ಕುವೆಂಪು ವಿವಿ ಆವರಣದಲ್ಲಿ ದೇಸಿ ಉತ್ಪನ್ನಗಳ ಪ್ರದರ್ಶನ | ದೇಸಿ ಉತ್ಪನ್ನಗಳಿಗೆ ಮಾರು ಹೋದ ವಿದ್ಯಾರ್ಥಿಗಳು

แชร์
ฝัง
  • เผยแพร่เมื่อ 2 ม.ค. 2025
  • ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ, ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಕ್ಲಬ್ ಕಟ್ಟಡದಲ್ಲಿ ದೇಸಿ ಶೈಲಿಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಾಗುತ್ತಿದೆ. ಮಂಗಳೂರು ಮೂಲದ ಕೈಮಗ್ಗ ಘಟಕದಿಂದ ಡಿಸೆಂಬರ್ 27 ರಿಂದ 31ರ ತನಕ ನಡೆಯುವ ಪ್ರದರ್ಶನದಲ್ಲಿ, ದೇಸಿಯ ಉತ್ಪನ್ನಗಳು, ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳು, ಮಹಿಳೆಯರ ಕಾಂಚಿಪುರಂ ಸೀರೆಗಳು, ಆರ್ಗ್ಯಾನಿಕ್ ರೇಷ್ಮೆ ಸೀರೆಗಳು, ಕಂಚಿ ಮತ್ತು ಪರಮಕುಡಿ ಹತ್ತಿ ಸೀರೆಗಳು, ಕಲಾಕ್ಷೇತ್ರ ಸೀರೆಗಳು ಮತ್ತು ಪುರುಷರ ರೆಡಿಮೆಡ್ ಶರ್ಟ್ ಹಾಗೂ ಪಂಚೆಗಳನ್ನು ಮಾರಾಟ ಮಾಡಲಾಗುತ್ತಿದೆ, ಪ್ರತಿ ಬಟ್ಟೆಯ ಮೇಲೆ ಶೇಖಡ 30% ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಸಿ ಶೈಲಿಯ ಉತ್ಪನ್ನಗಳನ್ನು ಇಷ್ಟಪಟ್ಟು ಖರಿದಿಸುತ್ತಿದ್ದಾರೆ.
    -----------------------------------------------
    Anchor
    Ankitha MC
    Reporting
    Sunidhi M
    Copy-editor
    Ganesh GB
    Sangeetha R
    Video Editor
    Rakesh HC
    PCR
    Chandini R
    Srusti S
    Apoorva S
    Mubarak
    Production
    Sunil S
    Programme Producer
    Doreswamy S
    Editor in-chief
    Dr. Sathyaprakash MR
    ___________________________________
    #sahaydritv
    #kuvempuuniversity
    #topstoriestoday
    #kannadanews

ความคิดเห็น •