Atheetha a Kannada Theater Drama Full HD-S.N.Sethuram

แชร์
ฝัง
  • เผยแพร่เมื่อ 4 ต.ค. 2024
  • Directed By: S.N.Sethuram
    Artists:
    Deepa Bhaskar
    Usha Bhandari
    Sripati Manjanabailu
    Sharath Parvathavani
    SN Sethuram
    Edited By:Vishal raj
    Camera:Mahadeva Sogala,Ravi kanakapura,Guru

ความคิดเห็น • 392

  • @mvnlprasad9326
    @mvnlprasad9326 5 ปีที่แล้ว +46

    super play good technology used . powerful dialogue. ( I am a Telugu play writer. I like kannnada plays and literature.

  • @devarajushivapura
    @devarajushivapura 5 ปีที่แล้ว +5

    ವ್ಹಾ...ಸೂಪರ್
    ಕೆಲವೇ ಪಾತ್ರಗಳ ಮೂಲಕ ಇಷ್ಟು ಅದ್ಭುತ ಸಂದೇಶ ವನ್ನು ಸಮಾಜಕ್ಕೆ ನೀಡಿದ್ದೀರಿ ಸೇತುರಾಮ್ ಸರ್ ನಾನು ನಿಮ್ಮ ಅಭಿಮಾನಿ ಯಾಗಿ ಬಿಟ್ಟೆ ಮುಂದೆ ನಿಮ್ಮ ಎಲ್ಲಾ ನಾಟಕ ಗಳನ್ನು ನಾನು ನೋಡುತ್ತೇನೆ

  • @mitrasms1756
    @mitrasms1756 6 ปีที่แล้ว +48

    ಒಮ್ಮೆ ಪಟ್ಟಕ್ಕೆ ಕೂತರೇ ಮುಗೀತು.. ಹಾದರ ಆದ್ರೂ.. ಅವತಾರ ಅಂತಾರೇ ? - ಕಾಡುವ ಸಾಲುಗಳಿವು... ಎಂದಿಗೂ ಜೀವಂತ .. ಗಾಡ ಮೌನ ಆವರಿಸಿದೆ.. ನಾಟಕ ನೋಡಿದ ಮೇಲೆ.. ಅಭಿನಂದನೆಗಳು.. ಸೇತುರಾಮ್ ಸರ್..

    • @mohankr3484
      @mohankr3484 4 ปีที่แล้ว

      ನಾಟಕದ ನಿರೂಪಣೆ ಮತ್ತು ಅಭಿನಯ ಅದ್ಭುತವಾಗಿವೆ. ಸಂಭಾಷಣೆ ಎಂದಿನಂತೆ ಹರಿತವಾಗಿದೆ. ಆದರೆ ಕತೆಯಲ್ಲಿ ಇಷ್ಟೊಂದು ಕೌರ್ಯ ಬೇಕಿರಲಿಲ್ಲ ಏನಿಸುತ್ತದೆ. ಅಪ್ಪನ ಬಗ್ಗೆ ಪ್ರತಿಕಾರ ಅತಿಯಾಯಿತು. ಕೊನೆಯಲ್ಲಿ ಬರುವ ಸುರಭಿಯ ಅನಂತರದ ಕತೆಯೂ ಬೇಕಿರಲಿಲ್ಲ. ಇವುಗಳಿಲ್ಲದಿದ್ದರೆ ಕತೆಗೆ ಇನ್ನೂ ಹರಿತ ಬರುತ್ತಿತ್ತು.

  • @nagarathnahs9933
    @nagarathnahs9933 4 ปีที่แล้ว +3

    ಇಂತಹ ಮೊನೆಚು ಮಾತಿನ ,ಸಹಜವಾದ ಅತ್ಯುತ್ತಮವಾದ ಅಭಿನಯದ ನಾಟಕ ಬಹಳ ದಿನಗಳ ನಂತರ ನೋಡಿ ಆನಂದ ವಾಯಿತು .ಪ್ರಸ್ತುತ ಸಮಾಜದ ಪರಿಸ್ಥಿತಿಗೆ ಕನ್ನಡಿ ಹಿಡಿರುವಂತಿದೆ . ಸೊಗಸಾದ ನಾಟಕ ಸೀತಾರಾಮ್ ಸರ್ 🙏🙏💐💐

  • @UshaRani-hz6xm
    @UshaRani-hz6xm 6 ปีที่แล้ว +13

    I'm an ardent fan of Mr.Sethuram...his acting....direction...is intellectually very matured.Thanks for uploading this nataka.

  • @Shreeraj1997
    @Shreeraj1997 6 ปีที่แล้ว +14

    ನಟನೆ, ಕಥೆ, ಸಂಭಾಷಣೆ, ನಿರ್ದೇಶನ ...ಎಲ್ಲವೂ ಅದ್ಭುತ ...
    ಎಲ್ಲಾ ಕಲಾವಿದರಿಗೂ ಸಲಾಂ

  • @lennydsouzaver7835
    @lennydsouzaver7835 2 ปีที่แล้ว +1

    Excellent I like all sir sethuram story

  • @mitrasms1756
    @mitrasms1756 6 ปีที่แล้ว +19

    ಅತೀತ... ಸಂಭಾಷಣೆ ಕಾಡುತ್ತದೆ... ಪ್ರಸ್ತುತ ಬದುಕಿಗೆ, ಪೀಳಿಗಗೆ ಹಿಡಿದ ಕನ್ನಡಿ.. ಗತಿ- ನಿಮಿತ್ತ ಕ್ಕಾಗಿ ಎದಿರು ನೋಡುತ್ತಿದ್ದೇನೆ... ಧನ್ಯವಾದಗಳು...

  • @sagarwalishetti1176
    @sagarwalishetti1176 6 ปีที่แล้ว +13

    ಅದ್ಭುತ ಅಭಿನಯ ಸರ್ ಎಲ್ಲರದೂ...👏👏👏 ಪದಗಳು ಎಲ್ಲವನ್ನೂ ಕಟ್ಟಿಟ್ಟುಕೊಂಡಿದ್ದವು.

  • @santoshn1620
    @santoshn1620 6 ปีที่แล้ว +9

    ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿ ಈ ನಾಟಕ. Wonderful acting especially Sethuram sir. Waiting for other dramas too

  • @Jay-rv4ee
    @Jay-rv4ee 4 ปีที่แล้ว +6

    The Narcissist in Man is so well depicted! Apart from the powerful dialogues and superb acting by each one of the actors, Mr. S.N.Sethuram has used psychology in a profound way. Doff my hat to him 🙌

  • @sathyanaru
    @sathyanaru 2 ปีที่แล้ว +1

    very good and great full it is in an independent life mentality inthease modern days and also the life system..good by

    • @sathyanaru
      @sathyanaru 2 ปีที่แล้ว

      combination and also composition is already excellent ..thank you sir.......by s.n.s....

  • @harshithav9477
    @harshithav9477 2 ปีที่แล้ว +1

    ಅದ್ಭುತವಾದ ನಾಟಕ ಪ್ರದರ್ಶನ. Wonderful play.
    Thank you very much for uploading it. I liked it.

  • @chetanb7750
    @chetanb7750 4 ปีที่แล้ว

    ಧನ್ನವಾದಗಳು.. ನಾನು ಬಂದು ನೋಡಿದ್ದೇ ... ಮತ್ತೆ ನೊಡೋ ಆಸೆ.. ಇದನ್ನ ನೋಡಿ ಖುಷಿ ಅತ್ತು ಸಾರ್... ಎಷ್ಟು ಸಾರಿ ನೋಡಿದ್ರು ಬೇಜಾರಿಲ್ಲ...

  • @channakeshavamuthy.v6568
    @channakeshavamuthy.v6568 2 ปีที่แล้ว

    ಉತ್ತಮ. ಸಮಾಜದ ತಾಜಾ ಉದಾಹರಣೆ. ಮನಮುಟ್ಟಿತು. ತಪ್ಪುಗಳಿಗೆ ಸಮರ್ಥನೆ ಏನೇ ಇದ್ದರು ಅದು ತಪ್ಪೇ ನಮ್ಮ ಆತ್ಮ ಮತ್ತು ಹೃದಯದಲ್ಲಿ. ಧನ್ಯವಾಗಳು ತಮಗೆ ಮತ್ತು ತಮ್ಮ ತಂಡಕ್ಕೆ.

  • @pradeepathreya
    @pradeepathreya 6 ปีที่แล้ว +14

    ಬುದ್ಧಿವಂತರಿಗೆ ಮಾತ್ರ.... ಒಂದೇ ಬಾರಿಗೆ ನಿಲುಕದ ಕುಸುಮ..... ಹಲವು ಬಾರಿ ನೋಡಿದಾಗಲೂ ಹೊಸ ಅನುಭವದ ಅನಾವರಣ..... ಹಾಟ್ಸ್ ಆಫ್ ಟು ಸೇತುರಾಂ

  • @umeshmysoreshivaraju26
    @umeshmysoreshivaraju26 6 ปีที่แล้ว +6

    WONDERFUL DRAMA. WOW.. What dialogues, situations., extremely thought provoking. Great artists too. I watched this play along with few friends at RANGA SHANKARA, Bengaluru. Was so happy and superb experience. All the salute to Mr. Sethuram , great. it was 75th show.. let it go for 1000 shows.

  • @nimishdwarakanath3483
    @nimishdwarakanath3483 3 ปีที่แล้ว +7

    I watched the live play in the pre-covid era. I still remember some parts of the drama vividly because those gave me chills. The character Mr. Sethuram portrays is terrifying because such a person might be among us, without any of us realising it.

  • @swarupiyer
    @swarupiyer 2 ปีที่แล้ว +2

    I've never seen any play as powerful as seturam. I miss his drama after covid started.
    If he does drama on what covid impacted houses go through. I'm very sure most of them will be in tears.

  • @prabhakumathe
    @prabhakumathe 3 ปีที่แล้ว +1

    I like the subjects you choose and the actors you choose

  • @thriru
    @thriru ปีที่แล้ว +1

    Loved the play. Every character delivers with a bang 👌👌 very beautifully highlights the difference between law and conscience with those sharp dialogues. Makes you wear a thinking cap even after the show ends. Claps 👏 👏

  • @charuchandraaaryambal4952
    @charuchandraaaryambal4952 5 ปีที่แล้ว +9

    Sir, I have no words to praise your works. You are explicit as ever. Please render more and more of such gems.

  • @muralisrinivasaiah6613
    @muralisrinivasaiah6613 3 ปีที่แล้ว

    ಅದ್ಬುತ...ಪ್ರತಿಯೊಬ್ಬರೂ ಅದೆಷ್ಟು ಚೆನ್ನಾಗಿ ನಿರ್ವಹಣೆ ಮಾಡಿದರು...ಬಹಳ ದಿವಸಗಳ ಮೇಲೆ ಒಳ್ಳೆಯ ನಾಟಕ ನೋಡಿದ ಸಾರ್ಥಕತೆ...

  • @nirmalakumari7262
    @nirmalakumari7262 2 ปีที่แล้ว

    ಅಬ್ಬಾ. ಸತ್ಯ. ಉಷಾ, ದೀಪಾ ಅಭಿನಯ ಸಂಭಾಷಣೆ ಮನಮುಟ್ಟುವಂತೆ ಇದೆ. ಉಡಾಫೆ ಗಂಡನಾಗಿ ಸೇತುರಾಮ್ ಸರ್. 👌👌

  • @taranathnaik3338
    @taranathnaik3338 3 ปีที่แล้ว

    ಅದ್ಭುತ ವಾಗಿ ಮೂಡಿಬಂದಿದೆ.
    ಧನ್ಯವಾದ ಇದೊ ನಿಮಗೆ.

  • @vijayakumarcn5876
    @vijayakumarcn5876 9 หลายเดือนก่อน

    I also watched the play live. Thanks for streaming and giving us a chance to relive the typical sethuram dialogues. Looking forward for other plays also .

  • @sanjay1055
    @sanjay1055 3 ปีที่แล้ว +1

    I can't describe in words to all
    ACTORS acting
    It was very emotional drama
    Just salute to the all
    JAI KARNATAKA MAATE🇮🇳🇮🇳🇮🇳👌👌👌

  • @vishudevadiga87
    @vishudevadiga87 5 ปีที่แล้ว

    ಅದ್ಭುತ ನಾಟಕ ಸರ್... ತುಂಬಾನೆ ಖುಷಿಬಾಯ್ತು...ಸಮಾಜದ ಹೆಚ್ಚಿನ ಪ್ರತಿಷ್ಠಿತ ವ್ಯಕ್ತಿಗಳ ಬದುಕಿಗೆ ಅತಿ ಹತ್ತಿರ ಆಗಿರಬಹುದು ಅನ್ನಿಸ್ತು...

  • @rajeshwarihiremath5192
    @rajeshwarihiremath5192 2 ปีที่แล้ว

    ತುಂಬಾ ಅದ್ಭುತ ಕಥಾ ವಸ್ತು ಹೊಂದಿದ ನಾಟಕ. ಪಾತ್ರಗಳು exlent. ಆದ್ರೆ ಮಗನ ಪಾತ್ರದಲ್ಲಿ ಮುಖ ಭಾವದ ಬಿಂಬಗಳು ಇನ್ನೂ ಬಂದಿದ್ದರೆ ಸವಾಲೊಡ್ಡುವ ಹಾಗಿತ್ತು. ಪ್ರತಿಭೆಗಳ ವರಸೆಗಳನ್ನ ನೋಡಿ ಖುಷಿ ಆಯ್ತು ಸೇತು ಸರ್ ಧನ್ಯೋಸ್ಮಿ 🙏🙏🙏🙏🙏😊💐

  • @naveenvajrappa7242
    @naveenvajrappa7242 5 ปีที่แล้ว

    ತುಂಬಾ ತುಂಬಾ ತುಂಬಾ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಇದಕ್ಕಾಗಿ ಬಹಳ ಜನ ನಿರೀಕ್ಷಿಸಿದ್ದರು, ನನ್ನನ್ನೂ ಸೇರಿ. Plz ಈ ಪ್ರಯತ್ನವನ್ನು ಮುಂದುವರೆಸಿ....

  • @saritaherle5852
    @saritaherle5852 3 ปีที่แล้ว

    Hats off to all artists .... wonderful ... waiting for more .....Namitha also too good .... expecially sethu sir ......great actor ,writer ....

  • @praveenshetty2843
    @praveenshetty2843 6 ปีที่แล้ว

    ತುಂಬಾ ಅತ್ಯುತ್ತಮ ನಾಟಕ. ಸತ್ಯ ಸಗಣಿ ಇದ್ದಹಾಗೆ. ಹೆಚ್ಚುದಿನ ಮುಚ್ಚಿಡಲಾಗದು. ಮನಸ್ಸುನ್ನು ಅತೀವವಾಗಿ ತಟ್ಟಿದ ನಾಟಕ. ಧನ್ಯವಾದಗಳು ...

  • @bsnagraj123nbd
    @bsnagraj123nbd 5 ปีที่แล้ว +1

    Super....,ನಾನು ನೋಡಿದ ಮೊದಲ ನಾಟಕ.

  • @NarasimhaMurthy-wd4su
    @NarasimhaMurthy-wd4su 6 ปีที่แล้ว +3

    very matured dialogues with related to social success character of great people's life. Really touched the hearts of every person. No doubt there is one more face of individual, it has been enacted by Mr. Sethuram, Hattoff.

  • @jyothiprabha7895
    @jyothiprabha7895 2 ปีที่แล้ว

    ಬಹಳ ಅದ್ಬುತವಾದ ನಾಟಕ.
    ನಿತ್ಯ ಸತ್ಯ ಧನ್ಯೋಸ್ಮಿ
    👌👌🙏

  • @s.b.h.108
    @s.b.h.108 4 หลายเดือนก่อน

    As always quality content,❤Fan of Real Hero Sethuram sir 🎉

  • @ashahr4438
    @ashahr4438 ปีที่แล้ว

    ಅದ್ಭುತ ನಾಟಕ, ,

  • @sureshk7690
    @sureshk7690 2 ปีที่แล้ว

    ಪ್ರತಿಯೊಬ್ಬರದೂ ಮನೋಜ್ಞ ಅಭಿನಯ. ಒಳ್ಳೆಯ ಕತೆ, ನಿರ್ದೇಶನ ಸೂಪರ್..

  • @keshavprasad9643
    @keshavprasad9643 5 ปีที่แล้ว +1

    Excellent dialogue delivery , acting and direction ...thank you very much

  • @thippannam.s.jamadagni7447
    @thippannam.s.jamadagni7447 2 ปีที่แล้ว

    Fantastic play.

  • @raghavendragowda5050
    @raghavendragowda5050 2 ปีที่แล้ว

    Wow story, Dialogue, acting. Wonderful 👌👌👌👌🙏🙏🙏🙏🙏

  • @ashsri866
    @ashsri866 2 ปีที่แล้ว +1

    Legend is always legend ,his dramas and serial is out of bounds

  • @pampanagoudam8835
    @pampanagoudam8835 ปีที่แล้ว

    Sir wonderful sir🙏🙏

  • @2009nandu
    @2009nandu 4 ปีที่แล้ว +1

    The best story line. Sharp Dialogues, exceptional characters in drama.First time I watched full drama in cell phone. Mannanege manavirabeku🙏. V good lighting & sound

  • @AnanyaBNarayan
    @AnanyaBNarayan 2 ปีที่แล้ว

    When it was the turning point of my life...I got your serials and plays to watch.. this is really a blessing...my pranams to you..sn sethuram ji

  • @mjnagaraja4998
    @mjnagaraja4998 2 ปีที่แล้ว

    Marvelous drama. All characters well played. As usual Sethuram at his Best. Thanks for Sethuram and his team for giving such beautiful play. Good screen play.

  • @phpatil6761
    @phpatil6761 9 วันที่ผ่านมา

    ತುಂಬಾ ಚೆನ್ನಾಗಿದೆ🎉

  • @yashshai9723
    @yashshai9723 5 ปีที่แล้ว +1

    thank u sir amazing drama stage mele super agi ithu idu masth iide

  • @varada85
    @varada85 2 ปีที่แล้ว +1

    Oh my god .. Usha bhandari mam .. was so powerful ….. great act by all of them 🙏🏻

  • @darshandaru95
    @darshandaru95 5 ปีที่แล้ว

    Tumba channagitthu..sathya bandhu yadhe mele vaddhastu novaithu. Krura vagitthu... nanna yocheneya reethi mele prabhava beerithu..thank you...

  • @shobham.c4596
    @shobham.c4596 6 ปีที่แล้ว +2

    Beautiful .. meaningful.. drama... I have watched this in rangashankara.. actors r superb.

  • @vadongre
    @vadongre 3 ปีที่แล้ว

    *ಅತೀತ* ಯೋಚನೆಗೆ ಮೀರಿದ ಅದ್ಭುತ ಪ್ರಯೋಗ!! ಪ್ರತಿ ಸಂಭಾಷಣೆಯೂ ಯೋಚನೆಗೆ ಹಚ್ಚುವಂತಹುದು.ಸೇತುರಾಂ ನೀವೊಬ್ಬ ಅಪ್ರತಿಮ ಕಲಾವಿದರು.

  • @Bharatiya1907
    @Bharatiya1907 3 ปีที่แล้ว +1

    Definitely my kannada vocabulary increased once I get addicted to seturam's drama and television serials

  • @alokkc1356
    @alokkc1356 5 ปีที่แล้ว

    ಯಪ್ಪಾ!!! ಎಂಥಾ ಅದ್ಭುತ ನಾಟಕ! ತೀಕ್ಷ್ಣವಾದ ಸಂಭಾಷಣೆ, ಒಬ್ಬರಿಕಿಂಥ ಒಬ್ಬರು ಪೈಪೋಟಿಗೆ ನಿಂತ ಹಾಗೆ ನಟನೆ. ನನಗೆ ತುಂಬಾ ಇಷ್ಟವಾದ ಭಾಗ ಉಷಭಂಡರಿ ಅವರ ಭಾಗ. ಸೂಪರ್..

  • @lakshmiumesh3301
    @lakshmiumesh3301 5 ปีที่แล้ว +1

    Beautiful portrayal of self-deceit and rationalization. Thanks for posting this play.

  • @rameshnouli1133
    @rameshnouli1133 5 ปีที่แล้ว

    ಅದ್ಭುತ ನಾಟಕ.. ಉತ್ತಮ ಸಂದೇಶ ಮತ್ತು ಪದಗಳ ಬಳಕೆ ಮತ್ತು ಪ್ರದರ್ಶನ ತುಂಬಾ ಮನೋಜ್ಞವಾಗಿ ಮುಡಿ ಬಂದಿದೆ🙏👌

  • @ಲಿಂಗೇಶ್ಹೆಚ್ಬಿದರಕುಂದಿಲಿಂಬಿ

    ಮನಸಿಗೆ ನಾಟ್ಟುವಂತಹ ರಚನೆ ಸರ್ ನಟನೆಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ.

  • @rajee1129
    @rajee1129 3 ปีที่แล้ว +1

    Wonderful drama!

  • @Maheshtmutthur
    @Maheshtmutthur 6 ปีที่แล้ว +5

    ಅದ್ಬುತ!!! ತಪ್ಪದೆ ನೋಡಿ....

  • @geetaghegde
    @geetaghegde 5 ปีที่แล้ว

    ಅಬ್ಬಾ ಅದೆಂತಹಾ ಸಂಭಾಷಣೆ..ಅದ್ಭುತವಾದ ನಾಟಕ...ಸೇತುರಾಮ್ ಮತ್ತು ತಂಡದವರಿಗೆ ಅಭಿನಂದನೆಗಳು.

  • @lalithadhrajannagowda964
    @lalithadhrajannagowda964 2 ปีที่แล้ว

    Super sir no one words

  • @majimerj1433
    @majimerj1433 5 ปีที่แล้ว +1

    hats off ಸಾರ್....ನೀವೊಂದು ಪರಿಪೂರ್ಣ ಆಕಾರ

  • @sumavasu4252
    @sumavasu4252 3 ปีที่แล้ว +1

    Nanu natakavannu nanna sannavayassinalli nididdu adu Hirannyyanavaraddu. Seturam avara e ateeta natakavannu mottamodala barige mobile alli nodiddu tumba sogasagittu. Saturam avara anavaranavannu nodidde adu kuda tumba addbutavagide. Intha olleya natakadalli abhinayisida yella kalavidarigu hrutpurvaka dhanyavaadagalu.seturam avarigu kooda nanna namanagalu🙏🙏

  • @kanchanadeshpande3636
    @kanchanadeshpande3636 ปีที่แล้ว

    Superb Sir

  • @ashwinibv8915
    @ashwinibv8915 5 ปีที่แล้ว +2

    How beautifuly they involved in the character.
    Such a Fantastic job.

  • @rajashekark6747
    @rajashekark6747 4 หลายเดือนก่อน

    Excellent 👌

  • @manojp247
    @manojp247 6 ปีที่แล้ว

    ಗತಿ ಮತ್ತು ಅತೀತ ಈ ಎರಡೂ ನಾಟಕದ ಸಂಭಾಷಣೆ, ನಟನೆ ಅಧ್ಬುತ. ನಮ್ಮ ಸಮಾಜದಲ್ಲಿನ ಇಂದಿನ ಪರಿಸ್ಥಿತಿಯನ್ನ ತುಂಬ ಸುಂದರವಾಗಿ ಚಿತ್ರಿಸಿದ್ದೀರಿ. ನಿಮ್ಮ ಉಳಿದ ನಾಟಕವನ್ನ ನೀಡಬೇಕೆಂಬ ಕುತೂಹಲ ನನಗೆ.

  • @karabasappam7471
    @karabasappam7471 3 ปีที่แล้ว

    Mind-blowing S N Seturam Sir and Co-Actors🙏🙏🙏🙏🙏🙏

  • @sushmap9572
    @sushmap9572 5 ปีที่แล้ว +3

    Me and my family watched this at our city chitradurga it is very meaningful and heart touching 👌👌seturam Sir

  • @own1746
    @own1746 5 ปีที่แล้ว

    ಒಂದು ಅದ್ಭುತವಾದ ನಾಟಕ. ಅತ್ಯುತ್ತಮ ಸಂಭಾಷಣೆ. ಸಂಕೀರ್ಣ ವಿಷಯ ವಸ್ತು.

  • @Umapati2023
    @Umapati2023 4 หลายเดือนก่อน

    Very good performance by all the characters. But the objective of the Play keeps on changing.

  • @manjunathmugti5788
    @manjunathmugti5788 5 ปีที่แล้ว +1

    Superb dialogues, makes you to think, characters and their character, a mirror to the society. Well done. Thank you for making it available online.

  • @MrManoj6667
    @MrManoj6667 6 ปีที่แล้ว +1

    Super sir thank you so much sir for uploading

  • @sangeethaharish3270
    @sangeethaharish3270 4 ปีที่แล้ว +1

    Amazing acting, story, direction ...just speechless..

  • @MaheshChadachan
    @MaheshChadachan 6 ปีที่แล้ว +4

    Those who wanna watch it live there is show on 14th of this month at Rangashankara. Please book advance tickets so that you will not miss it. I am sure you will not get tickets at counter on the same day. I have seen this play 2 times. It's an amazing play.

    • @MaheshChadachan
      @MaheshChadachan 6 ปีที่แล้ว

      Checkout Kannada Drama Atheetha in.bookmyshow.com/plays/kannada-drama-atheetha/ET00047341
      via @BookMyShow

  • @ganeshbhat9122
    @ganeshbhat9122 6 ปีที่แล้ว

    First of all, Hradayapura Kratajnategalu. I was travelling 35 Km in Bangalore to watch drama but due to traffic and personal reason last couple of months could not watch any play. Now I get opportunity to watch by sitting in home, that to extra ordinary play of Sethuram sir.
    Yesterday night watched “Atheetha”, it toooo good. Everybody’s role and performance are EXTRAORDINARY. Well narrated and directed! Different dimension has been provided for each issues based on once perception.
    STORY, DIALOG, SCREEN PLAY, DIRECTION, ACTING INSHORT EVERYTHING I LIKED AND ENJOYED.
    THANKS A LOT OF PUTTING IN TH-cam.

  • @raghavendranl
    @raghavendranl 2 ปีที่แล้ว

    Super play!

  • @shreeramhegade9008
    @shreeramhegade9008 6 ปีที่แล้ว +6

    No words to praise this drama...!! great one.

  • @NarendraSGangolli
    @NarendraSGangolli 6 ปีที่แล้ว +2

    thank you so much sir..awesome ..... waiting for next.

  • @shashidhara6622
    @shashidhara6622 4 ปีที่แล้ว

    Nanu ide modalu nataka nodiddu.nimma vicharadharegalu thumba sathya.nimmantha mahanubhavaru irodridrinda namma bhavakke buddige bharpura bhojana.love you sir.heege bartha irli,navu ondistu olleyavaru agtivi.

  • @ushagvushaumeshr897
    @ushagvushaumeshr897 ปีที่แล้ว

    Amazing 🙏🏻

  • @santhoshthimmottu7815
    @santhoshthimmottu7815 5 ปีที่แล้ว

    ಅಬ್ಬಾ ಎಷ್ಟೊಂದು ಕಾಡುವ ನಟನೆ, ಮಾತುಗಳು... ಅಭಿನಂದನೆಗಳು

  • @gopalkrishnams829
    @gopalkrishnams829 6 ปีที่แล้ว +14

    Super !!! Mind blowing... I had watched this live at Ranga Shankara... Thank you so much for uploading this sir.... Uploading online will allow the drama to reach people who cannot travel to the theatre...

  • @veenamahesh1657
    @veenamahesh1657 3 ปีที่แล้ว

    Sir...Thanks a lot for such a wonderful show....Amazing...Excelllent.....

  • @vishwassolagi3489
    @vishwassolagi3489 6 ปีที่แล้ว

    'ಅತೀತ' ಅತ್ಯದ್ಭುತವಾಗಿತ್ತು. ನಿಮ್ಮ ಇತರ ನಾಟಕಗಳಿಗೂ ಕಾಯುತ್ತೇವೆ ಸರ್.

  • @surekhas2605
    @surekhas2605 5 ปีที่แล้ว

    👌👌sir onda olle vicharanna ee samajakke ee pilagege tili helidira tq so much seeta ram sir and all real heroes acting ede Tara ennu hechhagi nimma dram munde barali e samajakke

  • @durgabhat1724
    @durgabhat1724 ปีที่แล้ว

    ನೀವು ಬರೆದ ಎಲ್ಲಾ ಕಥೆಗಳೂ ಸೂಪ

  • @shankarnv3939
    @shankarnv3939 2 ปีที่แล้ว

    ಚೆನ್ನಾಗಿದೆ.

  • @veenakurundwad651
    @veenakurundwad651 ปีที่แล้ว

    Super sir 🙏🙏

  • @manjularathod8818
    @manjularathod8818 5 ปีที่แล้ว

    ಅದ್ಬುತ...............ಪ್ರತಿಯೊಬ್ಬರೂ ನೋಡಲೇಬೇಕಾದ ನಾಟಕ.

  • @karthikstarhns8338
    @karthikstarhns8338 6 ปีที่แล้ว +2

    Sethuram sir... Thumba adbuthavagithu... Prathiyobbara nataneyu kuda amoga...

  • @narasimhamanja4036
    @narasimhamanja4036 2 ปีที่แล้ว

    Nicely come. A true reflection of what money and power can do.

  • @anuradhakm516
    @anuradhakm516 6 ปีที่แล้ว +2

    This is just wonderful! Thanks for making video Seturam sir!

  • @HemanthKumar-sq4xm
    @HemanthKumar-sq4xm 5 ปีที่แล้ว +4

    What an intellect person( Sethuram sir). I wish to see much more theatre drama like this. Continue the same and keep on uploading. Thank u do much for such a meaningful and effective acting

  • @kanakadurga3976
    @kanakadurga3976 4 ปีที่แล้ว +1

    Very nice , we expect more like these type of vedio

  • @gunasheelacj9938
    @gunasheelacj9938 4 ปีที่แล้ว

    Hats off to you sir. It's a wonderful drama. Dialogues r fantastic. Thank U Sethuram sir.

  • @sheelashankar7704
    @sheelashankar7704 ปีที่แล้ว

    No words sir 👍👌🙏

  • @sanvi1008
    @sanvi1008 6 ปีที่แล้ว

    Excellent nataka sir .. I’m a huge fan .. watched gati n ateeta.. I never missed ur serial anavarna..

  • @manjulamk8332
    @manjulamk8332 4 ปีที่แล้ว

    Thank you very much for the genuine, realistic approach. ...Ateeta....

  • @rashmithaanchan6057
    @rashmithaanchan6057 6 ปีที่แล้ว

    Wonderful message Sir. We the youth of India like the message of your drama.