BP Control Tips In Kannada

แชร์
ฝัง
  • เผยแพร่เมื่อ 15 ม.ค. 2025

ความคิดเห็น • 366

  • @shivarajumr5028
    @shivarajumr5028 8 หลายเดือนก่อน +155

    ಸರ್ ಧನ್ಯವಾದಗಳು ಸರ್.. ಬಹಳ ಯೋಚನೆ ಮಾಡಿದ್ದೆ ಎನ್ ಮಾಡೋದು ಬಿಪಿ ಜಾಸ್ತಿ ಇದೆ ಅಂತ.. ನಿಮ್ಮ ವಿಡಿಯೋ ಸಹಕಾರಿಯಾಯಿತು 💐💐💐

    • @DrSarjasHealthtips
      @DrSarjasHealthtips  8 หลายเดือนก่อน +20

      Thanks Sir❤

    • @MuichiroLovesWatchingAnime
      @MuichiroLovesWatchingAnime 7 หลายเดือนก่อน +11

      4:08 ookk

    • @mjnaik109
      @mjnaik109 7 หลายเดือนก่อน +5

      Tumba upayukta mahiti tilisidri thank you Sir

    • @LakshmiLakshmipandu
      @LakshmiLakshmipandu 7 หลายเดือนก่อน

      0lpp?p

    • @shivannas7645
      @shivannas7645 7 หลายเดือนก่อน +1

      ಧನ್ಯವಾದಗಳು ಸರ್​@@DrSarjasHealthtips

  • @nagarajasharma2097
    @nagarajasharma2097 7 หลายเดือนก่อน +11

    ಮುಂದಿನ ವಾರ BP ಮಾತ್ರೆಗಳನ್ನು ಶುರು ಮಾಡುವ ಅಗತ್ಯ ಬಂದಿತ್ತು.. ನಮ್ಮ ಡಾಕ್ಟರ್ 5 ದಿನ observation ಗೆ tablet ಕೊಟ್ಟಿದ್ರು...so ಈಗ ಈ ವಿಡಿಯೋ ನನಗೆ ಬಹಳ ಸಹಾಯ ಮಾಡಿದೆ.. ನನಗೂ life time tablets ತಗೆದು ಕೊಳ್ಳ್ಳುವುದು ಇಷ್ಟ ಇರಲಿಲ್ಲ..DR. ಸರ್ಜಾ ಅವರಿಗೆ ಧನ್ಯವಾದಗಳು🎉

  • @rajendraanegundi1409
    @rajendraanegundi1409 7 หลายเดือนก่อน +65

    ಬಿ. ಪಿ. ಇದ್ದವರಿಗೆ ತುಂಬಾ ಒಳ್ಳೆಯ ಮಾರ್ಗ ದರ್ಶನ ಮಾಡಿದ್ದೀರಿ, ಧನ್ಯವಾದಗಳು. 👍🏻.

  • @gangadharnaik8121
    @gangadharnaik8121 6 หลายเดือนก่อน +7

    ತುಂಬಾ ಧನ್ಯವಾದಗಳು ಡಾಕ್ಟರ್ ಸಾಹೇಬ್ರೆ, ಬಿಪಿ ವಿಶ್ಲೇಷಣೆ ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ.

  • @sarojiniadin7977
    @sarojiniadin7977 8 หลายเดือนก่อน +30

    ಬಿ.ಪಿ/ ಶುಗರ್ ಬಗ್ಗೆ ಆಹಾರ ದಿಂದಲೂ ಕಂಟ್ರೋಲ್ ಮಾಡಿಕೂಳ್ಳಲು ಸಾಧ್ಯತೆ ಬಗ್ಗೆ ಚೆನ್ನಾಗಿ ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು ಸರ್

    • @chandrakumari229
      @chandrakumari229 7 หลายเดือนก่อน +1

      🙏🙏🙏🙏🙏

    • @bhaskaran7296
      @bhaskaran7296 6 หลายเดือนก่อน

      ​@@chandrakumari229nimagu e samasya edeyo

  • @varakumar6284
    @varakumar6284 7 หลายเดือนก่อน +29

    ಧನ್ಯವಾದಗಳು ಸರ್ ನನಗೆ ಡಾಕ್ಟರ್ ಬಳಿ ಹೋಗಿ ತುಂಬಾ ಭಯ ಆಗಿತ್ತು ನನಗೆ ಬಿಪಿ ಇದೆ ಎಂದು ಅವರ ಮಾತು ಕೇಳಿ ನನಗೆ ತುಂಬಾ ಭಯ ಆಗಿತ್ತು ನೀವು ಹೇಳಿದ ಮಾಹಿತಿಯಿಂದ ನನಗೆ ತುಂಬಾ ಧೈರ್ಯ ಬಂದಿದೆ ತುಂಬಾ ತುಂಬಾ ಥ್ಯಾಂಕ್ ಯೂ ಸೋ ಮಚ್

  • @abdulrehamanshekh8716
    @abdulrehamanshekh8716 5 หลายเดือนก่อน +6

    ತುಂಬಾ ಧನ್ಯವಾದಗಳು dr ಸರ್ ರವರೆ ನಾನು ಬಿಪಿ ಪೇಶಂಟ್ 15 ದಿನದಿಂದ ನಿಮ್ಮ ಸಲಹೆ ತುಂಬಾ ಸಹಾಯ ಫುಲ್ ಆಗಿದೆ ಸರ್ 💐💐💐

  • @varakumar6284
    @varakumar6284 7 หลายเดือนก่อน +20

    ನೀವು ಹೇಳಿದ ರೀತಿಯಲ್ಲೇ ನಾವು ಇನ್ನು ಮುಂದೆ ಅಭ್ಯಾಸ ಮಾಡಿಕೊಳ್ಳುತ್ತೇವೆ ಥ್ಯಾಂಕ್ ಯೂ ಸೋ ಮಚ್

  • @RanganathKulkarni-ft6qq
    @RanganathKulkarni-ft6qq 5 หลายเดือนก่อน +4

    Sir Tumba Chennagi Bp Proccess Bagge ,Daignostic Maditra sir Exellen Explaining Ferfectly &Better Way To Know For Every One ..& Congracts Doctor ..Urs Atmiya Dr Rangansth Kulkarni Vijayapur

  • @cdrajanrajan3094
    @cdrajanrajan3094 8 หลายเดือนก่อน +13

    ಸೂಪರ್.. ಸೂಪರ್.. ಸೂಪರ್ ಸರ್. ಒಳ್ಳೆಯ ಮಾಹಿತಿ ನೀಡುತ್ತಿದ್ದೀರಿ.. ಧನ್ಯವಾದಗಳು ❤

  • @vishnuhosakatta2184
    @vishnuhosakatta2184 6 หลายเดือนก่อน +1

    ಉತ್ತಮವಾದ ಮಾರ್ಗ ದರ್ಶನ ನೀಡಿದ್ದೀರಿ.ಧನ್ನವಾದಗಳು

  • @sumitrakattimani5341
    @sumitrakattimani5341 5 หลายเดือนก่อน +1

    ಸರ್ BP ಬಗ್ಗೆ ಬಹಳ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮ್ಮ vidio nodidameme doctor ಹತ್ರಾ ಹೋಗೋದೆಬೇಡ್ ಮನೆಯಲ್ಲಿ ಇದ್ದು ಆರೋಗ್ಯ ಕಾಪಾಡಿಕೊಳ್ಳಬಹುದು ಅನ್ಸತ್ತೆ thank you 🙏

  • @sadashivam5849
    @sadashivam5849 7 หลายเดือนก่อน +11

    ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @kalpithashorts998
    @kalpithashorts998 3 วันที่ผ่านมา

    ಧನ್ಯವಾದಗಳು ನಾನು ಈಗಾಗಲೇ ಮಾತ್ರೆ ತೆಗೆದುಕೊಳ್ಳುತ್ತಿ ದ್ದೇನೆ ನಿಲ್ಲಿಸಲು ನನಗೆ ಯಾವ diet ಮಾಡ್ಬೇಕು ಸರ್ useful Video

  • @RaviShankar-xt5yf
    @RaviShankar-xt5yf 4 หลายเดือนก่อน +2

    Very informative and detailed description of causes and remedies for blood pressure in humans.

  • @sundarammakrishnappa8066
    @sundarammakrishnappa8066 5 หลายเดือนก่อน +1

    ತುಂಬಾ ಒಳ್ಳೆ ವಿಷಯ ಹೇಳಿದ್ದೀರ ಧನ್ಯವಾದಗಳು

  • @praveencn2564
    @praveencn2564 3 หลายเดือนก่อน

    ತುಮ್ಬ ಉತ್ತಮವಧ ವಿಷಯ❤❤

  • @sudhiroracle
    @sudhiroracle 19 วันที่ผ่านมา +1

    Sir you explained very well nice information

  • @komalavenkataramu9202
    @komalavenkataramu9202 4 หลายเดือนก่อน

    ಸರಳವಾಗಿ ವಿವರವಾಗಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್ 🤝🙏

  • @venkatalakshammadevarajaia611
    @venkatalakshammadevarajaia611 4 หลายเดือนก่อน

    ನಿಮ್ಮ ಅತ್ಯುತ್ತಮ ಸಲಹೆಗೆ 👏👏. ಸಾರ್.

  • @anusuyammabs746
    @anusuyammabs746 2 หลายเดือนก่อน

    ಸರ್ ಧನ್ಯವಾದಗಳು ನಿಮ್ಮ ಸಲಹೆ ತುಂಬಾ ಉಪಯೋಗ ವಾಗುತ್ತೆ

  • @skgurumurthy8173
    @skgurumurthy8173 7 หลายเดือนก่อน +3

    ಬಿ.ಪಿ. ಕಾಯಿಲೆ ಬಗ್ಗೆ ತುಂಬಾ ಉಪಯುಕ್ತವಾದ ವಿಚಾರಗಳನ್ನು ತಿಳಿಸಿರುತ್ತೀರಿ ಧನ್ಯವಾದಗಳು

  • @shreeamarayyasvamimylapura9580
    @shreeamarayyasvamimylapura9580 6 หลายเดือนก่อน

    ನಿಮ್ಮ ಸಲಹೆ ಹಾಗೂ ಮಾರ್ಗದರ್ಶನ ನನಗೆ ತುಂಬಾ ಮೆಚ್ಚುಗೆಯಾಯಿತು ಧನ್ಯವಾದಗಳು ಸರ್❤❤

  • @KVMariswamygowdaMariyappa
    @KVMariswamygowdaMariyappa 7 หลายเดือนก่อน +10

    Fantastic advise to control our BP problem we welcome always.tq sir .

  • @rukmayagowdabranthodu6050
    @rukmayagowdabranthodu6050 7 หลายเดือนก่อน +22

    ಸುಪರ್ ಸರ್ ಬಿ ಪಿ ಬಗ್ಗೆ ಈ ವರೇಗೆ ಯಾರೂ ಸರಿಯಾದ ಮಾಹಿತಿ ಕೊಟ್ಟಿಲ್ಲ. ನೀವು ಕೊಟ್ಟಿದ್ದೀರಿ. ಥ್ಯಾಂಕ್ಯೂ.

  • @MohanKumar-bu9lm
    @MohanKumar-bu9lm 6 หลายเดือนก่อน

    ಒಳ್ಳೆಯ ಸಲಹೆ ಕೊಟ್ಟಿದ್ದಿಕ್ಕೆ ನಿಮಗೆ ನನ್ನ ಧನ್ಯವಾದಗಳು ಸರ್ 🌹

  • @savithrammans5968
    @savithrammans5968 7 หลายเดือนก่อน +4

    ಹೃದಯ ಪೂರ್ವಕ ಧನ್ಯವಾದಗಳು 🙏

  • @SahiraBanu-en7yf
    @SahiraBanu-en7yf 2 หลายเดือนก่อน

    Thnx for very excellent advice. I will follow the advice religiously in future.

  • @HanumantappaBhajantri-d9s
    @HanumantappaBhajantri-d9s 7 หลายเดือนก่อน +1

    ತುಂಬಾ ಧನ್ಯವಾದಗಳು ಸರ್. ಬಹಳ ಚನ್ನಾಗಿ ಹೇಳಿದೀರಾ 👏👏
    .

  • @gopinathrao9769
    @gopinathrao9769 5 หลายเดือนก่อน +3

    very useful. Normally doctor will prescribe medicine and will advise so elaborately towards food intake. Very good advise to keep bp in control by food intake

  • @LaxmappaK-kj2jt
    @LaxmappaK-kj2jt 5 หลายเดือนก่อน

    ಒಳ್ಳೆ ಯ ಸಲಹೆಗಳು ಡಾ ಕ್ಟರ್, ಧನ್ಯವಾದಗಳು

  • @ravindrababu.g7527
    @ravindrababu.g7527 หลายเดือนก่อน

    Thanks very much good information thanks

  • @chidanandtb3978
    @chidanandtb3978 หลายเดือนก่อน

    Good information sir..Thank you

  • @shankargowda1469
    @shankargowda1469 3 หลายเดือนก่อน

    ಉತ್ತಮವಾದ ಮಾಹಿತಿ

  • @sarithaskitchen7241
    @sarithaskitchen7241 5 หลายเดือนก่อน +2

    So nicely you will explain Doctor hat's off to you🙏

  • @ShantaAnvekar
    @ShantaAnvekar หลายเดือนก่อน

    Danayavadagalu sir

  • @basappakorikopp9826
    @basappakorikopp9826 6 หลายเดือนก่อน

    ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು🙏🏻🙏🏻

  • @anniesaldanha3693
    @anniesaldanha3693 7 หลายเดือนก่อน +2

    Super health tips Sir. Very informative and helpful. Thanks a lot.

  • @manjularamachandra1797
    @manjularamachandra1797 7 หลายเดือนก่อน +4

    Very . .very . .useful information Thanks a lot

  • @srinivashk567567
    @srinivashk567567 8 หลายเดือนก่อน +3

    Great & Honest opinion. Thanks.Dr.

  • @claradsilva9071
    @claradsilva9071 หลายเดือนก่อน

    Awesome thanks Dr.

  • @rMahajabeen
    @rMahajabeen 5 หลายเดือนก่อน +1

    ಥ್ಯಾಂಕ್ ಯು ಸರ್ ಈವರೆಗೂ ಯಾರು ಬಿಪಿ ಬಗ್ಗೆ ವಿವರವಾಗಿ ಹೇಳಿ ಇರಲಿಲ್ಲ ನೀವು ತಿಳಿಸಿ ಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು

  • @daisy...10
    @daisy...10 3 หลายเดือนก่อน

    ಸರ್ ಬಹಳ ಒಳ್ಳೆ ಮಾಹಿತಿ ಸರ್ ಥ್ಯಾಂಕ್ ಯು ಸರ್

  • @nirmalashiragave5061
    @nirmalashiragave5061 6 หลายเดือนก่อน +1

    ಸರ್ ತುಂಬಾ ಧನ್ಯವಾದಗಳು 🙏🏻🙏🏻👍🏻👍🏻

  • @venkateshsharma1561
    @venkateshsharma1561 5 หลายเดือนก่อน +1

    INFORMETION. IS VERI GOOD. SIR

  • @ASHOKUTNAL-m6i
    @ASHOKUTNAL-m6i 7 หลายเดือนก่อน +2

    Thanks Doctor, Great information for a layman.

  • @shobhas7955
    @shobhas7955 3 หลายเดือนก่อน

    Information helps to maintain healthy life. Tq sir

  • @swift150_67
    @swift150_67 4 หลายเดือนก่อน +2

    ಇಂಥಾ ಒಂದು ವಿಡಿಯೋ ನಾನು ನೋಡೇ ಇಲ್ಲ. ಎಷ್ಟು ವಿವರವಾಗಿ ಹೇಳಿದ್ದೀರ ಸರ್ ನಿಮಗೆ ತುಂಬಾ ಧನ್ಯವಾದಗಳು. ದೇವರು ನಿಮಗೆ ಒಳ್ಳೇ ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ🙏😊

  • @BcIndiramma
    @BcIndiramma 18 วันที่ผ่านมา

    Super. Super. Super🙏🌹🌹🌹

  • @ashokshettybn6497
    @ashokshettybn6497 5 หลายเดือนก่อน

    Very good health talk. Thank u for the valuable suggestion about BP control👏

  • @jagannathrairai7590
    @jagannathrairai7590 6 หลายเดือนก่อน

    BEST advise give by you. Dr. Wonderful easy suggestions ,health tips Sir.

  • @AmeerJan-y4s
    @AmeerJan-y4s 2 หลายเดือนก่อน +3

    ಸರ್ ಲೋ ಬಿಪಿ ಇದೆ ಇದಕ್ಕೆ ಏನು ಮಾಡಬೇಕೆಂದು ತಿಳಿಸಿದರೆ ನಮಗೆ ತುಂಬಾ ಒಳ್ಳೆಯದು

  • @priyazeeta2777
    @priyazeeta2777 6 หลายเดือนก่อน

    Very important and most wanted vedio and information sir🙏🙏🙏. Thank you sir

  • @PramilaShetty-l3c
    @PramilaShetty-l3c 7 หลายเดือนก่อน +6

    Thumba chennagi heliddeeri Sir..thank you.....🙏

  • @padmavatiramprasad1087
    @padmavatiramprasad1087 5 หลายเดือนก่อน +4

    ಆರೋಗ್ಯಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತಿರುವ ತಮಗೆ ತುಂಬಾ ಧನ್ಯವಾದಗಳು ವೈದ್ಯರೇ, ವೈಧ್ಯೋ ನಾರಾಯಣ ಹರಿಃ 🌺💚🙏🎉🌿🥭🍏🕉🚩

    • @DrSarjasHealthtips
      @DrSarjasHealthtips  4 หลายเดือนก่อน

      ಧನ್ಯವದಗಳು ಸರ್.

  • @sharmaarchana5507
    @sharmaarchana5507 4 หลายเดือนก่อน

    Super introduction im so happy sir.......

  • @bhavanakatti241
    @bhavanakatti241 6 หลายเดือนก่อน

    ತುಂಬಾ ತುಂಬಾ ಧನ್ಯವಾದಗಳು ಸರ್ 🙏

  • @jagannathrairai7590
    @jagannathrairai7590 6 หลายเดือนก่อน

    Very informative health advise give by you and we all are much THANKFUL to you sir, very very. helpful knowledge given,

  • @BasannaGouda-dc3zy
    @BasannaGouda-dc3zy 7 หลายเดือนก่อน +6

    ಸರಿಯಾದ ಮಾಹಿತಿ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @kramanaik1548
    @kramanaik1548 7 หลายเดือนก่อน +2

    Thanks a lot sir🙏🏾🌹 very good information may God bless you.
    🙏🏾

  • @JyothiNaik-cx2rz
    @JyothiNaik-cx2rz 7 หลายเดือนก่อน +2

    Super important information sir 🙏

  • @sharankappali1151
    @sharankappali1151 6 หลายเดือนก่อน

    Sir,valuable information about Blood Pressure Thank you Sir🙏👌

  • @sureshshivalingayah1791
    @sureshshivalingayah1791 7 หลายเดือนก่อน +2

    Thanks for Advice

  • @krishnamurthybv9455
    @krishnamurthybv9455 6 หลายเดือนก่อน

    Thanks Dr. For your guidance.

  • @shakunthalanarayanaswamy6409
    @shakunthalanarayanaswamy6409 8 หลายเดือนก่อน +4

    Thank you 🙏

  • @manjulam5583
    @manjulam5583 6 หลายเดือนก่อน

    Namaste sir 5days observation ittu god is great sir thank you so much 💐🙏

  • @s.g.jyothijyothi3987
    @s.g.jyothijyothi3987 8 หลายเดือนก่อน +4

    Thank you so much sir

  • @nagarajgas5376
    @nagarajgas5376 7 หลายเดือนก่อน +1

    Best and good suggestion anyway fine, thank you

  • @kumarswamysk3999
    @kumarswamysk3999 8 หลายเดือนก่อน +5

    Thank you sir for your very useful informations

  • @shobhashivashankar2391
    @shobhashivashankar2391 6 หลายเดือนก่อน

    Thank you Doctor 🙏🙏

  • @basavarajurc3415
    @basavarajurc3415 7 หลายเดือนก่อน +1

    Thank you very much.beautiful.

  • @RAMARAOA.S
    @RAMARAOA.S 5 หลายเดือนก่อน

    B P Bagge vishaalavaagi tilisida thamage dhanyavaadagalu

  • @shobhahiremath7413
    @shobhahiremath7413 7 หลายเดือนก่อน +1

    Super suggestion

  • @meenakshidayanand4456
    @meenakshidayanand4456 5 หลายเดือนก่อน

    Good information sir, tq

  • @Manjunathhn-zh2us
    @Manjunathhn-zh2us 7 หลายเดือนก่อน

    Excellent doctor,very well explained. Thank you sir

  • @shwetapatil1214
    @shwetapatil1214 8 หลายเดือนก่อน +6

    Thnk you sir ತುಂಬಾ ಚೆನ್ನಾಗಿ ಮಾಹಿತಿ ಹಂಚಿದ್ದೀರಿ ಧನ್ಯವಾದಗಳು

  • @chandruchandranna9555
    @chandruchandranna9555 3 หลายเดือนก่อน

    Ok sir thanks 🙏

  • @manjunathak.g3735
    @manjunathak.g3735 5 หลายเดือนก่อน

    God bless you sir 🎉🎉

  • @kpmaheshmahesh8128
    @kpmaheshmahesh8128 5 หลายเดือนก่อน

    Good advice sir❤

  • @appannamaster9080
    @appannamaster9080 5 หลายเดือนก่อน

    verygooddirections

  • @rameshrammu8252
    @rameshrammu8252 7 หลายเดือนก่อน +1

    Tq sir gud information kottidira

  • @bmashfaque2371
    @bmashfaque2371 3 หลายเดือนก่อน

    Thenks

  • @shubhapradakr1561
    @shubhapradakr1561 7 หลายเดือนก่อน

    Tnq so much for your valuable information we will follow ur instructions 👍🙏💐

  • @raghukulkarni8718
    @raghukulkarni8718 7 หลายเดือนก่อน +2

    Tq sir 🙏🏼🙏🏼🙏🏼🌹🌹🌹

  • @nagarajyveryniceprogram1376
    @nagarajyveryniceprogram1376 8 หลายเดือนก่อน +2

    ಧನ್ಯವಾದಗಳು ಸರ್

  • @arunshanbhag2492
    @arunshanbhag2492 7 หลายเดือนก่อน

    Excellent video. Quite informative doctor

  • @Exploring_Indian_Folklore
    @Exploring_Indian_Folklore 6 หลายเดือนก่อน

    ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್ 🙏. ನಾನು ಕಳೆದ ಆರು ತಿಂಗಳಿನಿಂದ ಬಿ ಪಿ ಮಾತ್ರೆ ತೆಗೆದು ಕೊಳ್ಳುತ್ತಿದ್ದೇನೆ. ಈಗ ನಾರ್ಮಲ್ ಆಗಿದೆ ಮಾತ್ರೆ ತೆಗೆದು ಕೊಳ್ಳೋದು ನಿಲ್ಲಿಸಬಹುದು ಇದರಿಂದ ಏನಾದರೂ ತೊಂದರೆ ಆಗುತ್ತಾ ಹೇಳಿ ಸರ್.

    • @sureshks7399
      @sureshks7399 5 หลายเดือนก่อน

      CKD ಯವರು ಬಾಳೆಹಣ್ಣು ತಿನ್ನಬಹುದೇ sir

  • @siddaramsakhare8322
    @siddaramsakhare8322 5 หลายเดือนก่อน

    Best advise for B P people.

  • @basavarajmulagund1464
    @basavarajmulagund1464 7 หลายเดือนก่อน

    Congratulations sir for valuable information

  • @srinivasmurthy3198
    @srinivasmurthy3198 5 หลายเดือนก่อน

    Excellent sir Dr murthy

  • @ramavenkatesh6587
    @ramavenkatesh6587 7 หลายเดือนก่อน

    Super tips thanks for shering sir 🙏

  • @itshammad4137
    @itshammad4137 6 หลายเดือนก่อน

    Complete information

  • @mijardumachadvu
    @mijardumachadvu 8 หลายเดือนก่อน +2

    Thank You sir.

  • @kamalakarbhomkar4845
    @kamalakarbhomkar4845 8 หลายเดือนก่อน +2

    Excellent excellent

  • @ambikakumar358
    @ambikakumar358 7 หลายเดือนก่อน

    Tumbaa chennagi helideera sir tq u

  • @radhadk
    @radhadk 7 หลายเดือนก่อน +2

    Thanku sir😢

  • @AurelVeigas
    @AurelVeigas 7 หลายเดือนก่อน

    Good information Doctor Thanks.

  • @CSakshath123
    @CSakshath123 7 หลายเดือนก่อน

    THANK YOU SO MUCH SIR ❤❤❤

  • @chanasabappamalegoudar3883
    @chanasabappamalegoudar3883 7 หลายเดือนก่อน +1

    Very good information Sir

  • @mpshylaja5500
    @mpshylaja5500 7 หลายเดือนก่อน

    ಧನ್ಯವಾದಗಳು🙏🙏