ರಾಸಾಯನಿಕ ಮುಕ್ತ ಜೋನಿ ಬೆಲ್ಲಕ್ಕೆ ಬಾರೀ ಬೇಡಿಕೆ I ಭದ್ರಾ ನದಿ ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 I Sahyadri TV

แชร์
ฝัง
  • เผยแพร่เมื่อ 2 ม.ค. 2025
  • ರಾಸಾಯನಿಕ ಮುಕ್ತ ಜೋನಿ ಬೆಲ್ಲಕ್ಕೆ ಬಾರೀ ಬೇಡಿಕೆ, ರಾಷ್ಟ್ರ ವ್ಯಾಪಿ ಪೂರೈಕೆ ಆಗುತ್ತಿದೆ ಮಲೆನಾಡ ಜೋನಿ ಬೆಲ್ಲ
    ಭದ್ರಾ ನದಿ ಮತ್ತು ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ, ನದಿ ಮತ್ತು ನಾಲೆ ಸುತ್ತಮುತ್ತ 100 ಮೀ. ವ್ಯಾಪ್ತಿ ನಿಷೇಧಾಜ್ಞೆ
    ಶಿವಮೊಗ್ಗದಲ್ಲಿ ಮತ್ತೊಂದು ಅಗ್ನಿ ಅವಘಡ, ಅಡಿಕೆ ತೆಂಗಿನ ಕಾಯಿ ಸೇರಿದಂತೆ ಕಾರು ಸುಟ್ಟು ಕರಕಲು I
    ಕ್ಯಾಂಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು, ಭದ್ರಾವತಿಯ ಹುಣಸೇಕಟ್ಟೆ ಜಂಕ್ಷನ್ ಬಳಿ ದುರ್ಘಟನೆ

ความคิดเห็น •