ಪಾಲೆಸ್ಟೇನಿ ಜನ ಬಡವರಾ ಸಾಹುಕಾರರಾ? HOW IS THE LIFE OF PALESTINANS IN WEST BANK? Global Kannadiga
ฝัง
- เผยแพร่เมื่อ 22 มิ.ย. 2024
- As I enter Palestine west bank from Israel, my first city is the oldest City in the world,jerico.It is a very hot and humid place as it also the lowest city in the world. I explore the local fruit and vegitables market with a local boy as we diacuss various topics along the way.I also exolain you the prices of food and other products in this palestinian town. Later I cool down myself in the stream flowing from the mountains with the local children and finish my noon with a coffee offwred by the locals.A great first day outing in palestine.see you in the next video.
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #Palestine #westbank #Israel #jericho
---------------------------------------------------------------------------------------
About Me:
Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
Follow Me:
Instagram: / mahabala_ramm
Facebook: / ramprasad.bogadi
ರಾಮ್ ಅವರ ಧೈರ್ಯವನ್ನು ಮೆಚ್ಚುವಂತಹದು❤
ಸಹಬ್ಬಾಶ್ ವೀರ ಕನ್ನಡಿಗ 🙏🇮🇳👌
Thank you for going into Palestine and showing your interest and showing respect for each other . ಮಾನವೀಯತೆಗೆ ಜಯವಾಗಲಿ. ಎಲ್ಲೇ ಇರು ಮಾನವನಾಗಿ ಇರು.
Palestinian guy is really matured , and changed my thought about them
Even indian government support Palestine for free country
ನಮಗೆ ಆಶ್ಚರ್ಯ ಎನಿಸಿದ್ದು ಡ್ರಾಪ್ ಕೊಟ್ಟ ಹುಡುಗ ಅಷ್ಟು ಬೇಗ ಪರಿಚಯ ಮಾಡಿಕೊಂಡು ಎಲ್ಲ ಕಡೆ ನಿಮ್ಮನ್ನ ಕರೆದು ಕೊಂಡು ಹೋಗಿ ಮಾರ್ಕೆಟ್ ಬ್ರೇಡ್ ಅಂಗಡಿ ಎಲ್ಲ ತೋರಿಸಿದಿನಲ್ಲ ಎಷ್ಟು ಒಳ್ಳೆ ಜನ
21 ವರ್ಷಕ್ಕೆ ಇಷ್ಟು ಜವಾಬ್ದಾರಿ ಹ್ಯಾಟ್ಸ್ ಆಫ್
ನಮಗೆಲ್ಲ ಜೆರಿಕೊ ತೋರಿಸಿದಕ್ಕೆ ಧನ್ಯವಾದ ರಾಮ್ ಬ್ರೋ
ಅಲ್ಲಿನ ಜನ ಬಹಳ ಒಳ್ಳೆಯವ್ರು ಅವ್ರನ್ನ ಗುಲಾಮರನ್ನಾಗಿ ಇಟ್ಟಿದ್ದಾರೆ ಇಸ್ರೇಲಿಗರು
ಕವಿತಾ ನಿನಗೆ ಆ 21 ವರ್ಷದವನ ಮಾನವೀಯತೆ ಮೆಚ್ಚಿದಂತೆ ಧರ್ಮ ದೇಶ ಬೇರೆ ಯಾದರು ನಾವೆಲ್ಲ ಪ್ರೀತಿಯಿಂದ ಅರಿತು ಬೆರೆತು ಬಾಳ ಬೇಕೆಂದು ತೋರಿಸಿ ಕೊಟ್ಟಿತು
*ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯಗೊಂಡಂತೆ, ಇಸ್ರೇಲ್ ಭಯೋತ್ಪದಕರಿಂದ ಪ್ಯಾಲಸ್ತೀನ್ ಆದಷ್ಟು ಬೇಗ ವಿಮೋಚನೆಗೊಳ್ಳಲಿ...🇦🇪*
Palestine 🥺 ❤️
ವರ್ಣನೆ ಮಾಡಲು ಶಬ್ದಗಳೇ ಇಲ್ಲ ಬ್ರದರ್, ನಿನ್ನನು ಏನಂತ ಕರೆಯಲಿ....... ನಿನ್ನನು ಸಾಹಸಿ ಅನ್ನಲೆ,...... ಸ್ನೇಹ ಜೀವಿ ಎನ್ನಲೇ...... ನಿಜಕ್ಕೂ ನೀನು ವಿಶ್ವ ಕನ್ನಡಿಗ ......... ಮದ್ಯದಲ್ಲಿ ಜೀವನದ ಕುರಿತು ಹೇಳುವ ಸಂದೇಶ ಪ್ರೇರಣೆ
ಇದು ಹೊಗಳಿಕೆ ಅಲ್ಲ, ಡಾ. ಬ್ರೋ (ಗಗನ್) (ಫ್ಲೈಯಿಂಗ್ ಪಾಸ್ ಪೋರ್ಟ್ ಜೋಡಿ). ಮತ್ತು ನಿನು, ನಿಮಗೆ ತುಂಬು ಹೃದಯದ ಧನ್ಯವಾದಗಳು, ಶುಭವಾಗಲಿ
Really moovarigu congratulations.. God bless you
ಈ ದೇಶದ ಜನತೆ ಒಳ್ಳೆಯವರು
Free Palestine ❤
I love palestine 🇵🇸🇵🇸💚💚💚
ಅಣ್ಣ ನಿಮ್ಮನ್ನ ನೋಡಿ ಅಲ್ಲಿ ಎರೆಡು ಕಡೆ ಇರುವ ಜನರನ್ನ ನೋಡಿ ಅರ್ಥ ಆಗಿದ್ದು ಒಂದೇ ಯಾವ ದೇಶದ ಜನರು ಕೆಟ್ಟವರಲ್ಲ ಮನಸ್ತಿತಿ ಹಾಗೆ ಪರಿಸ್ಥಿತಿ ವ್ಯತ್ಯಾಸ ಅಷ್ಟೇ ಹಾಗೆ ಎಲ್ಲ ಕಡೆ ರಾಜಕೀಯ ಇಂದ ಜನರು ಜಗಳ ಮಾಡಿಕೊಂಡು ಬದುಕುವ ಪರಿಸ್ಥಿತಿ ಇದು ವಿಪರ್ಯಾಸನೆ ಸರಿ
100% ಸತ್ಯ ಸರ್ 💛❤️🙏
ತುಂಬಾ ಒಳ್ಳೆಯ ಸಂಚಿಕೆ brother....❤Love from ಪುತ್ತೂರು....
I love Palastaine from India
ಮನಮುಟ್ಟುವ ಭಾವನೆಗಳು ಹಾಗೂ ಅಲ್ಲಿನ ಜನರ ಜೀವನ ಧನ್ಯವಾದಗಳು ನಿಮಗೆ ರಾಮ್ ಇದನೆಲ್ಲ ತೋರಿಸುತ್ತಿರುದಕ್ಕೆ
ತರಕಾರಿ ಮಾರ್ಕೆಟ್ ಸೂಪರ್ ಅಣ್ಣ... Short movi nodidangaaithu.... 👍🙏🙏🙏
🎉ತುಂಬಾ ಚನ್ನಾಗಿ ಇದೆ ಸಹೋದರ ನಿಮ್ಮ ಟ್ರಾವೆಲ್ ಥ್ಯಾಂಕ್ಸ್ ಯೂ ಅಲ್ಲಿಯ ಜನ ಜೀವನ ಎಳೆ ಎಳೆಯಾಗಿ ತೋರಿಸುವಕ್ಕಾಗಿ 🎉
ರಾಮ್ ನಮಸ್ಕಾರ ನೀವು ತೋರಿಸುವ ದೇಶ ಪ್ರದೇಶ ಹಿಂದಿನ ಇತಿಹಾಸ ಮತ್ತು ಈಗಿನ ಜೀವನ ಶೈಲಿ ಮತ್ತು ಜನರ ಕಷ್ಟ ಸುಖ ಹೀಗೆ ಹತ್ತು ಹಲವು ವಿಚಾರಗಳನ್ನು ನಮಗೆ ತೋರಿಸಿ ಕೇಳಿಸಿ ನಮ್ಮ ಜ್ಞಾನವನ್ನು ಹೆಚ್ಚಿಸಿದ್ದೀರ ಧನ್ಯವಾದಗಳು
21 ವರ್ಷದ ಯುವಕ....great philosophy and understanding of life. ತಿಳಿ ತಂಡಿ ನೀರು ....ತರಕಾರಿ ಮಾರುಕಟ್ಟೆ, ಬೇಕರಿ....ನೈಸ್ ಸರ್
ಬಹಳ ಅರ್ಥಗರ್ಭಿತವಾಗಿ ಮೂಡಿ ಬರುತ್ತಿದೆ ನಿಮ್ಮ ಈ ವೊಲ್ಗ್ ರಾಮ್ 😍👍🏻
ನಮ್ಮ ಹೆಮ್ಮೆಯ ಗ್ಲೋಬಲ್ ಕನ್ನಡಿಗ !!
ನೀವು ಹೆಚ್ಚು ಜನರನ್ನು ತಲುಪಬೇಕು.
❤ಅಭಿನಂದನೆಗಳು ❤🎉🎉❤
🙏🏼🙏🏼ರಾಮ್, ಒಂದು ವಿವಾದಿತಾ ಪ್ರದೇಶ ದಿಂದ ವಿಡಿಯೋ ಮಾಡಿ ಮತ್ತು ಅಲ್ಲಿನ ಸೂಕ್ಷ್ಮ ವಿಚಾರ ಗಳನ್ನು ಸೂಕ್ಷ್ಮ ವಾಗಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. 💐💐 ಜೈ ಭಾರತ್ 🇮🇳🇮🇳💐💐
ಅಜಿತಾ. ಸ್ವಲ್ಪ ಗ್ಲೋಬಲ್ ಕನ್ನಡಿಗ ನೋಡೋ. ಕೋಮುವಾದಿ ಅಜಿತಾ
ಪ್ಯಾಲಿಸ್ತೇನಿನಲ್ಲಿ ಸಮೃದ್ಧತೆಯಿದೆ ಅನಿಸುತ್ತೆ.
Love from india 🇮🇳to palestine🇦🇪
Kandrakutti
Love from palasthin 🇮🇳🇦🇪
Kandrakutti
@@rakshithkulal8042 Palestine terrorist thunne bai ali haku sulemagne
❤paliestine
ನೀವು ತುಂಬಾ ದೈರ್ಯ ವಂತರು ಸೂಪರ್ ಮ್ಯಾನ್ ❤❤❤❤❤❤❤❤❤❤❤❤❤❤❤❤❤❤❤Be careful and come on mother of india ♥️♥️♥️♥️♥️♥️♥️♥️
Kannadigana video so amazing..Jai karnnatak..💛♥️💐💐
ನಿಮಗೆ ಧೈರ್ಯದ ಜಾಸ್ತಿ but ಒಳ್ಳೆ ಕಾರ್ಯಕ್ರಮ
ಒಳ್ಳೆಯ ನಾಯಕರ ಕೊರತೆ.
Palestine good person and people s
Real papa ansutte stry kelvaga alliya janara jeevana devare kaapadbeku❤️❤️❤️Lockl jote bro nimma sambnda👌🏻👌🏻👌🏻
ಸುಪರ್ ಅಣ್ಣ ನೀವು ತುಂಬ ಒಲೆಅವರು . ದೇವರು ನಿಮಗೆ ಒಳ್ಳೇದು ಮದಲ್ಲಿ ❤❤❤
ಜೈ ಕನ್ನಡ ಅಣ್ಣ 💛❤️
Love from uttarakannada
U make friends within few seconds which is not possible for every one.
ಅಣ್ಣ….. ನೀವು ತುಂಬಾ ಅದೃಷ್ಟವಂತರು❤❤❤❤❤❤❤❤
Lovely people with culture and humanity
ನಿಮ್ಮ ಸಾಹಸಕ್ಕೆ ಧನ್ಯವಾದಗಳು ಸರ್ ❤
ಇಸ್ರೇಲ್ v/s ಭಾರತ ಅಲ್ಲಿ ರೈತರ ಬೆಳೆ ಗಳು ಆದಾಯ ಕೃಷಿ ಅಗ್ರಿ ಕಲ್ಚರ್ ಬಗೆ ವಿಡಿಯೋ ಮಾಡಿ place sir 🙏
How do make friends like that instantly and go so close to them suddenly? It's so astonishing and appreciated 👏
God bless sir 🎉🎉🎉🎉
ಸರ್, ಸೂಪರ್ ಆಗಿದೆ ನೀವು ಸಕ್ಕತ್ತಾಗಿದ್ದೀರಿ ಬಿಡಿ...... 🙏🙏
ಪಟ್ಟಭದ್ರರ ಮದ್ಯೆ ಜನರ ಮಾರಣಹೋಮ
ಬಡತನ ಜವಾಬ್ದಾರಿ ಕಳಿಸುತ್ತೆ.❤
ಒಳ್ಳೆಯ ಮಾಹಿತಿ ನೀಡಿದ್ರಿ ನಿಮಗೊಂದು ಸಲಾಂ
ನೀಮ್ ಧೈರ್ಯಕ್ಕೆ ನಮಸ್ಕಾರ 💛❤🤝🥰🤗
Amazing video Ram broo love from Karnataka Raichur ❤
Beautiful city
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
5:07 perhaps the same as Lent? 29:17 perhaps the hope for that unlucky region lies in its youth! Excellent video again!
What a video ram keep doing ❤ india loves Palestines too ❤
Really super boss❤
Tanks you Hussein bro🙏🙏🙏🙏👍
Loving this series! Lost and lots of love to you😊 please take care of yourself
Free Palestine...
ಒಳ್ಳೆಯ ಜನ 🎉
ತುಂಬಾ ಚೆನ್ನಾಗಿದೆ ವಿಡಿಯೋ
Thanks for your Information and Efforts Brother ❤
ಆದ್ಭುತ ತಮ್ಮಾ 👌
Quality vegetables and fruits are awesome
Thank you very much for the valuable information dear Ram.
God bless you.
Nice information video traveling bro
Super Bhai ❤
ಧನ್ಯವಾದಗಳು ರಾಮ್...❤️💛🙏🙏🙏✌️🫶👍
Alli olle janagalu iddare,, 😊
Really wonderful videos. Be careful brother from bengaluru.
Back to local life i love this part in ur vidios... 😍
Tumba chanagide brother❤
Really nice thought heart' touching 🙏😢.
Palesthin 💯❤❤ jahan
Super.....
Good kind hart peoples ❤
I am your subscriber since mahasanghama
ನಿಮ್ಮ ಕೊಡೆ ಸೂಪರ್ agide
Free palasthin🇵🇸🇵🇸🇵🇸
🍌🍌🍌🍌🍌
Super video sir ❤
Super
Super video ram anna
Super ramu ❤❤❤❤
Super video Anna❤❤ 😍
Very good the great I'm proud of you 👍
Super series anna ❤
Long live Palestine and long live the people of Palestine. From the river to the sky. Palestine will be free.
Beautiful video Ram
ಸೂಪರ್ ಅಣ್ಣಾ ❤🎉
Good people of palastain
First view bro
Yes bro familie is everything
Superb😍😍😍😍😍
India always support palastine ..also these palastine people are very nice people
I started liking your content and addicting towords it...
😇
Verynice.thanks a lot. My son.
Let there be peace everywhere in the world. Your vlog is always different from other's. Be safe Ram sir.
Superb sir
Super video ❤🎉
Añn super video
Ram bro ur just amazing ❤❤lots of lve
Super bro God bless you ❤️
Way of u interact with people and ur content ❤are 🔥
ಸೂಪರ್ 👍👍💐💐🤗
Hope peace will prevail everywhere.
Super 👌