Bro why they are not learning English because This not necessary English Language But India in Karnataka we learning English mostly in job sector 😢 this our Sectuation😢 Love from❤ Mysore
ನಮಗೆ ನಮ್ಮ ಭಾಷೆಯ ಮೇಲೆ ಹೆಮ್ಮೆ ಇಲ್ಲಾ.. ನಮ್ಮ ಶಾಲೆಗಳಲ್ಲಿ ಕನ್ನಡದ ಮಾತನಾಡಿದರೆ fine ದಂಡ ಹಾಕುತ್ತಾರೆ.. ಮನೆಯಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ಅಪ್ಪ ಅಮ್ಮನಿಗೆ ಮಗ ಮಗಳು ಸರಿಯಾಗಿ ಓದುತ್ತಿಲ್ಲವೆಂದು ಭಾಸವಾಗುತ್ತದೆ..ನಮ್ಮ ಪಬ್ ಡಿಸ್ಕೋ ಗಳಲ್ಲಿ ಪರಕೀಯ ಹಾಡುಗಳದೆ ದರ್ಬಾರು.. ನಮ್ಮ ಶಾಲಾ ಕಾಲೇಜು ಗಳಲ್ಲಿ ಆಂಗ್ಲ ಭಾಷೆಯ ಪ್ರಭುತ್ವ.. ನರ್ಸರಿ ಇಂದ ಶುರು ಆಗುವ ಈ ಸಮಸ್ಯೆ ಹೇಗೆ ಬಗೆಯರಿಯಲು ಸಾಧ್ಯ??
@@globalkannadiga ಬೇರೆ ದೇಶಗಳಲ್ಲಿ ಭಾಷೆ ಮತ್ತು ಲಿಪಿ ಒಂದೇ ಇರುತ್ತೆ ಹೀಗಾಗಿ ಇಂಗ್ಲಿಷ್ ಗೆ ಕಾಂಪಿಟೇಷನ್ ಮಾಡೋಕ್ಕಾಗಲ್ಲ, ಇಲ್ಲಿ ನೂರೊಂದು ಭಾಷೆ, ಅದಕ್ಕೆ ನಮ್ಮ ಪರಿಸ್ಥಿತಿ ಹಾಗೆ, ದೇಶಕ್ಕೆ ಒಗ್ಗಟ್ಟು ಕೂಡಾ ಭಾಷೆ ಇಂದ ಆಗುತ್ತೆ.
@@globalkannadigaನೆನಪಿಡು ಮಾನವ, ಇಲ್ಲಿ ನಿನೊಬ್ಬ ಧಾನವ, ಭಾಷೆಗಳೆಕೆ ಅರಿಯಲು ಮನವ, ಎಲ್ಲೇ ಇದ್ದರೂ ನೀ ನಮ್ಮವ, ಎಲ್ಲರ ಪ್ರೀತಿಯ ಗಳಿಸಿದವ, ನಮ್ಮ ಗ್ಲೋಬಲ್ ಕನ್ನಡಿಗನವ...🌍💛❤ ಜೈ ಭುವನೇಶ್ವರಿ...😍 ಜೈ ಭಾರತಾಂಬೆ...🥰
@@globalkannadiga ಅಣ್ಣ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು...ನಿಮ್ಮ ಒಂದೊಂದು ವಿಡಿಯೋದಲ್ಲಿ ನೀವು ಹೇಳುವ ಮಾತುಗಳು ಹೃದಯ ಮುಟ್ಟುತ್ತವೆ...ನಿಮ್ಮಯಶಸ್ಸಿನ ಹಾದಿ ಹೀಗೆ ಸಾಗಲಿ...ನಿಮ್ಮ ಹಿಂದೆ ನಮ್ಮಂತಹ ಕೋಟ್ಯಂತರ ಕನ್ನಡ ಮನಸ್ಸುಗಳಿವೆ....❤️❤️❤️
Iam so happy to see you in Chinese village ಅಣ್ಣ ನಮಗೆಲ್ಲ ಇಂಗ್ಲೀಷ್ ಬರುತ್ತೆ ಅಂತ ಅಹಂಕಾರ .ಅವರು ತಮ್ಮ ಲೈಫ್ ಸ್ಟೈಲ್ ನ ಅಪ್ಡೇಟ್ ಮಾಡಿಕೊಂಡಿದ್ದಾರೆ ಹಳ್ಳಿ ಜನರು ಆದರೂ ಅವರಿಗೆ ಅಹಂಕಾರ ವಿಲ್ಲ
ನಮಸ್ಕಾರ ಮಹಾಬಲ ರಾಮ್ ಅವರಿಗೆ ನೀವು ಚೆನ್ನಾಗಿ ಚೆನ್ನಾಗಿ ಮತ್ತು ನೀವು ಎಲ್ಲೇ ಹೋದರೂ ಕೂಡ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಹಾಗೂ ಸೇಫ್ ಆಗಿ ಊರಿಗೆ ಬನ್ನಿ ವಂದನೆಗಳೊಂದಿಗೆ ಇಂತಿ ಪ್ರಕಾಶ್ ಮೂರ್ತಿ
ನೆನಪಿಡು ಮಾನವ, ಇಲ್ಲಿ ನಿನೊಬ್ಬ ಧಾನವ, ಅರಿತುಕೊ ನಿನ್ನ ಪಾತ್ರವ, ಭಾಷೆಗಳೆಕೆ ಅರಿಯಲು ಮನವ, ಎಲ್ಲೇ ಇದ್ದರೂ ನೀ ನಮ್ಮವ, ಯಾರಿವ ಎಲ್ಲರ ಪ್ರೀತಿಯ ಗಳಿಸಿದವ, ಅವನೇ ನಮ್ಮ ಗ್ಲೋಬಲ್ ಕನ್ನಡಿಗನವ...🌍💛❤ ಜೈ ಭುವನೇಶ್ವರಿ...😍 ಜೈ ಭಾರತಾಂಬೆ...🥰
Amazing village, people and their hospitality, we have seen one face of China, hate face😊but this is the people's face of China. Your editing of video, the background content, the narration and expressions, oh hats off to u Ram Sir. Continue your hitch hiking your tour and show us the real china and their people. The village looks so modern with sky crappers and clean and tidy, the tea plantation friend is so humble, though he doesn't know kannada and English, his expressions are very heartening appeasement.... Thanks Ram Sir.🙏👍
Listen to Super celebrity word is awesome....adakke heltare namage elli respect illa alli irbardu...elli respect ide alli yarannu bidbardu...♥️♥️♥️♥️ that's why we always told u your videos are meaning and powerful...👏👏👏👏
I loved this video and one more request that pls try to meet dianxi xiaoge. She is famous cooking TH-cam vloger in china village.. dnt missed it sir pls
Anna ni kaviyo ela spb anod gotagal nim pratiyondu video nodide aadre honey bee nodirikil but evat nodie 6 oct 2023 nodide uppu samudra eneno evatu nodata erode evag nota erodi tingali halli nivu helid china tea bage
Bro why they are not learning English because
This not necessary English Language
But India in Karnataka we learning English mostly in job sector 😢 this our Sectuation😢
Love from❤ Mysore
ನಮ್ಮ ಸರ್ಕಾರ ನಮ್ಮ ಜನ ಇದನ್ನ ಅರಿತುಕೊಂಡರೆ ನಾವು ಬೇರೆ ಮಟ್ಟದಲ್ಲಿ ಇರುತ್ತೇವೆ 🙏🥰
ಧನ್ಯವಾದಗಳು
ನಮಗೆ ನಮ್ಮ ಭಾಷೆಯ ಮೇಲೆ ಹೆಮ್ಮೆ ಇಲ್ಲಾ.. ನಮ್ಮ ಶಾಲೆಗಳಲ್ಲಿ ಕನ್ನಡದ ಮಾತನಾಡಿದರೆ fine ದಂಡ ಹಾಕುತ್ತಾರೆ.. ಮನೆಯಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ಅಪ್ಪ ಅಮ್ಮನಿಗೆ ಮಗ ಮಗಳು ಸರಿಯಾಗಿ ಓದುತ್ತಿಲ್ಲವೆಂದು ಭಾಸವಾಗುತ್ತದೆ..ನಮ್ಮ ಪಬ್ ಡಿಸ್ಕೋ ಗಳಲ್ಲಿ ಪರಕೀಯ ಹಾಡುಗಳದೆ ದರ್ಬಾರು.. ನಮ್ಮ ಶಾಲಾ ಕಾಲೇಜು ಗಳಲ್ಲಿ ಆಂಗ್ಲ ಭಾಷೆಯ ಪ್ರಭುತ್ವ.. ನರ್ಸರಿ ಇಂದ ಶುರು ಆಗುವ ಈ ಸಮಸ್ಯೆ ಹೇಗೆ ಬಗೆಯರಿಯಲು ಸಾಧ್ಯ??
@@globalkannadiga ಬೇರೆ ದೇಶಗಳಲ್ಲಿ ಭಾಷೆ ಮತ್ತು ಲಿಪಿ ಒಂದೇ ಇರುತ್ತೆ ಹೀಗಾಗಿ ಇಂಗ್ಲಿಷ್ ಗೆ ಕಾಂಪಿಟೇಷನ್ ಮಾಡೋಕ್ಕಾಗಲ್ಲ, ಇಲ್ಲಿ ನೂರೊಂದು ಭಾಷೆ, ಅದಕ್ಕೆ ನಮ್ಮ ಪರಿಸ್ಥಿತಿ ಹಾಗೆ, ದೇಶಕ್ಕೆ ಒಗ್ಗಟ್ಟು ಕೂಡಾ ಭಾಷೆ ಇಂದ ಆಗುತ್ತೆ.
@@globalkannadigaನೆನಪಿಡು ಮಾನವ,
ಇಲ್ಲಿ ನಿನೊಬ್ಬ ಧಾನವ,
ಭಾಷೆಗಳೆಕೆ ಅರಿಯಲು ಮನವ,
ಎಲ್ಲೇ ಇದ್ದರೂ ನೀ ನಮ್ಮವ,
ಎಲ್ಲರ ಪ್ರೀತಿಯ ಗಳಿಸಿದವ,
ನಮ್ಮ ಗ್ಲೋಬಲ್ ಕನ್ನಡಿಗನವ...🌍💛❤
ಜೈ ಭುವನೇಶ್ವರಿ...😍
ಜೈ ಭಾರತಾಂಬೆ...🥰
ಚೀನಾ ಸೀರೀಸ್ ತುಂಬಾ ಚೆನ್ನಾಗಿದೆ ಅನ್ನೋರೆಲ್ಲ ತಲಾ ಒಂದೊಂದು ಲೈಕ್ ಕೊಡ್ರಪ್ಪಾ....❤❤❤
ನಾನು like ಮಾಡಿದೆ
@@globalkannadiga ಅಣ್ಣ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು...ನಿಮ್ಮ ಒಂದೊಂದು ವಿಡಿಯೋದಲ್ಲಿ ನೀವು ಹೇಳುವ ಮಾತುಗಳು ಹೃದಯ ಮುಟ್ಟುತ್ತವೆ...ನಿಮ್ಮಯಶಸ್ಸಿನ ಹಾದಿ ಹೀಗೆ ಸಾಗಲಿ...ನಿಮ್ಮ ಹಿಂದೆ ನಮ್ಮಂತಹ ಕೋಟ್ಯಂತರ ಕನ್ನಡ ಮನಸ್ಸುಗಳಿವೆ....❤️❤️❤️
@@mr.mgkannadachannel7594 surely he will, ಕಂದಮ್ಮ ಗಳೆ ಗಗನ ವೇರಿದ್ದಾರೆ, ಇನ್ನೂ ನಮ್ ಅಣ್ಣ ಮಹಾಬಲ ಗೊತ್ತಲ್ಲ
Bro nimm video nodthane irthini wov... Yen yen hora jagatthu thorsthidira superb heege continue madi olledagali
Ankang is my hometown, so happy to see you have a good time there. Long live Indian-China friendship🇮🇳🇨🇳. Love from China😊😊
🙏❤️🥰
😍😍
Xie xie
I am from kanpur uttar pradesh I don't know about your language but I like you brother
Thank you so much 🙏
This is kannada language from karnataka
Super 👍😍 Abhi uskibi malume Hindi bath kar
u learn and speech the kannada language beautifull language kannada
ಭಾರತಕ್ಕಿಂತ ಚೀನಾ ಉತ್ತಮವಾಗಿದೆ.
Iam so happy to see you in Chinese village ಅಣ್ಣ
ನಮಗೆಲ್ಲ ಇಂಗ್ಲೀಷ್ ಬರುತ್ತೆ ಅಂತ ಅಹಂಕಾರ .ಅವರು ತಮ್ಮ ಲೈಫ್ ಸ್ಟೈಲ್ ನ ಅಪ್ಡೇಟ್ ಮಾಡಿಕೊಂಡಿದ್ದಾರೆ ಹಳ್ಳಿ ಜನರು ಆದರೂ ಅವರಿಗೆ ಅಹಂಕಾರ ವಿಲ್ಲ
Don't reply that chat he scamming everyone for phones don't reply
ಇನ್ನೂ ಕೆಲವು ದಿನಗಳಲ್ಲಿ 1 ಲಕ್ಷದ ಕುಟುಂಬ ಆಗುತ್ತೆ congrats ಅಣ್ಣ ( ಲಕ್ಷದ ಸಭ್ರಮಕ್ಕೆ ಒಂದು ವಿಶೇಷವಾದ ಪ್ರಯಾಸಕ್ಕೆ ಬೇಟಿ ನೀಡಿ ನಮ್ಮೋದಿಗೆ ಹಂಚಿಕೊಳ್ಳಿ ) 💛❤️ ಕನ್ನಡಿಗ
ಅದ್ಬುತ ಕ್ಷಣಗಳು ತುಂಬಾ ಮನಸಿಗೆ ಕುಶಿ ಆಯ್ತು ಸರ್ ನಮ್ಮ ಕನ್ನಡಿಗ ನಮ್ಮ ಹೆಮ್ಮೆ❤
Don't reply that chat he scamming everyone for phones don't reply
You you are the ರಿಯಲ್ global ಕನ್ನಡಿಗ ❤
Dr bro, flying passport and Global Kannadiga are our pride ❤
ನಮಸ್ಕಾರ ಮಹಾಬಲ ರಾಮ್ ಅವರಿಗೆ ನೀವು ಚೆನ್ನಾಗಿ ಚೆನ್ನಾಗಿ ಮತ್ತು ನೀವು ಎಲ್ಲೇ ಹೋದರೂ ಕೂಡ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಹಾಗೂ ಸೇಫ್ ಆಗಿ ಊರಿಗೆ ಬನ್ನಿ ವಂದನೆಗಳೊಂದಿಗೆ ಇಂತಿ ಪ್ರಕಾಶ್ ಮೂರ್ತಿ
ನೆನಪಿಡು ಮಾನವ,
ಇಲ್ಲಿ ನಿನೊಬ್ಬ ಧಾನವ,
ಅರಿತುಕೊ ನಿನ್ನ ಪಾತ್ರವ,
ಭಾಷೆಗಳೆಕೆ ಅರಿಯಲು ಮನವ,
ಎಲ್ಲೇ ಇದ್ದರೂ ನೀ ನಮ್ಮವ,
ಯಾರಿವ ಎಲ್ಲರ ಪ್ರೀತಿಯ ಗಳಿಸಿದವ,
ಅವನೇ ನಮ್ಮ ಗ್ಲೋಬಲ್ ಕನ್ನಡಿಗನವ...🌍💛❤
ಜೈ ಭುವನೇಶ್ವರಿ...😍
ಜೈ ಭಾರತಾಂಬೆ...🥰
ಧನ್ಯವಾದಗಳು 😍
👌🏻👌🏻
ನಿಮ್ಮ ಕನಸಿನ ಹುಚ್ಚೀಗೆ
ಇರಲಿ ಮೆಚ್ಚುಗೆ ಇನ್ನಷ್ಟು ಹೆಚ್ಚಿಗೆ ❤
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯ ಪಯಣಿಗ ರಾಮ್ ಅಣ್ಣ ❣️ ಸ್ನೇಹಿತರು ಪರಿಚಿತ ಸ್ನೇಹ ಶಾಶ್ವತ 😍
ಚೀನಾ ದೇಶಾನ ಭಾಳ ಚೆಂದ ತೋರ್ಸಾಕತ್ತೀರಿ. ಚೀನಾ ದೇಶದ ಬಗ್ಗೆ ನಿಖರ ಅಭಿಪ್ರಾಯ ಹೊಂದಲು ನಿಮ್ಮ ವಿಡಿಯೋಗಳು ಹೆಚ್ಚು ಸಹಾಯಕವಾಗುವವು...🙏
Amazing village, people and their hospitality, we have seen one face of China, hate face😊but this is the people's face of China. Your editing of video, the background content, the narration and expressions, oh hats off to u Ram Sir.
Continue your hitch hiking your tour and show us the real china and their people.
The village looks so modern with sky crappers and clean and tidy, the tea plantation friend is so humble, though he doesn't know kannada and English, his expressions are very heartening appeasement....
Thanks Ram Sir.🙏👍
Don't reply that is fake one
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ನಿಮಗೆ ಒಳ್ಳೆಯದಾಗಲಿ ವಿಡಿಯೋಗಳು ಚೆನ್ನಾಗಿ ಬರುತ್ತಿವೆ❤
ವಿಶ್ವದ ಕನ್ನಡಿಗನಿಗೆ ನಮಸ್ಕಾರ 🎉
Love your voice attitude and zeal to travel Thanks Global Kannadiga to cover not so explored places tumbha hrudhyadha dhanyavaada🙏
ಅಣ್ತಮ್ಮ ನಿನಗೆ ತಾಯಿ ಚಾಮುಂಡೇಶ್ವರಿ ಶ್ರೀಕಂಠೇಶ್ವರ ಸ್ವಾಮಿ ಒಳ್ಳೇದ್ ಮಾಡ್ಲಿ ಯಾವಾಗಲೂ ಖುಷಿಯಾಗಿ ಸಂತೋಷವಾಗಿ ಇರು ಅಣ್ಣಯ್ಯ ❤️ ನಿಮ್ಮ ಪ್ರಯಾಣ ಸುಖಮಯವಾಗಿರಲಿ 🥰🥰
ಹಳ್ಳಿಯ ಸೌಂದರ್ಯ ಬಹಳ ಸುಂದರ...😌❤️
ನಿಮ್ಮ ಚಾನೆಲ್ ತುಂಬಾನೇ ಇಷ್ಟ ಅಣ್ಣಾ 🥰👏👏👏💫💫💫
ಆ ಶ್ರೀಮಂತನ ಹೃದಯ ಶ್ರೀಮಂತಿಕಿಯಾ ಅನಾವರಣ ಅದ್ಬುತ ಕಾಕಾ..!!
Don't reply that chat he scamming everyone for phones don't reply
Awesome.... bro thank you....Nim smile is really like a small kids very innocent... thank you
Developed Chines village , nice , very nice video . Great to see Chines language everywhere .
ಪ್ರಯಾಣದ ಹಿಂದೆ ಇರುವ ಕಷ್ಟ ನಷ್ಟ ತೊಂದರೆ ತೋರಿಸಿವುದು ಉತ್ತಮ ಏಕೆಂದರೆ ದೂರದ ಬೆಟ್ಟ ನುಣ್ಣಗೆ ಕಾಣಿಸುತ್ತೆ
China really impressed country ... amazing infrastructure .I think it's more developed than usa
It is not.
2:03ಯಾವ ಸೆಲೆಬ್ರಿಟಿಗೆ ಕಮ್ಮಿ ಇಲ್ಲಾ ಅನ್ನೊ ತರಾ ಬೇಳಿತಿರ ಬ್ರದರ್, love from flaying passport ❤❤❤
Really impressed by Chinese people nim olle tanakke avr astond help madtaaro atwa ellargu aste help madtaro gotilla but ur great bro
U are not just global kannadiga u are universal kannada
❤️
ನಿಮ್ಮ್ ವಿಡಿಯೋ ನೋಡೋಕೆ ತುಂಬಾ ಇಂಟ್ರೆಸ್ಟಿಂಗ್ ಇರುತ್ತೆ ನಿಮ್ಮ್ ಮಾತು ಕೇಳೋಕೆ ಅಂತೂ ಅದ್ಭುತ ❤❤
I like China and their culture and people
ನಿಮ್ಮ ವಿವರಣೆ ತುಂಬಾ ಅದ್ಭುತವಾಗಿದೆ
ತುಂಬಾ ಚನ್ನಾಗಿದೆ ಗುರುವೇ ನಿಮ್ಮ ವಿಡಿಯೋ 😍
Good one.. interesting vlog... The tea estate owner is very kind..
Started watching ur videos just loved it keep going Anna ❤
Swagata nimage 🙏🥰
ಸೂಪರ್ ವಿಡಿಯೋ ಅಣ್ಣ❤😍
Supr sr nahu hivaratara channagi dudibeku anna
Thanks for the amazing video RAM
Thanku 🙏🙏🙏china’s brothers ❤❤❤🙏🙏and sisters ❤❤❤
Thanks for the amazing video❤
Listen to Super celebrity word is awesome....adakke heltare namage elli respect illa alli irbardu...elli respect ide alli yarannu bidbardu...♥️♥️♥️♥️ that's why we always told u your videos are meaning and powerful...👏👏👏👏
Don't reply that chat he scamming everyone for phones don't reply
ನಿಮ್ಮ್ ಎಲ್ಲಾ ವಿಡಿಯೋ ಗಿಂತ ಈ ಚೈನಾದ ವಿಡಿಯೋಗಳು ತುಂಬ ಇಷ್ಟ ಆಗ್ತಿವೆ ❤️
Don't reply that chat he scamming everyone for phones don't reply
Really China video amazing brother ❤️😍
You really hard work ing sir really super hero ❤❤❤
GLOBAL KANNADIGA THE VLAGE LOOKS LIKE MALNAD AREA KODAGU CHIKKAMAGALUR SOUTH CANARA AND SHIVAMOGGA.. LOOKS NICE..
ಉತ್ತಮ ವಾದ ವಿವರಣೆ ವಿಡಿಯೊ ನೋಡೊರೆ ಚೈನದಲ್ ಇದಿವಿ ಅನ್ನೊ ಫೀಲ್ ಸಿಗುತ್ತೆ
I loved this video and one more request that pls try to meet dianxi xiaoge. She is famous cooking TH-cam vloger in china village.. dnt missed it sir pls
😍
Very nice places, which requires 50years for India to reach such a level
ಏನ್ ಓಪನಿಂಗ್ ಲೈನ್ಸ್ 👌😍
Very beautiful......... ❤️😍
very interesting @Global Kannadiga sir, please explore more and more in china
Hai boss very good video in my TH-cam your channel and your voice is very nice boss
Sir don't reply to this one that is fake one
I was thinking that China is Eval but Chinese people are really good
❤ beautiful village
Bhai nanu nimatra tourist madabeku anta ase adre navu badavru😊 all the best bhai
Super Sir super video tubba estta aythu oledagali nimage
ನಾನು ಇಂಡೋ ಟ್ರಾಕ್ ಫ್ಯಾನ್ ಸಿರ್ ಅವರ ಜೊತೆ vlog madi he is very good person
Already maadideevi
china number 1 rich country future number 1 superpower country 2028 onward
HELLO BROTHER YOU ARE ENJOYING THE MASSSGE FULLY.!!!!!..
So beautiful and love you bro ❤❤❤❤❤
I saw in kailash channel you brõ your are really jolly man...❤️
Namaste bhai
🤩
@@globalkannadiga ❤️❤️❤️we all always support you,keep it up bhai ❤️
ಚೀನಾ ದೇಶದ ಸೂಪರ್ ವಿಡಿಯೋಗಳು
ಸೂಪರ್ ಅಣ್ಣಾ 💛❤️ಜೈ ಕರ್ನಾಟಕ
nija bro chinese jana tumbane olleyavaru nanu chinese nodidini
Bro nivu namge thumba countries na torsidhira thankyou 🎉
Very nice video of Chinese village. All the best ram
Heart
ವೀಡಿಯೊ ಚೆನ್ನಾಗಿತ್ತು ಸರ್
👌👌👌👌🇮🇳🙏 super place
Karnataka celebrity in china ❤❤❤❤❤❤
You are going to be very famous. But plz make vlog in English
0:03 yenu guru adu
Horse riding
ಸೂಪರ್ ವಿಡಿಯೋ 😍❤️🤩
Anna ni kaviyo ela spb anod gotagal nim pratiyondu video nodide aadre honey bee nodirikil but evat nodie 6 oct 2023 nodide uppu samudra eneno evatu nodata erode evag nota erodi tingali halli nivu helid china tea bage
Wow ❤
ಪ್ರೀತಿ ಇಂದ ಕಲಬುರ್ಗಿ ಹುಡುಗ 💛❤️
Love u from ರಾಯಚೂರು
Super bro.... Good informative video.... Of china.... ❤
Former like good human being
Beautiful people 😍
ಚೀನಾದ ಎಲ್ಲಾ VIDEO ತುಂಬಾ ಚೆನ್ನಾಗಿ ಇದೆ SIR❤
My top 3 travel vloggers
Dr bro
Flying passport
Global kannadiga
❤️
ನಾನೆ ಹಳ್ಳಿ ತೋರಿಸು ಅಂದಿದ್ದು ಬ್ರೋ thanks
I am big fan of you Bro
one day neevu thumbane dodda mdagi belithira sir nimge kanditha olledaguthe
Super ❤️
Great golbal kannadiga
Love from tumkur bro 😊
ಚೀನಾನ ಈ ರೀತಿ ಯಾರೂ ತೋರಿಸಲಿಲ್ಲ good work
ನಾನು ನಿಮ್ಮ ಅಭಿಮಾನಿ ಅಣ್ಣ.
Start youga youga super
This video is Love ❤ I wish relationship between India and China would be the same 😢
English sub title haki, bereyavrigu arta agutte nimma video nodidaga
Highly su.........❤
Awesome video...
Super sir 👌your china video 👍👌sir
Super information vlog 👌
20:45 😂😂😂
Ding ding hotel crazy name ..
ನಿಮ್ಮ ಕನ್ನಡ ಬಳಕೆ ಸೂಪರ್
ನಮಸ್ಕಾರ ವಿಶ್ವ ಕನ್ನಡಿಗ ರಾಮ್ ಅವರಿಗೆ ಸೂಪರ್ ವಿಲೇಜ್ ❤️❤️❤️ ನಮ್ಮ ಕನ್ನಡಿಗ 💜💜💜
Don't reply that chat he scamming everyone for phones don't reply