನಿಸುತ್ತೆ. ಅದ್ಕೆ ಇಂಗ್ಲಿಷ್ನಲ್ಲಿ ಸದ್ಗುರುಗಳ ವಿಡಿಯೋ ನೋಡ್ತೀನಿ. ನಮಸ್ಕಾರ..🙏

  • @sudhakarag3771
    @sudhakarag3771 14 วันที่ผ่านมา

    🙏

  • @sandeeppoojary8610
    @sandeeppoojary8610 6 ปีที่แล้ว +5

    ❤️❤️❤️❤️❤️👍👍👍

  • @Raghavasurya
    @Raghavasurya 6 ปีที่แล้ว +2

    ಧನ್ಯೋಸ್ಮಿ...,🙏🙏🙏🙏🙏

  • @lathasreekanth5541
    @lathasreekanth5541 9 หลายเดือนก่อน

    Sooper 1:48

  • @shyleshv149
    @shyleshv149 3 ปีที่แล้ว +5

    3:35 the actual kriya starts

  • @nirmalarenu2434
    @nirmalarenu2434 4 ปีที่แล้ว +1

    Nice

  • @user-mj4rl4sc8w
    @user-mj4rl4sc8w 29 วันที่ผ่านมา

    ❤❤❤❤❤

  • @annapurnahosmath2413
    @annapurnahosmath2413 3 ปีที่แล้ว

    Very nice

  • @pradeepg378
    @pradeepg378 5 ปีที่แล้ว

    Thnak u guru ji..

  • @chidanandapadesur4493
    @chidanandapadesur4493 11 หลายเดือนก่อน

    🙏🙏

  • @balakrishnakarkal1999
    @balakrishnakarkal1999 3 ปีที่แล้ว

    ನನಗೆ ಯಾವತ್ತೂ ಕುಳಿತು ದ್ಯಾನ್ ಮಾಡಲು ಸಾಧ್ಯವೇ ಇಲ್ಲ ಏನು ಮಾಡಲಿ

  • @somuckm9175
    @somuckm9175 2 ปีที่แล้ว

    Healthy

  • @Soilpopup123
    @Soilpopup123 6 ปีที่แล้ว +4

    ನಮಸ್ಕಾರ ಸದ್ಗುರು 🙏

  • @lathaprakash7883
    @lathaprakash7883 3 ปีที่แล้ว +1

    🙏🙏🙏🙏🙏

  • @chandrakalanaik8171
    @chandrakalanaik8171 2 ปีที่แล้ว

    🙏 🙏 🙏

  • @nagarathna1227
    @nagarathna1227 6 ปีที่แล้ว +1

    Thank you

  • @devrajdevaraju.s3109
    @devrajdevaraju.s3109 4 ปีที่แล้ว +5

    Sadguru neev real god eddahaage 🙏

  • @basavarajkallur7098
    @basavarajkallur7098 ปีที่แล้ว

    🧘🙏💐💐

  • @vjvjvjvjvjvjvjvj1353
    @vjvjvjvjvjvjvjvj1353 6 ปีที่แล้ว +1

    Sadhguru namaskara..

  • @adarsh1461
    @adarsh1461 2 ปีที่แล้ว +1

    🙏🙏🙏🙏❤❤❤🙏🙏🙏🙏

  • @shantinele
    @shantinele 2 ปีที่แล้ว

    ಓಂ ನಮಃ ಶಿವಾಯ 🙏🙏🙏🙏🙏

  • @shrinivastankasali53314
    @shrinivastankasali53314 6 ปีที่แล้ว +5

    Third stage of meditation, we have to concentrate in between our eye brows but should it along with our attention on our breath?

    • @shyamalamanjunath5966
      @shyamalamanjunath5966 3 ปีที่แล้ว

      dont try to manipulate breath in any way, let it happen in its natural calm way.. focus between eyebrows

  • @shruthiranganath5188
    @shruthiranganath5188 4 ปีที่แล้ว +3

    Please help me how to count time

  • @lakshmionsky5137
    @lakshmionsky5137 ปีที่แล้ว

    👍🙏🙏

  • @AYU10284
    @AYU10284 3 ปีที่แล้ว

    ಗುರುಜಿ ಅವರಿಗೆ ಕೋಟಿ ಕೋಟಿ ನಮಸ್ಕಾರಗಳು

  • @religiontoresponsibility5078
    @religiontoresponsibility5078 ปีที่แล้ว +1

    ದಯವಿಟ್ಟು ಇಶಾ ಕ್ರಿಯಾ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಧಿಕರಿಗೆ ಶೇರ್ ಮಾಡಿ 🙏

  • @mahidesignsx
    @mahidesignsx 3 ปีที่แล้ว +3

    3:30

  • @rajeshwariraji2676
    @rajeshwariraji2676 ปีที่แล้ว

    How to focus the Isha kriya please tell me.. When i close the eyes more pictures or more incidents are moving around, so I am not focus the eyebrows. Please help me.....

  • @aryasudhharshanavrindhan7845
    @aryasudhharshanavrindhan7845 5 ปีที่แล้ว +1

    Sarvam Shivamayam

  • @mandalab.s1501
    @mandalab.s1501 4 ปีที่แล้ว

    Sunmantra

  • @b.lakshminarayanachinmayma6486
    @b.lakshminarayanachinmayma6486 6 ปีที่แล้ว +3

    guruji back pain l4 l5 s1 problemge yogadallina exercise thilisi .

    • @rekhan3749
      @rekhan3749 4 ปีที่แล้ว

      Sdguru app download ಮಾಡಿ ಅದರಲ್ಲಿ ಎಲ್ಲಾ ಇದೆ

  • @user-nx1qk5tf5s
    @user-nx1qk5tf5s 7 หลายเดือนก่อน

    Sakshath Shiva thandeye neevagi dharegilidu bandiddeeri ,Appaaa

  • @mallappajurali1979
    @mallappajurali1979 6 ปีที่แล้ว +3

    💎💎💎💎💎💎💎💎💎💎

  • @uu2321
    @uu2321 5 ปีที่แล้ว +2

    👌

    • @lalitaganiger2360
      @lalitaganiger2360 ปีที่แล้ว

      ಪೂಜ್ಯರ ಚರಣ ಕಮಲಗಳಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು.

  • @sahanak4863
    @sahanak4863 3 ปีที่แล้ว +2

    Sadguru last alli oned ಶ್ಲೋಕ heltharalla navu adna helbeka please helii

  • @diya8953
    @diya8953 5 ปีที่แล้ว +2

    Plz upload how to do hata yoga

  • @srinivasvr727
    @srinivasvr727 ปีที่แล้ว

    If you speak mantra fast how can we control my brathy

  • @rchandrashekara6051
    @rchandrashekara6051 4 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏

  • @girishgalgali3061
    @girishgalgali3061 3 ปีที่แล้ว +1

    Meditation can't be though it has to be natural then only it works....I realised this only you can teach meditation....To your self

  • @manu-qw4df
    @manu-qw4df 4 ปีที่แล้ว +2

    Virocostion problem ge en yoga madbeku guruji

    • @Reshma-bn9cp
      @Reshma-bn9cp 3 ปีที่แล้ว

      Isha Kriya daily maadi...neevu ninna manassu haagu dheha dalli badalavane kaanithiri..day by day healthy agutheeri...
      Itheechege prathi district nalli isha yoga teachers/ volunteers nindha yoga haagu ithare Kriya helikoduthidhare.Also SADHGURU App download Madi .ee app nalli UPA YoGa idhe. Daily maadi🙏😊

    • @lalitaganiger2360
      @lalitaganiger2360 ปีที่แล้ว

      ಸದ್ಗುರು ನಿಮ್ಮ ಚರಣ ಕಮಲಗಳಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು.

  • @_harsha6802
    @_harsha6802 5 ปีที่แล้ว

    Can someone please help me out. When I concentrate between two eye brows. I am getting some intense pressure (I don't know the exact words for that feeling) between the eye brows. Just by doing 1 minute, I will get. What exactly is that??? It will not go even after hours. Please help me out. ತುಂಬಾ ಧನ್ಯವಾದಗಳು. Keep up the good work. You people's are doing wonderful service.

    • @rakshanamin3709
      @rakshanamin3709 5 ปีที่แล้ว +2

      I think you are trying to focus intensely btwn eyebrows.
      Just keep a mild focus.
      Also, the pressure may be because of the block in your Ajna Chakra.

    • @_harsha6802
      @_harsha6802 5 ปีที่แล้ว

      @@rakshanamin3709 Thanks for your reply. I don't focus intensively. My focus is normal. I don't pressurise to concentrate. It just comes, even if I do for 30 seconds.

    • @rekhan3749
      @rekhan3749 4 ปีที่แล้ว +1

      It's because of the tension in that place. If you can release that you able to do this meditation. Try without stress. Don't give stress to the mind while focusing

    • @Priyanka-dz6qm
      @Priyanka-dz6qm 2 ปีที่แล้ว

      Anna pressure happens because of chakra activation between eyebrows. It’s nothing to be afraid of.I get it wen I do some other form of meditation. Ignore it and don’t exaggerate just concentrate and don’t overanalyse

  • @manjubammigatti1476
    @manjubammigatti1476 4 ปีที่แล้ว +1

    Modalu Sadhguru galige namaskaragalu 🙏!
    Nanu meditation Mabeku anta Eyes close madirovaga manassu chanchalamayavagutte, stable iralla, Idu nanage tumba hurt madtide, yake hige, hige aagbardu Andre enu Madbeku thilisikodi? 🙏

    • @prashantvaggoli6986
      @prashantvaggoli6986 4 ปีที่แล้ว

      ಸರ್, ಮನಸ್ಸಿನ ಕಡೆ ಗಮನ ಕೊಡದೆ, ನಿಮ್ಮ ಧ್ಯಾನವನ್ನು ಮುಂದುವರಿಸಿ, ನಾಲ್ಕೈದು ದಿನಗಳ ನಂತರ ಮನಸ್ಸು ಹತೋಟಿಗೆ ಬರುವುದು. 🙏🙏

    • @shyamalamanjunath5966
      @shyamalamanjunath5966 3 ปีที่แล้ว

      stable illadhiruvudhu tension ago vicharavalla, adhu thumba manaviya, illi mukyavaagi maadabekiruvudhu, nimma gamana hubbugala naduve idi, nimma thoughts galige freedom kodi enaadharu alochisali, adhannu gamanisabedi

    • @masterinyou1231
      @masterinyou1231 2 ปีที่แล้ว

      @@prashantvaggoli6986 ಈಶ ಕ್ರಿಯಾ ಬಗ್ಗೆ ನನಗೆ ಒಂದು ಗೊಂದಲ ಇದೆ

  • @siddubairap2531
    @siddubairap2531 5 ปีที่แล้ว

    Namaskar

  • @shivakumarnatikar6125
    @shivakumarnatikar6125 5 ปีที่แล้ว

    ಸೂಪರ್

  • @yathishk8529
    @yathishk8529 3 ปีที่แล้ว +1

    Sir I am physically challenged person, I can't sit straight and sleep on back. Even I sit, I get pain in back. How I can practice it... Please let me know...

    • @shyamalamanjunath5966
      @shyamalamanjunath5966 3 ปีที่แล้ว

      just dont use pillow , place hands loosely beside you facing upwards, you can practise while laying down, the main intension is not to let any bodily or mental restrictions stop you from experiencing life, but slowly try sitting on a pillow, back supported by a wall, and do pranayamas without concentrating on bodily pain for as long as possible, then slowly with a fixed mind do isha kriya sitting in the same way, focus completely between eyebrows and dont concentrate on whatever happening in body or mind, as sadhguru says people suffer their body or mind.. this helps to tackle that

  • @manjunathraj9880
    @manjunathraj9880 ปีที่แล้ว

    48days 90 days admele contiue madbeka stop madbeka ??

  • @shobhaah8343
    @shobhaah8343 5 ปีที่แล้ว +1

    Dieabiteas yava pranayaama maadabeku tilisikodi guriji please

    • @rekhan3749
      @rekhan3749 4 ปีที่แล้ว

      Sadguru app download ಮಾಡಿ

    • @anandh6500
      @anandh6500 4 ปีที่แล้ว

      Areka tea kudiyeri

  • @kartikg713
    @kartikg713 4 ปีที่แล้ว

    👌👌🕉️🕉️🙏🙏🌹🌹💐💐

  • @sanjanapatil3906
    @sanjanapatil3906 4 ปีที่แล้ว +1

    Which direction we have to sit