ಬಡವರ ಬ್ಯಾಂಕ್ ಸುಮ್ಮ ಹೆಸರಿಗಿ

แชร์
ฝัง
  • เผยแพร่เมื่อ 10 ก.ย. 2024
  • ಬಡವರ ಬ್ಯಾಂಕ್ ಸುಮ್ಮ ಹೆಸರಿಗಿ #
    ಬಡವರ ಬ್ಯಾಂಕ್ ಸುಮ್ಮ ಹೆಸರಿಗಿ #
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಶಿವು
    ಅನೀಲ
    ಸ್ವಾತಿ
    ಜೋತಿ ಅಕ್ಕಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

ความคิดเห็น • 735

  • @BTKV2024
    @BTKV2024 ปีที่แล้ว +75

    ನಿಜವಾಗಿಯೂ ಬ್ಯಾಂಕ್ ನಲ್ಲಿ ನಡೆಯುವ ಘಟನೆಗಳನ್ನು, ಬ್ಯಾಂಕ್ ನವರು ನಡೆದುಕೊಳ್ಳುವ ರೀತಿಯನ್ನು , ತೋರಿಸಿದ್ದೀರಿ.. ಇದು ನನ್ನ ಸ್ವಂತ ಅನುಭವ ಆಗಿತ್ತು.😊....
    ಕ್ಲೈಮ್ಯಾಕ್ಸ್ ಮಾತ್ರ full comedy ಆಗಿತ್ತು..🤣🤣😂😂

  • @SHOKADARPRASHANT
    @SHOKADARPRASHANT ปีที่แล้ว +87

    ನಮ್ಮೂರಲ್ಲಿ ಇದೆ ಸಮಸ್ಯೆ ನಿಮ್ಮೂರಲ್ಲಿ ಇದೇ ಸಮಸ್ಯೆನಾ ಅಣ್ಣ ವಿಡಿಯೋ ಸೂಪರ್ ಅಣ್ಣ 🙏😍❣️

  • @siddappakaleli8579
    @siddappakaleli8579 ปีที่แล้ว +20

    ಪ್ರತಿಯೊಂದು ಬ್ಯಾಂಕಿನಲ್ಲಿ ಇದೇ ತರ ಆಗುತ್ತೆ ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಿ ಸರ್ ರಿಯಲಿ ಗ್ರೇಟ್🙏🙏🙏🙏

  • @ajaykumartalavarajaykumart5922
    @ajaykumartalavarajaykumart5922 ปีที่แล้ว +32

    ಬ್ಯಾಂಕಿನಲ್ಲಿ ನಮ್ಮಂತಹ ಸಾಮಾನ್ಯ ಜನರು ಸಮಸ್ಯೆಗಳನ್ನು ತುಂಬ ಚೆನ್ನಾಗಿ ತೋರ್ಸಿದ್ದಾರೆ ಅದ್ಭುತ ಬ್ರದರ್ 🔥🔥🔥

  • @sp-vu5vz
    @sp-vu5vz ปีที่แล้ว +54

    😂😂😂😂ಹೊಸ ಹೊಸ ಪ್ರತಿಭೆ ಗಳು ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದ್ದಾರೆ 👌👌👌ಬ್ಯಾಂಕ್ ಪಂಚಾಯತ್ ge ಹೋದ್ರೆ ಇದೆ ಅಣೆಬರಹ 😂😂

  • @sangu_kualali.
    @sangu_kualali. ปีที่แล้ว +17

    ಕಿಟ್ಟಿ ಅಣ್ಣಾ ಆಕ್ಟಿಂಗ್ ಸೂಪರ್...💥💥

  • @manju.sd.9901
    @manju.sd.9901 ปีที่แล้ว +1

    ❤️❤️❤️❤️

  • @anandhosamani9502
    @anandhosamani9502 ปีที่แล้ว +10

    ಎಲಾ ಪಾತ್ರಗಳ ಸನ್ನಿವೇಶಗಳಲ್ಲಿ ನಿಮ್ಮ ನಟನೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ನಿಮ್ಮ ಟಿಂಮ್ಮ super 👌👌 acting

  • @abhishekabhishek3384
    @abhishekabhishek3384 ปีที่แล้ว +16

    Shivaputra Anna super your acting ..

  • @amareshamaresh2419
    @amareshamaresh2419 ปีที่แล้ว +7

    ಕಾಕ ವರ್ನೆ ಮಾಡ್ತ ಇರೋದು ತುಂಬಾ ಚೆನ್ನಾಗಿದೆ ❤️💙😍👌👌

  • @siddarthsiddu1857
    @siddarthsiddu1857 ปีที่แล้ว +3

    ಹೂಸು ಸ್ಟಾರ್ ಶಿವಪುತ್ರನಿಗೆ.... (ಜೈ ಜಾಗದಲ್ಲಿ) > ಪರ್,ಪುರ್,ಪುಸ್ಸ್

  • @shreekantappu1999
    @shreekantappu1999 ปีที่แล้ว +1

    Super fantastic tumba chenagide nange ista aytu bank 🏦 video

  • @rameshakkalakot2110
    @rameshakkalakot2110 ปีที่แล้ว +4

    ಬ್ಯಾಂಕಿನ ಪರಿಸ್ಥಿತಿ ಇದೇ ರೀತಿ ಆಗಿದೆ ಸರ್ ತುಂಬಾ ಚೆನ್ನಾಗಿ ಮಾಡಿದರಿ ವಿಡಿಯೋ ತುಂಬಾ ಧನ್ಯವಾದಗಳು ನಿಮಗೆ ತುಂಬಾ ಧನ್ಯವಾದಗಳು ನಿಮಗೆ

  • @krishnanayaka6211
    @krishnanayaka6211 ปีที่แล้ว +11

    ಹಳ್ಳಿರಿತಿಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಅಣ್ಣ🙏🙏🤝

    • @nagaratnanagaratna1887
      @nagaratnanagaratna1887 ปีที่แล้ว

      Correct 👌skit video, Bank ge hodre ide ಹಣೆ ಬರಹ 🤦ಇದನ್ನ government officers nodbeku avrige arta aagbeku

  • @prakashmgoudra9119
    @prakashmgoudra9119 ปีที่แล้ว +8

    ತುಂಬಾ ಅದ್ಭುತವಾದಂತಹ ಕಲೆ

  • @ganeshgana372
    @ganeshgana372 ปีที่แล้ว +10

    Anna ninu king Is Always King... 👑🔥

  • @Prashanthprashsinger
    @Prashanthprashsinger ปีที่แล้ว +10

    ಬೆಂಕಿ ಶಿವಪುತ್ರ ಅಣ್ಣ ನೀವು🔥🔥🔥

  • @praveenmanur3065
    @praveenmanur3065 ปีที่แล้ว +13

    ಶಿವು ಅಣ್ಣ ನನಗಂತೂ ಆ ಮುತ್ಯನ ಆಕ್ಟಿಂಗ್ ಬಳ l ಲೈಕ್ ಆಗೈತಿ 🤩🤩

  • @basuhirmath2109
    @basuhirmath2109 ปีที่แล้ว +3

    ತಾತ ಸೂಪರ್ ಸೂಪರ್ ಆಕ್ಟಿಂಗ್

  • @nsluckyvideos
    @nsluckyvideos ปีที่แล้ว +8

    ಬೆಂಕಿ ಅಣ್ಣ ನಿಮ್ಮ ವಿಡಿಯೋ 🔥🔥🔥🔥🔥🔥🔥

  • @duniyabeeru6390
    @duniyabeeru6390 ปีที่แล้ว +4

    ಕಾಡಿನಲ್ಲಿ ಸೋಪ್ಪು ಸಿಗತೈತಿ ಹಚಗೋರಿ 🤣🤣😂😂👌🏼👌🏼

  • @chidambarkulkarni737
    @chidambarkulkarni737 ปีที่แล้ว +5

    ಸೂಪರ್ ಶಿವು ಅಣ್ಣ ಅಜ್ಜಿ ಆ್ಯಕ್ಟಿಂಗ್ ಸೂಪರ್😍😘😂😂😂😂😂😂🔥🔥🔥🔥👌👌👌👌

  • @naguyalappa4354
    @naguyalappa4354 ปีที่แล้ว +5

    ❤️❤️❤️❤️ ಈ ಪಾತ್ರದಲ್ಲಿ ತಾತನ ಪಾತ್ರ ಸೂಪರ್

  • @Mahimogaveer95
    @Mahimogaveer95 ปีที่แล้ว +7

    13:47 ಯಾಪ್ಪ ನಕ್ಕು ನಕ್ಕು ಹೊಟ್ಟೆ ನೋವು ಶುರು ಆಯ್ತು...... 😊😊😊😊😊😂😂😂😂😂😂😂😂😂😂😂😂😂😂😂😂😂😂😂😂😂

    • @ssmourya7150
      @ssmourya7150 ปีที่แล้ว

      😂😂😂🙏 ಹೂ

  • @LEO_7999
    @LEO_7999 ปีที่แล้ว +10

    Love from gadag❤

  • @vinayakan6908
    @vinayakan6908 ปีที่แล้ว +427

    ಪೊಲೀಸ್ ಅಧಿಕಾರಿ ಆಗಬಯಸುವವರಿಗೆ ಒಂದು video ಮಾಡಿ ನಾನು ಸುಮಾರು ದಿನ ಕೇಳಿಕೊಂಡಿದೀದ್ನಿ

    • @Ravikumar-kk7no
      @Ravikumar-kk7no ปีที่แล้ว

      Aagi bada janru raktha kudiri sule makla police aagbekante sule makla hendti maklu na innobrige bittu badavara duddu alli maja mado sule maklu police agbeka ninu nin tayi tullu alli snana madtini shanda

    • @Ravikumar-kk7no
      @Ravikumar-kk7no ปีที่แล้ว +1

      Le police agbeka ninu nin tunne cheep ba pakka agtiya sule munde magane

    • @vinayakan6908
      @vinayakan6908 ปีที่แล้ว +2

      @@Ravikumar-kk7no ಕೆರ ಕಿತ್ತು ಹೋಗ್ತವೆ ಹುಡ್ಕಿ ಕೊಂಡು bartini ನಿಂಗೆ ಲೋಫರ್ ಸೋಶಿಯಲ್ ಮೀಡಿಯಾ ನಲ್ಲಿ ಹೇಗೆ ಮಾತಾಡ್ಬೇಕ್ ಅಂತ ಗೊತ್ತಿಲ್ಲ ಸೂಳೆಮಗನೇ

    • @rasoolsab2213
      @rasoolsab2213 ปีที่แล้ว +4

      👍🏻👍🏻👍🏻

    • @basavarajbassu3351
      @basavarajbassu3351 ปีที่แล้ว +2

      👍

  • @AshuKuri
    @AshuKuri ปีที่แล้ว +1

    ಸೂಪರ್ ಅಣ್ಣ ❤❤

  • @RaviKumar-rm8ot
    @RaviKumar-rm8ot ปีที่แล้ว +2

    Super anna nama jivandali nadevuva chitragalu torisdake danyavadgalu team all the best

  • @shivrajog.a....98
    @shivrajog.a....98 4 หลายเดือนก่อน +1

    Super shivuಅಣ್ಣ

  • @sandeepb.gsandeep9313
    @sandeepb.gsandeep9313 10 หลายเดือนก่อน +2

    Adh Yelindha Script Ready Madthira Neevu Guru.Super Ag iruthe Nododhake Nammagela Entertainment Kodthiro Neem Whole Team Members Always Happy Ag Iri.

  • @bhagavantakmh1422
    @bhagavantakmh1422 ปีที่แล้ว +76

    ಈ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಯಲ್ಲಿ ನಡೆಯುತ್ತಿದೆ ಅಂದರೆ ಅದು ಭಾರತದ ಹಳ್ಳಿಗಳ ಬ್ಯಾಂಕುಗಳಲ್ಲಿ ಅನ್ನಿಸುತ್ತೆ 🙂😅😂😂

  • @chandrashekharpatil5472
    @chandrashekharpatil5472 ปีที่แล้ว +2

    Super super super direction super maza 💯

  • @mallappamallu5582
    @mallappamallu5582 ปีที่แล้ว +3

    ಆನಂದ ಅಣ್ಣಾ ಸೂಪರ್ ಕಾಮಿಡಿ ನಮ್ಮ
    ಊರು ಸುರಪುರ ಮಂದಿ

  • @prmusic4645
    @prmusic4645 ปีที่แล้ว +3

    ಸೂಪರ್ ಪಾ ಶಿವಪುತ್ರ ಅಣ್ಣಾ
    💞💖💖♥️💞💖♥️♥️💖💖♥️💞♥️

  • @Raju-sm8im
    @Raju-sm8im ปีที่แล้ว +4

    ತುಂಬಾ ಅದ್ಭುತವಾದ ವಿಡಿಯೋ love from bellary ❤️❤️❤️❤️

  • @shreedevisanadi8045
    @shreedevisanadi8045 ปีที่แล้ว +1

    Best example ಬ್ಯಾಂಕ್ ಕೆನರಾ ಬ್ಯಾಂಕ್

  • @munirajucarpenter7843
    @munirajucarpenter7843 ปีที่แล้ว +3

    ನಮಮ್ದು. ಬೆಂಗಳೂರು. ನಿಮ್ಮ. ವಿಡಿಯೋ. ನೋಡುತ ಇರುತ್ತಿವೆ. ಸೂಪರ್ ಸರ್ ❤️❤️❤️❤️❤️❤️❤️❤️❤️❤️🌹🌹🌹🌹👌👌👌👌👌👌👌👌👌👌👌👌👌👌

  • @sachinbagalkot2616
    @sachinbagalkot2616 ปีที่แล้ว +2

    Super anna

  • @arunodayhotakar6478
    @arunodayhotakar6478 ปีที่แล้ว +1

    Supper Shivaputra Anna Nimma acting Mattu Ajjan acting Ajjiya acting bank manager, Higher officer totally all persons acting suppero supper

  • @siddappabagilad5558
    @siddappabagilad5558 ปีที่แล้ว +2

    👌👌👌💯💯ಶಿವು ಅಣ್ಣಾ

  • @muttgimanjunatha267
    @muttgimanjunatha267 ปีที่แล้ว +3

    Anna nim video ge kaithaeruithini❤️

  • @ambrishmeti3561
    @ambrishmeti3561 ปีที่แล้ว

    Shivputra sir Nim ajji acting Super I am also PKGB Bank manager this video is Amazing

  • @umeshgowdaumesh9645
    @umeshgowdaumesh9645 ปีที่แล้ว +1

    Nija supar message👌👌👌👌👌

  • @user-uk7xk1xj4x
    @user-uk7xk1xj4x ปีที่แล้ว +1

    ಕೃಷ್ಣಣ್ಣ ಆಕ್ಟಿಂಗ್ ಸೂಪರ್ 🔥🔥🔥🔥

  • @pratibhaubbadiger7628
    @pratibhaubbadiger7628 ปีที่แล้ว +10

    At 7:07 shivu is blushing for gombe song🤭

  • @renukatippannanavar6481
    @renukatippannanavar6481 ปีที่แล้ว +2

    ಕಾಮಿಡಿ ಸೂಪರ್.. 👌👌👌👌👏👏👏💐💐💐💐😍😍😍😍😍..🌹🌹🌹🌹🌹🌹🌹🌹🌹shivu avre super ...👌👌👌

  • @kiranrangannver4783
    @kiranrangannver4783 ปีที่แล้ว +5

    ಅಜ್ಜಾ ಫುಲ್ ತಿಂಡಿಲೇ ಅದಾನ್ 😃

  • @somus3876
    @somus3876 ปีที่แล้ว

    Tumba chennagi mudi bandide.super video🥳🥳🥳🥳🥳 part 2 bega barli

  • @narasappanayak607
    @narasappanayak607 ปีที่แล้ว +4

    ಓಗೋ ನಿನ ಕೊಡಿ...😅 ಎಷ್ಟರ ನಗಸ್ತಿಯೋ...🔥🔥🔥 ಗಿಚ್ವ ಓಣಿ ಜಗಳ

  • @savitalifekannadavlog
    @savitalifekannadavlog ปีที่แล้ว +5

    ❤️❤️❤️❤️❤️❤️👌👌👌👌👌🔥🔥🔥🔥🔥 super shivaputra brother and your all team work 💪 👏 and good morning my all brother's 🙏 ❤️

  • @paramandakondaguli7916
    @paramandakondaguli7916 ปีที่แล้ว

    Super bank manager ಬೆಂಕಿ ಹೆರ್ ಸ್ಟೈಲ್

  • @sameerbagawan7691
    @sameerbagawan7691 ปีที่แล้ว +1

    Aayi comedy super

  • @yashoda6046
    @yashoda6046 ปีที่แล้ว +2

    Uttar ಕರ್ನಾಟಕದ comedy king 👑 shivputra anna

  • @AbdulAbdul-ud3fo
    @AbdulAbdul-ud3fo ปีที่แล้ว +2

    ಸೂಪರ್ ಅಣ್ಣ ಕಾಮಿಡಿ ಬ್ಯಾಂಕ್ ಪರಿಸ್ಥಿತಿ ಇದೆ 👌👌🙏🙏💐🌹

  • @bhimubadiger8399
    @bhimubadiger8399 ปีที่แล้ว +1

    ಸೂಪರ್ ಸ್ಟಾರ್ ಆಗ್ತಾರಾ ಅಣ್ಣ

  • @sharnutgagri7626
    @sharnutgagri7626 ปีที่แล้ว +1

    ಅದ್ಭುತವಾದ ನಟನೆ ಶಿವಪುತ್ರ ಅಣ್ಣ ಜಯವಾಗಲಿ

  • @vinod_kolavi
    @vinod_kolavi ปีที่แล้ว +2

    ಬಹಳ ಅಂದ್ರ ಬಹಳ ಚಲೋ ವಿಡಿಯೋ ಮಾಡಿದೇರಿ, ಎಲ್ಲಾರು ಆಕ್ಟಿಂಗ್ ಕೂಡ ತುಂಬಾ ಚೆನ್ನಾಗಿ ಮಾಡಿದಾರು ಜನಗಳಿಗೆ ಒಂದು ಒಳ್ಳೇ ಸಂದೇಶ ನೀಡಿದಿರಿ, ಯಾಕೆಂದರೆ ಸಾಮಾನ್ಯ ಜನರಿಗೆ ಬ್ಯಾಂಕ್ ಗಳಲ್ಲಿ ಯಾವ ರೀತಿ ತೊಂದರೆ ಗೋಳಗಾಗುತ್ತಾರೆ ಎಂದು. 👍🏻

  • @singlealone7678
    @singlealone7678 ปีที่แล้ว +2

    Super o sihvu anna 🕺🔥👍👏👌

  • @bammannabellagi4510
    @bammannabellagi4510 ปีที่แล้ว +1

    Kitti anna super acting 💫💫💫💫

  • @manteshammanagi9063
    @manteshammanagi9063 ปีที่แล้ว +7

    ಕಿಟ್ಟಿ ಅಣ್ಣಾ 🔥🔥👌🤣🤣🤣🤣

  • @ninagappak7161
    @ninagappak7161 ปีที่แล้ว +2

    ಒಮ್ಮೆ ಆಯಿ ಅಂತಿ ಒಮ್ಮೆ ಅವ್ವ ಅಂತಿ. ಕ್ಲಾರಿಟಿ ಕೊಟ್ಟ ವಿಡಿಯೋ ಮಾಡುವ ಸೌಕಾರ್ ಕಥೆಗೆ ಒಂದು ತೂಕ ಬರುತ್ತದೆ ಅಂತ ಅಷ್ಟೇ ಅಭಿಪ್ರಾಯ 👍

  • @jaggup5471
    @jaggup5471 ปีที่แล้ว +2

    ಕಿಟ್ಟಿ ಅಣ್ಣ ಸೂಪರ್ ಆಕ್ಟಿಂಗ್

  • @badboybasu431
    @badboybasu431 ปีที่แล้ว +1

    Super video 😁😁😁😁😁😁😁😁😁😁😁😁😁😁😁😁😁😁😁😁😁😁😁😁

  • @chandusd1945
    @chandusd1945 ปีที่แล้ว +4

    ಏನು ಆಗಿದ್ದು ಆಗಲಿ ಮೊದ್ಲು like ಮಾಡ್ತೀನಿ ಆಮೇಲೆ video ನೋಡ್ತೀನಿ

  • @shivarajyadav3476
    @shivarajyadav3476 ปีที่แล้ว +4

    ಹಳೆ ಸಂಪ್ರದಾಯ ಇದು ಹೀಗೆ ಮುಂದುವರೆಯಲಿ, 😜😜😜😜

  • @santoshkoralhlii4286
    @santoshkoralhlii4286 ปีที่แล้ว +2

    My favorite kiti anna Super🙏🙏

  • @mahantheshmvs7143
    @mahantheshmvs7143 ปีที่แล้ว +1

    Loan form illa avru bayaga aa dailoge super 💓 Benki.

  • @prashanthp.s1886
    @prashanthp.s1886 ปีที่แล้ว +3

    ಬೆಂಕಿ ಅಣ್ಣ ನೀವು👌🥰love u 💘😘

  • @manjnathmanjunath982
    @manjnathmanjunath982 ปีที่แล้ว +1

    Shivputhra.avre..super.video.ok.all.tha best..ede.thara.video.maths tha.erre.ok.

  • @zakaulla993
    @zakaulla993 ปีที่แล้ว

    One of my favorite video I have seen so many time is ever green keep going shviu bhai

  • @udaykamr237
    @udaykamr237 ปีที่แล้ว +1

    🙏🙏ಸೂಪರ್ 👌👌ಕಾಮಿಡಿ ❤️❤️ಶಿವು 🌹🌹ಅಣ್ಣ 👌👌

  • @someshbdodashenatti8332
    @someshbdodashenatti8332 ปีที่แล้ว +4

    ಸೂಪರ್ ವಿಡಿಯೋ ಅಣ್ಣ,👌👌👌🔥🔥

  • @shridharmudigoudar7162
    @shridharmudigoudar7162 ปีที่แล้ว +1

    Good job real acting super 👍

  • @vidyashridodamani4686
    @vidyashridodamani4686 ปีที่แล้ว +1

    Shivaputra anna innu tumba yettarkke belibeku anna video 👍👌🤩

  • @saddamawati9818
    @saddamawati9818 ปีที่แล้ว +2

    Lagmanna Dindawar super brother

  • @yamanappamadar7971
    @yamanappamadar7971 8 หลายเดือนก่อน

    Super shivapur anna comedi ❤

  • @ajunaik9156
    @ajunaik9156 ปีที่แล้ว +2

    Ann mutya yaro anna😅😅😂😂😂

  • @praveenkagi7415
    @praveenkagi7415 ปีที่แล้ว +2

    Super Concept waiting for PART-2

  • @muttuyoutube1777
    @muttuyoutube1777 ปีที่แล้ว +5

    ಸೂಪರ್ ಅಣ್ಣ.. ವಿಡಿಯೋ.... 😎😎💕💕

  • @soumyachandappa6867
    @soumyachandappa6867 ปีที่แล้ว +2

    ಮುಂಬೈಗೆ ಬನ್ನಿ ಅಣ್ಣ

  • @nehabegum4852
    @nehabegum4852 ปีที่แล้ว +4

    All acting amazing brothers 😄😃

  • @muttannahanjagi4942
    @muttannahanjagi4942 ปีที่แล้ว +10

    ಸೂಪರ್ ಅಣ್ಣಾ 🔥🔥🔥😍😍

  • @abhijithaabhijitha6236
    @abhijithaabhijitha6236 ปีที่แล้ว +1

    Super comedy sivputra sar

  • @basavatangali6194
    @basavatangali6194 ปีที่แล้ว +1

    Super ❤️

  • @dhanushgugri874
    @dhanushgugri874 ปีที่แล้ว

    Mast bosss continue part2 barali

  • @dollysharanu3451
    @dollysharanu3451 ปีที่แล้ว +6

    Super Comedy 🤣 All Your Acting is Super 👌👌

  • @poornimasurs2694
    @poornimasurs2694 ปีที่แล้ว

    Nim video GE kaytirnini sir Super duper

  • @gangadharhorpete514
    @gangadharhorpete514 ปีที่แล้ว

    👌👌👌💥👍 ಒಳ್ಳೆಯ ಮೂವಿ

  • @anandrshinde2446
    @anandrshinde2446 ปีที่แล้ว +1

    Super brother 😎🙏

  • @sachinchittaranjan1996
    @sachinchittaranjan1996 ปีที่แล้ว

    Namma banks reality super

  • @naganagouda429
    @naganagouda429 ปีที่แล้ว +1

    Brother All Video are excellent

  • @vittaltalawar9215
    @vittaltalawar9215 ปีที่แล้ว +2

    ಸೂಪರ್ ಅಣ್ಣಾ 🙏

  • @mahanteshab7310
    @mahanteshab7310 ปีที่แล้ว +1

    ನಮ್ಮೂರಲ್ಲಿ ಇದೇ ಸಮಸ್ಯೆ ಅಣ್ಣ 😍😍

  • @Ambresh_j
    @Ambresh_j ปีที่แล้ว +10

    ಬೆಂಕಿ ಅಣ್ಣ 🔥🔥🔥 ನೀ....
    Love from ಯಾದಗಿರಿ 😊😍💙

  • @tr-ramtimm2599
    @tr-ramtimm2599 ปีที่แล้ว +3

    ಸೂಪರ್ ವಿಡಿಯೋ ಅಣ್ಣಯ್ಯ

  • @instareels.11
    @instareels.11 ปีที่แล้ว +1

    Love you shivaputra

  • @obleshagl6318
    @obleshagl6318 ปีที่แล้ว +1

    ಸೂಪರ್ ಬ್ರೋ

  • @malluramodagi1802
    @malluramodagi1802 ปีที่แล้ว +1

    ಸೂಪರ್ ಅಣ್ಣ

  • @devumadnal43
    @devumadnal43 ปีที่แล้ว +9

    ಎಲ್ಲರ ಆಕ್ಟಿಂಗ್ ಸೂಪರ್ ಅಣ್ಣ 👌👌😂🤣❤️♥️♥️♥️♥️♥️♥️

  • @allkannadavideos3532
    @allkannadavideos3532 ปีที่แล้ว +2

    ಸೂಪರ್ ಕಾಮಿಡಿ 👌👌👌👌