ಸಹಾರಾ ಡೆಸರ್ಟ್ ನಲ್ಲಿ ಏನಾಯಿತು ನೀವೇ ನೋಡಿ!😅| Egypt 🇪🇬| Dr Bro

แชร์
ฝัง
  • เผยแพร่เมื่อ 25 ม.ค. 2025

ความคิดเห็น • 4K

  • @DrBro
    @DrBro  ปีที่แล้ว +97

    ಆಫ್ರಿಕಾದ ಲಂಬು ಗಳನ್ನು ನೋಡಿ👇7.5Ft😅
    th-cam.com/video/Jmzomp8QxIw/w-d-xo.html

  • @parashurams8500
    @parashurams8500 ปีที่แล้ว +1406

    ಕರ್ನಾಟಕದಲ್ಲಿ ಇದ್ದು ಕನ್ನಡ ಮಾತನಾಡದವರ ಮದ್ಯೆ ಅಲ್ಲೊಬ್ಬ ವಿದೇಶದಲ್ಲಿ ಕನ್ನಡದ ಸೊಭಗನ್ನು ಸಾರುತಿದ್ದ........ ❤️

    • @smartschoolgamer781
      @smartschoolgamer781 ปีที่แล้ว +17

      ಆತನೇ Dr bro

    • @parashurams8500
      @parashurams8500 ปีที่แล้ว +3

      @@smartschoolgamer781 😍✌️

    • @fantasysports3092
      @fantasysports3092 ปีที่แล้ว +1

      Bere barodilla alva

    • @realentertainment.2414
      @realentertainment.2414 ปีที่แล้ว +17

      ​@@fantasysports3092 ಬೇರೆ ಭಾಷೆ ಬರೋದಿಲ್ಲ ಅನ್ನೋದಕ್ಕಿಂತ, ಬೇರೆ ಭಾಷೆ ಕಲಿತಿಲ್ಲ.

    • @Vipchannelbgm95
      @Vipchannelbgm95 ปีที่แล้ว +1

      Yea ❤

  • @ChandruChandru-cv1ss
    @ChandruChandru-cv1ss ปีที่แล้ว +446

    ಕರ್ನಾಟಕದಲ್ಲಿ ರಾಜಕಾರಣಿಗಳು ಚುನಾವಣೆ ಪ್ರಚಾರದಲ್ಲಿ ಇದ್ಧರೇ ಅಲ್ಲೊಬ್ಬ ಜಗತ್ತಿನ ಇತಿಹಾಸ ಪ್ರಚಾರ ಮಾಡತ್ತಿದಾನೆ 🌹 super bro💐

  • @roopeshv7400
    @roopeshv7400 ปีที่แล้ว +1596

    ಬರೀ 1ನಿಮಿಷಧಲ್ಲಿ 1.3k likes. ನಮ್ಮ ದೇವ್ರು. ಕನ್ನಡದ ಕಂದ ❤️🙏ಕನ್ನಡಾಂಬೆಯ ಪುತ್ರ ❤✨️🌎

  • @Darshanhoogar
    @Darshanhoogar ปีที่แล้ว +23

    ಅಂದು ಪೂಜಾರಿ ಇಂದು ಪ್ರಪಂಚದ ಪ್ರಯಾಣಿಕ ನಮ್ಮ ಹೆಮ್ಮೆಯ ಕರ್ನಾಟಕದ ಯುವಕDr Bro🙏🙏❤❤

  • @JeevanGowDa07
    @JeevanGowDa07 ปีที่แล้ว +364

    ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ 💛❤️
    No1 youtuber 💯

  • @sunkrsunil1093
    @sunkrsunil1093 ปีที่แล้ว +90

    ದಾವಣಗೆರೆ Dr bro ಅಭಿಮಾನಿಗಳು ಎಷ್ಟು ಜನ ಇದಿವಿ ಅಂತ ನೋಡೋಣ like ಮಾಡಿ

  • @mhdsalman6525
    @mhdsalman6525 ปีที่แล้ว +65

    ಕೊಲಂಬಿಯನ್ ಹುಡುಗಿಯ ಕಥೆ, ಸಹಾರ ಮರುಭೂಮಿ ಜೊತೆ,ನಮ್ಮ dr. ಬ್ರೋ ನ ವ್ಯಥೆ😎

  • @yashwanthyadhu2571
    @yashwanthyadhu2571 ปีที่แล้ว +171

    Producer, music director, 📷cameraman, all are one and only legend ❤ our Dr. BRO🌟

  • @sanjeevhasarani8127
    @sanjeevhasarani8127 ปีที่แล้ว +24

    ಗಗನ್..ಕಂದಾ..ನಿನ್ನ ಆರೋಗ್ಯದ ಕಡೆಗೆ ಗಮನ ಯಿರಲಿ...ಆದ್ರೂ ನೀನು ಮಹಾ ರಸಿಕ ಕಣಪ್ಪ..
    ಧನ್ಯವಾದ..

  • @Akshatagudagar
    @Akshatagudagar ปีที่แล้ว +197

    ಕನ್ನಡದ ಹಾಡು ಅದ್ಭುತ 💐ಜಗದ ಕಷ್ಟವೆಲ್ಲ ಕೊಲಂಬಿಯಾ ಹುಡುಗಿಗೆ ಇರಲಿ 🥰😜

    • @Greenberry846
      @Greenberry846 ปีที่แล้ว +6

      ಅವಳ್ನ ದೇವರಿಗೆ ಕೊಟ್ಟು ಮದುವೆ ಮಾಡಿದ್ರೆ ದೇವರು ನಮ್ಮ ಕಣ್ಣಿಗೆ ಕಾಣಿಸ್ತಾ ಇರಲಿಲ್ಲ ಅನಿಸುತ್ತೆ 😜😂😂

    • @namithahnamitha1785
      @namithahnamitha1785 ปีที่แล้ว

      @@Greenberry846 😂🤣😂😂🤦🤦

  • @Devukirangowda
    @Devukirangowda ปีที่แล้ว +109

    ದೇವ್ರು ನಿನ್ನ ವಿಡಿಯೋ ಬಂತು ಅಂದ್ರೆ ಫಸ್ಟ್ ಡೇ ಫಸ್ಟ್ ಶೋ ಮೂವಿ ನೋಡೋಷ್ಟು ಕುತೂಹಲ... ಏನ್ ದೇವ್ರು ನಿನ್ನ ವಿಡಿಯೋಗಳ ಖದರ್ರು... 😍😍

  • @rajkumarsalimath8123
    @rajkumarsalimath8123 ปีที่แล้ว +2

    ನಿನ್ ತರಹ ಜೀವನ Enjoy ಮಾಡಬೇಕು ಅಂತಾ ನನಗೂ ಆಸೆ ಬ್ರೋ ಇದೆಲ್ಲಾ ಹೇಗೆ ಸಾದ್ಯ ಆಗ್ತಾ ಇದೇ ನಾನು ಕೂಡ ee ತರಾ ಟ್ರಾವೆಲ್ ಮಾಡಬೇಕು wow... Reyally life ಅಂದ್ರೆ ಇದೇ ಬ್ರೋ......ur ALTIMET bro ❤❤

  • @parashurams8500
    @parashurams8500 ปีที่แล้ว +201

    ಎಂತಾ Situation ಬಂದ್ರು ನಿಮ್ಮ ಮುಖದಲ್ಲಿ ಒಂದು Smile ಇರುತ್ತೆ, ಆ Smile ಇಂದಾನೆ ನೀವು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೀರಾ ದೇವ್ರು........ ❤️🙏

  • @snehajeevimithun148
    @snehajeevimithun148 ปีที่แล้ว +26

    ಒಂದ್ ದಿನ Dr ಬ್ರೋ ಕನ್ನಡದ wikipedia, encyclopedia, world map in ಕರ್ನಾಟ ಅಂತ ಬಿರುದು ತಗೊಂಡು ದೇಶದ ಗಣ್ಯ ವ್ಯಕ್ತಿ place ಅಲ್ಲಿ ಇರ್ತಾರೆ, book off record ge ಸೇರುತ್ತಾರೆ, ಇದೆಲ್ಲಾ ಸತ್ಯ ಅಗೇ ಆಗುತ್ತೆ , dr Bro fans ಒಂದ್ like ಕೊಡಿ

  • @Thereactionrakshith699
    @Thereactionrakshith699 ปีที่แล้ว +175

    ಬ್ರದರ್ ನಿಮ್ಮ ಇಷ್ಟುದಿನದ ವಿಡಿಯೋಗಳಲ್ಲಿ ಈ ವಿಡಿಯೋ ತುಂಬಾ ಸಂತೋಷಕರ ಫನ್ನಿ ಎಷ್ಟು ವಿಡಿಯೋ ಆಗಿದೆ ನಾವು ಫುಲ್ ಹ್ಯಾಪಿ😂😅

  • @harishakula238
    @harishakula238 ปีที่แล้ว +8

    Even I don't know kannada language but want would like to watch his videos ,now I am learning kannada also by watching his videos,Love from Telangana

  • @appubhajantri7711
    @appubhajantri7711 ปีที่แล้ว +1206

    Dr ಬ್ರೋ ನ ಅಭಿಮಾನಿಗಳು ಎಷ್ಟು ಜನ ಇದ್ದೀರಾ ಲೈಕ್ ಮಾಡಿ 💞💞😊

    • @Dreamgirlrashmika21
      @Dreamgirlrashmika21 ปีที่แล้ว

      🤣🤣🤣

    • @mahalakshmimp219
      @mahalakshmimp219 ปีที่แล้ว +5

      1.57 million fans edare👍♾️

    • @appubhajantri7711
      @appubhajantri7711 ปีที่แล้ว

      @@mahalakshmimp219 ಒಯ್ ಸಿಂಬ್ಳಿ ಎಷ್ಟು ಜನ ಅಭಿಮಾನಿಗಳಿದ್ದಾರೆ ಅಂತ ಕೇಳಿಲ್ಲ 👍ಮಾಡಿ ಅಂತ ಹೇಳಿದ್ದು😂

    • @KumarHegdeLive
      @KumarHegdeLive ปีที่แล้ว

      Crazy Video 😍

    • @udayashetudayashet6398
      @udayashetudayashet6398 ปีที่แล้ว +4

      @@appubhajantri7711 Dr bro ge fans tumba Jana iddare haganta yellaru ond comment ge likes kodake agalla Andre avrige fans illa antha alla...Ishtukku nim comment ge nimge likes bekittu ansutte..

  • @parashurams8500
    @parashurams8500 ปีที่แล้ว +2281

    No haters, only lovers, Man of million hearts ❤ Our Dr Bro........❤

  • @nishanthlezzend9104
    @nishanthlezzend9104 ปีที่แล้ว +75

    Dr bro ನಂಬರ್ ಒನ್ ಯುಟ್ಯೂಬರ್ ಅಂತ ಹೇಳೋರು ಒಂದ್ ಲೈಕ್ ಕೊಡ್ರಪ್ಪ ಏಷ್ಟು ಲೈಕ್ ಬರುತ್ತೆ ನೋಡೋಣ

  • @seanbellfort2298
    @seanbellfort2298 ปีที่แล้ว +4

    Fasinating presentation. 🙏 Thank you. 💎🕉️💎🇮🇳💎 Jai Karnataka.

  • @parashurams8500
    @parashurams8500 ปีที่แล้ว +132

    ಪ್ರಪಂಚದಾದ್ಯಂತ ನಮ್ಮ ಕನ್ನಡದ ಸೊಭಗನ್ನು ಸಾರಿದ ಮೊದಲ ಕನ್ನಡಿಗ ನಮ್ಮ ದೇವ್ರು....... ❤️

  • @Besti-Forever143
    @Besti-Forever143 ปีที่แล้ว +35

    ತುಂಬು ಹೃದಯದ ನಮಸ್ಕಾರ ದೇವ್ರು❤️🤗
    🙏ಅದೆ ಖುಷಿಗೆ ‌ಒಂದು ಮೆಚ್ಚುಗೆ ಇರಲಿ👍👍🤩

  • @TheTraveler822
    @TheTraveler822 ปีที่แล้ว +40

    ಎಲ್ಲಾ ಕಡೆನೂ ಕನ್ನಡದ ಕಂಪು ಹರಡಿಸು ದೇವ್ರು.....ಒಳ್ಳೆಯದಾಗಲಿ❤

  • @nalinimally3249
    @nalinimally3249 ปีที่แล้ว +14

    Unique explanation..... by Dr. BRO..... I enjoyed his experience in Sahara Desert n sea......with Shakira 😀😀😀😀😀👍🙌🙌

  • @parashurams8500
    @parashurams8500 ปีที่แล้ว +51

    ಎಲ್ರಿಗು ದೇವ್ರು ದೇವ್ರು ಅಂದು ನಮ್ಗೆಲ್ಲಾ ನೀವೇ ದೇವ್ರು ಆಗ್ಬಿಟ್ರಲ್ಲ ದೇವ್ರು .........❤

  • @kannadacreativecorner
    @kannadacreativecorner ปีที่แล้ว +153

    ಯಾರ ಸಪೋರ್ಟ್ ಇಲ್ಲದೆ ಬೆಳೆದು ಬಂದು ಬೆಸ್ಟ್ youtuber ಮತ್ತು ಮುಗ್ದ ಹುಡುಗ ನಮ್ಮ dr bro ❤❤❤. ಅವರನ್ನು ಇಷ್ಟ ಪಡುವ ದೇವರುಗಳು like madi

  • @parashurams8500
    @parashurams8500 ปีที่แล้ว +127

    ಬಟ್ಟೆ ಹೊಲಿಯೋಕೆ ಬೇಕು ಸೂಜಿ ದಾರ. ನಮ್ Dr Bro ನಗು ಮುಖದ ದಿಲ್ದಾರ..... 😍✌️

  • @horanadukannada
    @horanadukannada ปีที่แล้ว +5

    ಸಹರ ರೆಸಾರ್ಟ್ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದೀರಿ❤❤ಜೈ ಕರ್ನಾಟಕ 💐💐💐

  • @Ajith_gowda
    @Ajith_gowda ปีที่แล้ว +57

    Dr ಬ್ರೋ ನ ಅಭಿಮಾನಿಗಳು ಎಷ್ಟು ಎಷ್ಟು ಜನ ಇದಿರ ಲೈಕ್ ಮಾಡಿ

  • @manoj.v.u2505
    @manoj.v.u2505 ปีที่แล้ว +233

    A man of million hearts Dr.Bro a legend with zero haters...♥️👑

    • @latharamachandra
      @latharamachandra ปีที่แล้ว +5

      Bro your wrong a golden hearted man like Dr.bro have hater like ragavendra hunusur😅

  • @nrynbhat
    @nrynbhat ปีที่แล้ว +487

    That Musthafa BGM for the Photographer was hilarious😂

    • @rockyduke9633
      @rockyduke9633 ปีที่แล้ว +3

      Talk in Kannada bro

    • @Sujankumarcm
      @Sujankumarcm ปีที่แล้ว +5

      He is behind Columbia lady and following 😅😅😅😅

    • @arjunbhat4371
      @arjunbhat4371 ปีที่แล้ว +3

      Aaaaaa click 😅😅😅

    • @prasannabhat1347
      @prasannabhat1347 ปีที่แล้ว

      ​@@arjunbhat4371 😂

    • @mimi0mimi0mimi0mimi
      @mimi0mimi0mimi0mimi ปีที่แล้ว +2

      ​@@rockyduke9633 is this comment kannada??😂😂

  • @1961raghu
    @1961raghu 4 หลายเดือนก่อน

    Gagan bro hats off. Nivu ಈಗಲೇ ಮದುವೆ ಬಗ್ಗೆ ಚಿಂತೆ ಮಾಡಬೇಡಿ. ನಿಮ್ಮ ವಿವಾಹ ಸ್ವಯಂವರದಲ್ಲಿ ಎಲ್ಲಾ ದೇಶದ ಒಬ್ಬೊಬ್ಬ ಕನ್ಯಾ ಮಣಿ ಬರುವಳು. ಕಡಿಮೆ ಅಂದರೂ ಎಲ್ಲ ದೇಶದಲ್ಲಿ ಒಂದೊಂದು ಮಡದಿಯನ್ನು ಇರಸಿ ಸುಖ ಸಂಸಾರವನ್ನು ಒಂದೊಂದು ತಿಂಗಳು ಕಳೆದರೂ 15 ವರ್ಷಕೊಮ್ಮೆ ಒಬ್ಬಳ ಜೊತೆ ಸಂಸಾರ ಸುಖ ಅನುಭವಿಸುವ ಮಹಾ ಯೋಗ ನಿಮಗಿದೆ. ರಾಜ ಒಬ್ಬ ರಾಣಿ ಅನೇಕ.

  • @raghufoods
    @raghufoods ปีที่แล้ว +584

    ದೇವ್ರು ದೇವ್ರು ಅಂತ ಹೇಳಿ ನೀವು ಎಲ್ಲರಿಗೂ ದೇವ್ರು ಆದ್ರಿ ಅಲ್ರಿ ಲವ್ ಫ್ರಮ್ ಹಾವೇರಿ

  • @sudhakranganathachar8585
    @sudhakranganathachar8585 ปีที่แล้ว +4

    Dr. Bro. ನಿಮಗೆ anantananta ಧನ್ಯವಾದಗಳು. ನಿಮ್ಮ ಧೈರ್ಯ, ಸಾಹಸಕ್ಕೆ hats off. All the best 👍Thank you.

  • @SM-bf3gd
    @SM-bf3gd ปีที่แล้ว +20

    ಕುದುರೆ ನೀಲಿ ಬಣ್ಣದ ನೀರಿನಲ್ಲಿ ಇಳಿದ ದೃಶ್ಯ ಬಹಳ ಸೊಗಸಾಗಿತ್ತು.👍👍🙂

  • @YadavCRYadu
    @YadavCRYadu ปีที่แล้ว +9

    ಈ ಗಾಳಿ ನಮ್ಮದು ಈ Bhoomi ನಮ್ಮದು ಆದ್ರೆ ಈ desert ಮಾತ್ರ egypt ಅವರದ್ದು ..😂😂fire dialogue

  • @Shankar_Rl
    @Shankar_Rl ปีที่แล้ว +446

    ಡಾಕ್ಟರ್ ಬ್ರೋ ಇಷ್ಟ ಆದ್ರೆ ಒಂದು ಲೈಕ್ ಮಾಡಿ❤

    • @jaishreeramji.7165
      @jaishreeramji.7165 ปีที่แล้ว +13

      Bro avr hesralli Ning naav yaak likes kodbeku

    • @indra6508
      @indra6508 ปีที่แล้ว +1

      ​@@jaishreeramji.7165 pakka

  • @sachins6429
    @sachins6429 ปีที่แล้ว +6

    ತುಂಬಾ ಅದ್ಭುತವಾದ ವಿಡಿಯೋ Dr ಬ್ರೋ👌👌🔥🔥ಸಹಾರಾ ಡೆಸರ್ಟ್ ನಲ್ಲಿ ನಿಮ್ಮ ಕನ್ನಡ ಕೇಳಿ ತುಂಬಾನೇ ಕುಶಿ ಆಯಿತು❤💛 ಇವತ್ತಿಂದ ನಾನು ನಿಮ್ಮ ಅಭಿಮಾನಿಯಾದೆ ನೀವು ಇನ್ನೂ ಎತ್ತರಕ್ಕೆ ಬೆಳೆಯಿರಿ 🙌❤ ನಿಮ್ಮನ್ನು weekend with ramesh program ಅಲ್ಲಿ ನೋಡುವ ಆಸೆ.

  • @pmhiremath393
    @pmhiremath393 ปีที่แล้ว +44

    He is literally showing power of the kanndiga🌟💫💥❤

  • @shivarajashivaraja1594
    @shivarajashivaraja1594 ปีที่แล้ว +2

    🔥🔥🔥ಈ ಸಣ್ಣ ವಯಸ್ಸೀನಲ್ಲಿ ಪ್ರಪಂಚನೇ ಸುತ್ತಿದೀಯಲ್ಲಾ bro great and ನಿನ್ನ ಧೈರ್ಯ ಮೆಚ್ಚುವಂತದ್ದು your qualifications

  • @sridharks8306
    @sridharks8306 ปีที่แล้ว +62

    He is giving importance to Kannada and enjoying his mother tongue while he is speaking 🗣️ .. Dr Bro.. 🤙

    • @ಮನುಗೌಡ-ಸ9ಣ
      @ಮನುಗೌಡ-ಸ9ಣ ปีที่แล้ว +3

      Aadre neen matra idunna English al helidya. Bari avr ivr na appreciate madudre saka? Navu Kannada ond choor jasti balasbeku ri.

  • @rameshsaligram7496
    @rameshsaligram7496 ปีที่แล้ว +40

    Dr Bro is liked by every one, he has got a Unique feature of mixing with everyone and bringing everyone together like a child.

  • @nitheshkumar6067
    @nitheshkumar6067 ปีที่แล้ว +16

    Bro ide tara vlog madu ನಡುವೆ memes galu irli tumba ista aytu op 😂😂😂
    ಈ ಜಗತ್ತಲ್ಲಿ ಹುಡುಗರ ಜೀವನ ತುಂಬಾ ಕಷ್ಟ 😟😟😂😂

  • @DragoYT23
    @DragoYT23 ปีที่แล้ว +12

    ದಯವಿಟ್ಟು ಎಲ್ಲಾ ಕನ್ನಡಿಗರು ತಮ್ಮ ಅನಿಸಿಕೆಗಳನ್ನು ಕನ್ನಡದಲ್ಲಿಯೇ ಕಳುಹಿಸಿ.. ಜೈ ಕನ್ನಡಾಂಬೆ.. 💛❤

  • @yallamayallama2009
    @yallamayallama2009 ปีที่แล้ว +5

    ಮನೋರಂಜನೆಯ ಮಹಾಪುರವೇ ಹರಿದು ಬಂದಿದೆ ಈ ವಿಡಿಯೋದಲ್ಲಿ ಧನ್ಯವಾದಗಳು ಇಂತಿ ನಿಮ್ಮ ಹಿತೈಷಿ 🥰💐

  • @nithinmnithin4007
    @nithinmnithin4007 ปีที่แล้ว +28

    ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ❤️

  • @gopalkrishnanaik1644
    @gopalkrishnanaik1644 ปีที่แล้ว +14

    Dr Bro ಅವರ ಸಾಹಸ ನಮ್ಮ ಕೈ ಅಲ್ಲಿ ಕಷ್ಟಸಾಧ್ಯ.❤ ರಾಯಚೂರು ಕಡೆಯಿಂದ.

  • @nirmalaps3856
    @nirmalaps3856 ปีที่แล้ว +3

    ...yes....no haters only lovers.. U r really Great. Just just love seeing all videos U post for Us. GOD BLESS ..You n Your Team.

  • @ssn5885
    @ssn5885 ปีที่แล้ว +7

    ನಮೆಲ್ಲರ ಪ್ರೀತಿಯ Dr ಬ್ರೋ ನಿಮ್ಮ ಸಾಧನೆ ಹಾಗೂ ಪರಿಶ್ರಮ ಬಗ್ಗೆ ಇಡೀ ದೇಶ ಮಾತನಾಡುತ್ತಿದೆ...
    ಯೌಟ್ಯೂಬ್ ಲೋಕದಲ್ಲಿ ನೀನೆ ಟ್ರೆಂಡಿಂಗ್..
    ನಿನ್ನ ವೀಡಿಯೋಸ್ಗೆ ನಾವೆಲ್ಲರೂ ಯಾವಾಗ್ಲೂ ವೈಟಿಂಗ್... ಜೈ ದೇವ್ರು ಜೈ ಕರ್ನಾಟಕ ❤

  • @RaviRavi-uo8ps
    @RaviRavi-uo8ps ปีที่แล้ว +14

    ನಮ್ಮ ಕನ್ನಡ ಇರೋ ಗತು ಗಬಿರ್ಯಾ ಯಾರಿಗೂ ಬರಲ್ಲ ಅದಕ್ಕೆ ನಾವು ಕನ್ನಡಿಗರು ಆತ ಹೇಳೋದು dr ಗೆಳೆಯ ❤❤❤❤

  • @radhikanayaka4755
    @radhikanayaka4755 ปีที่แล้ว +154

    1hour nali 84k views 😮🥱🤗 wow... ನಮ್ಮ ಅಪ್ಪಟ ಕನ್ನಡಿಗ ನಮ್ಮ ಹೆಮ್ಮೆ ❤

  • @jagdisha648
    @jagdisha648 ปีที่แล้ว +4

    6:59 ಸೂಪರ್ ವ್ಯೂ ದೇವ್ರು🙏

  • @Future-fouji-pro
    @Future-fouji-pro ปีที่แล้ว +46

    Dr bro it's not name its our emotion ❤ proud to Karnataka bro

  • @sathishnagaraj7203
    @sathishnagaraj7203 ปีที่แล้ว +10

    ನೈಜವಾದ ಕಾಮಿಡಿ ಮತ್ತು ಪ್ರಪಂಚ ದರ್ಶನ 👌👌 ನಿಮ್ಮಂದ ಮಾತ್ರ ಸಾಧ್ಯ

  • @rajashekharca2417
    @rajashekharca2417 ปีที่แล้ว +1

    ನಮಗಂತೂ ಇಷ್ಟೋಂದು ಜಾಗ ನೋಡೋಕೆ ಆಗಲ್ಲ ನಿನ್ನ ಜೊತೆ ನಮಗೂ ಪ್ರವಾಸ ಮಾಡಿದ ಅನುಭವ ಆಗ್ತಿದೆ ನಿನಗೆ ನಮ್ಮ ಮೋದಿಜಿ ಸನ್ಮಾನ ಮಾಡಲಿ ನಿನಗೆ ನಿನ್ನ ತಂದೆ ತಾಯಿಯ ವರಿಗೆ ಕೋಟಿ ಕೋಟಿ ನಮಸ್ಕಾರ😊❤🎉

  • @Cherrycosmos17
    @Cherrycosmos17 ปีที่แล้ว +158

    Dr Bro is not just a TH-cam channel, it's an emotion for millions of heart's ❤️💛

  • @karunadinakannadati4183
    @karunadinakannadati4183 ปีที่แล้ว +12

    ಸಹರಾ ಮರಭೂಮಿ ಬಗ್ಗೆ ಕೇಳಿದ್ವಿ ಇವಾಗ ನೋಡಿದ್ದು ಆಯ್ತು ,ಧನ್ಯವಾದಗಳು ನಿಮಗೆ🙏

  • @exploringj1276
    @exploringj1276 ปีที่แล้ว +5

    4:51 scene music super bro nagu tadeyoke agta illa devru**🤣🤣😂

  • @kumarkrish5099
    @kumarkrish5099 ปีที่แล้ว +1

    Men will be men... One photo request was ultimate

  • @appu1110.
    @appu1110. ปีที่แล้ว +50

    Indian most valuable and number one youtuber Dr bro..❤ ಹೆಮ್ಮೆಯ ಕನ್ನಡಿಗ... ಜೈ ಅಪ್ಪು ಬಾಸ್ ❤😊

  • @somashankara1258
    @somashankara1258 ปีที่แล้ว +9

    10:01 ಯಾವ ಫಿಲ್ಮ್ ರೇಂಜ್ ಗು ಕಡಮೆ ಇಲ್ಲ ಗುರು ನಿಮ್ ಕ್ಯಾಮೆರಾ ವರ್ಕ್ 🎉❤❤

  • @Art_of_adi
    @Art_of_adi ปีที่แล้ว +8

    12:17 under water shot..💥👏👏👏🔥🔥

  • @amareshprahallad1186
    @amareshprahallad1186 ปีที่แล้ว +10

    Next level Dr Bro!!!! Highly Appreciate your sense of Humour 💐💐

  • @ajaykumartalavarajaykumart5922
    @ajaykumartalavarajaykumart5922 ปีที่แล้ว +14

    ನಮಸ್ತೆ ದೇವ್ರು ನಿಮ್ಮ ಎಂಜಾಯ್ಮೆಂಟ್ ಕ್ಷಣಗಳು ನೋಡಿ ತುಂಬ ಖುಷಿಯಾಯ್ತು ❤️❤️

  • @vishwa_from_dharwad
    @vishwa_from_dharwad ปีที่แล้ว +17

    ಅಣ್ಣಾ only ನಿನ್ ವಿಡಿಯೋ ಮಾತ್ರ every seconds skip ಮಾಡದೇ ನೋಡ್ತೀನಿ ಅದೂ ಎಷ್ಟೇ ಬಿಝಿ ಇದ್ರೂ ಕೂಡಾ, ❤❤

  • @Moviebuzz7149
    @Moviebuzz7149 ปีที่แล้ว +7

    4:45 ಈ ಜಗತ್ತು ಹುಡುಗರ ಜೀವನದಲ್ಲಿ ಕರಾಳವಾಗಿ ಆಟ ಆಡುತ ಇದೆ ಅನ್ನೋದು ಮಾತ್ರ ನಿಜ ಗುರು😅😅😅

  • @Epicganesha
    @Epicganesha ปีที่แล้ว +14

    I can't imagine famous traveller without Dr bro....❤️

  • @gnanikareddy_sv
    @gnanikareddy_sv ปีที่แล้ว +43

    He is literally showing the power of kannadiga ✨❤️

  • @akshayappi1114
    @akshayappi1114 ปีที่แล้ว +10

    8 th wonder of world....Dr bro .... ಕನ್ನಡಿಗ 💛❤️🇮🇳

  • @ajayaj7245
    @ajayaj7245 ปีที่แล้ว +9

    2:34 kasta nannodne mannagali jagada sukhavella foreign hudigirige serli😂😂😂😂😂😂

  • @Kavyar-jkcr
    @Kavyar-jkcr ปีที่แล้ว

    Nimma ee video tumba nagu kottide sada ege nagutta ellarannu nagisuttiri God Bless You.👌🙏🙏🙏

  • @trollbazzarPsycho79
    @trollbazzarPsycho79 ปีที่แล้ว +56

    ದೇವ್ರು ನಿಮ್ಮ ದರ್ಶನಕ್ಕೆ ಕಾಯ್ತಾ ಇದ್ದೆ 😊😊😊

  • @prashanthapacchu8826
    @prashanthapacchu8826 ปีที่แล้ว +33

    ನಮಸ್ಕಾರ ದೇವರು 🙏🙏 LOVE FROM ತುಳುನಾಡು ❤️😘

    • @dmarmy9297
      @dmarmy9297 ปีที่แล้ว +3

      I'm from tulunadu Dakshina Kannada. Mangaluru. putturu. ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @aditya_prabhu_udupi
      @aditya_prabhu_udupi ปีที่แล้ว +2

      @@dmarmy9297 I am from Udupi (Kapu)

  • @saiforyou_.
    @saiforyou_. ปีที่แล้ว +50

    I just watched your video on the Sahara Desert, and I must say, it was truly beautiful! Your visuals and narration took me on a journey through this vast expanse of sand, and I was captivated by the stunning scenery and the unique wildlife that call it home.

  • @geetabadiger8697
    @geetabadiger8697 ปีที่แล้ว +2

    Dr Bro Vlog You Tube Channel Super Fine Always Best 👍👍

  • @cute_girl00123
    @cute_girl00123 ปีที่แล้ว +9

    ಪಾಠದಲ್ಲಿ ಕೇಳಿದ್ದನ್ನ ,,Dr bro inda nodtha idivi ...and ಅವರ ಬಾಯಿಯಲ್ಲಿ ಕನ್ನಡ ಕೇಳೋದು ಇನ್ನೂ ಚಂದ ❤

  • @Anko_04
    @Anko_04 ปีที่แล้ว +14

    6:56 thinnalu aase masal dose😅😅😅😂

  • @Sagar--2400
    @Sagar--2400 ปีที่แล้ว +11

    9:30 close ur eyes 👀 ..and listen to the sounds."🤣😜

  • @cornerinkannada1282
    @cornerinkannada1282 ปีที่แล้ว +1

    ಅದ್ಬುತ ವಾದ ಸಾಹಸಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏

  • @calvinac7
    @calvinac7 ปีที่แล้ว +18

    The best Kannada vlogger. Such precise video quality, excellent explanation and the best sense of humour ❤ my favourite TH-cam channel 😊

  • @mamatharaaj
    @mamatharaaj ปีที่แล้ว +5

    ಈ ವಿಡಿಯೋ ನನಗೆ ತುಂಬಾ ಮನರಂಜನೆ ನೀಡಿದೆ ❤ ಈ ಮನರಂಜನೆ ನೀಡಿದ ನಿಮಗೆ ಧನ್ಯವಾದಗಳು❤❤❤❤

  • @hariprasadknayak9881
    @hariprasadknayak9881 ปีที่แล้ว +18

    Egypt video was very nice bro. Dessert and sea was very nice. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @nishantpoojari5010
    @nishantpoojari5010 ปีที่แล้ว +8

    Dr bro ur pure soul..proud of Karnataka 😍

  • @Mahesheditingstudio13
    @Mahesheditingstudio13 ปีที่แล้ว +19

    TEACHER : WHAT IS HARD
    ME : TAKING HEART ❤️ FROM DR BRO

  • @Prashu567
    @Prashu567 ปีที่แล้ว +16

    DDM ನಲ್ಲಿ ನಿಮ್ಮ ಧ್ವನಿ ತುಂಬ ಚೆನ್ನಾಗಿದೆ ಬ್ರೋ,🥰

  • @bhaskarsnaidoo
    @bhaskarsnaidoo ปีที่แล้ว

    Guru... Neenu super guru... Heege madthaa iru....
    Enu communicationu, connectionu... Kannada devaru guru neenu.

  • @sridharsanjeev3050
    @sridharsanjeev3050 ปีที่แล้ว +13

    ದೇವ್ರೂ❤️💐ನಮ್ಮೆಲ್ಲರ ಹೃದಯದ ಕ್ಯಾಮರದಲ್ಲಿ ನೀವು ಇದೀರಿ ದೇವ್ರೂ😀😍

  • @Sneha-er5wz
    @Sneha-er5wz ปีที่แล้ว +24

    A man with zero haters ♥️

  • @DBoss3724
    @DBoss3724 ปีที่แล้ว +12

    RCB Batting line-up
    1.ಕೊಹ್ಲಿ
    2.ಡುಪ್ಲೇಸಿ
    3.ಮ್ಯಾಕ್ಸವೆಲ್
    4.ಕಾಪಾಡು
    5.ಶ್ರೀ
    6.ಸತ್ಯ
    7.ನಾರಾಯಣ
    8.ನಾರಾಯಣ
    9.ಹರಿ
    10.ನಾರಾಯಣ
    11.ನಾರಾಯಣ 😄😄🫣🫣

    • @PRAJUGAMEING
      @PRAJUGAMEING ปีที่แล้ว

      😂😂😂😂😢😢😢

    • @DBoss3724
      @DBoss3724 ปีที่แล้ว +1

      @@PRAJUGAMEING 😃😃

  • @kumaryallapur9294
    @kumaryallapur9294 ปีที่แล้ว +1

    Yen dairya guru nimdu.... Respect from Haveri and love also dear bro

  • @jasminerose704
    @jasminerose704 ปีที่แล้ว +6

    Visuls,BGM,comedy .
    Every thing perfect combination..superb ❤

  • @yallappayallu8122
    @yallappayallu8122 ปีที่แล้ว +36

    28 mintutes ge 28k views .... ಸಾಮಾನ್ಯ ಅಲ್ಲ ದೇವ್ರು ನೀವು 👍🔥💝

  • @praveen8542
    @praveen8542 ปีที่แล้ว +18

    ನಿಮ್ಮ ವೀಡಿಯೊಗೆ ಕನ್ನಡದಲ್ಲಿ ಮೆಸೇಜ್ ಮಾಡುವುದನ್ನು ನೋಡುವುದೇ ಒಂದು ಚಂದ ದಯವಿಟ್ಟು ಕನ್ನಡಿಗರೆಲ್ಲ ಕನ್ನಡದಲ್ಲಿ ಮೆಸೇಜ್ ಮಾಡಿ ❤

  • @sat26able
    @sat26able ปีที่แล้ว +21

    I have been following all ur vlogs without fail.. It feels proud to watch u visiting other part of the countries and giving a glimpse of it to your viewers.. U have been doing a wonderful job and we all proud of you. I have a small suggestion for u since u r representing India and Karnataka we expect some dignity while vlogging especially while u interact with foreigners try to be dignified in front of them so that they should be proud knowing a person come from India doing a great job.. Sometimes ur buttler English and the way you interact with foreigners looks like annoying.. Otherwise love watching ur vlogs to gain the information u share about the places u visit. Thanks...

  • @Tejasvi5568
    @Tejasvi5568 ปีที่แล้ว +4

    That background music, mustaffaaa😂😂 clean bold.
    ಈ ಮಣ್ಣು ನನ್ನದು
    ಈ ಗಾಳಿ ನನ್ನದು
    ಈ desert ಮಾತ್ರ ಈಜಿಪ್ಟ್‌ ಅವ್ರದ್ದು…

  • @ideagurukannadiga123
    @ideagurukannadiga123 ปีที่แล้ว +131

    ನಮ್ಮ ನಿಮ್ಮ ನೆಚ್ಚಿನ ಡಾಕ್ಟರ್ ಬ್ರೋ ಗೆ ಒಂದು ಲೈಕ್ ಕೊಡಿ ಯಾರು ಡಾಕ್ಟರ್ ಬ್ರೋ ಅನ್ನು ಇಷ್ಟಪಡುತ್ತೀರೋ ಅವರು ಲೈಕ್ ಕೊಡಿ❤

  • @appu4562
    @appu4562 ปีที่แล้ว +17

    After this notification ..now my mood is fine..!🥂🤠.
    Much love bro💜

  • @kanchanapujeri3074
    @kanchanapujeri3074 หลายเดือนก่อน

    Mast video bro tumba enjoy madade e video nodta😍

  • @ಜೀವಾ-ಯ6ಖ
    @ಜೀವಾ-ಯ6ಖ ปีที่แล้ว +9

    Ur the inspiration of many youths bro ದೇವ್ರು🙏