ಡಾಕ್ಟರ್ ಬ್ರೋ ನೀವು ಕೇವಲ ನಮ್ಮ ಕರ್ನಾಟಕಕ್ಕೆ ಅಲ್ಲ ಇಡೀ ನಮ್ಮ ದೇಶಕ್ಕೆ ಒಬ್ಬ ಹೆಮ್ಮೆಯ ಮಗ ನಿಮ್ಮ ಈ ಸೇವೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ನಮ್ಮನ್ನೆಲ್ಲ ಇಡೀ ವಿಶ್ವವೇ ಅಂಗೈಯಲ್ಲಿ ತೋರಿಸುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು🎉🎉🎉🎉
Watching your video since you were exploring Chikmagalur , you’ve come a long way. This man over here gives us more knowledge than most of the schools. Keep up the good work! 🎉
3min ಗೆ 5k views 3k likes ಏನ್ ಹವಾ ಗುರು ನಿಂದು 😎😎
Dr ಬ್ರೋ ಅಭಿಮಾನಿಗಳ ಬಳಗ ಕರ್ನಾಟಕ 🥰🥰
Craze ka baap ❤❤😊
Nam Dr bro ❤️✨✨✨⭐😍😍😍😍
ಡಾಕ್ಟರ್ ಬ್ರೋ ಅಭಿಮಾನಿಗಲು ಲೈಕ್ ಕೊತ್ತು ಹೋಗಿ 😊💝🙌
0% ego
0% attitude
100% Hard work
100% honest
I big fan of dr bro ❤❤
❤
Perfect
Who all agree that dr bro is no 1 youtuber in Karnataka
Agree: Like❤
True ❤️
ಕೇವಲ 🙏🙏🙏 ಕರ್ನಾಟಕ ಅಲ್ಲ ಬ್ರೋ ಇಡೀ ಭಾರತದಲ್ಲಿ ನಂಬರ್ ಒನ್ ಯೂಟ್ಯೂಬರ್
❤
Yes
@@Ragupriya1983yess😊
ಶತ್ರುಗಳ ಇಲ್ಲದ ಯೂಟ್ಯೂಬರ್ ಅಂದ್ರೆ ಅದು ನಮ್ಮ Dr bro 🙏🏻🙏🏻🎉❤
ಅಜಾತಶತ್ರು 😊
ಶತ್ರುಗಳು ಇದಾರೆ ಬ್ರೋ ಗೆ.
@@globallogs5582 ರಾಘವೇಂದ್ರ ಹುಣಸೂರು 😂
@@prakashnaik1532 now is reaction be like ANNA NAN KAIYALI AAYTHILA BUTBUDI NANA😂😂😂
@@prakashnaik1532😂😂😂
0% Attitude
0% Bad comment
0% Ego
100% Hard work = DrBro ♥♥♥
No way
Very true
😅 no way humans are all have atleast 0.5 -/-
@prasanna9592 guru ಇದನ್ನಾ ಬಿಡು ನಾನು ಹಿಂದಿ you tube channel comment nalli nodidini 😂😂😂😂
@@KACLASHER 😂😂😂
ಕರ್ನಾಟಕದ ಹೆಸರನ್ನು ವಿಶ್ವದ ಎಲ್ಲಾ ಕಡೆಯಲ್ಲೂ ಗುರುತಿಸಲು ಗಗನ್ ಅಣ್ಣನ ಶ್ರಮ ತುಂಬಾ ಇದೆ❤
Thanks all my fans❤
ಬ್ರೋ ನಿನ್ನಗೆ ಇನ್ನೊಬ್ಬ Dk Days ಯೂಟ್ಯೂಬ್ ಗೆ ಎಂಟ್ರಿ ಆಗಿದ್ದಾರೆ ತುಂಬಾ ಚೆನ್ನಾಗಿ ನಿಮ್ಮಗೆ ವಿಡಿಯೋ ಮಾಡುತ್ತಿದ್ದಾರೆ ಅವರಿಗೆ ಸಪೋರ್ಟ್ ಮಾಡಿ ಬ್ರೋ ಪ್ಲೀಸ್🎉🙏🙏🙏
ಅರ್ದ ಗಂಟೆಗೆ ೨೫ ಸಾವಿರ ಜನರ ವೀಕ್ಷಣೆ ದೇವ್ರು 💛❤️
🎉
ಅರ್ಧ
ನಮ್ಮ ಕನ್ನಡ ಯುಟ್ಯೂಬ್ ಇಂಡಸ್ಟ್ರಿಯಲ್ಲಿ ಟ್ರೋಲ್ ಆಗದ ಏಕೈಕ ವ್ಯಕ್ತಿ ನಮ್ಮ ಡಾಕ್ಟರ್ ಬ್ರೋ❤❤❤❤❤
Tech in kannada also
Troll madidre but nevu nodella
@@sunkrsunil1093
Video na send madi ella
Troll madiro channel name heli
@@spacegamerlite2366 hu gowa du troll madidare 😢😢old adu
Evaranu troll madidare
Sahiram Village vlogs channel nodi
Sumne comment hakbedi
ಸ್ವಲ್ಪ ತಡವಾಗಿ ನಿಮ್ ವಿಡಿಯೋ ನೋಡೋಕೆ ಶುರು ಮಾಡಿದೆ ಅನ್ನಿಸ್ತಿದೆ. ಒಂದೊಂದು ವಿಡಿಯೋ ನು ಸೊಗಸಾಗಿದೆ. ಇದರ ಹಿಂದೆ ಇರೋ ನಿಮ್ ಸಾಧನೆ ಪರಿಶ್ರಮಕ್ಕೆ ಧನ್ಯವಾದಗಳು ಗಗನ್ 👏👏🎊🎉👍
Dr. Bro ನಿಮ್ಮ ವಿಡಿಯೋನಃ ಬ್ಯಾಕ್ಗ್ರೌಂನ್ಡ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ 👌
🥵No 1 you tuber kannadiga✅
@@bestvideos7039hucche huyyi
In India
After Medi Master😂
@@trollmadthini3446 🤣🤣🤣
No 1 TH-camr right but only Karnataka not for India or world
ಕನ್ನಡಿಗರು ಪ್ರೀತಿಸಿ ಆರಾದಿಸುವ ಏಕೈಕ ಕನ್ನಡದ TH-camr ನಮ್ಮ bro🥰💜 ಕನ್ನಡಿಗರ ಪ್ರೀತಿ ನಿಮ್ಮ ಶ್ರೀ ರಕ್ಷೆ 🥰🥰
ಶ್ರೀ ಗಣೇಶ್ ನೋಡಿ ತುಂಬಾ ಘೋಚರ ವಾಯಿತು ತುಂಬಾ thanks 🙏🌹
ಯಾರೆಲ್ಲ Dr ಬ್ರೋ ಭೇಟಿಯಾಗಲು ಕಾಯುತ್ತ ಇದ್ದೀರಾ... ಈ ಕೂಡಲೇ ಲೈಕ್ ಮಾಡಿ ❤
I am
ಯಲ್ಲಿಗೆ ಬರ್ತಾರಾ
ಅಣ್ಣಾಜಿ
He will come to Bangalore
ನಾನು ಕುಡ 😘❤️
Dr ಬ್ರೋ ಅಭಿಮಾನಿಗಳು ಒಂದು ಲೈಕ್ಸ್ ಕೊಡಿ.. ನಾನು ಒಬ್ಬ ಇವರಿಗೆ ಅಭಿಮಾನಿ 💛❤️
Beggar spotted
Papa😂
@@thenameisyash01ಚ
ಬೇರೆ ಬೇರೆ ದೇಶಗಳನ್ನು ತೋರಿಸುವುದರ ಜೊತೆಗೆ ಅಲ್ಲಿನ ಇತಿಹಾಸ,ವಿಶೇಷತೆ ಬಗ್ಗೆ ಮಾಹಿತಿ ನೀಡುವ ನಿಮ್ಮ ಕ್ರಿಯಾಶೀಲತೆ, ಶ್ರಮಕ್ಕೆ ನನ್ನ ನಮಸ್ಕಾರ brother 💛❤️ ಶುಭವಾಗಲಿ💐👍
ಕನ್ನಡದಲ್ಲಿ ಕಾಮೆಂಟ್ ಮಾಡುತ್ತಿರುವ ನನ್ನ ಆತ್ಮೀಯ ಕನ್ನಡಿಗರಿಗೆ ಹೃದಯ ತುಂಬು ಧನ್ಯವಾದ ❤ ಜೈ ಕನ್ನಡಾಂಬೆ
ನಿಮ್ಮ ಮಾತಾಡೋ ಶೈಲಿ ತುಂಬಾ ಇಷ್ಟ ಕನ್ನಡಿಗರಿಗೆ...... ಜೈ ಕನ್ನಡ ಜೈ ಕರ್ನಾಟಕ ❤️
ನಾನೂ ಅಜರ್ ಬಾಯಿಜಾನ್ ಪ್ರವಾಸ ಮಾಡಿದೀನಿ... ಈ ಅವಶೇಷ ಇರುವಲ್ಲಿಗೆ ಬೇಟಿ ಕೊಟ್ಟಿಲ್ಲ.... ಧನ್ಯವಾದ ಡಾ ಭ್ರೋ...
ದೇವ್ರು ತುಂಬಾ ಒಳ್ಳೆಯ ದೇಶ and ಒಳ್ಳೆಯ ರಹಸ್ಯೆಗಳು, ತಿಳಿಸಿಕೊಟ್ಟ ನಮ್ಮ dr ಬ್ರೋ ಗೆ ನನ್ನ ಕೋಟಿ ನಮನಗಳು ❤❤🙏🙏
Born to explore World 🔥
A man with golden heart ❤
16:48 littrelly goosebumps ❤️🤩🤩🤩
15:15 ಬೇರೆ ದೇಶದ ಚರ್ಚ್ ನಲ್ಲಿ ಕನ್ನಡದಲ್ಲೇ ಭೋದನೆ ಮಾಡುವ ಫಾದರ್ ಗೆ ದೊಡ್ಡ ನಮಸ್ಕಾರ 🙏
ಕನ್ನಡವೇ ಸತ್ಯ 💛♥️
ಹಿನ್ನೆಲೆಯಲ್ಲಿ ಸುಂದರ ಬಾಲೆ
ಕಾದು ಕಾದು ಬೇಜಾರಾಗಿತ್ತು ದೇವ್ರು
ನಿನ್ನ ನೋಡೋದೇ ತುಂಬಾ ಖುಷಿ ಗಗನ್ 🙏🥰🥰 love from ಬೊಂಬೆ ನಾಡು
Navu cpt avre bro
@@whitehorse2499 ಯಾವ್ ಊರು ಬ್ರೋ
Thank you for introducing a wonderful country with ever burning hills.
ಅಜರಬೈಜಾನಲ್ಲಿ ಹಿಂದೂ ದೇವಾಲಯ ನೋಡಿ ತುಂಬಾ ಖುಷಿ ಆಯ್ತು...ಜೈ dr Bro... ಜೈ ಕನ್ನಡ💛♥️
ನಮ್ಮ ಹೆಮ್ಮೆಯ ಕನ್ನಡಿಗ 💝🤗💫❤
Super guru ಜೈ drbrooooo......
Super guru ಜೈ drbrooooo......
There are no hindu temples there what are you talking about
Dr bro ಕೊನೆಯಲ್ಲಿ ಒಂದ್ motivation speech ಕೊಡಿ ... ನಿಮ್ಮಿಂದ ಸಮಾಜಕ್ಕೆ ಮತ್ತಷ್ಟು ಒಳಿತಗಲಿ 🙏🙏🙏
ನಮ್ಮ ಕನ್ನಡಿಗರ ಹೆಮ್ಮೆ ಬ್ರೋ ನೀವು❤
Dr.Bro you are just winning our heart again and again.
Dr.Bro you are awesome keep going.Proud feeling that you are kannadiga❤
Kannada paravagi naanu kelasa maadta iddeeni.Nanna channel ondu sala nodi ista adre ----maadi.
@@movieteamkannada7669 ok bro
@@movieteamkannada7669 ಕಳ್ಳ ನೀನ? 😅 ಕನ್ನಡಿಗರನ್ನ ಕಾರಣ ಇಲ್ದೆ ದ್ವೇಷ ಮಾಡೋ ವಿಷಕಾರಿ ಜನ ಅಲ್ವ ನೀವು
ಬ್ರೋ ಅಝರ್ಬೈಜನ್ನಲ್ಲಿ ನಮ್ಮ ಹಿಂದೂ ದೇವಸ್ಥಾನಗಳನ್ನು ನೋಡಿ ತುಂಬಾ ಖುಷಿಯಾಯಿತು 🙏🏻🚩🔱ಜೈ ಹಿಂದೂ ಜೈ ಕರ್ನಾಟಕ 🇮🇳
ಜೈ ಕನ್ನಡಾಂಬೆ 💛❤️ ಜೈ ಭಾರತಾಂಬೆ 🇮🇳
What hindu temples??
Super bro ❤❤❤ ಹೀಗೆ ಬೆಳಿತಾನೆ ಇರ್ಬೇಕು ನಿಮ್ ಜೊತೆಗೆ ನಾವು ಎಷ್ಟು ದೇಶ ವಿದೇಶ ನೋಡೋ ಹಾಗೆ ಆಯ್ತು ಧನ್ಯವಾದಗಳು ಬ್ರೋ 😍😍
Excellent dr. Bro.
10:55 🙏 Goosebumps 👌 .
Our History books never tell this 🤷
ಈಗತಾನೆ ನೆನಪಿಸಿಕೊಂಡೆ ನಿಮ್ಮನ್ನ, ನೆನೆದವರ ಮನದಲ್ಲಿ ಬ್ರೋ 😅❤❤
ಈ ಅದ್ಭುತವಾದ ವಿಡಿಯೋ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ಬಲೆ ಹುಡುಗ ಇದೆಲ್ಲ ಸಾಧಿಸಲು ವಿದ್ಯೆ ಬೇಕು ದೇಶ ಸುತ್ತು ಕೋಶ ಓದು
0% Ego
0% Attitude
100% Hardwork
100% Vlog
Super guru ❤ ಅದ್ಭುತ ವ್ಲಾಗ್ ❤❤❤
Yes bro ❤
@@MazekaTech 🙂🙂👍❤
0% Ego
0% Attitude
100% Hardwork
100% honest
Love you Dr Bro ❤❤❤
❤❤
💯 bro❤
@@Drbrofankannada ❤
@@Bhramhacharyakannada ❤
❤❤
ಅದ್ಬುತ ಲೋಕಗಳನ್ನು ತೋರಿಸುವ ನೀವೇ ಅದ್ಬುತ.
RCB fans attendence 1k ❤ dr bro love
❤
❤
❤
❤
❤️
15 minutes 15k views 😍 Jai Dr Bro 💛❤️ ಜೈ ಕರ್ನಾಟಕ 💛❤️ ಜೈ ಕನ್ನಡಾಂಬೆ 💛❤️
Hi bro nimma yalla videos nange mathe nana maneyavarigella esta bro supar bro and keep smile for all of you ✨😊🤝❤️🙏
ನಮ್ಮ ಕರ್ನಾಟಕದ ಚಿನ್ನ ❤ ಕಣಯ್ಯ ನೀನು 🥀💜✨
ನಮ್ಮ dr bro ಬೆಳೆದ ರೀತಿ ನೋಡಿದರೆ ತುಂಬಾ ಖುಷಿಯಾಯಿತು,,, because i m subscriber since 2018 4.5k subscriber..... ❤️
DR BRO YOU ARE ICON OF INDIA❤
ನಮಸ್ಕಾರ ದೇವರು ಸೂಪರ್ ವಿಡಿಯೋ ನಿಮ್ಮಿಂದ ನಾವು ಇಡೀ ಜಗತ್ತನ್ನು ನೋಡುತ್ತಿದ್ದೇವೆ ...❤❤❤
🎉🎉
ಜಗತ್ತಿನ ಇತಿಹಾಸವನ್ನು ಪರಿಚಯಿಸುವ ಇತಿಹಾಸವನ್ನೇ ಸೃಷ್ಟಿಸಲು ಹುಟ್ಟಿದ ಗಗನ್ ಶ್ರೀನಿವಾಸ್ Dr.BRO❤
Ella language arta madkondu oru oru tirgirodikke nivu karnatakada 1st TH-camr agirodu❤❤❤❤❤❤
❤
PROUD TO BE INDIAN AND PROUB TO BE A FAN OF "DRBRO" ❤
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲುಕಿನ ನಿಡಗುಂದಿ 🎉🎉🎉❤❤❤❤
Ni benkooo
Benki bro Dr bro ❤
ಎಲ್ಲಾ ಫ್ರೀ ಕೂಟ್ಟ್ ಈ ದೇಶ ಹಲೋಗೊಯ್ತು 😢
Dr bro 🎉😍 fans like ಮಾಡಿ
ಎಲ್ಲ ವನ್ನೂ... ಬ್ಯುಸಿನೆಸ್ ಮ್ಯಾನ್ ಗಳಿಗೆ ಮಾರಿ ದೇಶ ಹಾಳಾಗಿದೆ..ಗಗನ್ ಫ್ಯಾನ್ ..like ಮಾಡಿ
@@arhan206ಯಾರಿಗೋ ಕೊಟ್ಟಿಲ್ಲ
@@arhan206 ley uneducated turka
Neenu freeyagi tagolbeda. kaas kottu thago
@@surajr4757 ಲೋ ಗೋಬರ್ ಮೊದಲು ಮೂತ್ರ ಮಾಡಿ ತೊಳೆಯುವುದು ಕಲಿ🤣
ಅತ್ಯದ್ಭುತ ವಾಕ್ಯ ವಾಚಕ ನಮ್ಮ ಹೆಮ್ಮೆ dr bro ದೇವರು ನಿಮಗೆ ಇದೆ ರೀತಿ ಇನ್ನಷ್ಟು ಅನುಗ್ರಹಿಸಲಿ
ನಮ್ಮ ಭಾರತದ ಸಂಸ್ಕೃತಿಯನ್ನು ಈ ದೇಶದಲ್ಲಿ ನೋಡಿ ಬಹಳ ಸಂತೋಷವಾಯಿತು❤Jai shree ram🚩🚩🚩
The man who can create history in this era. Love you bro
ನಮಸ್ಕಾರ ದೇವ್ರು ಬಹಳ ದಿನಕ್ಕೆ ಆಯ್ತು ನಿಮ್ಮ ದರ್ಶನ ❤❤
Such a kind hearted person ❤
ಡಾಕ್ಟರ್ ಬ್ರೋ ನೀವು ಕೇವಲ ನಮ್ಮ ಕರ್ನಾಟಕಕ್ಕೆ ಅಲ್ಲ ಇಡೀ ನಮ್ಮ ದೇಶಕ್ಕೆ ಒಬ್ಬ ಹೆಮ್ಮೆಯ ಮಗ ನಿಮ್ಮ ಈ ಸೇವೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ನಮ್ಮನ್ನೆಲ್ಲ ಇಡೀ ವಿಶ್ವವೇ ಅಂಗೈಯಲ್ಲಿ ತೋರಿಸುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು🎉🎉🎉🎉
Day by day his editing skills improved a lot. Great job bro😊
This man literally born to make of history ❤🔥✨
ದೇವರು❤ ಯಾವ ಕೆಟ್ಟದೃಷ್ಟಿ ನಿಮಗೆ ಆಗದಿರಲಿ ಲವ್ ಯು bro 🎉❤❤
Proud to be Kannadiga.💛❤️
Proud be tuluva
@@jeevanmdevadiga1645 ಆಯ್ತು bidappa albeda 😂
Iam 70years old man your journey well done and continue god bless you many many thanks super video d
A golden man with no haters
Like ABD boss🔥🥰
ನಮ್ಮ ಕನ್ನಡದ ಹುಡುಗ
ನಮ್ಮ ಹೆಮ್ಮೆ 😍
ಜೈ ಕರ್ನಾಟಕ 💛❤️
ಬಡವರ ಬಾದಮಿ ಗುರು ನೀನು ಎಲ್ಲ ದೇಶನು ನಮಗೆ ನಮ್ಮ ಮನೆಲೇ ನೋಡಹಾಗೆ ಮಾಡದ್ದಿಯಾ❤
4:28 The Best dialogue by Kannadiga 😂😅 Good luck @Dr Bro ✔️👍
ನಮ್ಮ ಭಾರತದ ಸಂಸ್ಕೃತಿಯನ್ನು ಈ ದೇಶದಲ್ಲಿ ನೋಡಿ ಬಹಳ ಸಂತೋಷವಾಯಿತು❤❤
??? where is indian culture there?
ಸೂಪರ್ ವಿಡಿಯೋ Thanks🎉🎉🎉🎉🎉
Watching your video since you were exploring Chikmagalur , you’ve come a long way. This man over here gives us more knowledge than most of the schools. Keep up the good work! 🎉
Dr bro is the real inspiration for our youth
Thanks. Guru. Alavanu. Thoresutheya🙏🙏🙏
Editing is bere level ✨ Dr 💕❤️
ದೇವ್ರು ಎನ್ video editing ನಿಮ್ದು ಸೂಪರ್ hats off❤ ಸದಾ ಸುಖಿ ಹಸನ್ಮುಖಿ Dr ಬ್ರೋ...
Super bro nivu olle olle desha thorusthira ❤
ನಮ್ಮ Dr ಬ್ರೋ ವೀಡಿಯೋಗಾಗಿ ಯಾರು ಯಾರು ಕಾಯ್ತಾ ಇದ್ರಿ ಹೇಳ್ರಪ್ಪಾ😊
ನಾನು ನನ್ನ 5 ವರ್ಷದ ಮಗಳು
@@MallikarjunaKBhadravathi very nice👍👏👏
My favourite Indian travel vlogger ❤ best content, best explanation and amazing sense of humour 👌
Your devaru expression has impressed me very much. U are doiing tuff journey. U are showing places which we cannot imagine to see. All the best to u.
ನಮಸ್ಕಾರ ದೇವರು ... Stay Healthy Gagan Bro ❤
Making proud for Karnataka ❤❤💖
ನಿಮ್ಮ ಸಾಹಸಕ್ಕೆ ನನ್ನ ಹೃದಯ ಪೂರ್ವಕ 🙏🙏🙏.
ನಿಮ್ಮ ಜರ್ನಿ ಹೀಗೆ ಮುಂದುವರಿಯಲಿ.
Dr Bro ನಿಜವಾಗ್ಲೂ World ನಲ್ಲಿನೆ ಬೆಸ್ಟ್ TH-camr anisutte 🔥🔥👌❤️❤️🌹
Love from Belagavi ❤❤😊
amazing video yestu ollole places bahala channagi explore madi totisiddira namage tiliyada deshagala vishayagallannu channagi explane madi torisidri Tq Gagan avarige
ಬೇರೆ ದೇಶಗಳ ಬಗ್ಗೆ ಮಾಹಿತಿ ನೀಡುತಿದ್ದಾರೆ ಎಂದರೆ like Madi super BRO
Making proud for Karnataka ❤❤
0% ego
0% attitude
100% Hard work
100% honest
I big fan of dr bro ❤❤
ಕರ್ನಾಟಕದ 💐ನಮ್ಮ ಹೆಮ್ಮೆ ನಮ್ಮ Dr Bro 😍❤️
Bgm gives goosebumps dr bro love from udupi❤❤❤
Bro namskaar nimma hinnale vaddhya galu adbhuthaaaa❤
First Like
First Comment
Superrrr Bro
Love from Koppal 🎉❤🎉🎉 👌👌
Karnataka ಹೆಮ್ಮೆಯ ಮಗ Dr BRO ❤❤❤, attendance ಹಕ್ರಾಪ ❤❤
Keep growing❤🎉 the main thing should learn form u is tat to vibe alone ......All the best dr.bro❤😊
Thanks for showing us Ganapathi & Nataraja idols in a foreign country 🙏🙏🙏
ಡಾಕ್ಟರ್ ಬ್ರೋ.... ಕರ್ನಾಟಕದ ಹೆಮ್ಮೆ...❤👍
Next future generation ge dr bro history syllabus books nali 100% pakka barthare
ಕನ್ನಡದ ನಂಬರ್ ಒನ್ ಯೂಟ್ಯೂಬರ್ Dr bro ❤
The Time and effort taken is always worth it .
Great work 👏
Nimma video's yavaga barthave anta kaytha ertivi navu super brother
Making proud for ಕರ್ನಾಟಕ❤❤❤