Jana attitude meaning ne tappagi tilkondidare, free show case and no care anta 😂😂, Attitude illa andre ella janaranna attract maadodu kashta. Aadre ankondirotara ella attitude onde alla.😂
Azerbaijan Muslims country aagi alli burka hijab yaru hakalla but namma india dalli hijab andre saithare .... it means hijab bere dharma da hudugarige muka thorisbaradu endu purusha Muslims madida ondu rule aste ...i think allha god never made rule like that... the best example these Muslims countries.
Bro.. ಮಧ್ಯ ಪ್ರದೇಶದ ಅಮರಕಂಟಕ್ನಲ್ಲಿ ಸುಮಾರು ನೂರು ಹಳ್ಳಿಗೂ ಜಾಸ್ತಿ ಜನರ ಮಾತೃಭಾಷೆ ಕನ್ನಡವಂತೆ... ಆದ್ರೆ ಅವರಿಗೆ ಕನ್ನಡ ಲಿಪಿ ಗೊತ್ತಿಲ್ಲವಂತೆ! ದೂರದೂರಿನಲ್ಲಿರೋ ನಮ್ಮ ಕನ್ನಡದವರ ಬಗ್ಗೆ ಅಲ್ಲಿಗೆ ಹೋಗಿ ಎಕ್ಸ್ಪ್ಲೋರ್ ಮಾಡಿ
ಇಷ್ಟು ಸಣ್ಣ age ನಲ್ಲಿ ನಿಮ್ಮ ಸಾಧನೆ ಬಹಳ ಮಾಡಿದ್ದೀರಿ brother video ನೋಡುವಾಗ ಖುಷಿ ಜೊತೆ ಭಯನು ಕೂಡ ಆಯಿತು ಆದರು ನಿಮ್ಮ ಧೈರ್ಯ ಕೆ ಮೆಚ್ಚುಗೆ ಕೂಡಲೇ ಬೇಕು God bless you brother ❤❤🥰🥰
Namskara devru..❤ ಯಾವುದೇ ರೀತಿಯ ಅಹಂ ಇಲ್ಲ, Avr ಮಾತು ಎಲ್ರಿಗೂ ಇಸ್ಟ ಆಗುತ್ತೆ. ನಮ್ ಕನ್ನಡಿಗರಿಗೆ ಇಡೀ ವಿಶ್ವವನ್ನೇ thorustha ಇದಾರೆ ... ನಿಮ್ಗೆ ಒಂದು salute Dr.bro❤ Be safe bro..🎉
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ 🙏 ತಾಯಿ ಭುವನೇಶ್ವರಿ ಹಾಗೂ ಭಾರತಾಂಬೆ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ಇನ್ನು ಹೆಚ್ಚು ದೇಶಗಳಲ್ಲಿ ಕನ್ನಡದ ಕಂಪು ಹರಡಲಿ. ನಮ್ಮ ಪ್ರಯತ್ನಕ್ಕೆ ಶುಭವಾಗಲಿ 🙏
@@onlycricket5507 Please don’t treat like this Don’t post Nagative Comments . Iam Pakka Vegitarian native Karnataka Namma friends group 7 members from I standard Adaralli 3 members Pure Vegitarian 3 members r Hindus ( N Vegitarian) Other 2 r Muslims Still we R close friends till today we r in contact( from 45 years . Aaga Navella gelatiyaru Mugdamanasina Obbarigobbaru helping Nature ettu. Egale Estondndu Hindu Muslim yendu Dwesha maduvudu hechagide. Nammadu Biddu ness family Namma Father avariguu Muslim friends edru Business nalli Kasta , Sukake yavagaluu jote aagi erutidru. “Don’t judge Book by it’s Cover” Good people’s & Bad People’s yella kade erutare
ಏನ್ ಧೈರ್ಯ ದೇವ್ರು ನಿಂದು... ನಮ್ಮೂರಲ್ಲಿ ಕೆಸರಲ್ಲಿ ಇಳಿಯೋಕೆ ಭಯ ಪಡ್ತೀವಿ, ಅಂತದ್ರಲ್ಲಿ ಗೊತ್ತುಗುರಿ ಇಲ್ದೆ ಇರೋ ದೇಶದಲ್ಲಿ ನೀನು ಇಂಥ ಸಾಧನೆ ಮಾಡ್ತ ಇದ್ದೀಯಾ❤❤ Dr ಬ್ರೋ U r Lovely❤❤❤
Bro please explore more of central and west asia. This region is wonderful and underrated. Great work❤ ಬ್ರೋ ದಯವಿಟ್ಟು ಪಶ್ಚಿಮ ಹಾಗೂ ಮಧ್ಯ ಏಷ್ಯಾವನ್ನು ನಮಗೆ ತೋರಿಸಿ. ಆ ಜಾಗ ಪ್ರೇಕ್ಷಣೀಯ ಹಾಗೂ ಅತಿಸುಂದರವಾಗಿದೆ.
This was so beautiful Gagan. Azerbaijan was always the number 1 country to visit on my bucket list. Hope you explore Mongolia, Kazakhstan and Turkmenistan too❤
Wow, what an amazing Gagan world! 💥 How quickly those 20 minutes have gone.🎉 What wonderful editing! It's like a travel movie😊 Grt Gagan, you're giving joy to our hearts❤
Who will agree
Dr. Bro is the number 1 youtuber of ನಮ್ಮ ಕರ್ನಾಟಕ
Yes 👍
Yes yes yes
Yes , He is One and Only
He is our Deatest Dr Bro ❤️❤️❤️
Allthe Best👏👏👏
Wish U All the Best for Ur Future👍👍👍
Yes
we have to make him no 1 travel vlogger with 5+ million subscriber
Without skip video ನೋಡುವವರು ಇಲ್ಲಿ like ಮಾಡಿ..😍👌💥
Dr. Bro..😍❤️🎆🎆
Super bro nivu..
Kappe thullu❤
Very nice city great bro God bless you
I am from tamil nadu but I like kannada language even I'm trying to learn kannada it's really beautiful language than tamil😊
Thank u ❤
Cool bro
Proud to be Kannadiga❤️
Great sir please learn kannada and learn Karnataka history.
Namma dr bro avar chanal nodi kannada mele priti bandide tumba 🙏
ಪ್ರಪಂಚದ ಮೂಲೆ ಮೂಲೆಯಲ್ಲೂ ಕನ್ನಡದ ಕಹಳೆ ಊದುತ್ತಿರುವ ನಮ್ಮ ಡಾಕ್ಟರ್ ಬ್ರೋ ಧನ್ಯವಾದಗಳು 🙏🏻👍
0% Ego
0% Attitude
100% Hardwork
100% honest
Love you Dr Bro❤️❤️❤️
💯 ❤
Dr Broooo❤
ಎಸ್ ಕೃಪ ❤️ 0:16
Jana attitude meaning ne tappagi tilkondidare, free show case and no care anta 😂😂,
Attitude illa andre ella janaranna attract maadodu kashta. Aadre ankondirotara ella attitude onde alla.😂
Nice🎉
ಗೊತ್ತಿಲ್ದಿರೋ ದೇಶನ ಗೊತ್ತು ಮಾಡಿಸಿದಕ್ಕೆ ಧನ್ಯವಾದ ದೇವ್ರು 🙏🙏🙏
ಅಝರ್ಬೈಜೋನ್ ನ youtuber ದವೊದ್ ಭಾರತಕ್ಕೇ ಬಂದಿದ್ರು 😍 ಹಾಗಾಗಿ ಈ ದೇಶದ ಬಗ್ಗೆ ಗೊತ್ತಿದೆ 😍
@@interior.designing.davood is a good vlogger ❤
@@interior.designing.yes..Davud
thunba thanks sir
🎉❤❤❤❤
ಮೂರು ನಿಮಿಷಕ್ಕೆ 3000 ವೀಕ್ಷಣೆಗಳು🎉🎉🎉🎉 ಡಾಕ್ಟರ್ ಬ್ರೋ ಯು ಬ್ಯೂಟಿ ❤❤❤ ಡಾಕ್ಟರ್ ಬ್ರೋ ಅಭಿಮಾನಿಗಳು ಒಂದು ಮೆಚ್ಚುಗೆ ಕೊಡಿ
ಜನರಿಗೆ 197 ದೇಶ ತೋರಿಸ್ತೀನಿ ಆಂತ ನೀವು ಕೊಟ್ಟಿರೋ ಮಾತು ಆದಷ್ಟು ಬೇಗ ಈಡೇರಲಿ all the best bro ❤
Adu plying passport avru helid alwa
All the best
ಯಾರು ಯಾರು Dr Bro ಅವರಿಗೆ ಬೇಟಿ ಮಾಡಬೇಕು ಅಂತ ಅನ್ನಕೊಂಡಿದಿರಾ ಅವರು ಲೈಕ್ ಮಾಡ್ರಿ ಜಲ್ದಿ ❤️👍
Super bro 👌😂
Me❤
Bro ಬೇಟಿಯಾದವರು like ಮಾಡೋದ್ ಬ್ಯಾಡವಾ 😅
Azerbaijan Muslims country aagi alli burka hijab yaru hakalla but namma india dalli hijab andre saithare .... it means hijab bere dharma da hudugarige muka thorisbaradu endu purusha Muslims madida ondu rule aste ...i think allha god never made rule like that... the best example these Muslims countries.
Me ❤️
ಯಾವುದೇ ಹೈ ಬಜೆಟ್ ಮೂವಿಗಿಂತ ಕಮ್ಮಿ ಇಲ್ಲ.. ದೇವ್ರು.. 💖
Nijjja sir
ಊರು ಯಾವುದೇ ಇರಲಿ ದೇಶ ಯಾವುದೇ ಇರಲಿ ಅಲ್ಲಿಗೆ ನುಗ್ಗೊದೇ ನಮ್ಮ Dr Bro 😍🤩
ನಾನು ಸ್ಕೂಲಿಗೆ ಹೋಗುವಾಗ ನಮ್ sir ಹೇಳ್ತಾ ಇದ್ರು ಅಂಗೈಯಲ್ಲಿ ಎಲ್ಲಾ ನೋಡಬಹುದು ಅಂತ ಆದ್ರೆ ಅದನ್ನ ಇವಾಗ ನಿಮ್ಮಿಂದ ನೋಡ್ತಾ ಇದೀನಿ ಬ್ರೊ ಧನ್ಯವಾದಗಳು ಅಣ್ಣಾ ನಿಮಗೆ
ಹುಷಾರು ಅಣ್ಣ, ನೀವು ನಮ್ಮ ಕನ್ನಡದ ಹೆಮ್ಮೆ 💛❤.
ಅಣ್ಣಾ......ನಿಂಗೇನು ಭಯ ಆಗಲ್ವೇನು.ನಿಮ್ಮ ಸಾಹಸಕ್ಕೆ ಕನ್ನಡಿಗರ ಸಲಾಂ 🙏🙏🙏...
ಜೀ ಕನ್ನಡ chennel ಗೆ ಧಮ್ ಬೇಕು ಇತರ ಒಂದು ನ್ಯೂಸ್ ಮಾಡೋಕೆ.... Spr dr ಬ್ರೋ...,. 🔥🔥🔥
ಹಾಯ್ ದೇವರು ಎಲ್ಲೇ ಇರು ಹೇಗೆ ಇರು ಚೆನ್ನಾಗಿರು ಕರ್ನಾಟಕ🇮🇳 ಭಾರತಾಂಬೆ ಆಶೀರ್ವಾದ ನಿಮ್ಮ ಮೇಲಿರಲಿ 🙏🙏🙏 ದೇವರು
ಕನ್ನಡದ ದೇವರಿಗೆ ನನ್ನ ಹೃದಯಪೂರ್ವಕ ನಮಸ್ಕಾರ 😇
ಗುರು ನೀನು ನಮಗೆ ದೇಶ ವಿದೇಶಗಳನ್ನು ಫ್ರೀಯಾಗಿ ತೋರಿಸುತ್ತುತಿರುವುದಕ್ಕೆ ತುಂಬಾ ತುಂಬಾ ಟ್ಯಾಂಕ್ಸ್ ❤
👌
Azarbaizan Explore😎Dr bro💪❤
Vv
Dr bro 😍
Publicity gagj comment 🤣🤣🤣
@@KappesukkerrWWQ
ನಿನ್ನ camara ಕೆ ಯಾವ RRR.KGF. ಯಾವದೂ ಬೇಕಾಗಿಲ್ಲ ಬ್ರೋ ❤❤🙌
ಜಾಗ ಯಾವುದೇ ಇರಲಿ ದೇಶ ಯಾವುದೇ ಇರಲಿ ನಮ್ಮ dr ಬ್ರೋ ಕನ್ನಡ ಅಭಿಮಾನ ಮೌಂಟ್ ಎವರೆಸ್ಟ್ ನಷ್ಟು ಎತ್ತರ.ಜೈ ಕನ್ನಡಿಗ dr ಬ್ರೋ ❤
The way he shoot,edit,explore,camera work, information next level realy asset of our karnataka..love u Dr Bro
100%true
💯💯🫂❤️
❤
100%
ನಮ್ಮ ಕನ್ನಡಿಗ ನಮ್ಮ ಹೆಮ್ಮೆ ❤🔥ನಮಸ್ಕಾರ ದೇವರು ❤
.... ಉಷರಾಗಿ ಬನ್ನಿ Boss 👆👌 God Bless You ದೇವ್ರು ❤❤❤❤❤❤❤❤❤ಗೊತ್ತಿಲ್ಲದ ದೇಶಗಳನ್ನು ಸುತ್ತಿರುವ ನಿಮ್ಮಂತ ವ್ಯಕ್ತಿಗೆ ದೊಡ್ಡ ನಮಸ್ಕಾರಗಳು
ಅದ್ಭುತವಾದ ದೇಶ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 🙏🙏❤
❤🎉
ಕನ್ನಡ ನಾಡು ಕಂಡ ಶ್ರೇಷ್ಠ ಸೃಷ್ಟಿಕರ್ತ....namma Dr Bro❤️ we loves from Mandya 🔥
Dr ಬ್ರೋ ಅಭಿಮಾನಿ ದೇವರುಗಳು ಹಾಜರಿ ಹಾಕೋಕ್ಕೆ ಒಂದು ಲೈಕ್ ಒತ್ತಿ ❤
ಏನು ಬ್ರೋ ನಿನ್ನ ದಾಖಲೆ ಮಾಡೋಕ್ಕೆ ಸಾಧ್ಯನೇ ಇಲ್ಲಪ್ಪೋ ಧನ್ಯವಾದಗಳು ಬ್ರೋ ಶುಭವಾಗಲಿ ನಿಮಗೆ ❤️👍
ಭಾರತೀಯ ಎನ್ ಒನ್ ಯೂಟ್ಯೂಬರ್, ನಮ್ಮ ಡಾ ಬ್ರೋ ಜೈ ಕನ್ನಡಾಂಬೆ 💛❤️🙏
No dram no overacting ... only hardwork and smile ❤❤️❤️
1h ಗೆ 100k views..!💯ನಮಸ್ಕಾರ ದೇವ್ರು
ಅದ್ಭುತವಾಗಿ ಎಲ್ಲಾ ದೇಶಗಳ ಪರಿಚಯವನ್ನು ನಮಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
Luv u Dr Bro❤❤
ನಮಸ್ಕಾರ ದೇವ್ರು... 🙏 ಬೇರೆ ಬೇರೆ ದೇಶಗಳನ್ನು ಸುತ್ತಾಡಿ ನಮಗೆ ಆ ದೇಶದ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡುತ್ತೀರಿ ನಿಮಗೆ ಆ ದೇವರ ಆಶೀರ್ವಾದವಿರಲಿ.. 🙏☺️☺️
ದೇವ್ರು ನಮ್ಮ ಕನ್ನಡಿಗರ ಆಸ್ತಿ ನೀವು ಹುಷಾರಾಗಿರಿ.......
Bro.. ಮಧ್ಯ ಪ್ರದೇಶದ ಅಮರಕಂಟಕ್ನಲ್ಲಿ ಸುಮಾರು ನೂರು ಹಳ್ಳಿಗೂ ಜಾಸ್ತಿ ಜನರ ಮಾತೃಭಾಷೆ ಕನ್ನಡವಂತೆ... ಆದ್ರೆ ಅವರಿಗೆ ಕನ್ನಡ ಲಿಪಿ ಗೊತ್ತಿಲ್ಲವಂತೆ! ದೂರದೂರಿನಲ್ಲಿರೋ ನಮ್ಮ ಕನ್ನಡದವರ ಬಗ್ಗೆ ಅಲ್ಲಿಗೆ ಹೋಗಿ ಎಕ್ಸ್ಪ್ಲೋರ್ ಮಾಡಿ
ಎಲ್ಲಿ
@@ಠಿ_ಠಿ-ಝ2ರ ಮಧ್ಯ ಪ್ರದೇಶದಲ್ಲಿ ( ಒಂದು ವಾರದ ಹಿಂದೆ ವಿಜಯ ಕರ್ನಾಟಕ ಪೇಪರ್ ನಲ್ಲಿ ಓದಿದ್ದೆ)
Is it something new😮
Nijana ! Thumba kushi Aythu... Jai Kannadambe
👏👏👏
ಗೊತ್ತಿರುವ ದೇಶವನ್ನು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಡಾಕ್ಟ್ರು ಬ್ರೋ
Without fail Dr. Bro ಅವರ ಪ್ರತಿ ವಿಡಿಯೋ ನೋಡುವರು like ಮಾಡಿ ❤
ನಿಮ್ಮ ಪ್ರಯಾಣ ಸುಖಕರವಾಗಿರಲಿ . ಕರ್ನಾಟಕ ಕನ್ನಡಿಗನಿಗೆ ಕನ್ನಡಿಗರ ಶುಭ ಹಾರೈಕೆಗಳು.
ದೇವ್ರು ನಾನೇ ನಿನ್ನ ಜೊತೆ ದೇಶ ನೋಡಿದ ಅನುಭವ ಆಯ್ತು ಸೂಪರ್ ❤️ದೇವ್ರು 👌👌👌
ನಿಮ್ಮ ಧೈರ್ಯನಕ್ಕೆ Big ಸೆಲ್ಯೂಟ್🙏🏻👏🏻 Love you ದೇವ್ರು 😍
ನಮಸ್ಕಾರ ದೇವ್ರು.... ಕರ್ನಾಟಕದ ಹೆಮ್ಮೆಯ ಪುತ್ರ.. ನಿಮ್ಮ ಈ ಸಾಧನೆ ಅತ್ಯದ್ಬುತ..❤
ಕರ್ನಾಟಕದ ಕೀರ್ತಿಪತಾಕೆಯನ್ನು ಇಡೀ ವಿಶ್ವದಾದ್ಯಂತ ಹಾರಿಸುತ್ತಿರುವ ನನ್ನ ಅಚ್ಚುಮೆಚ್ಚಿನ Dr bro ge ನನ್ನ 🫡. Tc bro ❤
ನೀವು ದೇಶಗಳನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆಗಳನ್ನು ಕೊಡುತ್ತಾಇದ್ದರೆ ನಮಗೆಸಮಾಜವನ್ನುತಿಳಿದುಕೊಂಡ ಹಾಗೆ ಆಗುತ್ತದೆ ತುಂಬಾ ಟ್ಯಾಂಕ್ಸ್ ದೇವರು ನಿಮ್ಮ ಪಯಣ ಸುಖವಾಗಿರಲಿ
ಅಣ್ಣ ಇವತ್ತು ನಿ ಬಾಳ Smart 🤓ಆಗಿ ಕಾಣಕುಂತಿ 🤗🤗🥰🥰 ದೃಷ್ಟಿ ತೇಕ್ಕೋ ಮಾರಯ ಹುಡುಗಿರು ಕಣ್ಣು ಬಿಡ್ತಾವ
27 ನಿಮೀಸಕ್ಕೆ 28k ವೀವ್ಸ್ ಹಾಗೊಕು ಧಮ್ ಬೇಕು ಮಗ...💐💕😍
ಕನ್ನಡಿಗರ ಗತ್ತು ಎಲ್ಲಾ ದೇಶಕ್ಕೂ ಗೊತ್ತಾಗೋ ತರ ಮಾಡ್ತಿರೋ dr bro ಗೆ❤❤❤
Legends are watching 2024❤🤍💚👍😄
ನೀನೊಂದು ಅದ್ಭುತ ಅಮೋಘ ವಿನಿಮಯ ಪ್ರಯೋಗಾತ್ಮಕ ಕಲಾವಿದ... ❤️
ಯಾರು ಮಾಡಲ್ಲ, ನೀನ್ ಮಾಡಿ ತೋರಿಸ್ತೀಯ...👌
The only channel almost everyone watch without skipping 👊🏻🔥
❤️😀..
101%❤
no bro only 2 channels dr.bro and typical kannadiga
ನಮಸ್ಕಾರ ದೇವ್ರು... ಕನ್ನಡಿಗರ ಗತ್ತು ಎಲ್ಲಾ ದೇಶಕ್ಕೂ ಗೊತ್ತಾಗೋ ತರ ಮಾಡ್ತಿರೋ ನಿಮಗೆ ನನ್ನ ಅಭಿನಂದನೆಗಳು❤👍
Dr.Bro ತುಂಬಾ ಚೆನ್ನಾಗಿ ಕಾಣುತ್ತ್ಸ ಇದಿರ ನೀವು ಆಕಿರೋ ಬಟ್ಟೆಯಲ್ಲಿ ❤❤ super big fan of you 😇😇
ಯಾರಿಗೂ ಈ ದೇಶ ಗೊತ್ತಿಲ್ಲ ಆದ್ರೆ ಇವತ್ತು ಅದ ಅದು ಗೊತ್ತಾಗುತ್ತೆ ಅಂತ ಹೇಳಿದ್ರಲ್ಲ ..... ಸೂಪರ್ ಬ್ರೋ sorry Dr ಬ್ರೋ 👍❤️❤️❤️
A man with zero haters💞
ದೇವರು ವಿಡಿಯೋ ನೋಡೋಕ್ಕೆ ಎಸ್ಟ ಜನ ಕಾಯ್ತಾ ಇದ್ದೀರಾ ❤️
ಗೊತ್ತಿಲ್ಲದ ವಿಷಯಗಳನ್ನು ಕುರಿತು ಹೆಚ್ಚಿನ ವಿವರಗಳನ್ನು ನೀಡುವ ಮೂಲಕ ನಮ್ಮ ನಾಡಿನ ಎಲ್ಲ ಬಗೆಯ ಸಾಂಸ್ಕೃತಿಕ ಬಗ್ಗೆ ಮಾಹಿತಿನೀಡಿ ದಕ್ಕಾಗಿ ಧನ್ಯವಾದಗಳು🙏
ಇಷ್ಟು ಸಣ್ಣ age ನಲ್ಲಿ ನಿಮ್ಮ ಸಾಧನೆ ಬಹಳ ಮಾಡಿದ್ದೀರಿ brother video ನೋಡುವಾಗ ಖುಷಿ ಜೊತೆ ಭಯನು ಕೂಡ ಆಯಿತು ಆದರು ನಿಮ್ಮ ಧೈರ್ಯ ಕೆ ಮೆಚ್ಚುಗೆ ಕೂಡಲೇ ಬೇಕು God bless you brother ❤❤🥰🥰
❤🎉
Namskara devru..❤
ಯಾವುದೇ ರೀತಿಯ ಅಹಂ ಇಲ್ಲ,
Avr ಮಾತು ಎಲ್ರಿಗೂ ಇಸ್ಟ ಆಗುತ್ತೆ.
ನಮ್ ಕನ್ನಡಿಗರಿಗೆ ಇಡೀ ವಿಶ್ವವನ್ನೇ thorustha ಇದಾರೆ ... ನಿಮ್ಗೆ ಒಂದು salute Dr.bro❤
Be safe bro..🎉
Hi
ಅಜರ್ಬೈಜನ್ ತುಂಬಾ ಸುಂದರವಾದ ದೇಶ❤
ನಾನು ಬಿಸಿ ಇರುತ್ತೆ ಅನ್ಕೊಂಡೆ ಮಣ್ಣು.... 😃.. ಏನ್ ರಿಸ್ಕ್ ತಗೋತೀದೀರಾ ಬ್ರೋ.... You are great.. 🙏🏻🙏🏻🙏🏻🙏🏻
ವಿಜಯಪುರ ದಿಂದ್ ನಮಸ್ಕಾರ ದೇವ್ರು 🙏🏻❤
18:23 the real Goosebumps 🔥
❤️❤️ ನಮಸ್ಕಾರ ದೇವ್ರು.... ಕರ್ನಾಟಕದ ಹೆಮ್ಮೆಯ ಪುತ್ರ.. ನಿಮ್ಮ ಸಾಧನೆ ಅತ್ಯದ್ಬುತ ...❤️❤️( love you from Chikodi ) ❤️❤️
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ 🙏 ತಾಯಿ ಭುವನೇಶ್ವರಿ ಹಾಗೂ ಭಾರತಾಂಬೆ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ಇನ್ನು ಹೆಚ್ಚು ದೇಶಗಳಲ್ಲಿ ಕನ್ನಡದ ಕಂಪು ಹರಡಲಿ. ನಮ್ಮ ಪ್ರಯತ್ನಕ್ಕೆ ಶುಭವಾಗಲಿ 🙏
ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು, ನಮಗೆ ಗೊತ್ತಿರದ ವಿಷಯಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದಕ್ಕೆ ಧನ್ಯವಾದಗಳು ದೇವ್ರು ❤❤
ನಮ್ ದೇವ್ರು.... 🙏🏻
Love from dharmasthala Belthangady...
Devru kesrali antu iliyake meter beku❤
Love you from bendakaluru(bengluru)
ಸೂಪರ್ ಬ್ರೋ.. ನೀನು ನಿಜವಾಗಿಯೂ ಅದೃಷ್ಟವಂತ ....
ನಮಸ್ಕಾರ ದೇವ್ರು 1ತಾಸಿನಲ್ಲಿ 1ಲಕ್ಷ ವಿವ್ಸ್ congrats ದೇವ್ರು ❤️❤️❤️
Super video mudboth extraordinary ದೇವ್ರು ನಿನಿಗೆ ಎಷ್ಟು ದೈರ್ಯ ಗುರು ಅದ್ರು ಮಣ್ಣಿನಲೇ ಸ್ನಾನ ಮಾಡಿದೀಯ super 🔥💐❤️❤️❤️🎊🌟✨💥🎉
when u r in 50s u can sit back and watch ur world tours...by urself great bro
Favourite TH-camrs,
1. Dr Bro
2. Global Kannadiga
3. Flying Passport
I'm muslim and I can't understand kannada perfectly but in your videos i try to understand with interestly ❤️🥰
are u from karnataka ?? I am from A.P we can just read kannada and understand kannada without even learning.
I'm from kerala
@@onlycricket5507 alert ??
@@onlycricket5507
Please don’t treat like this
Don’t post Nagative Comments
. Iam Pakka Vegitarian native Karnataka
Namma friends group 7 members from I standard
Adaralli 3 members Pure Vegitarian
3 members r Hindus ( N Vegitarian)
Other 2 r Muslims
Still we R close friends till today we r in contact( from 45 years . Aaga Navella gelatiyaru Mugdamanasina
Obbarigobbaru helping Nature ettu. Egale Estondndu Hindu Muslim yendu Dwesha maduvudu hechagide.
Nammadu Biddu ness family
Namma Father avariguu Muslim friends edru
Business nalli Kasta , Sukake yavagaluu jote aagi erutidru.
“Don’t judge Book by it’s Cover”
Good people’s & Bad People’s yella kade erutare
Thank you all from karnataka ♥🥰
ಕನ್ನಡ 💛❤️ 15:49
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
ನಮ್ಮ ದೇವ್ರು ದರ್ಶನಕ್ಕೆ ಯಾರ್ಯಾರು ಕಾಯ್ತಿದ್ರಿ ✌️
Don't take risk bro. Be safe. You are very important to kannada speaking people. Thanks for showing these rare and iconic places.
ಎಲ್ಲೋಗಿದ್ರಿ ಬ್ರೋ. ❤️ love from Mangalore 🚩
Waiting for your video
ನಮಸ್ಕಾರ ದೇವ್ರು ನಿಮ್ಮ ಪ್ರಯಾಣ ಇಗೆ ನಡೆಯಲ್ಲಿ 🌍🤩✨
ನಮಸ್ಕಾರ ದೇವ್ರು ಹೆಗಿದಿರಾ ಎಲ್ಲ ಆರಾಮ 🙏🔥🤩☕🍵
Love from Shahapur ✨🔥
❤❤❤❤❤❤
❤❤
Hi
ಏನ್ ಧೈರ್ಯ ದೇವ್ರು ನಿಂದು... ನಮ್ಮೂರಲ್ಲಿ ಕೆಸರಲ್ಲಿ ಇಳಿಯೋಕೆ ಭಯ ಪಡ್ತೀವಿ, ಅಂತದ್ರಲ್ಲಿ ಗೊತ್ತುಗುರಿ ಇಲ್ದೆ ಇರೋ ದೇಶದಲ್ಲಿ ನೀನು ಇಂಥ ಸಾಧನೆ ಮಾಡ್ತ ಇದ್ದೀಯಾ❤❤ Dr ಬ್ರೋ U r Lovely❤❤❤
Bro please explore more of central and west asia. This region is wonderful and underrated. Great work❤
ಬ್ರೋ ದಯವಿಟ್ಟು ಪಶ್ಚಿಮ ಹಾಗೂ ಮಧ್ಯ ಏಷ್ಯಾವನ್ನು ನಮಗೆ ತೋರಿಸಿ. ಆ ಜಾಗ ಪ್ರೇಕ್ಷಣೀಯ ಹಾಗೂ ಅತಿಸುಂದರವಾಗಿದೆ.
Bro ನೀವು ನಮ್ಮ ಕನ್ನಡದ ಹೆಮ್ಮೆಯ ಪುತ್ರ ❤️❤️❤️
💛💛💛
ಡಾಕ್ಟರ್ ಬ್ರೋ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕೆಂದು ಕೋರಿಕೊಳ್ಳುತ್ತೇನೆ
News ನಲ್ಲಿ ಬಂದಿದೆ, ಬಹಳ ಜನಗಳಿಗೆ ಗೊತ್ತಿದೆ bro
ಡಾಕ್ಟರ್ ಬ್ರೋ ಅವರ ಜೊತೆ ಯಾರ್ಯಾರು ಮೀಟ್ ಮಾಡಿ ಊಟ ಮಾಡಬೇಕು ಅಂದುಕೊಂಡಿದ್ದೀರಾ ಲೈಕ್ ಮಾಡಿ ❤️
Mama Nan meet agbeka antha idini
ಲಕ್ಷಾಂತರ ಜನಕ್ಕೆ ಬೇಕು
@@man28007 like maadre meet madsthiya
@@nobody90453 nangu meet madsu mama
ಊಟ ಬೇಡ ಟೀ ಸಾಕು😂
This was so beautiful Gagan. Azerbaijan was always the number 1 country to visit on my bucket list. Hope you explore Mongolia, Kazakhstan and Turkmenistan too❤
Bro can you tell me the name of the song playing??
@@sumanan2621BESAME song name
ಕರ್ನಾಟಕದ ಅಚ್ಚು ಮೆಚ್ಚಿನ ವೀರಕನ್ನಡಿಗ ನಮ್ಮDr ಬ್ರೋ ಕನ್ನಡಿಗರ ಹೆಮ್ಮೆ ನಮ್ಮ bro🥰
ಈ ದೇಶ ನಮಗೆ ಗೊತ್ತೇ ಇರಲಿಲ್ಲ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
ಅಬ್ಬಬ್ಬಾ ಲಾಟರಿ....ಜೈ ಡಾ.bro....ನೀ ಎಲ್ಲೆ ಇರು,ಹೇಗೆ ಇರು ಒಟ್ನಲ್ಲಿ ಚೆನ್ನಾಗಿರು bro...💛♥️
Dr Bro avare , it’s looks like potential tourist spot , dayavittu , Visa, currency conversion beggenu swalpa tilsi 😊
ನಮ್ಮನ್ ದೇವ್ರು ದೇವ್ರು ಅಂತ ಕರದು ದೇಶ ಸುತ್ತಾಡೋ ದೇವ್ರಾದೆ ಗುರು❤️
... hey..Gagan..U r really Big Asset for Our Karnataka. GOD BLESS You Sahasra Koti Blessings.
Showing unknown country in kannada is not a easy thing. Hats of to you.
2:10
BMW cars en guru ashtondu idave 🥵🥶🥶😳😲
There is one youtuber who is from Azerbaijan touring India Your presentation style got improved drastically. Nice
Dr.bro niv nijvaglu dodha prathebe guru nice videos bro keep rocking guru niv enu ero baro desanyalla suthbeku guru ..❤️
Bro please ಅಥರ ಕಷ್ಟ ಕೆರೆಗೆ ಇಳಿಬೇಡಿ ನಮ್ಗೆ ಜೀವ ಬಾಯಿಗೆ ಬರುತ್ತೆ ನಿಮ್ಗೆ ಏನ ಆಗುತ್ತೆ ಅಂತ please 🥺❤🎉
Best history teacher ನಮ್ಮ Dr bro ❤️✴️🇮🇳💗
More tooooo gooooooooooo♥️
Dr.Bro, your filming style, photography, background music, editing..is in no way less than a Hollywood movie.Great.
ದೇವ್ರು ನಿಮ್ಮ ದಯೆಯಿಂದ ನಾವು ಕೂಡ ಪ್ರಪಂಚ ಸುತ್ತುತಿದೇವೆ ಅನ್ನೋ ಫೀಲಿಂಗ್ ಬರ್ತಿದೆ,ಧನ್ಯವಾದಗಳು
Wow, what an amazing Gagan world! 💥
How quickly those 20 minutes have gone.🎉
What wonderful editing! It's like a travel movie😊
Grt Gagan, you're giving joy to our hearts❤