ಬೆಡಗಿ ಕೈಯಲ್ಲಿ ಬಂದೂಕು 🇮🇱 Is it safe to walk in Israel now ? Global Kannadiga

แชร์
ฝัง
  • เผยแพร่เมื่อ 30 พ.ค. 2024
  • Visiting Israel in this highly sensitive times as I walk around the Holy City of Jerusalem and its Incredible Mahune Yahuda Market famous for its yummy sweets and savouries, Bars and restaurants.Our local friends Avner and Vered walk me through and explain the intricate details of the market.
    If you wish to Support my Channel
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Global Kannadiga 💛❤️Playlists
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    #globalkannadiga #kannadavlogs #Israel #war #palestine #gaza
    ---------------------------------------------------------------------------------------
    About Me:
    Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Follow Me:
    Instagram: / mahabala_ramm
    Facebook: / ramprasad.bogadi

ความคิดเห็น • 565

  • @Mahantesh416
    @Mahantesh416 หลายเดือนก่อน +178

    ಇವಾಗ ನಮ್ಮ ಗ್ಲೋಬಲ್ ಕನ್ನಡಿಗ ಕುಟುಂಬದ ಸದಸ್ಯರು 2.23 ಲಕ್ಷ .ಇಸ್ರೇಲ್ ಪ್ರವಾಸ ಮುಗಿಯೊದ್ರೊಳಗೆ 3ಲಕ್ಷ 💛❤
    Day by day our family increasing number ❤ Thank u karunadu....

  • @pranav5820
    @pranav5820 หลายเดือนก่อน +47

    Bro actually nimdu ondu video kuda nan nodirlila collaboration video madidrala adde last but nim videos suggestions bartha ettu ond sathi nu open madi nodirlila but nimdu madagascar video ond open madi nodhe avath enda nim videos ge fan agbite ... Nimd iran video matra supper with Meena ha song na adu yesht sathi kelidno leka ne ella bro thank you for everything

  • @peacefull_2023
    @peacefull_2023 หลายเดือนก่อน +76

    All eyes on global🌎 kannadiga 🇮🇳🤝🇮🇱

    • @abandonworld7420
      @abandonworld7420 หลายเดือนก่อน

      Illa .. nan Israel Hudugi nodta iddini

    • @peacefull_2023
      @peacefull_2023 หลายเดือนก่อน

      @@abandonworld7420 🇮🇱🇮🇱🇮🇱

  • @pavan8905
    @pavan8905 หลายเดือนก่อน +21

    Lots of love from India 🇮🇳 for Israel 🇮🇱

  • @nandinis6478
    @nandinis6478 หลายเดือนก่อน +31

    ಯುದ್ಧದಿಂದ ಬಳಲುತ್ತಿದ್ದರೂ ನಗುಮೊಗದಿಂದ ಸಹಜ ಜೀವನ ನಡೆಸುತ್ತಿರುವ ಆ ಜನರನ್ನು ಕಂಡರೆ ಬಹಳ ಸಂತೋಷವಾಗುತ್ತದೆ. ರಾಮ್ ನೀವು ಇದ್ದಲ್ಲಿ ಆ ವಾತಾವರಣವನ್ನೇ ತಮ್ಮ ನಗುವಿನಿಂದ, ತಮಾಷೆಯ ಮಾತಿನಿಂದ ಅವರೂ ನಮ್ಮವರೇ ಎಂಬ ಭಾವನೆ ಮೂಡಿಸುತ್ತೀರಿ ಧನ್ಯವಾದಗಳು, ನಿಮ್ಮ ಈ ಇಸ್ರೇಲ್ ಪಯಣ ಸುಖಕರವಾಗಿರಲಿ ಎಂದು ಆಶಿಸುವೆ 🤗🙏🏻

  • @user-gj9ux4le1g
    @user-gj9ux4le1g หลายเดือนก่อน +59

    ಟ್ರಯಲ್ ಇಲ್ಲದೆ ಕಾಯುವ ಮೂವೀ ಅಂದ್ರೆ ನಿಮ್ಮ ಜರ್ನಿ ವೀಡಿಯೋ ಯಾರಾದರೂ ಪ್ರೊಡ್ಯೂಸರ್ ಇದ್ದಿದ್ದರೆ ಫುಲ್ ಲಾಭ ಗಳಿಸಬಹುದಿತ್ತು but ನೀವೂ ಯಾವುದನ್ನು ಇಷ್ಟ ಪಡಲ್ಲ ಓಕೆ ಸ್ವಾಭಿಮಾನಿ ರಾಮ್ ❤️💛❤️💛❤️💯🙋💐💃🌹💖

  • @IOSARBX
    @IOSARBX หลายเดือนก่อน +51

    Global Kannadiga, I love your channel so much, I just had to subscribe!

    • @pandubagilad
      @pandubagilad หลายเดือนก่อน +4

      Ofcourse ❤😊

  • @mirchiv8391
    @mirchiv8391 หลายเดือนก่อน +49

    Stand with ఇస్రేల్👍
    కన్నడ❤️ జై కర్ణాటక🙏🙏🙏

    • @ManjunathChapal
      @ManjunathChapal หลายเดือนก่อน +2

      Supper sir

    • @inspirationalriseyoursoul3560
      @inspirationalriseyoursoul3560 หลายเดือนก่อน +2

      😂😂😂Go

    • @VijayRaj-g
      @VijayRaj-g หลายเดือนก่อน

      Super super super Bro 👌👌👌

    • @Shrikrishna679
      @Shrikrishna679 หลายเดือนก่อน +2

      ಇದನ್ನು ತೆಲುಗಿನಲ್ಲಿ ಯಾಕೆ ಬರೆದೆ ಕನ್ನಡದಲ್ಲಿ ಬರೆಯಬಹುದಿತ್ತಲ

    • @mirchiv8391
      @mirchiv8391 หลายเดือนก่อน +2

      @@Shrikrishna679 Brother I am From Andra Pradesh Mother Tounge కన్నడ❤️ Kannada mele Preethi jasti namge 👍

  • @user-dw6qz9sr5u
    @user-dw6qz9sr5u หลายเดือนก่อน +19

    ಅನ್ನ ನೀವು ಯಾವದೇ deshadalli ಇದ್ರೂ,
    ಅಲ್ಲಿನ ಜನರಿಗೆ conect ಆಗೋದು ನಮ್ಮ ಕನ್ನಡದ ಕಂದನ ಮುದ್ದಾದ ನಗು, ❤❤❤❤❤❤❤❤ nimma ನಗು

  • @RoyalRolex7
    @RoyalRolex7 หลายเดือนก่อน +36

    Global kannadiga Like button ✅

  • @BlueBird-zg7br
    @BlueBird-zg7br หลายเดือนก่อน +17

    ಮೀನಾ ಜೋತೆ ಕಳೆದ ಕ್ಷಣಗಳನ್ನು ವಿಡಿಯೋ ಮಾಡಿದಿರಲ್ಲ ಅಲ್ಲಿಂದ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಿದ್ದೇನೆ ಒಳ್ಳೆ ಹೊಸ ಸಿನಿಮಾ ನೋಡಿದಂತೆ ಭಾಸವಾಗುತ್ತದೆ , ಎಲ್ಲೂ ಸ್ಕೀಪ್ ಮಾಡಬೇಕು ಎನಿಸಲ್ಲ. ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ನೀವು ಎಲ್ಲಿ ಹೋದರು ಕನ್ನಡತನವನ್ನ ಅನಾವರಣ ಗೊಳಿಸಿತ್ತಿರುವುದು ❤💛

  • @sandeepkamble9567
    @sandeepkamble9567 หลายเดือนก่อน +8

    ಬ್ರದರ್ ಇಸ್ರೇಲ್ ದೇಶವನ್ನು ತುಂಬಾ ಚೆನ್ನಾಗಿ ತೋರಿಸುತ್ತಿದ್ದೀರಿ ಧನ್ಯವಾದಗಳು

  • @vlmjs5387
    @vlmjs5387 หลายเดือนก่อน +15

    Abhha en voice...... ಕವನ ಹೇಳುವಾಗ headphone ಹಾಕೊಂಡು ಕೇಳ್ತಿದ್ರೆ ಮೈ ಜುಮ್ ಅನುತ್ತೆ..... ಸೂಪರ್.... ಸೂಪರ್ ಸೂಪರ್...❤

  • @susheelashetty4233
    @susheelashetty4233 หลายเดือนก่อน +4

    ಕಾಕತಾಳೀಯ ಕವನ ಕಿವಿಗೆ ಕಂಪು ಚೆಲ್ಲಿತು.
    Israel is beautiful. ❤ Your friends are beautiful souls.

  • @DotCreations-qt5uu
    @DotCreations-qt5uu หลายเดือนก่อน +4

    How many of you here after watching his story from kalamadhyama like here❤️🔥

  • @raghugamer9543
    @raghugamer9543 หลายเดือนก่อน +9

    Wow ಅದ್ಭುತ ವಿವರಣೆ🥰🥰🥰,ಜೈ ಕರ್ನಾಟಕ ಮಾತೆ,,,💛❤️🙏

  • @Darknight480
    @Darknight480 หลายเดือนก่อน +20

    ಇಸ್ರೇಲ್ ಕೃಷಿಯಲ್ಲಿ ಕ್ರಾಂತಿಯನ್ನು ಮಾಡಿದೆ ಅದರ ಬಗ್ಗೆ ಒಂದು ವಿಡಿಯೋ ಇರಲಿ

  • @sangubgorkar729
    @sangubgorkar729 หลายเดือนก่อน +448

    One like for Isreal ❤

    • @ahizaahiza7019
      @ahizaahiza7019 หลายเดือนก่อน +7

      Cheee thu🦶

    • @harishn7231
      @harishn7231 หลายเดือนก่อน +29

      Greatest country in the world

    • @happymanvk7389
      @happymanvk7389 หลายเดือนก่อน +31

      ​@@ahizaahiza7019 🤣🤣🤣 turkha

    • @ahizaahiza7019
      @ahizaahiza7019 หลายเดือนก่อน

      @@happymanvk7389 nin appa

    • @ahizaahiza7019
      @ahizaahiza7019 หลายเดือนก่อน

      @@harishn7231 worst country 🦶 thuuuuu😏

  • @raviprasad5824
    @raviprasad5824 หลายเดือนก่อน +5

    ನಮ್ಮ ಕನ್ನಡ gattu ಇಡೀ ಪ್ರಪಂಚ ಕ್ಕೆ gottago maadtirodu ನಮ್ ರಾಮು sir ಗೆ ಗೊತ್ತು.... ❤

  • @Velayudan-gattimelii
    @Velayudan-gattimelii หลายเดือนก่อน +13

    🇮🇳🇮🇳🇮🇳❤️❤️🇮🇱🇮🇱.. ಮಹಾ ಭಾರತ ದ ಯಾದವ ರೆ ಈಗಿನ ಯಹೂದ್ಯರು

    • @Hungrygreatfoods
      @Hungrygreatfoods หลายเดือนก่อน +1

      WhatsApp university😅😂

    • @Punithbs25
      @Punithbs25 หลายเดือนก่อน

      😂😂😂

    • @Punithbs25
      @Punithbs25 หลายเดือนก่อน

      ​@@Hungrygreatfoods😅

    • @Hungrygreatfoods
      @Hungrygreatfoods หลายเดือนก่อน

      @@Punithbs25 matte yaake avaru desha bittu odi hogiddu, desadrohigalu avaru avarnne andhabakta galu yahudyaru namma appandiru ant heltare 😃😃

  • @m-mangalore
    @m-mangalore หลายเดือนก่อน +6

    ಕಲಾ ಮಾದ್ಯಮ ಎಪಿಸೋಡ್ ಚೆನ್ನಾಗಿ ಬಂದಿದೆ...❤

  • @starvideos3674
    @starvideos3674 หลายเดือนก่อน +4

    Eyes on global kannadiga🔥🚩

  • @dayanandcddaya8743
    @dayanandcddaya8743 หลายเดือนก่อน +7

    ಮಾಸಿದ ರಕ್ತದ ಕಲೆಗಳ ದಾರಿಯಲಿ ನಿಮ್ಮ ಹೆಜ್ಜೆ

  • @user-dw6qz9sr5u
    @user-dw6qz9sr5u หลายเดือนก่อน +4

    ಅನ್ನ ಯರಡು ದಿನದಿಂದ ನಿಮ್ಮ್ video ಬಂದಿಲ್ಲ ಅಂತ, ನಾನು ನಿಮ್ಮ interview ಮಾಡಿರೋ video ನೋಡ್ತಾ ಇದ್ದೇ,
    ಅನ್ನ ನೀವು ಹೆರೋ ಅಂತ ಗೊತ್ತಾಯತು
    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ನಾನು ನಿಮ್ಮ ಅಭಿಮಾನಿ,

  • @pk_Rhythm
    @pk_Rhythm หลายเดือนก่อน +1

    ಕಾಲಮಾಧ್ಯಮ interview super ಆಗಿ ಬಂದಿದೆ 👌. ಅನುಭವದ ಮಾತು ನಿಮ್ಮ ಜೀವನ ನೋಡಿ ಕಲಿಯೋದಿದೆ. ಸದಾ ಹಿಂಬಾಲಿಸುವೆ ನಿಮ್ಮ ಪ್ರಯಾಣ 🙏🙏🙏❤️

  • @BlueBird-zg7br
    @BlueBird-zg7br หลายเดือนก่อน +4

    All eyes on ನಮ್ಮ Globel ಕನ್ನಡಿಗ

  • @melvinshreyas
    @melvinshreyas หลายเดือนก่อน +3

    Jerusalem city is Wow❤ keep going bro👍

  • @prabhasprashanth5955
    @prabhasprashanth5955 หลายเดือนก่อน +5

    Super Bro Be Safe Love You From Bangalore ❤ God bless You And Our Isreal 🇮🇱🇮🇳

  • @nagavenik8407
    @nagavenik8407 หลายเดือนก่อน +3

    ಅಣ್ಣ ನಾ ಕಾಣದ ಜಗತ್ತು ನಿಮ್ಮ ಕಣ್ಣಿಂದ ನೋಡುವ ನಾವು ಪುಣ್ಯ. ಅಣ್ಣ ನೀವು ನಿಜವಾದ ಹೀರೋ 💞🙏

  • @varalakshmi5725
    @varalakshmi5725 หลายเดือนก่อน +9

    Hi good morning Ram.... Just now watched kalamadhayama interview with param sir... Part 1st to 8th episode so interesting videos

    • @swaroopks-wh9nq
      @swaroopks-wh9nq หลายเดือนก่อน

      ಹೌದು ಸರ್ ಎಲ್ಲವೂ ಕನ್ನಡ ನಿಮ್ ಕಾಮೆಂಟ್ ಬಿಟ್ಟು😢😅

  • @sureshasuresha7422
    @sureshasuresha7422 หลายเดือนก่อน +1

    Isreal is beautiful country.. Isreal pepole samart and brilliant..
    ಇಸ್ರೇಲ್ ಅನ್ನು ತುಂಬಾ ಬ್ಯೂಟಿಫುಲ್ ಆಗಿ ತೋರಿಸಿದ್ದಕ್ಕೆ ಧನ್ಯವಾದಗಳು ಸರ್.. Good luck

  • @TejasShettys-xp4ww
    @TejasShettys-xp4ww หลายเดือนก่อน +7

    ❤ bro I waiting for 2 days now I am happy to Ur good information 🎉😊

  • @pandubagilad
    @pandubagilad หลายเดือนก่อน +11

    Beautiful country ❤😊

  • @Chandana.V-1619
    @Chandana.V-1619 หลายเดือนก่อน +4

    Really wonderful episode all the best 👍

  • @madhuravenkatesh7365
    @madhuravenkatesh7365 หลายเดือนก่อน +2

    Thumbu hrudayada danyavaadaglu sir....thumbane olleya video thorisidri....devru nimmanna sada kaala chennagittirli....🙏🙏🙏

  • @srirangan23
    @srirangan23 หลายเดือนก่อน +3

    ನಮಸ್ಕಾರ ಸೂಪರ್ ಗ್ಲೋಬಲ್ ಕನ್ನಡಿಗ ರಾಮ್ ಅವರೆ, ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ, ನೀವು ಭೇಟಿ ನೀಡುತ್ತಿರುವ ದೇಶಗಳಲ್ಲಿ. ಇದುವರೆಗೆ ನಿಮ್ಮ ಉತ್ತಮ ವಿಡಿಯೋ ಇದಾಗಿದೆ ಎಂದು ನಾನು ಹೇಳಬೇಕು. ಇಸ್ರೇಲ್ ಅನ್ನು ನೋಡಲು ಸಂತೋಷವಾಗಿದೆ, ಅದೇ ಸಮಯದಲ್ಲಿ ದುಃಖವಾಗಿದೆ, ಏಕೆಂದರೆ ಇದು ಕಠಿಣ ಸಮಯವನ್ನು ಅನುಭವಿಸುತ್ತಿದೆ ನಿಮ್ಮ ಮುಂದಿನ ವಿಡಿಯೋಗಾಗಿ ಆಸಕ್ತಿಯಿಂದ ಕಾಯುತ್ತಿದ್ದೇನೆ. ಬೇಗ ಪೋಸ್ಟ್ ಮಾಡಿ, ಧನ್ಯವಾದಗಳು.

  • @veenadsouza68
    @veenadsouza68 หลายเดือนก่อน +6

    Hi I m from India watching from Israel (working here) really u introduce everything clearly and very well explained

  • @shivarajjsshivaraj4400
    @shivarajjsshivaraj4400 หลายเดือนก่อน +2

    ಅಭಿನಂದನೆಗಳು ಸಹೋದರ ❤

  • @premswarooppaul1109
    @premswarooppaul1109 หลายเดือนก่อน

    Superb episode, Ram. I've been waiting for this. Best wishes and God bless.

  • @kamalakshakkutel8359
    @kamalakshakkutel8359 หลายเดือนก่อน +3

    Bro naanu kuda barthini broi ...❤❤Israel my favourite country

  • @kishang239
    @kishang239 หลายเดือนก่อน

    ❤ Beautiful narration!

  • @user-ih5um8fw2k
    @user-ih5um8fw2k หลายเดือนก่อน +1

    ನಿಮ್ಮ ಇಂಟರ್ವ್ಯೂ ನೋಡ್ತಾ ಇದ್ದರೆ ನೋಡ್ತಾನೆ ಇರಬೇಕು ಅನ್ಸತ್ತೆ ಸರ್ ತುಂಬು ಹೃದಯದ ಧನ್ಯವಾದಗಳು ಒಳ್ಳೆದಾಗಲಿ ತಮಗೆ ❤

    • @sacbrigy
      @sacbrigy 22 วันที่ผ่านมา

      Same feelings to me also i have seen all episodes of kalamadyama on globel kannadiga

  • @Motivatedtoinspire1993
    @Motivatedtoinspire1993 หลายเดือนก่อน

    super video brother loved it

  • @Rajuaishu857
    @Rajuaishu857 หลายเดือนก่อน +2

    ನಿಮ್ಮ ಇಂಟರ್ವ್ಯೂ kalamadyama ಎಪಿಸೋಡ್ ಗಳು ಸೂಪರ್ ಆಗಿ ಇವೆ ❤❤

  • @pscholachagudda__
    @pscholachagudda__ หลายเดือนก่อน +9

    ಅಣ್ಣ ಟರ್ಕಿ ಕೂಡ ಚೆನ್ನಾಗಿದೆ ಅಂತೆ next ಅಲ್ಲಿಗೆ ಹೋಗನ್ನ one ಮಂಥ್ plese anna

  • @user-ce7xf3qr1y
    @user-ce7xf3qr1y หลายเดือนก่อน +1

    Brother ನಿಮ್ಮನ್ನ ಪ್ರೀತಿಯಿಂದ ಬೈಬೇಕು ಅಂತ ಅಂದುಕೊಡಿದ್ದೆ. ಆವಾಗಲೇ ನಿಮ್ಮ ವಿಡಿಯೋ ಬಂದು ನನ್ನ ಕೈಸೇರಿತು ಧನ್ಯವಾದಗಳು

  • @srinivasmurthy5831
    @srinivasmurthy5831 หลายเดือนก่อน

    Ample information.. thank you.

  • @vijayalakshmiramakrishna3441
    @vijayalakshmiramakrishna3441 2 วันที่ผ่านมา

    Thanks a lot .nice video.

  • @infotainmenttv8137
    @infotainmenttv8137 หลายเดือนก่อน

    I know you since 50k subs,ur voice is really superb in ur videos,just saw ur interview with kalamadhyama all came to know other side story of touring...wish many more success ...

  • @srinivasabr388
    @srinivasabr388 หลายเดือนก่อน

    Superb...brother. fantastic

  • @gvdevanandangvdevanandan1896
    @gvdevanandangvdevanandan1896 หลายเดือนก่อน

    Fantastic ram

  • @nanaiahys9721
    @nanaiahys9721 หลายเดือนก่อน

    Very nice and beautiful and interesting ❤❤❤ Rams ನಿಮಗೆ ಒಳ್ಳೆಯದಾಗಲಿ.

  • @RubenKkokki
    @RubenKkokki หลายเดือนก่อน

    Nice Brother,,,,,,, great work

  • @savithamr1048
    @savithamr1048 หลายเดือนก่อน

    Thanku brother

  • @NBhushan
    @NBhushan หลายเดือนก่อน

    Nice Explanation

  • @nandinisgnandinisg1217
    @nandinisgnandinisg1217 หลายเดือนก่อน

    Ur videos r amazing ❤

  • @sujithkumar3619
    @sujithkumar3619 หลายเดือนก่อน

    Great sir all the best for ur future plan god bless you always , watching from Kuwait

  • @trimurthya149
    @trimurthya149 หลายเดือนก่อน +4

    ಬ್ಯೂಟಿಫುಲ್ ದೇಶ.👌👌👌👌👌❤❤❤❤❤

  • @travelleroftulunad
    @travelleroftulunad หลายเดือนก่อน +3

    First comment❤ from mangalore

  • @champabalakrishna6432
    @champabalakrishna6432 หลายเดือนก่อน

    Supper Ram💛❤

  • @manjunathg3076
    @manjunathg3076 29 วันที่ผ่านมา +1

    Super video👌

  • @vijayalakshmiramakrishna3441
    @vijayalakshmiramakrishna3441 2 วันที่ผ่านมา

    Thank you.have a pleasant stay.

  • @venkateshreddy4160
    @venkateshreddy4160 13 วันที่ผ่านมา

    ಬಹಳ ಅದ್ಭತಾ ವಾಗಿ ತೋರಿಸಿದಿರಿ ವಂದನೆಗಳು

  • @sumanthyuvasumanthyuva9250
    @sumanthyuvasumanthyuva9250 หลายเดือนก่อน

    All the best bro nim video ge wait madta edvi finally 🥰👍🙏

  • @Chetanreddysherikar
    @Chetanreddysherikar หลายเดือนก่อน

    Love from global keep going nice content Anna

  • @MrJaggade
    @MrJaggade 8 วันที่ผ่านมา

    Abba.. You have a lot of patience. Hats off to you for showing us the reality of the world. People would feel that they are literally living in heaven after seeing some of your videos..

  • @abhishekjagadeesh
    @abhishekjagadeesh หลายเดือนก่อน

    What a beautiful vlog!!!!

  • @user-vw4qf3ro8p
    @user-vw4qf3ro8p หลายเดือนก่อน +1

    Video super bro

  • @user-ln1yw9ic3b
    @user-ln1yw9ic3b หลายเดือนก่อน +1

    Your all video is simply super

  • @sacbrigy
    @sacbrigy 22 วันที่ผ่านมา

    Kalamadyamadali nimma sadarshana nodde .wow super nimma experience . eshto visyagalu nimma bagge gothaythu. Nimma failures experience madkondu kushiyagi hosa vishyagalanna thorsta eddira . Evathinda nanu nimma subscriber hagu abimani.😊

  • @amarbis9926
    @amarbis9926 12 วันที่ผ่านมา

    Nice and your experience

  • @Pacchu294
    @Pacchu294 หลายเดือนก่อน

    Spr... bro.. ❤❤❤

  • @user-cc4xw1gn4e
    @user-cc4xw1gn4e หลายเดือนก่อน

    Super Video ❤

  • @raghuannapoorneswari8062
    @raghuannapoorneswari8062 หลายเดือนก่อน

    Love from ullalu upanagara ,so good infarmation Maha bala Ram❤ ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೇ

  • @radhakrishnad2320
    @radhakrishnad2320 หลายเดือนก่อน +1

    Super bro 🎉

  • @user-ke5vw8xj9p
    @user-ke5vw8xj9p หลายเดือนก่อน +1

    Super bro ❤

  • @girishachandrashekar2896
    @girishachandrashekar2896 หลายเดือนก่อน +1

    Wow... Great attitude 😎

  • @karthikhegde8695
    @karthikhegde8695 หลายเดือนก่อน

    Good video brother ❤

  • @madhurekha5915
    @madhurekha5915 หลายเดือนก่อน

    Waiting for a next vlog Ram❤

  • @RajRaita-23
    @RajRaita-23 หลายเดือนก่อน +1

    ಅತ್ಯದ್ಭುತ ಕನ್ನಡ ವಿವರಣೆ ಮಾಡಿದಿರಾ ❤❤🙏🙏

  • @smv9704
    @smv9704 หลายเดือนก่อน

    every episode ultimate guru best of luck

  • @tejasgowda203
    @tejasgowda203 26 วันที่ผ่านมา +1

    ಸೂಪರ್ ಅಣ್ಣ ತುಂಬ ಚೆನ್ನಾಗಿದೆ ❤❤❤

  • @sureshdjvlogssuresh6363
    @sureshdjvlogssuresh6363 หลายเดือนก่อน

    Good luck bro❤

  • @RaviRavi-sz9ux
    @RaviRavi-sz9ux หลายเดือนก่อน +2

    Kalamadyama dalli nim nodi tumba kushi aytu bro all the best❤❤❤

  • @deeroyalvlog1077
    @deeroyalvlog1077 หลายเดือนก่อน

    Perfect the video Israel moment glad I'm supposed 😊 and yet continue i like it's . video handle Ram bro😊

  • @abhishekabhi8823
    @abhishekabhi8823 หลายเดือนก่อน

    Nice one ❤ anna 🎉❤

  • @Ganhi2008
    @Ganhi2008 หลายเดือนก่อน

    Nice information traveling videos bro

  • @kingbro907
    @kingbro907 หลายเดือนก่อน

    ಇಸ್ರೇಲ್ ಸೇನೆ ❤, ಭಾರತದ ಆಪ್ತಮಿತ್ರ ಆಪ್ತರಕ್ಷಕ, ಇವರಿಂದ ಕಲಿಯಬೇಕಾದ ವಿಷಯ ಬಹಳಷ್ಟು ಇದೆ, ಕೃಷಿ ಪದ್ಧತಿ, ತಂತ್ರಜ್ಞಾನ, ಶಿಕ್ಷಣ ಸಾಮಾಜಿಕ ಮೌಲ್ಯಕ್ಕೆ,ಇವರ ದೇಶಾಭಿಮಾನ ❤.

  • @ashokreddy3428
    @ashokreddy3428 23 วันที่ผ่านมา

    Super Bro

  • @anilkatwe3585
    @anilkatwe3585 หลายเดือนก่อน

    Nice vlog❤

  • @thanganna4846
    @thanganna4846 9 วันที่ผ่านมา

    Praise the Lord,super global Kannada.

  • @rameshtalawar6454
    @rameshtalawar6454 หลายเดือนก่อน

    ಜೇರುಸಲೇಮ್ ವಿಡಿಯೋ ಅದ್ಭುತ ಅತ್ಯುತ್ತಮ ವಾಗಿದೆ 👌🏻👌🏻

  • @deepaksr2180
    @deepaksr2180 หลายเดือนก่อน

    Lots of love brother ❤️❤️

  • @krishnagowda5528
    @krishnagowda5528 หลายเดือนก่อน

    ತುಂಬಾ ಅದ್ಭುತವಾದ ವಿಡಿಯೋ ಬ್ರೋ 🌹🌹🌹🌹🌹👌👌

  • @Ajvirat-ki1ru
    @Ajvirat-ki1ru หลายเดือนก่อน

    ನಿಮ್ಮ ಜೊತೆ ಸದಾ... ಕನ್ನಡಿಗರು ಇದ್ದಿವಿ 🌏🙏ಈಗೆ ಮುಂದುವರೆಯಲಿ... ಬ್ರದರ್ 🥰

  • @beautyofnature4669
    @beautyofnature4669 หลายเดือนก่อน

    Super video sir

  • @AnandaGowda-ok8yp
    @AnandaGowda-ok8yp หลายเดือนก่อน

    Super ❤

  • @jeevangowda9784
    @jeevangowda9784 หลายเดือนก่อน

    Subscribed bro❤👍👍

  • @nagarajrknagaraj8237
    @nagarajrknagaraj8237 หลายเดือนก่อน

    Superb bro Jai Karanataka, Jai Hind, Onde Matharum 🎉❤🎉 , I love the channel.