- 293
- 315 903
Sahyadri TV
India
เข้าร่วมเมื่อ 19 ส.ค. 2019
Sahyadri tv live streaming news and information media
#Sahyadritv, #Sahyadritvlive, #Sahyadritvinformation, #Sahyadritv streaming, #Kannada News Channel
#Sahyadritv, #Sahyadritvlive, #Sahyadritvinformation, #Sahyadritv streaming, #Kannada News Channel
'ಜಿಲ್ಕಾ.. ಜಿಲ್ಕಾರೇ' ಹಾಡಿಗೆ ನೃತ್ಯ ಮಾಡಿದ ನಟಿ ಅದ್ವಿತಿ ಶೆಟ್ಟಿ
'ಜಿಲ್ಕಾ.. ಜಿಲ್ಕಾರೇ' ಹಾಡಿಗೆ ನೃತ್ಯ ಮಾಡಿದ ನಟಿ ಅದ್ವಿತಿ ಶೆಟ್ಟಿ
มุมมอง: 221
วีดีโอ
ವಿದ್ಯಾರ್ಥಿಗಳ ಬೇಡಿಕೆಗೆ 'ಎಕ್ಕಾ ಸಕ್ಕಾ' ರಕ್ಕಮ್ಮಾ ಆಗಿ ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ
มุมมอง 61321 วันที่ผ่านมา
ವಿದ್ಯಾರ್ಥಿಗಳ ಬೇಡಿಕೆಗೆ 'ಎಕ್ಕಾ ಸಕ್ಕಾ' ರಕ್ಕಮ್ಮಾ ಆಗಿ ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ
ಸಹ್ಯಾದ್ರಿ ಉತ್ಸವ-2024 ಉದ್ಘಾಟನಾ ಸಮಾರಂಭ | ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು
มุมมอง 24421 วันที่ผ่านมา
ಸಹ್ಯಾದ್ರಿ ಉತ್ಸವ-2024 ಉದ್ಘಾಟನಾ ಸಮಾರಂಭ | ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು
ಸಹ್ಯಾದ್ರಿ ಉತ್ಸವದ ಕುರಿತು ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು | ಸಹ್ಯಾದ್ರಿ ಟಿವಿ
มุมมอง 35821 วันที่ผ่านมา
ಸಹ್ಯಾದ್ರಿ ಉತ್ಸವದ ಕುರಿತು ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು | ಸಹ್ಯಾದ್ರಿ ಟಿವಿ
ಪಥಸಂಚಲನದಲ್ಲಿ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು | ಡೊಳ್ಳುಕುಣಿತ, ವೀರಗಾಸೆ,ಕಲೆಗಳ ಪ್ರದರ್ಶನ
มุมมอง 27821 วันที่ผ่านมา
ಪಥಸಂಚಲನದಲ್ಲಿ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು | ಡೊಳ್ಳುಕುಣಿತ, ವೀರಗಾಸೆ,ಕಲೆಗಳ ಪ್ರದರ್ಶನ
ಸಾಂಸ್ಕೃತಿಕ ಪಥಸಂಚಲಕ್ಕೆ ಚಾಲನೆ ನೀಡಿದ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಹಾಗೂ ಕುಲಸಚಿವ ಎ ಎಲ್ ಮಂಜುನಾಥ್
มุมมอง 34321 วันที่ผ่านมา
ಸಾಂಸ್ಕೃತಿಕ ಪಥಸಂಚಲಕ್ಕೆ ಚಾಲನೆ ನೀಡಿದ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಹಾಗೂ ಕುಲಸಚಿವ ಎ ಎಲ್ ಮಂಜುನಾಥ್
ಕುವೆಂಪು ವಿವಿಯ 2024ನೇ ಸಾಲಿನ ಸಹ್ಯಾದ್ರಿ ಉತ್ಸವ | ವಿವಿಯ ಕುವೆಂಪು ಪ್ರತಿಮೆಯಿಂದ ಆರಂಭವಾದ ಸಾಂಸ್ಕೃತಿಕ ಪಥಸಂಚಲನ
มุมมอง 34921 วันที่ผ่านมา
ಕುವೆಂಪು ವಿವಿಯ 2024ನೇ ಸಾಲಿನ ಸಹ್ಯಾದ್ರಿ ಉತ್ಸವ | ವಿವಿಯ ಕುವೆಂಪು ಪ್ರತಿಮೆಯಿಂದ ಆರಂಭವಾದ ಸಾಂಸ್ಕೃತಿಕ ಪಥಸಂಚಲನ
ಮಹಾಮಳೆಗೆ ನಡುಗಿದ ಕೇರಳ: ವಯನಾಡಿನಲ್ಲಿ ಭೂಕುಸಿತ | Sahaydri TV
มุมมอง 7834 หลายเดือนก่อน
ಮಹಾಮಳೆಗೆ ನಡುಗಿದ ಕೇರಳ: ವಯನಾಡಿನಲ್ಲಿ ಭೂಕುಸಿತ | Sahaydri TV
ನಾಲ್ಕು ಕ್ರಸ್ಟ್ ಗೇಟ್ ಮೂಲಕ ಭದ್ರಾ ನದಿಗೆ ನೀರು | Sahaydri TV
มุมมอง 1.5K5 หลายเดือนก่อน
ನಾಲ್ಕು ಕ್ರಸ್ಟ್ ಗೇಟ್ ಮೂಲಕ ಭದ್ರಾ ನದಿಗೆ ನೀರು | Sahaydri TV
ಇಂಟರ್‌ನೆಟ್ ಸಂಪರ್ಕವಿಲ್ಲದೆ ವಾಟ್ಸ್ ಆಪ್ ನಲ್ಲಿ ಫೈಲ್ ಶೇರ್ | ಲಿಂಗನಮಕ್ಕಿ ಜಲಾಶಯ ಭರ್ತಿ | Sahyadri TV
มุมมอง 3285 หลายเดือนก่อน
ಇಂಟರ್‌ನೆಟ್ ಸಂಪರ್ಕವಿಲ್ಲದೆ ವಾಟ್ಸ್ ಆಪ್ ನಲ್ಲಿ ಫೈಲ್ ಶೇರ್ | ಲಿಂಗನಮಕ್ಕಿ ಜಲಾಶಯ ಭರ್ತಿ | Sahyadri TV
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ | ಹೆಚ್ಚಳವಾದ ತುಂಗಭದ್ರಾ ಜಲಾಶಯದ ಒಳಹರಿವು | Sahyadri TV | Top stories
มุมมอง 6935 หลายเดือนก่อน
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ | ಹೆಚ್ಚಳವಾದ ತುಂಗಭದ್ರಾ ಜಲಾಶಯದ ಒಳಹರಿವು | Sahyadri TV | Top stories
ಕುಂಸಿ ಬಳಿಯ ಮುದ್ದಿನಕೊಪ್ಪ ದಲ್ಲಿ ಬೆಂಕಿ ಅವಘಡ | ಫೆಬ್ರವರಿ 13 ರಂದು ರೈತ ಸಂಘಟನೆಗಳಿoದ ‘ದಿಲ್ಲಿ ಚಲೋ’
มุมมอง 6025 หลายเดือนก่อน
ಶಿವಮೊಗ್ಗದ ಕುಂಸಿ ಬಳಿಯ, ಮುದ್ದಿನಕೊಪ್ಪದಲ್ಲಿ ಭಾನುವಾರ ಮಧ್ಯಾಹ್ನ ಅಡಿಕೆ ತೋಟಕ್ಕೆ ಬೆಂಕಿ ತಗುಲಿದ್ದು, ಸುಮಾರು ೩ ಎಕರೆಗೂ ಅಧಿಕ ತೋಟ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ರೈತರಾದ ಹರೀಶ್ ಹಾಗೂ ಮಂಜುನಾಥ್ ಅವರಿಗೆ ಸೇರಿದ ಅಡಿಕೆ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ೧೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ರೈತ ಸಂಘಟನೆಗಳು ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಫೆಬ್ಬವರಿ ೧೩ರಂದು ದೆಹಲಿಯಲ್ಲಿ ‘ದಿಲ್...
ಶಿವಮೊಗ್ಗ ಜಿಲ್ಲೆಯಲ್ಲಿ ಟಫ್ ರೂಲ್ಸ್ | ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ | Top stories
มุมมอง 3765 หลายเดือนก่อน
ಶಿವಮೊಗ್ಗ ಜಿಲ್ಲೆಯಲ್ಲಿ ಟಫ್ ರೂಲ್ಸ್ | ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ | Top stories
ನಂದಿನಿ ಹಾಲಿನ ದರ ಹೆಚ್ಚಳ | ಮಲೆನಾಡಿನ ವಿವಿಧೆಡೆ ಮಳೆ, ಆರೆಂಜ್ ಅಲರ್ಟ್ ಘೋಷಣೆ | Sahayadri TV | Top stories
มุมมอง 5425 หลายเดือนก่อน
ಮಲೆನಾಡಿನ ವಿವಿಧೆಡೆ ಮಳೆಯ ಅಬ್ಬರ, ಆರೆಂಜ್ ಅಲರ್ಟ್ ಘೋಷಣೆ
ರಾಸಾಯನಿಕ ಮುಕ್ತ ಜೋನಿ ಬೆಲ್ಲಕ್ಕೆ ಬಾರೀ ಬೇಡಿಕೆ I ಭದ್ರಾ ನದಿ ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 I Sahyadri TV
มุมมอง 1.2K10 หลายเดือนก่อน
ರಾಸಾಯನಿಕ ಮುಕ್ತ ಜೋನಿ ಬೆಲ್ಲಕ್ಕೆ ಬಾರೀ ಬೇಡಿಕೆ I ಭದ್ರಾ ನದಿ ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 I Sahyadri TV
ಫೆ. 21ಕ್ಕೆ ಹಿರಿಯೂರು ಬಂದ್, ರೈತಪರ ಸಂಘಟನೆಗಳಿಂದ ಕರೆ | ಸಾರಿಗೆ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ
มุมมอง 39310 หลายเดือนก่อน
ಫೆ. 21ಕ್ಕೆ ಹಿರಿಯೂರು ಬಂದ್, ರೈತಪರ ಸಂಘಟನೆಗಳಿಂದ ಕರೆ | ಸಾರಿಗೆ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ
ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕ್ರೀಡಾಕೂಟ | ಶಾರದಾಂಬೆ ದರ್ಶನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ
มุมมอง 22510 หลายเดือนก่อน
ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕ್ರೀಡಾಕೂಟ | ಶಾರದಾಂಬೆ ದರ್ಶನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಕಾವೇರಿಯಲ್ಲಿ ಕುಸಿದ ನೀರಿನ ಮಟ್ಟ ರೈತರಲ್ಲಿ ಆತಂಕ | ಚಿಲಿಯಲ್ಲಿ ಕಾಡ್ಗಿಚ್ಚು | Sahaydri TV
มุมมอง 37310 หลายเดือนก่อน
ಕಾವೇರಿಯಲ್ಲಿ ಕುಸಿದ ನೀರಿನ ಮಟ್ಟ ರೈತರಲ್ಲಿ ಆತಂಕ | ಚಿಲಿಯಲ್ಲಿ ಕಾಡ್ಗಿಚ್ಚು | Sahaydri TV
ಮುಂಬೈನಲ್ಲಿ ಅನುಮಾನಾಸ್ಪದ ಚೀನಿ ಪಾರಿವಾಳ ಪತ್ತೆ | Sahaydri TV | Top stories
มุมมอง 86910 หลายเดือนก่อน
ಮುಂಬೈನಲ್ಲಿ ಅನುಮಾನಾಸ್ಪದ ಚೀನಿ ಪಾರಿವಾಳ ಪತ್ತೆ | Sahaydri TV | Top stories
ಶಿವಮೊಗ್ಗ ಟಿವಿ ಟವರ್ನಲ್ಲಿ 10 KW ಟ್ರಾನ್ಸ್ ಮೀಟರ್ ಅಳವಡಿಕೆ | ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಪ್ರಕಟ
มุมมอง 59711 หลายเดือนก่อน
ಶಿವಮೊಗ್ಗ ಟಿವಿ ಟವರ್ನಲ್ಲಿ 10 KW ಟ್ರಾನ್ಸ್ ಮೀಟರ್ ಅಳವಡಿಕೆ | ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಪ್ರಕಟ
ಕುವೆಂಪು ವಿವಿಯ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಆಯ್ಕೆ ಪಟ್ಟಿ ಪ್ರಕಟ I TOP STORIES I SAHYADRI TV I
มุมมอง 56811 หลายเดือนก่อน
ಕುವೆಂಪು ವಿವಿಯ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಆಯ್ಕೆ ಪಟ್ಟಿ ಪ್ರಕಟ I TOP STORIES I SAHYADRI TV I
ಶಂಕರಘಟ್ಟದಲ್ಲಿ ಕೇಕ್ ವ್ಯಾಪಾರ ಜೋರು | ಹೊಸ ವರ್ಷಕ್ಕೆ ಪ್ಲಾಸ್ಟಿಕ್ ಮಯವಾದ ವಿವಿ ಆವರಣ | Sahaydri Top Stories
มุมมอง 49811 หลายเดือนก่อน
ಶಂಕರಘಟ್ಟದಲ್ಲಿ ಕೇಕ್ ವ್ಯಾಪಾರ ಜೋರು | ಹೊಸ ವರ್ಷಕ್ಕೆ ಪ್ಲಾಸ್ಟಿಕ್ ಮಯವಾದ ವಿವಿ ಆವರಣ | Sahaydri Top Stories
ಕುವೆಂಪು ವಿವಿ ಆವರಣದಲ್ಲಿ ದೇಸಿ ಉತ್ಪನ್ನಗಳ ಪ್ರದರ್ಶನ | ದೇಸಿ ಉತ್ಪನ್ನಗಳಿಗೆ ಮಾರು ಹೋದ ವಿದ್ಯಾರ್ಥಿಗಳು
มุมมอง 780ปีที่แล้ว
ಕುವೆಂಪು ವಿವಿ ಆವರಣದಲ್ಲಿ ದೇಸಿ ಉತ್ಪನ್ನಗಳ ಪ್ರದರ್ಶನ | ದೇಸಿ ಉತ್ಪನ್ನಗಳಿಗೆ ಮಾರು ಹೋದ ವಿದ್ಯಾರ್ಥಿಗಳು
ರಾಜ್ಯದೆಲ್ಲೆಡೆ ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆ ತೀವ್ರ ಕುಸಿತ | Sahaydri Top stories
มุมมอง 1.4Kปีที่แล้ว
ರಾಜ್ಯದೆಲ್ಲೆಡೆ ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆ ತೀವ್ರ ಕುಸಿತ | Sahaydri Top stories
ಗಾಂಧಿ ಜಯಂತಿಯ ಪ್ರಯುಕ್ತ ಕುವೆಂಪು ವಿ.ವಿ.ಯಲ್ಲಿ ಸ್ವಚ್ಛತಾ ಆಂದೋಲನ | Sahaydri TV
มุมมอง 904ปีที่แล้ว
ಗಾಂಧಿ ಜಯಂತಿಯ ಪ್ರಯುಕ್ತ ಕುವೆಂಪು ವಿ.ವಿ.ಯಲ್ಲಿ ಸ್ವಚ್ಛತಾ ಆಂದೋಲನ | Sahaydri TV
ಕುವೆಂಪು ವಿವಿಯಲ್ಲಿ entrepreneur's day ಆಚರಣೆ | Top Stories
มุมมอง 1.7Kปีที่แล้ว
ಕುವೆಂಪು ವಿವಿಯಲ್ಲಿ entrepreneur's day ಆಚರಣೆ | Top Stories
ಆಗುಂಬೆ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ! | ಚಂದ್ರಯಾನ-3ಕ್ಕೆ ವಿಫಲ ಆಧಾರಿತ ಎಲ್‌ವಿಎಂ ರಾಕೆಟ್
มุมมอง 277ปีที่แล้ว
ಆಗುಂಬೆ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ! | ಚಂದ್ರಯಾನ-3ಕ್ಕೆ ವಿಫಲ ಆಧಾರಿತ ಎಲ್‌ವಿಎಂ ರಾಕೆಟ್
ಅಪಾಯದ ಮಟ್ಟ ಮೀರಿ ಹರಿದ ಯಮುನಾ | ಐತಿಹಾಸಿಕ ಕೆಂಪು ಕೋಟೆ ಒಳಗೆ ನುಗಿದ್ದ ನೀರು
มุมมอง 152ปีที่แล้ว
ಅಪಾಯದ ಮಟ್ಟ ಮೀರಿ ಹರಿದ ಯಮುನಾ | ಐತಿಹಾಸಿಕ ಕೆಂಪು ಕೋಟೆ ಒಳಗೆ ನುಗಿದ್ದ ನೀರು
ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ | ಕೂಟದಿಂದ ನಿವೃತ್ತ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ
มุมมอง 593ปีที่แล้ว
ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ | ಕೂಟದಿಂದ ನಿವೃತ್ತ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ
ರಾಷ್ಟ್ರೀಯ ಭದ್ರತೆ ಕಾರಣ ನೀಡಿ ಟೆಲಿಗ್ರಾಮ್ ನಿಷೇಧ | ಕಾರವಾರದ ಅರಗಾ ಕದಂಬ ನೌಕೆಯಲ್ಲಿ ಬೆಂಕಿ ಅವಗಡ
มุมมอง 173ปีที่แล้ว
ರಾಷ್ಟ್ರೀಯ ಭದ್ರತೆ ಕಾರಣ ನೀಡಿ ಟೆಲಿಗ್ರಾಮ್ ನಿಷೇಧ | ಕಾರವಾರದ ಅರಗಾ ಕದಂಬ ನೌಕೆಯಲ್ಲಿ ಬೆಂಕಿ ಅವಗಡ
Excellent
Hiiii Mam nammgu thubba esta ede mam havakasha kodi mam🙏🙏🙏
Jai hind🎉
❤❤
ಶ್ರೀಮತಿ ಶಿಲ್ಪಾರವರಿಂದಾಗಿ ಜೋಗತಿಯರ ಬಗ್ಗೆ ಗೌರವ ಮೂಡುವಂತಾಗಿದೆಯಲ್ಲದೇ, ಚೌಡಕಿ ಪದಗಳ ಕುರಿತು ಆಸಕ್ತಿ ಹೆಚ್ಚಾಗುತ್ತಿದೆ.
ಬಹಳ ಚೋಲೊ ವಿಷಯ ಅಂದರ ಶಿಲ್ಪಾ ರವರು ಸ್ಪಷ್ಟವಾದ ಉತ್ತರ ಕರ್ನಾಟಕದ ಬೀದರ ಕನ್ನಡದಲ್ಲೇ ಮಾತಾಡ್ತಾರ. ಬಹಳ ಒಳ್ಳೆಯದು.
ಅಕ್ಕ ಕನ್ನಡ ಮಾತಾಡೋದು ಕಲಿಯಿರಿ
ಅಕ್ಕಾ ವರ್ಣಿಸೋಕೆ ಪದಗಳಿಲ್ಲ 🙏🙏ಜನಪದ ಸೊಗಡು ಬೆಳೆಸುತ್ತಿರುವ ನಿನ್ನ ಕಾರ್ಯ ಮಹತ್ತರವಾದದ್ದು 💐.
😊
😊
All the best
🎉🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🎉🎉
Medam plz send me your contect number
Jai Hind
✍️💐💺🇮🇳
Hl
The great man dr babujagajivanram ji
College place
Nice siddeshwar
ಮಸ್ತ್ ಹಾಡ್ತಾರಿ ಈ ಯಮ್ಮ
👌👌👌👌👌👌👌👌ಅಕ್ಕ like u song
Very good presentation ❤
🙏
I have taken admission before 3 years ago and no results found
Is it allowed for students from other students?
😲Wows
Please someone reply ....is it gvt university ... Moreover how is English literature over there
ಶಿಲ್ಪ ಮೂಡುಬಿ🎉🎉❤
ಹಚ್ಚ ಹಸಿರಿನ ನಿರ್ಮಲ ಪರಿಸರ ಮನಸ್ಸಿಗೆ ಮುದ ನೀಡುತ್ತದೆ.
ಜೇನು ತೆಗೆಯುವ ಇಂತಹ ಕೌಶಲ್ಯಭರಿತ ಮಂದಿ ಕುರಿತ ಚಿತ್ರ ಬಿತ್ತರಿಸಿದ ನಿಮಗೆ ವಂದನೆಗಳು.
ಇಂತಹ ವಿಶಿಷ್ಟ ವೀರ ಕಲ್ಲು ಮಾಹಿತಿಗೆ ಧನ್ಯವಾದಗಳು.
ಟಿ.ಎನ್.ಶೇಷನ್ ಭಾರತದ ಚುನಾವಣೆಗಳು ಪ್ರಕ್ರಿಯವನ್ನು ವ್ಯವಸ್ಥಿವಾಗಿ ಮಾಡಿದ ಹಿರಿಯ ಮುತ್ಸದಿ . ಇವರ ಕಾಲದಲ್ಲಿ ಮತದಾನ ವೇಳೆ ಕಂಡ ಕಂಡಲ್ಲಿ ಬಿತ್ತಿಪತ್ರ ಹಚ್ಚುವುದು, ಸಾರ್ವಜನಿಕ ಸ್ಥಳಗಳಲ್ಲಿ ಘೋಷಣೆ ಕೂಗುವುದು, ಬರೆಯುವುದು ನಿಂತಿತು. ಇದರಿಂದ ಸ್ವಚ್ಛ ಪರಿಸರಕ್ಕೆ ಕಾರಣವಾಯಿತು.ಚುನಾವಣೆ ವೆಚ್ಚಕ್ಕೆ ಮಿತಿ ಹೇರಿದ ಮಹಾನ್ ವ್ಯಕ್ತಿ.
" ಕಡಲ ತೀರದ ಭಾರ್ಗವ " ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಭಾಷೆಯ ಸಾಹಿತಿ ಕೋಟ ಶಿವರಾಮ ಕಾರಂತರು. ಕನ್ನಡ ನಾಡು ಹಾಗೂ ನುಡಿ ಇವರ ಕೊಡುಗೆ ಅಪಾರ.
ದ.ರಾ.ಬೇಂದ್ರೆ ಕನ್ನಡ ಭಾಷೆಯ ಅಪೂರ್ವ ಕವಿ.
ಭಾರತ ದೇಶದ ಮಣ್ಣಿನ ಸೊಗಡು ತೋರಿಸುವ, ಸಾರುವ ಇಂತಹ ಹಬ್ಬಗಳ ಮುಂದಿನ ಪೀಳಿಗೆಗೆ ತಿಳಿಸಬೇಕು.
ಗ್ರಾಮೀಣ ಬದುಕಿನ ಚಿತ್ರಣ . ಅನನ್ಯ.
ಇಂಥ ಸ್ಥಳೀಯ ಸುದ್ದಿಗಳನ್ನು ಹೆಚ್ಚು ತಿಳಿಸಿ.
#ಇತಿಹಾಸ #ಐತಿಹಾಸಿಕ #ಪರಂಪರೆ #ಪಾರಂಪರಿಕ #ಪುರಾತನ #ಪುರಾತತ್ವ #ಇಲಾಖೆ #ಹಳೆಕಾಲ #ಆದಿಕಾಲ #ಪುರಾಣ #ಶಾಸನ #ಬರಹ #ಚರಿತ್ರೆ #ಗತಕಾಲ #ತಾಳೆಗರಿ #ಪ್ರಾಕೃತ #ಸಂಸ್ಕೃತ #ಪ್ರಾಚೀನ #ಚಾರಿತ್ರಿಕ #ಕಾಲಘಟ್ಟ #ಅಧ್ಯಯನ #ಶಿಕ್ಷಣ
Nice
Wow!
Super
❤
Layout super...
⚡️💐
Everything is fine sir.. but why dont you people respond to the TC request from other universities.. it's been more than 6months now and also paid the fees for my TC for pursuing ph.d., I didn't even got the respond for the request and my college is been asking me for TC. Any additional process required kindly let us know. Thank you.
Dr Nagaraj sir king of genetics from university vips
Is the validity of Msc applied zoology and Msc zoology same
Super speech Sir
👍👍
Excellent voice akka