ಗೌರಿ ಗಣೇಶ ಹಬ್ಬ 2023| ಮಹಾಮಂಗಳಾರತಿಯ ವಿಶೇಷ ಮಂತ್ರಪುಷ್ಪ

แชร์
ฝัง
  • เผยแพร่เมื่อ 6 ต.ค. 2023
  • Ganesh chaturthi 2023 and mantra pushpa
    ಈ ವಿಡಿಯೋದಲ್ಲಿ ನಾನು ಈ ವರ್ಷ ನಮ್ಮ ಮನೆಯಲ್ಲಿ ನಡೆದ ಗೌರಿ ಗಣೇಶ ಹಬ್ಬದ ವಿಶೇಷ ಕ್ಷಣಗಳನ್ನು ತೋರಿಸ್ತ ಇದ್ದೇನೆ
    best books for 0 to 1yr child
    • best books for 0 to 1 ...
    Saabudaana papad recipe
    • Crispy saabudaana sand...
    Home made kokum recipe
    • Summer special homemad...
    Interesting things I did in Pondicherry
    • Unbelievable Experienc...
    My book shelf tour 2023 part 1 • My book shelf tour 202...
    Kannda books for beginners
    • Kannada book recommend...
    Chenna bairadevi book review Mirjan fort traveling vidio • ಚೆನ್ನಬೈರಾದೇವಿಯ ಮಿರ್ಜಾನ...
    Sasya sagga book rerecip
    • ಸಸ್ಯಸಗ್ಗ ಪುಸ್ತಕ ಪರಿಚಯ|...
    My kannada books Hau
    • ಕನ್ನಡ ಪುಸ್ತಕಗಳ BOOK HA...

ความคิดเห็น • 7

  • @bhat_shravya
    @bhat_shravya 10 หลายเดือนก่อน

    ❤❤❤

  • @TheVegWonders
    @TheVegWonders 10 หลายเดือนก่อน

    Very nice 🙏

  • @vidyashreegowda5406
    @vidyashreegowda5406 6 หลายเดือนก่อน

    Hello Ma'am nimma saralathe thumba ista aythu,
    Nan husband kannada books reader so Dayavittu nange nam husband ge gift madoke ondhu olle books na suggest madthira plzz
    Adhu ganda hendathi bandavya bagge iddare thumba chenagirutte aa rithiya pusthaka

    • @mylittlethings7643
      @mylittlethings7643  6 หลายเดือนก่อน

      ತಡವಾಗಿ reply ಮಾಡತಾ ಇರೋದಿಕ್ಕೆ sorry...
      ಖಂಡಿತ ಬುಕ್ ಲೀಸ್ಟ್ ಕೊಡೋಣ... ಆದ್ರೆ ಅವರಿಗೆ ಯಾವ ಪ್ರಕಾರದ ಪುಸ್ತಕಗಳು ಇಸ್ಟ ಆಗತ್ತೆ ಅಂತ ಹೇಳಿ..

    • @vidyashreegowda5406
      @vidyashreegowda5406 6 หลายเดือนก่อน

      @@mylittlethings7643 Avrige beechi avru hage thejaswi avra Ella pustaka ista comedy come good sahithya iro antha pusthaka ista and nanu andre bahala Preethi avrige so nange husband and wife bagge yaradru olle book bardidre hellthira plzz

    • @mylittlethings7643
      @mylittlethings7643  6 หลายเดือนก่อน

      ಅವರಿಗೆ ಬಿ.ಚಿ , ತೇಜಸ್ವಿ ಇಸ್ಟ ಆಗತಾರೆ ಅಂದ್ರೆ ಗಣೇಶಯ್ಯ ಕೂಡ ಇಸ್ಟ ಆಗಬಹುದು. ಅವರ ಒಂದೆರಡು ಕಾದಂಬರಿ ಕೊಡಿ. ಕರಿಸಿರಿಯ ಯಾನ, ಬೇಳ್ಳಿಕಾಳ ಬಳ್ಳಿ ಟ್ರೈ ಮಾಡಿ.
      ರವಿಬೆಳಗರೆಯವರ ಯಾವ ಪುಸ್ತಕ ಬೇಕಾದ್ರೂ ಕೊಡಿ ಸಕತ್ತಾಗೆ ಇದೆ
      ಕಳೆದ ವರ್ಷ ನಾನು ಘಾಂದೃಕ್ ಓದಿದ್ದೆ ಸತೀಶ್ ಚಪ್ಪರಿಕೆ ಅವರದ್ದು ಚೆನ್ನಾಗಿದೆ.
      ಹಸ್ತಿನಾವತಿ ಜೋಗಿ ಅವರದ್ದು ಚೆನ್ನಾಗಿದೆ.
      ಗಣೇಶ್ ಶರ್ಮಾ ಅವರದ್ದು ಚೆನ್ನಬೈರದೇವಿ, ಪುನರ್ವಸು ಚೆನ್ನಾಗಿದೆ
      ತೇಜೋ ತುಂಗಾಭದ್ರಾ, ವಸುಧೇಂದ್ರ ಅವರದ್ದು ಸೂಪರ್ ಇದೆ.
      ಬೈರಪ್ಪ ಅವರದ್ದು ಪರ್ವ ಟ್ರೈ ಮಾಡಿ.
      ಕಾರಂತ ಅವರದ್ದು ಬೆಟ್ಟದ ಜೀವ , ಕುಡಿಯರ ಕೂಸು
      ಇಷ್ಟು ಸಾಕಲ್ಲ?😊👍
      ಮತ್ತೆ ಪುಸ್ತಕ ಓದುವವರು ಹೇಗೆ ಗೊತ್ತ. ಒಂದು ಪುಸ್ತಕದಿಂದ ಮತ್ತೊಂದು ಪುಸ್ತಕಕ್ಕೆ ಕನೆಕ್ಟ್ ಆಗತಾ ಹೋಗುತ್ತಾರೆ. ಅದಕ್ಕೆ ಅವರನ್ನೇ ಕೇಳಿದ್ರೆ ಅವರಿಗೆ ಬೇಕಾದ ಪುಸ್ತಕ ಕೊಡಿಸ ಬಹುದು