"ಇಹದ ತಳಹದಿ" ಪುಸ್ತಕ ಪರಿಚಯ
ฝัง
- เผยแพร่เมื่อ 12 ม.ค. 2025
- ಮೊದಲ ಮಳೆ ಅಂತೆ ಹನಿ ಹನಿಯಾಗಿ ನನ್ನೆದೆಗೆ ಇಳಿದ ಪುಸ್ತಕ
"ಇಹದ ತಳಹದಿ"
ಲೇಖಕರು :- ಶುಭಶ್ರೀ ಭಟ್ಟ
ಪ್ರಕಾಶನ :- ಹರಿವು ಬುಕ್ಸ್
#kanndapustaka #kannadathi💛❤️ #kannadabooks📚
#pustakamare #harivubooks #kannadabookreview
#kannadachildrensbook #makkalasainya #illustration #childrensbook #childrenillustrationbook #bookstagram #bipocbookstagram #booksrecommendation #booksriview
#ಇಹದತಳಹದಿ #ihadatalahadi #shubhashreebhat #kanndareels #bookrecommendation #kannadabooks #bookrecommendations #mylittlethings #bookcollection #bookslover #booktuber #kannadabook #childrenbook #books
Tq
Thanks for the review madam... I visited Harivu book store madam... after I came to know from your channel..
ಹೇಗೆ ಅನ್ನಿಸ್ತು ಹರಿವು book ಸ್ಟಾಲ್?
ನೋಡ್ತೇನೆ.
👍
Mam nimma reading vlog madi plzzz mam
nice ಐಡಿಯಾ. ಆದ್ರೆ ಅಷ್ಟೇ ಕಷ್ಟ... camera munde ಓದೋಕೆ ಕಷ್ಟ. ಆದ್ರೂ ಓಮ್ಮೆ ಟ್ರೈ ಮಾಡ್ತೀನಿ ನೋಡೋಣ
Hi mam.. after your library tour and review i started reading tejaswi sir books i.e chidambara rahasya and karvalo
👍
ಅಕ್ಕಾ ರವಿ ಬೆಳಗೆರೆಯವರ ಪುಸ್ತಕಗಳ ಬಗ್ಗೆ ಒಂದು ವಿಡಿಯೋ ಮಾಡಿ ನಿಮ್ಮಲ್ಲಿ ಇರುವ ಪುಸ್ತಕ ಅವುಗಳ ಬಗ್ಗೆ
ಖಂಡಿತ
ನೀವು ಓದಿರುವ ಪುಸ್ತಕಗಳಲ್ಲಿ ರವಿ ಬೆಳಗೆರೆಯವರ ಯಾವ ಪುಸ್ತಕಗಳು ಚೆನ್ನಾಗಿವೆ ಅದರ ಬಗ್ಗೆ ಸ್ವಲ್ಪ ತಿಳಿಸಿ
ತುಂಬಾ ಇದೆ, ಹಿಮಾಲಯನ್ ಬ್ಲಂಡರ್, ಹೇಳಿ ಹೋಗು ಕಾರಣ, ಹಿಮಾಗ್ನಿ